ಆಕೆಯಿಂದಲೇ ನನ್ನ ಜೀವನ ಹೀಗಾಯ್ತು !? | Rajesh Reveals Ft.Vijayalakshmi | EP43 | Rajesh

แชร์
ฝัง
  • เผยแพร่เมื่อ 6 ก.พ. 2025

ความคิดเห็น • 1K

  • @vedashekhar9202
    @vedashekhar9202 3 หลายเดือนก่อน +56

    ದೇವರು ಎಷ್ಟೊಂದು ಸೌಂದರ್ಯ ಕೊಟ್ಟು ಅದೃಷ್ಟ ಯಾಕೆ ಕೊಡಲಿಲ್ಲಪ್ಪ ತುಂಬಾ ಬೇಸರವಾಗುತ್ತೆ 😢😢😢 ಇನ್ನೂ ಮುಂದಾದರೂ ದೇವರು ಒಳ್ಳೆಯದು ಮಾಡಲಿ

  • @ItsYoutubeechannel
    @ItsYoutubeechannel 3 หลายเดือนก่อน +261

    She deserves an episode in "weekend with Ramesh. " A great artist and a strong warrior. 👏 👏 Hats off to her will power.

  • @anitha.d.anitha.d6825
    @anitha.d.anitha.d6825 3 หลายเดือนก่อน +138

    ರಾಜೇಶ್ ಸರ್,, ಆಕೆಗೆ ಮುಂದೆ ಒಳ್ಳೆದಾದ್ರೆ ಈ ಸಂದರ್ಶನದಿಂದ ಮುಂದೆ ಅವಕಾಶಗಳು ಸಿಗಬೌದು,,,, ಆ ಕ್ರೆಡಿಟ್ಸ್ ನಿಮ್ಗೆ ಸೇರುತ್ತೆ,, good luck,, keep it up ಸರ್. 🌹🌹🌹🌹

  • @Dearappu18
    @Dearappu18 3 หลายเดือนก่อน +264

    ತುಂಬಾ ಕಷ್ಟ ನೋಡಿದ್ದರೆ...ಇವ್ರ ಜಾಗದಲ್ಲಿ ಬೇರೆಯವರು ಇದ್ದಿದ್ದ್ರೆ ಏನ್ ಆಗತಿದ್ರೋ.... Grate ತಾಯಿ

  • @growwithaira
    @growwithaira 3 หลายเดือนก่อน +207

    ಎಲ್ಲಾ ಒಳ್ಳೇ ಕಮೆಂಟ್ಸ್ ನೋಡಿ ಖುಷಿ ಆಯಿತು
    Thank you so much Rajesh sir

    • @bhavyashilpa4834
      @bhavyashilpa4834 3 หลายเดือนก่อน

      Nija! Elrugu ondina time bande barutte annodikide ivre saakshi❤

  • @scorpiojustice1368
    @scorpiojustice1368 3 หลายเดือนก่อน +227

    ನೀವು ಸುಂದರಿ
    ದೇವಿ ಕಳೆ
    ನಮಗೆ ನೀವು ಬೇಕು
    ನಿಮ್ಮನ್ನ ಇಷ್ಟು ಒಳ್ಳೆಯ ಸಂದರ್ಶನದಲ್ಲಿ ಗೌರವ ಯುತ ವಾದ ಸಂಭಾಷಣೆಯಲ್ಲಿ ನೋಡಿ ಖುಷಿಯಾಯಿತು❤🎉
    ಇಲ್ಲೇ ಇರಿ ನಿಮ್ಮ ಬೆಲೆ ನಮಗೆ ಗೊತ್ತು❤🎉

    • @shobhakiran8235
      @shobhakiran8235 2 หลายเดือนก่อน +1

      ಎಲ್ಲಾ ಕಳೆದುಕೊಂಡು ಅವಮಾನ ನೋವಿನಲ್ಲಿ ಬದುಕುತ್ತಿದ್ದ ವಿಜಯಲಕ್ಷಿ ಯವರಿಗೆ ಇಂತಹ ಗೌರವಪೂರ್ಣ ಸಂದರ್ಶನ ತುಂಬಾ ಅಗತ್ಯವಿತ್ತು. ಸಂದರ್ಶಿಸಿದ ನಿಮಗೆ ಅನಂತನಂತ ಧನ್ಯವಾದಗಳು🙏💐

    • @geethacv2937
      @geethacv2937 หลายเดือนก่อน

      Tthank.you.sir.🎉.❤

  • @archarsh481
    @archarsh481 3 หลายเดือนก่อน +732

    ದಯವಿಟ್ಟು ವಿಜಯಲಕ್ಷ್ಮಿ ಮೇಡಂ ಗೆ ಮೂವೀಸ್ ಮತ್ತೆ ಧಾರಾವಾಹಿಗಳಲ್ಲಿ ಚಾನ್ಸ್ ಕೊಡ್ಸಿ...

    • @anithar1597
      @anithar1597 3 หลายเดือนก่อน +33

      ಹೌದು ದಯವಿಟ್ಟು ಒಳ್ಳೆ ಒಳ್ಳೆ ಅವಕಾಶ ದೇವರು ಕೊಡಲಿ

    • @RameshUmanabadi
      @RameshUmanabadi 3 หลายเดือนก่อน

      ವಿಜಯಲಕ್ಷ್ಮಿ ಮೇಡಮ್ ಅವರು ಸೀರಿಯಲ್ ಮಾಡೋಕೆ ಒಪ್ಪಿದ್ರೆ ಸೀರಿಯಲ್ ಅವರು ಕ್ಯೂನಲ್ಲಿ ನಿಲ್ತಾರೆ ಆದ್ರೆ ಮೇಡಮ್ ಅವರು ಒಪ್ಪುತ್ತಿಲ್ಲ ಅನ್ಸತ್ತೆ ಸೀರಿಯಲ್ ಅಲ್ಲಿ ಆಕ್ಟ್ ಮಾಡೋಕೆ ಏನೆ ಇರಲಿ ಅವರಿಗೆ ಒಳ್ಳೆದಾಗಲಿ ❤🙏

