Manasege Banthu Bittu Hogoke | Darshan | Aradhanaa | V.Harikrishna | Hemanth Kumar | Kaatera

แชร์
ฝัง
  • เผยแพร่เมื่อ 15 ม.ค. 2025

ความคิดเห็น • 1.2K

  • @K.s.k774
    @K.s.k774 10 หลายเดือนก่อน +456

    ಮನಸೆಗೆ ಬಂತು ಬಿಟ್ಟು ಹೋಗೋಕೆ 🥺
    ಕಾರಣ ಹೇಳುವೆಯ ಕಾರಣ ಹೆಳುವೆಯ 😢
    ಒಬ್ಬನೇ ಬಿಟ್ಟು ಒಬ್ಬಳೇ ಹೋಗೋಕೆ
    ಒಪ್ಪಿಗೆ ಕೇಳಿದೆಯಾ ಒಪ್ಪಿಗೆ ಕೇಳಿದೆಯಾ😢
    ಪಾಪಿ ನಾನು ಪುಣ್ಯ ನೀನು
    ದೇವರ ಗುಡಿಯ ದೀಪವು ನೀನು
    ದೀಪನೇ ಹಾರಿ ಹೋದ್ರೆ ಏನು ಮಾಡಬೇಕು
    ಜೀವ ಕೇಳ್ತಾ ಐತೆ ಜೊತೆ ಯಾರು ಅಂತೈತೆ
    ಮುತ್ತೈದೆ ಹಣೆ ಮೇಲೆ ಜವರಾಯನ ಹೆಸರೈತೆ
    ಮಾನಸಹೇಗೆ ಬಂತು ಬಿಟ್ಟು ಹೋಗೋಕೆ
    ಕಾರಣ ಹೇಳುವೆಯಾ ಕಾರಣ ಹೇಳುವೆಯಾ
    ಗಂಗೆ ಗೌರಿಯ ಪುಣ್ಯ ನಿನಗೆ ಸಿಗಲಮ್ಮ ನಿತ್ಯಾ
    ಹಣೆಗೆ ಕುಂಕುಮವ ಇಡಲು ದೃಷ್ಟಿ ತಾಕುವುದು ಸತ್ಯ
    ಕಣ್ಣು ಮುಚ್ಚುವ ಮುನ್ನ
    ಮರೆತೇ ಹೋದೆಯಾ ನನ್ನಾ
    ಏಷ್ಟೋ ಹೇಳದ ಮಾತು
    ಹಾಗೆ ಉಳಿದಿದೆ ಇನ್ನ
    ಪ್ರೀತಿಯಾ ತೇರಲ್ಲಿ ಹೊರಟಳು ನನ್ನಾಕೆ
    ಕಣ್ಣೀರ ಅಕ್ಷತೆ ಒಂದೇ ಅರ್ಪಣೆ
    ಅಲೆಯೆ ಬರದ ಕಡಲು
    ನಾ ಹುಸಿರೇ ಇರದ ಒಡಲು
    ನೀ ಇಲ್ಲದೆ ಬದುಕ್ಕೆಲ್ಲಿದೆ
    ಎದೆ ಭಾರವಾಗಿದೆ
    ನೀಡು ಒಪ್ಪಿಗೆ ಕ್ಷಮೆ ನಾನು ಕೇಳುವೆ
    ಇನ್ನೆಲ್ಲ ಜನ್ಮಕೂ ನಿನಗಾಗೆ ಕಾಯುವೆ
    ಮನಸೇಗೆ ಬಂತು ಬಿಟ್ಟು ಹೋಗೋಕೆ😢
    ಕಾರಣ ಹೇಳುವೆಯಾ .....😑
    ಕಾರಣ ಹೇಳುವೆಯಾ ......😑
    ಒಬ್ಬನೇ ಬಿಟ್ಟು ಒಬ್ಬಳೇ ಹೋಗೋಕೆ
    ಒಪ್ಪಿಗೆ ಕೇಳಿದೆಯಾ ಒಪ್ಪಿಗೆ ಕೇಳಿದೆಯಾ....
    ಪಾಪಿ ನಾನು ಪುಣ್ಯ ನೀನು
    ದೇವರ ಗುಡಿಯ ದೀಪವು ನೀನು
    ದೀಪನೆ ಹಾರಿ ಹೋದ್ರೆ ಏನು ಮಾಡಬೇಕು
    ಜೀವ ಕೇಳ್ತಾ ಐತೆ ಜೊತೆ ಯಾರು ಅಂತೈತೆ
    ಮುತ್ತೈದೆ ಹಣೆ ಮೇಲೆ ಜವ ರಾಯನ ಹೆಸರ ಐತೆ❤️‍🩹❤️‍🩹

