"ನೋಡಿ ಹೇಗಿದೆ 800 ವರ್ಷಗಳ ಹಿಂದಿನ ಕಲಬುರ್ಗಿ ಕೋಟೆ ಮತ್ತು ಬಹಮನಿ ಸಾಮ್ರಾಜ್ಯ!-01-Kalburgi TOUR-Kalamadhyama

แชร์
ฝัง
  • เผยแพร่เมื่อ 6 ก.ย. 2024
  • #kalburgi #Kalburgifort #kalburgiHistory #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    Guide: Prof. Shambulinga Vani (Professor of History, Kalburgi)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ಕಲಬುರ್ಗಿ ಯಾತ್ರೆ": Kalburgi History & Tour with Param!
    ನೂರಾರು ವರ್ಷಗಳ ಕಾಲ ಬಹಮನಿ ಸುಲ್ತಾನರ ಆಳ್ವಿಕೆಗೊಳಪಟ್ಟಿದ್ದ ಕಲಬುರ್ಗಿಯ (ಗುಲ್ಬರ್ಗ) ಕೋಟೆ, ಗುಮ್ಮಟಗಳು, ಮಿನಾರುಗಳು ಹಾಗೂ ಇನ್ನಿತರೇ ಪಾರಂಪರಿಕ ಕಟ್ಟಡಗಳ ಪ್ರವಾಸ ಹಾಗೂ ಕಲಬುರ್ಗಿಯ ಸುಮಾರು 800 ವರ್ಷಗಳ ಇತಿಹಾಸ ಇದೋ ನಿಮಗಾಗಿ! ಕಲಬುರ್ಗಿಯ ಇತಿಹಾಸದ ಪ್ರಾಧ್ಯಾಪಕರಾದ ಪ್ರೊ. ಶಂಭುಲಿಂಗ ವಾಣಿ ಅವರು ಸುಮಾರು 30 ಸಂಚಿಕೆಗಳ ಈ ಸರಣಿಯಲ್ಲಿ ಕಲಬುರ್ಗಿಯ 'ಇತಿಹಾಸ ದರ್ಶನ' ಮಾಡಿಸಿದ್ದಾರೆ. ಕಲಬುರ್ಗಿಯ ಈ ಹೆಮ್ಮೆಯ ಪುತ್ರನಿಗೆ ಕಲಾಮಾಧ್ಯಮದ ವೀಕ್ಷಕರ ಪರವಾಗಿ ಅನಂತ ಧನ್ಯವಾದಗಳು. ಈ ಅಪರೂಪದ ಸರಣಿ ತಪ್ಪದೆ ಪೂರ್ತಿ ನೋಡಿ ಕರ್ನಾಟಕದ ಇತಿಹಾಸ ಅರಿಯಿರಿ. ಜೊತೆಗೆ ಗೆಳೆಯರಿಗೂ ವಿಡಿಯೋ ಹಂಚಿ ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Contact: 7411992697 (Only Watsapp)
    9008099686 (Only Urgent Calls)
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, #param​​​, Kalamadhyama TH-cam Channel, Karnataka History, History Videos, Vijayapura History, Bijapur History, KALBURGI HISTORY, GULBARGA FORT, Gulbarga jamia Masjid, Places in Gulbarga, Shambulinga Vani, Chor Gumbaz Gulbarga, Jamia Masjid Tour, Longest Canon Gulbarga, Gulbarga Fort Tour, Tourist Places in kalburgi, Bahamani Dynasty, Bahamani Kingdom, Kalburgi palace Tour, Kalburgi Kings Samadhi, Sharanabasappa Temple Kalburgi, Kalamadhyama History,

ความคิดเห็น • 168

  • @KalamadhyamaYouTube
    @KalamadhyamaYouTube  ปีที่แล้ว +19

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @kannadakuvaranagubhai1997
      @kannadakuvaranagubhai1997 ปีที่แล้ว +2

      ನಮ್ಮಕಲ್ಬರ್ಗಿಗೆ ಹಾರ್ದಿಕ ಸ್ವಾಗತ ಸರ್ 🙏 ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋ ಎಪಿಸೋಡ್ ನೋಡ್ತೀನಿ ಪರಮ್ ಸರ್ ❤️❤️😍😍

    • @kannadastudeo3058
      @kannadastudeo3058 9 หลายเดือนก่อน

      ನಿಮಗೇ ನೀಡಿದ ಮಾಹಿತಿಯಲ್ಲಿ 60%ಶುದ್ದ ಸುಳ್ಳು.

