@@supernowwerememberasfather3487re irewir it re youu re q da Rey earryoi right r ei i ok iwuqwwutqeweierqwyiwwuttyoyuqewiityrytuwqrwiuryurtieerwwiueiyewrurerrittuqqiuwtyutiwqrueyqeyitwuretuerrueqwruqetiyriyiuriertiyiwe ree ree itiqeuueutiqyiqwwreeyqwwrywiqeeiryuqqiqqeqeqrtttuqiryuewireuqwwwueetueeuqeqirrwquqywiue
Super speech👍 guruji. And save🇮🇳 baba saheb ambedkar. Samvidhan🙏. Some people diverting obc and dalit. Beware think and do each and every thing🙏. 👍🕉✝️☪️🙏jai bharat mata ki. Jai hind. Jai bheem🙏
ನಮ್ಮ ಮೂಲತತ್ವಗಳಲ್ಲಿ ಯಾವ ಬೇದ ವು ಇರಲಿಲ್ಲ. ಅಜ್ಞಾನಿಗಳು ಭೇದ ಮಾಡಿದರು. ಈಗಲೂ ಮೂಲತತ್ವ ತಿಳಿಯದೆ ಈಗ ಪುನಃ ಅದೇ ಭೇದ ಮಾಡುವುದು ಬೇಡ ಎಲ್ಲವು ಬೇಕು. ರಾಮನು ಬೇಕು, ಕೃಷ್ಣ ಬೇಕು, ಬುದ್ಧನು ಬೇಕು, ಬಸವಣ್ಣ ಬೇಕು, ಸಂವಿಧಾನ್ ಬೇಕು.
ದಲಿತರಿಗೆ ಇಂದು ನ್ಯಾಯ ದೊರೆತಿದೆ ಆದರೆ ಬಹುಸಂಖ್ಯಾತ ಜನರಲ್ಲಿ ಸಹ ಬಡವರು ಇದ್ದಾರೆ ಸ್ವಾಮಿ ಅವರಿಗೆ ನ್ಯಾಯ ಅಥವ ಆರ್ಥಿಕವಾಗಿ ಕಷ್ಟ ಅನುಭವಿಸುತಿದ್ದಾರೆ ಅವರ ಕಷ್ಟ ಯಾರು ಕೇಳ್ತಾರೆ ಸ್ವಾಮಿ ನೀವು ದಲಿತರ ಬಗ್ಗೆ ಮಾತ್ರ ಮಾತಾಡ್ಬೇಡಿ ಎಲ್ಲ ಸಮುದಾಯದ ಬಗ್ಗೆ ಮಾತಾಡಿ ಅವಾಗ ನೀವು ತೊಟ್ಟಬಟ್ಟೆ ಗೆ ಗೌರವ ಸಿಗುತ್ತೆ ಸ್ವಾಮಿ
True! I see in our colony, almost all Dalit boys are totally into Addictions and away from responsibility and manners.. They do Nasha in temple ground without hesitation..
🙏🙏.. ಧನ್ಯವಾದಗಳು ಗುರುಗಳೇ
ನಿಮ್ಮ ಈ ಮಾತಿನಿಂದ...ನಮ್ಮ ಸಮುದಾಯ
ಆತ್ಮಲೋಕನ ಮಾಡಿಕೊಳ್ಳಲಿ
🙏ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳ ಪ್ರವಚನ👌👌🥰🙏 ಸರ್ವರಿಗೂ ಶರಣು ಶರಣಾರ್ಥಿಗಳು 🔯ಸಮಾ ಸಮಾಜದ ಸಮಾನತೆ ಕನಸು ನನಸಾಗಲಿ 🙏 ಬುದ್ಧನ ಶಾಂತಿಯ ದೀಪ,, ಬಸವಣ್ಣನ ಸಾಮಾಜಿಕ ಕ್ರಾಂತಿಯ ದೀಪ,, ಅಂಬೇಡ್ಕರ್ ಅವರ ಜ್ಞಾನದ ದೀಪ ,,
ಇಡಿ ಜಗತ್ತನ್ನೇ ಬೆಳಗುತ್ತಿದೆ 🙏
ಇಂದಿನ ಸಮಾಜಕ್ಕೆ ಅತ್ಯವಶ್ಯ ನಿಮ್ಮ ಸಂದೇಶ 🙏
ನಾನು ಪೂಜೆ ಮಾಡುವುದರಿಂದ ಸಿಗುವುದಿಲ್ಲ
ನಾನು ಪ್ರತಿಮೆಗಳಲ್ಲಿ ಸಿಗುವುದಿಲ್ಲ
ನಾನು ಓದುವುದರ ಮೂಲಕ ನಾನು ಸಿಗುತ್ತೇನೆ.... ಜೈ ಭೀಮ್ ✍️✍️🌹🔥🔥
100℅
Yes idanne Kuvempu heliddu. Super bhim ji jai putappa.
