ತುಂಬಾ ಅರ್ಥಪೂರ್ಣ ಪರಿಚಯ ಸರ್ ಇತಿಹಾಸ ಗರ್ಭದಲ್ಲಿ ಹುದುಗಿರುವ ದಕ್ಷಿಣ ಭಾರತದ ಮಹತ್ವಪೂರ್ಣ ವಿಶ್ವವಿದ್ಯಾಲಯ ಸ್ಥಾನ ಹೊಂದಿರುವ ನಾಗಾವಿ ಘಟಿಕಾಲಯ ತುಂಬಾ ಅರ್ಥಪೂರ್ಣವಾಗಿ ದ್ರಶ್ಯ ಮೂಲಕ ತೋರಿಸಲಾಗಿದೆ ಪ್ರಜಾವಾಣಿ ವಿಜ್ವುಲ ಕ್ಕೆ ವಿಶೇಷವಾಗಿ ಪ್ರಧಾನ ವರದಿಗಾರ ಮನೋಜ್ ಗದ್ದಿ ಅವರಿಗೆ ವಿಶೇಷ ಅಭಿನಂದನೆಗಳು ಶ್ರೀಶೈಲ ನಾಗರಾಳ ಕಲಬುರಗಿ
QUESTION WAS ASKED ON "NAAGAVI" IN KPSC GROUP C 2023 EXAM.
ತುಂಬಾ ಅರ್ಥಪೂರ್ಣ ಪರಿಚಯ ಸರ್
ಇತಿಹಾಸ ಗರ್ಭದಲ್ಲಿ ಹುದುಗಿರುವ ದಕ್ಷಿಣ ಭಾರತದ ಮಹತ್ವಪೂರ್ಣ ವಿಶ್ವವಿದ್ಯಾಲಯ ಸ್ಥಾನ ಹೊಂದಿರುವ ನಾಗಾವಿ ಘಟಿಕಾಲಯ ತುಂಬಾ ಅರ್ಥಪೂರ್ಣವಾಗಿ ದ್ರಶ್ಯ ಮೂಲಕ ತೋರಿಸಲಾಗಿದೆ ಪ್ರಜಾವಾಣಿ ವಿಜ್ವುಲ ಕ್ಕೆ ವಿಶೇಷವಾಗಿ ಪ್ರಧಾನ ವರದಿಗಾರ ಮನೋಜ್ ಗದ್ದಿ ಅವರಿಗೆ ವಿಶೇಷ ಅಭಿನಂದನೆಗಳು
ಶ್ರೀಶೈಲ ನಾಗರಾಳ ಕಲಬುರಗಿ
60 ಖಂಭ ಗಳ ದೇವಸ್ಥಾನ ಮೇಲೆ ನಾನು ಒಂದ್ ವಿಡಿಯೋ ಮಾಡಿ ಮೈಸೂರು ರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ಅಲ್ಲಿ ತೋರಿಸಿದ್ದೆ ಅದ್ಕೆ ಮೊದಲನೆಯ ಪ್ರಶಸ್ತಿ ನು ಬಂದಿತ್ತು
ಒಹ್ ಸೂಪರ್
Govt must protect these places
Innu hechu prachara agabeku 😢
ಈ ವರದಿ ಪರಿಣಾಮ ಬದಲಾವಣೆ ಭರವಸೆ ಇದೆ ಸರ್
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು