ಸರ್ ನಮ್ಮ ತಂದೆಯ ಅಕ್ಕತೀರಿಕೊಂಡು 19 ವರ್ಷ ಆಗಿದೆ ನಮ್ಮ ತಂದೆ ತೀರಿಕೊಂಡು ನಾಲ್ಕು ವರ್ಷ ಆಗಿದೆ ಈಗ ನಮಗಿರುವ ಆರೂ ಎಕರೆ ಜಮೀನು ನಮ್ಮ ತಾಯಿಯ ಹೆಸರಿನಲ್ಲಿಇದೆ ಅದನ್ನು ನಾವು ಬೇರೆಯವರಿಗೆ ಮಾರಾಟ ಮಾಡಿದ್ದೇವೆ ಅದು ಖರೀದಿ ಆಗದಂತೆ ಕೊರಟನಲ್ಲಿ ಸ್ಟೇಇಟ್ಟಿದ್ದಾರೆ ನಮ್ಮ ತಂದೆಯ ಅಕ್ಕನ ಮಕ್ಕಳು ನಾವೀಗ ಎನಮಾಡಬೆಕು ದಯವಿಟ್ಟು ತಿಳಿಸಿ ಸರ್
ಅವರೇನು ಕಾನೂನು ಅರಿವು ತಪ್ಪಾಗಿ ಮೂಡಿಸುತ್ತಿಲ್ಲ.. ಕೇಳಿಸಿಕೊಳ್ಳು ಯೋಗ್ಯತೆ, ಘನತೆ ಗೌರವ ನಿನಗಿಲ್ಲ.. ನಿಂಗೇ ಬೇಕಾದ ಹಾಗೆ ಕಾನೂನು ಇಲ್ಲ.. ಹೆಣ್ಣು ಮಕ್ಕಳು ಪುಕ್ಸಟ್ಟೆ ಬಿದ್ದಿಲ್ಲ.. ಹೌದು ಎಲ್ಲದರಲ್ಲೂ ಅವರಿಗೂ ಹಕ್ಕು ಸಿಗುತ್ತಿರುವುದು ಒಳ್ಳೇ ನ್ಯಾಯ ಒದಗಿಸುವ ಕೆಲಸ.. ಹಿಂದೇ ಗಂಡ ಸತ್ರೇ ಆಕೆಯನ್ನು ನಿನ್ನಂಥ ಮೂಡರು ಬೆಂಕಿಗೆ ನೂಕಿ ಉದ್ದನೆಯ ಕೋಲು ಬಲಸಿ ಆಕೆ ಸಾಯೋ ತನಕ ಅಮುಕಿ ಹಿಡಿಯುತ್ತಿದ್ದರು..
Madam our civil land case CPC 151.a/u 1 and 2 section .9 years countinue but no serve notice and defedents not attending before 8 years to court .yet advocate is countinue case .in case what is rules and regulations or no time and no limit years for case in court please give information sir .
