Nija sir...nanu yavde coaching illade ...dharwada yavde special place ge hogde modlu PC selection Ade 2014 and continue duty le study madi ivaga 545 psi selection agidene..so nam intention clear idre yavde exam yavde coaching ilde yavde kelsa madta pass madabahudu adke nane example sir...
ಸ್ನೇಹಿತರೆ, ನಾನು ಧಾರವಾಡಕ್ಕೆ ಕೋಚಿಂಗ್ ಸಲುವಾಗಿ ಬಂದು 2 ತಿಂಗಳಾಗಿದೆ... ನೀವೂ ಸಹ ಇಲ್ಲಿಗೆ ಬರಬೇಕು ಅಂದುಕೊಂಡಿದ್ದರೆ ದಯವಿಟ್ಟು ಇದನ್ನು ಓದಿ, ನೀವು ಎಂತಹ ಕೋಚಿಂಗ್ ಪಡೆದರು ನಿಮ್ಮ ಶ್ರಮವೇ ನಿಮ್ಮ ಗೆಲುವಿನ ನಿರ್ಧಾರ ಮಾಡುವುದು ಎಂಬುದು ಇಲ್ಲಿಗೆ ಬಂದಾಗ ಮೊದಲಿಗೆ ಅರಿವಾಯಿತು.. ನಾನು ನನ್ನ ಸ್ನೇಹಿತರು ಧಾರವಾಡದಲ್ಲಿ ಓದಿ ಹೋದ ಕೆಲವರ ಸಲಹೆಯಂತೆ ಇಲ್ಲಿಗೆ ಬಂದೆವು, ಇಲ್ಲಿನ ಸಪ್ತಾಪುರ ಅನ್ನೋ ಓಂದು area ಅಲ್ಲಿ ನಿಮಗೆ ಸಾಕಷ್ಟು ಕೋಚಿಂಗ್ ಸೆಂಟರ್ಗಳು ಸಿಗುತ್ತವೆ, ಆದರೆ ನೀವು ಜಾಗೃತರಾಗಿ ನಿಮ್ಮ ಅತ್ಯಮೂಲ್ಯ ಹಣಕ್ಕೆ ತಕ್ಕ ಮಾರ್ಗದರ್ಶನ ನೀಡುವ ಸೆಂಟರ್ ಆಯ್ದುಕೊಳ್ಳಿ, ನಾವು ಇಲ್ಲಿನ ಹಳೆಯ ಹಾಗೂ ಧಾರವಾಡದಲ್ಲಿಯೇ ದುಬಾರಿ KAS/PSI ಗೆ 16000₹ ಕೊಟ್ಟು (5 ತಿಂಗಳ ಅವಧಿಗೆ) ಒಂದು so called ಪ್ರತಿಷ್ಟಿತ ಕೋಚಿಂಗ್ ಸೆಂಟರ್ ಗೆ ಸೇರಿದೆವು ಈಗ ಅದರ ನೈಜತೆ ತಿಳಿಯುತ್ತಿದೆ.... ಇದೆ ಧರವಾಡದಲ್ಲಿ ನಿಮಗೆ 10-12 ಸಾವಿರಕ್ಕೆ ಒಳ್ಳೆಯ ಮಾರ್ಗದರ್ಶನ ಜೊತೆಗೆ ಉತ್ತಮ ಲೇಖಕರ ಪುಸ್ತಕಗಳು, ಇತರೆ ಉಪಯುಕ್ತ ಸೌಲಭ್ಯ ಸಿಗುತ್ತದೆ... ಯಾರೋ ಹೇಳಿದ್ದಾರೆ ಅಲ್ಲಿ ಜಾಸ್ತಿ ಬೆಲೆ ಆದರೂ ಅದು ಹಳೆಯ ಕೋಚಿಂಗ್ ಸೆಂಟರ್ ಅದೇ ಒಳ್ಳೆಯದು ಅನ್ನೋ ಮೂರ್ಖ ಸಲಹೆಗಳನ್ನು ದಯವಿಟ್ಟು ಕೇಳಬೇಡಿ, ದುಬಾರಿ ಬೆಲೆ ನೀಡಿ, ಜಾಸ್ತಿ ಸಮಯವನ್ನು ವ್ಯಯಿಸಿ, ಬೆಲೆಗೆ ತಕ್ಕ ಸೇವೆ ಇಲ್ಲದ , ಕೇವಲ ಹಣ ಪೀಕುವ ಕ್ಲಾ**ಕ್ ನಂತಹ ಸಂಸ್ಥೆಗೆ ಸೇರಿ ಹಣ, ಸಮಯ ಕಳೆದುಕೊಳ್ಳಬೇಡಿ..🙏🙏🙏
Bro naa alle admission madsini bro but nange ega anstaa ede adu sari ell anta but avru admission madsinda hana vapasa kodall anta heltare but half amount aste kottini bro, april 20 ge cls join agri anta heliddare bro, but ondsla admission madsida mele amount vapasa kodall anta heltare bro
