ಎಸ್ ವಿ ಬಾಲಸುಬ್ರಮಣ್ಯಂ ಸರ್ ಅವರ Interview | Weekend With Ramesh Season 2 | Ep 20 - Zee Kannada
ฝัง
- เผยแพร่เมื่อ 23 ส.ค. 2024
- Free Subscription click here : bit.ly/Subscrib...
Get notified about our Latest update by Clicking the Bell Icon 🔔
Paid Subscription Zee5 click here: bit.ly/32gxIJ4
About the show:
Weekend With Ramesh Season 2 is a Kannada talk show hosted by Ramesh Aravind.The show invites achievers from various fields who narrate incidents from their life which inspires the audience. Season 2 has an interesting list of celebrities| who would grace the hot seat and keep the audience hooked.
►► Watch Weekend With Ramesh Season 1: • Weekend With Ramesh | ...
►► Watch Weekend With Ramesh Season 2 : • Weekend With Ramesh | ...
►► Watch Weekend With Ramesh Season 3: • Weekend With Ramesh Se...
►► Watch the Popular Playlist: • Must Watch - Zee Kannada
►► Best of Zee ಕನ್ನಡ Comedy: • Best of Zee Kannada Co...
Watch Latest Zee Kannada Serials & Shows Full Episodes Online on ZEE5 App.
Please Click below to DOWNLOAD the ZEE5 app:
Playstore: play.google.co...
iTunes: apps.apple.com...
Visit our website - www.zee5.com
Connect with Zee5 Kannada on Social Media
Facebook : bit.ly/Zee5Kann...
Instagram : / zeekannada
Twitter : bit.ly/Zee5Kann... - บันเทิง
2024 how many of you are watching this interview, SPB sir has given so many Evergreen classic songs in kannada telugu tamil and other language he truely legend 👏
Not only songs. He is an excellent inspiration to live a life with all gratitude in our lives
My self from Bangalore. S p b is a down to earth human being
@@nramadurainarasihman7324 Bharat Ratna eluded this gentleman rafi Saab Kishore da spbji immortal singers
Myself
Yes I am watching now in 2024. He is a legend not was
ಇದನ್ನು ನೋಡಿದ ಗಳಿಗೆ ಎಂದೆಂದು ಮರೆಯಲಾಗದು ಚಿರಾಯು ಎಸ್ಪಿಬಿ ಸರ್❤❤
ನಾನು ಈ ದಿನ ಈ ವಿಡಿಯೋ ನೋಡಿದ್ದೇನೆ ಅದ್ಭುತವಾದ ವಿಡಿಯೋ 25/07/2024
S- ಸದಾ, ಸರಸ್ವತಿ 🙏
P -ಪ್ರೀತಿಯನ್ನು, ಪುತ್ರ 🙏
B - ಬಯಸುವವರು, ಬಾಲ ಸುಬ್ರಮಣ್ಯಮ್ 🙏
ನಮ್ಮ SP ಬಾಲ ಸುಬ್ರಮಣ್ಯಮ್ ಸರ್
Legend of singers 🙏🙏💛❤️
S p b innomme hutti barali
ನಮ್ಮ ಕಣ್ಣಿಗೆ ಕಾಣಿಸಿದ ದೇವರು
SPB
What a man! What a legend! What a personality! What a journey! The one and only.... The forever immortal SPB sir🙏🙏🙏🙏🙏
True
ಮಗುತರ ಮನಸ್ಸು ಸಾರ್ ನಿಮ್ಮದು ಹೃದಯವಂತಿಕೆ ತುಂಬಾ ಇದೆ ನಾನು ಪ್ರೀತಿಸುವ ಆರಾಧ್ಯ ದೈವ ಗಾಯಕರಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ❤ ನಾಯಕರಲ್ಲಿ ವಿಷ್ಣು ದಾದಾ ❤
ತಾಯಿ ಸರಸ್ವತಿಯ ಸಂಪೂರ್ಣ ಕೃಪ ಕಟಾಕ್ಷ ಹೊಂದಿರುವ. ನನಗೆ ತುಂಬಾ ಇಷ್ಟವಾದ ಗಾಯಕರು. ಈ ಎಸ್ ಪಿ ಬಿ ಸರ್ ಅವರು. ಇವರ ಹಾಡುಗಳನ್ನು ಕೇಳುವುದೆ ನಮ್ಮ ಸೌಭಾಗ್ಯ 👍👌🤝🫶✌️🥰🌹❤️
ಅದ್ಭುತವಾದ ಸಂಚಿಕೆ.ಎಸ್.ಪಿ.ಬಿ. ಸರ್ ಅಮರ.
