7th PAY COMMISSION| ನಿವೃತ್ತಿ ವೇತನ. ಕುಟುಂಬ ನಿವೃತ್ತಿ ವೇತನ| INCREMENT| FITMENT|01/07/2022 ರ ನಂತರ

แชร์
ฝัง
  • เผยแพร่เมื่อ 27 ม.ค. 2025

ความคิดเห็น • 85

  • @ravindarbhat747
    @ravindarbhat747 6 หลายเดือนก่อน +5

    01.07 2022 ಮೊದಲು ನಿವೃತ್ತಿ ಹೊಂದಿ ದವರ ಪಿಂಚಿಣಿ ಲೆಕ್ಕಾಚಾರ ಹೇಳಿದರೆ ಈ ಪಿಂಚಿಣಿ ದಾರರಿಗೂ ತುಂಬಾ ಉಪಕಾರ ಆಗುತಿತ್ತು ಗುರುಗಳೇ ದನ್ಯವಾದ ಗಳು 🎉

    • @devarajushivapura
      @devarajushivapura  6 หลายเดือนก่อน

      th-cam.com/video/noH_IdcmneA/w-d-xo.html
      Watch this video y

  • @muthammamc6227
    @muthammamc6227 6 หลายเดือนก่อน +9

    ತುಂಬಾ ಒಳ್ಳೆ ಮಾಹಿತಿ ಸರ್. ನಾನು ಕಾಯುತಿದ್ದೆ ಇಂಥ ಹ ಒಂದು ಮಾಹಿತಿಗಾಗಿ. Tq sir. ನಾನು ಜನವರಿ 2023 ಕ್ಕೆ retired ಆಗಿದ್ದು basic 62300 ಇದ್ದು ಬೇಸಿಕ್ ಪೆನ್ಷನ್ 32300 ಇದೆ. ಈಗಿನ ಪೆನ್ಷನ್ ಎಷ್ಟಾ ಗಬಹುದು ಸರ್.

    • @devarajushivapura
      @devarajushivapura  6 หลายเดือนก่อน +1

      Thank you sir

    • @ledwinelizabeth2387
      @ledwinelizabeth2387 6 หลายเดือนก่อน

      ​@@devarajushivapura7:03 7:03 7:03 7:03 7:03

    • @indrajitgujjar8802
      @indrajitgujjar8802 5 หลายเดือนก่อน

      ತಿಳಿಸಿಉಪ 0:51 0:51 ಯುಕ್ತ 0:51

    • @devarajushivapura
      @devarajushivapura  5 หลายเดือนก่อน

      99400 basic pay
      49700 pension

  • @thopsegirish
    @thopsegirish 5 หลายเดือนก่อน +2

    Thank you very much sir.

  • @kushalateacher8350
    @kushalateacher8350 2 หลายเดือนก่อน +1

    30 /072022ಕೆ ನಿವೃತ್ಥಿಆದವರಿಗೆ ಒಟ್ಟು ಎಷ್ಟು ಪೆನ್ಷನ್ ಬರಬೇಕು ಸರ್ ದಯವಿಟ್ಟು ತಿಳಿಸಿ

  • @sridharam2372
    @sridharam2372 6 หลายเดือนก่อน +1

    ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಗುರುಜಿ 🌹🙏🌺🌹

  • @SyedRaheeb-xd7gp
    @SyedRaheeb-xd7gp 5 หลายเดือนก่อน +1

    Sir April ali retired advrige effect Agatha...2022 ali 32100 basic....2024 ali 32600 basic ge Pension yeshtu barte sir please 🙏🙏

  • @muthammamc6227
    @muthammamc6227 5 หลายเดือนก่อน

    Tq Sir

  • @shrikanthooli8494
    @shrikanthooli8494 2 หลายเดือนก่อน

    2014 ra nantar nirvutti vetan 7 ne pay scale prakar, nov2024 kke vetan yestagutte tilisiri.