    • @ArifArya112
      @ArifArya112 10 หลายเดือนก่อน +2

      ❤🥺

    • @Shivalingswamy_editz
      @Shivalingswamy_editz 10 หลายเดือนก่อน +2

      😢😢😢

    • @Manju-ee2lq
      @Manju-ee2lq 9 หลายเดือนก่อน +2

      Super si neevu ❤

    • @prajwalgowda2212
      @prajwalgowda2212 9 หลายเดือนก่อน +5

      ಸೂಪರ್ ಬ್ರೋ

    • @prajwalgowda2212
      @prajwalgowda2212 9 หลายเดือนก่อน +2

      ಸೂಪರ್ ಬ್ರೋ

  • @darshangu6717
    @darshangu6717 10 หลายเดือนก่อน +1023

    ಈಗಿನ ಬರಿ ಹೊಡಿ ಬಡಿ ಮೂವೀ ಗಳ ಮಧ್ಯೆ ಇಂಥಾ ಅದ್ಭುತ ವಾದ ಸಿನಿಮ ನೋಡಿ ತುಂಬಾ ಖುಷಿ ಆಯ್ತು, ಒಬ್ಬ ಕನ್ನಡ ದ ಸಿನಿಮಾ ನ ನೋಡುವನಾಗಿ ದರ್ಶನ್ ರವರ ಆ್ಯಕ್ಟಿಂಗ್ ಗೆ ಒಂದು ಸಲ್ಯೂಟ್ 👏

    • @sourabrao9168
      @sourabrao9168 10 หลายเดือนก่อน +28

      😂😂😂😂

    • @ವಿನಯ್ಗೌಡಕೆ.ಎಂ
      @ವಿನಯ್ಗೌಡಕೆ.ಎಂ 10 หลายเดือนก่อน

      ​@@sourabrao9168ಏನೋ ಗಾಂಡು ಸುಳ್ಳೇ ಮಗನೇ ನನ್ ತುಣ್ಣಿ ಕಾಣ್ತಾ ಲೌಡೆ 🤣🤣

    • @vijuvijay674
      @vijuvijay674 10 หลายเดือนก่อน +24

      D Bossss

    • @Janapad_songs-17-y
      @Janapad_songs-17-y 10 หลายเดือนก่อน

      ​@@sourabrao9168 anna urkotan urko anna nina kai le Adan bittar yen agudill

    • @shamshamct9034
      @shamshamct9034 10 หลายเดือนก่อน +9

      Suppppppperb

  • @Sudeeps5383
    @Sudeeps5383 10 หลายเดือนก่อน +195

    ಲವ್ ಬ್ರೇಕ್ ಅಪ್ ಆದವರಿಗೆ ಈ ಸಾಂಗ್ ತುಂಬಾ ಹತ್ತಿರ.... ❤️( ಬ್ರೇಕ್ ಅಪ್ ಆದವರು ಸಾಂಗ್ ಕೇಳಿ ಕೊನೆಯಲ್ಲಿ ನಿಮ್ಮ ಹುಡ್ಗ / ಹುಡುಗಿ ಖಂಡಿತ ನೆನಪು ಆಗ್ತಾರೆ 😭)

  • @naagusm4701
    @naagusm4701 10 หลายเดือนก่อน +401

    ಈ ಹಾಡಿಗೋಸ್ಕರ 2 ಸಲ ಮೂವಿ ನೋಡಿದ್ದೀನಿ 🫶♥️
    DBoss Performance + Lyrics + Music 😉🔥🥺

  • @Jhonson672
    @Jhonson672 10 หลายเดือนก่อน +133

    💔 ಪ್ರೀತಿಯ ತೇರಲ್ಲಿ ಹೊರಟಾಳೊ ನನ್ನಾಕೆ
    ಕಣ್ಣೀರ ಅಕ್ಷತೆಯೊಂದೇ ಅರ್ಪಣೆ... 🥺🥺
    This lines hits hard ......😥

  • @DBOSS_KAATERA
    @DBOSS_KAATERA 10 หลายเดือนก่อน +979

    ಈ ಸಾಂಗ್ ಗೋಸ್ಕರ 12 ಸಲ ಮೂವಿ ನೋಡಿದ್ದೀನಿ ♥️🥺 Lyrics + Music + DBOSS Performance ♥️🥺 ಪಕ್ಕಾ ಡಿ ಬಾಸ್ ಅಭಿಮಾನಿ 💪💪💪

