ನಿಮ್ಮ ಮಾತುಗಳು ಕೇಳಲಿಕ್ಕೆ ತುಂಬಾ ಸುಂದರ ಆದರೂ ನಾವು ಅದೇ ಜಾಗದಲ್ಲಿ ನಿಂತು ನೋಡಿದ ಹಾಗೆ ವಿಡಿಯೋ ಮಾಡಿ ಕಾಣಿಸುತ್ತಿದ್ದೀರಿ ನಮ್ಮ ಹತ್ತಿರ ಅಷ್ಟೊಂದು ದೂರ ಹೋಗಲಿಕ್ಕೆ ಹಣ ಇಲ್ಲ ಆದರೂ ನೀವು ವಿಡಿಯೋ ಮಾಡಿ ಕಾಣಿಸುತ್ತಿದ್ದೀರಿ ನಿಮಗೆ ದೇವರು ಚೆನ್ನಾಗಿಟ್ಟಿರಲಿ
Wow super. ನಾನು ನಿಮ್ಮ ಮೂಲಕ ನನ್ನ ದೇಶಗಳನ್ನು ಸುತ್ತುವ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈ ನಿಮ್ಮ ಯೋಜನೆಯಿಂದ ಎಷ್ಟು ವಿದೇಶಗಳನ್ನು ನೋಡುವ ಬಯಕೆ ಸ್ವಲ್ಪಮಟ್ಟಿಗೆ ಈಡೇರಿದೆ. ನನಗೂ ನಿಮ್ಮಂತೆ ವಿದೇಶಗಳನ್ನ ನೋಡುವ ಆಸೆ ಇದೆ ಆದರೆ ಅದು ಸ್ವಲ್ಪ ಕಷ್ಟ. ನಿಮ್ಮಿಂದ ನನಗೆ ತುಂಬಾ ಖುಷಿಯಾಗಿದೆ. TQ so much.🥰💖
ತುಂಬಾ ಚೆನ್ನಾಗಿದೆ. ಒಂದು ಸುಂದರವಾದ ಅದ್ಬುತ ರಮ್ಯ ಸ್ಥಳ .ಈ ನೋಟ ನೋಡುವುದೇ ಒಂದು ಆನಂದ. ನಮಗೆ ಚಿಕ್ಕ ಮೊಬೈಲ್ ನಲ್ಲಿ ಇಷ್ಟು ಚೆನ್ನಾಗಿ ಕಾಣಬೇಕಾದರೆ, ಇನ್ನು ನೇರವಾಗಿ ನೋಡಿದರೆ, ಇನ್ನೆಷ್ಟು ವಿಸ್ಮಯ ವಾಗಿ,ಸೋಗಸಾಗಿ ಕಾಣಬಹುದು. ಇದರ ಅಂದ ವಣಿ೯ಸಲು ಕವಿಯೇ ಬರಬೇಕೇನೋ ಎಂಬಂತೆ ಇದೆ ಈ ವೈಭವ. .ಮುಂದೆ ಒಂದು ದಿನ ನಾವು ಅಲ್ಲಿಗೆ ಹೋಗಲು ಯೋಜನೆ ಹಾಕುತ್ತೇವೆ.
