ಪ್ರತಿ ಕ್ಸಣವೂ ಕಳೆದ ದಿನ..! ಮರೆಯದೆ ಕಾಡಿದೆ ನನ್ನ..! ನೀ ನೀಡಿದೇ ಪ್ರೀತಿಯ ಮನ..! ಸಾಯುವ ಹಾಗಿದೆ ನನ್ ಈ ಜೀವನ.. ಕಣ್ಣಲಿ ಮನದಲಿ ನಿನ್ನದೇ ನೆನೆಪಿದೆ.! ಕಾಣದ ಪ್ರೀತಿಯ ನಿನಾಗಿಯೇ ನೀಡಿದೆ.! ನನ್ನ ಪ್ರೀತಿಯ ಒಳಗಡೆ ಬರಿ ನೋವಿನ ಕಡಲೆ ಇದೆ..🚶♀️.......🚶♂️ ವಿಜಯ್ ಹಿರೇಮಠ 💞💞
ಜೀವನದಲ್ಲಿ ಈ ಪ್ರೀತಿಯಲ್ಲಿ ಹೃದಯಕ್ಕೆ ಪೆಟ್ಟು ಬಿದ್ದಾಗಲೇ ಈ ಥರಾ ಮನಸಿನಲ್ಲಿರೋ ಸಾಲುಗಳು ಹೊರಗೆ ಬರೋದು but ಜೀವನದ ಒಂದು ಭಾಗ ಮಾತ್ರಾ ಪ್ರೀತಿ ಇರ್ಬೇಕು ಹೊರತು ಜೀವನ ಪೂರ್ತಿ ಪ್ರೀತಿ ಇರ್ಬಾರ್ದು ಒಂದು ವೇಳೆ ಹಿಂಗೇನಾದ್ರು ಆದ್ರೆ ಲೈಫ್ is...... 😔😢
ಈ ಸಾಂಗ್ ಕೇಳೋಕೆ ತುಂಬಾ ದಿನದಿಂದ ಕಾಯ್ತಿದ್ದೆ ಕಣ್ಣಂಚಲ್ಲಿ ನೀರು ತುಂಬಿಸಿತು😢😢.... ನಾನು ಪ್ರೀತಿಸಿ ಮದ್ವೆ ನು ಮಾಡ್ಕೊಂಡು ಚನ್ನಾಗಿದೀನಿ ಆದ್ರೆ ಈ ಸಾಂಗ್ ಕೇಳುದ್ರೆ ಕಣ್ಣಲ್ಲಿ ನೀರು..... ತಾನಾಗೇ ಬರುತ್ತೆ 😢😢hat's off ur lyrics❤❤
ಆದ್ರೂ ಈ ಪ್ರೀತಿ ನೇ ಹೀಗೆ ಅನ್ಸುತ್ತೆ.. ತುಂಬಾ love ಮಾಡಿದ್ರೆ ಕೊನೆಗೆ ಆಗೋದು... ಮೋಸ ನೇ..... ಯಾವುದು ಶಾಶ್ವತ ಅಲ್ಲಾ... ಯಾರು ಬರಲ್ಲ. ಇರೋ ಅಷ್ಟ್ ದಿನ ಎಲ್ಲರು ಚೆನ್ನಾಗಿ ಇರೋಣ.. ಇವತ್ತು ಕಾಮೆಂಟ್ ಮಾಡಿದವರು ನಾಳೆ ಇರೋದೇ ಇಲ್ಲಾ... ಏನ್ ಮಾಡೋಕೆ ಆಗುತ್ತೆ... ಹೇಳಿ ಅವ್ಳ ಯಾರೋ ಬಿಟ್ ಹೋದ್ಲು ಅಂತ ನಾವು ನಮ್ ತಂದೆ ತಾಯಿ ಬಿಟ್ಟ್ ಹೋಗೋದು ಸರಿ ಅಲ್ಲಾ..😢
ಅದ್ಭುತವಾಗಿದೆ ಸಾಲುಗಳು ಸಾಹಿತ್ಯ ಹಾಗೂ ಸಂಗೀತ ತುಂಬಾ ಚೆನ್ನಾಗಿದೆ ಹಾಗೆ ಮನಸಿಗೆ ನಟ್ಟುವಾಗಿದೆ ಧನ್ಯವಾದಗಳು ಇಂಥ ಸಂಗೀತ ಮತ್ತು ಸಂದೇಶ ಜನರಿಗೆ ತಲುಪಿಸುವ ಪ್ರಯತ್ನಕ್ಕೇ ಪ್ರೀತಿಯ ಸುನಿಲ್ ರವರಿಗೆ ದೇವರು ಒಳ್ಳೆದು ಮಾಡಲಿ.❤️💐
ನನ್ನ ಜೀವನದಲ್ಲಿ ಹೀಗೆ ಇಗಿದೆ.... 😭😭😭😭😭😭ಅಣ್ಣ ಇಲ್ಲಿ ನಿಯತ್ತಿನ ಪ್ರೀತಿಗೆ ಬೆಲೆ ಇಲ್ಲ ಗುರು......... ಬರೀ ಮೋಸದ ಜಗತ್ತಿನಲ್ಲಿ ನಿಯತ್ತಾಗಿ ಇರೋರಿಗೆ ಈ ಮೋಸ, ನೋವು, ನರಳಾಟ.... ಈ ಪ್ರೀತಿಯಲ್ಲಿ ಏನಿದೇ ಈ ಮರ್ಮ... ಅದನ್ನು ಅರಿಯುವಷ್ಟರಲ್ಲಿ ಈ ಜೀವನವೇ ಮುಗಿದು ಹೋಗಿರತ್ತೆ..... ಪ್ರೀತಿಯಲ್ಲಿ ನೊಂದು ಬೆಂದು ಬಸವಳಿದ ಜೀವಕ್ಕೆ ಕೊನೆಗೂ ಅನಿಸುವ ಮಾತು ಮರಳಿ ಮನುಷ್ಯ ಜಾತಿಯಲ್ಲಿ ಜನ್ಮ ನೀಡಬೇಡಾ ದೇವರೇ.......... ನಿಜ ಅಲ್ವ ಸ್ನೇಹಿತರೇ.... ಉತ್ತರಿಸಿ..
