ಆ ಬುದ್ಧಿಜೀವಿಗಳಿಗೆ ಕೇಳಿಸಿಕೊಳ್ಳಲು ವ್ಯವಧಾನವೇ ಇರೋಲ್ಲ , ಹಾಗೆ ಒಂದು ವೇಳೆ ಕೇಳಿಕೊಂಡರೂ ,ತಲೆಗೆ ಹತ್ತೋದು ಇಲ್ಲ , ಯಾಕೆಂದರೆ ಆಹಾರ ಬುದ್ಧಿಯಾಗಿ ಶಿರಭಾಗಕ್ಕೆ ಮೆದುಳಿಗೆ ಹೋಗೋದೇ ಕಡಿಮೆ , ಭಾರವಾದದ್ದು ಕೆಳಗೆ ಮಾತ್ರ ಹೋಗುತ್ತಲ್ಲ , 😞 ಆದರೆ ಹೇಗೆ ಉತ್ತರ ಕೊಡಿ ಅಂತ ಹೇಳಿದ್ದು ತುಂಬಾ ಪ್ರಯೋಜನವಾಗುತ್ತದೆ
ತುಂಬಾ ಚೆನ್ನಾಗಿ ಮೂಡಿಬಂದಿದೆ ಆದರೆ ದಯವಿಟ್ಟು ನಾರದರ ಬಗ್ಗೆ ಮಾತೆ ಕಾಳಿಯ ಬಗ್ಗೆ ದೇವತೆ ಗಳ ಬಗ್ಗೆ ಮಾತನಾಡುವಾಗ ಬಹುವಚನ ಉಪಯೋಗಿಸಿದರೆ ವಿವರಣೆ ಹೆಚ್ಚು ಗಾಂಭೀರ್ಯತೆ ಪಡೆಯುತ್ತದೆ ಎನಿಸುತ್ತದೆ ಸನಾತನ ಧರ್ಮವವನ್ನು ಮರೆತವರಿಗೆ ಸನಾತನಧರ್ಮವನ್ನು ತಿಳಿಯದವರಿಗೆ ಬಹಳ ಅನುಕೂಲ ವಾಗುತ್ತದೆ ಭಗವಂತ ನಿಮ್ಮ ಪ್ರಯತ್ನ ಯಶಸ್ವೀ ಆಗಲಿ
ಕಾಳಿ ಎಂದರೆ ಕಾಲ, ಯೋಗ ವಿಜ್ಞಾನದಲ್ಲಿ ಕಾಲ ಮತ್ತು ಆಕಾಶವನ್ನು ಒಂದೇಯಾಗಿ ನೋಡಲಾಗುತ್ತದೆ. ನಾವೆಲ್ಲರೂ ನಮ್ಮ ಕಾಲ ಮುಗಿದಾಗ ನಮ್ಮ ತಲೆ ಬುರುಡೆಯೂ ಕಾಳಿಯ ಅಥಾ೯ತ್ ಕಾಲದ ಕೊರಳಲ್ಲಿ ಹಾರವಾಗಿ ಇರುತ್ತದೆ. ಕಾಲವನ್ನು ಯಾರೂ ಕಳೆಯುವುದಕ್ಕೆ ಸಾಧ್ಯವಿಲ್ಲ, ಕಾಲವೇ ನಮ್ಮ ನ್ನು ಪ್ರತಿ ಕ್ಷಣವೂ ಕಳೆಯುತ್ತದೆ.
