Tks Sr ನಿಮಗೆ ಧನ್ಯವಾದಗಳು ಕಾರಣ ಚಿಕ್ಕ ವಯಸ್ಸಿನಲ್ಲಿ 60ವರ್ಷದ ಅನುಭವ ನಿಮಗಿದೆ ಇನ್ನೂ ಈಗೆ ಒಳ್ಳೆ ಒಳ್ಳೆ ವಿಷಯ ಗಳನ್ನ ಕೊಡುತ್ತೀರಿ. 🙏 ಅರೋಗ್ಯ ನೂ ಅಷ್ಟೇ ಸರ್ ಯಾವುದೇ ಕಾಯಿಲೆ ನ್ಯೂ ಅಷ್ಟೇ 123 dr ಅತ್ರ ವಾಸಿ ಆಗಿಲ್ಲ ವೆಂದರೆ ಅದು ಸಹ ಕರ್ಮ
ಕರ್ಮಫಲ ಅನ್ನೋದು ಒಬ್ಬ ವ್ಯಕ್ತಿಗೆ ಒಂದೇ ಭಾರಿಗೇ ಅರ್ಥ ಆಗಿಬಿಡುವುದಿಲ್ಲ. ಯಾಕೆಂದ್ರೆ, ಕೆಟ್ಟ ಕೆಲಸ ಮಾಡಿದರೆ ಕೆಟ್ಟದ್ದೇ ಆಗುತ್ತದೆ ಅಂತನೇ ಎಲ್ಲರೂ ಹೇಳಿದರೂ ಸಹ, ಎಷ್ಟೋ ಭಾರಿ ಕೆಟ್ಟ ಕೆಲಸ ಮಾಡಿಯೂ ಸಹ ತುಂಬಾನೇ ಸುಖ ಅನುಭವಿಸಿರುತ್ತಾರೆ ಮತ್ತು ಒಳ್ಳೆ ಕೆಲಸ ಮಾಡಿಯೂ ತುಂಬಾನೇ ಕೆಟ್ಟ ಪರಿಣಾಮ ಅನುಭವಿಸಿರುತ್ತಾರೆ. ಮನುಷ್ಯ ತುಂಬಾನೇ ಗೊಂದಲಕ್ಕೆ ಒಳಗಾಗೋದು ಇಲ್ಲೇ. ಹಾಗಾಗಿ, ಈ ಗೊಂದಲಗಳನ್ನು ಮೀರಿ ಮನುಷ್ಯ ನಿಜವಾದ ಸತ್ಯ ಅರಿಯುವುದಕ್ಕೆ ಖಂಡಿತಾ ತುಂಬಾನೇ ಸಮಯ ಬೇಕಾಗುತ್ತದೆ. ಆದರೆ, ಎಲ್ಲರಿಗೂ ಒಂದಲ್ಲಾ ಒಂದು ದಿನ ಸತ್ಯ ಅರಿವಾಗುತ್ತದೆ ಅನ್ನೋದಂತೂ ಸತ್ಯ. ಅಲ್ಲಿವರೆಗೂ ಯಾರೆಷ್ಟೇ ಬುದ್ಧಿವಾದ ಹೇಳಿದರೂ ತಲೆಗೆ ಹೋಗಲ್ಲ. ಪ್ರತಿಯೋಬ್ಬರು ಸ್ವಂತ ಅನುಭವದಿಂದ ಮಾತ್ರ ಕರ್ಮದ ಮಹತ್ವ ಅರಿಯಲು ಸಾಧ್ಯ. ಅದನ್ನೇ ನಾವು ಕಲಿಯಲು ಬಂದಿರುವುದು ಮತ್ತು ಈ ಜಗದಲ್ಲಿ ಬೇರೆಲ್ಲಾ ಕೇವಲ ನೆಪ ಮಾತ್ರಕಷ್ಟೇ ಇರುವುದು. ಕೊನೆಗೆ ಉಳಿಯುವುದು ಶೂನ್ಯ ಮಾತ್ರ; ಈ ಸೃಷ್ಟಿಯಿಂದ ನಾವು ಗಳಿಸಿದ ಜ್ಞಾನ ಮಾತ್ರ. "ಆ ಜ್ಞಾನ ಪರಿಪಕ್ವ ಆಗಿದ್ದರೆ ಮೋಕ್ಷ, ಇಲ್ಲಾ ಅಂದ್ರೆ ಮತ್ತೆ ಮತ್ತೆ ಪಾಪದ ಪಾಶ" ನಮ್ಮನ್ನು ಸೆಳೆಯುತ್ತದೆ ಅಷ್ಟೇ...