    • @naagusm4701
      @naagusm4701 10 หลายเดือนก่อน +16

      ❤️

    • @-kasthala-NagRaj
      @-kasthala-NagRaj 10 หลายเดือนก่อน +12

      🎉🎉

    • @ramakrishnaks6328
      @ramakrishnaks6328 10 หลายเดือนก่อน +7

      😂😂😂😂

    • @user-ss2jf5db3s
      @user-ss2jf5db3s 10 หลายเดือนก่อน +4

      🥺❤️🙏✨

    • @maheshdacchu2169
      @maheshdacchu2169 10 หลายเดือนก่อน +5

      ನಿಮಗೆ ನೀವೇ ಸಾಟಿ ಬಾಸು ❤

  • @prashantsd4185
    @prashantsd4185 10 หลายเดือนก่อน +57

    ವಯಸ್ಸಿಗೂ ಮೀರಿದ ಪಾತ್ರ.......ಡಿ.ಬಾಸ್‌....ಬಾಸ್....
    ಮದ್ಯಪಾನ, ಧೂಮಪಾನ ಬಿಟ್ಟು ಬಿಡಿ.... ಉತ್ತಮ ಆರೋಗ್ಯ ಕಾಪಾಡಿಕೊಂಡು ನೂರು ಕಾಲ ಸಂತೋಷವಾಗಿ ಬಾಳಿ ಬದುಕಿ ಸಾಕು......😢❤❤ಡಿ.ಬಾಸ್...

    • @Rqmachandra
      @Rqmachandra 10 หลายเดือนก่อน +1

      Hudu anna

    • @prashantsd4185
      @prashantsd4185 9 หลายเดือนก่อน

      aytu Sule magane​@Mysoreboy2006

    • @prashantsd4185
      @prashantsd4185 8 หลายเดือนก่อน

      Yaro nin sule magana ba ilge...en alge barla adress helu.
      .e thara comments...nim ammga bere idiya ade iroda

  • @vinayarkearea2447
    @vinayarkearea2447 9 หลายเดือนก่อน +56

    ಕರುನಾಡನೆ ಕಣ್ಣೀರಲ್ಲಿ ಕರಗಿಸಿದ ಹಾಡು
    ಆ ನಟನೆ ಎಂಥವರನ್ನು ಅಳಿಸದೆ ಬಿಡದು
    Heart crashing sentiment soung act like so reality DBoss

  • @Ashok_Pujari
    @Ashok_Pujari 10 หลายเดือนก่อน +90

    ಈ ಸಾಲುಗಳನ್ನು ಹಾಗೂ ದರ್ಶನ ಸರ್ ಅಭಿನಯಕ್ಕೆ ಕಂಬನಿ ನಿಲ್ಲಿಸಲು ಯಾವ ಗಟ್ಟಿ ಮನಸ್ಸಿಗೂ ಆಗುವುದಿಲ್ಲ.
    😭😭😭😭❤❤❤❤
    Miss You Bestie 😊💝

    • @shamshamct9034
      @shamshamct9034 10 หลายเดือนก่อน +4

      Yes nija bro...
      Adrallu kelavru tika urkonde bad comments haktare yendralli hodibeku helu antavranna"

    • @Ashok_Pujari
      @Ashok_Pujari 10 หลายเดือนก่อน

      ​@@shamshamct9034 ಅವರಿಗೆ ಅಭಿನಯದ ಗಂಧಗಾಳಿಯು ಗೊತ್ತಿರಲ್ಲ.

  • @ganesht7527
    @ganesht7527 10 หลายเดือนก่อน +139

    ಜೀವ ಕೇಳ್ತಾಯಿತೇ ಜೊತೆ ಯಾರು ಅಂತೈತೆ ?!!!
    ಮನಸೇಗೆ ಬಂತು ಬಿಟ್ಟು ಹೋಗೋಕೆ ಕಾರಣ ಹೇಳುವೆಯ, ಕಾರಣ ಹೇಳುವೆಯ?

  • @raghavendrad3588
    @raghavendrad3588 10 หลายเดือนก่อน +211

    ಏನ್ ಸಾಂಗ್ ಗುರು ಇದು ಅದ್ರಲ್ಲೂ ಬಾಸ್ ಆಕ್ಟಿಂಗ್ ಅಂತು next level 😢

  • @Sahanaraj555
    @Sahanaraj555 10 หลายเดือนก่อน +182

    ಏನೇ ಆದ್ರೂ amazon prime ನಲ್ಲಿ movie ಬಿಡಬಾರದಿತ್ತು, ಥಿಯೇಟರ್ ನಲ್ಲೇ 100 days ಓಡೋ ಫಿಲ್ಮ್ ಇದು .... ಏನ್ ಅಂತೀರಾ.!

    • @RaviRavi-dk1of
      @RaviRavi-dk1of 10 หลายเดือนก่อน +4

      💯

    • @Pavankumar_123
      @Pavankumar_123 10 หลายเดือนก่อน +4

      Mysore Prabha theatre alli innu ede innu bere kadenu ede adu yenuke release madudro gotilla?