Sir ega yella change agide rich people daughters are enjoying sitting at home sing with husband and daughter in laws are sent out if lucky sing with husband if not filed for divorce case Nowadays all ladies are behind property current situation is not what you have seen earlier days
ವಿಜಯಪೂರ ಜಿಲ್ಲಾ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದವರು ಸರ್ ನನಗೆ ಬರೆ ಎರಡು ಹೆಣ್ಣು ಮಕ್ಕಳು ಇದ್ದು ಅದರಲ್ಲಿ ಒಬ್ಬಳು ಮದುವೆಯಾಗಿ ಎರಡು ವರ್ಷ ಆಗಿದೆ ಈಗ ಅಸ್ತಿ ಬೇಕು ಕೇಳುತ್ತಾರೆ ನನಗೆ ಸಾಲ ಸೂಲ ಮಾಡಿ ಮದುವೆ ಕೊಟ್ಟುದ್ದವೆ ಸಾಲ ಕೊಡಬೆಕಂತ ನಾವು ಕೇಳುತ್ತೇವೆ ಅವರು ನಾವು ಸಾಲ ಕೊಡೋದಿಲ್ಲ ಅಂತ ಹೇಳಿ ದ್ದಾರೆ ಏನು ಉತ್ತರ ಸರ್
Sir please tilisi Nana tadege 2 gadumakalu adare avru ega illa adare nau salary kodutideu aga 8kute Asti madalagitu tadey namenali adare adarali 4kutege mane katalagide 2makalu seri adare avru maneyanu atigey hesarinali madidare nange manesigalva avaru ega Hilla nananu madabeku nanu akida salary ohita Nana makala kate anu fothre mosamdidare Anu madali sir
Sir obbane maga nam yajmanru, appa amma ebru ella, nam yajmanru ge ebru tangidiru ero ondu maneli ebru baaga keltidare, tandeya retairedment duddu yalla avre itkondu evaga namge mosa madtidaralla edu sarina
@@nagarajubs8977 we kaanunu sari yilla bidri...... Nan atte ge 24 acre jaminu yide... Nange 2 acre jaminu yide..... Yiga Nam mele case haakidale..... Avlge 1 acre kodbeku....... Yaav seeme nyaya yidu
Sir e law sari ella sisters ge brothers, brothers ge sisters kasta sukhaa nodkondu hondukondu badukabeku... Elladee ero jagallana nivu adu law edu law antha thandu relationship ge value elladee madidirra.... Yellaru saytaree sataga hindee barodu namavaru...... Yav money, gold, asset barolla sir...
Sir nanu mathe anna Ebhare erodu annanige maduveyagi 13 varsha aythu anna maduveyagi eradu dinake nan ammaan maneenda horagade akidare ega enu madabahudu
ಸರ್ ನಾವು ಮೂರು ಜನ ಮಕ್ಕಳು ಮತ್ತು ಒಬ್ಬಾಕಿ ತಂಗಿ ಇದ್ದೇವೆ.ಮೂಲ ಪಿತ್ರಾರ್ಜಿತ ಆಸ್ತಿ ೫ ಎಕರೆ.ಕೂಡು ಕುಟುಂಬ. ನಾನು ಸರ್ಕಾರಿ ಸೇವೆಯಲ್ಲಿ ಸೇವೆ ಸಲ್ಲಿಸಿ ಮನೆ ನನ್ನ ಸಂಬಳದ ಉಳಿತಾಯದಲ್ಲಿ ಮನೆ ಕಟ್ಟಿಸಿಕೊಂಡಿರುವೆ. ಅದು ಪಾಲಿಗೆ ಹಂಚಿಕೆ ಮಾಡಲು ಕಾನೂನಲ್ಲಿ ಅವಕಾಶವಿದೆಯೆ? ಕೂಡು ಕುಟುಂಬದಲ್ಲಿ ತಮ್ಮನು ೬೦ಎಕರೆ ಜಮೀನು ಖರೀದಿಸಿದ್ದಾನೆ ಇದರಲ್ಲಿ ಜಮೀನು ನಮ್ಮ ಪಾಲಿಗೆ ಬರುವುದೆ. ಆ ಜಮೀನನ್ನು ತನ್ನ ಹೆಸರಿನಲ್ಲಿಲ್ಲ.ಹೆಂಡತಿ, ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದಾನೆ. ಈ ಜಮೀನಲ್ಲಿ ಎಲ್ಲರೂ ಪಾಲುದಾರಾಗಬಹುದೆ. ಸತ್ಯನಾರಾಯಣ ಅವರ ನಂಬರು ತಿಳಿಸಿ. ಸರ್
ಸೂಪರ್ ಸಾರ್.. ಒಳ್ಳೇ ಕಾರಣಗಳು, ವಾಸ್ತವ.. ಕೊಡ್ಲಿ ಬಿಡಿ..❤ ನನ್ ತಾಯಿನೂ ಹೆಣ್ಣು.. ನಮ್ಮಮ್ಮ ಅನುಭವಿಸಿದ ನೋವು ನಮಗೆ ಗೊತ್ತು..