  • @krishnagoudaskrishnagoudas2335
    @krishnagoudaskrishnagoudas2335 5 หลายเดือนก่อน +1

    ಸರ್ ನಾನು, 30/06/2024ಕ್ಕೆ ನಿವೃತ್ತಿ ಹೊಂದಿರುತ್ತೇನೆ. ನನ್ನ ಕೊನೆಯ ಮೂಲವೇತನ :50,150=00,ನನಗೆ ನಿವೃತ್ತಿ ವೇತನ ಎಷ್ಟು ಸಿಗಬಹುದು ದಯಮಾಡಿ ತಿಳಿಸಿ ನಮಸ್ಕಾರಗಳು.

    • @devarajushivapura
      @devarajushivapura  5 หลายเดือนก่อน

      79900 basic pay
      Pension 50%
      39950

  • @vsmanjunath2867
    @vsmanjunath2867 6 หลายเดือนก่อน

    Thanks

  • @sudharani803
    @sudharani803 4 หลายเดือนก่อน

    I retaired on 8-9-2022 sir what about my pension my last basic is 42 ,300

    • @sudharani803
      @sudharani803 4 หลายเดือนก่อน +1

      My September basics is 44,200

  • @thopsegirish
    @thopsegirish 5 หลายเดือนก่อน +1

    I am now myage is 82 years what is pension calculation.

  • @ChannappaTeli-rg4fd
    @ChannappaTeli-rg4fd หลายเดือนก่อน

    October 2015 retired from revenue dept,yet I have not getting govt as per order,it's true and real fact😂😂

  • @shivasharanappagoled4965
    @shivasharanappagoled4965 5 หลายเดือนก่อน

    31-5-2024 ಕ್ಕೆ ನಿವ್ರತ್ತಿ ಹೊಂದಿರುವರಿಗೆ ಬೇಸಿಕ್ ಪಿಂಚಣಿ ಎಷ್ಟು ಆಗುತ್ತದೆ

  • @jayannagonchkar
    @jayannagonchkar 5 หลายเดือนก่อน

    Sir I retired on 31 October 2023 my basic on 1 . July 2022 is Rs 83900 what is my monthly pension please inform me sir

  • @vijayakumarsalunke7551
    @vijayakumarsalunke7551 6 หลายเดือนก่อน +1

    After 1-7-2೦24 retired employees how to calculate DCRG, COMMUTATION and leave salary pl solve this problem sir

    • @devarajushivapura
      @devarajushivapura  6 หลายเดือนก่อน

      DCRG COMMUTATION ಹಳೆಯ ವೇತನ ಶ್ರೇಣಿಗೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ ಏಕೆಂದರೆ ಹೊಸ ವೇತನ ಆಯೋಗದ ವರದಿಯ ಅನುಷ್ಠಾನ 1/8 /2024 ರಿಂದ ಪ್ರಾರಂಭವಾಗುತ್ತದೆ

  • @shivaramas5974
    @shivaramas5974 6 หลายเดือนก่อน +4

    31/05/2023ಕ್ಕೆ ನಿವ್ರೃತ್ತಿ ಹೊಂದಿದೆ ನನ್ನ ಬೇಸಿಕ್ 1/7/2022ರಲ್ಲಿ‌51400ಇತ್ತು ಈಗ‌ ಎಷ್ಟು ಆಗುತ್ತೆ

  • @vsmanjunath2867
    @vsmanjunath2867 6 หลายเดือนก่อน +2

    Please shows statement of old pay to new pay

  • @B.mohammedUsman
    @B.mohammedUsman 5 หลายเดือนก่อน

    Retired.on.30th.nov.2022.under.nps.can.l.get..
    7thpay.commn.monetary.benefits.please.tell.me

  • @krishnamurthyballur5594
    @krishnamurthyballur5594 6 หลายเดือนก่อน

    The present Government order doesn't mention about new DA applicable. If that's the case we pensioners will get less emoluments than what we are getting now. Please clarify.

  • @aluvelumangamma240
    @aluvelumangamma240 6 หลายเดือนก่อน +1

    Sir,iam retired june 2023 my basic rs.40900/- old scale is
    25800-51400, please telme sir,pension,DCRG, computation total rs.

  • @geethamanohar6707
    @geethamanohar6707 6 หลายเดือนก่อน +1

    Sir nanna basic pay 12500.. what is my new basic pay.