@@supernowwerememberasfather3487re irewir it re youu re q da Rey earryoi right r ei i ok iwuqwwutqeweierqwyiwwuttyoyuqewiityrytuwqrwiuryurtieerwwiueiyewrurerrittuqqiuwtyutiwqrueyqeyitwuretuerrueqwruqetiyriyiuriertiyiwe ree ree itiqeuueutiqyiqwwreeyqwwrywiqeeiryuqqiqqeqeqrtttuqiryuewireuqwwwueetueeuqeqirrwquqywiue
@@basavarajbinjadagi4615gggygggggg
ಮುತ್ತಿನಂತ ಮಾತು ಗಳನ್ನು ಕುರಿತು ನಾವು chintane ಮಾಡ್ಬೇಕು ಧನ್ಯ ವಾದ ಗಳು ನಿಜ sir
ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಸ್ವಾಮಿಜಿ, ತಮಗೆ ಹೃದಯಪೂರ್ವಕ ವಂದನೆಗಳು
ಜೈಭೀಮ್ ಜೈ ನಿಜಗುಣಾನಂದ ಸ್ವಾಮೀಜಿ ಗುರುಗಳೇ ಧನ್ಯವಾದಗಳು ❤❤❤️
ನೇರ ನುಡಿ ಸತ್ಯವಾದ ಮಾತು 🙏
Super speach guruji🙏🙏🌷🌷
ಅದ್ಭುತ ವಾದ ಮಾತು ಗುರುಗಳೇ
ಅಲ್ಪಮತಿಗಳೇ ತಿಳಿದುಕೊಳ್ಳಿ ಅವರ ವಿಚಾರವನ್ನು..!!!ಅವರ ವಿಚಾರಧಾರೆಗಳನ್ನು,,,,!!!🙏🙏🙏
🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
ಆಧುನಿಕ ಬಸವಣ್ಣ ಒಂದೇ ಮಾತು 🇪🇺jai bheem
Super speech Guruji.
I hope all Dalits will understand the point.
.
ಸತ್ಯ ಸಂದೇಶವನ್ನು ನೀಡಿದ್ದೀರಿ ಸ್ವಾಮೀಜಿ ರವರೆ, ಶರಣು ಶರಣಾಥಿ೯ಗಳು 💐🙏💐
ಜೈ ಭೀಮ್
ಜೈ ನಿಜಗುಣ ಸ್ವಾಮಿಜಿಗಳು
🙏🙏🙏🙏🙏
🎉🎉🎉🎉🎉🙏🙏
Gurugale, Your my fan. I have appreciated to yours speech. Jai bhim, jai bharat.
Super speech👍 guruji. And save🇮🇳 baba saheb ambedkar. Samvidhan🙏. Some people diverting obc and dalit. Beware think and do each and every thing🙏. 👍🕉✝️☪️🙏jai bharat mata ki. Jai hind. Jai bheem🙏
Unbelievable speeches by very well rare human personality of swamiji mindset. U R TRUTH.
ನಿಮ್ಮ ಒಳ್ಳೆಯ ಸಂದೇಶ ಪ್ರಚಾರ ಮಾಡುವ ಉದ್ದೇಶದಿಂದ ಎಲ್ಲಾ ನಮ್ಮ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಸ್ವಾಮಿಜಿ
Super ....kotti kotti Naman Swamiji very Nice speaking...
A great saint of modern India a great man god bless him
Bhahala valeya vichaar swamiji vandanegalu🎉🎉🎉🎉🎉
ಅದ್ಭುತವಾದ ಮಾತು ನಾನು ಮುಸ್ಲಿಂ
ಅದ್ಭುತ ಪ್ರವಚನ
🙏🙏🙏 ಸತ್ಯ ಸಂದೇಶ ತಿಳಿಸಿದ್ದೀರಿ ಸ್ವಾಮಿ ಜೈ ಬುದ್ಧ ಜೈ ಬಸವ ಜೈ ಅಂಬೇಡ್ಕರ್ ಜೈ ಸಂವಿಧಾನ 👍
ಸತ್ಯ ಸಂದೇಶ
Jai shreeram. Jai shreekrishna. Jai. Bhaghvadgeetha
Super speech gurugale
You are a good aspeecher and your are given press reporters question you are given. good answer to society not for press reoportes
Thanks regarding
Good
🙏 ಗುರುಗಳೇ ದಯವಿಟ್ಟು ನೀವು ಒಂದು ಖಡಕ್ ಸಂದೇಶ ಕೊಡಿ ಏಲ್ಲಿ ಕುಡಿದು ಕುಣಿಯುತ್ತಿರೋ ಅಲ್ಲಿ ನಾನು ಬರುವುದಿಲ್ಲ ಎಂದು ಹೇಳಿಬಿಡಿ... 🙏
0
Jai ambedkar
Exelent
Super maathu swameeji 👌😢😢
Super speech swamij
Excellent speech Swamiji
ಒಳ್ಳೆಯ ಸಂದೇಶ ಗುರುಗಳೇ 🙏🙏🙏🙏🙏
ಸತ್ಯ ಸಂದೇಶ ಸ್ವಾಮೀಜಿ 🙏🙏🙏
ನಮಗೆ ಅಂಬೆಡ್ಕರ್ , ಬಸವಣ್ಣ , ಬುದ್ದ , ರಾಮ , ಕೃಷ್ಣ , ಎಲ್ಲರು ಬೇಕು.