    • @Ammuvlogkannada9945
      @Ammuvlogkannada9945 3 หลายเดือนก่อน +19

      ಸೋ ಬ್ಯೂಟಿಫುಲ್ ಎನರ್ಜಿ ಹೀರೋಯಿನ್ ವಿಜಯಲಕ್ಷ್ಮಿ ಮಾಮ್ ಶಿಲ್ಪ ಮಾಮ್. 💙💚💜

    • @shrimathip3863
      @shrimathip3863 3 หลายเดือนก่อน

      ಎಂಥ ಸೌಂದರ್ಯ ಕಂಡೆ
      ಆದಿಲಕ್ಸ್ಮಿ ಯೋ ಮಹಾಲಕ್ಷ್ಮಿ ಯೋ
      ನಾ ಕಾಣೆ..... ಕನ್ನಡ ಸಿನೆಮಾ ರಂಗ ಕಂದ ಅತೀ ಸುಂದರ ನಟಿ ಈ ವಿಜಯ ಲಕ್ಷ್ಮಿ.... ಆದರೆ ಅವರ ಜೀವನಕ್ಕೇ ಅವರೇ ಶತ್ರುವಾದರು ಅನ್ನಿಸುತ್ತೆ,,,ಸಿನೆಮಾ ಜನರೇ ಈಕೆಗೆ ದಯವಿಟ್ಟು ಅವಕಾಶ ಕೊಡಿ...

    • @MeenaKumari-zk3hl
      @MeenaKumari-zk3hl 3 หลายเดือนก่อน +5

      Nija madam ondu holle movie madbeku ✨

  • @sandhyasri6474
    @sandhyasri6474 3 หลายเดือนก่อน +207

    ತುಂಬಾ ಚಂದ ಮತ್ತು ಪ್ರತಿಭೆ ಇರೋ ಹೀರೋಯಿನ್ ಆದ್ರೆ ನಮ್ಮ ಚಿತ್ರರಂಗ ಸರಿಯಾಗಿ ಅವಕಾಶ ಕೊಟ್ಟಿಲ್ಲ ❤️❤️🙏🙏

    • @blackhhh9601
      @blackhhh9601 3 หลายเดือนก่อน +5

      💯

    • @HarishKumar-dy7et
      @HarishKumar-dy7et 3 หลายเดือนก่อน

      ತಮಿಳುನಾಡುಗೆ ಎಸ್ಕೇಪ್ ಆಗಿ ಸೀಮಾನ್ ಅನ್ನೋ ಒಬ್ಬ ತಲೆಕೆಟ್ಟೋನ ಜೊತೆ ಇದ್ರು ಮಾರಾಯ,, ಯಾವ್ ಅವಕಾಶಕ್ಕೂ ಇವರೇ ಅವಕಾಶ ಕೊಡ್ಲಿಲ್ಲ 🤣

    • @nalinin6172
      @nalinin6172 3 หลายเดือนก่อน +5

      100%

    • @swathishenoy8752
      @swathishenoy8752 3 หลายเดือนก่อน +6

      Haudu madam, namage yavattu hittila gida maddalla.

    • @ravisuvarna1192
      @ravisuvarna1192 3 หลายเดือนก่อน +2

      100,%

  • @vishwa_from_dharwad
    @vishwa_from_dharwad 3 หลายเดือนก่อน +129

    ಇವರ ಜೀವನದ ಎಳುಬೀಳುಗಳು ಏನೇ ಇರಲಿ, ಇವರ ನಟನೆ ಮಾತ್ರಾ ಮನಮೋಹಕ, ಮೊದಲು ನಾಗಮಂಡಲ ಕಥೆಯೇ ಚೆಂದ, ಇವರ ನಟನೆ ಅಂತೂ ಇನ್ನೂ ಚೆಂದ, ನನ್ನ ನೆಚ್ಚಿನ ನಟಿಯರಲ್ಲಿ ಇವರೂ ಒಬ್ಬರು❤❤lots of love from Dharwad ❤

  • @neelappaguddannanavar
    @neelappaguddannanavar 3 หลายเดือนก่อน +74

    ಸಂದರ್ಶನ ಅಂದ್ರೆ ಇದು ಬಹುಪಾಲು ವಿಜಯಲಕ್ಷ್ಮಿ ಮೇಡಮ್ ಅವರೇ ಮಾತನಾಡಲು ಬಿಟ್ಟು ಮಧ್ಯೆ ಮಧ್ಯೆ ಪ್ರಶ್ನೆ ಕೇಳಿ ಮೌನವಹಿಸುವುದು ಪ್ರಭುದ್ಧತೆ

  • @nagarathnanayak9988
    @nagarathnanayak9988 3 หลายเดือนก่อน +262

    ವಿಜಯಕ್ಷ್ಮಿ ಮೇಡಂ...ನಿಮ್ಮನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಯಾವಾಗ್ಲೂ ಹೀಗೇ ಇರಿ.

  • @Marthodkar
    @Marthodkar 3 หลายเดือนก่อน +25

    My heart really melts for her spiritual and physical beauty she has. People have given her so much pain but she has not spoilt her soul. Lot of love Vijay Lakshmi.

  • @jaya642
    @jaya642 3 หลายเดือนก่อน +95

    ತುಂಬಾ ತುಂಬಾ ದಿನದಿಂದ ಕಾಯ್ತಾ ಇದ್ದೆ ನಿಮ್ ಲೈಫ್ ಇವಾಗ ಹೇಗಿದೆ ಅಂತ ನೋಡೋಕೆ, ಇನ್ಮುಂದೆ ಆದ್ರೂ ಚನ್ನಾಗಿ ಇರಿ ಮೇಡಂ ತುಂಬಾ ಒಳ್ಳೇ ಹೀರೋಯಿನ್ ನೀವು ಒಳ್ಳೇದು ಆಗ್ಲಿ ನಿಮಗೆ 😍

  • @swathisuchitra
    @swathisuchitra 3 หลายเดือนก่อน +27

    ದೇವರು ಇವರಿಗೆ ಒಂದು ಒಳ್ಳೆ ಅವಕಾಶ ಕೊಡ್ಲಿ ಮತ್ತೆ ಇವರ ಜೀವನ ಸುಗಮವಾಗಿ ಇಟ್ಟಿರಲಿ❤ ಇವರು ಕಷ್ಟ ದಲ್ಲಿ ಮಾಡುವ ವಿಡಿಯೋ ನೋಡೋಕಗಲ್ಲ. God bless her.

