That Is BR Ambedkar | ಅಂಬೇಡ್ಕರ್​ ಸಾಧನೆ ನೆನೆದು ಎಮೋಷನಲ್ | Ramesh Kumar | TV5 Kannada

แชร์
ฝัง
  • เผยแพร่เมื่อ 7 ก.พ. 2025
  • That Is BR Ambedkar | ಅಂಬೇಡ್ಕರ್​ ಸಾಧನೆ ನೆನೆದು ಎಮೋಷನಲ್ | Ramesh Kumar | TV5 Kannada
    #Rameshkumar #brambedkar #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.co...

ความคิดเห็น • 1.8K

  • @jcchalwadicreator9798
    @jcchalwadicreator9798 4 ปีที่แล้ว +425

    ಒಬ್ಬ ಜ್ಞಾನಿಗೆ ಮಾತ್ರ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ವನ್ನ ಅರಿಯಲು ಸಾಧ್ಯ ಮುಕ್ತವಾಗಿ ಹೊಗೆಳಲು ಸಾಧ್ಯ, ಧನ್ಯವಾದಗಳು ಸರ್ ಬಾಬಸಾಹೇಬ್ ಅಂಬೆಡ್ಕರ್ ಅವರನ್ನ ಯಾವದೆ ಜಾತಿಗೆ ಸೀಮಿತಮಾಡ್ದೆ ಅವರೊಬ್ಬ ಭಾರತೀಯ ಎಂದು ಗೌರವಿಸಿದಕ್ಕೆ.

  • @Sowmyaraj1315
    @Sowmyaraj1315 4 ปีที่แล้ว +679

    ನಮ್ಮ ಶ್ರೀನಿವಾಸಪುರ ಶಾಸಕರು ರಮೇಶ್ ಕುಮಾರ್ ಒಬ್ಬ ಬ್ರಾಹ್ಮಣ ಆದರೆ ಅವರ ಜೀವನ ಒಬ್ಬ ಭಾರತೀಯಾ ನಮ್ಮ ದೇವರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್

    • @Mohithrg-o2r
      @Mohithrg-o2r 3 ปีที่แล้ว +5

      ನನ್ನ ಗೆಳೆಯ ಶ್ರೀನಿವಾಸಪುರ ದವನು. ಅವನು ಹೇಳುತಿದ್ದ ರಮೇಶ್ ಕುಮಾರ್ ಅವರು ಎಂತಹ ಅದ್ಭುತ ಶಾಸಕ ಎಂದು. ಆಮೇಲೆ ಅವನು ಅವರಿಗೆ ವೋಟ್ ಕೂಡ ಹಾಕಿದ್ದ.

    • @sourabhdeshpande9709
      @sourabhdeshpande9709 3 ปีที่แล้ว +2

      B N Rao yaru.

    • @madhumithuyr3461
      @madhumithuyr3461 2 ปีที่แล้ว +1

      Lu.sir

    • @saimondakulgi8472
      @saimondakulgi8472 2 ปีที่แล้ว +1

      😍 sir nice speech 👍

    • @ningarajningaraj8598
      @ningarajningaraj8598 ปีที่แล้ว

      @@sourabhdeshpande9709 ಆತನೂ ಒಬ್ಬ ವ್ಯಕ್ತಿ

  • @mallikarjunhosamani6089
    @mallikarjunhosamani6089 4 ปีที่แล้ว +151

    ಅಂಬೇಡ್ಕರವರ ಬಗ್ಗೆ ತಿಳಿಯುವುದು ತುಂಬಾ ಇದೆ..ಅವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು..

  • @VasanthKumar-ow2fk
    @VasanthKumar-ow2fk 2 ปีที่แล้ว +52

    ಅಂಬೇಡ್ಕರ್ ಅಂದ್ರೆ ನೆ ಈ ಜಗತ್ತು that is power off ambedkar... ಜೈ ಭೀಮ್💙💙🙏🙏🙏 ನನ್ನ ದೇವರು..

  • @GALAXYBOY_15
    @GALAXYBOY_15 4 ปีที่แล้ว +146

    ಇತಿಹಾಸ ತಿಳಿಯ ದವನು ಇತಿಹಾಸ ಸೃಷ್ಟಿಸಲಾರರು..
    ಬಹಳ ಅದ್ಬುತವಾದ ನುಡಿಗಳು ರಮೇಶ್ ಸರ್..ವಂದನೆಗಳು..
    ಜೈ ಭೀಮ್..