😘🥰 love you both 🥰 ಹಲೋ ನಮಗೆ ಎಷ್ಟು ಖುಷಿಯಾಗ್ತಿದೆ ಅಂದ್ರೆ ನಿಮ್ಮ ❣️ನೋಡಿ ಹೇಳೋಕೆ ಆಗ್ತಿಲ್ಲ ❣️ಅಷ್ಟು ಖುಷಿಯಾಗ್ತಿದೆ 😘 ಸುಂದರವಾಗಿದೆ ❣️ ನನಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ 💜
ಹಾಯ್ ಆಶಾಕಿರಣ ಸ್ವಿಜರ್ಲ್ಯಾಂಡ್ ನೋಡಿ ತುಂಬಾ ಖುಷಿಯಾಯಿತು ನಾವಂತೂ ಅಲ್ಲಿಗೆ ಎಲ್ಲಾ ಹೋಗಿ ನೋಡುವುದಕ್ಕೆ ಆಗುವುದಿಲ್ಲ ನೀವು ತೋರಿಸಿದ್ದಕ್ಕೆ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಟೈಮ್ ಸರಿಯಾಗಿ ಊಟ ತಿಂಡಿ ಮಾಡಿ ಆರೋಗ್ಯವನ್ನು ನೋಡಿಕೊಳ್ಳಿ 👌👌🙏🙏❤️
ನಿಮ್ಮಿಬ್ಬರ ಮಾತು ಕೇಳಲಿಕ್ಕೆ ತುಂಬಾ ಖುಷಿಯಾಗುತ್ತದೆ ನಮಗೆ ಅಷ್ಟೊಂದು ದೂರ ಹೋಗಿ ನೋಡಲಿಕ್ಕೆ ಹಣ ಇಲ್ಲ ಆದರೂ ನೀವು ವಿಡಿಯೋ ಮಾಡಿ ತೋರಿಸಿದ್ದು ನಮ್ಮ ಕಣ್ಣ ಮುಂದೆ ನಾವೇ ಆ ಜಾಗದಲ್ಲಿ ನಿಂತು ನೋಡಿದ ಹಾಗೆ ಕಾಣಿಸುತ್ತದೆ ಹೀಗೆ ವಿಧವಿಧ ವಿಡಿಯೋ ಮಾಡಿ ತೋರಿಸ್ತಾ ಇರಿ ದೇವರು ನಿಮಗೆ ಚೆನ್ನಾಗಿರಲಿ
ಅಣ್ಣಾಜಿ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ... ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಚೆನ್ನಾಗಿದೆ... ಆದರೆ ಒಂದು ಸಲಹೆ ನಿಮ್ಮ voice clearty ಚೆನ್ನಾಗಿಲ್ಲ ಅದನ್ನ improve ಮಾಡ್ಕೊಳ್ಳಿ🙏🙏🙏
You both are really great and the most loving thing is that you people will use kannada 😍 for explaining thats like me a lot .... you both are amazing and we are proud that you both from karnataka 💕
U guys are really energetic and promot I feel i started to watch ur videos few days back but now all ur videos covered my watch later..tq uuuuuu so much for doing this!
Switzerland jungfrau mountain video was fentastic. Snow superb. Place very nice. I loved it.Thanks for the super super video. Jai karnataka.💛♥️💛♥️💛♥️🇮🇳🇮🇳🇮🇳🇮🇳
