ವಿಡಿಯೊ‌ ಮಾಡಿದ ನಂತರ ನಡೆದ ದೇವಿಯ ಶಕ್ತಿಯ ಅನಾವರಣ | ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಪುಣ್ಯ ಕಥೆ

แชร์
ฝัง
  • เผยแพร่เมื่อ 19 ก.ย. 2022
  • ವಿಡಿಯೊ ಮಾಡಿದ ನಂತರ ದೇವಿಯ ಶಕ್ತಿಯು ಅನಾವರಣಗೊಂಡಾಗ ನನ್ನ ಮ್ಯೆಯಲ್ಲಾ ರೊಮಾಂಚನ ಆಯಿತು. ಖಂಡಿತವಾಗಿಯೂ ನೀವು ನೊಡಲೆಬೆಕಾದ ಪೌರಾಣಿಕ ಹಿನ್ನೆಲೆ ಇರುವ ಹಾಗೂ ನಂದಿನಿ ಮತ್ತು ಶಾಂಭವಿ ನದಿಯ ಸಂಗಮದಲ್ಲಿರುವ ಪುಣ್ಯಸ್ಥಳ. ಅಷ್ಟೇ ಅಲ್ಲಾ ಕಲಿಯುಗದಲ್ಲಿ ಬಪ್ಪ ಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯ ಬೊಟಿಗೆ ದೆವಿಯು ಐಕ್ಯವಾದ ಲಿಂಗವು ತಡೆ ಉಂಟಾದಾಗ ಆ ದೇವಿಗೆ ದೇವಸ್ಥಾನ ಕಟ್ಟಿದ ಪುಣ್ಯಭೂಮಿಯೆ ಬಪ್ಪನಾಡು ಕ್ಷೇತ್ರ. ಈಗಲೂ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬಪ್ಪ ಬ್ಯಾರಿಯ ಮನೆತನದವರು ಪ್ರಸಾದ ಸ್ವಿಕರಿಸುವ ಸಂಪ್ರದಾಯವಿದೆ. ಉಡುಪಿಯಿಂದ ಮಂಗಳೂರು ಕಡೆ ಅಥವಾ ಮಂಗಳೂರಿನಿಂದ ಉಡುಪಿ ಕಡೆ ಪ್ರಯಾಣ ಮಾಡುವಾಗ ತಪ್ಪದೆ ಈ ಪವಿತ್ರ ದೇವಸ್ಥಾನಕ್ಕೆ ಹೊಗುವುದನ್ನು ಮರೆಯಬೇಡಿ. 🌿
    Please like, share subscribe my channel
    👇👇👇👇👇👇👇👇👇👇👇👇👇👇👇👇
    **************************************************
    My Instagram ID
    / nomad_discovery
    **************************************************
    My Facebook Page
    / 102189132363551
    👆👆👆👆👆👆👆👆👆👆👆👆👆👆👆👆👆👆

ความคิดเห็น • 90

  • @vanajakshiks-qm1sv
    @vanajakshiks-qm1sv ปีที่แล้ว +3

    ಅಮ್ಮ ದುರ್ಗ ಪರಮೇಶ್ವರಿ 🙏🙏🌺😭

  • @niranjannk786
    @niranjannk786 3 หลายเดือนก่อน +1

    good devre devee

  • @jayanthishetty1575
    @jayanthishetty1575 8 หลายเดือนก่อน +2

    ಅಮ್ಮ ನಮ್ಮಮ್ಮ ಬಪ್ಪಗೊಲಿದ ಜಗನ್ಮಾತೆ

  • @niranjannk786
    @niranjannk786 3 หลายเดือนก่อน +2

    maha devi ai namha 🙏🙏🙌

  • @arjunkulkarni2044
    @arjunkulkarni2044 ปีที่แล้ว +1

    🙏🙏🙏🙏

  • @mamathashenoysinger8999
    @mamathashenoysinger8999 หลายเดือนก่อน

    Jai matha di..❤❤🙏🙏🙏🙏🙏

  • @gangadharbalanjagangadhar8384
    @gangadharbalanjagangadhar8384 ปีที่แล้ว +2

    Amma nimage namma namanagalu 🙏🏻🙏🏻🙏🏻🙏🏻

  • @ashokermunja5721
    @ashokermunja5721 ปีที่แล้ว +3

    Amma jagnmaathe 🙏 Adi parashakthi 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @prabaharish5066
    @prabaharish5066 ปีที่แล้ว +1