ಸಾಯೋ ಅಷ್ಟು ನೋವಾಗುತ್ತೆ ಗುರು. ನನ್ ಹುಡ್ಗಿ ಬೇರೆ ಮದ್ವೆ ಆಗಿದ್ರು ನಂಗೆ ಅವಳದೇ ನೆನಪು ದಿನ ಕುಡ್ದು ಕುಡ್ದು ನನ್ ಹಳಗ್ತಿದ್ದಿನಿ. ಆದರೆ ಅವಳ ನೆನಪು ಹೋಗ್ತಿಲ್ಲ. ಯಾರು ಕೂಡ ನಾನೂ ಹೆಗಿದ್ದಿನಿ ಅಂತ ಕೇಳೋರು ಇಲ್ಲ. ಈ ಹಾಡು ಕೇಳಿ ಮತ್ತೆ ಕಣ್ಣೀರು ಬಂತು... ಆದರೂ ತುಂಬಾ ಚೆನ್ನಾಗಿದೆ ಹಾಡು ಒಳ್ಳೇದು ಆಗ್ಲಿ ನಿಮ್ಗೆ.
Super voice... No one can beat u bro... So as my thought u are oje of the best singer in th world..... All the best brother and... Please do more songs like this bro... We are waiting listen suche these songs
Hats off to u brother... Superb lines n wel said abt love.... Love s lik slow poison d more v love n care a person s more v suffer in life for lifelong... Keep composing more n more songs....👏
😢e song end eno "nembadi anusatte" anna.😢😢😢manasinaliru novu.... e song kelidra kannir barut anna 😢😢😢matte...... matte.......matte ......kelbeku anta anuste😢 super song anna🙏👌👌👌
Nijvaglu nange e song kelida prati salanu tumba alu barutte yakandre nanu nan preetigagi tumba kayta idini adre avnu nanna tumba preeti madtane adre avnu tanna preeti naa helkota illa adarinad nanu avnige tumba novu kottidini adru avna bittu iroke agta illa avna nenapu ada prati sala nanu Sunil sir music video naa keltini.... super sir 💔💔😭😭
Nijja bro prati salu nanna life olag naditide nanna preetigi avna life bali kotta😭😭avna na gori olag meet agabeku prati kshana sattu bhadakatini avna nenpa olag😭😭miss you lot bangar😭😭
ಎದೆ ತುಂಬಾ ನೋವಿದೆ ಹೇಳೋಕೆ ಆಗಲ್ಲ,, ಕಣ್ಣತುಂಬ ಕಣ್ಣೀರಿದೆ ಅಳೋಕೆ ಆಗಲ್ಲ ಈ ಪ್ರೀತಿ ಆದ್ರೆ ಯಾವ್ದು ಬೇಡ ಏನು ನೋವು ಬಿಟ್ರೆ ಇನ್ನೇನು ಸಿಗಲ್ಲ,, ಎಷ್ಟೇ ನೋವಿದ್ರು ನಗ್ತಿರ್ಬೇಕು ತುಂಬಾ ನೋವಿದೆ ಕೇಳೋರು ಯಾರಿಲ್ಲ😢😢😢😢
Marvalous song bro. Very heart touching song.wish you all the very best for your upcoming projects keep going bro. I like your voice very much bro... Have a bright future Bro... God bless you.
ನಾವು ಅವ್ರೆ ಎಲ್ಲ ಅಂದ್ಕೊಂಡಿರ್ತಿವಿ ಆದ್ರೆ ಅವ್ರು ಇನ್ನೋಬಳು ಬೇಕು ಅಂತ ನಮುನ್ನ ಒಂಟಿ ಮಾಡಿ ಹೋಗ್ತಾರೆ ಇನ್ನೂ ಮತ್ತೆ ಮರಳಿ ಬರ್ತರೇನೋ ಅಂತ ಕಾಯ್ತ ಇರೋ ಪ್ರೇಮಿಗಳೇಷ್ಟೋ ಅದ್ರಲ್ಲಿ ನಾನು ಒಬ್ಬಳು 😢
ನಿಯತ್ತಿನ ಪ್ರೀತಿಗೆ ಬರಿ ಮೋಸ sister ನಾನು ಅಷ್ಟೇ ಅವ್ನೆ ಬೇಕು ಅಂತ ಮತ್ತೆ ಬರ್ತಾನೆ ಅಂತ ಅವನಿಗಾಗಿ ಕಾಯ್ತಾ ಇದೀನಿ.. ದಿನ ಅವ್ನ್ ನೆನಪು ಅಲ್ಲೇ ಅಳ್ತಾ ಇದೀನಿ but ಅವ್ನು ಬೇರೆ ಹುಡ್ಗಿ ಜೊತೆ ಖುಷಿಯಾಗಿ ಇದಾನೆ...