    • @netra8831
      @netra8831 10 หลายเดือนก่อน +2

      Ella bro amezon prime alli

    • @RevannaSwamy-y2s
      @RevannaSwamy-y2s 7 หลายเดือนก่อน

      Yes bro

    • @abhishekjoshi2916
      @abhishekjoshi2916 หลายเดือนก่อน

      Zee5 li ide

  • @prashantsd4185
    @prashantsd4185 10 หลายเดือนก่อน +210

    ಎಷ್ಟು ಬಾರಿ ನೋಡಿದರೂ ಪದೇ ಪದೇ ನೋಡಬೇಕು, ಕೇಳಬೇಕು ಅನ್ನಿಸುತ್ತದೆ.........miss u chinna savee

    • @satkrapp7697
      @satkrapp7697 6 หลายเดือนก่อน

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ

    • @guruguruswamy7344
      @guruguruswamy7344 4 หลายเดือนก่อน +2

      Boss song full felling song

    • @guruguruswamy7344
      @guruguruswamy7344 4 หลายเดือนก่อน +3

      😢😢😢😢😢😢😢😮😮😅😅😅😅😅😅😅😅😅

  • @prashantsd4185
    @prashantsd4185 6 หลายเดือนก่อน +124

    ಎಷ್ಟು ಅಂತ ತುಳಿತಾರೆ ನಿಮ್ಮ....ಸಮಯಕ್ಕೂ ಕೂಡ.. ಹೊಟ್ಟೆ ಉರಿ...😢😢😢 ಮತ್ತೆ ಬನ್ನಿ ಹೊಸ ಮನುಷ್ಯನಾಗಿ....ಎನೇ ಬರಲಿ,ಆಗಲಿ ಬಿಟ್ಟು ಕೊಡುವುದಿಲ್ಲ ಬಾಸ್ ❤❤❤❤❤🎉😢😢

    • @v-rex3206
      @v-rex3206 6 หลายเดือนก่อน +4

      Tulita irada atava saysirada

    • @Kdcreatio
      @Kdcreatio 6 หลายเดือนก่อน

      🥺🙏

    • @umadeviv4502
      @umadeviv4502 3 หลายเดือนก่อน

      S sir ಬಿಟ್ಟು ಕೊಡೊ ಮಾತೇ ಇಲ್ಲಾ lvu ದಚ್ಚು

  • @ShivanandGouda-gx3dg
    @ShivanandGouda-gx3dg 9 หลายเดือนก่อน +26

    ಈ ಸಾಂಗ್ ಕೇಳತಿದ್ರೆ ಕಣ್ಣೀರು ಬರುತ್ತೆ ಜೈ ಡಿ ಬಾಸ್ ಜೈ ಕಿಚ್ಚ

  • @Mallikarjun_5855_
    @Mallikarjun_5855_ 10 หลายเดือนก่อน +85

    Kaatera movie na estu sari nodidera❤

    • @manoharmb2857
      @manoharmb2857 10 หลายเดือนก่อน +9

      3 times in theatre
      3 times in tv

    • @user-ss2jf5db3s
      @user-ss2jf5db3s 10 หลายเดือนก่อน +3

      2🥺❤️🙏

    • @shashankthyagaraj6506
      @shashankthyagaraj6506 10 หลายเดือนก่อน +3

      In my lifetime I watched this movie 3 times, I think it will to me first & last.

    • @darshankingdom9417
      @darshankingdom9417 10 หลายเดือนก่อน +1

      2

    • @Mallikarjun_5855_
      @Mallikarjun_5855_ 10 หลายเดือนก่อน

      @@manoharmb2857 wow👏

  • @KarthikJanani59
    @KarthikJanani59 10 หลายเดือนก่อน +60

    Lyr + Vid = "ಜೀವ ಜ್ಯೋತಿಯೆ" Vibe Again ❤

  • @Bharath_Bro
    @Bharath_Bro 10 หลายเดือนก่อน +361

    Theatre ನಲ್ಲಿ ಈ ಸಾಂಗ್ ನೋಡಿ ಯಾರ್ ಯಾರ್ ಕಣ್ಣಲ್ಲಿ ನೀರು ಬಂತು 😢😢👇

  • @SidduKaravali
    @SidduKaravali 4 หลายเดือนก่อน +16

    ಏನ ಸೋಂಗ್ ಏನ ಫೀಲೀಂಗ್ ❤. ನಿಜವಾಗಿಯೂ ಸುಪರ್ ದರ್ಶನ್ 🌟ವರ ಅಭೀನಯ. #ನ್ಯಾಷನಲ್ ಅವಾರ್ಡ ಸೀಗಬೇಕು. #Must Deserve #National Award #Kaatera🙌 #Kannada Movie #DFanz🔥

  • @dhanalakshmiadvocate
    @dhanalakshmiadvocate 6 หลายเดือนก่อน +16

    D ಬಾಸ್ ಗುಡ್ person but ಒಂದು ಹೆಣ್ಣಿನ ವಿಚಾರ ದಿಂದ ಅವರಿಗೆ ಕೆಟ್ಟ ಪರಿಸ್ಥಿತಿ ಬಂದಿದೆ ತುಂಬಾ ಬೇಜಾರ ಆಗುತ್ತೆ supper ಹಿಟ್ song ❤❤