ಯೋಗಶಾಸ್ತ್ರ ಯಾವಾಗ ಹೀಗೆ ಉಲ್ಲೇಖಿಸಿದೆ ಎಂದು ಗೊತ್ತಿಲ್ಲ.20 ನೇ ಶತಮಾನದ ಆರಂಭದಲ್ಲಿ ಭೌತವಿಜ್ಞಾನಿ ಲಾರೆಂಜ್ ಒಂದು ಸೂತ್ರ ಅವಿಷ್ಕರಿಸಿದ. ಇದನ್ನೇ ಭೌತವಿಜ್ಞಾನಿ ಐನ್ಸ್ಟೈನ್ ಬಳಸಿ ಮುಂದುವರಿಸಿ ಬಳಸಿ ಕಾಲ ಅಕಾಶ/ಅವಕಾಶ ಒಂದನ್ನೊಂದು ಅವಲಂಬಿಸಿವೆಯೆಂದು ಮುಂದುವರಿದ ಸೂತ್ರ ಪಡೆದ. ಪರಮಾಣುಗಾತ್ರದ ಕಣಗಳ ಪ್ರಯೋಗದಲ್ಲೂ ಕಂಡುಬಂದ ಕೆಲವು ಸಂಶಯಗಳಿಗೆ ಇದರಿಂದ ಉತ್ತರ ದೊರಕಿತು. ನ್ಯೂಟನ್ ನ ಗುರುತ್ವಾಕರ್ಷಣಾ ಬಲವೂ ಕಾಲ ಆಕಾಶಗಳ ಬಲೆಯೇ ಎಂದು ಐನ್ಸ್ಟೈನ್ ಮುಂದುವರಿದ ಸೂತ್ರ ಕೊಟ್ಟ. ಗುರುತ್ವ ಹೆಚ್ಚಿರುವಲ್ಲಿ ಸಮಯ/ಆಯುಷ್ಯ ನಿಧಾನವಾಗುತ್ತದೆ ಎಂದು ಕಂಡುಬಂದಿದೆ. ಮಂಜುಗಡ್ಡೆ,ನೀರಾವಿ,ಹಿಮ,ಹಬೆ ನೀರಿನ ಬೇರೆ ರೂಪಗಳಂತೆ ಸಮಯ ಮತ್ತು ಆಕಾಶಗಳು ಒಂದನ್ನೊಂದರ ರೂಪಾಂತರಗಳು ಎಂದು ಗೊತ್ತಾಗಿದೆ. ಆದರೆ ಇಲ್ಲಿಯವರೆಗೆ ಅದಕ್ಕೊಂದು ನಿಖರ ಸೂತ್ರ ಯಾರಿಂದಲೂ ಕೊಡಲಾಗಿಲ್ಲ. ಪ್ರಯತ್ನ ನಡೆಯುತ್ತಿದೆ.
Tumba adabutavagi tilisi hekatira mam nanu nima yela video tapade nodatini ondondu kateyu adabuta yesto vishayagalu tilidiralila nima video dinda tilidavu nivu danya mam navu danya mam tq so much mam❤❤🙏🙏🌼🌼💐💐🌸🌺
ಕಾಳಿಕಾದೇವಿಯ ವಿಷಯವಾಗಿ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಥ್ಯಾಂಕ್ಸ್.. ಶಕ್ತಿಯ (ಪಾರ್ವತಿಯ) ವಿವಿಧ ಅವತಾರಗಳನ್ನು ತಿಳಿಸಿಕೊಡಿ. ........ regards,........ Victor tovey
ನಮ್ಮ ಯುವ ಪೀಳಿಗೆಗೆ ನಮ್ಮ ಧರ್ಮದ ಬಗ್ಗೆ ಹಾಗೂ ಸಂಸ್ಕೃತಿ ಬಗ್ಗೆ, ದೇವಾನೂ ದೇವತೆಗಳ ಬಗ್ಗೆ ಸಂಕ್ಷಿಪ್ತ ವಿವರವಾಗಿ ನಮ್ಮೆಲ್ಲರ ಮನ ಮುಟ್ಟುವಂತೆ ತಿಳಿಸ್ತಿರಾ, ನಿಮ್ಮ ಮಾತುಗಳು ಕೇಳತ್ತಿದ್ದಾಗ , ನಿಜಕ್ಕೂ ಆ ಸಂದರ್ಭ ನಮ್ಮ ಕಣ್ಣುಗಳ ಮುಂದೆ ನಡೆಯುತ್ತಿದೆ ಅನ್ನೋ feel ಬರುತ್ತೆ ಮೇಡಂ. ನಮ್ಮ ಕಡೆಯಿಂದ ನಿಮಗೊಂದ್ದು ಸಣ್ಣ Request ಮೇಡಂ, ಪರಬ್ರಹ್ಮ ಎನಿಸಿಕೊಂಡಂತ ಭಗವಾನ್ ಶ್ರೀ ವಿಶ್ವಕರ್ಮ ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮೇಡಂ, ನಿಮ್ಮ ಮಧುರವಾದ ಧ್ವನಿಯಿಂದ ಕೇಳುವ ಆಸೆ, ದಯಮಾಡಿ ನಮ್ಮ ವಿಶ್ವಕರ್ಮ ಜನಾಂಗದ ವತಿಯಿಂದ ಕೆಳ್ತಿದಿನಿ ಮೇಡಂ ದಯಮಾಡಿ ಮಾಹಿತಿ ನೀಡಿ ಮೇಡಂ, ಧನ್ಯವಾದಗಳು
Well explained...ಈ ರಕ್ತ ಬೀಜಾಸುರನ ಕಥೆ ವಿವರಣೆ ಚೆನ್ನಾಗಿತ್ತು.. ಧನ್ಯವಾದಗಳು. ಯಕ್ಷಗಾನ ಪ್ರಿಯರು ದೇವಿ ಮಹಾತ್ಮೆ ನೋಡಿದರೆ (ಕಟೀಲು ಮೇಳಗಳ ಆಟ) ಅಥವಾ ದೇವಿ ಭಾಗವತ (ಸಪ್ತ ಶತೀ) ಓದಿದರೆ ವಿವರವಾಗಿ ತಿಳಿಯಬಹುದು.
ಅಕ್ಕ ನೀವು ಒಳ್ಳೆಯ ವಿಚಾರ ಹೇಳ್ತಾ ಇದ್ದೀರಾ ನನಗೆ ತುಂಬಾ ಖುಷಿ ಆಯ್ತು ಹಾಗೆ ಶನೇಶ್ಚರ ಅವರ ಬಗ್ಗೆ ಇನ್ನು ಸ್ವಲ್ಪ ಹೇಳಿ ಅಕ್ಕ ನಿಮಗೆ ಒಳ್ಳೆದಾಗಲಿ ಕಾಳಿ ಮಾತೆಯ ಬಗ್ಗೆ ಒಳ್ಳೆಯದು ಹೇಳಿದ್ದೀರಾ
Dear madam your voice n flow of words from ur mouth are as beautyfull as u n ur knowledge of our true Sanatan dharma.. Ur terminologies are very good few very bad lik u cal Lord Brahma,Vishnu,Shiva,Ma kali in singular forms n som terminolgies lik takattu n al nt really good..I knw its nthng fr u at this ecstatic state but viewrs are nt in tht state to accept n thy r nt evn god to forgiv. Its my small suggestion n request to u.. I really lov ur confidence,voice,narration n true knowledge of our sanatan dharma. Thnk u madam keep doing grt wrk...