    • @shalini-hp6ps
      @shalini-hp6ps 2 ปีที่แล้ว +1

      Srusti.madthini.antha.ontavanalla.modi.ean.healthiya🤣🤣

    • @GALAXYBOY_15
      @GALAXYBOY_15 2 ปีที่แล้ว

      @@shalini-hp6ps egagae avaru tumba upayogakara abhirvuddigalanna madidare!!
      Thilkolriii

  • @amarnm4525
    @amarnm4525 3 ปีที่แล้ว +21

    ಯಾವಾಗ,
    ನೀನು ಇತರರಲ್ಲಿ ಬದಲಾವಣೆ ತರುವ
    ಪ್ರಯತ್ನವನ್ನು ನಿಲ್ಲಿಸಿ,
    ನಿನ್ನಲ್ಲಿಯ ಬದಲಾವಣೆಗೆ ಪ್ರಯತ್ನಿಸುವೆಯೋ
    ಆಗ ಜಗತ್ತು ನಿನಗೆ
    ನವೀನ ರೀತಿಯಲ್ಲಿ ಬದಲಾಗುತ್ತದೆ.!!!
    ಬುದ್ಧ ಪ್ರಜ್ಞೆ.🙏💙🙏
    ಜೈಭೀಮ್.✊✊ ನಮೋ ಬುದ್ಧಾಯ.🙏🙏🙏
    ಮುದ್ದುಮಾಯೆ.💞

  • @shivuvr7123
    @shivuvr7123 3 ปีที่แล้ว +38

    ಇಂತಹ ಮಾತುಗಳು ಎಲ್ಲರೂ ಮಾತಾಡಲಿಕ್ಕೆ ಆಗುವುದಿಲ್ಲ ಸರ್ ,, ತುಂಬಾ ತುಂಬಾ ತೂಕವನ್ನು ಹೊಂದಿದ ಮಾತುಗಳು ಸರ್ 🙏🇮🇳🙏

  • @RajeshRajesh-yo3cs
    @RajeshRajesh-yo3cs 4 ปีที่แล้ว +47

    ಗುರುಗಳೇ ನಿಮ್ಮಂತಹ ರಾಜಕೀಯ ವ್ಯಕ್ತಿಗಳು ಚಿರಾ ಕಾಲ ಬಾಳಿ ಹೃದಯ ಪೂರ್ವಕ ಅಭಿನಂದನೆಗಳು

  • @sagarjockssagar1116
    @sagarjockssagar1116 4 ปีที่แล้ว +649

    ಮನುಷ್ಯತ್ವ ಅಂದ್ರೆ ಅಂಬೇಡ್ಕರ್,
    ಅಂಬೇಡ್ಕರ್ ಅಂದ್ರೆ ಈ ಪ್ರಪಂಚ....🔥🔥🔥

  • @sharanayash6362
    @sharanayash6362 3 ปีที่แล้ว +109

    ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ❤

  • @manjunathah1862
    @manjunathah1862 5 ปีที่แล้ว +616

    ನಾನೂ ಈ ಭೂಮಿ ಮೇಲೆ ಇಬನ್ನೆ ಪೂಜೆ ಮಾಡೋದು
    1) ನನ್ನ ತಾಯಿ
    2) ನನ್ನ ದೇವರು ಅಂಬೇಡ್ಕರ

  • @madhuking6451
    @madhuking6451 2 ปีที่แล้ว +25

    ಜೈ ಭೀಮ್ 🇮🇳 ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಧನ್ಯವಾದಗಳು 🙏🙏

  • @ashokkarna8352
    @ashokkarna8352 5 ปีที่แล้ว +670

    ನಮ್ಮ ಎಲ್ಲಾ ರಾಜಕರನಿಗಳು ನಿಮ್ಮಗೆ ಅಂಬೇಡ್ಕರ್ ಬಗ್ಗೆ ತಿಳ್ಕೋಂಡಿದ್ರೆ ನಮ್ಮ ದೇಶ ಯವತೊ ಉದ್ದಾರ ಅಗ್ತಾಇತ್ತು ಸರ್

    • @nkarave4809
      @nkarave4809 5 ปีที่แล้ว +4

      Supper

    • @swadeshgymboy8884
      @swadeshgymboy8884 4 ปีที่แล้ว +1

      Nice 👍

    • @aksh5454
      @aksh5454 4 ปีที่แล้ว +2

      Nija

    • @bugattichiron8784
      @bugattichiron8784 3 ปีที่แล้ว +1

      @P Vikram braamhana aadhare yaake paalisabaaradhu Anna....I'm also brahmin but I also respect ambedkar....ambedkar is the reason why we are talking freely and expressing our thoughts and feelings...thank you ambedkar ji for this wonderful constitution

  • @sachinacs3478
    @sachinacs3478 2 ปีที่แล้ว +24

    🇮🇳🇮🇳ವಿಶ್ವಮಾನವ ಡಾ ಬಿ ಅರ್ ಅಂಬೇಡ್ಕರ್ ಭಾರತ 🇮🇳🇮🇳❤️ ರತ್ನ ಅವರಿಗೆ ನನ್ನ ನಮನಗಳು

  • @ramanjininayak2587
    @ramanjininayak2587 4 ปีที่แล้ว +131

    ಅದ್ಭುತವಾದ ಮಾತುಗಳು ಸರ್ ನಿಮ್ಮ ಮಾತಲ್ಲಿ ಸತ್ಯವಿದೆ. ಅಂಬೇಡ್ಕರ ಅವರ ತತ್ವಗಳನ್ನು ಪಾಲಿಸಿದರೆ ದೇಶ ಬದಲಾಗುವುದರಲ್ಲಿ ಯಾವ ಸಂದೇಹವು ಇಲ್ಲಾ..