    Jaganmathege namaskaragalu, tku for sharing, god is great, I will believe your experience

  • @satheeshsathsa9930
    @satheeshsathsa9930 ปีที่แล้ว +1

    Aadhishakthi LalithaThripuraSundhari Amma Namoshtuthe....
    Durgam Devi Sharanam Aham Prapadhye.....❤❤❤❤❤❤❤❤❤❤❤❤

  • @ashokermunja5721
    @ashokermunja5721 ปีที่แล้ว +2

    Amma jagnmaathe 🙏 🙏

  • @sudhabasavaraj2041
    @sudhabasavaraj2041 ปีที่แล้ว +1

    Om Durgaparameswariye namaha. Kapadu thayi. 🙏🙏🙏🙏🙏

  • @RaviKumar-tx7zv
    @RaviKumar-tx7zv ปีที่แล้ว +3

    Om shri durgaparameshwarai namaha 🙏🙏🙏

    • @lalithavijay4217
      @lalithavijay4217 ปีที่แล้ว +1

      🙏🙏Amma Durga Parameshwari Namaskara 🙏🙏

  • @chayanaik1164
    @chayanaik1164 ปีที่แล้ว +1

    Amma Durgaparmeshwari🙏🙏🙏Tammanige kashtadinda bidugade maadamma🙏🙏Nammellara kashta doora maadu Taayee🙏🙏

    • @ashasamin9405
      @ashasamin9405 ปีที่แล้ว

      . . ..

    • @NomadDiscovery
      @NomadDiscovery  ปีที่แล้ว

      ಸಾದ್ಯವಾದರೆ ದೇವಸ್ಥಾನಕ್ಕೆ ಹೋಗಿಬನ್ನಿ, ಇಲ್ಲಿರುವುದು ಉದ್ಭವ ಲಿಂಗ, ಈ ಉದ್ಭವ ಲಿಂದಲ್ಲಿಯೆ ದೇವಿ ಐಕ್ಯವಾಗಿರೊದು.. 🙏 🙏

