ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಕೇದಾರನಾಥ್ ಯಾತ್ರೆ ಪ್ರಯಾಣ ಮಾಡಿದ್ದೀರಾ .ಶ್ರೀ ಕೇದಾರನಾಥ ಸ್ವಾಮಿ ನಿಮ್ಮ ಜೀವನವನ್ನು ತುಂಬಾ ಸುಖಮಯವಾಗಿರಲಿ ಎಂದು ಸ್ವಾಮಿಯಲ್ಲೇ ಪ್ರಾರ್ಥಿಸುತ್ತೇವೆ ಶುಭವಾಗಲಿ. ಹರ ಹರ ಮಹಾದೇವ
your's kedarnat jorny is very joyful & very commedy . my name is Mallikarjuna Age 61 my self complet two time Kedarnat yatra. including chardham yetra. but your's yetra seeing very enjoying. thanks to full teem.
ಈ ವ್ಲೋಗ್ ಗೆ ಕಾಯ್ತಾ ಇದ್ದೆವು.... ತುಂಬಾ ಅದ್ಭುತವಾಗಿತ್ತು. ನಾವು ನಿಮ್ಮ ಜೊತೆ ಬಂದಂತೆ ಅನಿಸಿತು... ಮುಂದಿನ ಭಾಗದಲ್ಲಿ ದೇವರ ದರ್ಶನ ಪಡೆಯಲು ಕಾತರರಾಗಿದ್ದೇವೆ...🙏 ತುಂಬಾ ಧನ್ಯವಾದಗಳು 🙏
ಅಲ್ಲಿ ಇರುವ ಕುದುರೆಗಳನ್ನು ನೋಡಿ ತುಂಬಾ ಬೇಸರ ಆಯ್ತು. ನಿಮಗೆ ಆ ಮಹಾದೇವನ ಆಶೀರ್ವಾದ ಸದಾ ಇರಲಿ. ತುಳುನಾಡಿನವರಾಗಿ ನಮ್ಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಕೊನೆಯದಾಗಿ, ಜಗ್ಗ ಚಿಕ್ಕ ಇಲ್ಲದೆ ಸ್ವಲ್ಪ ಮಟ್ಟಿಗೆ ನಿರಾಸೆ ಆಯ್ತು. ಮತ್ತೆ ನಿಮ್ಮ ಈ ಸಾಧನೆಗೆ ನಮ್ಮ ಪ್ರಣಾಮಗಳು. 🙏ಹರ ಹರ ಮಹಾದೇವ್ 🙏
Very nice vlog, I had been in may’23 it was an amazing journey and alws have faith in God you will reach there once you reach this holy shrine you feel that you achieved something…Har Har Mahadev 🙏🙏🙏
Vlog is super, ಮಹದೇವ್ರ ಆಶೀರ್ವಾದ ವಾದ ನಿಮ್ಮೆಲ್ಲರಿಗೂ ಸದಾ ಇರಲಿ. Kudos ಟು you guys. ಪ್ರಜ್ಞಾ keep the ಸ್ಪಿರಿಟ್. Kishor's driving👌👌, ಹರ್ಷಿತ್, n ಧನರಾಜ್'s encouragement 👏👏👏.
ಸೂಪರ್ ಸರ್ ಕೆದಾರನಾಥ ಟೂರ್ ಸೂಪರ್ ನಿಮ್ಮ ಕಾಮಿಡಿ ನಾನು ದಿನಾ ನಿಮ್ಮದೇ ವಿಡಿಯೋ ನೋಡಿ ಮಜಾ ಬರುತ್ತೆ ನನಗೂ ಈ ತರಾ ಅಣ್ಣ ತಂಗಿಯರು ಇರಬೇಕಿತ್ತು ಅಂತಾ ❤🙂💐👌🙏ನಾವು ಹುಬ್ಬಳ್ಳಿಯಲ್ಲಿ ಇರೋದು ನಿಮ್ಮ ಮಾತು ನನಗೆ ತುಂಬಾ ಇಷ್ಟ.
