2 ನಿಮಿಷಗಳಲ್ಲಿ ತಯಾರಿಸಬಹುದಾದ ಅತ್ಯಂತ ಶಕ್ತಿಯುತ ಉಪಹಾರ! Sadhguru Kannada | Peanut Benefits | ಸದ್ಗುರು
ฝัง
- เผยแพร่เมื่อ 7 ก.ย. 2024
- #Breakfast #SadhguruKannada #Health
2 ನಿಮಿಷದಲ್ಲಿ ಬೆಳಗ್ಗಿನ ತಿಂಡಿ ತಯಾರಿಸಲು ಬಂದರೆ ಅದ್ಭುತ ಅಲ್ಲವೇ? ಅದೂ, ಇಷ್ಟು ಪೌಷ್ಟಿಕವಾದುದನ್ನ! ಈ ಸುಲಭ ಆದರೆ ಶಕ್ತಿಯುತ ಉಪಹಾರದ ಕುರಿತು ತಿಳಿದುಕೊಳ್ಳಿ.
English video:
The Ultimate Survival Diet - The Yogic Superfood
• An Easy Breakfast Reci...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ನಿಜ ಹೇಳಬೇಕೆಂದರೆ ಇದು ತುಂಬಾ ಉತ್ತಮ ಆಹಾರ ಧನ್ಯವಾದಗಳು ಗುರುಗಳೇ
ನಿಮ್ಮ ಮಾತು ನಿಜ ನೊರಕ್ಕೆ ನೊರು ನಿಜ ಹೇಳಬೇಕೆಂದರೆ ಇದು ಮಾತ್ರ ಸತ್ಯ 🙏
Supreme preach by sadguruji boon to man kind
ಸೂಪರ್👌👌👌
Tq guruji
Smart tips guruji💐💐💐
ಸೂಪರ್
Super Guru ji 🙏🙏🙏🙏🙏
Precious gift from nature
Sadguru💐💐💐
Sir market alli sigo kadle beeja tagobahudha.. sadgutu heltare jaivika vaagiro kadle beeja antha ... Nange arthagtilla
thaks gurugale ilove you appaji
ನಮ್ಮ ಮುದ್ದು ಸದ್ಗುರುಗಳು....👍👍
Thanks guruji
Wow super guruji
Really super 👌👌
Super recipe guruji I try every day
I will try and omment.
Simple but effective 👏
Adbhutha
@@nagarajbhnagarajbh1316 aàaaaaaqaa
Beautiful information, thank you 🙏
ಇನ್ನು ಮನುಷ್ಯನಿಗೆ ಆರೋಗ್ಯಕ್ಕೆ ಬೇಕಾಗುವ ಪದಾರ್ಥಗಳು ಮನೆಯಲ್ಲೇ ಇರುವ ಪದಾರ್ಥಗಳ ಬಗ್ಗೆ ನಮಗೆ ತಿಳಿಸಿ.🙏🙏🙏
ಧನ್ಯವಾದಗಳು ಗುರುಗಳೆ
Sir sugar iroru thagoboda aenu agalva
Haage Yav time adru thagoboda
Thanks
Wow good information
Supper
🙏🙏🙏 ಗುರುಜಿ ಶುಗರ್ ಇರುವವರು ತೆಗೆದುಕೊಳ್ಳಬಹುದ.🙏🙏🙏 ತಿಳಿಸಿ.
Toga bhuda
ಧನ್ಯವಾದಗಳು ಸದ್ಗುರು
🙏🙏
Morning takondre aagutta guru jii khali hotteyali
Super.....
ಅತ್ಯ೦ತ ಪೌಷ್ಠಿಕದಾಯ
ಧನ್ಯವಾದಗಳು🌹🕉️🙏 ಸದ್ಗುರು
🙏🙏🙏🙏🙏🙏
Om 🕉 Om shivaaya Om 🕉
ನನ್ನು ನಿಮ್ಮ ಮಾತು ಕೇಳ್ತಾ ಇದ್ದೀನಿ ಗುರು ಜಿ🙏🙏🙏
❤❤❤
Energy drink😊😊
🙏🙏👌👌
Superrrr strong food
is it good for sugar patient guruji
Guruvige ಶರಣು🙏🙏🙏
Swamiji sugar eruvaru tinbahuda plz
🙏🏼 type 2 diabetic can take
🥰
👌❤️
Super banana shek
🌹🙏🌹
Bhale hannu pacchu bhale adru aaguta guru ji
Sugar patient edunna tinnabohuda sir please
Hi
Yav timalli sevisabahudu..ri..guru..ji 🙏
ಬೆಳಗ್ಗೆ ಇದ್ದ ನಂತರ
Thanks..ri
Night 1o clock
saavayava kadlekaayi namage elli siguvudu..
ಈ ಉಪಹಾರದ ವಾಸನೆಯಿಂದ ವಾಂತಿ ಬಂದಂತಾಗುತ್ತದೆ. ಸೇವಿಸಿದರೆ ವಾಂತಿ ಖಚಿತ. ಪ್ರಯೋಗ ಮಾಡದೆ like ಮಾಡಬೇಡಿ.
ಅಣ್ಣೋ.. ನಿಮ್ ಹೊಟ್ಟೆ ಸರಿ ಇಲ್ಲ ಅನ್ಸುತ್ತೆ. ನಾನು 16 years ಇಂದ ಈ ಉಪಹಾರ ಸೇವನೆ ಮಾಡ್ತಾ ಇದೀನಿ. ಉತ್ತಮ ಉಪಹಾರ ಒಳ್ಳೆ ಆರೋಗ್ಯ..
😂
Gikka
Yes nanna maganingu vanti bartade...yarige pitta problem ide...avrige problem agutte 😮😮😮
Guruji nange kuthalle mathe oduvaga nidde barthe enadru remedy Heli nidde barade ero thara help Madi
Errect your back straight and sit by cross left leg posture on chair...Then you can focus 2 to 3 hours easily without sleep and lethargy.
Ayurveda store ge hogi kelamma. Ekagrate hecchu mado maddu
Seven to nine hours of undisturbed sleep madidre nimge ah problem hoguthe..
@@karanappaiah niv halid sari tnq you tips katidke but nange 8 hours malgoke agolla 6 hours malgtini edu bittu enadru edre Heli please 🙏🙏enadru kudi yodu athava madodu nange time kuda bahala erolla
@@prathibhap2633 nangu ethra problem agithu nange Ayurveda books nalli helidru Brahmi churna or tonic or tablets daily 2 times thogobeku..after 1 month nimge clarity and study concentration sulbha aguthe pls try it...
Skin alrge
Obbru reply maadtha ella? Diabetic patients thagobahudaa?
Gurugey kannada baralwa
ಶೇಂಗಾ
This fellow FRAD
Thanku guruji
Super guruji 🙏
🙏🙏🙏
❤
Wow super sir
🙏🙇
🙏🙏🙏
🙏
🙏👍
🙏🙏🙏🙏
Namaste guruji , preparation of the food was clearly told. Hence it is very useful so that harms made if wrongly prepared are avoided, dhanyavadagalu