  • @chandrashekarm6174
    @chandrashekarm6174 3 หลายเดือนก่อน +49

    ಎಂತಹ ಸೌಂದರ್ಯವಂತೆ ಅಪ್ರತಿಮ ಸುಂದರಿ ❤

    • @AshokPattar-r4w
      @AshokPattar-r4w 3 หลายเดือนก่อน +2

      She is very beautiful actress, I love her acting and her too. She should come back for acting ❤

  • @sumavjay3439
    @sumavjay3439 2 หลายเดือนก่อน +2

    After seeing her interview here I went back to see some of her performances… she is an amazing actress and worked with all legendary actors in the industry. It is such a shame that no one came for her rescue when she was broken to the core!! Wishing her well in future.. God bless!!

  • @nirmalasanjiv7624
    @nirmalasanjiv7624 3 หลายเดือนก่อน +55

    E hennu pattastu novu avamana yaru anubasilla anisuthe. Thank u Rajesh nivu madiro e interview e hennina badukina tiruvannu olle reetili turn madli. I pray for her good❤

  • @LakshminarayanaPallathadka
    @LakshminarayanaPallathadka 18 วันที่ผ่านมา +2

    ಒಳ್ಳೆ ಅಭಿನೇತ್ರಿ ವಿಜಯಲಕ್ಷ್ಮಿ 👍🥰

  • @Lovemyself1388
    @Lovemyself1388 3 หลายเดือนก่อน +193

    KGF 2 nalli Raveena Tandon paatra na Vijayalakshmi avrige kottidre innu chennagi paatra bartithu haage matte industry nalli hesru madbhauditu..... Nimmana screen mele nododakke i am waiting madam....

    • @n.m9602
      @n.m9602 3 หลายเดือนก่อน +8

      Howdhu

    • @Diisha888
      @Diisha888 3 หลายเดือนก่อน +7

      Correct

    • @vanishamartis5387
      @vanishamartis5387 3 หลายเดือนก่อน +2

      So true

    • @anupamat6
      @anupamat6 3 หลายเดือนก่อน +16

      Cos Raveena husband Hindi distribution tagondidu so yella allalle dealings ..

    • @MeenaKumari-zk3hl
      @MeenaKumari-zk3hl 3 หลายเดือนก่อน +3

      Ayyo nija alva aa movielli evaru ididare super irthitu ❤

  • @Harshadazeez-j8r
    @Harshadazeez-j8r 3 หลายเดือนก่อน +111

    ವಿಜಯಲಕ್ಷ್ಮಿ ಅವರನ್ನ ಕರೆಸಿ ಒಳ್ಳೆ ಕೆಲಸ ಮಾಡಿದ್ದೀರಾ ಅವರು ಕೂಡ ಒಂದು ಅವಕಾಶ ಸಿಗುವ ತರ ಮಾಡಿ ನನಗೆ ತುಂಬಾನೇ ಖುಷಿಯಾಯಿತು ಸರ್ ಥ್ಯಾಂಕ್ ಯು ವಿಜಯಲಕ್ಷ್ಮಿ ಮ್ಯಾಮ್ ನೋಡೋಕೆ ತುಂಬಾನೇ ಬ್ಯೂಟಿಫುಲ್ ಆಗಿದ್ದಾರೆ ಅವರಿಗೆ ದಯವಿಟ್ಟು ಒಂದು ಅವಕಾಶ ಕೊಡಿ ಪ್ಲೀಸ್

  • @radhamani5434
    @radhamani5434 3 หลายเดือนก่อน +33

    Natural beauty..and very good actress.. ನಾಗಮಂಡಲ ಚಿತ್ರದ ಇವರ ನಟನೆ ಪ್ರಕಾಶ್ ರೈ ಆವರ ನಟನೆ ಜುಗಲ್ಬಂದಿ ಇದ್ದ ಹಾಗಿದೆ....❤❤❤❤❤❤❤❤

  • @shreyashravya3362
    @shreyashravya3362 3 หลายเดือนก่อน +21

    ಎಲ್ಲಾ ಸಹಕಲಾವಿದರನ್ನು ತಮ್ಮ ಮನೆ ಮಕ್ಕಳಂತೆ ನೋಡಿಕೊಂಡ ದೊಡ್ಡ ಮನೆಗೆ ಮತ್ತೊಮ್ಮೆ ಹೃತ್ಪೂರ್ವಕವಾದ ಅಭಿನಂದನೆಗಳು

  • @manjunathk2513
    @manjunathk2513 3 หลายเดือนก่อน +58

    She can start TH-cam channel, she can earn from that also. Rajesh gowda help her TH-cam channel idea, it will help financially. God bless her our kannada daughter ❤❤

    • @lucky7214
      @lucky7214 3 หลายเดือนก่อน +3

      Yeah please 🙏

    • @sandhya1189
      @sandhya1189 3 หลายเดือนก่อน +4

      Yes

    • @RoastBrothers123
      @RoastBrothers123 3 หลายเดือนก่อน +3

      Everyone thinks the same, may be she doesn't know how to use it or no one is helping her do it.
      We can't connect her, these people don't teach her all this!!Selfish World.. can't help!!
      Even this guy could tell her!!
      TH-camrs use her to attract more subscribers and views. Because they all know that she is still "Happening"women in Film industry.. nobody looses intrest in knowing about her story..
      Good luck mam if you're reading this, open your own channel and earn your own money Don't depend.

    • @FloriHema
      @FloriHema 2 หลายเดือนก่อน +1

      She's educated 😢
      Don't think like a dumb.
      Avrige iro fame ge avru industry ge vapas barbodu.

  • @jyothi-nt6cm
    @jyothi-nt6cm 3 หลายเดือนก่อน +51

    Tq. ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು...❤ Vijayalaxmi madam

  • @smithaserrao5614
    @smithaserrao5614 3 หลายเดือนก่อน +11

    ಜೀವನದಲ್ಲಿ ತುಂಬಾ ನೋವನ್ನು ಅನುಭವಿಸಿಧೀರಿ, ನಿಮಗೆ ಆ ದೇವರ ಆಶೀರ್ವಾದ ಸಿಗಲಿ,...