    • @shalini-hp6ps
      @shalini-hp6ps 2 ปีที่แล้ว

      But.e.bhakthru.modi.thathwakkea.morea.hogidharalla.bro.badhalaguttha.dhesha🤣🤣😩

  • @AnjiniAnji-sr
    @AnjiniAnji-sr 8 หลายเดือนก่อน +4

    ಅಂಬೇಡ್ಕರ್ ನನ್ನ ಗುರುಸುವ ನಿಮಗೆ ಕೋಟಿ ಧನ್ಯವಾದಗಳು ಸರ್

  • @shrikanthkumbar5744
    @shrikanthkumbar5744 5 ปีที่แล้ว +939

    ನಾನು ಅಂಬೇಡ್ಕರ್ ಅವರಿಗೆ ಗೌರವಿಸುತ್ತೇನೆ ಪ್ರೀತಿಸುತ್ತೇನೆ...

    • @shrikanthkumbar5744
      @shrikanthkumbar5744 5 ปีที่แล้ว +8

      @VIKAS Shetty ಧನ್ಯವಾದಗಳು ಬ್ರದರ್

    • @KumarS-ph1ki
      @KumarS-ph1ki 5 ปีที่แล้ว +11

      Tq bro jai Bheem

    • @kkumar3526
      @kkumar3526 5 ปีที่แล้ว +4

      Salute the great man🙏

    • @hanuhanu9048
      @hanuhanu9048 4 ปีที่แล้ว +5

      ನಾನೊಬ್ಬ ಸಾಮಾನ್ಯ ರೈತನಾಗಿ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೆನೆ. ...
      ನೀವಾದರೂ ನಮ್ಮೊಂದಿಗೆ ಇದ್ದಿರೊದು ಖುಷಿ ತಂದಿದೆ. ...💐👍

    • @swadeshgymboy8884
      @swadeshgymboy8884 4 ปีที่แล้ว +3

      Jai bheem

  • @maheshmouryaam5860
    @maheshmouryaam5860 4 ปีที่แล้ว +11

    ವಾವ್ ತುಂಬಾ ಸಂತೋಷ ಸರ್ ರಮೇಶ್ ಕುಮಾರ್ ಸರ್ ನೀವ್ ನನ್ನ ಅಪ್ಪಾಜಿ ಬಗ್ಗೆ ತುಂಬಾ ಒಳ್ಳೆ ಮಾತಾಡಿದಕ್ಕೆ sir....

  • @hruthikmahender2594
    @hruthikmahender2594 5 ปีที่แล้ว +324

    Ambedkar is alive until we Indians are followed the Constitution ❤️❤️❤️❤️❤️❤️❤️❤️Jai ambedkar 🙏🙏🙏🙏🙏🙏🙏🙏🙏🙏

    • @maheshn9426
      @maheshn9426 5 ปีที่แล้ว

      En miri samachara.......

    • @hruthikmahender2594
      @hruthikmahender2594 5 ปีที่แล้ว +3

      @@maheshn9426 haaaa Reddy 🙏🙏🙏🙏how r u bro ?????

  • @nithinappu2249
    @nithinappu2249 4 ปีที่แล้ว +9

    ತಿಳಿವಳಿಕೆ ಇರುವವರು ಮಾತನಾಡುವ ಮಾತುಗಳಿವು ಧನ್ಯವಾದಗಳು ರಮೇಶ್ ಸರ್

  • @siddaroodhhm672
    @siddaroodhhm672 4 ปีที่แล้ว +7

    ಕಾಂಗ್ರೆಸ್ನ ಚೆನ್ನಾಗಿ ತೊಳದ್ರಿ.... ಅಂಬೇಡ್ಕರ್ ಅವರು ಎಲ್ಲಾ ಜಾತಿಯ ಮನುಷ್ಯ ಎಂದು ಬಹಳ ಚೆನ್ನಾಗಿ ಹೇಳಿದ್ರಿ...ಇಂತಹ ವಿಷಯ ಚರ್ಚೆಗೆ ಅವಕಾಶ ಕೊಟ್ಟಂಥಹ ಕಾಗೇರಿ ಅವ್ರಿಗೆ ಮನಪೂರ್ವಕ ಅಭಿನಂದನೆಗಳು...🙏🙏🙏🙏🙏

  • @ghouseshariff8896
    @ghouseshariff8896 5 หลายเดือนก่อน +5

    Jai Ambedkar Sir Jai Ramesh Kumar Ji Super excellent 👍 very nice

  • @hanamantsonnad9204
    @hanamantsonnad9204 5 ปีที่แล้ว +80

    In my life its one of the great speech... Thank you Ramesh ji...