Dhanraj bhai❤🔥😍you are great... Bvz ashtondh kashtada trekking jotheli...neevu namgoskara videos yella madtidri.... Your hardwork and dedication 🔥🔥🔥🔥🥺🥺 no words... God bless you ❤️
ನಾನು ತುಂಬಾ ವಿಡಿಯೋ ನೋಡಿದ್ದೇನೆ ಆದ್ರೆ ನಿಮ್ಮ ಈ ವಿಡಿಯೋ ನೋಡಿ ಕಣ್ಣೀರು ಬಂತು ಯಾಕಂದ್ರೆ ಅದರಲ್ಲಿ ನೀವುಗಳು ಪಟ್ಟ ಕಷ್ಟಗಳು ಅನುಭವಗಳು ಎದ್ದು ಕಾಣಿಸ್ತಾವೆ ಮತ್ತು ಇನ್ನು ಹೋಗುವವರಿಗೆ ಬೇಕಾದ ಮಾಹಿತಿಯನ್ನು ನೀವು ನೀಡಿದ್ದೀರಿ 🙏🙏🙏
To all the devotees planning to visit Kedar ji, please start the trek early morning max by 4. Ond antu nija, alli oda takshna aa kashta Ella enu ansalla devranna nodid takshna. The vibe is totally different, tears of joy will over flow. Jai Kedarnath. God bless all.
Really have goosebumps, thank you for the awesome vlog. ಮನಸ್ಸಿದಲ್ಲಿ ಮಾರ್ಗ ಅನ್ನೋದನ್ನ ನಿರೂಪಿಸಿದಿರಿ. ಧನ್ಯವಾದಗಳು. ಶುಭ ಹಾರೈಕೆಗಳು, from ಧಾರವಾಡ 🙏🙏 Waiting for next vlog.
first mistake u guys did was started trekking by afternoon..you should start trekking by early mrg 6-10 am..after that bridge crossing the real trekking starts..final 6 kms will test ur body strength,self confidence,self attitude & everything..but that journey is one time life experience that everyone should feel..
Chaardham series Links :-
VLOG -01: th-cam.com/video/HaLQYefOoHU/w-d-xo.html
VLOG 02 - th-cam.com/video/5ji-8ZXud7U/w-d-xo.html
VLOG 03 - th-cam.com/video/_nYC_o27mBI/w-d-xo.html
VlLOG 04 : th-cam.com/video/yVGy3kwyuvQ/w-d-xo.html
VLOG 05 : th-cam.com/video/qUirRQ4QeaM/w-d-xo.html
VLOG 06 : th-cam.com/video/qeR-Ta5RVHc/w-d-xo.html
VLOG 07 : th-cam.com/video/Omg5NawMjQc/w-d-xo.html
VLOG 08 : th-cam.com/video/g8KmiusQkgg/w-d-xo.html
ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಕೇದಾರನಾಥ್ ಯಾತ್ರೆ ಪ್ರಯಾಣ ಮಾಡಿದ್ದೀರಾ .ಶ್ರೀ ಕೇದಾರನಾಥ ಸ್ವಾಮಿ ನಿಮ್ಮ ಜೀವನವನ್ನು ತುಂಬಾ ಸುಖಮಯವಾಗಿರಲಿ ಎಂದು ಸ್ವಾಮಿಯಲ್ಲೇ ಪ್ರಾರ್ಥಿಸುತ್ತೇವೆ ಶುಭವಾಗಲಿ. ಹರ ಹರ ಮಹಾದೇವ
Thumba thumba thanks
Super 🚩🙏 video background music super adu yava albumb song.. ಓಂ ನಮಃ ಶಿವಾಯ 🚩🙏🙏🙏
Thanks a lot
Mahadev theme music
27:12 ಪ್ರಾಣಿಗಳಿಗೆ ಆಹಾರ ಕೂಟ್ರಲ ನಿಜವಾಗ್ಲು ಗ್ದ.ರೇಟ್ ಬ್ರದರ್ ನೀವು 🙏🙏
your's kedarnat jorny is very joyful & very commedy . my name is Mallikarjuna Age 61 my self complet two time Kedarnat yatra. including chardham yetra. but your's yetra seeing very enjoying. thanks to full teem.