ದಯವಿಟ್ಟು ವಿಷಯ ಬೇರೆ ಮಾಡಬೇಡಿ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಟ್ಟರೆ ಉಪಯೋಗ
Super sir
ಧನ್ಯವಾದಗಳು ಸರ್
Savidhana elladiddare hennu makkalu & taatana aastili bhaga kodo kaanunu elladiddare yesto kurumbagalu
Naasavaagi hogitottu ❤🎉
ಇಂತ ಕಾನೂನಿಂದ ದೇಶದ ಭೂಮಿಯು ಹಂಚಿಕೆ ಹಾಗಿ ವ್ಯವಸಾಯ ಅವನತಿ ಹಾದಿ ಇಡಿಯುತ್ತಿದೆ.
200% ಸರ್ ಈ ಹುಚ್ಮುಂಡೇಮಕ್ಕಳು ಜಡ್ಜಗಳು ಮಾಡೊ ಅವಾಂತರಗಳು ಓಂದೆರಡಲ್ಲ
T56
Nivvu heltha irodu tappagide tumba Jana gandu makkalu vyavasaya madade horagade hogtha idare
Sir great speech thanks for your woman .
You are great advocate useful this vidio tq so much sir
ಆಸ್ತಿ ಮತ್ತು ಕಾನೂನಿಗಿಂತ ಮಾನವೀಯ ಮೌಲ್ಯ ಹಾಗೂ ಸಂಬಂಧಗಳು ಮುಖ್ಯ ಅವುಗಳನ್ನ ಎಲ್ಲರೂ ಕಾಪಾಡಿಕೊಂಡು ಬರಬೇಕು.
ಅದನ್ನು ಪುರುಷರು ಕಾಪಾಡಿ ಕೊಂಡು ಆಸ್ತಿ ಪಾಲು ಕೊಟ್ಟು ಯಾವುದೇ ಸಮಸ್ಯೆ ಆಗದೇ ಇರುವ ಹಾಗೆ ಮಾಡಬಹುದಲ್ಲ.
Super information sir 👋🙏
Super advais thank you sir thank you
Thankfully job sir this speech sir
ನಮಸ್ಕಾರ
Lot of info 🙏
Great humanity sir
ಸರ್ ನಮ್ಮ ತಂದೆಯ ಅಕ್ಕತೀರಿಕೊಂಡು 19 ವರ್ಷ ಆಗಿದೆ ನಮ್ಮ ತಂದೆ ತೀರಿಕೊಂಡು ನಾಲ್ಕು ವರ್ಷ ಆಗಿದೆ ಈಗ ನಮಗಿರುವ ಆರೂ ಎಕರೆ ಜಮೀನು ನಮ್ಮ ತಾಯಿಯ ಹೆಸರಿನಲ್ಲಿಇದೆ ಅದನ್ನು ನಾವು ಬೇರೆಯವರಿಗೆ ಮಾರಾಟ ಮಾಡಿದ್ದೇವೆ ಅದು ಖರೀದಿ ಆಗದಂತೆ ಕೊರಟನಲ್ಲಿ ಸ್ಟೇಇಟ್ಟಿದ್ದಾರೆ ನಮ್ಮ ತಂದೆಯ ಅಕ್ಕನ ಮಕ್ಕಳು ನಾವೀಗ ಎನಮಾಡಬೆಕು ದಯವಿಟ್ಟು ತಿಳಿಸಿ ಸರ್
Good sir
thank you sir
Good information
ನಿಮ್ಮ ಮಾತು ಸೂಪರ್ ಸಾರ್
ನಿಮಗೆ ಧನ್ಯವಾದಗಳು
Thank you sir
100%ಸರ್
More thanks sir
Super nice 👌
🙏🙏🙏
ತುಂಬಾ ನ್ಯಾಯಕರವಾದ ಸಂಗತಿಗಳು.
Ur women faced man ,,
V nice
❤
ನೋಡಿ ಒಂದೇ ಮನೆಯಲ್ಲಿ ಅಣ್ಣ ತಮ್ಮ ಅಥವಾ ಯಾರೇ ಇರ್ಲಿ ಆ ಅಷ್ಟು ಪಿತ್ರಾರ್ಜಿತ ಆಗಿದ್ರೆ ಪಾಲು ಕೊಡಲೇ ಬೇಕು ಇದರಲ್ಲಿ ಎರಡು ಮಾತಿಲ್ಲ.