  • @vijaykumarihole5283
    @vijaykumarihole5283 ปีที่แล้ว +26

    ಸ್ವಾಗತ ಸುಸ್ವಾಗತ ಕಲ್ಯಾಣ ನಾಡಿನ ಕಲಬುರಗಿ ಗೇ ಸ್ವಾಗತ 💐💐

  • @tejaswiniteju6555
    @tejaswiniteju6555 ปีที่แล้ว +34

    ನಾನು ಇತಿಹಾಸದ ವಿದ್ಯಾರ್ಥಿ ಸರ್ ಇತಿಹಾಸದ ಬಗ್ಗೆ ತುಂಬಾ ಆಸಕ್ತಿ ಇದೆ ನಂಗೆ ಈ ಎಪಿಸೋಡ್ ಗಳಿಗೆ ತುಂಬಾ ಕಾಯಿತ ಇದ್ದೆ ಧನ್ಯವಾದಗಳು ಪರಮ್ ಸರ್

    • @bharatreddy9937
      @bharatreddy9937 ปีที่แล้ว

      Update email id n explain if u know something about our district madam .

    • @lmallikarjun4318
      @lmallikarjun4318 ปีที่แล้ว +1

      Me too madam 🙏

  • @bhimashankarpujari8254
    @bhimashankarpujari8254 ปีที่แล้ว +28

    ಕಲಬುರ್ಗಿಯ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್.

  • @its_royal_vm_17
    @its_royal_vm_17 ปีที่แล้ว +9

    ನಮ್ಮ ಗುಲ್ಬರ್ಗಾ ನಮ್ಮ ಹೆಮ್ಮೆ 💛💛💛♥️♥️♥️ Karnataka second biggest district apna Gulbarga 💪🙌♥

  • @kavyanaveenkumar3709
    @kavyanaveenkumar3709 ปีที่แล้ว +12

    ಗುಲಾಬಿ ನಾಡು ಸೂಪರ್
    Love from ಚಿಕ್ಕಮಗಳೂರು

  • @yamunaanitha3544
    @yamunaanitha3544 ปีที่แล้ว +3

    ಸರ್ ನಮ್ಮ ಭಾರತದ ಇತಿಹಾಸದಲ್ಲಿ ನಡೆದಂತಹ ವಿಷಯಗಳನ್ನು ಅತ್ಯತ್ಭುತವಾಗಿ ವಿವರಿಸಿದಿರಿ ಇದಕ್ಕೆ ಗುಲ್ಬರ್ಗ ಕೂಡ ಸಾಕ್ಷಿಯಾಗಿದೆ. ಸರ್ ಇತಿಹಾಸ ಕೇಳ್ತಾ ಇದ್ರೆ ಮಾತೇ ಹೊರಡಲ್ಲ. ಧನ್ಯವಾದಗಳು ಸರ್💐💐💐💐💐💐

  • @wadirajubhale9782
    @wadirajubhale9782 ปีที่แล้ว +3

    ಪರಮ್ ಸರ್ ನಿಮಗೆ ಮತ್ತು ನಿಮ್ಮ ಟೀಮ್ ಗೆ ತುಂಬಾ ಧನ್ಯವಾದಗಳು. ನಮ್ಮ ಕಲಬುರ್ಗಿ ಕೋಟೆ ಬಗ್ಗೆ ಮಾಹಿತಿ ಕೊಟ್ಟಿದಿರ 🙏🏻🙏🏻 ನಾನು ನಿಮ್ಮ ಎಲ್ಲ ಎಪಿಸೋಡ್ ನೋಡ್ತಾ ಇರ್ತೀನಿ. ❤️🙏🏻

  • @santoshmaddur3005
    @santoshmaddur3005 ปีที่แล้ว +4

    Kalamadhyama ಕಲಬುರಗಿಗೆ ಸ್ವಾಗತ ನಮಸ್ಕಾರ
    ಪರಮ್ ಸರ್

  • @ratnakorwar8080
    @ratnakorwar8080 ปีที่แล้ว +3

    ನಾವು ಇಪ್ಪತ್ತು ವರ್ಷ ಗುಲ್ಬರ್ಗಾದಲ್ಲಿ ಇದ್ದರೂ ಅಲ್ಲಿಯ ಕೋಟೆಯನ್ನು ನೋಡಲಿಕ್ಕೆ ಆಗಲಿಲ್ಲ .ಪ್ರೇಮ್ ಅವರಿಗೆ ನನ್ನ ನಮಸ್ಕಾರಗಳು 🙏🙏 ಮತ್ತು ಧನ್ಯವಾದಗಳು.