ನಾವು ಕೂತಲ್ಲೇ ಕೇದಾರನಾಥ ನೋಡ್ಬಿಟ್ವಿ❤ ಇದನ್ನ ನೋಡ್ತಾ ಎಷ್ಟು ಜನರಿಗೆ ಕಣ್ಣೀರು ಬಂತು❤❤ ದೇವರು ನಿಮ್ಗೆ ಒಳ್ಳೇದ್ ಮಾಡ್ಲಿ❤❤
Hwdu correct
Yes ❤️
Yes, nanagu kanneeru banthu
ಹೌದು.. ನನಗೂ ಕಣ್ಣೇರು ಬಂತು.. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.. ಹರ ಹರ ಮಹದೇವ್....
ನಿಜ
Navu elle khuthu kedhar nathana nodudhvi super energy hellaru hats of your team god bless you
Nemma kashta ha shivanege thalupidhe adhara prathipala nemge seguthe god bless you all of you
Nimma e maathige Dhanyosmi
ಯಾವದು ಪಡೆಯೋದು ಸುಲಭ ಅಲ್ಲ ಅಣ್ಣಾ, ಕಷ್ಟ ಪಟ್ಟರೆ ಸಿಗುತ್ತೆ ಅನ್ನೋದಕ್ಕೆ ನಿಮ್ಮ್ ಜರ್ನಿ ನೇ example ಅನುಸುತ್ತೆ, ಹರ್ ಹರ್ ಮಹಾದೇವ 🚩🚩,, ಜೈ ಶ್ರೀರಾಮ್ 🚩🚩
Nijavaglu Dhanraj Sir, Prajna Mem Nanukuda Vishwa Bhramanane Nivu Great Kedarnathana Ashirvada Yavaglu Nima Melirali Endu Sada Beduvenu
ನಾನೇ ಹೋಗುತ್ತಿರವಂತೆ ಅನುಭವ ಆಗುತ್ತಿದೆ ಧನ್ಯವಾದಗಳು.
Om trayambhakam yajamahe sugandhim pushtivardhanam vuruvarukamiva banadanam mruthyormukshi yamamruthath
Kishore bro ur my favourite bro 🥰nim Matu tumba ista agutte .nim language tumba ista aitu anna .pajju akka ninu tumba ista danu anna nivu kuda totally nim vlogs tumba ista agutte .so nimelrigu olleydagli 💫🙏🙏
Masth love thanks a lot
Om namah shivaya♾️📿😘❤️🌏😍🕉️🙏🏻🔱jai kedarnath 🥺🙏🏻🔱🕉️😍🌏❤️😘📿📿♾️
ಈ ವ್ಲೋಗ್ ಗೆ ಕಾಯ್ತಾ ಇದ್ದೆವು.... ತುಂಬಾ ಅದ್ಭುತವಾಗಿತ್ತು. ನಾವು ನಿಮ್ಮ ಜೊತೆ ಬಂದಂತೆ ಅನಿಸಿತು... ಮುಂದಿನ ಭಾಗದಲ್ಲಿ ದೇವರ ದರ್ಶನ ಪಡೆಯಲು ಕಾತರರಾಗಿದ್ದೇವೆ...🙏 ತುಂಬಾ ಧನ್ಯವಾದಗಳು 🙏
Dhanyosmi 🙏🏻🙏🏻🙏🏻
Naave allige hogi bandashtu khushi aaytu dhanyavada nimmellarigu namagu mahadevana darshana maadisiddakke 🙏🏻🙏🏻🙏🏻🙏🏻
Life is beautiful but journey is tough...that is kedarnath...har har mahadeva
ಪರಮಾತ್ಮ ಮಹಾದೇವ ನಿಮಗೆ ಒಳಿತು ಮಾಡಲಿ, ಓಂ ನಮ ಶಿವಾಯ 💐
Ohm Namaha Shivaya
ಅಂತ ಒಂದು ಜನ ಬೇಕು, ಬೋರಾಗುದಕ್ಕೆ.. like Kishore
Hara hara mahadeva💛🙏🙏🙏🙏🙏🙏🙏🙏🙏🙏🙏🙏❤
ಕಾಯ್ತಾ ಇದೀವಿ ಅಣ್ಣ ನೀವು ವಿಡಿಯೋ ಹಾಕೋದನ್ನ ನಿಮ್ಮ ಜೋಡಿ ಸೂಪರ್ ನಮ್ಮ ತುಳು ಜೋಡಿ ❤️😍🥰we love you 🥰😍
ಅಲ್ಲಿ ಇರುವ ಕುದುರೆಗಳನ್ನು ನೋಡಿ ತುಂಬಾ ಬೇಸರ ಆಯ್ತು.
ನಿಮಗೆ ಆ ಮಹಾದೇವನ ಆಶೀರ್ವಾದ ಸದಾ ಇರಲಿ.
ತುಳುನಾಡಿನವರಾಗಿ ನಮ್ಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ.
ಕೊನೆಯದಾಗಿ, ಜಗ್ಗ ಚಿಕ್ಕ ಇಲ್ಲದೆ ಸ್ವಲ್ಪ ಮಟ್ಟಿಗೆ ನಿರಾಸೆ ಆಯ್ತು.
ಮತ್ತೆ ನಿಮ್ಮ ಈ ಸಾಧನೆಗೆ ನಮ್ಮ ಪ್ರಣಾಮಗಳು.
🙏ಹರ ಹರ ಮಹಾದೇವ್ 🙏
ತುಂಬಾ ಕಷ್ಟದಲ್ಲಿ ಹೋಗಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ
Dadana Dears ee log mathra masthu kushi and niklna ottige yenkula bathileka alpada shakthi anchathate mahadev
ತುಂಬಾ ಚನ್ನಾಗಿತ್ತು, ನಿಮ್ಮ ಜೊತೆಗೆ ನಾವು ಬಂದು ಇದ್ದವೇನೋ ಅಂತಾ ಫೀಲ್ ಆಯಿತು.
ಹರ ಹರ ಮಹಾದೇವ 🙏🙏🙏
ಜಗದೊಡೆಯ ಶಿವನ ದರ್ಶನ ಪಡೆದ ನೀವು ಬಹಳ ಪುಣ್ಯವಂತರು.
Har Har Mahadev ❤️🙏
Raju teju yelidare yake avruna torsilla anna nim video nodoke namge tumba esta bro ❤️akka super
Nim vlog nodi thumba kushyayithu. Namgu hogbeku annisthide.
ನಿಜವಾಗ್ಲೂ ಗ್ರೇಟ್ all of.... ಸ್ಪೆಷಲಿ akka... ತುಂಬಾ ಸುಸ್ತು ಆಗಿದ್ರು ಆ ದೇವರನ್ನ ನೋಡ್ಬೇಕು ಅನ್ನೋ ಛಲ..... 🙏🏻🙏🏻🙏🏻🙏🏻sprrr... Oustanding vidio..... Editing... ಹರ್ ಹರ್ mahadev..... ನಾವೆಲ್ಲ ಕುತ್ಕೊಂಡು ಕೇದಾರನಾಥ್ ನೋಡೋ ಅವಕಾಶ ಮಾಡಿದ್ರಿ... 🙏🏻🙏🏻🙏🏻
Thumba thumba thanks boss
Oh My!!! You guys are very fortunate... I am in tears to see Prajna and you making vlog till the end... ❤from 🇨🇦 watching this today..
Thank you Boss 🙏❤️Masth love from here🫶🏻❤️
❤❤❤. ಗ್ರೇಟ್ ಧನು ..