ಹೌದು ಇದು ಯಾಕೆ ಯಾರಿಗೂ ಅರ್ಥ ಆಗ್ತಿಲ್ಲ ಅನ್ನೋದೇ ನನ್ನ ಪ್ರಶ್ನೆ ಅಂದ್ರೆ ಇಲ್ಲಿ ಶೇ 70 ಬಾಗ ಜನರಿಗೆ ನಾವು ಇಲ್ಲಿ ಯಾಕೆ ಬಂದ್ದಿದ್ದೇವೆ ಅನ್ನೋದು ಗೊತ್ತಿಲ್ಲ ಏನೋ ಒಂದು ಮಾಡಿ ತಿನ್ನಬೇಕು ಮಲಕ್ಕೋಬೇಕು ಇದರ ಮದ್ಯೆ ಒಂದಷ್ಟು ಕೆಲಸ ಮಾಡಬೇಕು ಅದ್ರಲ್ಲಿ ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಅನ್ನೋದರ ಅರಿವೇ ಇರೋಲ್ಲ ಓದೋ ಅಭ್ಯಾಸ ಅಂತೂ ಮೊದ್ಲೇ ಇಲ್ಲಾ ಇನ್ನ ಈ ಕರ್ಮದ ಬಗ್ಗೆ ಹೇಳುದ್ರೆ ಅರ್ಥ ಮಾಡ್ಕೋತಾರ ಸಾರ್ ಒಟ್ಟಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಜನಕ್ಕಾದ್ರೂ ತಿಳುವಳಿಕೆ ಮೂಡಿಸುತ್ತೆ ಧನ್ಯವಾದಗಳು
ಧನ್ಯವಾದಗಳು ಸರ್ 🙏......ಏನನ್ನು ಬಯಸದೆ ಇರು ಬೇಕಾದ್ದು ಸಿಕ್ಕಿೀತು...ನಿನ್ನ ಭಾಗ್ಯದಲ್ಲಿ ಏನಿದೆಯೊ ಅದು ದಕ್ಕೀತು..ಅನ್ನುವುದು ನಮ್ಮ ಕರ್ಮವಲ್ಲದೆ ಬೇರೆನು ಅಲ್ಲ...ಆದರೆ ನಾವು ಮನುಷ್ಯರಿ ಗೆ ತಾಳ್ಮೆ ಇಲ್ಲ ಅಷ್ಟೆ...ಅದ್ಬುತವಾದ ವಿಷಯ 🙏
Amazing subject. It is full of facts. I had near unfortunate happenings and I am still recollecting. In my humble opinion some devine force is controlling destiny. When i was crossing a road at bellary, a speed ing car had just touched my body and stoped suddenly on putting a break. Similarly i had such experiance at different stages of my life. Thank you sir. You are really a man of wisdom.
34:45 Punith Sir example told by you 1 yr back only... Very very true sir, after watching this video ten times I started accepting things happening in my life and trying to do Good karma in my life .. thank you for ur explanation with patience
ಕರ್ಮದ ವಿಷಯ ತುಂಬಾ ಜಟಿಲ, ಇದನ್ನು ವಿವರಿಸಲು ಅಥವಾ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಾಮಾನ್ಯ ವ್ಯಕ್ತಿಗೆ ತುಂಬಾ ಗೊಂದಲ ಉಂಟು ಮಾಡುತ್ತದೆ. ಮತ್ತು ಯಾವ ವ್ಯಕ್ತಿ ಕರ್ಮದ ಫಲವನ್ನು ಬಯಸದೆ ಅಥವಾ ಅಪೇಕ್ಷಿಸದೆ ಕರ್ಮದಲ್ಲಿ ತೊಡಗುತಾನೋ ಅವನು ಎಷ್ಟೇ ಹಣ ಇದ್ದರೂ, ಇಲ್ಲದ್ದಿದರು ಶ್ರೀಮಂತ ಅಥವಾ ಬಡವ ರೋಗಿಯಾದರು ಅಥವಾ ಸಾವು ಸಮೀಪ ಇದ್ದರೂ ಸಹ ಆನಂದ ದಿಂದ ಇರುತ್ತಾನೆ, ಯಾರಲ್ಲಿ ಕರ್ಮ ಫಲದ ಅಪೇಕ್ಷೆ ಹೆಚ್ಚು ಹೆಚ್ಚಾದಷ್ಟು ಅವನ ಹತ್ತಿರ ಎಷ್ಟೇ ಹಣ ಆಸ್ತಿ ಇದ್ದರೂ ಹೆಚ್ಚು ದುಃಖಕ್ಕೆ ಅಥವಾ ನೋವಿಗೆ ಗುರಿ ಆಗುತ್ತಾನೆ.