  • @shetty1176
    @shetty1176 ปีที่แล้ว +1

    Amma namo namha🙏🙏🌹🌹

  • @maheshamin2595
    @maheshamin2595 ปีที่แล้ว +1

    Amma 🙏🙏🙏

  • @suvarnammag6924
    @suvarnammag6924 ปีที่แล้ว +1

    🙏🙏🙏

  • @roopahebbar4726
    @roopahebbar4726 ปีที่แล้ว +1

    🙏🙏

  • @surekhau2311
    @surekhau2311 ปีที่แล้ว +1

    Amma🙏🙏🙏🙏

  • @Ganesh-si5tv
    @Ganesh-si5tv ปีที่แล้ว +1

    Om dum durgaye namaha

  • @rakeshm9308
    @rakeshm9308 ปีที่แล้ว +2

    🙏🌺🙏

  • @ushau.revankar2321
    @ushau.revankar2321 ปีที่แล้ว +1

    🙏🌺

  • @rameshbahadur6436
    @rameshbahadur6436 ปีที่แล้ว +1

    Jai bagavti mata💕 jai parvati mata💕

  • @rockrocketchannel9602
    @rockrocketchannel9602 ปีที่แล้ว +1

    🙏🙏🙏ಜೈ ದುಗ್ರಪರಮೇಶ್ವರಿ

    • @NomadDiscovery
      @NomadDiscovery  ปีที่แล้ว

      ದೇವಿ ದುರ್ಗಾಪರಮೇಶ್ವರಿ 🙏 🙏

  • @sudeshrao6596
    @sudeshrao6596 ปีที่แล้ว +1

    🙏🙏🙏🙏🙏🙏🙏

  • @gajananshetty3530
    @gajananshetty3530 ปีที่แล้ว +1

    My sun good beahiver

  • @vidyavidya1749
    @vidyavidya1749 ปีที่แล้ว +1

    Super temple

  • @vidya6843
    @vidya6843 ปีที่แล้ว +1

    Amma❤️

  • @parimalaarunkumar3808
    @parimalaarunkumar3808 ปีที่แล้ว +1

    🙏🙏💐💐🙏🙏

  • @geethakadle2707
    @geethakadle2707 ปีที่แล้ว +1

    🙏🙏🙏🙏🙏

  • @csreddykulai3841
    @csreddykulai3841 ปีที่แล้ว +1

    🌹🙏🙏🙏🙏🙏🌹

  • @kamalkshakamalksha2110
    @kamalkshakamalksha2110 ปีที่แล้ว +2

    Amma Bappanadu Durgaparameshwari

  • @deepakpoojary7211
    @deepakpoojary7211 ปีที่แล้ว +1

    Jai bappanaadu durga

  • @manjularam7829
    @manjularam7829 ปีที่แล้ว +2

    🙏🙏🙏🙏🙏Bahala shakti ulla taayi.
    Naavu ee deevadthanakke visit maadiddeve💐🙏

    • @NomadDiscovery
      @NomadDiscovery  ปีที่แล้ว

      ನನಗೂ ವಿಡಿಯೊ ಮಾಡಿದ ನಂತರನೆ ಗೊತ್ತಾಗಿದ್ದು, ಪುರಾಣ ಕಥೆ ಮತ್ತು ಸಾವಿರ ವರ್ಷ ಹಿಂದೆ ನಡೆದಿರೊ ಘಟನೆ ಅಷ್ಟೇ ಅಂತಾ ತಿಳ್ಕೊಂಡಿದ್ದೆ. ನನಗೆ ದೇವಿಯ ಶಕ್ತಿಯು ಅನುಭವಕ್ಕೆ ಬಂದ ನಂತರ ಈಗಲೂ ಮ್ಯೆಯಲ್ಲಾ ರೋಮಾಂಚನ ಆಗ್ತಾ ಇದೆ.

    • @NomadDiscovery
      @NomadDiscovery  ปีที่แล้ว

      ನಿಜಕ್ಕೂ ನೀವು ಅದೃಷ್ಟವಂತರು,
      ಉಡುಪಿಯಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಉಡುಪಿಗೆ ಹೊಗುವವರು ಈ ದೇವಸ್ಥಾನವನ್ನು ಮಿಸ್ ಮಾಡಿಕೊಳ್ಳುತ್ತಾರೆ, ಎಷ್ಟೊ ಜನರು ಹೆಳುವುದನ್ನು ಕೆಳಿದ್ದೆ... 🙏 🙏

  • @leelagk5069
    @leelagk5069 ปีที่แล้ว +1

    🌹🌹💐💐🙏🙏🙏🙏🙏💐💐🌹🌹

  • @poornimashetty7066
    @poornimashetty7066 ปีที่แล้ว +1

    🙏🏼🙏🏼🙏🏼🙏🏼🙏🏼

    • @sweetyboy4451
      @sweetyboy4451 ปีที่แล้ว +1

      🙏🙏🙏🔔🔔🔔🙏🙏🙏

  • @Vinaykumar-gr6kq
    @Vinaykumar-gr6kq ปีที่แล้ว +1

    Nandu same anubhava

  • @sumastastymeals5352
    @sumastastymeals5352 ปีที่แล้ว +1

    🙏🙏🙏🙏🙏🙏

  • @chandrikakudva4748
    @chandrikakudva4748 ปีที่แล้ว +2

    ,,🙏🙏🙏🙏🙏

  • @shanthasiddagangaiah7107
    @shanthasiddagangaiah7107 ปีที่แล้ว +2

    Namaskara thayi!!

  • @nividhanivi223
    @nividhanivi223 ปีที่แล้ว +1

    Namma urina tempal

  • @dishandevadiga3685
    @dishandevadiga3685 ปีที่แล้ว

    👃👃👃

  • @premapatil8941
    @premapatil8941 ปีที่แล้ว +1

    Arun's grandfather for sunil ghawashkar.

  • @gunapalshetty3128
    @gunapalshetty3128 ปีที่แล้ว +1

    ಅಮ್ಮ ತಾಯೆ

  • @hariniharini7941
    @hariniharini7941 ปีที่แล้ว +1

    Amma jaganmathe kapadamma

  • @ramaaraghavaram740
    @ramaaraghavaram740 ปีที่แล้ว +2

    Bappa yennuva muslim devastanakattisiddalla jaaga kottaddu..aajaaga hindugaladdu tippuaajaagavannu muslimarige kottaddu.

