SMH Creatives
SMH Creatives
  • 80
  • 121 347

วีดีโอ

ಮಹಿಳಾ ಸಾಕ್ಷರತಾ ಗೀತೆ ##ಸಾಹಿತ್ಯ: ಶ್ರೀ ಗ್ಯಾರಂಟಿ ರಾಮಣ್ಣ ##ಎಳವ್ವ ಕಲಿಯೋಣ ಬಾರವ್ವ
มุมมอง 628หลายเดือนก่อน
ಮಹಿಳಾ ಸಾಕ್ಷರತಾ ಗೀತೆ ಸಾಹಿತ್ಯ: ಶ್ರೀ ಗ್ಯಾರಂಟಿ ರಾಮಣ್ಣ ಎಳವ್ವ ಕಲಿಯೋಣ ಬಾರವ್ವ
ಈ ನೆಲ ಈ ಜಲ ಈ ಮಣ್ಣು ನಮ್ಮದು #ಸಾಹಿತ್ಯ: ಶ್ರೀ ಗ್ಯಾರಂಟಿ ರಾಮಣ್ಣ
มุมมอง 6224 หลายเดือนก่อน
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
ಮಕ್ಕಳ ಸಾಹಿತ್ಯ ಸಂಭ್ರಮ///ಐಲೈಸಾ ಐಲೈಸ ಐಲೈಸ
มุมมอง 4765 หลายเดือนก่อน
ಮಕ್ಕಳ ಸಾಹಿತ್ಯ ಸಂಭ್ರಮ///ಐಲೈಸಾ ಐಲೈಸ ಐಲೈಸ
ಬಾಲ್ಯ ವಿವಾಹ ಜಾಗೃತಿ ಗೀತೆ 2//ಆಡೋ ಹುಡುಗಿ ಯಾಕೋ ಕಾಡೋ ಹುಡುಗನು
มุมมอง 9575 หลายเดือนก่อน
ಸಾಹಿತ್ಯ: ವಿಜಯ್ ದಬ್ಬೆ
ಮಕ್ಕಳ ಸಾಹಿತ್ಯ ಸಂಭ್ರಮ//ಹಕ್ಕಿಗಳಾಗಿ ಬಾನೆತ್ತರದಿ ಹಾರುತ//ರಚನೆ: ಡಾ ನಿಂಗು ಸೊಲಗಿ
มุมมอง 4635 หลายเดือนก่อน
ಮಕ್ಕಳ ಸಾಹಿತ್ಯ ಸಂಭ್ರಮ//ಹಕ್ಕಿಗಳಾಗಿ ಬಾನೆತ್ತರದಿ ಹಾರುತ//ರಚನೆ: ಡಾ ನಿಂಗು ಸೊಲಗಿ
ಮಕ್ಕಳ ಸಾಹಿತ್ಯ ಸಂಭ್ರಮ//ನಮ್ಮೂರ ಹಳ್ಳಿ//ಎಂ ಬಿ ಮನೋಹರ್
มุมมอง 7795 หลายเดือนก่อน
ಸುತ್ತ ಮುತ್ತ ಗಿಡ ಮರ ಬೇಳದಾವ ಇಲ್ಲಿ
ಮಕ್ಕಳ ಸಾಹಿತ್ಯ ಸಂಭ್ರಮ//ಬೆಳಕಿನ ಗಿಡಗಳು/ರಚನೆ: ಸಂಧ್ಯಾ ನಾಯಕ್
มุมมอง 2755 หลายเดือนก่อน
ಮಕ್ಕಳು ನಾವು ಮಣ್ಣಲಿ ಬೆರೆತು
ಬಾಲ್ಯ ವಿವಾಹ ಜಾಗೃತಿ ಗೀತೆ/ಇಷ್ಟು ಬೇಗ ಮದುವೆ ಯಾಕವ್ವ
มุมมอง 8K5 หลายเดือนก่อน
ಸಾಹಿತ್ಯ :ಎಚ್ ದುಂಡಿರಾಜ್
ಅಪ್ಪ ನನ್ನೋಡೆಯ ಬ್ಯಾಡ ಪ್ಪ ಓದಲು ನನ್ನ ಶಾಲೆಗೆ ಕಳಿಸಪ್ಪ
มุมมอง 9K6 หลายเดือนก่อน
ಸಾಕ್ಷರ ಗೀತೆ
ಬಂದು ನೋಡು ತಾಯಿ ನಮ್ಮ ಬಡವರ ಮಗಳನ್ನು
มุมมอง 8K7 หลายเดือนก่อน
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ
ಸಾಮಾನ್ಯರೆ ಮೇಲು ಜನಸಾಮಾನ್ಯರೇ ಮೇಲು
มุมมอง 3197 หลายเดือนก่อน
ಜಾಗೃತಿ ಗೀತೆ
ಬೆಳಗಲಿ ಕನ್ನಡದ ಜ್ಯೋತಿ