His parents got divorced, and he gave promise to a woman and at the same time his grandmother in I'll. He came back to India. He is such a noble person gave lot of money to society .for covid. Ratan tata is principled person.
Thank u sooooo much sir for this wonderful video which u done. It more helpful for many others. ..BT yak sir kettorge karma chenage help madta eratte life long. ....olle avrge karma innu pain kodta eratte.
ಸರ್ ನನ್ನ ಪ್ರಕಾರ ಮುಂದಿನ ಜನ್ಮ ಇದೆಯೋ ಇಲ್ಲಾ ಗೊತ್ತಿಲ್ಲ. ನನ್ ಮುಂದೇನೆ ಅತ್ಯಂತ ಕೆಟ್ಟದಾಗಿ ಕೆಲಸ ಮಾಡುತ್ತಿರುತ್ತಾರೆ ಆದ್ರೂ ಇವತ್ತಿನ ಕಾಲದಲ್ಲಿ ಅತ್ಯಂತ ಸುಂದರವಾಗಿದೆ ಮತ್ತು ನೆಮ್ಮದಿ ಜೀವನ ಮಾಡ್ತಾ ಇರ್ತಾರೆ ಅದಕ್ಕೆ ಏನಂತೀರಿ..
ಇದು ನಿಜವಾದ ವೈದ್ಯರ ಜ್ಞಾನ , finally i decided to say only one word about you and your topic regarding karma -- """ NO WORDS """""
"....ತಿರುಗಿ ಬಂದವರಿಲ್ಲ
ವರದಿ ತಂದವರಿಲ್ಲ...."
ಮಂಕುತಿಮ್ಮ
Tks Sr ನಿಮಗೆ ಧನ್ಯವಾದಗಳು ಕಾರಣ ಚಿಕ್ಕ ವಯಸ್ಸಿನಲ್ಲಿ 60ವರ್ಷದ ಅನುಭವ ನಿಮಗಿದೆ
ಇನ್ನೂ ಈಗೆ ಒಳ್ಳೆ ಒಳ್ಳೆ ವಿಷಯ ಗಳನ್ನ ಕೊಡುತ್ತೀರಿ. 🙏
ಅರೋಗ್ಯ ನೂ ಅಷ್ಟೇ ಸರ್ ಯಾವುದೇ ಕಾಯಿಲೆ ನ್ಯೂ ಅಷ್ಟೇ 123 dr ಅತ್ರ ವಾಸಿ ಆಗಿಲ್ಲ ವೆಂದರೆ ಅದು ಸಹ ಕರ್ಮ
ಎಲ್ಲವೂ ಕರ್ಮವೇ ನಿರ್ಧರಿಸಿದರೆ ನಮ್ಮ ಜವಾಬ್ದಾರಿ ಏನು,?
Karmanye wa adikaraha ma faleshu ...
ಕರ್ಮಫಲ ಅನ್ನೋದು ಒಬ್ಬ ವ್ಯಕ್ತಿಗೆ ಒಂದೇ ಭಾರಿಗೇ ಅರ್ಥ ಆಗಿಬಿಡುವುದಿಲ್ಲ. ಯಾಕೆಂದ್ರೆ, ಕೆಟ್ಟ ಕೆಲಸ ಮಾಡಿದರೆ ಕೆಟ್ಟದ್ದೇ ಆಗುತ್ತದೆ ಅಂತನೇ ಎಲ್ಲರೂ ಹೇಳಿದರೂ ಸಹ, ಎಷ್ಟೋ ಭಾರಿ ಕೆಟ್ಟ ಕೆಲಸ ಮಾಡಿಯೂ ಸಹ ತುಂಬಾನೇ ಸುಖ ಅನುಭವಿಸಿರುತ್ತಾರೆ ಮತ್ತು ಒಳ್ಳೆ ಕೆಲಸ ಮಾಡಿಯೂ ತುಂಬಾನೇ ಕೆಟ್ಟ ಪರಿಣಾಮ ಅನುಭವಿಸಿರುತ್ತಾರೆ. ಮನುಷ್ಯ ತುಂಬಾನೇ ಗೊಂದಲಕ್ಕೆ ಒಳಗಾಗೋದು ಇಲ್ಲೇ. ಹಾಗಾಗಿ, ಈ ಗೊಂದಲಗಳನ್ನು ಮೀರಿ ಮನುಷ್ಯ ನಿಜವಾದ ಸತ್ಯ ಅರಿಯುವುದಕ್ಕೆ ಖಂಡಿತಾ ತುಂಬಾನೇ ಸಮಯ ಬೇಕಾಗುತ್ತದೆ. ಆದರೆ, ಎಲ್ಲರಿಗೂ ಒಂದಲ್ಲಾ ಒಂದು ದಿನ ಸತ್ಯ ಅರಿವಾಗುತ್ತದೆ ಅನ್ನೋದಂತೂ ಸತ್ಯ. ಅಲ್ಲಿವರೆಗೂ ಯಾರೆಷ್ಟೇ ಬುದ್ಧಿವಾದ ಹೇಳಿದರೂ ತಲೆಗೆ ಹೋಗಲ್ಲ. ಪ್ರತಿಯೋಬ್ಬರು ಸ್ವಂತ ಅನುಭವದಿಂದ ಮಾತ್ರ ಕರ್ಮದ ಮಹತ್ವ ಅರಿಯಲು ಸಾಧ್ಯ. ಅದನ್ನೇ ನಾವು ಕಲಿಯಲು ಬಂದಿರುವುದು ಮತ್ತು ಈ ಜಗದಲ್ಲಿ ಬೇರೆಲ್ಲಾ ಕೇವಲ ನೆಪ ಮಾತ್ರಕಷ್ಟೇ ಇರುವುದು. ಕೊನೆಗೆ ಉಳಿಯುವುದು ಶೂನ್ಯ ಮಾತ್ರ; ಈ ಸೃಷ್ಟಿಯಿಂದ ನಾವು ಗಳಿಸಿದ ಜ್ಞಾನ ಮಾತ್ರ. "ಆ ಜ್ಞಾನ ಪರಿಪಕ್ವ ಆಗಿದ್ದರೆ ಮೋಕ್ಷ, ಇಲ್ಲಾ ಅಂದ್ರೆ ಮತ್ತೆ ಮತ್ತೆ ಪಾಪದ ಪಾಶ" ನಮ್ಮನ್ನು ಸೆಳೆಯುತ್ತದೆ ಅಷ್ಟೇ...
Great knowledge
KARMA IT IS ONLY GOD NO EXPLETION
ಅದ್ಭುತ ವಿಚಾರ ದಾರೆ
ನಿಮ್ಮ ಈ ಸಾಮಾಜಿಕ ಕಳಕಳಿಗೆ ಧನ್ಯವಾದಗಳು.