Thanks a lot Boss
17.40 minutes words was ♥️
Very nice vlog, I had been in may’23 it was an amazing journey and alws have faith in God you will reach there once you reach this holy shrine you feel that you achieved something…Har Har Mahadev 🙏🙏🙏
Very nice vlog beautiful place hats off to all friends god bless you
Thnks a lot 🥰
Thumba Thumba mana muttuva vlog navu kooda nimma jothe travel madida feel aithu thank you so much hara hara mahadev
Thanks u so mach anna devaranna toresedake 👌👌👌👌🙏🙏🙏
Hara Hara Mahadev 🙏🏻🙏🏻🙏🏻
Shiva shiva🥺🙏
Ohm Namaha Shivaya
Very happy to see that vlog super Anna anta kasta charanadallu nimma comedy🎉
Kishor anna nivu mathaduva comedy deva sprrrr😄😄😄😄
You guys are made very special vlog really appreciated 👏 har har Mahadev❤ very informative and Kishore bro comedies 😂 super
ಹರ ಹರ ಮಹಾದೇವ...🙏🌺🙏
Hara Hara Mahadeva
Thank you for this video brother . Devru nimge oleyadu madli. Om namha shivaya
Raju teju math adalla yake😊
Super volgs bro and sis❤❤❤
Vlog is super, ಮಹದೇವ್ರ ಆಶೀರ್ವಾದ ವಾದ ನಿಮ್ಮೆಲ್ಲರಿಗೂ ಸದಾ ಇರಲಿ. Kudos ಟು you guys. ಪ್ರಜ್ಞಾ keep the ಸ್ಪಿರಿಟ್. Kishor's driving👌👌, ಹರ್ಷಿತ್, n ಧನರಾಜ್'s encouragement 👏👏👏.
Best of the best I have seen it completely never skeep 1 sec❤❤❤
ನೀವು ಮಾಡಿದ ವಿಡಿಯೋ ಅಲ್ಲಿನ ನಿಜ ಸ್ಥಿತಿ ಕಣ್ಣಿಗೆ ಕಟ್ಟಿದಂತಿತ್ತು... ಬಹಳ ಚೆನ್ನಾಗಿತ್ತು....ನೀವು ಗ್ರೇಟ್ ಆಯಿತಾ.....🎉🎉
Great team
Really awesome pls omme chitradurga kote hatti..
Yabba kishor anna spr...,niv great ❤🎉🎉🎉
Hara Hara mahadev
ಅದ್ಭುತ❤❤ ಕುತಲ್ಲೆ ಕೇದಾರನಾಥ ನೋಡಿದ ಹಾಗೆ ಅಯ್ತು.❤
This is the best video ❤
Hara hara mahadeva
Felt very blessed to watch this vlog ❤️
Thanks a lot
ಸೂಪರ್ ಸರ್ ಕೆದಾರನಾಥ ಟೂರ್ ಸೂಪರ್ ನಿಮ್ಮ ಕಾಮಿಡಿ ನಾನು ದಿನಾ ನಿಮ್ಮದೇ ವಿಡಿಯೋ ನೋಡಿ ಮಜಾ ಬರುತ್ತೆ ನನಗೂ ಈ ತರಾ ಅಣ್ಣ ತಂಗಿಯರು ಇರಬೇಕಿತ್ತು ಅಂತಾ ❤🙂💐👌🙏ನಾವು ಹುಬ್ಬಳ್ಳಿಯಲ್ಲಿ ಇರೋದು ನಿಮ್ಮ ಮಾತು ನನಗೆ ತುಂಬಾ ಇಷ್ಟ.
E vlog yestu saari noodidaru sakagthilla..,bro astu spr aagidhe❤
🙏ಹರ ಹರ ಮಹಾದೇವ 🙏❤️
Hara Hara Mahadeva
Dhanraj bhai❤🔥😍you are great...