ಸರ್, ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೇಲೆ ಲೆಕ್ಚರ್ ಕೊಡಿ, ಉತ್ತರ ಚಿಕ್ಕ ಮತ್ತು ಚೊಕ್ಕ ಆಗಿರಬೇಕು. ವಾಸ್ತವ ಜೀವನ ಬೇರೆ ನಿಮ್ಮ ಪುರಾಣ ಬೇರೆ.
Police station number Sandhya Vora
ಹುಚ್ಚರು ಸರ್ ಹೆಣ್ಣು ಮಕ್ಕಳು ವಂಶಾಭಿವೃದ್ಧಿ ಮಾಡುತ್ತಾರಂತೆ ಗೂಬೆಗಳು ಯಾವ ಕಾನೂನು ಇದು ಎಲ್ಲಾರೂ ಕಿತ್ತಾಡಿಕೊಂಡು ಸಾಯಿರಿಅಂತ ಥೂ
ಅವರೇನು ಕಾನೂನು ಅರಿವು ತಪ್ಪಾಗಿ ಮೂಡಿಸುತ್ತಿಲ್ಲ.. ಕೇಳಿಸಿಕೊಳ್ಳು ಯೋಗ್ಯತೆ, ಘನತೆ ಗೌರವ ನಿನಗಿಲ್ಲ.. ನಿಂಗೇ ಬೇಕಾದ ಹಾಗೆ ಕಾನೂನು ಇಲ್ಲ..
ಹೆಣ್ಣು ಮಕ್ಕಳು ಪುಕ್ಸಟ್ಟೆ ಬಿದ್ದಿಲ್ಲ.. ಹೌದು ಎಲ್ಲದರಲ್ಲೂ ಅವರಿಗೂ ಹಕ್ಕು ಸಿಗುತ್ತಿರುವುದು ಒಳ್ಳೇ ನ್ಯಾಯ ಒದಗಿಸುವ ಕೆಲಸ.. ಹಿಂದೇ ಗಂಡ ಸತ್ರೇ ಆಕೆಯನ್ನು ನಿನ್ನಂಥ ಮೂಡರು ಬೆಂಕಿಗೆ ನೂಕಿ ಉದ್ದನೆಯ ಕೋಲು ಬಲಸಿ ಆಕೆ ಸಾಯೋ ತನಕ ಅಮುಕಿ ಹಿಡಿಯುತ್ತಿದ್ದರು..
Sir ಹೆಣ್ಣು ಮಕ್ಕಳು aasti beku antharalla Samsardha javabdri tkoli bidi avre
Wow
Sir namma inamanti jaminu namma thathana yesarininda namma thandeyavara Hesarige agalilla namma Dhoddappanavaru kodathaella suggest me
1001%true sir
Sar gandana aasthiyalli divoce aada mahilege hakkillava sar dayavittu ollaya salahe kodiri sar.
ಒಂದು ಪ್ರಶ್ನೆ ಕೇಳುದ್ರೆ ಅದಕ್ಕೆ ಉತ್ತರ ಕೊಡೋಕೆ ಅರ್ಧ ಗಂಟೆ ಬೇಕು ಈಗಾದ್ರೆ ವಿಡಿಯೋ ನೋಡೋಕೆ ಬೋರ್ ಆಗ್ಬಿಡುತ್ತೆ ಪ್ರಶ್ನೆಗೆ ಮಾತ್ರ ಉತ್ತರ ಕೊಡಿ ಸರ್ ಆಮೇಲೆ ಉದಾಹರಣೆ ಕೊಡಿ
Super sar
Sir swantha mane namadu atte mosa madi magalige hesaridde kali madi antidote mam appana mane
Good morning sir
sir prasnege nera uttara kottare channagirutte
Nice suggestion mrs sir
thandege Sarkaradina manjuradha jaminu Father marana agiruthare magalige case aki decree agide priliminary decree purthi akku edeya sir
Namaste Sar Ganesh Ravi Babu Namah Tandav written
Sc/st granted land notified by the govt for public purpose, issued compansation in the form of sites. these sites can purchase any one?