ನಿಮ್ಮ ಆಧ್ಯಾತ್ಮಿಕ ಚಿಂತನೆಗಳ ಅಭಿಮಾನಿ ನಾನು
Very good information keep it up sir
Yes ಕರ್ಮ ಯಾರಿಗೂ ಬಿಡಲ್ಲ .ಒಳ್ಳೆದಾಗಿರಬಹುದು, ಕೆಟ್ಟದಗಿರಬಹುದು. ಕರ್ಮ ಪ್ರತಿಫಲ ಅನುಭವಿಸಲೇಬೇಕು.super sir
ಈ ವಿಡಿಯೋ ನೋಡಿ ಕಣ್ಣೀರು ಬಂತು, ಹೃತ್ಪೂರ್ವಕ ಧನ್ಯವಾದಗಳು ಸರ್🎉
ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಷ್ಟು ತಿಳಿವಳಿಕೆ
ನೀವು ಹೇಳಿದ್ದು ನಿಜ sir, ಅನುಭವಿಸಿದ ಮೇಲೆ ಎಲ್ಲ ಧರ್ಮ ಕರ್ಮ ಅರ್ಥ ಆಗುತ್ತೆ
Awesome examples on Karma & Karmapala this is very good Info excellent, Dr.UR very very great
ನಿಮ್ಮ ಜ್ಞಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಸರ್
ಹೌದು ಇದು ಯಾಕೆ ಯಾರಿಗೂ ಅರ್ಥ ಆಗ್ತಿಲ್ಲ ಅನ್ನೋದೇ ನನ್ನ ಪ್ರಶ್ನೆ ಅಂದ್ರೆ ಇಲ್ಲಿ ಶೇ 70 ಬಾಗ ಜನರಿಗೆ ನಾವು ಇಲ್ಲಿ ಯಾಕೆ ಬಂದ್ದಿದ್ದೇವೆ ಅನ್ನೋದು ಗೊತ್ತಿಲ್ಲ ಏನೋ ಒಂದು ಮಾಡಿ ತಿನ್ನಬೇಕು ಮಲಕ್ಕೋಬೇಕು ಇದರ ಮದ್ಯೆ ಒಂದಷ್ಟು ಕೆಲಸ ಮಾಡಬೇಕು ಅದ್ರಲ್ಲಿ ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಅನ್ನೋದರ ಅರಿವೇ ಇರೋಲ್ಲ ಓದೋ ಅಭ್ಯಾಸ ಅಂತೂ ಮೊದ್ಲೇ ಇಲ್ಲಾ ಇನ್ನ ಈ ಕರ್ಮದ ಬಗ್ಗೆ ಹೇಳುದ್ರೆ ಅರ್ಥ ಮಾಡ್ಕೋತಾರ ಸಾರ್ ಒಟ್ಟಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಜನಕ್ಕಾದ್ರೂ ತಿಳುವಳಿಕೆ ಮೂಡಿಸುತ್ತೆ ಧನ್ಯವಾದಗಳು
ವಿಡಿಯೋ ತುಂಬಾ ಚೆನ್ನಾಗಿದೆ ಸರ್ ತುಂಬಾ ಧನ್ಯ ವಾದಗಳು ನಾವು ಮಾಡಿದ ಕೆಲಸಕ್ಕೆ ತಕ್ಕಂತೆ ನಮ್ಮ ಕರ್ಮ ನಿರ್ಧಾರ ವಾಗುತ್ತದೆ ಎನ್ನುವುದನ್ನ ನಾನು ನಂಬುತ್ತೇನೆ ಸರ್
ಧನ್ಯವಾದಗಳು ಸರ್ 🙏......ಏನನ್ನು ಬಯಸದೆ ಇರು ಬೇಕಾದ್ದು ಸಿಕ್ಕಿೀತು...ನಿನ್ನ ಭಾಗ್ಯದಲ್ಲಿ ಏನಿದೆಯೊ ಅದು ದಕ್ಕೀತು..ಅನ್ನುವುದು ನಮ್ಮ ಕರ್ಮವಲ್ಲದೆ ಬೇರೆನು ಅಲ್ಲ...ಆದರೆ ನಾವು ಮನುಷ್ಯರಿ ಗೆ ತಾಳ್ಮೆ ಇಲ್ಲ ಅಷ್ಟೆ...ಅದ್ಬುತವಾದ ವಿಷಯ 🙏
om shanthi
Beautiful sir,,,,,,,
S doctor..do agree..
Nice information u gave sir
ಭಾರತಕ್ಕೆ ಗಾಂಧಿ ಹೇಗೋ ಹಾಗೆಯೇ ಕ್ಯೂಬಾ ಗೆ ಫಿಡಲ್ ಕ್ಯಾಸ್ಟ್ರೋ ❤
Amazing subject. It is full of facts. I had near unfortunate happenings and I am still recollecting. In my humble opinion some devine force is controlling destiny. When i was crossing a road at bellary, a speed ing car had just touched my body and stoped suddenly on putting a break. Similarly i had such experiance at different stages of my life. Thank you sir. You are really a man of wisdom.
