Bahubali Geetamrutha | 'ವೇಣೂರಿನ ದೊರೆ ಬಾಹುಬಲಿ' | ಮೌಲ್ಯ ವೈ ಆರ್ ಜೈನ್.

แชร์
ฝัง
  • เผยแพร่เมื่อ 21 ส.ค. 2024
  • ವೇಣೂರಿನಲ್ಲಿ ಇದೇ ಬರುವ ಫೆಬ್ರವರಿ 22ನೇ ತಾರೀಕಿನಿಂದ ಮಾರ್ಚ್ 1ನೇ ತಾರೀಕಿನವರೆಗೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಶ್ರದ್ದಾಭಕ್ತಿಯಿಂದ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸುಸಂದರ್ಭದಲ್ಲಿ ಈ ಮಹೋನ್ನತ ಕಾರ್ಯಕ್ರಮದ ಸವಿನೆನಪಿಗಾಗಿ ಕುಮಾರಿ ಮೌಲ್ಯ ವೈ ಆರ್ ಜೈನ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ 'ವೇಣೂರಿನ ದೊರೆ ಬಾಹುಬಲಿ' ಹಾಡು ನಿಮ್ಮ ಮುಂದೆ...
    ಸಂಗೀತ ನಿರ್ದೇಶನ :- ವಿದ್ವಾನ್ ಯಶವಂತ ಎಂ.ಜಿ
    ಗೀತ ರಚನೆ: ವಾದಿರಾಜ ಕಲ್ಲೂರಾಯ
    ಪ್ರಸ್ತುತಿ :- ಎಕ್ಸಲೆಂಟ್ ಮೀಡಿಯಾ
    #Trending #Song #Music #Bahubali #India #Karnataka #classical #Jainism #Tulunadu

ความคิดเห็น • 39

  • @basavalingegowda3611
    @basavalingegowda3611 6 หลายเดือนก่อน +1

    👏👏👏

  • @sachidevijinendra9697
    @sachidevijinendra9697 5 หลายเดือนก่อน +1

    👏👏👌

  • @mahaveermuttagi1064
    @mahaveermuttagi1064 5 หลายเดือนก่อน

    Super voice.

  • @padmaprasadsv5161
    @padmaprasadsv5161 5 หลายเดือนก่อน +1

    Moulys, very sweet voice u have. Have a bright future ahead u.

  • @malinishetty6731
    @malinishetty6731 5 หลายเดือนก่อน

    🙏🙏👌👌👍

  • @mahalaxmi6959
    @mahalaxmi6959 6 หลายเดือนก่อน +2

    ಅರ್ಥಪೂರ್ಣವಾದ ಸಾಹಿತ್ಯ ಮೌಲ್ಯ ಸೊಗಸಾಗಿ ಹಾಡಿದ್ದಾಳೆ. ದೇವರು ಒಳ್ಳೆಯದು ಮಾಡಲಿ

  • @nithinkumar3771
    @nithinkumar3771 5 หลายเดือนก่อน +1

    Super 🙏🙏Song

  • @jayasheelbhandari4723
    @jayasheelbhandari4723 6 หลายเดือนก่อน +2

    Jai Jinendra... Jai Bahubali 🙏🙏🙏🙏🙏🙏🙏

  • @mjh3313
    @mjh3313 5 หลายเดือนก่อน +1

    ಅದ್ಬುತ ಸಿರಿ ಕಂಠ..,ಇನ್ನೂ ಬೆಳಗಲಿ

  • @user-dt5ul9lz1s
    @user-dt5ul9lz1s 6 หลายเดือนก่อน +1

    Voice❤❤👌👌👌👌🙏🙏🙏🙏

  • @rajeshlobo
    @rajeshlobo 6 หลายเดือนก่อน +1

    ಸುಮಧುರ ಸಾಹಿತ್ಯಕ್ಕೆ ಸುಮಧುರ ಕಂಠ ದೊರಕಿದೆ ನಿಮ್ಮ ಮುಂದಿನ ಜೀವನ ಸುಮಧುರವಾಗಿರಲಿ ಎಂದು ಹಾರೈಸುತ್ತೇವೆ 🎉

  • @thilakajain1266
    @thilakajain1266 6 หลายเดือนก่อน +1

    Jai jinendra

  • @mridulajain3437
    @mridulajain3437 6 หลายเดือนก่อน +1

    ತುಂಬಾ ಸೊಗಸಾಗಿ ಹಾಡಿದ್ದಿ ಮೌಲ್ಯ.ಅಭಿನಂದನೆಗಳು . ಹಾಡುವುದನ್ನು ಮುಂದುವರಿಸು...