    • @NomadDiscovery
      @NomadDiscovery  ปีที่แล้ว +1

      ವಿಡಿಯೊವನ್ನು ನೀವು ಪೂರ್ತಿಯಾಗಿ ನೊಡಿದ್ದಿರಾ, ಕೆಳಿದ್ದಿರಾ, ಪೂರ್ತಿಯಾಗಿ ನೋಡಿಲ್ಲ ಅಂದರೆ ಇನ್ನೊಮ್ಮೆ ಖಂಡಿತವಾಗಿಯೂ ನೋಡಿ. 🙏

  • @giri9025
    @giri9025 ปีที่แล้ว +4

    ಹೆಸರು ಹೇಳ ಬೇಡಿ ಅಂದಿದ್ದಾರಲ್ವಾ, ಮತ್ತೆ ಹೆಸರು ಹೇಳದಿದ್ದರೂ ಸೆಕ್ಯುರಿಟಿ ಸಿಬ್ಬಂದಿ ಅಂತ ಹೇಳಿದ್ರಿ ಅಷ್ಟು ಸಾಕಲ್ವಾ ಯಾರು ಹೇಳಿದ್ದು ಅಂತ ತಿಳಿಯೋಕೆ.

    • @AkhileshAkhilesh-vb2gv
      @AkhileshAkhilesh-vb2gv ปีที่แล้ว

      Hesar helidare enagutade !?heladiddare vanchane maadida hage agalwa !?
      Yaralliyu helade edre devarige ge gottagalwa !?

    • @NomadDiscovery
      @NomadDiscovery  ปีที่แล้ว

      ಅವರೆ ಹೆಳಿರೊದು ಹೆಸರು ಬೆಡಾ, ಅವರದ್ದು ವಿಡಿಯೊ ಕೂಡ ಮಾಡಬಾರದು ಎಂದು. So, ಅವರ ಮಾತಿಗೆ ಗೌರವ ಕೊಡ್ತಿನಿ. 🌿

    • @giri9025
      @giri9025 ปีที่แล้ว +1

      @@NomadDiscovery ಇರಲಿ ಬಿಡಿ ಅವರು ಬೇಡಾ ಅಂದ ಮೇಲೆ ಬಲವಂತ ಯಾಕೆ. ವಿಡಿಯೋ ಮಾಡಿ ಮಾಹಿತಿ ತಿಳಿಸಿದಕ್ಕಾಗಿ ಧನ್ಯವಾದಗಳು.

  • @vinuthavinu2997
    @vinuthavinu2997 ปีที่แล้ว +2

    ದೇವಸ್ಥಾನದ ಪೂರ್ತಿ address ಕೊಡಿ

    • @NomadDiscovery
      @NomadDiscovery  ปีที่แล้ว +1

      Udupi to Bappanadu Temple 30 KM (Right side), & Mangalore to Temple 26 KM (left side). Near Mulki.
      ಉಡುಪಿ ಯಿಂದ ಮಂಗಳೂರು ಕಡೆಗೆ ಹೊಗುವಾಗ ಪಡುಬಿದ್ರಿ ಟೊಲ್ ಗೆಟ್ ನಂತರ ಸೇತುವೆ ಸಿಗುತ್ತೆ ನಂತರ ಸ್ವಲ್ಪವೆ ದೂರ ಹೊದ ನಂತರ ಬಲಬದಿಗೆ ದೇವಸ್ಥಾನದ ಸ್ವಾಗತ ಗೊಪುರ ನೊಡಲು ಸಿಗುತ್ತೆ, ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಎರಡು ನಿಮಿಷದ ದಾರಿ, ಬಸ್ಸಿನಲ್ಲಿ ಬರುವುದಿದ್ದರೆ ಖಾಸಗಿ ಎಕ್ಸ್‌ಪ್ರೆಸ್ ಬಸ್ಸುಗಳ ನಿಲುಗಡೆ ಇದೆ, ಕಾಲ್ನಡಿಗಯಲ್ಲಿ ಕೆವಲ 5 ನಿಮಿಷದ ದಾರಿ.
      ಇನ್ನು ಮಂಗಳೂರು ಕಡೆಯಿಂದ ಬರುವುದಿದ್ದರೆ ಸುರತ್ಕಲ್ ನಂತರ ಮೂಲ್ಕಿ ಎನ್ನುವ ಊರಿನಲ್ಲಿ ಇಳಿದು ಬಂದರೆ ಆಯಿತು( ಮೂಲ್ಕಿಯಲ್ಲಿ ಎಕ್ಸ್ ಪ್ರೆಸ್ ಬಸ್ಸುಗಳ ನಿಲುಗಡೆ ಇದೆ (KSRTC ಬಸ್ ಕೂಡ), ಆದರೆ ಸ್ವಾಗತ ಗೊಪುರ ಹತ್ತಿರ ಎಕ್ಸ್‌ಪ್ರೆಸ್ ಬಸ್ಸುಗಳ ನಿಲುಗಡೆ ಸರಿಯಾಗಿ ಗೊತ್ತಿಲ್ಲ, ಕಂಡಕ್ಟರ್ ಹತ್ತಿರ ವಿಚಾರಿಸಿ..
      ಮೂಲ್ಕಿಯಿಂದನು ಜಾಸ್ತಿ ದೂರ ಆಗಲ್ಲ. 10 minute ವಾಕ್ ಇದೆ..... 🙏