  • @manugajasln5530
    @manugajasln5530 3 หลายเดือนก่อน +9

    ಮತ್ತೆ ಬಿಡುಗಡೆ ಆಗಬೇಕು ಈ ಚಲನಚಿತ್ರ ಕನ್ನಡ ದಲ್ಲಿ ಇಂತಹ ಮೂವಿ ಇಲ್ಲಾ ಬಾರದು ಇಲ್ಲಾ 😢

  • @kannadiga8945
    @kannadiga8945 10 หลายเดือนก่อน +111

    ಕಣ್ಣಲ್ಲಿ ನೀರು ಬಂದಿತ್ತು ಈ ಸೀನ್ ಬಂದಾಗ 😢😢

    • @satkrapp7697
      @satkrapp7697 6 หลายเดือนก่อน

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ

  • @hariharishharishmedical4658
    @hariharishharishmedical4658 10 หลายเดือนก่อน +32

    ಈ ಸಾಂಗ್ಸ್ ಗೇ ನೋಡೋಕೆ 8 ಸಲ ಸಿನಿಮ ನೋಡಿದ್ದೀನಿ ಸೂಪರ್ ಸಾಂಗ್ಸ್ ಸೂಪರ್ ಆಕ್ಟಿಂಗ್

  • @premkumaradmin8829
    @premkumaradmin8829 6 หลายเดือนก่อน +36

    ದರ್ಶನ್ ಸರ್ ಅರೆಸ್ಟ್ ಆದ್ಮೇಲೆ ಯಾರ್ ಯಾರ್ ಸಾಂಗ್ ಕೇಳ್ತಾ ಇದಿರಾ ........😔🙇

  • @blackdevil493
    @blackdevil493 10 หลายเดือนก่อน +62

    Jai D BOSS 🔥💪

  • @bhoomibhu4560
    @bhoomibhu4560 5 หลายเดือนก่อน +391

    D boss fan attendence ✋

  • @akashaku7949
    @akashaku7949 10 หลายเดือนก่อน +47

    Frist like ☺️😁

    • @satkrapp7697
      @satkrapp7697 6 หลายเดือนก่อน

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ

  • @bhagyashreer3027
    @bhagyashreer3027 10 หลายเดือนก่อน +47

    ಈ ಹಾಡನ್ನು ನೋಡೋಕೆ ಮತ್ತೆ 2 ಸರಿ ಹೋಗಿದೆ 😔😔😔😔😭😭😭😞😞😞

  • @vinodkokatnurkokatnur6707
    @vinodkokatnurkokatnur6707 5 หลายเดือนก่อน +6

    ಈ ಗೀತೆಯ ಸಾಹಿತ್ಯ ಸಂಗೀತ ವಾವ್ ಅದ್ಭುತ ಇತ್ತೀಚಿನ ಹಾಡುಗಳಲ್ಲಿಯೇ ಇದು ಎಲ್ಲಕ್ಕಿಂತ ಶ್ರೆಷ್ಠ ಮಟ್ಟದಲ್ಲಿ ನಿಲ್ಲುತ್ತೆ✨

  • @jyeshtam723
    @jyeshtam723 10 หลายเดือนก่อน +27

    🥺3:06 Heart touching scene & music😭 3:19 🙏ಡಿ ಬಾಸ್💕

  • @jyeshtam723
    @jyeshtam723 10 หลายเดือนก่อน +67

    😥ಯೇನ್ ಆಕ್ಟಿಂಗ್ ಗುರು ನಮ್❤ಡಿ ಬಾಸ್ದು 🙏ಕಣ್ಣಲಿ ನೀರು ಕಿತಿಕೊಂಡ್ ಬರುತೆ😢

  • @PrashanthGasti
    @PrashanthGasti 9 หลายเดือนก่อน +13

    ಅಣ್ಣಾ ನನ್ನ ಜೀವನದಲ್ಲಿ ಹೀಗೆ ಆಗಿದೆ 😢😢😢

    • @Sschigari12
      @Sschigari12 7 หลายเดือนก่อน +1

      😢😢

  • @rahul_Chingari
    @rahul_Chingari 10 หลายเดือนก่อน +37

    ಮನಸೇಗೆ ಬಂತು‌ ಬಿಟ್ಟು ಹೋಗೋಕೆ ಕಾರಣ ಹೇಳುವೆಯಾ?? 😢😢😢

    • @satkrapp7697
      @satkrapp7697 6 หลายเดือนก่อน

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ

  • @rameshdacchu7045
    @rameshdacchu7045 10 หลายเดือนก่อน +6

    E song Hemanth sir sing madirode vishesha......demi God nam boss....acting....next level.....demi music master Hari anna...🙏❤😥