  • @kumarckengar5784
    @kumarckengar5784 2 ปีที่แล้ว +8

    ಅದ್ಭುತವಾದ ಮಾತುಗಳು ಹೇಳಿದ್ದರೆ ಸರ್ 🌹🙏🙏ಜೈಭೀಮ್ 🙏🙏

  • @kumardevaiah2759
    @kumardevaiah2759 5 ปีที่แล้ว +60

    AMBEDKAR GREAT HUMAN BEING. Great speech by ramesh sir

  • @sathishas7310
    @sathishas7310 4 ปีที่แล้ว +8

    ಸರ್ ಈ ನಿಮ್ಮ ಬಾಷಣ ನನಗೆ ಸ್ಫೂರ್ತಿ ಆಗಿದೆ,,🙏🙏🙏🙏 ಇಂತಹ ದೀಮಂತ ನಾಯಕರು ಬೇಕು,, ನಿಮ್ಮಂತವರು ಬೇಕು ಈ ದೇಶಕ್ಕೆ

  • @divyashrimahadevappa5724
    @divyashrimahadevappa5724 4 ปีที่แล้ว +238

    Am Proud To Be As Dalith 💕. The Great Dr.B R Ambedkar

  • @1994Gubbigoodu
    @1994Gubbigoodu ปีที่แล้ว +4

    ಭಾರತ ಸಂವಿಧಾನ ಬಗ್ಗೆ ವಿಚಾರ ಮಂಡನೆ ಮಾಡಿದ್ದೀರಾ ತುಂಬಾ ಧನ್ಯವಾದಗಳು ಸರ್...,....

  • @shrinivaslakshminarayan4727
    @shrinivaslakshminarayan4727 5 ปีที่แล้ว +210

    That is power of "ambedkar..."

  • @arunvlogls
    @arunvlogls 3 ปีที่แล้ว +66

    ನಿಮಗೊಂದು ಸಲಾಂ Sir......🙏💐💐ಜೈ ಇಂಡಿಯಾ ಜೈ ಭೀಮ್.....🇮🇳🇪🇺.....🔥🔥💜❤️

  • @pavithracl9835
    @pavithracl9835 4 ปีที่แล้ว +15

    ನಿಮ್ಮ ಜ್ಞಾನ ಕೆ ಅನಂತ ಅನಂತ ಧನ್ಯವಾದಗಳು ರಮೇಶ್ ಜೀ 🙏🙏🙏🙏

  • @nandishhs-de9zx
    @nandishhs-de9zx หลายเดือนก่อน

    ರಮೇಶ್ ಸರ್ 🔥🔥🔥🙏🙏🙏🙏🙏ನಿಮ್ಮಂಥ ವ್ಯಕ್ತಿಗಳು ದೇಶದಲ್ಲಿ ಬಹು ಸಂಖ್ಯಾತ ಜನ ಹುಟ್ಟಲ್ಲಿ ದೇಶ ಉದ್ದಾರ ಆಗುತ್ತೆ ನಿಮ್ಮ ಭಾಷಣ ಇತಿಹಾಸದಲ್ಲಿ ಉಳಿಯುತ್ತೆ ಸರ್ 🙏🙏🙏🙏

  • @manojwritings6632
    @manojwritings6632 4 ปีที่แล้ว +11

    ಈ ವೀಡಿಯೋವನ್ನು ವೀಕ್ಷಿಸಿ ಅಥ೯ಮಾಡಿಕೊಂಡ ಎಲ್ಲರಿಗೂ ಭೀಮ ವಂದನೆಗಳು...... ಜೈ ಜೈ ಜೈ ಜೈ ಜೈ ಭೀಮ್.......

  • @lokeshkm7107
    @lokeshkm7107 ปีที่แล้ว +5

    ದಲಿತ ಪರ ದಮನೀರ ಪರ .....ಮಾತನಾಡಿದ... ಬ್ರಾಹ್ಮಣ ರಮೇಶ್ ಕುಮಾರ್ 🙏🙏🙏🙏🙏🙏

  • @rakeshsharmaht1666
    @rakeshsharmaht1666 4 ปีที่แล้ว +5

    ವಿಧಾನಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡಿದ ನಿಮಗೆ ಭೀಮನಮನಗಳು.
    ಜೈ ಭೀಮ್...

  • @bhashasab6093
    @bhashasab6093 2 ปีที่แล้ว +87

    I'm proud to be indian because Dr Baba Saheb Ambedkar born in our country......💪💪🙏🙏

    • @gangarajug3227
      @gangarajug3227 2 ปีที่แล้ว +4

      I am proud to be indian because Dr Baba saheb Ambedkar born in our country......🙏🙏🙏

    • @babamds2402
      @babamds2402 ปีที่แล้ว +1

      BH hu

    • @babamds2402
      @babamds2402 ปีที่แล้ว +1

      N
      UK
      M

    • @babamds2402
      @babamds2402 ปีที่แล้ว +1

      KKK Kkk

  • @shivarajamapur5181
    @shivarajamapur5181 4 ปีที่แล้ว +14

    ನಿಜವಾದ ರಾಜಕೀಯಲ್ಲಿ ನಿಮಂತ ನಿಷ್ಠವಂತ ರಾಜಕಾರಣಿ ಇರಬೇಕು.. ಚೆನ್ನಾಗಿ ಉಗಲಿದಿರ sir...

