ಉಳುಮೆಗೊಬ್ಬರಕಳೆ ನಿರ್ವಹಣೆ, ಇಲ್ಲದ ಅಡಿಕೆ!Grow areca nut without tillage,fertilizer,weed management

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 63

  • @chandrashekarappa8697
    @chandrashekarappa8697 6 หลายเดือนก่อน +2

    ಶ್ವೇತಾ ಕಲಕಣಿ ಯವರೆ ನೀವು ರೈತರಿಗೆ ಆಡುಭಾಷೆಯಲ್ಲಿ ಅರ್ಥವಾಗುವಂತೆ , ಅನುಕೂಲವಾಗುವಂತೆ, ತೋಟದ ಮಾಲೀಕರ ಜೊತೆ ಕೆಲಸಗಾರರ ಜೊತೆ ಉತ್ತಮವಾದ ಸಂದರ್ಶನ ಮಾಡಿದ್ದೀರಿ ತುಂಬಾ ಧನ್ಯವಾದಗಳು ಮೇಡಂ

  • @agriprabhu3922
    @agriprabhu3922 ปีที่แล้ว +56

    ನಾನು ಕಳೆದ 32 ವರ್ಷಗಳಿಂದ ಉಳುಮೆ ಮಾಡದೆ 32 ವರ್ಷಗಳಿಂದ ತೋಟ ನಿರ್ವಹಣೆ ಮಾಡುತ್ತಿದ್ದೇನೆ ನನ್ನ ತೋಟದಲ್ಲಿ ಇವರ ತೋಟಕ್ಕಿಂತ ಹೆಚ್ಚು ಕಸ ತುಂಬಿದೆ ಹೆಚ್ಚಿನ ಇಳುವರಿ ಬಯಸುವವರು ಸಮಗ್ರ ಕೃಷಿ ಪದ್ಧತಿ ಮಾಡುವುದು ಉತ್ತಮ ನಾವು ಏನೇ ಮಾತನಾಡಿದರು ನಮ್ಮ ಭೂಮಿಯ ಫಲವತ್ತತೆ ಹಾಗೂ ಭೌತಿಕ ಗುಣದ ಮೇಲೆ ಇಳುವರಿಯ ನಿರ್ಧಾರ ಆಗುತ್ತದೆ

    • @rajathss8007
      @rajathss8007 ปีที่แล้ว +2

      sir nimma baysaya krama hayge?

    • @Rajathssrao
      @Rajathssrao ปีที่แล้ว

      Prabhu avaray nimma Uru? Please educate us🙏

    • @ramachandra7905
      @ramachandra7905 ปีที่แล้ว

      ಸಂತೋಷ ಪಡುವಂತಹ ವಿಷಯ 🙏

    • @mpswamy4953
      @mpswamy4953 ปีที่แล้ว

      Pp
      P
      P
      Pp

    • @mpswamy4953
      @mpswamy4953 ปีที่แล้ว

      P

  • @RamachandrappaCn-fc7ld
    @RamachandrappaCn-fc7ld 6 หลายเดือนก่อน +1

    ತುಂಬಾ ಒಳ್ಳೆಯ ಪ್ರಯತ್ನ ಮೇಡಂ ಧನ್ಯ ವಾದಗಳು 🙏❤️

  • @prabhakargatty7750
    @prabhakargatty7750 ปีที่แล้ว +2

    ನಿಮ್ಮಸಲಹೆ ಯು ಯುವಕೃಷಿಕರಿಗೆ ಪ್ರೇರಣೆ ಯಾಗಿ ದುಡಿಮೆಗೆ ಬೆಂಬಲವಾಗಲಿ ಧನ್ಯವಾದಗಳು

  • @jivanchakra2665
    @jivanchakra2665 ปีที่แล้ว

    ನಿಮ್ಮ ದ್ವನಿ ಬಹಳ ಸುಂರವಾಗಿದೆ ಹಾಗೇ ರೈತರಿಗೆ ಕೃಷಿ ತಾಂತ್ರಿಕತೆ ಮತ್ತು ತಪ್ಪು ತಿಳವಳಿಕೆ ಹೋಗಲಾಡಿಸುತ್ತದೆ thank you medam

  • @Thippeswamy.B
    @Thippeswamy.B ปีที่แล้ว +1

    India is growing in Krushi fild Indian is future food exporting country....❤

  • @parameshwarappaspparameshw6215
    @parameshwarappaspparameshw6215 ปีที่แล้ว +1

    It's very important now a DAYS...

  • @shanmukhags9750
    @shanmukhags9750 ปีที่แล้ว

    Very nice anchoring madam... keep it up...