Anna athge nimge addict agbitidini nim videos TV Li akondu nodkonde erthiri so refreshing yantha stress kuda ogbidathe nanu nim jothene edini ansathe love you both❤️❤️❤️❤️

ಥ್ಯಾಂಕ್ಸ್ ಎ ಲಾಟ್ ನೀವು ತುಂಬಾ ಎತ್ತರಕ್ಕೆ ಬೆಳೆಯಬೇಕು ನಮ್ಮ ಕನ್ನಡದ ಉತ್ಸಾಹದ ಜೋಡಿ ನಿಮಗೆ ಕೋಟಿ ವಂದನೆಗಳು ನಿಮಗೆ ದೇವರು ಸುಖ ಸಂತೋಷ ಆರೋಗ್ಯ ಕೊಟ್ಟು ಕಾಪಾಡಲಿ
ಸೂಪರ್ ಆಗಿದೆ ವಿಡಿಯೋ ಸ್ವಿಜರ್ಲ್ಯಾಂಡ್ 💞 ಯುರೋಪಿನ ಹಿಮಾಚಲ ಪ್ರದೇಶ
How good you guys are. You spent 50k to show us the world. You visit the world but for us you guys are the universe ❤️
ನಿಮ್ಮ ಜೋಡಿ ನೋಡಲು ತುಂಬಾ ಸುಂದರ ನಿಮ್ಮ ಮಾತುಗಳು ಚಂದ ನಿಮ್ಮ ವಿಡಿಯೋ ತುಂಬಾ ಚೆಂದ 🥰🥰🥰
You deserve 100M subscribers... great content.. ❤❤God bless you both
ಸರ್ ನೀವು ಮಾತಾಡೋ ಕನ್ನಡ ತುಂಬಾ ಇಷ್ಟಾ ಆಯ್ತು ಮೇಡಮ್ ನಿಮ್ಮ ಕನ್ನಡ ಕೂಡಾ ಸೂಪರ್ 👌👌👌👌👌👌
Made for each other lovely couple ❤️
Wow super. ನಾನು ನಿಮ್ಮ ಮೂಲಕ ನನ್ನ ದೇಶಗಳನ್ನು ಸುತ್ತುವ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈ ನಿಮ್ಮ ಯೋಜನೆಯಿಂದ ಎಷ್ಟು ವಿದೇಶಗಳನ್ನು ನೋಡುವ ಬಯಕೆ ಸ್ವಲ್ಪಮಟ್ಟಿಗೆ ಈಡೇರಿದೆ. ನನಗೂ ನಿಮ್ಮಂತೆ ವಿದೇಶಗಳನ್ನ ನೋಡುವ ಆಸೆ ಇದೆ ಆದರೆ ಅದು ಸ್ವಲ್ಪ ಕಷ್ಟ. ನಿಮ್ಮಿಂದ ನನಗೆ ತುಂಬಾ ಖುಷಿಯಾಗಿದೆ. TQ so much.🥰💖
Most underrated kannada TH-camr i ever seen , they are getting much less support compared to there efforts. Very sad but anyway good luck sir and mam
ತುಂಬಾ ಚೆನ್ನಾಗಿದೆ. ಒಂದು ಸುಂದರವಾದ ಅದ್ಬುತ ರಮ್ಯ ಸ್ಥಳ .ಈ ನೋಟ ನೋಡುವುದೇ ಒಂದು ಆನಂದ. ನಮಗೆ ಚಿಕ್ಕ ಮೊಬೈಲ್ ನಲ್ಲಿ ಇಷ್ಟು ಚೆನ್ನಾಗಿ ಕಾಣಬೇಕಾದರೆ, ಇನ್ನು ನೇರವಾಗಿ ನೋಡಿದರೆ, ಇನ್ನೆಷ್ಟು ವಿಸ್ಮಯ ವಾಗಿ,ಸೋಗಸಾಗಿ ಕಾಣಬಹುದು. ಇದರ ಅಂದ ವಣಿ೯ಸಲು ಕವಿಯೇ ಬರಬೇಕೇನೋ ಎಂಬಂತೆ ಇದೆ ಈ ವೈಭವ. .ಮುಂದೆ ಒಂದು ದಿನ ನಾವು ಅಲ್ಲಿಗೆ ಹೋಗಲು ಯೋಜನೆ ಹಾಕುತ್ತೇವೆ.
ಸೂಪರ್ ಆಗಿದೆ ಕಿರಣ್ ಹಾಗೂ ಆಶಾ ಒಳ್ಯ ಜಾಗ ತೋರಿಸಿ ಕೊಟ್ಟಿದ್ದಾರೆ ಧನ್ಯವಾದ.