  • @santoshsantu6252
    @santoshsantu6252 10 หลายเดือนก่อน +30

    ಅಮೇಜಿಂಗ್ ಎಮೋಷನಲ್ song ❤🥰

  • @lokeshklokeshk3739
    @lokeshklokeshk3739 10 หลายเดือนก่อน +26

    ಈ ಸನ್ನಿವೇಶವನ್ನು ನೋಡಿದಾಗಲೂ ಟಾಕೀಸ್ ನಲ್ಲಿ ನೋಡಿದಾಗಲೂ ಕಣ್ಣೀರು ಬಂತು ಈಗ ಈ ವಿಡಿಯೋವನ್ನು ಮತ್ತೆ ನೋಡಿದಾಗ ಕಣ್ಣೀರು ತುಂಬಾ ತುಂಬಾ ಫೀಲ್ ಇರೋ ಸಾಂಗ್ ನಿಜ

  • @devarajm2207
    @devarajm2207 10 หลายเดือนก่อน +63

    Yapppa ultimate song
    Tears tears....😑 Emotional song
    DBoss ❤️🔥

    • @satkrapp7697
      @satkrapp7697 6 หลายเดือนก่อน

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ

  • @banothshashikumara5496
    @banothshashikumara5496 10 หลายเดือนก่อน +6

    ಇ ಹಾಡು ಗೋಸ್ಕರ 3 ಟೈಮ್ ನೋಡಿದೀನಿ ನನ್ ಕಣ್ಣಲ್ಲಿ ನೀರು ಬಂದ್ ಬಿಟ್ಟಿತು, ದರ್ಶನ್ ಯಾಕ್ಟಿಂಗ್ 🔥🔥🔥👌

  • @shivakantgwalappa2734
    @shivakantgwalappa2734 10 หลายเดือนก่อน +61

    ವೀರಪ್ಪ ನಾಯಕ ಮೂವಿ ನೆನಪು ಆಯಿತು

  • @nandinirawat7356
    @nandinirawat7356 5 หลายเดือนก่อน +12

    I am Darshan's Big Fan [ from Uttrakhand ]❤❤

  • @shivarsk-vx6hu
    @shivarsk-vx6hu 10 หลายเดือนก่อน +11

    🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 ಯಾರ್ ಏನೇ ಹೇಳಿ boss. Guru ta, e film nodi ನಿಮ್ಮ ನೋಡಿ urkondirtare boss jai d boss all 👍💯 acting high level I love you❤ boss. 🎉🎉

  • @ThejaswiniTheju-kf5yt
    @ThejaswiniTheju-kf5yt 9 หลายเดือนก่อน +10

    15 times watching movie kaatera love u d boss ❤❤❤❤❤

  • @sharathgaja6462
    @sharathgaja6462 10 หลายเดือนก่อน +43

    ನೀಡು ಒಪ್ಪಿಗೆ ನಾ ಕ್ಷಮೆಯ ಕೇಳುವೆ 😍 i love you D boss 🥰🥰

  • @rajvishnuambi684
    @rajvishnuambi684 3 หลายเดือนก่อน +5

    Song + lyrics + Darshan Acting...
    So perfect 👌🏻👌🏻👌🏻

  • @darshanaddarshu4556
    @darshanaddarshu4556 10 หลายเดือนก่อน +28

    Next devil 👿 is back ❤

  • @Manu_Creations13
    @Manu_Creations13 10 หลายเดือนก่อน +7

    ಏನ್ ಸಾಂಗ್ ಗುರು ಹರಿಕೃಷ್ಣ 🎉🎉

  • @RajuUppaladinni-jr8fn
    @RajuUppaladinni-jr8fn 10 หลายเดือนก่อน +35

    ಈ ಸಾಂಗ ಗೋಸ್ಕರ 4 ಸಾರಿ ಮೂವಿನಾ ನೊಡಿದಿನಿ ಪಕ್ಕಾ ನಾನು d boss ಅಭಿಮಾನಿ jai d boss ❤ love from vijayapura 🎉

  • @NethraStar
    @NethraStar 4 หลายเดือนก่อน +6

    Fantastic song e song nodidre enthora mansu kuda karagi kanniru hakutte astu emotional song

  • @sumangowda3117
    @sumangowda3117 4 หลายเดือนก่อน +23

    Who notice The sequence of this song same similar of our DADA movie veerappa nayaka. D boss and DADA ❤️

  • @Laxmihalligudi
    @Laxmihalligudi 9 หลายเดือนก่อน +4

    ಈ ಸಾಂಗ್ ಕೇಳ್ತಿದ್ರು ಕೇಳ್ಬೇಕು ಅನ್ಸುತ್ತೆ ಕಣ್ಣಲಿ ನೀರು ಅಂತೂ ಬರ್ತಿದೆ 😢😢😢😢

  • @GANESHganiii
    @GANESHganiii 10 หลายเดือนก่อน +26

    ❤ ಜೈ ಡಿ ಬಾಸ್ ❤

  • @mutturajbiradar
    @mutturajbiradar 10 หลายเดือนก่อน +27

    Jai DBoss kaatera movie kannada language massive blockbuster cinemas ❤❤😂

  • @basavarajum3718
    @basavarajum3718 10 หลายเดือนก่อน +36

    Darshan sir next level acting ,this scene has separate fan base ❤😢

  • @vijishekar3656
    @vijishekar3656 10 หลายเดือนก่อน +5

    Appreciate her choice of character as her first movie when the rest of the youngers are ready to flaunt good luck with the rest of her future projects