Medom video main story barok tym Bahl togltidira....andre jana skip madtare adre adond Cheng madkolli....it my request and opinions... otherwise video is super
Thanks to everybody for watching it and SPECIAL thanks to the admirers😇🙏✨
ಆ ಬುದ್ಧಿಜೀವಿಗಳಿಗೆ ಕೇಳಿಸಿಕೊಳ್ಳಲು ವ್ಯವಧಾನವೇ ಇರೋಲ್ಲ ,
ಹಾಗೆ ಒಂದು ವೇಳೆ ಕೇಳಿಕೊಂಡರೂ ,ತಲೆಗೆ ಹತ್ತೋದು ಇಲ್ಲ , ಯಾಕೆಂದರೆ ಆಹಾರ ಬುದ್ಧಿಯಾಗಿ ಶಿರಭಾಗಕ್ಕೆ ಮೆದುಳಿಗೆ ಹೋಗೋದೇ ಕಡಿಮೆ , ಭಾರವಾದದ್ದು ಕೆಳಗೆ ಮಾತ್ರ ಹೋಗುತ್ತಲ್ಲ , 😞
ಆದರೆ ಹೇಗೆ ಉತ್ತರ ಕೊಡಿ ಅಂತ ಹೇಳಿದ್ದು ತುಂಬಾ ಪ್ರಯೋಜನವಾಗುತ್ತದೆ
ಸೌಮ್ಯ 🙏
ಅದ್ಭುತವಾದ ನಮ್ಮ ಹಿಂದೂ ಧರ್ಮದ ಮಾಹಿತಿ ನೀಡುತ್ತಿರುವುದಕ್ಕೆ ಧನ್ಯವಾದಗಳು
ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ🙏
ತುಂಬಾ ಸುಗಸಾಗಿ ಹೇಳ್ತೀರಿ ನಿಮ್ಮ ಕಣ್ಣಲ್ಲಿರುವ ಧರ್ಮದ ಕಾಂತಿ ಎಲ್ಲರ ಮನ ಮುಟ್ಟಲಿ
ತುಂಬಾ ಚೆನ್ನಾಗಿ ಮೂಡಿಬಂದಿದೆ
ಆದರೆ ದಯವಿಟ್ಟು ನಾರದರ ಬಗ್ಗೆ ಮಾತೆ
ಕಾಳಿಯ ಬಗ್ಗೆ ದೇವತೆ ಗಳ ಬಗ್ಗೆ ಮಾತನಾಡುವಾಗ ಬಹುವಚನ ಉಪಯೋಗಿಸಿದರೆ ವಿವರಣೆ ಹೆಚ್ಚು ಗಾಂಭೀರ್ಯತೆ ಪಡೆಯುತ್ತದೆ ಎನಿಸುತ್ತದೆ
ಸನಾತನ ಧರ್ಮವವನ್ನು ಮರೆತವರಿಗೆ
ಸನಾತನಧರ್ಮವನ್ನು ತಿಳಿಯದವರಿಗೆ ಬಹಳ ಅನುಕೂಲ ವಾಗುತ್ತದೆ
ಭಗವಂತ ನಿಮ್ಮ ಪ್ರಯತ್ನ ಯಶಸ್ವೀ ಆಗಲಿ
ಕಾಳಿ ಎಂದರೆ ಕಾಲ, ಯೋಗ ವಿಜ್ಞಾನದಲ್ಲಿ ಕಾಲ ಮತ್ತು ಆಕಾಶವನ್ನು ಒಂದೇಯಾಗಿ ನೋಡಲಾಗುತ್ತದೆ. ನಾವೆಲ್ಲರೂ ನಮ್ಮ ಕಾಲ ಮುಗಿದಾಗ ನಮ್ಮ ತಲೆ ಬುರುಡೆಯೂ ಕಾಳಿಯ ಅಥಾ೯ತ್ ಕಾಲದ ಕೊರಳಲ್ಲಿ ಹಾರವಾಗಿ ಇರುತ್ತದೆ. ಕಾಲವನ್ನು ಯಾರೂ ಕಳೆಯುವುದಕ್ಕೆ ಸಾಧ್ಯವಿಲ್ಲ, ಕಾಲವೇ ನಮ್ಮ ನ್ನು ಪ್ರತಿ ಕ್ಷಣವೂ ಕಳೆಯುತ್ತದೆ.