ಸರ್ ನಾನು ಓದಬೇಕೆಂಬ ಆಸೆ ಇದೆ ಆದರೆ ಬರಿ ಮನಸೆಲ್ಲ ಅನ್ಕೋತೀನಿ ಆದರೆ ಬುಕ್ ಮುಟ್ಟಿದ ತಕ್ಷಣ concentration ಬರೋದಿಲ್ಲ ನಿದ್ದೆ ಬರುತ್ತೆ ಬರೀ ಮನಸೆಲ್ಲ ಅಂದುಕೊಳ್ಳುತ್ತಾ ಆಯ್ತು ಸರ್ ಅದಕ್ಕೆ ಏನಾದರೂ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ sir 🙏🙏🙏🙏🙏🙏 ಆದಷ್ಟು ಬೇಗ ರಿಪ್ಲೈ ಮಾಡಿ ಸರ್ 🙏🙏🙏🙏🙏
Nim appa amma nima yast kasta Pattu besidare ant niv odabekadag nenap madakoli manasalli avarn channegi nodakobeku anakoli sir avag odak manas barutte all the best bro 👍👍👍
Nim maatu yavaglu namge inspiration sir🙏🙏🙏 but CORRUPTION jaasti ide idr bagge yak yaru maat adalla. Just just miss agodu ide corruption inda sir.idk enadru solution kodi sir.nim leadership nali.🙏😑
Coaching its only guide aste sir elandre yalru onde coaching class enda pass agtidru so sylabus gotidre yar bekidru passs agbahudu nivi ennu histroy geography antha lesson madtidira darvad nali evaga upsc level odbeku competation jasti ede Mental scess ration 10out of 100 ede so guys yavde coaching class hogi sumney time money vest madkobedi guidence tagondu study maadi aste Engineers m tech law student yalru psi pc exam pass agtare nivu ennu history odkondu eri
Nija sir...nanu yavde coaching illade ...dharwada yavde special place ge hogde modlu PC selection Ade 2014 and continue duty le study madi ivaga 545 psi selection agidene..so nam intention clear idre yavde exam yavde coaching ilde yavde kelsa madta pass madabahudu adke nane example sir...
Congratulations. 💐💐
Congratulations sir🥳
Congratulations brother possible give urs number....
Congrats.
Well deserved sir
👌👌👌👌👌
ಸ್ನೇಹಿತರೆ, ನಾನು ಧಾರವಾಡಕ್ಕೆ ಕೋಚಿಂಗ್ ಸಲುವಾಗಿ ಬಂದು 2 ತಿಂಗಳಾಗಿದೆ... ನೀವೂ ಸಹ ಇಲ್ಲಿಗೆ ಬರಬೇಕು ಅಂದುಕೊಂಡಿದ್ದರೆ ದಯವಿಟ್ಟು ಇದನ್ನು ಓದಿ, ನೀವು ಎಂತಹ ಕೋಚಿಂಗ್ ಪಡೆದರು ನಿಮ್ಮ ಶ್ರಮವೇ ನಿಮ್ಮ ಗೆಲುವಿನ ನಿರ್ಧಾರ ಮಾಡುವುದು ಎಂಬುದು ಇಲ್ಲಿಗೆ ಬಂದಾಗ ಮೊದಲಿಗೆ ಅರಿವಾಯಿತು.. ನಾನು ನನ್ನ ಸ್ನೇಹಿತರು ಧಾರವಾಡದಲ್ಲಿ ಓದಿ ಹೋದ ಕೆಲವರ ಸಲಹೆಯಂತೆ ಇಲ್ಲಿಗೆ ಬಂದೆವು, ಇಲ್ಲಿನ ಸಪ್ತಾಪುರ ಅನ್ನೋ ಓಂದು area ಅಲ್ಲಿ ನಿಮಗೆ ಸಾಕಷ್ಟು ಕೋಚಿಂಗ್ ಸೆಂಟರ್ಗಳು ಸಿಗುತ್ತವೆ, ಆದರೆ ನೀವು ಜಾಗೃತರಾಗಿ ನಿಮ್ಮ ಅತ್ಯಮೂಲ್ಯ ಹಣಕ್ಕೆ ತಕ್ಕ ಮಾರ್ಗದರ್ಶನ ನೀಡುವ ಸೆಂಟರ್ ಆಯ್ದುಕೊಳ್ಳಿ, ನಾವು ಇಲ್ಲಿನ ಹಳೆಯ ಹಾಗೂ ಧಾರವಾಡದಲ್ಲಿಯೇ ದುಬಾರಿ KAS/PSI ಗೆ 16000₹ ಕೊಟ್ಟು (5 ತಿಂಗಳ ಅವಧಿಗೆ) ಒಂದು so called ಪ್ರತಿಷ್ಟಿತ ಕೋಚಿಂಗ್ ಸೆಂಟರ್ ಗೆ ಸೇರಿದೆವು ಈಗ ಅದರ ನೈಜತೆ ತಿಳಿಯುತ್ತಿದೆ.... ಇದೆ ಧರವಾಡದಲ್ಲಿ ನಿಮಗೆ 10-12 ಸಾವಿರಕ್ಕೆ ಒಳ್ಳೆಯ ಮಾರ್ಗದರ್ಶನ ಜೊತೆಗೆ ಉತ್ತಮ ಲೇಖಕರ ಪುಸ್ತಕಗಳು, ಇತರೆ ಉಪಯುಕ್ತ ಸೌಲಭ್ಯ ಸಿಗುತ್ತದೆ... ಯಾರೋ ಹೇಳಿದ್ದಾರೆ ಅಲ್ಲಿ ಜಾಸ್ತಿ ಬೆಲೆ ಆದರೂ ಅದು ಹಳೆಯ ಕೋಚಿಂಗ್ ಸೆಂಟರ್ ಅದೇ ಒಳ್ಳೆಯದು ಅನ್ನೋ ಮೂರ್ಖ ಸಲಹೆಗಳನ್ನು ದಯವಿಟ್ಟು ಕೇಳಬೇಡಿ, ದುಬಾರಿ ಬೆಲೆ ನೀಡಿ, ಜಾಸ್ತಿ ಸಮಯವನ್ನು ವ್ಯಯಿಸಿ, ಬೆಲೆಗೆ ತಕ್ಕ ಸೇವೆ ಇಲ್ಲದ , ಕೇವಲ ಹಣ ಪೀಕುವ ಕ್ಲಾ**ಕ್ ನಂತಹ ಸಂಸ್ಥೆಗೆ ಸೇರಿ ಹಣ, ಸಮಯ ಕಳೆದುಕೊಳ್ಳಬೇಡಿ..🙏🙏🙏
Bro ನೀವು ಹೇಳ್ತಾ ಇರೋದು classic coaching bagge alva. Nija bro.....
It's true fact🙏🙏
ಸತ್ಯವಾದ ಮಾತು
Bro naa alle admission madsini bro but nange ega anstaa ede adu sari ell anta but avru admission madsinda hana vapasa kodall anta heltare but half amount aste kottini bro, april 20 ge cls join agri anta heliddare bro, but ondsla admission madsida mele amount vapasa kodall anta heltare bro
@@sushmark2730 howdu ondsala amount kotmele vapass kodalla. Dharawad alli 4month alli complete syllabus na mugsi, jothege Bags, olle author du subject ge ondondu books kottu, olle teaching mado institutions idave, neevu hudkbeku ashte....
Illi fee jasthi matthe 5month neevu stay agbeku
🙏ನಮ್ಮ ಗುರುಗಳೇ ನನ್ನ ಜೀವನ❤️
🙏🏻🙏🏻🙏🏻🙏🏻🙏🏻
ಓದಬೇಕು ಅಂತ ಇದೆ ಆದ್ರೆ ಮನಸ್ಸು ಬರ್ತಿಲ್ಲ ಏನ್ ಮಾಡಬೇಕು 😢
Sir❤️❤️❤️❤️💫💫💫
ಸರ್ ನಾನು ನಿಮ್ಮ ಹತ್ರ ಪಾಠಾ ಕಲಿಬೇಕೆಂಬ ತುಂಬಾ ಆಸೆ, ಆದ್ರೆ ನನ್ನ ಪರಸ್ಥಿತಿ ನೀಮ್ಮ ಹತ್ತಿರ ಬರಲು ಬಿಡುತ್ತಿಲ್ಲ. 😭😭
So super sir 👏🙌🙏👌👍❤👏🙌🙏👌👍❤❤
Yes..sir.,
ಇಂದು ನಾನು pc job ಮಾಡುತ್ತಾ ಇವತ್ತು FDA ಆಗಿದಿನಿ ಓದೂವವರು ಎಲ್ಲಿ ಬೇಕಾದ್ರೂ ಒದಬಹುದು ನಿಮ್ಮ ವಿಡಿಯೋ ಗಳು ತುಂಬಾ ಸಹಾಯ ವಾಗಿವೆ ...