  • @thisisashokc8815
    @thisisashokc8815 3 หลายเดือนก่อน +18

    still no actress can match her Beauty...Lovely !! one of the best episode .

  • @girishachargiliyar2254
    @girishachargiliyar2254 3 หลายเดือนก่อน +13

    12.30am ವರೆಗೂ ಫುಲ್ ಇಂಟರ್ವ್ಯೂ ನೋಡಿದ್ವಿ... ಆದಷ್ಟು ಬೇಗ ಅವರ ಅಕ್ಕ ಗೇ ಮಗ ಸಿಗಲಿ 🙏...... ತುಂಬಾ ಚಂದ ಮಾತಾಡ್ತಾರೆ... ಮೂವೀ ರಿಯಾಲಿಟಿ ಷೋ ಗಳಲ್ಲಿ ಅವಕಾಶ ಸಿಗಲಿ 🙌ಉತ್ತಮ ಕಲಾವಿದೆ ✅🙌🙌

  • @Acchuuuuuu
    @Acchuuuuuu 3 หลายเดือนก่อน +157

    ನನಗನಿಸುತ್ತದೆ ವಿಜಯಲಕ್ಷ್ಮಿ ಅವರಿಗೆ ಅವರ ಅಧ್ಬುತ ಸೌಂದರ್ಯವೇ ಮುಳುವಾಯಿತೇನೋ ಅಂತ...

  • @wanderlustmysurean
    @wanderlustmysurean 3 หลายเดือนก่อน +60

    Edu edu chennagirodu! This is so special. May the best come your way!🤗

  • @SaruParit-y1o
    @SaruParit-y1o 3 หลายเดือนก่อน +25

    ಅವಕಾಶ ಕೊಡಿ ಅಂತಾ ನಾವೇಲ್ಲರೂ ಹೇಳ್ತಿದೀವಿ. ತುಂಬಾ ದಿನಗಳಿಂದಾನೇ ಹೇಳ್ತಿದೀವಿ. ನಾನು ಇವರ ಅಭಿಮಾನಿ. ಆದ್ರೂ ಯಾರೂ ಯಾಕೆ ಅವಕಾಶ ಕೊಡ್ತಿಲ್ಲ ಅನ್ನೋದೇ ವಿಚಿತ್ರ ಅನಸ್ತಿದೆ.ಇವರ ಬ್ಯೂಟಿನೇ ಇವ್ರಿಗೆ ಮುಳುವಾಗಿದೆ. ಅವರ ಹೇಳಿದಕೆಲ್ಲ ಓಕೆ ಅಂದ್ರೆ ಮಾತ್ರ ಅವಕಾಶ ಅನಸತ್ತೆ. ಇವರಿಗೆ ಎಲ್ಲಾ ಯೋಗ್ಯತೆ ಇದ್ರೂ ಇನ್ನೂ ಯಾಕೆ ಯಾರೂ ಅವಕಾಶ ಕೊಡ್ತಿಲ್ಲಾಂತ ವಿಚಾರ ಮಾಡಿ.ಮೇಡಂ ದೇವರು ನಿಮಗೆ ಒಳ್ಳೇದು ಮಾಡಲಿ. ಸಹೋದರ ನಿಮಗೂ ಒಳ್ಳೇದು ಆಗಲಿ.🙏💐

    • @SaruParit-y1o
      @SaruParit-y1o 3 หลายเดือนก่อน

      @@bhagyalakshmi8563 ಅವಾಗ ಇದ್ದ ಅಹಂ ಈಗ ಇಲ್ಲ ಜೀವನ ಪಾಠ ಕಲಿಸತಾ ಹೋಗತೆ.ಎಂತಹ ಮನುಷ್ಯ ಆದ್ರೂ ಬದಲಾಗತಾನೆ ಹಾಗೆ ಅವರು ಬದಲಾಗಿದ್ದಾರೆ. ನೀವೇನ್ರಿ ಯಂದೋ ಮಾಡಿದ attidue ಬಗ್ಗೆ ಹೇಳ್ತಿದೀರಾ. ಯಾರೂ ತಪ್ಪು ಮಾಡಲ್ಲ ಜೀವನದಲ್ಲಿ ಟಾಪಲ್ಲಿ ಇದ್ದಾಗ attidue ತೋರ್ಸಾತಾರೆ.ಫಿಲಂ ಇಂಡಸ್ಟ್ರಿ ಲಿ ಎಲ್ಲರೂ ಒಳ್ಳೆಯವರಲ್ಲ ಎಲ್ಲರೂ ಕೆಟ್ಟವರಲ್ಲ. ಎರಡು ತರದ ಜನಗಳು ಇರತಾರೆ.

  • @AmmuAmmu-f1y
    @AmmuAmmu-f1y 3 หลายเดือนก่อน +24

    ಇವರನ್ನು ನೋಡುವುದೇ ಒಂದು ಚಂದ❤

  • @karnarathnakumar820
    @karnarathnakumar820 3 หลายเดือนก่อน +63

    ರಾಜೇಶ್ ರವರೆ ನಿಮ್ಮ ಸಂದರ್ಶನ 👌🏻👌🏻.. ವಿಜಯಲಕ್ಷ್ಮಿ ಯವರ ಮಾತುಗಳು ತುಂಬಾ ಪ್ರಭುದ್ಧತೆಯಿಂದ ಕೂಡಿದೆ.. Madam ನೀವು ಮತ್ತೆ ಹಿರಿತೆರೆ ಕಿರಿತೆರೆ ಗೆ ಬನ್ನಿ.. ನಾವೆಲ್ಲ ನೋಡಬೇಕು ನಿಮ್ಮನ್ನು.. ಕಲಾ ಸರಸ್ವತಿ ನೀವು 🙏🏻🙏🏻

