ಧಾರವಾಡ ಈಗ ಕೋಚಿಂಗ್ ಸೆಂಟರ್‌ಗಳ ಹಬ್!

แชร์
ฝัง
  • เผยแพร่เมื่อ 23 ส.ค. 2021
  • ಅರೆಮಲೆನಾಡಿನ ವಾತಾವರಣದ ಧಾರವಾಡವು ಕಳೆದೊಂದು ದಶಕದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್‌ಗಳ ಹಬ್‌ ಆಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿನ ಕೇಂದ್ರಗಳು ಅಚ್ಚುಮೆಚ್ಚು. ಐಎಎಸ್, ಕೆಎಎಸ್ ಹುದ್ದೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇಲ್ಲಿ ತರಬೇತಿ‌ ನೀಡಲಾಗುತ್ತಿದೆ‌.
    #couchingcenterhub #dharwad #kas #fda #sdatraining
    #Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 19