34:45 Punith Sir example told by you 1 yr back only... Very very true sir, after watching this video ten times I started accepting things happening in my life and trying to do Good karma in my life .. thank you for ur explanation with patience
No words to explain your knowledge, I salute you Doctor really great job you are doing Doctor.
Very good information to know each and every human being great knowledge brother
yes u r true very knowledgable person but one question what about his wife?? It i sure that it is here karma to lead life with him it is my opinion
ಕರ್ಮದ ವಿಷಯ ತುಂಬಾ ಜಟಿಲ, ಇದನ್ನು ವಿವರಿಸಲು ಅಥವಾ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಾಮಾನ್ಯ ವ್ಯಕ್ತಿಗೆ ತುಂಬಾ ಗೊಂದಲ ಉಂಟು ಮಾಡುತ್ತದೆ. ಮತ್ತು ಯಾವ ವ್ಯಕ್ತಿ ಕರ್ಮದ ಫಲವನ್ನು ಬಯಸದೆ ಅಥವಾ ಅಪೇಕ್ಷಿಸದೆ ಕರ್ಮದಲ್ಲಿ ತೊಡಗುತಾನೋ ಅವನು ಎಷ್ಟೇ ಹಣ ಇದ್ದರೂ, ಇಲ್ಲದ್ದಿದರು ಶ್ರೀಮಂತ ಅಥವಾ ಬಡವ ರೋಗಿಯಾದರು ಅಥವಾ ಸಾವು ಸಮೀಪ ಇದ್ದರೂ ಸಹ ಆನಂದ ದಿಂದ ಇರುತ್ತಾನೆ, ಯಾರಲ್ಲಿ ಕರ್ಮ ಫಲದ ಅಪೇಕ್ಷೆ ಹೆಚ್ಚು ಹೆಚ್ಚಾದಷ್ಟು ಅವನ ಹತ್ತಿರ ಎಷ್ಟೇ ಹಣ ಆಸ್ತಿ ಇದ್ದರೂ ಹೆಚ್ಚು ದುಃಖಕ್ಕೆ ಅಥವಾ ನೋವಿಗೆ ಗುರಿ ಆಗುತ್ತಾನೆ.
Superb sir nailed it
ದೊಡ್ಡ ವ್ಯಕ್ತಿಗಳನ್ನು ಸಣ್ಣತನ ಮಾಡುವುದು ಕೂಡ ಒಂದು ಕರ್ಮವೇ, ಕರ್ಮದ ಮೇಲೆ ಇಟ್ಟಿರುವಂತಹ ಅನುಭವ 100% ಸತ್ಯ
Super... Need more like this
❤❤ ಜ್ಞಾನೋದಯವಾಗಿತೂ
I'm Also Big Great Fan Of U Sir...Thank U Bro U R Very Knowledgeable I Saw U R All Videos ...God Bless U Bro
100% correct sir fantastic awesome wonderful knowledge
Sir, seen your video about Karma really wonderful ideas which help in coming days very very thanks
Olleya salahe koduve brother
Your words are very useful to us, to lead a good life, thanks a lot
ಸೂಪರ್ ಡಾಕ್ಟ್ರೇ ಸೂಪರ್
Wow super Sir..what a knowledge ❤
good information about" KARMA" THANK U SIR
Thrimurthy gaLe..good attempt...BK Shivani has explained this concept in hundreds of series .. kudos to your thought process and explanation
Namaste sir good information thank you so much 🌺🙏🙏🙏🌺
Super sir, ಇದು ಅವರ್ಣನೀಯ ಇದು ಬಣ್ಣನೆ ಮಾಡಲಿಕ್ಕೆ ಅಸಾಧ್ಯ
His parents got divorced, and he gave promise to a woman and at the same time his grandmother in I'll. He came back to India. He is such a noble person gave lot of money to society .for covid. Ratan tata is principled person.