ನಮಸ್ಕಾರ ಸರ್ ನಮಸ್ಕಾರ ಮೇಡಂ ವಾಟ್ಸಪ್ ನಲ್ಲಿ ನನ್ನದೊಂದು ಪ್ರಶ್ನೆ ಇದೆ ದಯವಿಟ್ಟು ಉತ್ತರ ಕೊಡಿ ಸರ್ ಪ್ಲೀಸ್ ಸರ್ ಪ್ಲೀಸ್ ಸರ್ ಪ್ಲೀಸ್ ಸರ್
Madam our civil land case CPC 151.a/u 1 and 2 section .9 years countinue but no serve notice and defedents not attending before 8 years to court .yet advocate is countinue case .in case what is rules and regulations or no time and no limit years for case in court please give information sir .
aggrea hennmakklige kottu navu bidili eronn sar bidi
🙏🙏,,
Ri swamy Nam atte ge 24 acre jaminu yide....... Nange 2 acre jaminu yide..... Yiga Nam atte case haakidale........ Nin kaanunu prakaara avlge 24+1=25 acre agutte...... Nange 2-1=1 agutte...... Yaav seeme nyaya yidu.....?
Nija sir
Sir ega yella change agide rich people daughters are enjoying sitting at home sing with husband and daughter in laws are sent out if lucky sing with husband if not filed for divorce case
Nowadays all ladies are behind property current situation is not what you have seen earlier days
Eraddu manne edde muru gadndu makallu hegge bagga madoddu sir
Manjunath ph sir nama thata court nali karabu jameen gedidare Adare namma thata teerikondidre bereyayvru hsti upayogisutidare namma hatira orignal Patra ide adani hege bidisikolluvudu
ವಿಜಯಪೂರ ಜಿಲ್ಲಾ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದವರು ಸರ್ ನನಗೆ ಬರೆ ಎರಡು ಹೆಣ್ಣು ಮಕ್ಕಳು ಇದ್ದು ಅದರಲ್ಲಿ ಒಬ್ಬಳು ಮದುವೆಯಾಗಿ ಎರಡು ವರ್ಷ ಆಗಿದೆ ಈಗ ಅಸ್ತಿ ಬೇಕು ಕೇಳುತ್ತಾರೆ ನನಗೆ ಸಾಲ ಸೂಲ ಮಾಡಿ ಮದುವೆ ಕೊಟ್ಟುದ್ದವೆ ಸಾಲ ಕೊಡಬೆಕಂತ ನಾವು ಕೇಳುತ್ತೇವೆ ಅವರು ನಾವು ಸಾಲ ಕೊಡೋದಿಲ್ಲ ಅಂತ ಹೇಳಿ ದ್ದಾರೆ ಏನು ಉತ್ತರ ಸರ್
,,,,
🙏🙏🙏🙏
Nanna tamma tayiya oppige illade mane odeyalu tayaragiddane.navu 3 jana henmakklige palide e mane ninu odeyo hagilla antha tilisi helidvi.adru aata aa maneya godegalannu drilling machineninda koreyuttiddane.aata manemuttabaradu.ekandre aata 35 varsha adroo 8 varshagalinda kelsaillade tayiya pension hanadinda tindumanele tayige. Himse kodta irtane.taayine horgade hogi Saman tandu adge madi haktale.eeta mane murdu aakege beedipalu maduva bhaya namagide sir.avanige jana samkarka kooda illa.innu ata hosa mane kattuvadu huchutana.e vishayadalli aata mane odeyabardu andre yarige hagu yaru avana mele dooru kodabahudu
Dayavttu tada madade nanage salahe kodi.