❤❤True love, the kind that touches our soul, is an eternal flame that never truly fades. Even when the paths of two hearts diverge, the love we shared remains forever etched in the chambers of our heart. Every fleeting moment, every whispered promise, every shared smile, and every tear shed together become timeless memories that live on within us. Though we may walk separate paths, those moments are a part of who we are, and they accompany us through every second of our life's journey. The love we felt is a treasure that time cannot diminish, and it continues to shape us, reminding us that once, in a beautiful chapter of our lives, our hearts found a home in each other❤❤❤❤❤
ಚೂರಾಯ್ತು ಹೃದಯದ ಚಿಪ್ಪು,....ಕಳೆದು ಹೋಯ್ತು ಪ್ರೀತಿಯ ಮುತ್ತು...!! ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು....! ನಾ ಬರೆದ ಕವನಗಳೆಲ್ಲಾ,.....ಬರೀ ನೆನಪುಗಳ ಚರಿತ್ರೆಯಾಯ್ತು ....!! ಕಮರಿಹೋದ ನನ್ನ ಕನಸಿನ ಹೂಗಳು...ಅರಳಲಿ ಅವಳ ಬಾಳಲಿ ಎಂದೆಂದೂ ಆಶಿಸುವೆ ಅವು ಸದಾ ನಗುತಿರಲೆಂದು...!! ಪ್ರೀತಿ ನರಳಿದರೆ..ಹೃದಯ ಅರಳೊಲ್ಲ ಗೆಳೆತಿ...!! ಚೂರಾದ ಚಿಪ್ಪಿನಲಿ...ಉಸಿರಾಡುವ ಪ್ರೇಮಿ ನಾನು....!!ಸ್ಮೈಲ್ಯ್ ಶಿವು✌🏻❤️🩹😞
ಅರ್ಥವನ್ನು ಮಾಡದೇ ಇರುವ ಹೃದಯಕ್ಕೆ ಎಂದು ಪ್ರೀತಿ ಮಾಡಬಾರದು. ಅದು ಕೇವಲ ಕನಸಾಗಿಯೇ ಉಳಿಸಿ ಬಿಡುವುದು. ಈ ಸಾಲುಗಳು ತುಂಬಾ ಚೆನ್ನಾಗಿ ಇದೆ ....ಧನ್ಯವಾದಗಳು
ಪ್ರತಿ ಕ್ಸಣವೂ ಕಳೆದ ದಿನ..!
ಮರೆಯದೆ ಕಾಡಿದೆ ನನ್ನ..!
ನೀ ನೀಡಿದೇ ಪ್ರೀತಿಯ ಮನ..!
ಸಾಯುವ ಹಾಗಿದೆ ನನ್ ಈ ಜೀವನ..
ಕಣ್ಣಲಿ ಮನದಲಿ ನಿನ್ನದೇ ನೆನೆಪಿದೆ.!
ಕಾಣದ ಪ್ರೀತಿಯ ನಿನಾಗಿಯೇ ನೀಡಿದೆ.!
ನನ್ನ ಪ್ರೀತಿಯ ಒಳಗಡೆ ಬರಿ ನೋವಿನ ಕಡಲೆ ಇದೆ..🚶♀️.......🚶♂️
ವಿಜಯ್ ಹಿರೇಮಠ 💞💞
Superb lines broo😭💔
@@nayanaammu2005 👍🏻
ಎಷ್ಟು ಬಾರಿ ಕೇಳಿದರೂ ಸಾಲುತ್ತಿಲ್ಲ... ಅಣ್ಣಾ ನಿಮ್ಮ ಹಾಡನ್ನು. ಮನ ಮುಟ್ಟುವ ಸಾಲುಗಳು.. ❣️❤
😢 yes
🎉❤
Q❤❤❤q❤😊❤❤❤❤❤❤❤❤❤❤❤❤q❤❤❤❤❤❤❤q❤❤@@sujata1802
Yes bro ivattu Onde dina 10 to 15 times kelidini anna
😢😢yes
ಯಾರನ್ನೂ ಅತಿಯಾಗಿ ಪ್ರೀತಿಸಬಾರದು 😭💔 ಬರೀ ನೋವು ಜಾಸ್ತಿ...😭🥀💔
Wow super nice beautiful bro 😮😮😮
Nija bro😢😢😢😢😢
preethige bele illa😢
Nija guru 😢
ನಿಜ bro 😢😢😭😭😭
ಜೀವನದಲ್ಲಿ ಈ ಪ್ರೀತಿಯಲ್ಲಿ ಹೃದಯಕ್ಕೆ ಪೆಟ್ಟು ಬಿದ್ದಾಗಲೇ ಈ ಥರಾ ಮನಸಿನಲ್ಲಿರೋ ಸಾಲುಗಳು ಹೊರಗೆ ಬರೋದು but ಜೀವನದ ಒಂದು ಭಾಗ ಮಾತ್ರಾ ಪ್ರೀತಿ ಇರ್ಬೇಕು ಹೊರತು ಜೀವನ ಪೂರ್ತಿ ಪ್ರೀತಿ ಇರ್ಬಾರ್ದು ಒಂದು ವೇಳೆ ಹಿಂಗೇನಾದ್ರು ಆದ್ರೆ ಲೈಫ್ is...... 😔😢
Yes
It's true lines 😔🥺
Super song 🙏🙏
ನಿಜ
😢😢😢
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.. ಕಾರಣ ನಿಮ್ಮ voice super ಹುಡುಗರ ನಿಜ ಪ್ರೀತಿಯ ಕುರಿತ ಸಾಲುಗಳ ಸಾಹಿತ್ಯ ಸೂಪರ್ 👌ಬ್ರದರ್ 👌
ಮನಸಿಗೆ ನಾಟಿದ ಸಾಲುಗಳು❤ ತುಂಬಾ ದಿನಗಳಿಂದ ಈ ಹಾಡಿಗಾಗಿ ಕಾಯುತಿದ್ದೇನೆ.. ಪದಗಳೇ ಇಲ್ಲ ಈ ಸಾಲಿನ ಅರ್ಥಕ್ಕೆ♥️
😢
Yaa. ♥️
Hi sinchu
Super,bro
Super song
ವರ್ಣಿಸಲಾಗದ ಪದ ಪುಂಜಗಳು,
ಮನದಲ್ಲಿ ತುಂಬಿಬರುವ ಮೌನದ ಭಾಷೆಗಳು,
ಅರಿಯದೆ ಬರುವ ಕಣ್ಣಿನ ಕಂಬನಿಗಳು .
- ಮುಂದುವರೆಯುತ್ತದೆ
-ಇಂತಿ ನಿಮ್ಮ...