S. P. B. ರವರಿಗೆ ಹ್ರುತ್ಪೂರ್ವಕ ವಂದನೆಗಳು
ಅದ್ಭುತ ಸರ್ ನಮ್ಮ ಹೆಮ್ಮೆ ತಾವು ತಮಗೆ ಹೃತ್ಪೂರ್ವಕ ಧನ್ಯವಾದಗಳು
S P Balasubramanyam is one of the finest playback singer of this century who sung thousands of songs in various languages of India. To so many upcoming singers, s p B is the inspiration, motivation and God. Though he is not with us today, his beautiful songs remain for ever as long as the Indian film industry is alive. Hats off to you sir for your great achievement in film industry.. you are ultimate and no one can replace you in near future. Yes, you are the best! and not replaceble.
100 percent true
ನೊಂದ ಮನಗಳಿಗೆ ಆನಂದ ನೀಡುವ ಗಾಯನ ನಿಮ್ಮದು ಸರ್...❤
ಸತ್ಯ
ನಿಮ್ಮ ಕಂಠ ಸಿರಿಯ ಬಗ್ಗೆ ಹೇಳಲು ಅಕ್ಷರಗಳೇ ಸಾಲುತ್ತಿಲ್ಲ ನಿಮ್ಮ ಮುಗ್ಧತೆಗೆ ಸೋತು ಹೋದೆವು ನೀವು ಎಂದೆಂದೂ ಚಿರನೂತನ ❤❤
Watching this in 2024. Thank you @zeekannada, thank you weekend with Ramesh, what an episode, getting to relive our legends through this show. Miss you SPB sir. God of music 🙏❤️ so grateful for the music he has given us.
ನಿಮ್ಮ ಜೊತೆ ನಾವು ಇರುವುದೇ ನಮ್ಮ ಸೌಭಾಗ್ಯ..ಸಂಗೀತ ದೇವರು..ನಿಮ್ಮ ಹಾಡುವುದೆ ನನ್ನ ಒಳ್ಳೆಯ ಕ್ಷಣಗಳು..
Ks chitra avarigu kooda weekend with ramesh karedukondu banni
Sreenaath sir's voice is romantic.❤
SPB Sir, genuine, multi-talented and his singing is touching our heart.❤❤
ಸಂಗೀತ ಸರಸ್ವತಿ ಪುತ್ರ ನಿಮ್ಮನ್ನು ಪಡೆದ ನಾವೆ ಧನ್ಯರು voice legenda ❤
ಓಂ ಶ್ರೀ ಸ್ವರ ಗುರು ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯ ಯ ನಮಃ 🙏🙏🙏🙏🙏
ನನ್ನ ಪ್ರಕಾರ ಇದು ತುಂಬಾ ಚಿಕ್ಕ ಎಪಿಸೋಡ್ ಆಗಿದೆ ಅಂತ ಅನ್ಸುತ್ತೆ ❤
No doubt 👍
Tq u ಸರ್ full episode ಹಾಕಿದ್ದಕ್ಕೆ 🙏🙏🙏🙏🙏
ಸರ್ ನೀವು ಅಜರಾಮರ.❤❤❤❤❤
S- ಸರಸ್ವತಿ
P- ಪುತ್ರ
B- ಬಾಲು ಸರ್ ಕರುನಾಡಿನ ಜನತೆ ಅದ್ರುಷ್ಟ. You are legend Thank you.
Unbelievable singer in Indian film industry
Evergreen singer weekend with Ramesh sangeetamayavagide
Super s.p.b.super
And wonder full
Singer
Indian one of the most heartily singer 💐💐❤️❤️
ನನ್ನ ಗುರುದೇವ SPB ಯನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು❤❤❤❤❤
ಎಂಥ ವಿನಮ್ರತೆ 🙏🙏🙏🙏🙏👍👌❤️❤️❤️❤️
👌👌ಬಾಲು ಸರ್.... ಅದ್ಭುತ ನೀವು.... 🙏🙏 ನೀವು ಎಂದಿಗೂ ಜೀವಂತ.... 🙏🙏🙏
Yaawa nan maklu dislike maadidhaare idànnna. Even god cannot dislike this god man SPB
Dislike ಮಾಡ್ಲಿ ಬಿಡಿ ದೊಡ್ಡ ಪವಿತ್ರ ಗಂಗಾ ನದಿಯಲ್ಲಿ ..ಕೊಳಕು ..ಕಸವೂ ಸೇರತ್ತೆ ..