#ನಿಮ್ಮಯಿಂದ.. ನಾವುಕೋಡ ಇಡೀ ಜಗತ್ತೇ ನೋಡತಾ ಇದೀವಿ 😍😍😍
😘🥰 love you both 🥰 ಹಲೋ ನಮಗೆ ಎಷ್ಟು ಖುಷಿಯಾಗ್ತಿದೆ ಅಂದ್ರೆ ನಿಮ್ಮ ❣️ನೋಡಿ ಹೇಳೋಕೆ ಆಗ್ತಿಲ್ಲ ❣️ಅಷ್ಟು ಖುಷಿಯಾಗ್ತಿದೆ 😘 ಸುಂದರವಾಗಿದೆ ❣️ ನನಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ 💜
ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮಗೆ 👍👍🙏🇮🇳
ಸೂಪರ್ ತುಂಬಾ ಚೆನ್ನಾಗಿದೆ
ಬಹಳ ಆಸಕ್ತಿದಾಯಕ. ನಿಮ್ಮ ಕೆಲಸವನ್ನು ಮುಂದುವರಿಸಿ ಮತ್ತು ನಮಗೆ ಜಗತ್ತನ್ನು ತೋರಿಸಿ
ನಮಸ್ಕಾರ ನೀವಿಬ್ಬರೂ ಮಾಡುವ ಈ ವಿಡಿಯೋಗಳು ನಮಗೆ ತುಂಬಾ ಇಷ್ಟ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಬಗ್ಗೆ ಹೇಳೋಕೆ ಮಾತುಗಳು ಇಲ್ಲ ಆಲ್ ದ ಬೆಸ್ಟ್🙏🙏👌👌👏🏼👏🏼👏🏼😍😍🙏
ಸ್ವರ್ಗ ಸ್ವರ್ಗ ಕ್ಕೆ ಹೋಗಿ ಬಂದಂಗ ಅತು sir ಅಂಡ್ mam 👌 ನಾನು ನಿಮ್ಮ ಯಾವ ವಿಡಿಯೋನು miss ಮಾಡದೇ ನೋಡತೇನೆ 🙏
ಯೂಟ್ಯೂಬ್ ಇಂದ ಮಂತ್ಲಿ ಹಣ ಎಷ್ಟು ಬರುತ್ತೆ ಇಷ್ಟೆಲ್ಲ ಖರ್ಚು ಮಾಡ್ತಿರಲ್ಲ ಅದಕ್ಕೆ ಕೇಳಿದೆ ಗೊತ್ತಾಗಬೇಕು ಜನಕ್ಕೆ ಹೇಳಿ ಪ್ಲೀಸ್ ಒಂದೊಂದು ವಿಡಿಯೋನು ಸಕ್ಕತ್ ಇರುತ್ತೆ ಸೂಪರ್🤟🤟
Wow really nice place very beautiful nature marvelous 👌🏻👌🏻👌🏻👌🏻 really beautiful place enjoy the moments and good luck
Beauty of Switzerland and both of you made for each other
Wow so nice 😍. ನೀವಿಬ್ಬರೂ ನೋಡಿದ್ದನ್ನು ನಮಗೂ ತೋರಿಸುತ್ತ ಇದ್ದೀರಾ. ನಾವೂ ಇಲ್ಲಿಂದಲೇ ನೋಡಿ enjoy madtidivi ❤️
I am going to that place in the month of december...❤😊
Hi ಆಶಾ & ಕಿರಣ್ .
ನಿಮ್ಮ ಪೆರು Trip ಮುಗಿತಾ .!! ?
ಪೆರು ವಿಡಿಯೋಗಳಿದ್ದರೆ ದಯವಿಟ್ಟು ಎಲ್ಲವನ್ನು Upload ಮಾಡಿ..