  • @bheemashankarbennurkar4410
    @bheemashankarbennurkar4410 ปีที่แล้ว +4

    🥰 ||ನಮ್ಮ ಕಲಬುರ್ಗಿ ನಮ್ಮ ಹೆಮ್ಮೆ
    ಜೈ ಭೀಮ್|| ❤️🙏

  • @karang5780
    @karang5780 ปีที่แล้ว +9

    ಸರ್ ನೀವು ರಾಷ್ಟ್ರಕೂಟರ ರಾಜಧಾನಿ (ಮಾನ್ಯಖೇಟ) ಮಳಖೇಡ ಗೆ ಭೇಟಿ ನೀಡಬೇಕು...

  • @Naturecreation569
    @Naturecreation569 ปีที่แล้ว +11

    🔥🔥ವಿಜಯನಗರ ಸಾಮ್ರಾಜ್ಯ 🔥🔥

  • @drslpatil
    @drslpatil ปีที่แล้ว +1

    Kalamadhyam is doing excellent Job of providing authentic information
    Dr.S.L.Patil

  • @ambrishambi3923
    @ambrishambi3923 ปีที่แล้ว +5

    ಸ್ವಾಗತ ಸುಸ್ವಾಗತ ನಮ್ಮ ಗುಲ್ಬರ್ಗ ಜಿಲ್ಲೆಗೆ

  • @malappakalyani1491
    @malappakalyani1491 ปีที่แล้ว +5

    ಪರಮ ಸರ್ ಸ್ವಾಗತ ನಿಮಗೆ ಕಲ್ಯಾಣ ಕರ್ನಾಟಕಕ್ಕೆ.. 🥰

  • @rahulmashal9690
    @rahulmashal9690 ปีที่แล้ว +2

    ಕಲಬುರ್ಗಿಗೆ ಆಗಮಿಸಿದ ನಿಮಗೆ ಆದರದ ಸ್ವಾಗತ ಸರ್..🌺🌺

  • @malappapoojari9965
    @malappapoojari9965 ปีที่แล้ว +10

    ಪರಂ ಸರ ವಿಜಯ ನಗರ ಸಾಮ್ರಾಜ್ಯ ಬಗ್ಗೆ ವಿಡಿಯೋ ಮಾಡಿ 🙏

  • @saleemsidd6660
    @saleemsidd6660 ปีที่แล้ว +2

    Prof. Shambhuling Vani Sir and Dr. Satvik Malipatil Sir thank you for Super explaining history of Gulbarga. 🙏🏻🙏🏻

  • @veerannamegur2615
    @veerannamegur2615 ปีที่แล้ว +2

    Thanks for Prof.Shambhuling Vani sir and Dr.Satvik Malipatil for explaining history of Gulburga Fort.

  • @jaggukalburgi8116
    @jaggukalburgi8116 ปีที่แล้ว +6

    ಪರಂ sir port history ಮುಗಿದ ಮೇಲೆ ನಮ್ಮ ಅರಾದ್ಯದೈವರಾಧ shree sharanabasaweshwar bqgge vedeo madi

  • @sharanupatil3022
    @sharanupatil3022 ปีที่แล้ว +2

    ತುಂಬಾ ಅದ್ಭುತವಾದ ಮಾಹಿತಿ ಸರ್ ಧನ್ಯವಾದಗಳು ,ತುಂಬಾ ಚನ್ನಾಗಿ ವಿವರಿಸಿದ್ದಿರಾ ಧನ್ಯವಾದಗಳು ಸರ್ 🙏🙏