  • @Lochan-k5h
    @Lochan-k5h 3 หลายเดือนก่อน +4

    ನೀವು ಹೀಗೆ ಮಾತಾಡ್ತಿರೋದು ನೋಡಿ ತುಂಬಾ ಖುಷಿಯಾಯಿತು ಮೇಮ್ ನಿಮಗಂತ ಒಂದು ಸ್ಥಾನ ಯಾವಾಗ್ಲೂ ನಮ್ ಹೃದಯದಲಿ ರಿಸರ್ವ್ ಆಗಿರುತ್ತೆ ನೀವ್ ವಾಪಸ್ಬನ್ನಿ ❤

  • @PoornimarameshPoornimaRamesh
    @PoornimarameshPoornimaRamesh 3 หลายเดือนก่อน +76

    ನೀವು ಬಂಗಾರದ ಭೇಟೆ ಕಾರ್ಯಕ್ರಮದಲ್ಲಿ super madam ಈವಾಗ ಯಾವುದಾದರು ಒಳ್ಳೆಯ ಕಾರ್ಯಕ್ರಮ ನೆಡೆಸಿ madam ನಿಮ್ಮನ್ನ ನೋಡೋಕೆ ಇಷ್ಟ ಆಗತ್ತೆ ❤️

  • @kavyashreec195
    @kavyashreec195 3 หลายเดือนก่อน +17

    Hello RAJESH sir...❤
    Again one more masterpiece interview...hats off to you sir...
    Thank you for bringing Vijayalakshmi mam...one of the more challenging life she has...inspirational to some of the ladies...❤🥰

    • @Rajeshreveals
      @Rajeshreveals  3 หลายเดือนก่อน +1

      Thank you so much 🙏

  • @RadhaMani-bx3nw
    @RadhaMani-bx3nw 3 หลายเดือนก่อน +59

    ದಯವಿಟ್ಟು ಇವರಿಗೆ serials or movies li chance Kodi....... U r great mam.

  • @saraswathipa2647
    @saraswathipa2647 3 หลายเดือนก่อน +30

    ತುಂಬಾ ಲವಲವಿಕೆಯಿಂದ ಮಾತನಾಡಿದ ವಿಜಯಲಕ್ಷ್ಮಿ. ಹೀಗೆ ಇರಿ❤

  • @rashmisnadig7180
    @rashmisnadig7180 3 หลายเดือนก่อน +61

    What a beautiful and graceful lady❤

  • @Vjcreatedchanal87
    @Vjcreatedchanal87 3 หลายเดือนก่อน +44

    ಓ ತುಂಬಾ ಖುಷಿ ಆಯಿತು ವಿಜಯಲಕ್ಷ್ಮಿ ಮೆಮ್ ನೋಡಿ ಖುಷಿ ಆಯಿತು ತುಂಬಾ ವರ್ಷಗಳ ನಂತರ ಇಷ್ಟು ಖುಷಿಯಾಗಿ ಮಾತಾಡಿದ್ದು 🥰ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು 🙏😍

  • @lokilokesh7079
    @lokilokesh7079 3 หลายเดือนก่อน +19

    Eee jeeva thumba nondide,ega mathe swalpa nagu na nodtha ede,munde nim jeevana chennagi kushiyagi santhoshavagi erli,yavde hale vishya,ketta vishya marethu munde life chennagi lead madi,olled agli ma, god bless you ma,Rajesh sir nim over alla interview s thumba chennagi ede, love you sir❤

  • @vismayaachar2030
    @vismayaachar2030 3 หลายเดือนก่อน +4

    ಸೀರಿಯಲ್ ನಲ್ಲಿ chance kodabeku ಎಂಥ ಅದ್ಭುತ ಪ್ರತಿಭೆ ಹಾಗೂ beautiful lady kannada ಬಾರದವರಿಗೆ ಅವಕಾಶ ಕೊಡುವ ಬದಲು ಇವರಿಗೆ ಕೊಡಿ ಒಳ್ಳೆಯದಾಗುತದೆ 🙏🏻🙏🏻

  • @jyothiyogges9742
    @jyothiyogges9742 3 หลายเดือนก่อน +17

    Beautiful heroine's of Sandal wood
    Manjula, Malashree, sudharani, Radhika kumaraswamy........they look gorgeous both in western and Indian dresses.......highly talented....
    Now also , vijayalakshmi is looking like goddess. God bless her❤❤❤❤

  • @KushalaRaju
    @KushalaRaju 3 หลายเดือนก่อน +16

    Natural beauty Mam.namma family alli yellarigu thumba ista evaru .jana thumba negetive mathadidru paapa .thanku rajesh sir nimge evarannu interview madidakke ❤❤❤❤❤

  • @renukameti57
    @renukameti57 3 หลายเดือนก่อน +16

    Her beautyl like a mirror😍❤✨ no one can beat👊 her.. Sooooo beautiful mam❤❤❤❤❤

  • @rsru8655
    @rsru8655 3 หลายเดือนก่อน +14

    She worked Hard, Film industry would have given Good opportunity, Talented Heroine of South India🙏Let God Bless her with Good future 🙌, Hari Om

  • @Suman.k.s.e.t
    @Suman.k.s.e.t หลายเดือนก่อน +2

    ವಿಜಯಲಕ್ಷ್ಮಿ ಕನ್ನಡದ ಉತ್ತಮ ನಟಿಯರಲ್ಲಿ ಒಬ್ಬರು. ಮತ್ತೆ ತೆರಯ ಮೇಲೆ ನೋಡುವ ಆಸೆ ಇದೆ.....❤

  • @shilpavijay635
    @shilpavijay635 3 หลายเดือนก่อน +5

    ಎಷ್ಟು ಸುಂದರವಾಗಿ ಇದ್ದೀರ ಮೇಡಂ❤️😍,,,,,,,,,ಆದರೆ ವಿಧಿ ಕೆಲವರ ಜೀವನದಲ್ಲಿ,,, ತುಂಬಾ ಕ್ರೂರವಾಗಿ ಇರುತ್ತದೆ..........

  • @Anamika0007
    @Anamika0007 3 หลายเดือนก่อน +11

    She’s incredibly beautiful, yet the industry hasn't utilized her talent well; she deserves a chance, as she outshines many of today’s heroines.