  • @ushaiyer4047
    @ushaiyer4047 6 หลายเดือนก่อน

    ತುಂಬ ಅರ್ಥವಾಗುವಂತೆ ತಿಳಿಸಿರುವಿರಿ. ಧನ್ಯವಾದಗಳು.

  • @shivahryavanaki1356
    @shivahryavanaki1356 6 หลายเดือนก่อน +1

    31-08-2023 ಕ್ಕೆ ನಿವೃತ್ತಿ ಆದರೆ ಅವರ ವೇತನ ಎಸ್ಟಾಗುತ್ತದೆ ದಯಮಾಡಿ ತಿಳಿಸಿ ಸರ್.

  • @ratankumargobbi8950
    @ratankumargobbi8950 5 หลายเดือนก่อน

    ನಿವೃತ್ತಿ ಹೊಂದಿದವರಿಗೆ 31% DA

  • @vijaymr9340
    @vijaymr9340 6 หลายเดือนก่อน

    Sir my basic 94900 retirement date 31. 07.2024. how to calculate pension benefits please tell me sir

  • @shivaprakashnavi1066
    @shivaprakashnavi1066 6 หลายเดือนก่อน +1

    8500 ಬೇಸಿಕ್ ಹಾಗು d a 3613 ಇದೆ ಇವಾಗ್ ಎಷ್ಟು ಆಗುತ್ತೆ ತಿಳಿಸಿ ಸರ್ plz

    • @abbasshibargattiabbas7334
      @abbasshibargattiabbas7334 6 หลายเดือนก่อน

      1.8.2024 natar nima basic 13500 athava 14600 aag bahudo

    • @shivaprakashnavi1066
      @shivaprakashnavi1066 6 หลายเดือนก่อน

      @@abbasshibargattiabbas7334 sir ಮತ್ತೆ ಬೇಸಿಕ್ 8500 ಹಾಗು ಡಿ ಎ 3613 cummuted 750 ಹಾಗು other 1445 ಇತ್ತು ಸರ್ ಹಾಗೆ ನೋಡಿದ್ರೆ 7 ನೇ ವೇತನ ಹೆಚ್ಚು ಆಗಬೇಕಲವ ಸರ್

    • @shivaprakashnavi1066
      @shivaprakashnavi1066 6 หลายเดือนก่อน

      @@abbasshibargattiabbas7334 ಧನ್ಯವಾದಗಳು ಸರ್

    • @shivaprakashnavi1066
      @shivaprakashnavi1066 6 หลายเดือนก่อน

      @@abbasshibargattiabbas7334 ಇದಕ್ಕೆ ಡಿ ಎ ಕೊಡಲ್ಲವಾ ಸರ್

  • @ashokraojahagirdar6635
    @ashokraojahagirdar6635 2 หลายเดือนก่อน

    C. Group... D. Group pay fixetion Retired. Please.

  • @mohanakumari4677
    @mohanakumari4677 6 หลายเดือนก่อน

    Sir, below rs.10000/- basic iddare fitment basic yava reeti fixation agutte, bari above 15000/-ge matra calculation torisutta iddira.

  • @shivareddypolicepatil6582
    @shivareddypolicepatil6582 6 หลายเดือนก่อน

    Iam retired may 2023 my basic 30575 old scale 40900-78200
    7th pay scale how much basic bay reach and also new scale please tell me sir

  • @nagamanibhyrasetty7357
    @nagamanibhyrasetty7357 6 หลายเดือนก่อน

    🙏Sir, Commitence yavaga deduct madabeku.Pls .My Basic is 39100. After Retirement I will Take above amount. Before my basic is Rs. 78200/- My Retirement year is 30. 12. 2020.So plz give caluculate.
    My, Commitence is rs.13,033.
    When did dedected it.