❤😢😢😢
❤
ಈ ಸಾಂಗ್ ಕೇಳೋಕೆ ತುಂಬಾ ದಿನದಿಂದ ಕಾಯ್ತಿದ್ದೆ ಕಣ್ಣಂಚಲ್ಲಿ ನೀರು ತುಂಬಿಸಿತು😢😢.... ನಾನು ಪ್ರೀತಿಸಿ ಮದ್ವೆ ನು ಮಾಡ್ಕೊಂಡು ಚನ್ನಾಗಿದೀನಿ ಆದ್ರೆ ಈ ಸಾಂಗ್ ಕೇಳುದ್ರೆ ಕಣ್ಣಲ್ಲಿ ನೀರು..... ತಾನಾಗೇ ಬರುತ್ತೆ 😢😢hat's off ur lyrics❤❤
ಜೀವನವೇ ಪ್ರೀತಿ ಹಾಗಬಾರದು ♥️ಜೀವನದ ಒಂದ ಭಾಗ ಅಷ್ಟೇ ❤️super voice brother 😊
ಎಷ್ಟು ಬಾರಿ ಕೇಳಿದರೂ ಸಾಲುತ್ತಿಲ್ಲ ಅಣ್ಣನಿಮ್ಮ ಹಾಡನ್ನು,ಮನ ಮುಟ್ಟುವ ಸಾಲುಗಳು ❤️
ನೊಂದ ಮನಸ್ಸಿನ ಹಾಡು,, ಅತ್ಯದ್ಬುತ ಹಾಡು, ಈ ಹಾಡು ನೀಡಿದ್ದಕ್ಕೆ ಧನ್ಯವಾದಗಳು ಗೆಳೆಯಾ 🙏🏻🙏🏻🙏🏻🙏🏻
❤❤❤
Badithave illadha midithe galesto,
Navu hudukadha dhaari galesto,
Kaige nilukadha kanasu galesto,
Nidde illadha ratri galesto,
Uta villadha dina galesto,
Karana villadha noovu galesto,
Karedharu baradanta thiraskara galesto,
Bedavendaru bandh antha kanneru galesto,
Idh yavdhakku uttarave sigadha prashne galesto🙂
Kanasidaru kanneralle jaridhareshtu
Manasidaru marana
Hodavareshtu
Sayo noviddaru
Sareyagirereshto........
@@VeenabyakodVeenabyakod wow...!! Superb lines ri
ಆದ್ರೂ ಈ ಪ್ರೀತಿ ನೇ ಹೀಗೆ ಅನ್ಸುತ್ತೆ.. ತುಂಬಾ love ಮಾಡಿದ್ರೆ ಕೊನೆಗೆ ಆಗೋದು... ಮೋಸ ನೇ..... ಯಾವುದು ಶಾಶ್ವತ ಅಲ್ಲಾ... ಯಾರು ಬರಲ್ಲ. ಇರೋ ಅಷ್ಟ್ ದಿನ ಎಲ್ಲರು ಚೆನ್ನಾಗಿ ಇರೋಣ.. ಇವತ್ತು ಕಾಮೆಂಟ್ ಮಾಡಿದವರು ನಾಳೆ ಇರೋದೇ ಇಲ್ಲಾ... ಏನ್ ಮಾಡೋಕೆ ಆಗುತ್ತೆ... ಹೇಳಿ ಅವ್ಳ ಯಾರೋ ಬಿಟ್ ಹೋದ್ಲು ಅಂತ ನಾವು ನಮ್ ತಂದೆ ತಾಯಿ ಬಿಟ್ಟ್ ಹೋಗೋದು ಸರಿ ಅಲ್ಲಾ..😢
Yes nijawad preetige bari mosane agutte
😢😢😢😢
Very true..nothing is above parents love
ಏನೇ ಮರೆತರು ಈ ಹಾಡು ಕಳೆದುಹೋದ ಪ್ರೀತಿನ ಮತ್ತೆ ನೆನಪಿಸುತ್ತೆ...😢😢
s100%
ಅದ್ಭುತವಾದ ಸಾಲುಗಳು. ಮತ್ತೆ ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿ ಬಂದೆ ಬರುತ್ತೆ. ಆಗುದೆಲ್ಲ ಒಳ್ಳೇದಕ್ಕೆ brother. All the best 💐
ತುಂಬಾ ಅದ್ಭುತವಾದ, ಅರ್ಥಪೂರ್ಣವಾದ ಹಾಡು . ನಿಜಕ್ಕೂ ಇದು ಒಂದು ಹೃದಯದ ನೋವಿನ ಕಥೆ ಅಡಗಿದೆ.❤❤
ಎಷ್ಟು ಬಾರಿ ಕೇಳಿದರೂ ಚೆನ್ನಾಗಿದೆ ಈ ಸಾಂಗ್ ಸೂಪರ್ ಸಾಂಗ್ ❤❤❤💥💥💥
ಇಲ್ಲಿ ಪ್ರತಿಯೊಂದು ಸಾಲುಗಳು ತನ್ನದೇ ಆದ ಭಾವನೆ ಹೊಂದಿದೆ. ಈ ಹಾಡು ತುಂಬಾ ಚನ್ನಾಗಿದೆ.heart❤️touching song bro 😊😍