  • @sharadhegde2009
    @sharadhegde2009 3 หลายเดือนก่อน +6

    She came back to her life again. Charming.. So beatiful.. So nice to see her. Hearty congratutations Vijayaklaxmi Madam. 🎉🎉

  • @ravindra_sk
    @ravindra_sk 3 หลายเดือนก่อน +13

    2004 to 2007 Radiocity ನಲ್ಲಿ ನಿಮ್ voice ಕೇಳಿದ್ದು ನೆನಪು ಇದೆ 9pm ನಿಮ್ show..... First time Rajesh ನಿಮಗೆ ನೋಡಿದ್ದು ಇವತ್ತು guru 👍
    ಮೇಡಮ್ ಅವರ ನಮ್ favorite film 1,,,,,No 1
    2. ನಾಗಮಂಡಲ....

  • @rameshacm2603
    @rameshacm2603 3 หลายเดือนก่อน +16

    ಈ ಸುಂದರ ಕಲಾವಿದೆಗೆ ಹೆಚ್ಚಿನ ಅವಕಾಶಗಳು ಸಿಗುವಂತಾಗಬೇಕು....

  • @Gouri-g1
    @Gouri-g1 3 หลายเดือนก่อน +13

    I really love this interview. Edu tumba special interview. Very happy to see her with smile. She is so so beautiful. Lots of love vijay laxmi ma'am and to the beautiful show sir.

  • @SantoshKumar-wx9cp
    @SantoshKumar-wx9cp 3 หลายเดือนก่อน +20

    Whenever we see Vijayalakshmi we always get reminded of SURYAVAMSHA movie Sevanthi Sevanthi song with VISHNU DADA

  • @sridharsri5725
    @sridharsri5725 3 หลายเดือนก่อน +12

    Most beautiful and Talented Actress in Sandalwood Industry Vijayalakshmi mam ❤❤

  • @roopapai7581
    @roopapai7581 3 หลายเดือนก่อน +3

    ನಾನು ನಾಗಮಂಡಲ ನೋಡಿದ್ದು ತುಂಬಾನೆ ಚೆನ್ನಾಗಿತ್ತು. ಈಗ ಮಾರ್ತೋಗಿದೆ. ದೇವ್ರೇ ಆ ಫಿಲಂಲ್ಲಿ ಪ್ರಕಾಶ್ ಅವ್ರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಇನ್ನು ಪುನಃ ನೋಡ್ಬೇಕು ಅನ್ನಿಸುತ್ತೆ. ಥ್ಯಾಂಕ್ಸ್ ನೆನಪು ಮಾಡಿದ್ದು. 😊😊😊😊😊

  • @manjurajeurs6180
    @manjurajeurs6180 3 หลายเดือนก่อน +41

    ವಿಜಯಲಕ್ಷ್ಮಿ ಮೇಡಂ ಈಗಲೂ ಕೂಡ ನಿಮ್ಮನ್ನು ಇಷ್ಟ ಪಡುತ್ತೇವೆ ದಯವಿಟ್ಟು
    ಸಿನಿಮಾಗಳಲ್ಲಿ ನಟನೆ ಮಾಡಿ. ತಾವು ಇದುವರೆಗೂ ಸಾಕಷ್ಟು ನೊಂದಿದ್ದೀರಿ ಇನ್ನು ಮುಂದೆಯಾದರೂ ನಿಮ್ಮ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇವೆ. ಇನ್ನು ಮುಂದೆ ತಾವು ಕರ್ನಾಟಕದಲ್ಲೇ ಉಳಿಯಬೇಕು ಎನ್ನುವುದು ನಿಮ್ಮ ಅಭಿಮಾನಿಗಳಾದ ನಮ್ಮ ಬಯಕೆ. 2 ನೇ ಇನ್ನಿಂಗ್ಸ್ ಶುರು ಮಾಡಿˌ ಶುಭವಾಗಲಿ ಮೇಡಂ❤ ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯವಾಗಿ ಮುನ್ನುಗ್ಗಿ

  • @manjusrmanjusr7615
    @manjusrmanjusr7615 3 หลายเดือนก่อน +7

    Medam nimma old contravercy vedeo nodidre ega nim e sandarshana nijvaglu estu ಪ್ರಭುದ್ದತೆಯಿಂದ ಕೂಡಿದೆ ❤god bless u medam❤

  • @sindhubidaremath5801
    @sindhubidaremath5801 3 หลายเดือนก่อน +4

    Just yesterday i saw this movie Nagamandala and repeatedly i keep watching this movie songs .. Such a great actress, her charisma and beauty is amazing..❤

  • @KMBhagyashree
    @KMBhagyashree 3 หลายเดือนก่อน +34

    No one meadia promote her podcast like this.Lots of love to your channel did this great work.Come back to industry madam❤😊

    • @Rajeshreveals
      @Rajeshreveals  3 หลายเดือนก่อน +4

      Thank you 🙏❤️

    • @swathisuchitra
      @swathisuchitra 3 หลายเดือนก่อน +5

      ​@@Rajeshrevealsrespect for you for getting her. She is sooo very beautiful ❤️

  • @lifescienceclasses.online
    @lifescienceclasses.online 3 หลายเดือนก่อน +8

    Hope this video reaches samrat, and he will come to see his mother. Mother is a mother. It's very heart touching.

  • @RAAGASUDHAHEALTHMIX
    @RAAGASUDHAHEALTHMIX 3 หลายเดือนก่อน +8

    ಒಳ್ಳೆಯ interview😊ನಿಮಗೂ ಹಾಗೂ vijayalakshmi mam gu ಒಳ್ಳೇದಾಗಲಿ

  • @ushavijaykumar6047
    @ushavijaykumar6047 3 หลายเดือนก่อน +24

    Papa ,obbarige manasikavagi thumbba novu adhga ellaru age ,agodu ,ivara ella movie nodidivi thumbba channagi idhe, god bless you mam u r so beautiful,

    • @ushavijaykumar6047
      @ushavijaykumar6047 3 หลายเดือนก่อน +5

      Nanu e chanal nalli yara interview nodilla but ivara interview kayutha idhe,first inda lasy varegu thumbba channagi idhe mathe 1 episodes madi

  • @deepikadeepu6559
    @deepikadeepu6559 3 หลายเดือนก่อน +6

    I have almost seen all the movies which vijaylakshmi mam did but after seeing this feels like i wanna go and watch all the movies from the ನಾಗಮಂಡಲ