  • @SharnappaBhankur
    @SharnappaBhankur 4 หลายเดือนก่อน

    Iam 30-11-2022ke nanu riterment aagidu nana besic 64050 ittu iga nana besic eastu aaguttde sir dob 1962

  • @muralidharams2301
    @muralidharams2301 5 หลายเดือนก่อน

    Superannuated on 29/02/2024 under NPS on completion of 16 & half years at INR basic of Rs.36950/. Any impact on this? For knowledge sake please calculate the same. Many such NPS cases will be benefited. Looking forward for your good figures calculations with examples.I shall be obliged to you sir for the same.

  • @somashekarappag.b9794
    @somashekarappag.b9794 6 หลายเดือนก่อน

    ಸರ್ ನಾನು 30-6-2024 ರಂದು ನಿವೃತ್ತಿ ಆಗಿರುತ್ತೇನೆ ನನ್ನ ಬೇಸಿಕ್ 46400 ರೂಗಳು ನನ್ನ ನಿವೃತ್ತಿ ವೇತನ ಎಷ್ಟಾಗುತ್ತದೆ ತಿಳಿಸಿ

  • @geethachickmagalur8298
    @geethachickmagalur8298 24 วันที่ผ่านมา

    31/5/2017kke18031ettu ega estagutte basic tilisi

  • @MALLIKARJUNAGOWDAKS
    @MALLIKARJUNAGOWDAKS 6 หลายเดือนก่อน

    I am retaired in the month of April 2024 and my basic pay is Rs. 52650-00.Pl, tell me the pension, DCRG and commutation pension in the new 7 pay scale.

  • @gayathrammars
    @gayathrammars 6 หลายเดือนก่อน

    ಸಾರ್ 31/5/2022ರಂದು ನಿವೃತ್ತಿ ಅದವರಿಗೆ ಎಷ್ಟು ಆಗಬಹುದು

  • @Lakshmiv.sLakshmi
    @Lakshmiv.sLakshmi 6 หลายเดือนก่อน +1

    Pension Basic Rs 29025/- Retired from 31/07/2019 Sir intimate my pension

  • @shakunthaladevijagadish483
    @shakunthaladevijagadish483 6 หลายเดือนก่อน

    I want details fro m 21000 basic who were retired at n2೦11

  • @shidrayigujanal1805
    @shidrayigujanal1805 6 หลายเดือนก่อน

    Sir basic 14325 retired 2017
    How calculate pls inform..

  • @ShivKumar-wh3cb
    @ShivKumar-wh3cb 5 หลายเดือนก่อน

    Sir I am retired on 31/7/2023
    DOB 20/07/1963
    DOJ 28/10/1993
    My last Basic is Rs43100-00
    FDA pay scale 25800-51400
    Please inform me about my Pension,DCRG & FP

  • @hsrangaswamy9135
    @hsrangaswamy9135 6 หลายเดือนก่อน

    31-05-2013 ನಿವೃತ್ತಿ ಪೆನ್ಸನ್ ಪಿಕ್ಸ ಆಗಿದ್ದು 14050 ನನ್ನ ಇವತ್ತಿನ ಬೇಸಿಕ್ ಎಷ್ಟು ಆಗುತ್ತದೆ.

  • @shivalingegowda5819
    @shivalingegowda5819 6 หลายเดือนก่อน +1

    July 31 2024 retaired ಆಗುತ್ತೇನೆ ನನ್ನ pensen ಬೇಸಿಕ್ ಎಷ್ಟು ಬರಬಹುದು ತಿಳಿಸಿ sir

  • @Vmk99-i9n
    @Vmk99-i9n 6 หลายเดือนก่อน

    My pension basic Rs 26638/_ retired from service 1st April 2007 and present age 76 yrs kindly intimate pension estaguttade in revised new scale

  • @umadeviguma3888
    @umadeviguma3888 6 หลายเดือนก่อน +1

    sir ರಿಟೇರ್ ಪರ್ಸನ್ಗೆ ಇನ್ಕ್ರಿಮೆಂಟ್ ಎಲ್ಲಿ ಕೊಡುತ್ತಾರೆ. ಅದನ್ನು ಬಿಟ್ಟು ಬೇರೆ ಎಲ್ಲಾ ಹೇಳ್ತಿರಲ್ಲ ಹೇಗೆ ಇದು ಸರಿ