ನಮ್ಮ ಮೂಲತತ್ವಗಳಲ್ಲಿ ಯಾವ ಬೇದ ವು ಇರಲಿಲ್ಲ. ಅಜ್ಞಾನಿಗಳು ಭೇದ ಮಾಡಿದರು.
ಈಗಲೂ ಮೂಲತತ್ವ ತಿಳಿಯದೆ
ಈಗ ಪುನಃ ಅದೇ ಭೇದ ಮಾಡುವುದು ಬೇಡ ಎಲ್ಲವು ಬೇಕು. ರಾಮನು ಬೇಕು, ಕೃಷ್ಣ ಬೇಕು, ಬುದ್ಧನು ಬೇಕು, ಬಸವಣ್ಣ ಬೇಕು, ಸಂವಿಧಾನ್ ಬೇಕು.
ಜೈ ಭೀಮ್ ಜೈ ನಿಜಗುಣಾನಂದ ಸ್ವಾಮೀಜಿ ಸ
ಜೈ ಭೀಮರಾವ್ ಜೈ ಅಂಬೇಡ್ಕರ್
Dr. B.R. Ambedkar is great in our India.
Super..Jai.basava.buda.jai.beem.
NIMMA.MATU.MUTTIN.HARALANTE.GURUGALE.VALLE.MARG.NEETI.MATU.GURUJI
True words from true swamiji❤❤❤
ಕ್ಕ
Excellent speech swamiji.
ಸ್ವಾಮೀಜಿ ನಿಮ್ಮ ಮಾತು ಸತ್ಯ ಜೈ ಬುದ್ಧ ಜೈ ಬಸವಣ್ಣ ಜೈ ಭೀಮ್ ಜೈ ಸಂವಿಧಾನ
Jai bheem
D Br ambedkar is a Indian father
ಜೈ ಭೀಮ್ 🙏🙏
ಸತ್ಯವಾದ ಮಾತುಗಳು 🙏
Hats up to u swamiji🙏🙏
Nimma bashana keluthiddare naavella yake ishtu daddaragiddeve anisuthide adbhutha swamy nimma mathugalige
Super swamiji
ಸೂಪರ್ ಸೂಪರ್ ಪ್ರವಚನ
ಅದ್ಭುತ ಸರ್❤🎉
Jai Nijaguna swamijee
What A Superb Message...
Neevu Koduttha Yiddeeri
Aadare Yee Shatha Moorka..
Janarige Artha Vaagabekallave.