  • @ntgvlog
    @ntgvlog 4 ปีที่แล้ว +15

    I hate political parties....but i respect n very grateful to Ramesh Kumar sir....'maha manavathavaadi' ' mahanayaka' Ramesh Kumar sir.....thank u so much for talk few words about my grandpa Dr.Babasaheb bheem rao Ambedkar...jai bheem

  • @PrasadG.Com26
    @PrasadG.Com26 5 ปีที่แล้ว +47

    Oh my god what a speech sir 💐💐🙏🙏🙏🙏🙏🙏🙏

  • @muttannakairavadagimuttann7539
    @muttannakairavadagimuttann7539 2 ปีที่แล้ว +2

    ಅಂಬೆಡ್ಕೇರ್ ಕಿಂತಲೂ ನೀವೇ ಶ್ರೇಷ್ಠ ವಿದ್ವಾಂಸ ಸರ್ ನಮಗೆ ಮಾಹಿತಿ ತಿಳಿಸಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ಸರ್ 🙏🙏🙏🙏🙏👍👍👍👍🙏💐💐💐💐

  • @tsunilsonu7363
    @tsunilsonu7363 4 ปีที่แล้ว +7

    ನಿಜವಾದ ಮಾತು ಸರ್ ಧನ್ಯವಾದಗಳು ನಿಮಗೆ

  • @guruprasadpandit.2454
    @guruprasadpandit.2454 2 ปีที่แล้ว +3

    ಮಾನ್ಯ ರಮೇಶ್ ಕುಮಾರ್..ಸರ್ ನಮಸ್ಕಾರ ನಿಮಗೆ...
    ಅಧ್ಭುವಾದಂತಹ ವಿಚಾರವನ್ನು ಮಂಡಿಸಿದ್ದೀರ.

  • @Binocular28
    @Binocular28 4 ปีที่แล้ว +15

    ರಾಜ್ಯ ಕಂಡ.....ಅದ್ಬುತ ಸ್ಪಿಕರ್ ಹಾಗು ಒಬ್ಬ ಉತ್ತಮ ಚಿಂತಕ....ನಿಜಾವಾದ ರಾಜಕಾರಣಿ ನಿವು......ಜೈ ಭೀಮ್....🙏🔥✊

  • @rahulkumarpola7503
    @rahulkumarpola7503 2 หลายเดือนก่อน +3

    ನಮ್ಮ ಅಪ್ಪಾಜಿ ಜೈಭೀಮ್

  • @messagebhanu
    @messagebhanu 5 ปีที่แล้ว +107

    This speech is absolute Gold !

  • @dayanandas5271
    @dayanandas5271 4 ปีที่แล้ว +28

    Sir, I appreciate.
    What a knowledgeable person to narrate history.

  • @alltimekannadaa
    @alltimekannadaa 5 ปีที่แล้ว +103

    ಜೈ ಭೀಮ್ ಜೈ ಅಂಬೇಡ್ಕರ್

    • @raj5886
      @raj5886 5 ปีที่แล้ว

      Jai bhim jai mem

    • @vinodkumargh5129
      @vinodkumargh5129 4 ปีที่แล้ว

      ಜೈ ಭೀಮ್ ಜೈ ಅಂಬೇಡ್ಕರ್

  • @bakkinathan6801
    @bakkinathan6801 2 ปีที่แล้ว +11

    My Respect for Dr Ambedkar increased,May his values be with us 🙏

  • @rudraiahde3315
    @rudraiahde3315 5 ปีที่แล้ว +167

    ಅಂಬೇಡ್ಕರ್ ಒಂದು ವ್ಯಕ್ತಿ ಗಿಂತ ಅದು ಶಕ್ತಿ ಇನ್ನೂ ಕೋಟಿ ಸಾವಿರ ವರ್ಷ ಕಳೆದರೂ a ಶಕ್ತಿ ಪ್ರಸ್ತುತ

  • @baburaohosmani3232
    @baburaohosmani3232 3 ปีที่แล้ว +8

    Sir ನಿಮ್ಮಂತ ಬುದ್ಧಿವಂತರು ನಮ್ಮ ದೇಶಕ್ಕೆ ಬೇಕು 🙏🙏🙏jai bheem

  • @bossbuga1422
    @bossbuga1422 4 ปีที่แล้ว +10

    Love and respect Ambedkar sir.....wit out u r thoughts with u r idea without being human presence India wil be some where else .. hats of u sir .. India = Ambedkar . Salute u sir with lots of love and respect..