    • @devarajushivapura
      @devarajushivapura  6 หลายเดือนก่อน

      7ನೇ ವೇತನ ಆಯೋಗವು ಕಾಲ್ಪನಿಕವಾಗಿ ಒಂದು ಏಳು ಎರಡು 2022 ರಿಂದ ಜಾರಿಗೆ ಬರುತ್ತಿರುವುದರಿಂದ ಒಂದು ಏಳು 2022ರ ನಂತರದಲ್ಲಿ ನಿವೃತ್ತಿಯಾಗುವವರಿಗೆ ಅನ್ವಯವಾಗುತ್ತದೆ

    • @kpspharmacist712
      @kpspharmacist712 4 หลายเดือนก่อน

      Retirement ಆದವರಿಗೆ ವಾರ್ಷಿಕ increment ಕೊಡುವುದಿಲ್ಲ ಮಹಾರಾಯರೇ ! ವೇತನ ಆಯೋಗ, ವೇತನ ಪರಿಷ್ಕರಣೆ ಆದಾಗ ಪರಿಷ್ಕರಣೆ ದಿನಾಂಕದಿಂದ ನಿಗದಿಪಡಿಸುವ ಮೊತ್ತವೇ ಮುಂದಿನ ವೇತನ ಪರಿಷ್ಕರಣೆಯ ತನಕ basic pension . DA rate service ನಲ್ಲಿ ಇರುವವರಿಗೂ ನಿವೃತ್ತಿ ಹೊಂದಿದವರಿಗೂ ಒಂದೇ ರೀತಿ ಬದಲಾಗುತ್ತದೆ /ಅನ್ವಯವಾಗುತ್ತದೆ .

  • @abdulhameedansari6485
    @abdulhameedansari6485 6 หลายเดือนก่อน +1

    My family pension basic .10800.what will be my pension asper 7th pay commission.l am 72 years old

  • @sarojapatil4926
    @sarojapatil4926 6 หลายเดือนก่อน

    What about 8500

  • @eshwaraiahb162
    @eshwaraiahb162 6 หลายเดือนก่อน

    ಹಲೋ ಸರ್ ನನ್ನ ನಿವೃತ್ತಿ ದಿನಾಂಕ ೩೦_೦೭_೨೦೨೪ಕ್ಕೆ ನನ್ನ ಬೇಸಿಕ್ ೪೨೦೦೦ +೨೫ಇಯರ್ ಬಡ್ತಿ ಸೇರಿ ನನ್ನ ಪಿಟ್ಮೆಂಟ್ ಎಷ್ಟು ತಿಳಿಸಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @umsiddeshrssumsiddeshrss2664
      @umsiddeshrssumsiddeshrss2664 6 หลายเดือนก่อน

      ನಮ್ಮದ್ದು ಆಗಸ್ಟ್ 31 ನಿವೃತ್ತಿ ಆಗುತ್ತೆ sr and file ಮಾಡಿ ಕಲಿಸಿದ್ದಿವಿ ಅದು ಹಳೆಯ ವೇತನಕ್ಕೆ ಅನುಗುಣವಾಗಿ ನಿವೃತ್ತಿ ವೇತನ and amount barohage file ide ಈಗ ಹೊಸ ವೇತನ ಆಗಿದೆ ಅಲ್ವಾ... ನಾವು ಮತ್ತೆ ಫೈಲ್ ಮಾಡಿಸಬೇಕ ಅಥವಾ A j office li ಅವರೇ ಮಾಡಿ ಕಲಿಸ್ತರ ದಯವಿಟ್ಟು ಮಾಹಿತಿ ಬೇಕಿತ್ತು

  • @gopalaiahn183
    @gopalaiahn183 6 หลายเดือนก่อน

    ನಾನು 2024 ಏಪ್ರಿಲ್ ತಿಂಗಳಿನಲ್ಲ ನಿವೃತ್ತಿ ಆಗಿರುತ್ತೆ
    ನ್ನ ಬಡಿಕ್ psy 52650 ಆಗಿರುತ್ತೆ ತಾವುಗಳು ದಯವಿಟ್ಟು ತಿಳಿಸಿ