  • @sansthachitchatz1051
    @sansthachitchatz1051 3 หลายเดือนก่อน +3

    She should be given chances in kannada industry films or serials.. thanks to anchor Mr Rajesh for interviewing vijayalakshmi

  • @bhavaniau7883
    @bhavaniau7883 3 หลายเดือนก่อน +7

    I just loved this Interview..❤All the best Vijaya Lakshmi ma'am..And RJesh sir this is the first time watched your Interview fully.Very happy to see Jayalakshmi ma'am..Very talented and very beautiful ❤️ ❤️ ❤❤

  • @chinnappaty911
    @chinnappaty911 3 หลายเดือนก่อน +12

    She is innocent, God bless u .🦋🌹

  • @reshma.v4492
    @reshma.v4492 3 หลายเดือนก่อน +12

    Thank you so much Sir Vijaylakshmi avrna karsidakke🙏🏻thumba sala comment section nalli kelidhe😊

  • @MeenaKumari-zk3hl
    @MeenaKumari-zk3hl 3 หลายเดือนก่อน +7

    Omg comments nodtidare vijayalakshmi madam ge kannada movie's ge welcome madovaru thumba jana idare ❤

  • @AC0003
    @AC0003 3 หลายเดือนก่อน +7

    Oh my god 😱🙏🙏🙏
    happy to see her like this
    Stay strong...be like this only
    I hope she gets a chance in serials and movies....

  • @inpra2081
    @inpra2081 3 หลายเดือนก่อน +2

    Esthu chennagidaare!!!thumba kastha pattidaare and pain in her eyes says a lot 🥰what a heartfelt podcast😊😊💐💐

  • @rajanirao2129
    @rajanirao2129 3 หลายเดือนก่อน +11

    Vijayalakshmi madam …you need a big big applause…you faced anything and everything whatever life threw on your platter…

  • @PPT-3333
    @PPT-3333 3 หลายเดือนก่อน +64

    ವಿಜಯಲಕ್ಷ್ಮಿ ಮೇಡಂಗೆ ಮೂವಿಯಲ್ಲಿ ಧಾರಾವಾಹಿಯಲ್ಲಿ chance ಕೊಡ್ಸಿ please 🙏🏻

  • @snehaprabha7734
    @snehaprabha7734 3 หลายเดือนก่อน +9

    Happy to see her back on track. She should start her second innings and be successful . Enjoyed the conversation Rajesh,well done as always.

  • @rohinis3455
    @rohinis3455 3 หลายเดือนก่อน +2

    ಅದ್ಭುತವಾದ ಸೌಂದರ್ಯ
    ಇವತ್ತಿನ ನಿಮ್ಮ ಮಾತುಗಳನ್ನು ಕೇಳಿ
    ನಿಜ್ವಾಗ್ಲೂ ನಾವು ನಿಮ್ಮನ್ನು ಈ ಹಂತದಲ್ಲಿ ನಿಮ್ಮನ್ನು ನೋಡಲಿಕ್ಕೆ ಇಚ್ಚಿಸುತ್ತೇವೆ ... 🥰. ಇನ್ಯಾವತ್ತೂ ಹಿಂತಿರುಗಿ ನೋಡಬೇಡಿ ವಜ್ರದ ಬೆಲೆ ವಜ್ರಕ್ ಮಾತ್ರ ಗೊತ್ತಿರುತ್ತೆ ❤ wish you all the best for your future💐💐

  • @roopapai7581
    @roopapai7581 3 หลายเดือนก่อน +3

    ವಿಜಯಲಕ್ಷ್ಮಿ ತುಂಬಾನೇ ಚೆನ್ನಾಗಿ ಆಕ್ಟಿಂಗ್ ಮಾಡದ್ದಾರೆ. ಇವರ ಚಂದ ನೋಡಿ ನಾನು ಮಂತ್ರ ಮುಗ್ಧ ಳಾದೆ. 😍😘😘

  • @rathangowda7472
    @rathangowda7472 3 หลายเดือนก่อน +2

    After she gone through lot of struggles she now looks positive and i hope she will gonna cherished her future life

  • @SharadaK-i6r
    @SharadaK-i6r 3 หลายเดือนก่อน +11

    Such a beauty... ಮತ್ತೆ ಅಭಿನಯ ಮಾಡಿ ಮೇಡಂ.. ಹಾಗೇ ಒಬ್ಬ ಒಳ್ಳೆ ಹುಡುಗನ್ನ ಮದುವೆ ಆಗಿ ಖುಷಿಯಾಗಿ ಇರಿ ❤️

  • @PradeepKumar-yc5mx
    @PradeepKumar-yc5mx 3 หลายเดือนก่อน +21

    ರಾಜೇಶ್ ರವರಿಗೆ ನಿಮ್ಮ ಕಾರ್ಯಕ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು...

  • @priyanjalinecoth7315
    @priyanjalinecoth7315 3 หลายเดือนก่อน +28

    It's really one of the best interviews .... the way of conversation is really oswm..

  • @golden_melodies
    @golden_melodies 3 หลายเดือนก่อน +1

    She is a great actress..maybe her life incidents made her suffer... But yet she is strong she should get a chance.. by looking at the views i can bet people she will shine even today,, there are so many fans who love and support her.. her beauty is evergreen.. please sir help her in whatever possible way ❤

  • @chadrush-kp2ry
    @chadrush-kp2ry 3 หลายเดือนก่อน +17

    ನಂಬರ್ one ಬ್ಯೂಟಿ she is very talented pls give chance her

  • @SudhaSagari-z8b
    @SudhaSagari-z8b 3 หลายเดือนก่อน +2

    Devru nimge tumba olleya avakashagalanna kodli
    Sadaa kushi agiri
    God bless you mam ❤️🙏💐

  • @mamatham1912
    @mamatham1912 3 หลายเดือนก่อน +10

    Nodi madam nimge ಎಷ್ಟು views ಬಂದಿದೆ
    ಅದು ನಿಮ್ ಕೆಪಾಸಿಟ್ ❤❤❤❤

  • @latha.1976
    @latha.1976 3 หลายเดือนก่อน +11

    Wowww Vijayalakshmi Maa'm ❤...Wish You Bright Future 🙏

  • @anitharani4643
    @anitharani4643 3 หลายเดือนก่อน +6

    Ultimate beautiful heroine. I wish she should get more chances in film industry now also...The way she faced life things problems are as girl I know how trouble in this society treats a woman .. she is very very beautiful ❤️

  • @vedashekhar9202
    @vedashekhar9202 3 หลายเดือนก่อน +3

    ಎಷ್ಟೆಲ್ಲಾ legends ಇದ್ದರೂ ನೀವು ತುಂಬಾನೇ ಚೆನ್ನಾಗಿ ಮಾಡಿದ್ದೀರಿ

  • @archanaramkchandrran5054
    @archanaramkchandrran5054 3 หลายเดือนก่อน +1

    How beautiful she is even now..her hands,fingers just admirable❤❤❤..