Happy journey to swiz...💐💐
Nice sharing good luck
Beauty of Switzerland/Beauty of AshaKiran
ಹಾಯ್ ಆಶಾಕಿರಣ ಸ್ವಿಜರ್ಲ್ಯಾಂಡ್ ನೋಡಿ ತುಂಬಾ ಖುಷಿಯಾಯಿತು ನಾವಂತೂ ಅಲ್ಲಿಗೆ ಎಲ್ಲಾ ಹೋಗಿ ನೋಡುವುದಕ್ಕೆ ಆಗುವುದಿಲ್ಲ ನೀವು ತೋರಿಸಿದ್ದಕ್ಕೆ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಟೈಮ್ ಸರಿಯಾಗಿ ಊಟ ತಿಂಡಿ ಮಾಡಿ ಆರೋಗ್ಯವನ್ನು ನೋಡಿಕೊಳ್ಳಿ 👌👌🙏🙏❤️
Super sharing
Amazon forest episodes ayita...tumba chanagittu.. waiting for Rio episodes 🕺🏿🕺🏿🕺🏿
ನಿಮ್ಮಿಬ್ಬರ ಮಾತು ಕೇಳಲಿಕ್ಕೆ ತುಂಬಾ ಖುಷಿಯಾಗುತ್ತದೆ ನಮಗೆ ಅಷ್ಟೊಂದು ದೂರ ಹೋಗಿ ನೋಡಲಿಕ್ಕೆ ಹಣ ಇಲ್ಲ ಆದರೂ ನೀವು ವಿಡಿಯೋ ಮಾಡಿ ತೋರಿಸಿದ್ದು ನಮ್ಮ ಕಣ್ಣ ಮುಂದೆ ನಾವೇ ಆ ಜಾಗದಲ್ಲಿ ನಿಂತು ನೋಡಿದ ಹಾಗೆ ಕಾಣಿಸುತ್ತದೆ ಹೀಗೆ ವಿಧವಿಧ ವಿಡಿಯೋ ಮಾಡಿ ತೋರಿಸ್ತಾ ಇರಿ ದೇವರು ನಿಮಗೆ ಚೆನ್ನಾಗಿರಲಿ
ತುಂಬಾ ಚನ್ನಾಗಿದೆ ನಾವು ಹೋಗಕ್ಕೆ ಆಗಲ್ಲ. ನಿಮ್ಮ ಮೂಲಕ ನೋಡಿ ತಿಳಿದ ಹಾಗೆ ಆಯಿತು. 👌
ನಾವು ಕೋಲಾರದವರು ಅಣ್ಣ. ನಾವು ದಿನಾ ಒಂದು ವಿಡಿಯೋ ನೋಡೇ - ನೋಡ್ತೀವಿ. bro.. ನಮ್ಮ ತುಂಬಾ ಇಷ್ಟ ನಿಮ್ಮ ವಿಡಿಯೋ ಸ್..
Woww nice snow ,⛷️⛷️🏔️🏔️nangu hogbekanta ase😝😝😝😝😝🥰🥰
ಜನುಮದ ಜೋಡಿ ❤️🙏💥🤩
ಒಳ್ಳೆ ವಿಡಿಯೋ ...ನಿಮ್ ಕನ್ನಡ ಕೇಳಿ ತುಂಬಾ ಖುಷಿಯಾಯ್ತು
Nice vlog super palace nayagra falls
suuuuuuuuuuuuuuuuuuuuperrr.. nanu nodoke esta agiroo yella place galu nim videoli edave.. tq ebrigu namgantu hogo agalla nim video dalle kantumkotini
ಅಣ್ಣಾಜಿ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ... ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಚೆನ್ನಾಗಿದೆ... ಆದರೆ ಒಂದು ಸಲಹೆ ನಿಮ್ಮ voice clearty ಚೆನ್ನಾಗಿಲ್ಲ ಅದನ್ನ improve ಮಾಡ್ಕೊಳ್ಳಿ🙏🙏🙏
Ty lot to showed this. I love ice sculpture. ಈ ಜನ್ಮದಲ್ಲಿ real ಆಗಿ ನೋಡ್ತಿನೋ ಇಲ್ವೋ ಗೊತ್ತಿಲ್ಲಾ
Thanks to both of you for talking me to the top of Europe at Switzerland. Chandramohan from Mandya.
ನಿಮ್ಮನ್ನ ನೋಡಿ inspire ಆಗಿ, ನಾನು ೧ TH-cam channel ನ್ನ start ಮಾಡಿದ್ದೇನೆ,
Wonderful Travel vlog🤩😍👌🏻 I like your videos!!
