ಅರ್ಜುನನ ಜೋಗಿ ಹಾಡು - 01 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe
ฝัง
- เผยแพร่เมื่อ 25 ส.ค. 2024
- #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Arjunana Jogi Haadu - 01
#Arjunana Jogi Haadu- A Folk Tale - ಅರ್ಜುನನ ಜೋಗಿ ಹಾಡು
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003
ಅರ್ಜುನನ ಜೋಗಿ ಹಾಡು - ಜಾನಪದ ಶೈಲಿ ತಂಬೂರಿ ಕಥೆ - 01
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003
ಕಥಾ ಸಾರಾಂಶ :
ಕುರುಕ್ಷೇತ್ರದ ಯುದ್ಧದ ನಂತರ ಹಸ್ತಿನಾಪುರದಲ್ಲಿ ಪಾಂಡವರು ರಾಜ್ಯಭಾರ ಮಾಡುತ್ತಿರುತ್ತಾರೆ. ಒಮ್ಮೆ ದ್ರೌಪದಿಯು ಅರ್ಜುನನೊಂದಿಗೆ ಪಗಡೆಯಾಟ ಆಡುವ ಸಂದರ್ಭ ಬರುತ್ತದೆ. ಆಗ ದ್ರೌಪದಿಯು ಆಟದ ಪಣಕ್ಕಾಗಿ ತಾನು ಸೋತರೆ ಉಲುಚಿ ಮತ್ತು ಚಿತ್ರಾಂಗದೆಯರಿಗೆ ದಾಸಿಯಾಗಿ ಸೇವೆ ಮಾಡುತ್ತೇನೆ ಎಂದು ಪಣ ತೊಡುತ್ತಾಳೆ. ಅದಕ್ಕೆ ಸರಿಸಮನಾಗಿ ಅರ್ಜುನನು ಸಹ ತಾನು, ಒಂದು ವೇಳೆ ಈ ಆಟದಲ್ಲಿ ಸೋತರೆ ಸನ್ಯಾಸಿಯಾಗಿ ರಾಜ್ಯದಲ್ಲೆಲ್ಲ ಭಿಕ್ಷಾಟನೆ ಮಾಡುತ್ತೇನೆ ಎಂದು ತನ್ನ ಪಣ ಕಟ್ಟುತ್ತಾನೆ. ಆಟದಲ್ಲಿ ಅರ್ಜುನನು ಸೋಲುತ್ತಾನೆ. ಸೋತು ಸೊರಗಿದ ಪಾರ್ಥನು ಜೋಗಿಯಾಗಿ ತನ್ನ ದೇಶದಲ್ಲೆಲ್ಲ ಭಿಕ್ಷಾಟನೆ ಮಾಡುವಾಗ ನಡೆಯುವ ಸುಂದರ ಘಟನಾವಳಿಗಳನ್ನು ಮನಮೋಹಕವಾಗಿ ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
--------------------------------------------------------
Like - Share - Subscribe - Follow us on :
/ @malavallimahadevaswamy
------------------------------------------
Copyrights Reserved ℗ 2003
Maheshwara Audio Company
ಕನ್ನಡ ಜಾನಪದ ಸಂಸ್ಕೃತಿ ವಿಶ್ವದಲ್ಲೇ ಅತಿ ಸುಂದರ ಶ್ರೇಷ್ಟ 👌👌ಕನ್ನಡ ಮಾತಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ 💛❤️🙏🙏🙏🙏🙏🙏🙏🙏🙏🙏🙏🙏
💛❤️ ಜೈ ಕರ್ನಾಟಕ ಜೈ ಕನ್ನಡ 💛❤️
ಅಣ್ಣ ನಿನ್ನ ಹಾಡುಗಳನ್ನು ಕೇಳ್ತಾ ಇದ್ದರೆ ಕೇಳ್ತಾ ಇರಬೇಕು ಅನಿಸುತ್ತದೆ ನಿನ್ನಂಥಹ ಕಲಾವಿದನಿಗೆ ನಮ್ಮ ಅವಧಿಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಕೊಟ್ಟಿದ್ದು ನಮ್ಮೆಲ್ಲರ ಭಾಗ್ಯ ಒಳ್ಳೆಯದು ಆಗಲಿ ❤
❤❤❤❤❤❤❤❤❤❤❤❤
An anna nimma voice super