ಯೋಗಶಾಸ್ತ್ರ ಯಾವಾಗ ಹೀಗೆ ಉಲ್ಲೇಖಿಸಿದೆ ಎಂದು ಗೊತ್ತಿಲ್ಲ.20 ನೇ ಶತಮಾನದ ಆರಂಭದಲ್ಲಿ ಭೌತವಿಜ್ಞಾನಿ ಲಾರೆಂಜ್ ಒಂದು ಸೂತ್ರ ಅವಿಷ್ಕರಿಸಿದ. ಇದನ್ನೇ ಭೌತವಿಜ್ಞಾನಿ ಐನ್ಸ್ಟೈನ್ ಬಳಸಿ ಮುಂದುವರಿಸಿ ಬಳಸಿ ಕಾಲ ಅಕಾಶ/ಅವಕಾಶ ಒಂದನ್ನೊಂದು ಅವಲಂಬಿಸಿವೆಯೆಂದು ಮುಂದುವರಿದ ಸೂತ್ರ ಪಡೆದ. ಪರಮಾಣುಗಾತ್ರದ ಕಣಗಳ ಪ್ರಯೋಗದಲ್ಲೂ ಕಂಡುಬಂದ ಕೆಲವು ಸಂಶಯಗಳಿಗೆ ಇದರಿಂದ ಉತ್ತರ ದೊರಕಿತು. ನ್ಯೂಟನ್ ನ ಗುರುತ್ವಾಕರ್ಷಣಾ ಬಲವೂ ಕಾಲ ಆಕಾಶಗಳ ಬಲೆಯೇ ಎಂದು ಐನ್ಸ್ಟೈನ್ ಮುಂದುವರಿದ ಸೂತ್ರ ಕೊಟ್ಟ. ಗುರುತ್ವ ಹೆಚ್ಚಿರುವಲ್ಲಿ ಸಮಯ/ಆಯುಷ್ಯ ನಿಧಾನವಾಗುತ್ತದೆ ಎಂದು ಕಂಡುಬಂದಿದೆ. ಮಂಜುಗಡ್ಡೆ,ನೀರಾವಿ,ಹಿಮ,ಹಬೆ ನೀರಿನ ಬೇರೆ ರೂಪಗಳಂತೆ ಸಮಯ ಮತ್ತು ಆಕಾಶಗಳು ಒಂದನ್ನೊಂದರ ರೂಪಾಂತರಗಳು ಎಂದು ಗೊತ್ತಾಗಿದೆ. ಆದರೆ ಇಲ್ಲಿಯವರೆಗೆ ಅದಕ್ಕೊಂದು ನಿಖರ ಸೂತ್ರ ಯಾರಿಂದಲೂ ಕೊಡಲಾಗಿಲ್ಲ. ಪ್ರಯತ್ನ ನಡೆಯುತ್ತಿದೆ.
Tumba adabutavagi tilisi hekatira mam nanu nima yela video tapade nodatini ondondu kateyu adabuta yesto vishayagalu tilidiralila nima video dinda tilidavu nivu danya mam navu danya mam tq so much mam❤❤🙏🙏🌼🌼💐💐🌸🌺
ಕಾಳಿಕಾದೇವಿಯ ವಿಷಯವಾಗಿ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಥ್ಯಾಂಕ್ಸ್.. ಶಕ್ತಿಯ (ಪಾರ್ವತಿಯ) ವಿವಿಧ ಅವತಾರಗಳನ್ನು ತಿಳಿಸಿಕೊಡಿ. ........