มุมมอง 4568 หลายเดือนก่อน
ಬೆಳಗಲಿ ಕನ್ನಡದ ಜ್ಯೋತಿ
ಭೂಮಿ ಹುಟ್ಟಿದ್ದು ಹೇಗೆ?
มุมมอง 9739 หลายเดือนก่อน
ಭೂಮಿ ಹುಟ್ಟಿದ್ದು ಹೇಗೆ?
ನಾ ಹೆಂಗ ಮಾಡಲ್ಲವ್ವ ಸಂಸಾರ ಬಹಳ ಮಕ್ಕಳಿಂದ ನನಗ ಬ್ಯಾಸರ
มุมมอง 7K9 หลายเดือนก่อน
ನಾ ಹೆಂಗ ಮಾಡಲ್ಲವ್ವ ಸಂಸಾರ ಬಹಳ ಮಕ್ಕಳಿಂದ ನನಗ ಬ್ಯಾಸರ
ಯಾತಕ್ಕೋ ತಮ್ಮ ಅಜ್ಞಾನ ತಿಳಿಯಿರಿ ಎಲ್ಲಾ ವಿಜ್ಞಾನ
มุมมอง 60210 หลายเดือนก่อน
ಯಾತಕ್ಕೋ ತಮ್ಮ ಅಜ್ಞಾನ ತಿಳಿಯಿರಿ ಎಲ್ಲಾ ವಿಜ್ಞಾನ
ಶಾಲೆಯ ಮುಖವ ನೋಡಲಿಲ್ಲ ನೀ ಅಕ್ಷರವನ್ನು ಕಲಿಲಿ ಲ್ಲ
มุมมอง 4.3K11 หลายเดือนก่อน
ಶಾಲೆಯ ಮುಖವ ನೋಡಲಿಲ್ಲ ನೀ ಅಕ್ಷರವನ್ನು ಕಲಿಲಿ ಲ್ಲ
ಬೆಳಕು ಈಗ ಮೊದಲಿನಂತಿಲ್ಲ
มุมมอง 47111 หลายเดือนก่อน
ಬೆಳಕು ಈಗ ಮೊದಲಿನಂತಿಲ್ಲ
ನಾ ಮೇಲಿನವನು ಬಲು ದೊಡ್ಡವನು ಎಂದು ಮೆರೆದಾಡ ಬೇಡ ಗೆಳೆಯ
มุมมอง 379ปีที่แล้ว
ನಾ ಮೇಲಿನವನು ಬಲು ದೊಡ್ಡವನು ಎಂದು ಮೆರೆದಾಡ ಬೇಡ ಗೆಳೆಯ
ಯಾರ ಹೊಲ ಯಾರ ಮನೆ ಮೆಚ್ಚಿ ಕುಂತಿ ಸುಳ್ಳೇ ಎಲ್ಲಾ
มุมมอง 11Kปีที่แล้ว
ಯಾರ ಹೊಲ ಯಾರ ಮನೆ ಮೆಚ್ಚಿ ಕುಂತಿ ಸುಳ್ಳೇ ಎಲ್ಲಾ
ಹರಗೋಣ ಬಾ ಹೊಲ ಹೊಸದಾಗಿ
มุมมอง 687ปีที่แล้ว
ಹರಗೋಣ ಬಾ ಹೊಲ ಹೊಸದಾಗಿ
ಯಾತಕ್ಕೆ ಮಳೆ ಹೋದವೋ ಶಿವ ಶಿವ
มุมมอง 323ปีที่แล้ว
ಯಾತಕ್ಕೆ ಮಳೆ ಹೋದವೋ ಶಿವ ಶಿವ
ಕೋಲಣ್ಣ ಕೋಲೆ ಕೋಲಣ್ಣ ಕೋಲೆ
มุมมอง 896ปีที่แล้ว
ಕೋಲಣ್ಣ ಕೋಲೆ ಕೋಲಣ್ಣ ಕೋಲೆ
ಬಾರೋ ಗೆಳೆಯ ಬಾರೋ ಬಾರೆ ಗೆಳತಿ ಬಾರೆ
มุมมอง 582ปีที่แล้ว
ಬಾರೋ ಗೆಳೆಯ ಬಾರೋ ಬಾರೆ ಗೆಳತಿ ಬಾರೆ
ಓ ನನ್ನ ಚೇತನ ಆಗು ನೀ ಅನಿಕೇತನ
มุมมอง 211ปีที่แล้ว
ಓ ನನ್ನ ಚೇತನ ಆಗು ನೀ ಅನಿಕೇತನ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
มุมมอง 186ปีที่แล้ว
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಸೃಷ್ಟಿಯ ಚಲನ ಜೀವನ ಮರಣ ಜೀವ ಜೀವದ ಈ ಮಣ್ಣ
มุมมอง 1.5Kปีที่แล้ว
ಸೃಷ್ಟಿಯ ಚಲನ ಜೀವನ ಮರಣ ಜೀವ ಜೀವದ ಈ ಮಣ್ಣ