Bvz ashtondh kashtada trekking jotheli...neevu namgoskara videos yella madtidri....
Your hardwork and dedication 🔥🔥🔥🔥🥺🥺 no words...
God bless you ❤️
Super experience..... Thumba Kushi aithu..... Nimma jothe ennu ebbaru edralla avarelli eddare...
Kailasa andre edhene devara vasasthana .om namha shivaya 🙏🏼
Tumba Thanks nimge.namge allige hogak aguttho illvo gottilla adre nim mulaka hogi bandastu khushi aitu.chennagiri.Har Har Mahadev🙏🙏🙏🧡
ನಮ್ಮ ಬಾಗಲಕೋಟೆ ಜಿಲ್ಲೆಯ ಇಂದ Shrisailam ವರೆಗೂ ನಡಕೊಂಡೆ ಹೋಗ್ತಾರೆ ನಮ್ಮ ಊರಿನ ಜನ 🙏🚩
Very nice place and happy journey to all my friends enjoy enjoy in the life but don't cry in the life
ಅಣ್ಣ ಇದರಲ್ಲಿ ನಿಮ್ಮ ಜೊತೆಗೆ ಬಂದ ಹೋಸ ಜೋಡಿಗಳು ಎಲ್ಲಿ...?
ಆ ದೇವರು ನಿಮಗೆ ಒಳ್ಳೆಯದು ಮಾಡ್ಲಿ....ಜೈ ಭಜರಂಗಿ ಜೈ ಶ್ರೀ ರಾಮ್...ಹರ ಹರ ಮಹಾದೇವ
Same doubt ... Yali
Yes??
Yes😅 yellii yelii.. Avru
Yalli avaru
@@prasanna9819 ವಿಜಯನಗರ ಹೊಸಪೇಟೆ
Super vlog🎉
Thanks boss
Take moment To appreciate Prajna akka's Effort 👏👏👏
Thank U for being an inspiration To who will walk to Kedarnath🙏🙏
True
Tumba ಚೆಂದ ಇತ್ತು ಮಾತ್ರ nxt vdeo ge waiting
ನಾನು ತುಂಬಾ ವಿಡಿಯೋ ನೋಡಿದ್ದೇನೆ ಆದ್ರೆ ನಿಮ್ಮ ಈ ವಿಡಿಯೋ ನೋಡಿ ಕಣ್ಣೀರು ಬಂತು ಯಾಕಂದ್ರೆ ಅದರಲ್ಲಿ ನೀವುಗಳು ಪಟ್ಟ ಕಷ್ಟಗಳು ಅನುಭವಗಳು ಎದ್ದು ಕಾಣಿಸ್ತಾವೆ ಮತ್ತು ಇನ್ನು ಹೋಗುವವರಿಗೆ ಬೇಕಾದ ಮಾಹಿತಿಯನ್ನು ನೀವು ನೀಡಿದ್ದೀರಿ 🙏🙏🙏
Very beautiful bro
Thanks a lot
ಓಂ ನಮಃ ಶಿವಾಯ 🙏🙏🙏
Ynla ottige batthinalaka feel and. Felt the pain and finally got tears in eyes when i saw kedarnath gudi. Thankyou for this wonderful vlog❤
Har har mahadev
Hara Hara Mahadeva
To all the devotees planning to visit Kedar ji, please start the trek early morning max by 4. Ond antu nija, alli oda takshna aa kashta Ella enu ansalla devranna nodid takshna. The vibe is totally different, tears of joy will over flow. Jai Kedarnath. God bless all.