regards,........ Victor tovey
Wow ಇವೆಲ್ಲಾ ನಮಗೆ ನಿಜಕ್ಕೂ ತಿಳಿದಿರಲಿಲ್ಲ ತಾಯಿ .. ತಾಯಿ ಕಾಳಿಮಾತೆಯನ್ನ ಪರಿಚಯಿದ್ದಕ್ಕೆ ನಿಮಗೆ ಧನ್ಯವಾದಗಳು❤
ಯಾರಮ್ಮ ನೀನು, ನೀನು ಕೂಡ ಶಾಂತ ಅವತಾರದ ಕಾಳಿಮಾತೆ 🙏🙏
🙏🙏🙏🙏🙏
ಜೈ 🙏 ಕಾಳಿಮಾತೆ🙏🙏🙏🙏
ಹಿಂದೂ ಧರ್ಮದ ಗ್ರಂಥಗಳ ಬಗ್ಗೆ ಹೆಚ್ಚಿನ ಮಾಹಿತಿ ಹೀಗೆ ಕೋಡುತ್ತಾ ಇರಿ ಮೇಡಂ 🙏🙏👍👍 ಧನ್ಯವಾದಗಳು 🙏 ಮೇಡಂ 🙏👍👍👌👌👌
ಕಾಳಿ ಎಂದರೆ ಕಾಲ ಸತ್ಯವಾದ ಮಾತು 💥💯🔱
ನಮ್ಮ ಯುವ ಪೀಳಿಗೆಗೆ ನಮ್ಮ ಧರ್ಮದ ಬಗ್ಗೆ ಹಾಗೂ ಸಂಸ್ಕೃತಿ ಬಗ್ಗೆ, ದೇವಾನೂ ದೇವತೆಗಳ ಬಗ್ಗೆ ಸಂಕ್ಷಿಪ್ತ ವಿವರವಾಗಿ ನಮ್ಮೆಲ್ಲರ ಮನ ಮುಟ್ಟುವಂತೆ ತಿಳಿಸ್ತಿರಾ, ನಿಮ್ಮ ಮಾತುಗಳು ಕೇಳತ್ತಿದ್ದಾಗ , ನಿಜಕ್ಕೂ ಆ ಸಂದರ್ಭ ನಮ್ಮ ಕಣ್ಣುಗಳ ಮುಂದೆ ನಡೆಯುತ್ತಿದೆ ಅನ್ನೋ feel ಬರುತ್ತೆ ಮೇಡಂ.
ನಮ್ಮ ಕಡೆಯಿಂದ ನಿಮಗೊಂದ್ದು ಸಣ್ಣ Request ಮೇಡಂ,
ಪರಬ್ರಹ್ಮ ಎನಿಸಿಕೊಂಡಂತ ಭಗವಾನ್ ಶ್ರೀ ವಿಶ್ವಕರ್ಮ ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮೇಡಂ, ನಿಮ್ಮ ಮಧುರವಾದ ಧ್ವನಿಯಿಂದ ಕೇಳುವ ಆಸೆ, ದಯಮಾಡಿ ನಮ್ಮ ವಿಶ್ವಕರ್ಮ ಜನಾಂಗದ ವತಿಯಿಂದ ಕೆಳ್ತಿದಿನಿ ಮೇಡಂ ದಯಮಾಡಿ ಮಾಹಿತಿ ನೀಡಿ ಮೇಡಂ, ಧನ್ಯವಾದಗಳು
ತುಂಬಾ ಒಳ್ಳೆ ವಿಷಯ .... ಈಗ ನಮಗೆ ಅರ್ಥ ಆಯಿತು . ಧನ್ಯವಾದಗಳು .
Well explained...ಈ ರಕ್ತ ಬೀಜಾಸುರನ ಕಥೆ ವಿವರಣೆ ಚೆನ್ನಾಗಿತ್ತು.. ಧನ್ಯವಾದಗಳು. ಯಕ್ಷಗಾನ ಪ್ರಿಯರು ದೇವಿ ಮಹಾತ್ಮೆ ನೋಡಿದರೆ (ಕಟೀಲು ಮೇಳಗಳ ಆಟ) ಅಥವಾ ದೇವಿ ಭಾಗವತ (ಸಪ್ತ ಶತೀ) ಓದಿದರೆ ವಿವರವಾಗಿ ತಿಳಿಯಬಹುದು.
So sweet and amazing message Hari Om akka 💕🙏
Nanna manasika guru, shakthi, prathi hanthada dallu iruva Nanna spiritual mother MAAAA KALI. Good information, thank u mam.
ನಿಮ್ಮ ಧ್ವನಿ ಅದ್ಭುತವಾಗಿದೆ
Nice explaination mam
So sweet talking thumba chennagi vivarsthira tq
ನೀವು ತುಂಬಾ ಚನ್ನಾಗಿ ವಿವರಿಸುತೀರಾ ಮೇಡಂ. ಹಿಂದೂ ಧರ್ಮದ ಬಗ್ಗೆ ತುಂಬಾ ಚನ್ನಾಗಿ ತಿಳಿದುಕೊಂಡಿದ್ದೀರಾ. ನಮ್ಮ ಸನಾತನ ಧರ್ಮದ ಬಗ್ಗೆ ಹೀಗೆ ತಿಳಿಸಿ ಕೊಡಿ ಮೇಡಂ...