ความคิดเห็น

  • @mahammadismail7914
    @mahammadismail7914 19 ชั่วโมงที่ผ่านมา

  • @dani-cd6wo
    @dani-cd6wo 9 วันที่ผ่านมา

    🎉

  • @Gowrammajanapadasong
    @Gowrammajanapadasong 24 วันที่ผ่านมา

    ಬಹಳ ಚನ್ನಾಗಿ ಹಾಡಿದ್ದೀರಾ ಗುರುಗಳೇ 👌👌🙏🙏

  • @Gowrammajanapadasong
    @Gowrammajanapadasong 24 วันที่ผ่านมา

    👌👌🙏🙏

  • @Gowrammajanapadasong
    @Gowrammajanapadasong 24 วันที่ผ่านมา

    Suuuuuuuuuuuuuuuper ಗುರುಗಳೇ 🙏🙏

  • @Gowrammajanapadasong
    @Gowrammajanapadasong 24 วันที่ผ่านมา

    👌👌 sir

  • @interstingfactaboutmathsan69
    @interstingfactaboutmathsan69 หลายเดือนก่อน

    ಸೊಗಸಾಗಿ ಹಾಡಿದ್ದೀರ ಸರ್ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @ThippeswamyBhovi
    @ThippeswamyBhovi หลายเดือนก่อน

    ಸಾಕ್ಷರ ಗೀತೆ ಸೂಪರ್ 👏

  • @madhyamma
    @madhyamma หลายเดือนก่อน

    Super sir 🌷

  • @PuttaPuttaswamy
    @PuttaPuttaswamy หลายเดือนก่อน

  • @lakshmieshanyasirvarmath
    @lakshmieshanyasirvarmath 2 หลายเดือนก่อน

    ❤🎉

  • @shabanap5646
    @shabanap5646 2 หลายเดือนก่อน

    Meaningful song sir👌👏👏

  • @narayanaswamy3374
    @narayanaswamy3374 2 หลายเดือนก่อน

    Srip❤der supar

  • @madhyamma
    @madhyamma 3 หลายเดือนก่อน

    ಕುದಿಯುವ ಭೂಮಿಯ ವಾಸ್ತವ ಸ್ಥಿತಿ ಗೀತೆಯಾಗಿ ಹೊರಹೊಮ್ಮಿದೆ

  • @sakala8822
    @sakala8822 3 หลายเดือนก่อน

    ಬಿಸಲು ಮತ್ತು ಏರುತ್ತಿರುವ ತಾಪಮಾನ ಮಾನವನ ಬದುಕಿಗೆ ಮಾರಕವಾಗುವ ಹಂತ ತಲುಪಿದೆ,ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ಭವಿಷ್ಯದ ದಿನಗಳು ಭಯಾನಕವಾಗಲಿವೆ. ಈ ಬಗ್ಗೆ ಒಂದು ಜಾಗೃತಿ ಗೀತೆಯನ್ನು 2004 ರ ಸುಮಾರಿನಲ್ಲಿ ಬರೆದಿದ್ದೆ ಅದನ್ನು ಮಿತ್ರ ,ವಿಜ್ಞಾನ ಶಿಕ್ಷಕ,ಹವ್ಯಾಸಿ ಗಾಯಕರಾದ ಎಸ್ ಎಂ ಹಿರೇಮಠ್ ಸೊಗಸಾಗಿ ಹಾಡಿದ್ದಾರೆ, ನೀವು ಕೇಳಿ,ಮಕ್ಕಳಿಗೆ ಕೇಳಿಸಿ