  • @nagarajadnaikbalurushikari1486
    @nagarajadnaikbalurushikari1486 3 ปีที่แล้ว

    Sir ನಿಮ್ಮನ್ನು ಕಾಲಿಗೆ ಬಿದ್ದು ನಮಸ್ಕರಿಸಬೇಕು ಅಂಥ ಅನ್ಸ್ತಿದೆ.
    ಈ ದೇಶದ ಆಸ್ತಿ ನೀವು. Sir ನಿಮ್ಮ ಮಾತು ಕೇಳಿ ನಮ್ಮ ಅರಿವಿಗೂ ಬರದೆ ಕಣ್ಣೀರು ಸುಮ್ಮನೆ ಹರಿಯುತ್ತಿದೆ. ನೀವೂ ನಿಜವಾದ ಆಧುನಿಕ ಅಂಬೇಡ್ಕರ್. ಆಮ್ really salute you sir.
    ನಮ್ಮ ಜೀವನದಲ್ಲಿ ನಿಮ್ಮಂಥ ಗ್ರೇಟ್ knowledge political person, personality ನೋಡಲಿಲ್ಲ. ಇದು ಅಂಬೇಡ್ಕರ್ ಆಣೆಗೂ ಸತ್ಯ.
    Am nagraj teacher from ಶಿಕಾರಿಪುರ 9113046318

  • @gangubhairappa6274
    @gangubhairappa6274 5 ปีที่แล้ว +43

    Super speech sir U r the best politician in Karnataka very well knowledge person...👏👏❤

  • @sharathsharu4538
    @sharathsharu4538 3 ปีที่แล้ว +1

    ಅಂಬೇಡ್ಕರ್ರವರು ನಮ್ಮ ದೇಶ ಕಂಡ ಮಹಾನಾಯಕ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ ಭಾರತ ಪ್ರತಿ ಒಬ್ಬ ಪ್ರಜೆ ಗೌರವಿಸುವಂತ ವ್ಯಕ್ತಿತ್ವ ಅವರದು 🙏🙏🙏

  • @darshanmrperfect6498
    @darshanmrperfect6498 5 ปีที่แล้ว +11

    ಅಂಬೇಡ್ಕರ್ ಅವರ ನಿಸ್ವಾರ್ಥ ಜೀವನಕ್ಕೆ ನನ್ನ ಸಲಾಂ

  • @gurupaddalal7863
    @gurupaddalal7863 หลายเดือนก่อน

    ಶ್ರೀ ಬಾ,ಬಾ, ಸಾಹೇಬ್ ಅಂಬೇಡ್ಕರ್ ಸರ್ ಬಗ್ಗೆ ಸಹ ವಿಸ್ತಾರವಾದ ಬಗ್ಗೆ ಹೆಳಿದ್ದಿರಿ ಸರ್ ನಿಮ್ಮ ಜ್ಞಾನಕ್ಕೆ ನನ್ನ ಅನಂತ ನಮನಗಳು ಸರ್ 🙏🏻🙏🏻

  • @Rahulkollur
    @Rahulkollur 5 ปีที่แล้ว +30

    Thank u for speaking this sir...this ll be remembered for years

  • @manjunathpoojar3104
    @manjunathpoojar3104 5 ปีที่แล้ว +11

    Greatness of Ambedkar can not be explained by simple words..But Ramesh sir today did a very beautiful explanation on Great Legend ...Beautiful lesson to Present Low Class Politicians and savage minds

  • @hanumanthappahbhbh2594
    @hanumanthappahbhbh2594 2 ปีที่แล้ว +13

    Ambedkar was knowledge of world Jai Bhim....

  • @nishasuvarna8113
    @nishasuvarna8113 5 ปีที่แล้ว +51

    I salute you sir. God bless you sir

  • @Sunil_sd
    @Sunil_sd 2 ปีที่แล้ว +1

    ನಾನು ಆರಾಧಿಸುವ ದೇವರು ಒಬ್ಬರೇ DR AMBEDKAR SAHEB 🙏🙇

  • @Amar-44
    @Amar-44 5 ปีที่แล้ว +496

    ಅಂಬೇಡ್ಕರ್ರವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಿರುವುದು ವಿಷಾದನೀಯ

    • @ramas6191
      @ramas6191 5 ปีที่แล้ว +20

      ಸರ್ ತಪ್ಪು ಕಲ್ಪನೆ.
      ದಲಿತರು ಅಂದರೆ.. ಸಾಮಾಜಿಕವಾಗಿ,ಆರ್ಥಿಕವಾಗಿ, ಶೈಕ್ಷಣಿಕ ವಾಗಿ ಬಡತನದಿಂದ ಇರುವ ಎಲ್ಲಾ ಬಗೆಯ ಜನರು ಅಂತಾನೆ ಅರ್ಥ.

    • @Amar-44
      @Amar-44 5 ปีที่แล้ว +21

      @@ramas6191 ಮೇಡಂ ಅದು ನೀವು ನಾನು ತಿಳಿಕೊಂಡಹಾಗೆ ಆದರೇ ವಾಸ್ತವವಾಗಿ ಇದು ಸಾಮಾಜದಲ್ಲಿ ಬೇರೆನೇ ಅರ್ಥದಲ್ಲಿ ದೆ

    • @shivarajshivu3126
      @shivarajshivu3126 4 ปีที่แล้ว +5

      Bez avnu bari 1 jathige Alva ankula madirodu

    • @Amar-44
      @Amar-44 4 ปีที่แล้ว +7

      @@shivarajshivu3126 ಇಲ್ಲ ಗೆಳೆಯ ಎಲ್ಲಾ ಇದು ತಪ್ಪು ತಿಳುವಳಿಕೆ

    • @sharangoudapatilh8922
      @sharangoudapatilh8922 4 ปีที่แล้ว +2

      Nivu heliddu Sari ede

  • @santhuchandu6227
    @santhuchandu6227 4 ปีที่แล้ว +1

    Super boos....ರಮೇಶ್ ಕುಮಾರ್ ..ಸಾರ್ ನಿಮಗೆ ಕೋಟಿ.. ಕೋಟಿ ನಮನ...