ಶುಭವಾಗಲಿ ಧನರಾಜ್ ಬ್ರದರ್💐💐
Appreciated guys ❤❤
Visting kedarnath is not possible for everyone.u guys got that blessings
ನಿಜ ಹೇಳಬೇಕೆಂದರೆ ಈ ವೀಡಿಯೊ ನೋಡಿದ ಕ್ಷಣ ನಮ್ಮಗೂ ಕೇದಾರನಾಥ ಹೋದ ಹಾಗೆ ಅಗ್ಗಿದ್ದೆ ಅಣ್ಣ
Waw.....when I see this vlog my eyes automatically tearing....really superb guys...urs effort👍har har mahadev🙏
ಸೂಪರ್ ಅಣ್ಣ ದೇವರು ಹೊಳ್ಳೆದು ಮಾಡ್ಲಿ ಚಿಕ್ಕಮಗಳೂರಿ ಬನ್ನಿ ಒಂದು ಸಲ
Really have goosebumps, thank you for the awesome vlog. ಮನಸ್ಸಿದಲ್ಲಿ ಮಾರ್ಗ ಅನ್ನೋದನ್ನ ನಿರೂಪಿಸಿದಿರಿ. ಧನ್ಯವಾದಗಳು. ಶುಭ ಹಾರೈಕೆಗಳು, from ಧಾರವಾಡ 🙏🙏
Waiting for next vlog.
ಹರ್ ಹರ್ ಮಹಾದೇವ ❤️🙏
The best vlog I ever seen ❤🥺
Thanks a lot ❤️🙏🏻
Thank you so much. ನಿಮ್ಮಿಂದ ನಾವು ಕೇದಾರನಾಥ darshana ಪಡೆದೆವು. ನಿಮ್ಮ ಎಲ್ ಪ್ರಯತ್ನಕೆ hats off
Papa pranigalu
Super har har mahadev
Wow. Amezing place.🎉🎉🎉
Devru iddane annodake isht jana Sagar ide nodi . Eshtu kasta pattu hogbeku nodi a paramatmana nodalu.. sulbada matalla❤
first mistake u guys did was started trekking by afternoon..you should start trekking by early mrg 6-10 am..after that bridge crossing the real trekking starts..final 6 kms will test ur body strength,self confidence,self attitude & everything..but that journey is one time life experience that everyone should feel..
ಅಂತೂ ಮೇಲೆ ತಲುಪಿದರಲ್ಲಾ , ಖುಷಿಯಾಯಿತು , ನಾವು ವಯಸ್ಸಾದವರು ಹೆಲಿಕಾಪ್ಟರ್ ನಲ್ಲಿ ಹೋಗಿದ್ದೆವು , ಅದೊಂದು ಅವಿಸ್ಮರಣೀಯ ಅನುಭವ , ಶಿವ ನಿಮಗೆ ಮಂಗಳವನ್ನುಂಟು ಮಾಡಲಿ
Kandithavagiyu nimgella a shivana anugraha kandithe ittu innu iratte. Paapa prajna avrna nodakke agtilla. Thumba bejaragutte. But avra prayathna hagu chalakke big salute. A mahadeva nigelrigu olledu madli❤
ಹರ್ ಹರ್ ಮಹಾದೇವ 🙏💥
Hara hara mahadeva🙏🙏🙏🙏🙏🙏🙏🙏💛🙏🙏🙏🙏🙏❤🙏🙏🙏🙏
Nivu nijvaglu lucky tumba olle supportive wife sikkidare ege eri yavaglu.....❤😍
Background music ultimate
Thank you so much
Anaa❤ waiting waiting 🔥finally 😀
God bless you guys🙏
🙏har har mahadev🙏
Hara Hara Mahadev 🙏🏻
ಹರ ಹರ ಮಹಾದೇವ ❤️
Happy to see you ma'am after your delivery..
Hat's up to team danraj achar Har har Mahadev
Om Namah Shivaya🙏
😍🚩🙏
🙏🏻🙏🏻🙏🏻
Thanks Dhanraj Achar
Idannella thorisiddakke
Har Har Mahadev🙏❤ u all blessed guys😊 heartfully telling Kishore made my day laughing lyk hell... Prajna paapa... 😊
Nimma kedarnath vlogs super agi mate fun agi ede adre ondu emhoshan 😔 agi ede ottanalli ondu movi nodadage agutte nimma pratiyodu vlogs super bro