  • @sumajainalva4817
    @sumajainalva4817 5 หลายเดือนก่อน +1

    Good ಮೌಲ್ಯ .....👏👌

  • @jagadeshs1976
    @jagadeshs1976 6 หลายเดือนก่อน +1

    Very melody and super voice moulya.

  • @apekshajain5656
    @apekshajain5656 6 หลายเดือนก่อน +1

    Woow superb👏👏❤️✨✨

  • @naveenapoojary5973
    @naveenapoojary5973 6 หลายเดือนก่อน +3

    Very Nice 💐💐

    • @MOON_GAMING35
      @MOON_GAMING35 6 หลายเดือนก่อน +1

      Yes sir 🎉

  • @yashodarapandithpandith1856
    @yashodarapandithpandith1856 6 หลายเดือนก่อน +1

    ಬಹಳ ಉತ್ತಮವಾದ ಗೀತೆ
    👌👌🙏🙏🍏

  • @shivaprasad3101
    @shivaprasad3101 6 หลายเดือนก่อน +1

    ಮೌಲ್ಯಳ ಭಾವನಾತ್ಮಕ ಇಂಪಾದ ಗಾಯನವು ,ಹಾಡಿನ ಸಾಹಿತ್ಯಕ್ಕೆ, ಸಂಗೀತಕ್ಕೆ ಜೀವ ತುಂಬಿದೆ. ವೆಲ್ಡನ್ ಮೌಲ್ಯ. ಇನ್ನಷ್ಟು ಜಿನ ಭಕ್ತಿ ವಿಡಿಯೋಗಳು ನಿನ್ನ ಗಾಯನದಲ್ಲಿ ಮೇಳಯಿಸಲಿ...

  • @sathishns56
    @sathishns56 6 หลายเดือนก่อน +1

    ಸೂಪರ್

  • @shobhaprabhu6424
    @shobhaprabhu6424 6 หลายเดือนก่อน +1

    Thumba chennagi hadidare.... God bless you abundantly ❤

  • @ashokkumarashokjain997
    @ashokkumarashokjain997 6 หลายเดือนก่อน +1

    👌👌👌🙏

  • @leelab3234
    @leelab3234 6 หลายเดือนก่อน +1

    Super

  • @lalitakyasannavar2412
    @lalitakyasannavar2412 6 หลายเดือนก่อน +1

    ತುಂಬಾ ಸುಶ್ರಾವ್ಯ ಮಧುರ ಕಂಠ ಮೌಲ್ಯ 🎉🎉 ಸಾಹಿತ್ಯವು ಅಷ್ಟೇ ಅರ್ಥಪೂರ್ಣ ಅಭಿನಂದನೆಗಳು.. ಸಂಗೀತ ಸುಧೆ ಸದಾ ಜಿನುಗುತ್ತಿರಲಿ🎉🎉

  • @bhavanilakshmeesh7736
    @bhavanilakshmeesh7736 6 หลายเดือนก่อน +1

    Amazing voice Moulya..keep it up

  • @aagamjain8218
    @aagamjain8218 6 หลายเดือนก่อน +1

    👌👌👌

  • @BhaskarNellyady
    @BhaskarNellyady 6 หลายเดือนก่อน +1

    Very good singing... Keep it up Moulya...God bless you....💐💐💐

  • @vinayshetty7771
    @vinayshetty7771 6 หลายเดือนก่อน +1

    melodious singing... keep it up Moulya

  • @damini315
    @damini315 6 หลายเดือนก่อน +1

    👌👌 👌

  • @savithak971
    @savithak971 6 หลายเดือนก่อน +1

    Very melodious voice Moulya👌👌👌A bright future ahead, Excellent 👍

  • @yashuammaji1595
    @yashuammaji1595 6 หลายเดือนก่อน +1

    Super ❤❤ voice 🫶

  • @niranjannk786
    @niranjannk786 6 หลายเดือนก่อน +1

    devre edde malapadu ik guna bahubali hage bwku

  • @mahalaxmi6959
    @mahalaxmi6959 6 หลายเดือนก่อน +1

    ಅರ್ಥಪೂರ್ಣವಾದ ಸಾಹಿತ್ಯ ಮೌಲ್ಯ ಸೊಗಸಾಗಿ ಹಾಡಿದ್ದಾಳೆ. ದೇವರು ಒಳ್ಳೆಯದು ಮಾಡಲಿ

  • @shailajain1714
    @shailajain1714 6 หลายเดือนก่อน +1

    👏👏👏

  • @nischithamkgowda5966
    @nischithamkgowda5966 6 หลายเดือนก่อน +1

    👌👌🙏