  • @shivahagara
    @shivahagara 5 ปีที่แล้ว +35

    Great speech rameshkumar sir thank you

  • @dr.baswarajtkumnoorprincip7772
    @dr.baswarajtkumnoorprincip7772 4 ปีที่แล้ว

    ಡಾ. ಅಂಬೇಡ್ಕರ್ ಬಗ್ಗೆ ಇರುವ ಅಭಿಮಾನಕ್ಕೆ ನಿಮಗೆ ಧನ್ಯವಾದ.

  • @krishnatv2135
    @krishnatv2135 5 ปีที่แล้ว +102

    iam from andhrapradesh
    tq sir 🙏
    few words cant understand
    but
    your genuine speech is tuch my heart 🙏❤

    • @nayankumardl7610
      @nayankumardl7610 4 ปีที่แล้ว +2

      @@-VINAY good speech about Dr Bheemrao Appaji

    • @savithalucky1992
      @savithalucky1992 4 ปีที่แล้ว +2

      @@-VINAY andra dalli bahala ediya cast feeling

    • @madhurajugameyt4494
      @madhurajugameyt4494 3 ปีที่แล้ว +1

      జై భీమ్ 🙏🙏

  • @prathibhakumari9302
    @prathibhakumari9302 4 ปีที่แล้ว

    ಸೂಪರ್ ಸರ್ ನಿಮ್ಮಂತವರು ಅಲ್ಲಲ್ಲಿ ಇರ್ಬೇಕು ಇದ್ದಲ್ಲಿ ಸಮಾಜ ಸ್ವಚ್ಛವಾಗುತ್ತೆ 💐👍🙏🙏🙏🥰

  • @sureshv9578
    @sureshv9578 5 ปีที่แล้ว +70

    ಜೈ ಕೆ ಆರ್ ರಮೇಶ್ ಕುಮಾರ್ ಸರ್

  • @RamyaRamy-p2l
    @RamyaRamy-p2l ปีที่แล้ว +2

    Tubbu hrudayada danyavadagalu Sir

  • @ashwinibs0446
    @ashwinibs0446 5 ปีที่แล้ว +26

    Legendary speach I salute sir

  • @syedilyasuddinquadri8761
    @syedilyasuddinquadri8761 3 ปีที่แล้ว +3

    Shri Ramesh Kumar is one of the most learned and the most knowledgeable legislators in Karnataka.

  • @jaishreramjaibajarangabali6929
    @jaishreramjaibajarangabali6929 4 ปีที่แล้ว +130

    ಜೈ ಭೀಮ್
    ಮತ್ತೆ ಹುಟ್ಟಿ ಬಾ ಅಪ್ಪಾಜಿ 🙏💐🌷🌸

  • @arunkumar-yw8tw
    @arunkumar-yw8tw 4 ปีที่แล้ว

    Shri Ramesh Kumar sir wow amazing speach about Shri Dr B R Ambedkar i salute you

  • @jagadishnc7923
    @jagadishnc7923 5 ปีที่แล้ว +4

    The name indicates super natural power nothing but "Ambedkar ".. Best speech ever sir , Thanku

  • @ks.srinivasasreenu8927
    @ks.srinivasasreenu8927 3 ปีที่แล้ว +8

    Dr. B. R. Ambedkar sirji ur our visible God, without u where would we be sir. Jai bheem🙏🙏🙏. Hat's off to the speaker. Take a bow sirji🙏.

  • @sandeepbc3184
    @sandeepbc3184 5 ปีที่แล้ว +109

    Jai bheem world top brilliant person Dr b r Ambedkar ever

  • @keerthiraj1815
    @keerthiraj1815 4 ปีที่แล้ว +1

    Wonderful sir dhannyavadagalu thumba nijavaglu hemme agathe. Jai bheem 🙏🏻🙏🏻🙏🏻🙏🏻🙏🏻🙏🏻🙏🏻

  • @messagebhanu
    @messagebhanu 5 ปีที่แล้ว +12

    Ambedkar will remain the most relevant person in independent India.