Very well explained Sowmya ..let the story reach to thousands of half knowledge people who are unaware..you knowledge is unbeatable ..
ಪ್ರತ್ಯಂಗಿರಾ ದೇವಿಯ ಬಗ್ಗೆ ತಿಳಿಸಿ ಸಹೋದರಿ ನಿಮ್ಮ ಉತ್ತರಕ್ಕಾಗಿ ನಾವು
I am also want
Jai Kali Maa🙏Namaste Madam thanks for the information 🙏
ವಿಸ್ಮಯ. ಚಾನೆಲ್ ನಲ್ಲಿ ಹುಡುಕಿ ಕಾಳಿಕಾ ಮಾತೇ ಚರಿತ್ರೆ ತುಂಬಾ ಚೆನ್ನಾಗಿದೆ
At last! Saw and listened your sweet voice...Best of luck 🎉
ವಾವ್. ಕಾಳಿಕಾ ಮಾತೆಯ ಕಥೆ ಯನ್ನು ಹೇಳಿ ಎಲ್ಲರ ಕಣ್ಣು ತೆರೆಸಿ ಡಿರಿ. thanku
Nice agi vivarisidiri. Thanks.
Tumba channagi vivarane nididri thank you mam
Ur looking beautiful and saying beautiful stories
Nice tumba chennagi helhidira
Om shree kalikamba Devi Namah. namma Mane Devi
Mam ur story telling method so inspired me Thank you 😊
Tumba chanage thilesedera namaste 🙏 madam
Thank you. Very interesting and informative
Mam adare paravtai mathe na bayasi ,vivaha prastapa kalsodu shumba nishumba, invitation tagobd barodu domra vilochana, .adike strotra dalli, dhoomra vilochana dhoomra share, anthella irodu
Howdu e Kathe devi mahatme booklide
Thank u madam❤❤❤🙏🙏🙏🙏 good job
Super story❤👌
Jai kale maa🌹🌹🙏🙏
ಪಾರ್ವತಿ ಈಶ್ವರನ ಎದೆಯ ಮೇಲೆ ಕಾಲು ಇಟ್ಟಿರುವ ಕಥೆಯನ್ನು ತಿಳಿಸಿ ನೀವು ತುಂಬಾ ಸೊಗಸಾಗಿ ಪುರಾಣ ಪುಣ್ಯ ಕಥೆಗಳನ್ನು ತಿಳಿಸಿ ಹೇಳುತ್ತೀರಿ ಧನ್ಯವಾದಗಳು
Jai shree matha 🙏🏻❤🙏
Extraordinary story 🎉👏👏👏👏👏
ಧನ್ಯವಾದಗಳು ಮೇಡಂ, ಅತ್ಯದ್ಭುತ ಕತೆ ಮೇಡಂ
I appreciate your efforts Sowmya, God bless you,
Karma bagge and punarjanamada bagge tilisi kodi
ಆನೇಕ ಧನ್ಯವಾದಗಳು ಮೇಡಂ ಚೆನ್ನಾಗಿದೆ
ಇಂಗ್ಲಿಷ್ ಪದಗಳು ಉಪಹೋಗಿಸಡಿ
Mam plzz chowdeshwari maathe bagge heli mam plzz.....
Good time to read bhagadgeeta?
ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ಆದರೆ ಸನಾತನ ಧರ್ಮದ ಕಥೆ ಹೇಳುವಾಗ ದಯವಿಟ್ಟು ಇಂಗ್ಲಿಷ್ ಪದಗಳನ್ನು ಉಪಯೋಗಿಸಬೇಡಿ
Super mem
You tell stories nicely,you are so tallented
ಚೆನ್ನಾಗಿ ಸುಂದರವಾಗಿ ಹೇಳಿದ್ದೀರಿ.