ಏನ್ voice ಗುರುವೇ ನಿಮ್ದು superb ❤️❤️❤️
ಅದ್ಭುತವಾಗಿದೆ ಸಾಲುಗಳು ಸಾಹಿತ್ಯ ಹಾಗೂ ಸಂಗೀತ ತುಂಬಾ ಚೆನ್ನಾಗಿದೆ ಹಾಗೆ ಮನಸಿಗೆ ನಟ್ಟುವಾಗಿದೆ
ಧನ್ಯವಾದಗಳು
ಇಂಥ ಸಂಗೀತ ಮತ್ತು ಸಂದೇಶ ಜನರಿಗೆ ತಲುಪಿಸುವ ಪ್ರಯತ್ನಕ್ಕೇ
ಪ್ರೀತಿಯ ಸುನಿಲ್ ರವರಿಗೆ ದೇವರು ಒಳ್ಳೆದು ಮಾಡಲಿ.❤️💐
The way used train sound is ultimate takes to other world ❤
ತುಂಬಾ ಚೆನ್ನಾಗಿ ಹಾಡಿದ್ದಿರಾ ಬ್ರೋ...ಮನಸ್ಸಿಗೆ ಆದ ನೋವಿನ ಸಾಲುಗಳು ತುಂಬಾ ಅದ್ಬುತವಾಗಿ ಈ ಹಾಡಿನ ಮೂಲಕ ಹೊರ ಹಾಕಿದ್ದೀರಿ❤❤❤❤❤❤🎉🎉🎉🎉
Very beautiful lines in this song
🎉🎉 this lines only understand in love failure's people's💔💔
ಕೇಳ್ತಾ ಇದ್ದರೆ ಮನಸಿಗೆ ಸಮಾಧಾನ ಆಯ್ತು... ಹಾರ್ಟ್ touching song ಚೇನಾಗಿದೆ ಅಣ್ಣ... God bless you bro
😢
ನಾ ಕಂಡ ಸುನೀಲ ಇವತ್ತು ನಮ್ಮ ಕಣ್ಣು ವದ್ದೆಯಾಗೋ ತರ ಒಂದು ಸಾಲನ್ನು ಇಷ್ಟು ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಅಬ್ಬಾ ಸುನೀಲ ಮತ್ತೆ ಗೆದ್ದೆ ನೀ ಬಿಡು 🙏🙏👏
ನಿಜ ಬ್ರದರ್ ಕಣ್ಣೀರ ಹನಿ ಜಾರಿದವು,
ನನ್ನ ಜೀವನದಲ್ಲಿ ಹೀಗೆ ಇಗಿದೆ.... 😭😭😭😭😭😭ಅಣ್ಣ ಇಲ್ಲಿ ನಿಯತ್ತಿನ ಪ್ರೀತಿಗೆ ಬೆಲೆ ಇಲ್ಲ ಗುರು......... ಬರೀ ಮೋಸದ ಜಗತ್ತಿನಲ್ಲಿ ನಿಯತ್ತಾಗಿ ಇರೋರಿಗೆ ಈ ಮೋಸ, ನೋವು, ನರಳಾಟ.... ಈ ಪ್ರೀತಿಯಲ್ಲಿ ಏನಿದೇ ಈ ಮರ್ಮ... ಅದನ್ನು ಅರಿಯುವಷ್ಟರಲ್ಲಿ ಈ ಜೀವನವೇ ಮುಗಿದು ಹೋಗಿರತ್ತೆ..... ಪ್ರೀತಿಯಲ್ಲಿ ನೊಂದು ಬೆಂದು ಬಸವಳಿದ ಜೀವಕ್ಕೆ ಕೊನೆಗೂ ಅನಿಸುವ ಮಾತು ಮರಳಿ ಮನುಷ್ಯ ಜಾತಿಯಲ್ಲಿ ಜನ್ಮ ನೀಡಬೇಡಾ ದೇವರೇ.......... ನಿಜ ಅಲ್ವ ಸ್ನೇಹಿತರೇ.... ಉತ್ತರಿಸಿ..
Nija bro 😭😭😰😰
🥺🥺🙏🙏 ನಿಜವಾದ ಮಾತು ಗುರು
1000% right
S
ಸತ್ರು ಮನುಷ್ಯ ಜನ್ಮ ಬೇಡ
ಸುಳ್ಳು ಪ್ರೀತಿಗೆ ಬೆಲೆ ಇದೆ ಇಲ್ಲಿ ಸತ್ಯ ಪ್ರೀತಿಗೆ ಬೆಲೆ ಇಲ್ಲ brother. ವಿಧಿಯ ಆಟ ಯಾರೂ ಬಲ್ಲರು..❤❤
ಈ ಹಾಡು ನನ್ನ ಜೀವನದಲ್ಲಿ ನಡೆದಿರೋದನ್ನೇ ಬರೆದು ಹಾಡಿರೋ ಹಾಗಿದೆ.... ನನ್ನ ಮನ ಕಲಕಿ ಹೃದಯ ಒಡೆದು ಹೋಗಿದೆ.... 😭😭😭😭😭😭😭😭😭😭😭😭😭
😢😢
@@swamy9066 😭
Yaar Guru ivanu... Super super duper voice... Unbelievable voice .
ಸಾಯೋ ಅಷ್ಟು ನೋವಾಗುತ್ತೆ ಗುರು. ನನ್ ಹುಡ್ಗಿ ಬೇರೆ ಮದ್ವೆ ಆಗಿದ್ರು ನಂಗೆ ಅವಳದೇ ನೆನಪು ದಿನ ಕುಡ್ದು ಕುಡ್ದು ನನ್ ಹಳಗ್ತಿದ್ದಿನಿ. ಆದರೆ ಅವಳ ನೆನಪು ಹೋಗ್ತಿಲ್ಲ. ಯಾರು ಕೂಡ ನಾನೂ ಹೆಗಿದ್ದಿನಿ ಅಂತ ಕೇಳೋರು ಇಲ್ಲ. ಈ ಹಾಡು ಕೇಳಿ ಮತ್ತೆ ಕಣ್ಣೀರು ಬಂತು... ಆದರೂ ತುಂಬಾ ಚೆನ್ನಾಗಿದೆ ಹಾಡು ಒಳ್ಳೇದು ಆಗ್ಲಿ ನಿಮ್ಗೆ.