Kannalli neenu barutte namma kathenu ide
Sir please tilisi Nana tadege 2 gadumakalu adare avru ega illa adare nau salary kodutideu aga 8kute Asti madalagitu tadey namenali adare adarali 4kutege mane katalagide 2makalu seri adare avru maneyanu atigey hesarinali madidare nange manesigalva avaru ega Hilla nananu madabeku nanu akida salary ohita Nana makala kate anu fothre mosamdidare Anu madali sir
MRS Sar supar nivu nimage dannyvada
) hi gt6789f679 84 6
Yes.nejasr
ಅನುಭವ ಒಂದು ಕಡೆ ದಾಖಲೆ ಇನ್ನೊಂದು ಕಡೆ ಬರುತ್ತದೆ ಸರ್ ಸರಿಪಡಿಸುವುದು ಹೇಗೆ
sir namma thandeyavaru 4 jana avarege 2003 ralli vebagaagede adare namma thadeya thage eaga bagabeku antha kortige oagedare
How to contact Sir
Sir obbane maga nam yajmanru, appa amma ebru ella, nam yajmanru ge ebru tangidiru ero ondu maneli ebru baaga keltidare, tandeya retairedment duddu yalla avre itkondu evaga namge mosa madtidaralla edu sarina
ತಪ್ಪು ಮೇಡಂ ಗಂಡನ ಆಸ್ತಿ ಇದ್ದರೂ ತವರುಮನೆ ಆಸ್ತಿಯಲ್ಲಿ ಪಾಲು ಬೇಕು ಅಂತ ಕೇಳುತ್ತಾರೆ ಯಾಕೆ ಅಂದ್ರೆ ಕಾನೂನು ಮಾಡಿದ್ದಾರೆ ಅಲ್ವ ಅದಕ್ಕೆ ಈ ಕಾನೂನು ಸರಿಯಿಲ್ಲ
@@nagarajubs8977 we kaanunu sari yilla bidri......
Nan atte ge 24 acre jaminu yide... Nange 2 acre jaminu yide..... Yiga Nam mele case haakidale..... Avlge 1 acre kodbeku....... Yaav seeme nyaya yidu
ನನ್ನ ಪರಿಣಾಮ ಹೀಗೆಇದೆಸರ್ ನಾನು ಪೋನ್ ಮಾಡಲು ಅವಕಾಶ ಕೊಡುತಿರಸರ್
Huf family kanunina kutumbakke upakariyo apakario... Heli
Swamy ..vedanta bittirodakke divorce jasti agtirodo..
Correct
Hi Lakshmi Narayan sir
Namma maneli mamma atte mattu thangi ge asthi kodthivi
sils are criminals awra husbands kuda criminals.
ನನಗೆ ಯಾರು ಮದುವೆ ಮಾಡಲಿಲ್ಲ ನಾನೇ ಒಬ್ಬನನ್ನು ಪ್ರೀತಿಸಿ ಮದುವೆ ಮಾಡಿಕೊಂಡೆ ಈಗ ನನಗಿಬ್ಬರು ಗಂಡು ಮಕ್ಕಳಿದ್ದಾರೆ ನನ್ನನ್ನು ಬಿಟ್ಟು ಹೋಗಿದ್ದಾನೆ
ದುಃಕ್ಕ್ಕರ ಸಂಗತಿ, ""ನ್ಯಾಯಾಂಗ, ಕಾರ್ಯಾoಗ -- ಶಾಸಕಾಂಗ "" ಮಣ್ಣು ತಿನ್ನುತ್ತಿಲ್ಲ =₹₹₹₹₹₹ ತಿನ್ನುತ್ತಿವೆ !!??
ನೀವು ಹಕ್ಕು ಪಡೆಯಲು ಸಂಪೂರ್ಣ ನೈತಿಕತೆ ಇದೆ
@@rameshs4269 ನೈತಿಕತೆ...! ನಾಚಿಕೆಯಿಂದ ಮೂಲೆಯಲ್ಲಿ ಕುಳಿತಿದೆ.. ಸಮಾಜದ ನಿರ್ಲಕ್ಷ್ಯ ದಿಂದ...** ಧೈರ್ಯ ದಿಂದ ನಾವು ಸಮಾಜಕ್ಕೆ ನೆನಪಿಸಬೇಕು ** ಹಣಕ್ಕಲ್ಲಾ...