ಕರ್ಮ ಇದೆ ನಾನು ಹಲಾವಾರು case ನೋಡಿದೆನೆ
ದೇವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏
Your knowledge is . . Super . . . Way of telling is . . . Very simple . . . Impact very . . . .deep.
No words to describe u sir 🎉
ನಮಸ್ಕಾರ
ಖಂಡಿತ
🙏🏻🙏🏻🙏🏻🙏🏻🌹🌹🌹super sir Every thing is correct
Mind Blowing, our all doubts cleared 🙏
Nimma prathiyondu maathugalu benki sir... Super agi yallarigu ಅರ್ಥ aaguvage heltira sir...
Watching 10 times
Thankyou sir ❤❤❤❤❤❤❤❤❤
ಎಂತ ಅದ್ಬುತವಾದ ವಿಷಯಗಳನ್ನ ಹೇಳ್ತಿರಾ ಸರ್
Beautifully explained sir
ThnX💐
tq u sir. your mater vere good. your mater shar karma wall.
Super
ನೀವು ಹೇಳಿರುವ ಮಾತು ಸತ್ಯ 100%
ನಮಗೆ ಕನ್ನಡದಾಗ ಹೇಳುತಬರಿ ಇಂಗ್ಲಿಷ್ ಬ್ಯಾಡರಿ
hi sir good night so thank god for you
Dr.b.r.ambedkar with the indian tiger
ಧನ್ಯವಾದಗಳು ಸಹೊದರ
Jaii Bheem Ambedkar 💙💙💙💙💙💙💙💙💙💙💙💙💙💙
Thank u sooooo much sir for this wonderful video which u done. It more helpful for many others. ..BT yak sir kettorge karma chenage help madta eratte life long. ....olle avrge karma innu pain kodta eratte.
ದೊಡ್ಡ ವ್ಯಕ್ತಿ ಹೆಸರು ಹೇಳುವಾಗ ಅವ್ರ್ ಹೆಸರನ್ನು ಏಕವಚನದಲ್ಲಿ ಹೇಳಬೇಡಿ ಸರ್ plz
Dr ನಿಮ್ಮ ಜ್ಞಾನ ಮತ್ತೆ ಸಲಹೆಗೆ ನನ್ನ ನಮಸ್ಕಾರ.👌👌🙏🙏
Your all videos super sir...
VERY GOOD SIR 😊 VERY BEAUTIFUL TOPIC
Thank you sir good information first comment sir
ಸರ್ ಕೈ ರೇಖೆ ನಿಜವಾಗುತ್ತ?
You are 100% correct
ಇಂತಹ ಘಟನೆಗಳು ಪುರಾಣ ದಿಲ್ಲಿ ಸಹ ನೆಡೆದಿದೆ
hara hara Mahadev 🖤🖤🖤 All answers are available in Bhagwat gita...
ಸರ್ ನನ್ನ ಪ್ರಕಾರ ಮುಂದಿನ ಜನ್ಮ ಇದೆಯೋ ಇಲ್ಲಾ ಗೊತ್ತಿಲ್ಲ. ನನ್ ಮುಂದೇನೆ ಅತ್ಯಂತ ಕೆಟ್ಟದಾಗಿ ಕೆಲಸ ಮಾಡುತ್ತಿರುತ್ತಾರೆ ಆದ್ರೂ ಇವತ್ತಿನ ಕಾಲದಲ್ಲಿ ಅತ್ಯಂತ ಸುಂದರವಾಗಿದೆ ಮತ್ತು ನೆಮ್ಮದಿ ಜೀವನ ಮಾಡ್ತಾ ಇರ್ತಾರೆ ಅದಕ್ಕೆ ಏನಂತೀರಿ..
Plz sir edakke answer madi
Blood group diet bagge kiru sandesha kodi.
Suuupppeerrr bb sir💙
Your speaking style is superb 💙
Pls make a video about leucoderm or Vitiligo sir...