  • @siddarajnenaki9763
    @siddarajnenaki9763 ปีที่แล้ว +7

    Gulbarga Andre nenap agodu kote alla guru sharanabasaveshawara temple🚩

  • @manjula_recipes
    @manjula_recipes ปีที่แล้ว +2

    ಪುರಂ ಸರ್ ಕಲಬುರ್ಗಿ ಜಿಲ್ಲೆಗೆ ಸುಸ್ವಾಗತ

  • @totukalmani2644
    @totukalmani2644 ปีที่แล้ว +5

    ನಮ್ಮ ಕಲಬುರಗಿ ❤️

  • @parashuramkoodalgi5685
    @parashuramkoodalgi5685 ปีที่แล้ว +1

    ಕಲಬುರ್ಗಿ ನಾಡಿಗೆ ಸ್ವಾಗತ sir. ನಾನು ನಿಮ್ಮ parmnent ವಿಡಿಯೋ ವೀಕ್ಷಕ.. ಕಲಬುರ್ಗಿ ರೈತರ ಬಗ್ಯ ಮಾಡಿರೋ ವಿಡಿಯೋ ತುಂಬಾ ಚನ್ನಾಗಿತು..ನಿಮ್ಮ ಇ ಕೆಲಸ ಹಾಗೆ ಮುಂದುವರೆಯಲಿ all the best sir..

  • @rachayyaswamyswamy8818
    @rachayyaswamyswamy8818 ปีที่แล้ว +2

    ನಮ್ಮ ಕಲಬುರಗಿ ನಮ್ಮ ಹೆಮ್ಮೆಯ

  • @ashwinibalichakra
    @ashwinibalichakra ปีที่แล้ว +5

    Namma kalaburagi 😘💥✨🔥

  • @mayurpatil6894
    @mayurpatil6894 ปีที่แล้ว +2

    ನಮ್ಮ ಕಲಬುರ್ಗಿ

  • @indianboybaru1644
    @indianboybaru1644 ปีที่แล้ว +3

    ಕಾಲೇಜ್ ನಲ್ಲಿ ಕೇಳಿದ ಪಾಠ ಪ್ರವಚನಗಳು ಮರುಕಳಿತ್ತಿದೆ, ವೆಲ್ ಸರ್

  • @RAMESH-us3ox
    @RAMESH-us3ox ปีที่แล้ว +3

    Sharan Basaweshwar temple bagge vidio madi sir

  • @ravik.s415
    @ravik.s415 ปีที่แล้ว +1

    Tumbha channagi heldri sir..🥰🥰😎

  • @jyotimadri27
    @jyotimadri27 7 หลายเดือนก่อน

    ನಮ್ಮ ಗುರುಗಳು ಡಾಕ್ಟರ್ ಶಂಭುಲಿಂಗ ವಾಣಿ ಸರ್

  • @mkraheem1279
    @mkraheem1279 หลายเดือนก่อน

    ಕಲ್ಬುರ್ಗಿ ಜಿಲ್ಲೆಯ ಸರ್ಕಾರಿ ಮಹಾವಿದ್ಯಾಲಯ ಇತಿಹಾಸದ ಗುರುಗಳು ನಮ್ಮ

    • @mkraheem1279
      @mkraheem1279 หลายเดือนก่อน

      Autonomous"A "Gred college

  • @Tanvi.s.b
    @Tanvi.s.b ปีที่แล้ว +1

    ನನ್ ಕಲ್ಬುರ್ಗಿ ನಮ್ಮ ಹೆಮ್ಮೆ...🙏🙏🙏🙏

  • @basavarajkarnool2610
    @basavarajkarnool2610 ปีที่แล้ว +1

    Super. Historical. Param sar

  • @ashokalipur3211
    @ashokalipur3211 ปีที่แล้ว +1

    Ahtmiyavadha swagtha param sir namma jillge

  • @Cn.birbitte
    @Cn.birbitte ปีที่แล้ว +2

    Sir ennu episode madtira navu meet madbahuda pls?