ಸೇಮ್ ಟು ಸೇಮ್
❤@@sindhuvigneshwara3080
ನಂದು ಹಾಗೆ bro🥺😞😢
Nija kano bro 😢😢😢😢😢
But hudugiru aste alla bro huduguru nambisi mosa madtare😢😢😢😢😢
ನೊಂದ ಹೃದಯ ಗಳಿಗೆ ಅರ್ಥ ಆಗುವಂತ ಸಾಲು ಗಳು 🙏❤️❤️❤️
Super voice... No one can beat u bro... So as my thought u are oje of the best singer in th world..... All the best brother and... Please do more songs like this bro... We are waiting listen suche these songs
ಲವ್ಲೀ... ಬ್ರದರ್... ಥಾಂಕ್ ಯು ಸೋ ಮಚ.. ಐ ಲವ್ ಯು ಫೋರೆವೆರ್... ಲವ್ ಯು... 🫶🫶🫶 ಏನು ಹೇಳಬೇಕು ಈ ಲೈನ್ ಗಳಿಗೆ ಗೊತ್ತಿಲ್ಲ.. 👍👍👍
ತುಂಬಾ ಚೆನ್ನಾಗಿದೆ ಸುನೀಲ 😍😍😍👌🏻👌🏻👌🏻
ಇದು ನಿಜ್ವಾಗ್ಲೂ ನನ್ನ ಹೃದಯದಲ್ಲಿರುವ ನೋವನ್ನು ಹೇಳಿದ ಹಾಡು 😭😭😭
Same feeling😢😢😢 same thought same pain
Same me
@@sujata1802❤🗼
Eye filled with tears......by his presence and by remembering him....missing😐😒
ತುಂಬಾ ಚನ್ನಾಗಿದೆ ಇ ಹಾಡಿನ ಸಾಲುಗಳು...ತುಂಬಾ ದಿನದಿಂದ ಕಾಯ್ತಾ ಇದ್ದೆ ಈ ಹಾಡಿಗೋಸ್ಕರ....❤❤ಮನಸ್ಸಿನ ಸಾಲುಗಳು ತುಂಬಾ ಅರ್ಥಪೂರ್ಣ
Awesome song ❤lyrics and ur voice touched heart & last lines 👏🏻👏🏻👏🏻👏🏻👏🏻👏🏻👏🏻👏🏻
Beautifull voice Sunil really you are a god gift ninge olle hudgi siktale bidu don't worry..
Be happy song sakathagide 🥰🥰🥰🥰
Wow ! Brother super lyrics, amazing voice 😊 nice song brother. One - one line is showing a more feelings .
ಎಷ್ಟು ಬಾರಿ ಕೇಳಿದರು ಸಾಲುತಿಲ್ಲ ಈ ನಿಮ್ಮ 😟 ಹಾಡನ್ನು... ಈ ಪ್ರೀತಿ ಒಂಥರಾ ವಿಚಿತ್ರ ಕನಸು ಪ್ರೀತಿಯಲ್ಲಿ ಮೋಸ ಹೋದವರಿಗೆ ಮಾತ್ರ ಆ ನೋವು ಏನಂಥ ಅರಿವಾಗೋದು .. 🥺
ಸಾಂಗ್ ತುಂಬಾ ಚೆನ್ನಾಗಿ ಇದೆ ಅಣ್ಣ ಹೃದಯ ಮುಟ್ಟುವಂತೆ ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 😔
ಅಣ್ಣ ಮನಸಲ್ಲಿ ಹೇಳಕೇ ಆಗದೆ ಇರೋ ನೋವನ್ನು ಈ ನಿಮ್ಮ ಹಾಡು ಕೇಳಿದರೆ ಸಮಾಧಾನ ಆಗುತ್ತೆ😢😢
Hats off to u brother... Superb lines n wel said abt love.... Love s lik slow poison d more v love n care a person s more v suffer in life for lifelong... Keep composing more n more songs....👏
Super comment aunty
@@Nagumouna💥⚡
👌💥⚡
ನೆನಪಿನ ಸುಳಿಯಲ್ಲಿ ಈ ಮನಸ್ಸು ದಾರಿ ಕಾಣದಾಗಿದೆ ಈ ಹೃದಯಕ್ಕೆ...
Sunil is best example for Dedication ❤
❤ಹೃದಯ ಸ್ಪರ್ಶಿಸುವ ಸಾಲುಗಳು!! ಶುಭವಾಗಲಿ ಸುನಿಲ್❤
😢e song end eno "nembadi anusatte" anna.😢😢😢manasinaliru novu.... e song kelidra kannir barut anna 😢😢😢matte...... matte.......matte ......kelbeku anta anuste😢 super song anna🙏👌👌👌
Nijvaglu nange e song kelida prati salanu tumba alu barutte yakandre nanu nan preetigagi tumba kayta idini adre avnu nanna tumba preeti madtane adre avnu tanna preeti naa helkota illa adarinad nanu avnige tumba novu kottidini adru avna bittu iroke agta illa avna nenapu ada prati sala nanu Sunil sir music video naa keltini.... super sir 💔💔😭😭
Heartige touch madtu ee song 😢❤ Really superb Bro ❤😢
ಅತಿಯಾದ ಪ್ರೀತಿ ನಂಬಿಕೆ ಯಾವತ್ತೂ ಮೋಸ🔥 But ನಾವು ಮಾಡೋ ಕೆಲಸ ನಮ್ಮ ಜೀವನಾನ ಉಳಿಸುವುದು ❤ ಸುಂದರವಾದ ಸಾಹಿತ್ಯ ಸರ್🥰🙏
Proud to be kalaburagian ❤ Fida for your voice and lines anna❤
❤
❤❤❤
One of the best in the future playlist, most of us love the lines wit loads of memories 😊🪄❤️🔥💔
ಪ್ರೀತಿಸಿದವಳು ದೂರಾಗಿರಲು (ನೋವು -ದುಃಖ) ...!!
******************************
ಬದುಕು ಬೇಸರ...ಜೀವನ ಕಷ್ಟ...ನೋವಾಗಿದ್ದು ಹೃದಯಕ್ಕೆ...ಸಂಕಟವಾಗಿರುವುದು ಮನಸ್ಸಿಗೆ...!!
ಮಾತು ಮೌನವಾಗಿರುವುದು..ಚಿಂತೆ ಬೇಡದಿರುವುದು..!!
ಯಾತನೆ ಬೇಸರ ..ಅವಳಿಗಿಲ್ಲ..! ಅರ್ಥವಿಲ್ಲದೇ ನಾ ಪಡುತಿರುವೆ...!
ಪ್ರೀತಿ ಅಮರ ಸತ್ಯ....ಆದರದು ನನಗಲ್ಲ...!!