Ealla janarigu mana muttuvanthe hadiddhira 🙏
ಅಧ್ಬುತ ರಾಗ ಭಾವ ತಾಳ
Super 🎉🎉❤❤
Kelalu yestu chenda ❤❤❤
Super sir jasthi gothilla
Super jogi song 🍇
Supervoi
ಧನೋಸ್ಮಿಸ್ವಾಮಿ🙏🏻🙇🏻♂️🙌🏻❤️✨
Super songs MAHADEVANMA
All time favourite song 😊
ಸೂಪರ್
ತುಂಬಾ ಚನ್ನಾಗಿ ಇದೇ ನೀಮ್ಹ ವಾ ಯಾ ಸು
ಮನಸು ಪ್ರಶಾಂತವಾಯಿತು🙏🙏🙏🙏
ನಮ್ಮ ಜಾನಪದ ಸಂಸ್ಕೃತಿ ಯನ್ನು ಜನ ಸಾಮಾನ್ಯ ಹಾಗೂ ಎಲ್ಲರಿಗೂ ಮನ ಮುಟ್ಟುವಂತೆ ಹೇಳುತ್ತಿರುವ ನಿಮಗೆ ಧನ್ಯವಾದಗಳು,,, ಸ್ವಾಮಿ ದಯವಿಟ್ಟು ಇನ್ನೂ ಅನೇಕ ಭಜನೆ,, ಹಾಡು,, ಕಥೆ,,, ಮೂಡಿಬರಿಲಿ 💐💐
😊w ly
No 0:46 🎉😮❤😂@@SarojaRajanna
ರಾಗ ತುಂಬಾ ಚೆನ್ನಾಗಿದೆ ಕರ್ಣಗಳಿಗೆ ಇಂಪಾಗಿದೆ ಮನ ತಂಪು ಆಗುತ್ತದೆ
🎉🎉🙏🙏🙏
Super voice sir
Super song
Super duper ❤️
❤❤❤ಬಹಳ ಚೆನ್ನಾಗಿದೆ ನಿಮ್ಮ ರಾಗ
Super anna
ಪಿರಿಯಾಪಟಣದ ಕಾಲ ಕಥೆ ಶೂಪರ್
Supper
Madeswmy hdu supr
Good
Super ❤
MAHADEVASWAMI.NIMMAJOGIHADUKATHETHUMBACHENNAGIDE
👌👌👌🌹🌹🌹🙏🙏🙏❤️❤️❤️👏👏👏
ಕೇಳುವುದಕ್ಕೆ ತುಂಬ ಸುಂದರವಾದ ಜಾನಪದ
Super ❤❤
Super sir 🙏🙏
Super sir nimma voice
Nimmannu padeda kannada Nadu Dhannya.
Nimma mattu balagadavara kanchina kantada Haadu keluvude Chanda..
Bumper 🌺✨💯🥰
Super 👍👍👍
Suppar
❤❤❤❤❤❤❤❤❤❤
❤❤❤
I like it songs
ಜೈ pandava ksthriya
Excellent,super
Suppr
❤❤❤❤❤
❤❤❤❤❤❤❤❤
🙏
I love ur voice ❤
Super joji song 🍇
ತುಂಬಾ ಚೆನ್ನಾಗಿದೆ ನಿಮ್ಮ ರಾಗ ಸಂಯೋಜನೆ
ú
@@GTt-yp2ewtulip p
Llp0
@@GTt-yp2ewr 14:29 Ok
@@GTt-yp2ew😊😊
@@GTt-yp2ew😅😊😅😊
❤❤❤❤ super 💯
ಈ ಜೋಡಿ ಹಾಡು ಪುಸ್ತಕ ಎಲ್ಲಿ ಸಿಗುತ್ತದೆ ಹೇಳಿ
Supar
Super
Realy very 👍 song
19
Nim raga tumbha chennagi edhe
Yashobamma👌🕉️🌺🙏 28:10
ಪಿರಿಯಾಪಟ್ಟಣದ ಕಾಳದ ಕಥೆಯನ್ನು ಯುಟ್ಯೂಬ್ ಹಾಕಿ ಸರ್
Z
Yourvoicesupetmelodish
Buatea full song yestu kelidaru saakagudilla nooru namaskaragalu
.......y
@@naveengowda1437a aaq A àQaàaaaa a aAa azz a aaqÀQqa qa❤❤
❤
Ū.
I
0
😂😂
❤😂❤😊utz😊,xy😊😊😊😊🎉s
❤❤❤❤❤
Super❤