  • @santhoshrnayaka4001
    @santhoshrnayaka4001 3 ปีที่แล้ว +2

    ಸೂಪರ್ ಸರ್... ಜೈ ಕಾಂಗ್ರೆಸ್

  • @mallikarshunas5879
    @mallikarshunas5879 5 ปีที่แล้ว +11

    Thank you so much Ramesh sir, you telling every one true sir

  • @powerstar1421
    @powerstar1421 ปีที่แล้ว

    ಅಬ್ಬಾ ಎನ್ ಮಾತು ಸರ್ ನಿಮ್ಮ ಮಾತುಗಳು.........ತಪ್ಪು ಯಾರ್ ಮಾಡಿದ್ರು ತಪ್ಪೇ....👏🙏ಜೈ ಭೀಮ್ ರಾವ್

  • @gangadhartayammanavar4972
    @gangadhartayammanavar4972 5 ปีที่แล้ว +24

    Good knowledge your best speeking sir Ramesh Kumar sir

  • @sheelasheela744
    @sheelasheela744 4 ปีที่แล้ว +5

    Tq Rameshkumar sir 🙏yes sir he is greatest person. Jai bhim ji 🙏

  • @jeeva9315
    @jeeva9315 2 ปีที่แล้ว

    ನೇರ ನುಡಿ ನಿಮ್ಮ ವ್ಯಕ್ತಿತ್ವವನ್ನು ಗೆಲ್ಲಿಸಿದೆ ಗುರುಗಳೇ ಜ್ಞಾನದ ನಿಧಿ ಅಂತೇಳಿದ್ರೆ ತಪ್ಪಗಲ್ಲ.... ಗೊತ್ತಿಲ್ಲದ ಎಷ್ಟೋ ವಿಚಾರ ತಿಳಿಸಿದ್ದಕ್ಕಾಗಿ, ಅಂಬೇಡ್ಕರರ ಮೇಲಿನ ಅಭಿಮಾನಕ್ಕಾಗಿ ನಿಮಗೆ ಅನಂತ ಧನ್ಯವಾದಗಳು....🙏🙏

  • @Shahil-un5gk
    @Shahil-un5gk 2 ปีที่แล้ว +6

    This is what we should remember 🔥

  • @suryakumarsurya7507
    @suryakumarsurya7507 หลายเดือนก่อน

    Good speech Sir 😢 Power of Dr Ambedkar ❤❤❤

  • @manojhr8589
    @manojhr8589 5 ปีที่แล้ว +5

    ಸೂಪರ್ ಸರ್, ನೀವು ನಿಜವಾಗಿಯೂ ಉತ್ತಮ ಮಾತು

  • @Bhavya-x4v
    @Bhavya-x4v 21 วันที่ผ่านมา

    ಸರ್. ನಿಮ್ಮ ಮಾತು ಕೇಳಿದ್ರೆ. ಕಣ್ಣಲ್ಲಿ ನೀರು ಬರುತ್ತೆ ಜೈಭೀಮ್

  • @shekharjiwanagi7748
    @shekharjiwanagi7748 5 ปีที่แล้ว +13

    Woww superb sir 🙏🙏
    Jai bhima

  • @shivukamble2173
    @shivukamble2173 2 ปีที่แล้ว

    ಅದ್ಭುತವಾದ ಮಾತುಗಳು ರಮೇಶ್ ಸರ್..

  • @rangaiahy1435
    @rangaiahy1435 5 ปีที่แล้ว +37

    Ur the great sir ur speaking about our God...

  • @facttvcomfort4360
    @facttvcomfort4360 3 ปีที่แล้ว +2

    The great Ramesh sir and Baba Saheb Dr. Ambedkar Sir

  • @Shreysanthu
    @Shreysanthu 4 ปีที่แล้ว +6

    Real talk...Jai Bhim....I am here because of Ambedkar

  • @kirankabburu8127
    @kirankabburu8127 3 ปีที่แล้ว +1

    Sir nimge Koti koti salam lovely speach ❤️

  • @divyaammi8150
    @divyaammi8150 3 ปีที่แล้ว +6

    🙏🙏🙏🙏🙏🇮🇳🇮🇳🇮🇳🇮🇳🇮🇳 ambedkar namma devaru....tq so much Ramesh sir one of the best speech in the world 💙😘🙏

  • @nagarajams8986
    @nagarajams8986 4 ปีที่แล้ว +1

    ಸರ್ವರ ಜನನಿ ಜಗದ ಅಂಬೇ ಗೆ ಅತಿ ಪ್ರಿಯನಾದ ಏಕೈಕ ಪುತ್ರ ; ಬಹುಶಃ ಅಂಬೇಡ್ಕರ್ ...ಕಣ್ರೀ !

  • @sk_sharan80555
    @sk_sharan80555 10 หลายเดือนก่อน +3

    ನಿಮ್ಮಂತ, ಬುದ್ದಿವಂತ ರಾಜಕೀಯ ಜನರು ಬೇಕು ಸರ್ ❤❤❤🙌🙌🇮🇳✍️🍁📖🍁🇮🇳✍️💙💙🤍🤍📖📖📖📖📖📖📖📖 Jai ಭೀಮ್

  • @IrfanIk1218
    @IrfanIk1218 หลายเดือนก่อน

    Epics words towords ❤Dr BR Ambedkar jiii❤

  • @siddunatikar6030
    @siddunatikar6030 5 ปีที่แล้ว +20

    Thet is power "ambedkar sir"

  • @basavarajuhbasavarajh890
    @basavarajuhbasavarajh890 4 ปีที่แล้ว +1

    Baba saheb ambedkarige nanna koti koti vandanegalu.