ಅವಳನ್ನೇ ಪ್ರೀತಿಸಿದ್ದು...ವಿಪರ್ಯಾಸ... ಅವಳು ಸಿಗದೆ ಬೇರೆಯವರವಾಳಾಗಿದ್ದು...!!
ಹುಡುಕಾಟ ನನ್ನದು..ಸಿಕ್ಕಿದ್ದು ಅವಳಲ್ಲ...ಹಣೆಬರಹ ಬ್ರಹ್ಮನದು..ಅದರಲ್ಲಿ ಅವಳ ಹೆಸರಿಲ್ಲ..!!
ಹೋದ ಜನುಮದ ಋಣ...ಈ ಜನ್ಮದ ನಮ್ಮಿಬ್ಬರ ಮಿಲನ...!!
ಕಟ್ಟಿಕೊಂಡೆ ಕನಸುಗಳ...ಬಿಟ್ಟು ಹೋಗಿರುವ ನೆನಪುಗಳ...ಹುಡುಕುವವನು ನಾನು..!!
ಮೋಸ ಅವಳು ಮಾಡಿದ್ದಲ್ಲ...ನಾ ಹೋಗಿದ್ದು...!
ಬದುಕುವ ಮನಸಿಲ್ಲ...ಸಾವು ಬರುತಿಲ್ಲ ಸನಿಹ...ಜೀವನ ಸಾಕಾಗಿದೆ...ಅಂತ್ಯ ನನ್ನಲಿಲ್ಲ...!!
ಹೋದ ಜನುಮದಲಿ ಮಾಡಿರುವೆನೇನೋ ಪಾಪ..ಪದುತಿರುವುದದಕೆ ಪ್ರಾಯಶ್ಚಿತ....!!
ಕಾಯುತಿರುವೆ ಕೊನೆಯ ಉಸಿರಿಗೆ....ಸಿಗದೆ ಆಗುತಿದೆ ನೋವು
Heart💘 touching your lines 😢😢😢
My ಫೆವರೇಟ್ ಸಾಂಗ್ ಸರ್ ಕೇಳೋಕ್ ಕೂಡ ಚೆನ್ನಾಗಿ ಇದೆ ಅರ್ಥ ಪೂರ್ಣ ವಾಗಿ ಕೂಡ ಇದೆ
No words to say this lyrics, its amazing lines, superb sunil bro
Nijja bro prati salu nanna life olag naditide nanna preetigi avna life bali kotta😭😭avna na gori olag meet agabeku prati kshana sattu bhadakatini avna nenpa olag😭😭miss you lot bangar😭😭
ಎದೆ ತುಂಬಾ ನೋವಿದೆ ಹೇಳೋಕೆ ಆಗಲ್ಲ,, ಕಣ್ಣತುಂಬ ಕಣ್ಣೀರಿದೆ ಅಳೋಕೆ ಆಗಲ್ಲ ಈ ಪ್ರೀತಿ ಆದ್ರೆ ಯಾವ್ದು ಬೇಡ ಏನು ನೋವು ಬಿಟ್ರೆ ಇನ್ನೇನು ಸಿಗಲ್ಲ,, ಎಷ್ಟೇ ನೋವಿದ್ರು ನಗ್ತಿರ್ಬೇಕು ತುಂಬಾ ನೋವಿದೆ ಕೇಳೋರು ಯಾರಿಲ್ಲ😢😢😢😢
Channagide bro, waiting for more such songs..........
Awesome sunil ,fantastic lyrics and singing, your vioce amazing 👏
😭😭❤️❤️
ಈ ಪ್ರೀತಿ ಅನ್ನೊ ಆ ನೋವು ಯಾರಿಗೂ ಬೇಡ ತುಂಬಾನೇ ನೌಸುತ್ತೆ ಸಮಯ ಸಿಕ್ರೆ ಸಯ್ದೆ ಬಿಡುತ್ತೆ😢😢
Yes 😢😢😢
Marvalous song bro. Very heart touching song.wish you all the very best for your upcoming projects keep going bro. I like your voice very much bro... Have a bright future Bro... God bless you.
ನಿಮ್ಮ ಹಾಡು ಮನಮುಟ್ಟುವಂತಿದೆ ಸೊಗಸಾದ ಗಾಯನ ಸರ್ಗಕ್ಕೆ ಕಿಚ್ಚಚ್ಚುವಂತಿದೆ
This song touched my Heart......💓💓. Congratulations Sunil brother
Nanna favourite song bro estu sala kelidru sakagthane ella nimma dodda fane bro ❤❤
Super song brother ❤️❤️super singing god bless you brother
ನಾವು ಅವ್ರೆ ಎಲ್ಲ ಅಂದ್ಕೊಂಡಿರ್ತಿವಿ ಆದ್ರೆ ಅವ್ರು ಇನ್ನೋಬಳು ಬೇಕು ಅಂತ ನಮುನ್ನ ಒಂಟಿ ಮಾಡಿ ಹೋಗ್ತಾರೆ ಇನ್ನೂ ಮತ್ತೆ ಮರಳಿ ಬರ್ತರೇನೋ ಅಂತ ಕಾಯ್ತ ಇರೋ ಪ್ರೇಮಿಗಳೇಷ್ಟೋ ಅದ್ರಲ್ಲಿ ನಾನು ಒಬ್ಬಳು 😢
ಬಿಟ್ಟು ಹೋದ ಪ್ರೀತಿ ಮತ್ತೆ ಬಂದೆ ಬರುತ್ತೆ ಅಂತ ಕಾಯೋದು ನರಕದ ಜಿವನ ಅಲ್ವ ಸಿಸ್ಟರ್😢😢😢
Good job 😂
😢😢😢😢😢😢😢😢
ನಿಯತ್ತಿನ ಪ್ರೀತಿಗೆ ಬರಿ ಮೋಸ sister ನಾನು ಅಷ್ಟೇ ಅವ್ನೆ ಬೇಕು ಅಂತ ಮತ್ತೆ ಬರ್ತಾನೆ ಅಂತ ಅವನಿಗಾಗಿ ಕಾಯ್ತಾ ಇದೀನಿ.. ದಿನ ಅವ್ನ್ ನೆನಪು ಅಲ್ಲೇ ಅಳ್ತಾ ಇದೀನಿ but ಅವ್ನು ಬೇರೆ ಹುಡ್ಗಿ ಜೊತೆ ಖುಷಿಯಾಗಿ ಇದಾನೆ...