  • @siddug4434
    @siddug4434 ปีที่แล้ว +3

    Well come to kalaburgi sir ❤

  • @somayya7268
    @somayya7268 ปีที่แล้ว +1

    🙏👌NAMMA KALBURGI👑

  • @anilbiradar7856
    @anilbiradar7856 ปีที่แล้ว +1

    Very good attempt to explain the history of kalaburagi 👍

  • @dileeprathod1044
    @dileeprathod1044 7 หลายเดือนก่อน

    Namma Kalaburagi ❤

  • @savitrisutar5496
    @savitrisutar5496 ปีที่แล้ว +1

    TQ soooooooooo Mach parm sir

  • @sharanabasappakolkur8710
    @sharanabasappakolkur8710 ปีที่แล้ว

    Thank u sir kalaburgiya itihaasavanna nimma kala madhyamada mulaka tilisiddakke.

  • @hemagadaballi6971
    @hemagadaballi6971 ปีที่แล้ว +1

    Welcome sir

  • @deepaktalakeri472
    @deepaktalakeri472 ปีที่แล้ว

    ಪ್ರೀತಿಯ ಪರಮ ಸರಗೆ ಹೃದಯಪೂರ್ವಕ ನಮನಗಳು ತುಂಬಾ ಚೆನ್ನಾಗಿ ಐತಿಹಾಸಿಕ ಸ್ಥಳಗಳನ್ನು ನಮಗೆ ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನೀವು ವಿಡಿಯೋ ಮಾಡಿದ್ದಕ್ಕೆ ನಿಮ್ಮ ಸಂಭಾವನೆ ಎಷ್ಟು ಬರುತ್ತದೆ ಹಾಗೂ ವಿಡಿಯೋ ಮಾಡ್ತಕ್ಕಂಥ ಅರಿಗೂ ಸಂಭಾವನೆ ಹೇಗೆ ಸಿಗುತ್ತೆ ದಯಮಾಡಿ ತಿಳಿಸಿಕೊಡಿ,🙏🙏🙏🙏

  • @bhagyashreekothari5226
    @bhagyashreekothari5226 ปีที่แล้ว +1

    Welcome to kalaburagi sir...

  • @kannadakuvaranagubhai1997
    @kannadakuvaranagubhai1997 ปีที่แล้ว +1

    ಕಲ್ಬುರ್ಗಿ ಗೆ ಸ್ವಾಗತ ಸರ್🙏

  • @malappakalyani1491
    @malappakalyani1491 ปีที่แล้ว +2

    ಪರಮ ಸರ್ ಯಾದಗಿರಿ ಜಿಲ್ಲೆಯಲ್ಲಿರುವ ಬಸವಸಾಗರ ಜಾಲಶಯದ ಬಗ್ಗೆ ಕರ್ನಾಟಕದ ಜನತೆಗೆ ತೋರಿಸಿ ಸರ್.. Plz

  • @vinodreddysandapur4471
    @vinodreddysandapur4471 ปีที่แล้ว +1

    Welcome to kalburgi param sir

  • @spoorthisuma4887
    @spoorthisuma4887 ปีที่แล้ว +1

    Vijaynagar aste intresting agi baruthe episode .we waiting so many interesting episodes.

  • @jaircb154
    @jaircb154 ปีที่แล้ว +4

    King of Indian dinsty vijayanagar Empire

  • @MeSk245
    @MeSk245 ปีที่แล้ว +2

    Namma kalaburgi

  • @lifeisbeautiful9578
    @lifeisbeautiful9578 ปีที่แล้ว

    Shambhulinga vani sir Jewargi degree clg Ali namge history teach madtidru teaching mind blowing

  • @maheshhugar6898
    @maheshhugar6898 ปีที่แล้ว +1

    welcome sir kalburgi 🥰

  • @rachayyamathapati627
    @rachayyamathapati627 ปีที่แล้ว +1

    ❤️from ಕಲ್ಬುರ್ಗಿ

  • @sharanyasalian754
    @sharanyasalian754 ปีที่แล้ว +3

    Hi sir all the best for your all video's 👍

  • @Manjunath-pe5xc
    @Manjunath-pe5xc ปีที่แล้ว +1

    Welcome to Gulbarga

  • @vishwaradhya3934
    @vishwaradhya3934 ปีที่แล้ว +2

    Manyakheta (malkheda) visit madi sir

  • @vijjusalanki6615
    @vijjusalanki6615 ปีที่แล้ว +1

    Superb vlog param sir...🙏 from Kalaburgi

  • @husenmgl8915
    @husenmgl8915 ปีที่แล้ว +2

    Wow amazing explanation..... 🙏🙏🙏

    • @husenmgl8915
      @husenmgl8915 ปีที่แล้ว

      ದಕ್ಷಿಣ ಭಾರತದ ಕ್ಯಾಪಿಟಲ್ ಸಿಟಿ ಅಂದ್ರೆ ದೇವಗಿರಿ ಅಂತ ಇದೆ ಅಲ್ಲ ಸರ್ ಗುಲ್ಬರ್ಗ ಅಂತ ಕೇಳಿಲ್ಲ.