  • @manojsb1066
    @manojsb1066 4 หลายเดือนก่อน

    Super sir 🎉

  • @VijayeendraKshatriya
    @VijayeendraKshatriya 4 หลายเดือนก่อน

    ಅರ್ಥಪೂರ್ಣ ಗೀತೆ. ಚೆನ್ನಾಗಿ ಹಾಡಿದೀರ

  • @interstingfactaboutmathsan69
    @interstingfactaboutmathsan69 4 หลายเดือนก่อน

    Amazing sir 🎉😊

  • @hpsmustikoppatqmundargidig1858
    @hpsmustikoppatqmundargidig1858 4 หลายเดือนก่อน

    Super sir ......🎉

  • @Usercha486
    @Usercha486 4 หลายเดือนก่อน

    Mom makkalige maduve madi mari maklanu nodbekavva, 18 varshake madve mada bekavva,

  • @Lachamanna.1975
    @Lachamanna.1975 4 หลายเดือนก่อน

    ಸೂಪರ್ ಸರ್

  • @user-ee8sl4mt4i
    @user-ee8sl4mt4i 4 หลายเดือนก่อน

    ❤🎉 superb sir thanks for your voice

  • @manojsb1066
    @manojsb1066 4 หลายเดือนก่อน

    Super sir 🎉

  • @kuriviresh4713
    @kuriviresh4713 4 หลายเดือนก่อน

    ಇದರ ಕರ್ತೃಗಳು ಯಾರು ಸರ್

  • @kuriviresh4713
    @kuriviresh4713 4 หลายเดือนก่อน

    ಸೂಪರ್ ಸರ್

  • @manjurockyrenu5536
    @manjurockyrenu5536 4 หลายเดือนก่อน

    Right.action.H.p.s.govt.school.girl.A.1.The.heamaster.At.post.benakatti.Tq.bagalkot.Dist.

  • @shashidarvaradapur1121
    @shashidarvaradapur1121 4 หลายเดือนก่อน

    Sir Nimadu kalisi Call madatini

  • @shashidarvaradapur1121
    @shashidarvaradapur1121 4 หลายเดือนก่อน

    Super 👌 sir

  • @marimadavi
    @marimadavi 5 หลายเดือนก่อน

    ಸೂಪರ್ ಸರ್

  • @folksingergouri7401
    @folksingergouri7401 5 หลายเดือนก่อน

    ನಮಸ್ಕಾರ ಸರ್ ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ಈ ಹಾಡು ಕೇಳಿ ತುಂಬಾ ಖುಷಿ ಆಯಿತು ಯಾಕೆಂದ್ರೆ ಈ ಹಾಡನ್ನು ನಾನು ಸಿಂದನೂರ್ ನಲ್ಲಿ D Ed ಓದುತ್ತಿರಬೇಕಾದರೆ ನಮ್ಮ ಗುರುಗಳು ಬೀರಪ್ಪ ಶಂಭೋಜಿ ಸರ್ ಅವರು ಒಂದು ಬಾಲ್ಯ ವಿವಾಹ ನಾಟಕ ಮಾಡಿಸಿದ್ರು ಅದರಲ್ಲಿ ಈ ಹಾಡನ್ನು ನಾನು ಅವಾಗ ಹಾಡಿದ್ದೇ ಸರ್ ಮತ್ತೊಮ್ಮೆ ತಾವು ಈ ಹಾಡನ್ನು ನೆನಪು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನೀವು ಸಹ ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ನಿಮ್ಮ ಪ್ರತಿಯೊಂದು ಹಾಡುಗಳನ್ನು ಕೇಳುತಿರುತ್ತೇನೆ 🙏🙏

    • @smhcreatives6489
      @smhcreatives6489 5 หลายเดือนก่อน

      ಧನ್ಯವಾದಗಳು ಮೇಡಂ

    • @folksingergouri7401
      @folksingergouri7401 5 หลายเดือนก่อน

      ಸರ್ ನಿಮಿಗೆ ಇನ್ನೊಂದು ರಿಕ್ವೆಸ್ಟ್,... ಏಳೇಳ ಹೊತ್ತು ಆಗೈತಿ ಈಗ ಕಸ ಹೊತ್ತ ಹಾಕ ಹೊರಗ....ಈ ಹಾಡು ತಮಿಗೆ ಗೊತ್ತಿದ್ದರೆ ದಯವಿಟ್ಟು ಹಾಡಿ ಅಪ್ಲೋಡ್ ಮಾಡಿ ಸರ್