ಅವರ ಕಷ್ಟ ಅವರಿಗೆ ಮಾತ್ರ ಗೊತ್ತಾಗೋದು
Amazing emotional song. All the best for your next new songs.
👌👌 ಸೂಪರ್ ಬಟ್ ಮೈ ಹಾರ್ಟ್ ಫುಲ್ ಲೋ ಫೀಲಿಂಗ್ ಬಟ್ ಮೈ ಹಾಟ್ ಇಸ್ ಡೆಟ್ ಫೀಲಿಂಗ್
No words to explain this feeling but hearty touching lines... Suni anna you are always super
Spr singing bro ❤️lv u tumba feel madkondu helidira
Super lyrics super singing it's to meaning full words heart touching Dude 💝❤
Excelent song by sunil,supreb voice , no words say about his works💅💅💐💐
Mind blowing bro superb God bless you
One of my favourite song with lyrics.
(Touch madbitte guru....... 👉❤️)
Beautiful Voice.and Heart touching Song,❤️
Hii
It touches my heart bro ❤. It have complete meaning tq for this song. Anna super song tq for this 😢😢❤❤❤❤
ನನ್ನ ಕಣ್ಣಲ್ಲಿ acid ಹೊಂಟಾದಾ ಆಣ್ಣ
Excellent ❤❤❤ it's melt my Heart 😢 keep it up bro God bless you
ಸುನಿಲ ಅಣ್ಣಾ ತುಂಬಾ ಚನ್ನಾಗಿ ಹಾಡಿದ್ದೀರಾ ತುಂಬಾ ಧನ್ಯವಾದಗಳು ❤❤
No words to tll Amazing Lyrics It's touching Heart brooo❤❤❤
ನಾ ತುಂಬಾ ಅಂದ್ರೆ ತುಂಬಾ ಇಷ್ಟ ಪಟ್ಟಿರುವ ನನ್ನ ಮುದ್ದಿನ ಹೆಂಡ್ತಿ ನನ್ನು ಒಬ್ಬಂಟಿ ಮಾಡಿ ಈ ಬೂಮಿನೆ ಬಿಟ್ಟ ಹೋದಳು 😢😭😭😭😭🙏
Superb Suni👏👏...love your all songs...keep composing more songs like this..love your melodious voice ❤❤❤...will be waiting for more songs ❣️❣️
Fab!!!If possible AJ sir include this song in any movies that upcoming
Yaranu thumba Preethi madbardu bro bari nove jasti 😭😭😭😭😭😭
ನನ್ನ ಕಣ್ಣಲ್ಲಿ acid ಹೊಂಟಾದಾ ಆಣ್ಣ
Awesome lyrics as well as singing👌💞
ನೆಕ್ಸ್ಟ್ ಲೆವೆಲ್ ಸಾಂಗ್ ಬ್ರೋ ಇದೇತರ ಸಾಂಗ್ ಮಾಡ್ತಾ ಇರಿ 👍👍👍👍👍👍✌️✌️🎉❤🎉❤🎉❤
Heart touching lyrics ❤
ನನ್ನ ಹೃದಯದ ನೊಂದ ಭಾವನೆಗಳಿಗೆ ಸರಿಹೊಂದುವ ಗೀತೆ
❤❤True love, the kind that touches our soul, is an eternal flame that never truly fades. Even when the paths of two hearts diverge, the love we shared remains forever etched in the chambers of our heart. Every fleeting moment, every whispered promise, every shared smile, and every tear shed together become timeless memories that live on within us. Though we may walk separate paths, those moments are a part of who we are, and they accompany us through every second of our life's journey. The love we felt is a treasure that time cannot diminish, and it continues to shape us, reminding us that once, in a beautiful chapter of our lives, our hearts found a home in each other❤❤❤❤❤
❤❤️👌👌
ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಕೇಳಬೇಕು ಸಾಂಗ್ ಅನುಸುತ್ತೆ ಅಣ್ಣ
ಚೂರಾಯ್ತು ಹೃದಯದ ಚಿಪ್ಪು,....ಕಳೆದು ಹೋಯ್ತು ಪ್ರೀತಿಯ ಮುತ್ತು...!!
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು....!
ನಾ ಬರೆದ ಕವನಗಳೆಲ್ಲಾ,.....ಬರೀ ನೆನಪುಗಳ ಚರಿತ್ರೆಯಾಯ್ತು ....!!
ಕಮರಿಹೋದ ನನ್ನ ಕನಸಿನ ಹೂಗಳು...ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು...!!
ಪ್ರೀತಿ ನರಳಿದರೆ..ಹೃದಯ ಅರಳೊಲ್ಲ ಗೆಳೆತಿ...!!
ಚೂರಾದ ಚಿಪ್ಪಿನಲಿ...ಉಸಿರಾಡುವ ಪ್ರೇಮಿ ನಾನು....!!ಸ್ಮೈಲ್ಯ್ ಶಿವು✌🏻❤️🩹😞
Thumba estavayithu nimma kavana
@@devikan1810 ಟಿಕ್ ಯು✌🏻❤️🩹
ನನ್ನ ಕಣ್ಣಲ್ಲಿ acid ಹೊಂಟಾದಾ ಆಣ್ಣ
Super 👌
All the best 😊💐
Nanu tumba songs kelidini different songs, but ee song tumba hatra agogide manasige, thankyou bro,,,, all the best for your future....
Mind blowing 💝💫
Heart touching song bro 😢💔
Super bro
No words ❤... just feel more
If the gril wasn't left u, this song would not come brother be strong! Super 👌 song 🎵.
Magic voice bro.🧡🧡