  • @Sigma-BoY06
    @Sigma-BoY06 หลายเดือนก่อน +3

    Miss You Ajji.... 🥺❤️

  • @sharanupoojari6166
    @sharanupoojari6166 10 หลายเดือนก่อน +24

    I think one of the best feeling song in kannada film industry 😢😢😢

  • @sunilrd8225
    @sunilrd8225 10 หลายเดือนก่อน +14

    Versatile Actor KARUNADA ADHIPATHI 👑
    D Boss D God ❤❤❤❤❤❤❤❤

  • @ShilpaU-mn8cy
    @ShilpaU-mn8cy 10 หลายเดือนก่อน +10

    ಏಷ್ಟು ಸಾರಿ ಕೇಳಿದರು ಕೆಲತನೆ ಇರಬೇಕು ಅನಿಸುತ್ತೆ.. ಸೂಪರ್ acting my boss... super movie..

  • @karunadasuddisamachara
    @karunadasuddisamachara 10 หลายเดือนก่อน +18

    Kann anchalli neeru tharo song 😢😢😢❤

  • @l_m_beatz_
    @l_m_beatz_ 4 หลายเดือนก่อน +10

    Underrated song of all time 😢

  • @Ramesh7Happy
    @Ramesh7Happy 10 หลายเดือนก่อน +5

    A P Arjun sir... 🙌🏻 lyrics matra ❤👌🏻👌🏻

  • @sukumaryoganand6578
    @sukumaryoganand6578 9 หลายเดือนก่อน +5

    Nam Boss Yaya acting kodi kadakkagi madthare

  • @SHASIKALANOT-fi1ix
    @SHASIKALANOT-fi1ix 5 หลายเดือนก่อน +12

    BOSSUU MISS YOU JAI DBOSS ALL DBOSS FANS LIKE❤

  • @srikhanta1768
    @srikhanta1768 10 หลายเดือนก่อน +6

    Boss enta music idu really your acting is outstanding...selute boss...❤❤

  • @lohithG-v5y
    @lohithG-v5y 4 หลายเดือนก่อน +6

    Super acting boss theatre Alli e song ge kanniru hakidini boss bega jail inda orage banni boss miss u 😢

  • @ArunKumar-ub2vt
    @ArunKumar-ub2vt 9 หลายเดือนก่อน +5

    ತುಂಬಾ ಅಳು ಬರುತ್ತೆ ಬಾಸ್😢

  • @KarthikShetty-ui8uw
    @KarthikShetty-ui8uw 9 หลายเดือนก่อน +2

    As a fan this song is one of the best emotional lyrics ❤❤

  • @Kar123-c5o
    @Kar123-c5o 5 หลายเดือนก่อน +4

    Vharikrishna King of Music Directors 🤌🤩🎵Any genre

  • @mahesh25387
    @mahesh25387 9 วันที่ผ่านมา +1

    Superb singing by Hemanth 🎉

  • @DBoss-un5rm
    @DBoss-un5rm 10 หลายเดือนก่อน +4

    ✨the best feeling emotional song🫰💞ಐ ಲವ ಯು ಬಾಸು💞 ❤️ಡಿ ಬಾಸ❤️

  • @ramramu8913
    @ramramu8913 10 หลายเดือนก่อน +11

    En Emotional Song Guru D BOSS Acting nodudre kannali neeru barutte One Of The Best Movie Kaatera

  • @MeghaMeghana-w9o
    @MeghaMeghana-w9o 4 หลายเดือนก่อน +5

    Super song ❤❤❤❤

  • @ravichannaravichanna
    @ravichannaravichanna 10 หลายเดือนก่อน +2

    ಕರುನಾಡ ಅಧಿಪತಿ ಡಿ ಬಾಸ್ 💛❤️🙏🏼

  • @ShambhaviAmbig-ds4dr
    @ShambhaviAmbig-ds4dr 10 หลายเดือนก่อน +4

    ಕಣ್ಣಲ್ಲಿ ನೀರು ಬಂತು ಈ ಹಾಡು ನೋಡಿ.