  • @krutikrishnakrutikrishna565
    @krutikrishnakrutikrishna565 ปีที่แล้ว

    Kunta Nam dodamma buddy maklu black magic madsi dare adakke nange nidde bandilla, Sri Krishna na aanegu black magic madsi dare avru kelu bekadre,sumne appu nenpinda nidde bandilla antha tappag tilkondidiya Nam ammanige yenu tapilde shikshe kodbeda,Nam ammanige yenu madbeda anyayavagi,Nan heltirodu satya kelu bekadre.

  • @rathnabai4631
    @rathnabai4631 ปีที่แล้ว +1

    ರತ್ನ

  • @reshmareshma4509
    @reshmareshma4509 ปีที่แล้ว +1

    Navu ammana madilalle mane madikondiddeve Amma na hatrane mane namdu

  • @bharathkumarr.b.9630
    @bharathkumarr.b.9630 ปีที่แล้ว +2

    Kateelu na ?

    • @NomadDiscovery
      @NomadDiscovery  ปีที่แล้ว +1

      ದಯವಿಟ್ಟು ಕ್ಷಮಿಸಿ, ಯಾವ ದೇವಸ್ಥಾನ ಅಂತಾ ನಾನು ಹೆಳಲ್ಲಾ, ಆ ದೇವಸ್ಥಾನದ ನೀತಿ ನಿಯಮವನ್ನು ನಾನು ಖಂಡಿತ ಗೌರವಿಸುತ್ತೆನೆ. 🙏

    • @bharathkumarr.b.9630
      @bharathkumarr.b.9630 ปีที่แล้ว

      @@NomadDiscovery sir place name helade iddare istondu kasta pattu neevu madida video enakku prayojana illada hage agutte Alva

    • @NomadDiscovery
      @NomadDiscovery  ปีที่แล้ว

      @@bharathkumarr.b.9630 ನೀವು ವಿಡಿಯೊ ಮಾಡಿದ ದೇವಸ್ಥಾನದ ಬಗ್ಗೆ ಕೆಳ್ತಿದ್ದಿರಾ?
      ಹಾಗಾದ್ರೆ ಅದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮೂಲ್ಕಿ, ಉಡುಪಿಯಿಂದ ದೇವಸ್ಥಾನಕ್ಕೆ 30 KM UDUPI TO Mangalore route(right side)
      ಮಂಗಳೂರಿನಿಂದ 26 KM (Mangalore to Udupi route left side) Highway ಇಂದ ಕೆವಲ 2 Min in car,

  • @sadhananagendra5008
    @sadhananagendra5008 ปีที่แล้ว +3

    🙏🙏🙏🙏

  • @savitharamdas9685
    @savitharamdas9685 ปีที่แล้ว +1

    🙏🙏🙏

  • @akshathakini9944
    @akshathakini9944 ปีที่แล้ว +2

    🙏

  • @anandkm449
    @anandkm449 ปีที่แล้ว +1

    🙏🙏🙏🙏🙏🙏🙏

  • @pushpapai1788
    @pushpapai1788 ปีที่แล้ว +2

    🙏🙏🙏🙏

  • @AksharaVlogs
    @AksharaVlogs ปีที่แล้ว +1

    🙏🙏🙏

  • @gururajaacharya8667
    @gururajaacharya8667 ปีที่แล้ว +1

    🙏🙏🙏

  • @SUB-iz7ux
    @SUB-iz7ux ปีที่แล้ว +1

    🙏🙏🙏

  • @akshathakamath5314
    @akshathakamath5314 ปีที่แล้ว +1

    🙏🙏🙏

  • @TejasShetty89
    @TejasShetty89 ปีที่แล้ว +1

    🙏🙏🙏

  • @latharecipevlogs
    @latharecipevlogs ปีที่แล้ว +1

    🙏🙏🙏🙏