  • @geethamp3400
    @geethamp3400 3 หลายเดือนก่อน +6

    Estu lakshanavagidare nodoke 2 kannu salthilla costume kuda tumba chanagide devathe kale ide mukadali .. ❤❤❤

  • @jyotiraikar9919
    @jyotiraikar9919 3 หลายเดือนก่อน +2

    Two evergreen beauties of kannada film industry.. Vijayalakshmi mam and ramyakrishna mam❤

  • @Sk-wy4gu3yu8p
    @Sk-wy4gu3yu8p 3 หลายเดือนก่อน +4

    I realized how insensitive society, social media had become when we saw her in desperate, helpless situations earlier. People wrote insensitive comments, gave insensitive statements instead of helping her cope with the situation. We as a responsible society need to understand that pain is the same for everyone be it you, me Or any celebrity. Treating celebrities like God in good times and giving ugly comments when they are down/going through bad situation is not correct. They are human just like all of us.
    I am happy to see she is recovering from all her traumas. I wish she gets more inner strength and rises like a Phoenix bird again.

  • @prasaddevadigakudla
    @prasaddevadigakudla 3 หลายเดือนก่อน +2

    All time favourite... Evergreen Vijayalakshmi mam❤

  • @sudhasudha8459
    @sudhasudha8459 3 หลายเดือนก่อน +26

    Am littrely crying here bcs of hearing that I am" tired soul"😢 nange yaru Ella 😢 edela keldaga nannannne Nan nodkotirohage anstide,,,,obba vektige olled madidree ade vekti ond Dina ningyar madakeliddu anno sentence nange nenpagtide,,, 😢

    • @nirmalasanjiv7624
      @nirmalasanjiv7624 3 หลายเดือนก่อน +3

      Antha janrannu nanu nodtiddini tumba help takkonda vyaktigalu a question keluvaga ago novu heloke words sigalla avrinda doora nillodu aste karma annodu hindakke kanditha hodedhe odiyutthe

  • @tejaswinils2155
    @tejaswinils2155 3 หลายเดือนก่อน +2

    I cant take of my eyes when i watch vijaylakshmi mam in bheli chukki bale Kannada song from no.1 movie with ramkumar sir pair

  • @Shwetha_Stories
    @Shwetha_Stories 3 หลายเดือนก่อน +3

    Ho my god! There was a day were many criticised her. May be because of her bad days, some ruined her peace of mind, some taunted her.. May be because of her frustration, she slipped few words. But this is so great that people forgotten and forgave her and accepted her... Glad this happened ❤ as eveybody needed a second chance. @RAJESH, hattss off to you for getting here on this wonderful interview which is much needed for her come back. I wish KFI give her a lot of opportunities. Lots of strength to you ವಿಜಯಲಕ್ಷ್ಮೀ mam. Be strong as you are!!!

    • @Rajeshreveals
      @Rajeshreveals  3 หลายเดือนก่อน +2

      Thank you sweta avare 🙏

  • @PushpaP-ix5xt
    @PushpaP-ix5xt 3 หลายเดือนก่อน +1

    Rj Rajesh I love you. .....Radio nalli nim voice keli ,nimmanna nodbeku antha thumba ase padthidde....huchchi agbitidde munche , nimmanna nodi thumba khushi aythu. ...❤❤❤❤❤❤❤❤❤❤❤❤❤❤❤❤❤❤❤🎉

  • @kushigowda7798
    @kushigowda7798 3 หลายเดือนก่อน +7

    49:24 ಇದು ನಿಜ ಮೇಡಂ.
    .ನಿಮ್ಮ ಬಗ್ಗೆ ಕೆಟ್ಟದಾಗಿ ಬಿಂಬಿಸಿದ ಕೆಲವು ಜನರಿಗೆ ನಿಮ್ಮ ಈ ಸಂದರ್ಶನ ಸರಿಯಾದ ಉತ್ತರ ನೀಡಿದೆ ❤❤❤

  • @deepikadeepu6559
    @deepikadeepu6559 3 หลายเดือนก่อน +2

    "I just finished watching this, and throughout the entire video, I felt one thing: she is a beautiful soul, so innocent. ❤️ I'm eagerly awaiting the next episode."

  • @kushi5439
    @kushi5439 3 หลายเดือนก่อน +4

    😢maam ನಮ್ದೇ ಕಷ್ಟ ದೊಡ್ದುದು ಅನ್ಕೊಂಡ್ವಿ.... ಛೆ ಆ ದೇವ್ರು ಎಷ್ಟು ಕಷ್ಟ ಕೊಟ್ಟಿದ್ದಾನೆ ನಿಮ್ಗೆ...... ಇನ್ಮೇಲೆ ಆದ್ರೂ ಆ ದೇವ್ರು ಒಳ್ಳೇದು ಮಾಡ್ಲಿ ಪ್ಲೀಸ್ 🙏🏻🙏🏻

  • @ramyas72
    @ramyas72 3 หลายเดือนก่อน +2

    Whom to say thanks who made vijaylakshmi to this interview. I was really heart-felt so close i feel vijaylakshmi . Now feel close more after seeing this interview . Ee hasiru siriyali song is song for every woman who is married and away from thavaru mane. God bless you viji akkaa. Hope your life even better atleast nowonwards.

  • @maheshdd6529
    @maheshdd6529 3 หลายเดือนก่อน +4

    fantastic actor..Nagamandala i have watched 15times