  • @mhn104
    @mhn104 9 หลายเดือนก่อน +1

    Superb music , lyrics. Excellent singing and acting 💐

  • @manjul8813
    @manjul8813 10 หลายเดือนก่อน +32

    Jai D Boss ❤❤ it's emotional song

  • @soniyaravi4843
    @soniyaravi4843 6 หลายเดือนก่อน +6

    ಮೈ ಹಾಟ್ ಫೇವರೆಟ್ ಸಾಂಗ್❤ ಜೈ ಡಿ ಬಾಸ್ ಕಮ್ ಬ್ಯಾಕ್

  • @SinchanaSinchu-y5j
    @SinchanaSinchu-y5j 9 หลายเดือนก่อน +18

    Family jothe koothu noduvantha movie..❤ i you D boss🎉

  • @vinayakypujar3950
    @vinayakypujar3950 10 หลายเดือนก่อน +10

    Jai D Boss ❤❤Jai kaatera 🔥❤️

  • @sachinmarabad937
    @sachinmarabad937 10 หลายเดือนก่อน +22

    75 days completed ❤😊 Boss

  • @Beeresh-qm2ue
    @Beeresh-qm2ue 5 หลายเดือนก่อน +6

    ಬಿಟ್ಟಗೋವರು ಒಪ್ಪಿಗೆ ಕೇಳೋ ಆಗಿದ್ರೆ ಯಾರು ಬಿಟ್ಟ್ ಹೋಗ್ತೀರ್ಲಿಲ್ಲ💔

  • @YMManju17
    @YMManju17 4 หลายเดือนก่อน +3

    Oppige kelidheyaaaa😢😢😢😢

  • @davarajdavaraj832
    @davarajdavaraj832 9 หลายเดือนก่อน +4

    D Boss😢😢😢😢❤❤

  • @shreeshailirapannavar2713
    @shreeshailirapannavar2713 10 หลายเดือนก่อน +660

    D Boss Fans Here like this comment ❤❤

  • @siddarajucp9028
    @siddarajucp9028 10 หลายเดือนก่อน +20

    ಬಾಸ್ ನಿಮ್ಮ ಆಕ್ಟಿಂಗ್ ಅಂತು 🔥👌❤️

  • @veereshveeri7455
    @veereshveeri7455 10 หลายเดือนก่อน +27

    ಜಾತಿ ಬೇದ ಮಾಡೊದನ್ನ ಬಿಟ್ಟು ಪ್ರೀತಿ ಮಾಡಿ ❤💓💕💜

  • @RamMurthi-ru2gk
    @RamMurthi-ru2gk 5 หลายเดือนก่อน +2

    D boss avar acting mathra benkii 🔥🔥❤ avr acting nodokke prathi sathi ee video nodbeku ansutte

  • @D.gonesh
    @D.gonesh 6 หลายเดือนก่อน +4

    ಸೂಪರ್ ಸೋಗ್ 👌👌ಮೈ ಬಾಸ್ ❤😢

  • @kempaasdboss5177
    @kempaasdboss5177 10 หลายเดือนก่อน +3

    😞 thumba feel aythu movie noduvaga 😞😞😞

  • @NethraRajesh-p2j
    @NethraRajesh-p2j 4 หลายเดือนก่อน +4

    ಸೂಪರ್. Video

  • @rehanpasha910
    @rehanpasha910 9 หลายเดือนก่อน +2

    No one can beat DBOSS ❤❤ love from SIRA

  • @SanjuSanjaya-xi1un
    @SanjuSanjaya-xi1un 2 หลายเดือนก่อน +3

    Yen acting guruu bossuuu duuu😢😢😢😢

  • @Mahesh24-kc9mv7ep7b
    @Mahesh24-kc9mv7ep7b 10 หลายเดือนก่อน +1

    😢😢😢 ಮರೆಸು ಮತ್ತೇದು ಸಿಗದವಾಲ ❤️❤️❤️ ಅವಳ ನೆನಪುಗಳಿಂದ ಕಾಡದತೆ 💔💔💔

  • @ammapriyanalr2221
    @ammapriyanalr2221 10 หลายเดือนก่อน +7

    அன்பு நிறைந்த காதல் ❤

  • @nageshrao6183
    @nageshrao6183 27 วันที่ผ่านมา +1

    ✨️Nam Devaru kanrya Nivu...Jai D Boss❤🫂✊️🙏

  • @Veereshveeri689
    @Veereshveeri689 10 หลายเดือนก่อน +42

    Dont follow the Castisum, following Love, feeling, emotions, and goal. Darshan sir acting fantastic. and 5 time watching the movei. love U D boss

  • @TechTraVlogz
    @TechTraVlogz 2 หลายเดือนก่อน +2

    ಹೇಮಂತ್ 👌👌

  • @Anilkumar-gf1um
    @Anilkumar-gf1um 10 หลายเดือนก่อน +29

    ಎಷ್ಟು ಸಾರಿ ಕೇಳಿದರು ಕೇಳುತ್ತಲೇ ಇರಬೇಕು ಅನ್ಸತ್ತೆ ❤

  • @geethas4536
    @geethas4536 6 หลายเดือนก่อน +7

    After hearing this song i went to see the song in veerappa nayaka movie song jeeva jyothiyee 😢

  • @beautyofkannadacinema8762
    @beautyofkannadacinema8762 9 หลายเดือนก่อน +2

    ಡಿ ಬಾಸ್ ❤