Ennu bere hennu sikkirthaale addakke bittu hogidaane. Don’t worry god is there
❤
Nannajeevanada kathe swami egaloo iddene thandene idara ruvari
Tq sir
Sir e law sari ella sisters ge brothers, brothers ge sisters kasta sukhaa nodkondu hondukondu badukabeku...
Elladee ero jagallana nivu adu law edu law antha thandu relationship ge value elladee madidirra....
Yellaru saytaree sataga hindee barodu namavaru...... Yav money, gold, asset barolla sir...
Nimma mobial number plz
Sir nanu mathe anna Ebhare erodu annanige maduveyagi 13 varsha aythu anna maduveyagi eradu dinake nan ammaan maneenda horagade akidare ega enu madabahudu
Please sir nange en madodukhe elli
ಕಾನೂನನ್ನು ಗೌರವಿಸುವುದು ನಮ್ಮೆಲ್ಲರ ಹೊಣೆ.
Kala badalagilla jana ..modalu kannunu tagiri..vedanra idri..
Nimmanna Beti madodakke contact nombar kodi
Please try to answer
ನಾನು ಮನೆ ಬಾಡಿಗೆ ಕುಟುಂಬ ಮಕ್ಕಳು ಅಮ್ಮ ಎಲ್ಲವನ್ನು ಮ್ಯಾನೇಜ್ ಮಾಡೋದಿಕ್ಕೆ ಆಗ್ತಾ ಇಲ್ಲ ಸರ್ ಹೆಲ್ಪ್ ಮಾಡಿ ಸರ್
Where is your husband, what's the problem. Send me
Don't worry u r problem will solve. I can understand .
Nivu judge aga bakitu sir
Tmmya vakil saab, 40% akkatangiyaru ivattu anna tammandir jote matadalla. Hengasara gulami bitti matadodu kali.
M R satyanarayana sir contect no please
Desha ella halagirodo inta kannuninda..
Modalu site savitri hage irodanna kalsi..rights alla
Fy
Sari illa ನಿಮ್ಮ ವಿವರಣೆ ಸ್ಪಷ್ಟವಾಗಿ ಹೇಳಿ
Super sir
Very nicely explained, every body should understand that daughter is also a human being and even she has complete rights in the property
ಸರ್
ನಾವು ಮೂರು ಜನ ಮಕ್ಕಳು ಮತ್ತು ಒಬ್ಬಾಕಿ ತಂಗಿ ಇದ್ದೇವೆ.ಮೂಲ ಪಿತ್ರಾರ್ಜಿತ ಆಸ್ತಿ ೫ ಎಕರೆ.ಕೂಡು
ಕುಟುಂಬ. ನಾನು ಸರ್ಕಾರಿ ಸೇವೆಯಲ್ಲಿ ಸೇವೆ ಸಲ್ಲಿಸಿ ಮನೆ ನನ್ನ
ಸಂಬಳದ ಉಳಿತಾಯದಲ್ಲಿ ಮನೆ ಕಟ್ಟಿಸಿಕೊಂಡಿರುವೆ. ಅದು ಪಾಲಿಗೆ
ಹಂಚಿಕೆ ಮಾಡಲು ಕಾನೂನಲ್ಲಿ ಅವಕಾಶವಿದೆಯೆ? ಕೂಡು ಕುಟುಂಬದಲ್ಲಿ
ತಮ್ಮನು ೬೦ಎಕರೆ ಜಮೀನು ಖರೀದಿಸಿದ್ದಾನೆ ಇದರಲ್ಲಿ ಜಮೀನು
ನಮ್ಮ ಪಾಲಿಗೆ ಬರುವುದೆ. ಆ ಜಮೀನನ್ನು ತನ್ನ ಹೆಸರಿನಲ್ಲಿಲ್ಲ.ಹೆಂಡತಿ, ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದಾನೆ. ಈ
ಜಮೀನಲ್ಲಿ ಎಲ್ಲರೂ ಪಾಲುದಾರಾಗಬಹುದೆ.
ಸತ್ಯನಾರಾಯಣ ಅವರ ನಂಬರು
ತಿಳಿಸಿ. ಸರ್
Sari yilla
Thank you sir