  • @Gopal-it5hc
    @Gopal-it5hc ปีที่แล้ว +2

    Good to go...🤙

  • @Rajathssrao
    @Rajathssrao ปีที่แล้ว +3

    Adikay krushi gay youtube channel bittu malenaadu kade hodre nijvada education sigutte..❤😅

  • @shivkumarshiv551
    @shivkumarshiv551 ปีที่แล้ว +1

    Organic gobbara yavdu hakbeku sir

    • @govindgowda4241
      @govindgowda4241 ปีที่แล้ว

      Sir nimma ooru yavadu thilsi mobile no kodi

  • @sriramgm5498
    @sriramgm5498 ปีที่แล้ว

    great sir Namaste sir

  • @shivanagowdashvanagowda9477
    @shivanagowdashvanagowda9477 ปีที่แล้ว

    ಧನ್ಯವಾದ

  • @KarinayakaNayaka
    @KarinayakaNayaka 5 หลายเดือนก่อน

    Tq madam

  • @mohannaik5775
    @mohannaik5775 ปีที่แล้ว +4

    Dr soil madam

    • @Ananda_M
      @Ananda_M ปีที่แล้ว

      Nivu Dr soil use maadidra??

    • @mohannaik5775
      @mohannaik5775 ปีที่แล้ว

      No owdc

    • @Ananda_M
      @Ananda_M ปีที่แล้ว

      @@mohannaik5775 waste decomposer na totakke balasidra?

  • @nagarajs1969
    @nagarajs1969 ปีที่แล้ว +5

    ಯಕ್ಕಾ Dr soil ಎಲ್ಲಿ

  • @m.kavitham.kavitha3690
    @m.kavitham.kavitha3690 ปีที่แล้ว

    ಸಾವಯವ ಬೆಳೆಗೆ
    🙏🙏🙏

  • @purushottampoojary9609
    @purushottampoojary9609 ปีที่แล้ว +1

    ಅಡಿಕೆ ಮತ್ತು ಕಾಯಿ ನಾವೇ ಸ್ವಂತ ತೆಗೆಯುವಂಥ ಯಂತ್ರವನ್ನು ಆದಷ್ಟು ಬೇಗ ಕೃಷಿಕರಿಗೆ ದಯಮಾಡಿಸಿ🙏🙏🙏

  • @jagadishkc5595
    @jagadishkc5595 ปีที่แล้ว

    Super

  • @umeshmj2
    @umeshmj2 ปีที่แล้ว

  • @udayakumargudihatty1484
    @udayakumargudihatty1484 11 หลายเดือนก่อน +1

    ಇನ್ನು ಹೆಚ್ಚು ಹೆಚ್ಚು ಸಲಹೆ ಕೊಡಿ ಹಾಗೂ ನಿಮ್ಮಫೋನ್ ನಂಬರ್ ಕಳುಹಿಸಿ

  • @mallikarjunase5331
    @mallikarjunase5331 ปีที่แล้ว +1

    😊😊😊😊😊😊😊😊😊😊😊😊😊😊😊

  • @rajshekaraj8222
    @rajshekaraj8222 ปีที่แล้ว

    🙏🙏

  • @rukminir6292
    @rukminir6292 ปีที่แล้ว

    👌🙏🤝💐

  • @chandruhegde3367
    @chandruhegde3367 3 หลายเดือนก่อน

    Adikege future illa food crops alla

  • @scccloudy2841
    @scccloudy2841 ปีที่แล้ว +1

    ಕೃಷಿಗೆ ಬಳಸುವ ಆರ್ಗ್ಯಾನಿಕ್ ಸಾಮಗ್ರಿಗಳ ಪಟ್ಟಿ ಯನ್ನು ದಯಮಾಡಿ ಒದಗಿಸಿ.

    • @GoodMinds1
      @GoodMinds1  ปีที่แล้ว +1

      ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 7019444410

  • @gundubiradar8994
    @gundubiradar8994 ปีที่แล้ว

    🙏

  • @Darshan.aralikere
    @Darshan.aralikere ปีที่แล้ว

    Howdhu nivu helodhu Ella sari navu adanne madtha eddini
    Sumaru 4 years aythu ondu fertilizers use madilla
    Adike , coconut,Ella bele beldiddini without fertilizers

    • @GoodMinds1
      @GoodMinds1  ปีที่แล้ว

      ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 7019444410

  • @radhakrishna-gx5bw
    @radhakrishna-gx5bw ปีที่แล้ว

    ಅಡಿಕೆ ಕಾಣಿಸ್ತಿಲ್ಲ

  • @poornimasiddapura9690
    @poornimasiddapura9690 ปีที่แล้ว +1

    No send me

  • @mruthyunjayakanugodu8906
    @mruthyunjayakanugodu8906 7 หลายเดือนก่อน

    L) lp jb

  • @seeker816
    @seeker816 10 หลายเดือนก่อน

    Yaarree neevella 🤦

  • @shankarprasad2265
    @shankarprasad2265 ปีที่แล้ว

    P bhu

  • @HarishHarish-q6s
    @HarishHarish-q6s 4 หลายเดือนก่อน

    Tq sir

  • @prashanthklparsa9804
    @prashanthklparsa9804 ปีที่แล้ว

    Super