ಭಾವಪೂರ್ಣ ಧನ್ಯವಾದಗಳು... SPB sir...
ಒಬ್ಬರೇ ಸಂಗೀತ ದೇವರು ಎಸ್ ಪಿ ಬಿ sir🙏🙏🙏🙏🙏💕💞🤟🤟🤟♥️🫶👌
🎉ಸೂಪರ್ ಗೋಡ್ಕಿಂಡಿ
SPB JI EVERGREEN
THANK YOU RAMESH JI AND ALL
Sreenaath sir is my favourite Hero.❤
Every.very.baaluravare.ನೋಡೋಕೆ.ಉಯಿಸೋಕೆ.ಸಾಧ್ಯವಿಲ್ಲಾ.ತುಂಬಾ.ತುಂಬಾ.ಸಂತೋಷ್.ಆಯಿತು
ನಮ್ಮ ಗುರು ನಮ್ಮ ಹೆಮ್ಮೆ❤s❤p❤b❤
ಸ್ ಪಿ ಬಿ ನಿಮ್ಮ ಸರಿ ಸಾಟಿ ಇಲ್ಲ ನೀವು ನಮ್ಮ ಕನ್ನಡದ ಆಸ್ತಿ ವೀ ಮಿಸ್ ಯು ಲಾಟ್ ನಿಮ್ಮ ಕಂಠ ಅದ್ಭುತ
Greatest singer of India. He left us too soon. Miss him forever❤
♥️♥️♥️♥️♥️spb😭💖💖
I love spb sir ❤️
ನನ್ನ ಜೀವನದ ಬದುಕಿನಲ್ಲಿ, ಒಮ್ಮೆ ಎಸ್ಪಿಯವರ ಜೊತೆ ಮಾತಾಡಿ, ಕಣ್ಣು ತುಂಬಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು, ಆದರೆ ಅದು ಕಷ್ಟ ಸಾಧ್ಯವಾಯಿತು, ಆದರೆ ಅವರ ಫೋಟೋ ಮನೆಯಲ್ಲಿ ನನ್ನ ಕುಟುಂಬದ ಜೊತೆ ಸೇರಿಸಿ, ಹಾಕಿಸಿಕೊಂಡು ದಿನನಿತ್ಯ ನೋಡುತ್ತಿದ್ದೇನೆ, ಅವರು ಇನ್ನೊಮ್ಮೆ ಹುಟ್ಟಿ ಬರಲಿ, ಎನ್ನುವುದು ನನ್ನ ಹಾರೈಕೆ, ಅವರು ಸತ್ತಾಗ ಅತ್ತಿದ್ದು ನನ್ನ ಜೀವನದ ಅದೊಂದು ದುಃಖದ ದಿನ❤🎉
ನನ್ನ ಸಂಗೀತ ದೇವರಿಗೆ ನನ್ನ ಕೃತಜ್ಞತೆಗಳು..ನಾನು ಹಾಡಿದ ಮೊದಲನೇ ಹಾಡು*ಗಣೇಶ ನಿನ್ನ ಮಹಿಮೆ ಅಪಾರ*..❤❤❤
3- june-2024 I am watching this episode many many times, i get emotional so so very much 🙏🙏🙏🙏🙏🙏🙏🙏..
I love you SPB Sir 💖😊..
Ur alive forever in our heart through music 🎶.....🎤🎧........💓💓💓💓💓💓💓💓
That dance from Shashikumar....Jugalbandi by Godkindi team.... Awesome 🤩
ನಾವು ಎಷ್ಟೊಂದು ಅದೃಷ್ಟವಂತರು ಇಂತಹ ಸರಸ್ವತಿ ಪುತ್ರನನು ಪಡೆಯಲು ನೀವು ಸತ್ತಿಲೣ ಪ್ರತಿಯೊಬ್ಬರೂ ಮನಸ್ಸಿನಲ್ಲಿ ಇದ್ಧಿರಾ🙏🙏🙏
ಗಾಯನ ಲೋಕದ ದಂತಕಥೆ ...🙏🙏🙏💐💐💐
Spb sir ❤🙏🏻🙏🏻🙏🏻
Sorry sir, we miss you ❤🎉🎉🎉SPB
We Kannadgia abhimani Never forget you SPB ❤️❤️❤️❤️❤️ what u have given us such lovely songs if you take next birth please come back to our Kannada Nadu make life so beautiful again ❤❤❤❤❤❤❤❤ 💝💝💝💝
S p b I mis u sar
3-june 2024 I am watching this episode many many times i get emotional so very much 🙏🙏🙏I iove you .SPB.. Sir💝💝 Ur alive forevr in our heart ❤️ through music..❤❤❤❤..🎤...............💓💓💓💓💓💓💓
We Miss you lot love you spb sir
I am fan of s p b sir
@@sunilkumarnayak9728 me too
He is not only great singer. But very good humanbeing person also.