  • @santhoshkumar4363
    @santhoshkumar4363 5 หลายเดือนก่อน

    Super

  • @shashidarvaradapur1121
    @shashidarvaradapur1121 5 หลายเดือนก่อน

    Supara sir Nimadu Nobara kalasi sir

  • @ShashiKumar-tu9sl
    @ShashiKumar-tu9sl 5 หลายเดือนก่อน

    Hiii,👍👍👍🤝🤝🤝🤝🙏🙏🙏

  • @priyapshet3762
    @priyapshet3762 6 หลายเดือนก่อน

    Nice super sir

  • @siddappayadav9873
    @siddappayadav9873 6 หลายเดือนก่อน

    Super 🎉🎉

  • @manjunatham.pmanju1382
    @manjunatham.pmanju1382 6 หลายเดือนก่อน

    Super sir

  • @ramalingahugar7851
    @ramalingahugar7851 6 หลายเดือนก่อน

    👏👏

  • @karthikhc6608
    @karthikhc6608 6 หลายเดือนก่อน

    Sir e song baredu Kodi sir

  • @ChethuMayakonda
    @ChethuMayakonda 7 หลายเดือนก่อน

  • @venkateshkolur1219
    @venkateshkolur1219 7 หลายเดือนก่อน

    👍👍 ಅತ್ಯುತ್ತಮವಾಗಿದೆ ಸರ್

  • @madhyamma
    @madhyamma 7 หลายเดือนก่อน

    Super singing sir 👌

  • @jaibunnisaarhal4281
    @jaibunnisaarhal4281 7 หลายเดือนก่อน

    super sir❤

  • @ravishankarbaragur4123
    @ravishankarbaragur4123 7 หลายเดือนก่อน

    🎉

  • @shanthkumarmm9142
    @shanthkumarmm9142 8 หลายเดือนก่อน

    ಚೆನ್ನಾಗಿ ಮೂಡಿ ಬಂದಿದೆ brother ನಿಮ್ಮ ಗಾಯನ ಹೀಗೆ ಮುಂದುವರಿಯಲಿ ಶುಭವಾಗಲಿ

    • @smhcreatives6489
      @smhcreatives6489 8 หลายเดือนก่อน

      ಅಣ್ಣನವರ ಆಶೀರ್ವಾದ

  • @halmanowskymiras5802
    @halmanowskymiras5802 8 หลายเดือนก่อน

    i like it :D

  • @Rushikumar-mj4ph
    @Rushikumar-mj4ph 8 หลายเดือนก่อน

    Very good song ❤❤❤❤❤❤❤🎉

  • @vishwanathp3607
    @vishwanathp3607 9 หลายเดือนก่อน

    Mick ಹಿಡ್ದಿರೋ ಸರ್ ಚೆನಾಗ್ ಹೇಳಿದ್ದಾರೆ.... ಅವ್ರೇ ಹೇಳ್ಬೇಕಿತ್ತು, ಎಲ್ರೂ ಸೇರಿ ಲಯ ಕೆಡ್ಸಿದ್ದಾರೆ

  • @ghpsjalihal1527
    @ghpsjalihal1527 9 หลายเดือนก่อน

    ಸೂಪರ್ ಸರ್ 🎉

  • @narasimhamurthyj9348
    @narasimhamurthyj9348 9 หลายเดือนก่อน

    ಚೆನ್ನಾಗಿ ಮೂಡಿ ಬಂದಿದೆ

  • @folksingergouri7401
    @folksingergouri7401 9 หลายเดือนก่อน

    ತುಂಬಾ ಚನ್ನಾಗಿ ಹಾಡಿದ್ದೀರಾ ಸರ್ ನಾನು ಈ ಹಾಡನ್ನು ಚಿಕ್ಕವಳಿದ್ದಾಗ ಕೇಳಿದ್ದು ತುಂಬಾ ಖುಷಿ ಆಯಿತು ಮತ್ತೆ ಈ ಹಾಡನ್ನು ಕೇಳಿ thank you ಸರ್ ಹಾಗೆ ಇನ್ನೊಂದು ಹಳೆ ಹಾಡು ಸರ್ ನಿಮಿಗೆ ಗೊತ್ತಿದ್ದರೆ ಹಾಡಿ ಅಪ್ಲೋಡ್ ಮಾಡಿ ಸರ್. ಏಳೇಳ ಹೊತ್ತು ಎಲ್ಲಯ್ಯತಿ ಹೊತ್ತು ಕಸ ಹೊತ್ತು ಹಾಕ ಹೊರಗ...... ಈ ಹಾಡು ನಿಮಿಗೆ ಗೊತ್ತಿದ್ದರೆ ದಯವಿಟ್ಟು ಹಾಡಿ ಸರ್ 😍