Sir pls make karma part 2 , part 1 was very interesting with facts
Super ede
I too interested on this subject sir
....thanks for knowledge .....sir
ಸರ್ ಮುಂದಿನ ವಿಡಿಯೋ ದೇವರು ಇರುವ ಬಗ್ಗೆ ವಿಡಿಯೋ ಪ್ಲೀಸ್ ಸರ್
Good
ದೇವರು ಇದ್ದಾರೆ ಆಪ್ತ ಮಿತ್ರ ಸಿನಿಮಾ ದಲ್ಲಿ ಅದರ ಬಗ್ಗೆ ಹೇಳಲಾಗಿದೆ ದುಷ್ಟ ಶಕ್ತಿಗಳು ಇದ್ದ ಮೇಲೆ ದೈವ ಶಕ್ತಿಯೂ ಇದೆ ಎಂದು ಹೇಳಲಾಗಿದೆ
ದೇವರೇ ರಾಸಾಯನಿಕ ಕ್ರಿಯೆ, ರಾಸಾಯನಿಕ ಕ್ರಿಯೆಯೇ ದೇವರು.
Chandu Vishwakarma ,devaru annodu manavana nambike ,nimmahesarinalle vishwakarma antha devara hesaru edeyalla .bere bere mathagalalli ,dharmagalalli bere bere roopagala kalpane ede ,namma sanathana dharmadalli karma thatvakke mahathva kottiddarinda ,devarannu rigvedadalli virat vishwakarma endu karediddare .ananthara purana kathegalalli halavaru devathegala kalpana ulleka ede .nanna anubavdalli devaru , honesty and love .
Devru iddare adre adara swaroopa enu... Devrandre naave devru.. Namma atmane devru.. Atma so paramaatma... Krishna, rama elru nammange ide prapanchadalli iddavru... Avru atmana nija swaroopa gottagi atmane paramaatma anta hardwork maadi geddu paramaatma adavaru... Nivu agbodu.. Olle karma madidre olle janma sigutte kettu karma madidre kettu janma sigutte.. Karmane madadidre devru atava paramaatma agbodu nimge ene innu doubt idre 9449626094 ge call madi devru dindru ella vishayada bagge ondu 70 rinda 80 percent vargu helaballe... Free of cost yenu duddu kodbekilla
Super sar❤️
ಸರ್. ಈ ಕರ್ಮ ಅನ್ನೋದು ಈ ಯುಗದಲ್ಲಿ ಈಗ ಏನ್ ಮಾಡಿರ್ತಾರೋ ಇಲ್ಲೇಅವರ ಕರ್ಮವನ್ನು ಅನುಭವಿಸಿ ಹೋಗ್ಬೇಕು ಹಾಗಿದೆ ಪರಿಸ್ಥಿತಿ..... ಅಲ್ವಾ ಸರ್
ನಾನು ನಿಮ್ಮ ಅಭಿಮಾನಿ ಸರ್...
ಸುಪರ್
Pls do video about manifestation n law of attraction. Please sir
I like ur videos
True. True❤
Sir edu video face book nali link haki yalaru nodli
ನಿಜವಾದ ಮಾತುಗಳು ಸರ್
You are right sir
Thank you so much
Suppper nice sir realy true
Sir janthu Hulu gala bagge tilsi Sir
Thank u sir good information
mudra yoga pranayama???
100% sathya sir karma follows do good for others
Nimm ee video ge koti dhanyavad 🙏 🙏
1000% true
Sir, ತಂದೆ ತಾಯಿ ಗೆ ಮಗ ಮನಸಿಗೆ ನೋವು ಮಾಡಿದರೆ ಏನು gagutte ಅನ್ನುದನ್ನ ಹೇಳಿ
Super sir..👍👍
ದೇವರ ಆಟ ಬಲ್ಲವರಾರು ಆತನ ಎದುರು ನಿಲ್ಲುವರು ಯಾರು
Sir LOA IS WORKS
OR
KARMA WORKS SIR
ಕರ್ಮದಿಂದ ಮುಕ್ತರಾಗಲು ಒಳ್ಳೆಯ ಕರ್ಮಗಳನ್ನು ಮಾಡಲು, ಇನ್ನಷ್ಟು ತಿಳಿಸಿ ದಯವಿಟ್ಟು, ವಿಡಿಯೋ ಬೇಗ ಮುಗಿದಂತೆ ಅನ್ನಿಸಿತು. ದನ್ಯವಾದ.
Nimma e Karma video ge thumba dinadinda wait madthidde sir. Tq u sir "genius informations.
How to reduce bad karma
Love good morning