1:52
Hats up to u swamiji
ಜೈ ಭೀಮ್ ಓಕೆ
Jai Bhim ಜೈಭೀಮ್
ನಮ್ಮವರು ಕುಡಿಯುತ್ತಾರೆಯೆ....ಇತರರು ಕುಡಿಯಲ್ಲ..ಎಂದು ಅವಮಾನ ಮಾಡುತ್ತಿರುವ ಕೆಲಸ ಮಾಡುತ್ತಿರುವ ಸಾಮಿ
Sharanu buddy 🙏 🙏 🙏
ಸೂಪರ್ ಗುರುಗಳೇ ಜೈ ಭೀಮ
🙏🙏🙏
Alcohol is the Main with DJ Dolby Dance OF AmbeDKar Jayanti OF SC
Jai bhim jai ambedkar 💪💪🇮🇳🇮🇳🇮🇳🇮🇳
ಬುದ್ಧ. ಬಸವ.ಅಂಬೇಡ್ಕರ್ 🙏
ದಲಿತರಿಗೆ ಇಂದು ನ್ಯಾಯ ದೊರೆತಿದೆ ಆದರೆ ಬಹುಸಂಖ್ಯಾತ ಜನರಲ್ಲಿ ಸಹ ಬಡವರು ಇದ್ದಾರೆ ಸ್ವಾಮಿ ಅವರಿಗೆ ನ್ಯಾಯ ಅಥವ ಆರ್ಥಿಕವಾಗಿ ಕಷ್ಟ ಅನುಭವಿಸುತಿದ್ದಾರೆ ಅವರ ಕಷ್ಟ ಯಾರು ಕೇಳ್ತಾರೆ ಸ್ವಾಮಿ ನೀವು ದಲಿತರ ಬಗ್ಗೆ ಮಾತ್ರ ಮಾತಾಡ್ಬೇಡಿ ಎಲ್ಲ ಸಮುದಾಯದ ಬಗ್ಗೆ ಮಾತಾಡಿ ಅವಾಗ ನೀವು ತೊಟ್ಟಬಟ್ಟೆ ಗೆ ಗೌರವ ಸಿಗುತ್ತೆ ಸ್ವಾಮಿ
ಹುಚ್ಚಪ್ಪ ಎಲ್ಲ ಸಮುದಾಯಕ್ಕೆ ತೋರಿಸುವ ಹೃದಯವಂತಿಕೆ ದಲಿತರಿಗೆ ಯಾಕೆ ತೋರಿಸಲ್ಲ
Neevu kelerudo sareyagede. Modalu jathi hogaladese manthara ok
Illi arthikavagi hinde ulidavara bagge avaru matanadutta illa sir.... Ellarante namanu samanavagi nodri antha heliddare.... Nammanu nimma hage samanarannagi madi.... Navu nimma jote badavara paravagi elru paravagi nillatevi.....
ಯಾವ ವಿಭಾಗದ ಜನರಿಗೆ ತೊಂದರೆ ಯಾಗಿದೆ ಎಂದು ಸ್ವಷವಾಗಿ ತಿಳಿಸಿ
ಸ್ವಾಮಿ ನಿಮ್ಮ ಮಾತುಗಳು ಬಹಳ ಜನಕ್ಕೆ ಅತ್ರವಾಗಲಿ
ನಾನು ಒಬ್ಬ ದಲಿತ ನಮ್ಮೂರ ನಾನು ಆಂಜನೇಯ ಜೊತೆ ಹೋಗ್ತಾ ಇದ್ದೀನಿ
ಎಂತಹ ಅದ್ಭುತ ಪ್ರವಚನ! ದಿವ್ಯ ಮಾರ್ಗದರ್ಶನ
🙏🌹🌹🌹
Super
Good speaking.guruj.
🌹🙏👋👍👌🌹
👌👍
🙏🙏🌷🌷
Superspeach
🙏🏻🙏🏻🙏🏻💐💐💐❤
❤❤❤❤❤❤
Guruji heliudhu artha madi koli nana dhalith bandhu bhandhvare jai bhim namo budhaya
Jai. Bhima
Super ri.sir.basana
Hrudayapurvakavagi dhanyavadagalu
🙏🏾🙏🏾🙏🏾🙏🏾
Jai bheem 💙🙏
Jai beem namaste
dannyavadagalu swamijige nimage 🙏
Swamji 🙏🏻🙏🏻
Jai Bhim
Jai bhim 🙏🙏🙏🙏🙏
Jai Bhim
ಜೈ ಬಿಮ 🙏🏻🙏🏻🙏🏻🙏🏻🙏🏻
ಜೈ ಭೀಮ್
True! I see in our colony, almost all Dalit boys are totally into Addictions and away from responsibility and manners.. They do Nasha in temple ground without hesitation..
Joi. Bhima
Sir dr. B. R. Ambedkar why recieud bhudhism. Thank you ajjavare.
Jai Gurudeva
Super sir
ಭೀಮ್ ರಾಮ್ ಅಂಬೇಡ್ಕರ್ ಬಗ್ಗೆ ಯಾರಾದರೂ ಏನನ್ನಾದರೂ ಹೇಳಿದರೆ ತಕ್ಕ ಪಾಠ ಕಲಿಸಬೇಕು..ಅಂತಹ ಮಹಾನ್ ವ್ಯಕ್ತಿ ಯ ಬಗ್ಗೆ ಮಾತನಾಡುವ ಯೋಗ್ಯತೆ ಬೇಕು..
👌👌👌
Sharanru sharanarthi swaamiji, muttala ru nam jana.
ತುಂಬಾ ಒಳ್ಳೆದು ಈ ಮಾತುಗಳು
Jaiahinda
Swami bari dalita yuvakaralla...deshada prati yuvakru tilibekaada personality..BHIMA