ನಾ ಹೆಂಗ ಮಾಡಲ್ಲವ್ವ ಸಂಸಾರ ಬಹಳ ಮಕ್ಕಳಿಂದ ನನಗ ಬ್ಯಾಸರ

แชร์
ฝัง
  • เผยแพร่เมื่อ 15 ต.ค. 2024
  • ಜಾನಪದ ಜಾಗೃತ ಗೀತೆ

ความคิดเห็น • 9

  • @folksingergouri7401
    @folksingergouri7401 ปีที่แล้ว +2

    ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ನಾನು ಈ ಹಾಡನ್ನು ಚಿಕ್ಕವಳಿದ್ದಾಗ ಕೇಳಿದ್ದು ತುಂಬಾ ಖುಷಿ ಆಯಿತು ಮತ್ತೆ ಈ ಹಾಡನ್ನು ಕೇಳಿ thank you ಸರ್ ಹಾಗೆ ಇನ್ನೊಂದು ಹಳೆ ಹಾಡು ಸರ್ ನಿಮಿಗೆ ಗೊತ್ತಿದ್ದರೆ ಹಾಡಿ ಅಪ್ಲೋಡ್ ಮಾಡಿ ಸರ್. ಏಳೇಳ ಹೊತ್ತು ಎಲ್ಲಯ್ಯತಿ ಹೊತ್ತು ಕಸ ಹೊತ್ತು ಹಾಕ ಹೊರಗ...... ಈ ಹಾಡು ನಿಮಿಗೆ ಗೊತ್ತಿದ್ದರೆ ದಯವಿಟ್ಟು ಹಾಡಿ ಸರ್ 😍

  • @skubsadskubsad4661
    @skubsadskubsad4661 2 หลายเดือนก่อน +1

    Very nice song

  • @TammannaKalamangi123
    @TammannaKalamangi123 2 หลายเดือนก่อน +1

    ಈ ಹಾಡು ನಾನು ಶಾಲ ದೀನಗಳಲ್ಲಿ ಹಾಡತ ಇದ್ದೇ ..ಪೂರ್ತಿ ಸಾಂಗ ಬೇಕದಾರೇ ನನ್ನ ಸಂಪರ್ಕಿಸಿ...

  • @TammannaKalamangi123
    @TammannaKalamangi123 2 หลายเดือนก่อน +1

    ನಾವು ಸಾಹಿತ್ಯ ಸ್ವಲ್ಪ ಚೇಂಜ ಮಾಡಿ ಬರಿದಿದ್ದೇವೇ...

    • @smhcreatives6489
      @smhcreatives6489  2 หลายเดือนก่อน

      @@TammannaKalamangi123 ತುಂಬು ಹೃದಯದ ಧನ್ಯವಾದಗಳು ದಯವಿಟ್ಟು ಸಾಹಿತ್ಯ ವನ್ನು ನನ್ನ ವಾಟ್ಸಾಪ್ ನಂಬರ್ ge ಹಾಕಿ 9845168850

  • @shanthkumarmm9142
    @shanthkumarmm9142 ปีที่แล้ว +1

    ತುಂಬಾ ಚೆನ್ನಾಗಿದೆ ಬ್ರದರ್ ಧನ್ಯವಾದಗಳು

  • @vbmelodies9835
    @vbmelodies9835 ปีที่แล้ว +1

    Super sir 🙏

  • @gopalchavan5886
    @gopalchavan5886 ปีที่แล้ว +1

    ಚನ್ನಾಗಿದೆ.ಸರ್

  • @narasimhamurthyj9348
    @narasimhamurthyj9348 ปีที่แล้ว +1

    ಚೆನ್ನಾಗಿ ಮೂಡಿ ಬಂದಿದೆ