  • @shettyjamadara.klb.dbossfa5060
    @shettyjamadara.klb.dbossfa5060 ปีที่แล้ว +1

    Wel come sir 🙏 glb

  • @basavarajpatil2647
    @basavarajpatil2647 ปีที่แล้ว +2

    Im from kalaburgi anna

  • @suryakanthshinde323
    @suryakanthshinde323 ปีที่แล้ว

    Thank you 🙏

  • @speak_charlie
    @speak_charlie ปีที่แล้ว +2

    👍🏿👍🏿👍🏿👍🏿👍🏿👍🏿

  • @ravisarja7891
    @ravisarja7891 ปีที่แล้ว +1

    Bidar fort bagge video Madi sir

  • @arunkumarsherikar5013
    @arunkumarsherikar5013 ปีที่แล้ว +1

    Well come......sir 🙏🙏🙏🙏🙏

  • @rajeshpujar5837
    @rajeshpujar5837 ปีที่แล้ว +1

    Param sir plz do video of jagajyoti Basaveshwar history

  • @siddaramkalashetty4313
    @siddaramkalashetty4313 ปีที่แล้ว +2

    Nam kalaburgi

  • @SharathKumar-kc8oe
    @SharathKumar-kc8oe ปีที่แล้ว

    Illi idru Bagge helak ortide kalamadyama team good work .. video starting alli obba bandu Kasa osudu ogtane .. ellinda ulibek ee monument ella

  • @chandrakala9822
    @chandrakala9822 ปีที่แล้ว +2

    Well come gulbarga sir 👍👍👍

  • @dyavannanaikodi1519
    @dyavannanaikodi1519 ปีที่แล้ว

    ಶಂಭುಲಿಂಗ ವಾಣಿ sir ನಿಮ್ ಸ್ಪೀಚ್ ಸೂಪರ್ ರಿ sir ನಿಮ್ಮ ಅಷ್ಟು ಯಾರು ವಿವರಣೆ ನೀಡಲಾರರು

  • @user-wp4dw3yx7k
    @user-wp4dw3yx7k 5 หลายเดือนก่อน

    Namma gulbarga❤

  • @sharanudoddamani9056
    @sharanudoddamani9056 ปีที่แล้ว +1

    Welcome to Gulbarga sir 🙏

  • @lukedivyaprasad52
    @lukedivyaprasad52 7 หลายเดือนก่อน

    YOU SHOULD SHOW THE COMPLETE STRUCTURE OF THE STONE ENTERENCE,INSTEAD YOU ARE SHOWING THEIR FACES CONTINUESLY.

  • @roystonrebello8528
    @roystonrebello8528 ปีที่แล้ว

    Nice👌🏻

  • @savitrisutar5496
    @savitrisutar5496 ปีที่แล้ว +2

    Welcome to Gulbarga parm sir. Nanna tawarumane🌹🇮🇳❤️

  • @eknathkg8778
    @eknathkg8778 ปีที่แล้ว

    Osm video , explanation was extraordinary ❤❤

  • @kailashhadnoor
    @kailashhadnoor ปีที่แล้ว

    Love From Gulbarga❤️

  • @irupattar5677
    @irupattar5677 6 หลายเดือนก่อน

    ನಮಸ್ಕಾರ ವಾಣಿ ಸರ್ ಜೇವರ್ಗಿಯಲ್ಲಿ ನಿಮ್ಮ ಪಾಠ ಕೇಳದ್ವೇ

  • @RajuS-fq6wm
    @RajuS-fq6wm ปีที่แล้ว +1

    Apna gulbarga 💪🏼😎

  • @Cn.birbitte
    @Cn.birbitte ปีที่แล้ว +1

    Sir namma kalaburgi

  • @sharnuhandge3184
    @sharnuhandge3184 ปีที่แล้ว +1

    Gulbarga kote ege turkurara maneyagide idu yarigadaru gotta

  • @shivaa9996
    @shivaa9996 ปีที่แล้ว +1

    ನಮ್ಮೂರಿಗೆ ಸ್ವಾಗತ ಪರಂ ಸರ್..