ಕನ್ನಡಿಗರ ಹೆಮ್ಮಯ ಪುತ್ರ ❤❤❤
ಧನ್ಯೋಸ್ಮಿ 🙏
Ths episode made me sunk into extacy
Same here
Spb and chithra voice kelada dinagale illa ee jeevnadalli❤❤
We miss you Balu sir..but you live in our heart's....
#Legend Never dies ❤️🥺
19:22 super
❤spb❤❤❤all. Language❤❤❤star
Precious voice❤️
Nanna devaru spb sir ❤❤
One & only SPB 💙SPC
s p b sir ❤️
ಈ video ನೋಡಿದರೆ ತುಂಬಾ ಖುಷಿ ಮತ್ತು ದುಃಖ ಆಗುತ್ತೆ 😢
S P B nannanechinasingar❤❤
Thank you Ramesh garu.
Love you SPB Sir.....miss you❤
ಆನಂದಬಾಷ್ಪ ಬರ್ತಾನೆ ಇದ್ದವು.... SBP ❤
ಅತ್ಯದ್ಭುತ ಸಂದರ್ಶನ, ವಿನಯವಂತ, ಗುಣವಂತನ ನೋಡುವುದೇ ಹಬ್ಬ.
SPB SIR 🙏🙏🙏🙏🙏🙏🙏🙏🙏🙏🙏🙏🙏
ನನ್ನ ಆರಾಧ್ಯ ಧೈವ ಎಂದೆಂದಿಗೂ ಅಜರಾಮರ 🥰🙏🙏🙏🙏🙏🌹🌹🌹🌹🌹🌹🌹🌹
WE LOVE SASHIKUMAR MOST SMART ACTOR OF KANNADA..
We miss you S,P,B sir🙏❤️
ಆದರೆ ನಿಮ್ಮ ಸಾವು ಹಾಗೆ ಆಗಿದ್ದು ನನಗೆ ಬಹಳ ನೋವು ಅನ್ನಿಸ್ತು......ನಿಮ್ಮ ವ್ಯಕ್ತಿತ್ವ,,ಸರಳತೆ ನಮಗೂ ಬರಲಿ.....ನಿಮ್ಮಂಥವರು ನಮ್ಮ ಕರ್ನಾಟಕಕ್ಕೆ ಬೇಕು ಸರ್
Nenapina doniyalli alede ❤
💯ದೇವ💯 ಲೆಕ್ಕವಿಲ್ಲದಷ್ಟು ದೇವರು ದೇವರು ಇವರೇ👑👑👑
ಒಳ್ಳೆ ಕಾರ್ಯಕ್ರಮ ಸೂಪರ್ spb..sir.....ನನ್ನ ಮೆಚ್ಚಿನ ಗಾಯಕ 🙏🙏🙏
No words ,🙏❤❤❤ Love you so much
My Humble and sincere request to zee to upload saregamapa season 19 all episodes 🙏
ಎಂದಿಗೂ ಮರೆಯಲಾಗದ ಮಾಣಿಕ್ಯ ರತ್ನ ತಾವು....
Even Spb is god for me i love him ❤
We miss you SBP sir
My favourite singer SPB sir.
E video nodi attu bitte spb sir endigu amara ❤❤
Love uuuuu SPB sir😘
SPB ಲೈವ್ ಪ್ರತಿ ಕನ್ನಡಿಗನ ಹೃದಯ ❤️❤️❤️❤️
Legend of music.... ❤❤❤ Nobel person... We love to hear ua music even today sir... Miraculous voice.... Soothing and healing effects u hv in ur singing... U may not be with us .. but ur songs are there...u live in our hearts forever....❤❤
Love you SPB sir❤26th july 2024
God of song's spb ಸರ್ ❤
SPB is a music GOD.🙏🙏😓
Diamond of music
Musical treat for the ears, mind and soul.
Music director singar actar ancar Dr SPBalasbaraniyam kannada 🙏🎉🇮🇳👍💯 Devaraja Chennai Bharat
SP Balu Sir extreme singer awesome talent and exordinary singer ❤❤❤❤❤❤❤❤❤❤
ಲವ್ ಯು S.P.B.ಸರ್❤