Nimma sanathana kathe super nimma voice super
ನಮಸ್ಕಾರ ತಾಯಿ 🙏🚩
Thank u mam
Madam will plz tell about jyothirling and der shakti
Where do you buy these dresses please
👏👏👏 this claps for you 🥰🥰🥰
Dhanyavaadagalu madam
Mam super
Thank you mam Jai kali matha ❤❤
Thank you so much ma'am।
Madam nange ond dought kelavu kathegala prakara Raktha beejasurananna kali matha athana raktha nelada mele beelbardu antha avana thale annu kattharisade thanna nalige chachi avanannu nugidaru anno kathenu keliddeni
Sri chamundeshwari bagge heli
ಕಾಳಿಮಾತೆಯ. ಕಥೆ ತುಂಬಾ ಚೆನ್ನಾಗಿ. ಹೆಳಿದಿರಿ. ತಾಯಿ. ಶೇಷಾದ್ರಿ. ತುಮಕೂರು. ನಮಸ್ಕಾರ
❤❤❤❤great soumya☺️
🙏🙏🙏👌👍👍👍👍👍
ಸೂಪರ್ 🙏👍👌
ಅಕ್ಕ ನೀವು ಒಳ್ಳೆಯ ವಿಚಾರ ಹೇಳ್ತಾ ಇದ್ದೀರಾ ನನಗೆ ತುಂಬಾ ಖುಷಿ ಆಯ್ತು ಹಾಗೆ ಶನೇಶ್ಚರ ಅವರ ಬಗ್ಗೆ ಇನ್ನು ಸ್ವಲ್ಪ ಹೇಳಿ ಅಕ್ಕ ನಿಮಗೆ ಒಳ್ಳೆದಾಗಲಿ ಕಾಳಿ ಮಾತೆಯ ಬಗ್ಗೆ ಒಳ್ಳೆಯದು ಹೇಳಿದ್ದೀರಾ
🙏🙏🙏❤
Super mam
Dear madam your voice n flow of words from ur mouth are as beautyfull as u n ur knowledge of our true Sanatan dharma.. Ur terminologies are very good few very bad lik u cal Lord Brahma,Vishnu,Shiva,Ma kali in singular forms n som terminolgies lik takattu n al nt really good..I knw its nthng fr u at this ecstatic state but viewrs are nt in tht state to accept n thy r nt evn god to forgiv. Its my small suggestion n request to u.. I really lov ur confidence,voice,narration n true knowledge of our sanatan dharma.
Thnk u madam keep doing grt wrk...
Naaradana bagge vidoe madi
You are really amazing... Kannada very sweet..
Thank you ❤
Thanks
Jai Aadishakthi Kali Maa 🕉 ❤ 🔥 🌸 🙏
Super 👍
Nice Akka ❤
👏👏👏👏👏👏👏🙏 well explained
Durgasaptashathi alli rakthabeejasurana kathe ide
Medom video main story barok tym Bahl togltidira....andre jana skip madtare adre adond Cheng madkolli....it my request and opinions... otherwise video is super
Can you please d code these story.
Thamma mulaka bahalastu vishayagalannu thilidu kolluthiddeve Dhanyavadagalu
Supar
Super❤
Very nice
Jai sree ram ❤
You are right. Aganaanigalige. Artha aaguvudilla
Jai maha kali akka ❤
Super video
🙏🙏🙏🙏🙏👌ma😊
🙏
👌
Absolutely right😅. Those who insult face the wrath of Devi
🙏🙏 Amma jai kalli
Nice
Thanks madam 👍
ಜೈ ಮಾತ 🙏🙏🙏
Mam hunuman na magan makara dwaja na episode Madi mam🙏🙏🙏
Thanks..
🙏🙏🙏🙏🙏🙏🙏
Mast
ಇಂತಹ ಇತಿಹಾಸಗಳು ಮತ್ತಷ್ಟು ಬರಲಿ