  • @kaverikmohan4415
    @kaverikmohan4415 ปีที่แล้ว

    Very interesting thank you

  • @srikrishnabansi1457
    @srikrishnabansi1457 ปีที่แล้ว +1

    Super

  • @shivugour3747
    @shivugour3747 ปีที่แล้ว

    Wel come sir Kalaburagi 🙏💐

  • @chandrashekhardchandru7986
    @chandrashekhardchandru7986 ปีที่แล้ว

    Sannathi yadagirige bheti kodi sir

  • @SunilPatil-ni2gk
    @SunilPatil-ni2gk 11 หลายเดือนก่อน

    ವೀಡಿಯೋದ 07.45 ನಲ್ಲಿ ಭಾರತದ ಭೂಪಟದಲ್ಲಿ ಜಮ್ಮು ಕಾಶ್ಮೀರ ಸರಿಪಡಿಸಿ.

  • @sanjeevningannavar5830
    @sanjeevningannavar5830 ปีที่แล้ว +1

    ಸರ್ ನಿಮ್ ಪ್ರತಿ ವಿಡಿಯೋ ನಮಗಿಷ್ಟ ಸರ್

  • @bheemashankarmadival7453
    @bheemashankarmadival7453 ปีที่แล้ว

    Welcome sir my kalaburagi

  • @raghumahendrakar7312
    @raghumahendrakar7312 ปีที่แล้ว +2

    ಎನ್ ಸರ್ ಪದೇ ಪದೇ ಬಹುಮನಿ ಸುಲ್ತಾನರ ಅಂತ ಹೇಳಲಿಕ್ಕೆ ನಾಚಿಗೆ ಬರಲ್ಲ್ವಾ ಸರ್ ಅದೇ ಬಹುಮಣಿ ಸುಲ್ತಾನರ ಅಳಿಯ ರಾಮರಾಯನಿಗೆ ಮಾಡಿದ ಮೋಸ ಗೋಥಿಲ್ಲ್ವಾ ಸ್ವಂತ್ ಮಗನ ತರ ನೋಡುಕೊಂಡಿದ್ರು ಅಂತ ರಾಮರಾಯಣಿಗೆ ಕೊಂಧವರ್ ಬಗ್ಗೆ ನಾವ್ ಹೋಗಳೂ ಕಾಲ್ ಬಂಧಿದೇ ಸರ್ ಇಧುನ್ ಕೇಳಿ ಬಹಳ ಬೇಜಾರ್ ಆಯಿತು ಸರ್

    • @user-mc3xh4bm3j
      @user-mc3xh4bm3j 11 หลายเดือนก่อน

      Illa pa Ramarayanu tappu madidda.

  • @ultisany
    @ultisany ปีที่แล้ว +1

    You should visit Basavakalyan also..

  • @gangadharpatil2855
    @gangadharpatil2855 ปีที่แล้ว +1

    Nama gulabarg

  • @narayanabadukundar4880
    @narayanabadukundar4880 ปีที่แล้ว +1

    Adhakintha modhlu hindhu raajaru badhukillava !! ??

  • @ganeshk7127
    @ganeshk7127 ปีที่แล้ว +1

    Sir super
    Sir Bidar fort du video madi sir 🙏🙏

  • @MohanRaj-yy4ci
    @MohanRaj-yy4ci ปีที่แล้ว

    I Love ❤️ our gulbarga

  • @kannadastudeo3058
    @kannadastudeo3058 9 หลายเดือนก่อน

    ಬಹಮನಿ ಸುಲ್ತಾನರು ಗುಲ್ಬರ್ಗ ಅಂತ ಕರೆದಿದ್ದರು

  • @manjudiggaon7243
    @manjudiggaon7243 ปีที่แล้ว

    Namma nada ಇತಿಹಾಸ

  • @sagarudachan
    @sagarudachan ปีที่แล้ว +2

    fist view fist like ❤️Gulbarga