One of the beautiful country in the world...... 🌨💖👌
Hi Chinnu, Munnu Thanks to showing nations
Awesome location, worth visiting top of Europe, great experience and thank you very much both 😊 👍
30 min cable car journey. Top train station. Wonderful scenery. Wonderful
Ice mountains, ice sculptures and ice caves are awesome,beautiful and ultimate 2 eyes are not enough to see them
Super fantastic marvelous 💓💓👍🤩🤩🤩🤩
Nice wonderful vlog .jai kannadambe .
MASHA ALLAH
SUPERB 🥰🥰🥰🥰🥰🥰🥰🥰
Your energy enthusiasm explanation wonderfull
Top of Europe super amazing aagide 👌👌
Awesome, amazing and super.....
ಮಂಡ್ಯದಿಂದ ಹಾಸನ ಹೊಗೊತರ ಕರಿತಿದ್ದಿರಾ👌👌👍👍
Wah it's my favorite place, thank you very very much guys showing wonderful place
ಯಾಲ ವಿಡಿಯೋ ಇಷ್ಟ ಆಯ್ತು♥️♥️👌👌👌 ಕಿರಣ್ ಆಶಾ
one of my best channel guys keep up the good work god bless
ನೀವು ತುಂಬ lucky ಎಲ್ಲ ದೇಶ ನೊಡ್ತಿದಿರ ಸೂಪರ್
ಸುಂದರವಾಗಿದೆ👌
Very beautiful place, its my favourite place. Thank u mam
First view first comment ❤️❤️❤️❤️
1st veiw
Supper tumbachannageda we enjoyed thanks
Super Episodes episodes Ashakirana
First person am subscribe like
You both are really great and the most loving thing is that you people will use kannada 😍 for explaining thats like me a lot .... you both are amazing and we are proud that you both from karnataka 💕
Yella videos super Sir
Supurb ...padagale ella hellikke...ast beautiful... thanks ebrigu...❤️
Amazing video dear.
Nice place Switzerland I ❤ it 🎉
Suuuuuuperb 🌹🌹💐👌👌👌 good luck Asha Kiran 🌹💐🌧️🌧️🌧️🌧️🌧️
Switzerland volges so nice yours so laki
❤❤❤❤❤❤❤
i felt i am in switzerland,thank you ASHA madam and KIRAN ji
Love from DVG 💛❤️
Nim videos so osm nim videos na every day 4 avr nodthini ❤❤
Hai very beautiful place 👌😍1st comment and new subscriber 😍
The most beautiful place i have ever seen on flying passport ❤️.. love you guys ❤️
👍👌♥️🌹
Like a place and snow love u all
So refreshing video
Wow nice beautiful 🥰
U guys are really energetic and promot I feel i started to watch ur videos few days back but now all ur videos covered my watch later..tq uuuuuu so much for doing this!
Switzerland jungfrau mountain video was fentastic. Snow superb. Place very nice. I loved it.Thanks for the super super video. Jai karnataka.💛♥️💛♥️💛♥️🇮🇳🇮🇳🇮🇳🇮🇳
Wow wonderful
Thank u so much for beautiful video
Super akka enjoy 😊 yelle iru hege iru endendidu ne kannada va giru. 🚩jai kannada 🚩
Anna athge nimge addict agbitidini nim videos TV Li akondu nodkonde erthiri so refreshing yantha stress kuda ogbidathe nanu nim jothene edini ansathe love you both❤️❤️❤️❤️
Wow super sakathaagide
1st like
Actually I open ur videos and watch everytime ..only because to c u both and hear u rather than places ... Made for each other couples ☺️
Great video thank u guys
Nam Kannada youtubers always with love I will support
super bro keep going all is well
Wonderful location ❤️😍 sir
Hi ಸರ್ and ಮೇಡಂ 💐💐😊🙋
Takecare😊🙋
Super se ooper
lucky couple in the world
Super Asha & Kiran avare 🎉🎉🙏👍🌹😊*
Speechless.❤
Mindblowing video. Amazing
In this video both of you looking extremely happy