Hi
Hi bro
Sir ನಾನು FDA officer ಆಗಬೇಕೆಂದು ಆಸೆ ತುಂಬಾ ಇದೆ.books list heli sir please 🥺 ನೀವು ಓದಿರುವ FDA ಬುಕ್ಸ್ ಲಿಸ್ಟ್ ಹೇಳಿ
Sir nimma. phone number sand madi sir please nimma hatira ಮಾತಾಡುತ್ತೇನೆ
Nija sir
Super sir 🙏🙏
Next FDA SDA ನಿಮ್ಮ ಆಶೀರ್ವಾದ ಒಂದು ಇದ್ದರೆ ಪಕ್ಕ ಸೆಲಕ್ಷನ್ ಆಗುತೀನಿ ಸರ್... 🙏
ಸಮಯ ಮತ್ತು ಸಂದರ್ಭ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯ ಕಲಿಸುವುದಿಲ್ಲ ಸರ್
Yes sir
❤️❤️
ನಾನು coaching illa self study..... Nimma mathu satya sir👌👌👌🙏🙏
ಸರ್ ನಾನು ಓದಬೇಕೆಂಬ ಆಸೆ ಇದೆ ಆದರೆ ಬರಿ ಮನಸೆಲ್ಲ ಅನ್ಕೋತೀನಿ ಆದರೆ ಬುಕ್ ಮುಟ್ಟಿದ ತಕ್ಷಣ concentration ಬರೋದಿಲ್ಲ ನಿದ್ದೆ ಬರುತ್ತೆ ಬರೀ ಮನಸೆಲ್ಲ ಅಂದುಕೊಳ್ಳುತ್ತಾ ಆಯ್ತು ಸರ್ ಅದಕ್ಕೆ ಏನಾದರೂ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ sir 🙏🙏🙏🙏🙏🙏 ಆದಷ್ಟು ಬೇಗ ರಿಪ್ಲೈ ಮಾಡಿ ಸರ್ 🙏🙏🙏🙏🙏
Nim appa amma nima yast kasta Pattu besidare ant niv odabekadag nenap madakoli manasalli avarn channegi nodakobeku anakoli sir avag odak manas barutte all the best bro 👍👍👍
Gpstr ge yavdaru ondu coching centre heli sir
Sir coching dharawada besta ella bejapura besta sir
Tq so much sir
Supar sir 🙏🙏
Nija sirrr 🙏🙏💯👍🏻
satyavada matugalu sir 🙏
Nija sir 🙏🙏🙏
🔥🔥🔥🔥 sir
Super gurugale........... Ur right
Super sir 🙏🙏w
🙏🙏🙏🙏🙏
Yes
,☺️🙌
Super sir
Really great sir
💯
Yes 💯 sir🙏🙏
True sir 🙏
ನಿಜ..
ಸೂಪರ್ ಸರ್ ನಿಜ 👍👌
ಸರ್ ನನ್ನ ದೊಡ್ಡ ಡ್ರಿಮ್ LLB ಸರ್... ನಮಗೆ ನಿಮ್ಮ ಸಹಾಯ ಬೇಕು ಸರ್..... 😒
Yes 100% nija sir
👌👌👌🙏🙏🔥
ಸುಂದರವಾದ ಮಾತು
Nija sir,,😍😍
🙏🙏🙏🙏
You are exactly right sir 👍 thank you sir for good suggest 🙏🙏
🙏🏻✨👑💖🙏🏻
Jai Bisi Utada Balaga❤️😊
Sir This time SDA 148 or149 agide Hk lambani
But the first time first attempt FDA post miss i have very sad
100% nija sirrrrr
Sir Nimm class keli nanu fda select agidini
ನಿಜ 🙏🏻🙏🏻
Nija sir 💯 odale biku anta chala beku sir aspirents hatra🙏🙏
🙏
🥰🥰🥰🥰
🙏🏻🙏🏻🙏🏻
Namaste sir
Iam new subscriber sir
Nim maatu yavaglu namge inspiration sir🙏🙏🙏 but CORRUPTION jaasti ide idr bagge yak yaru maat adalla. Just just miss agodu ide corruption inda sir.idk enadru solution kodi sir.nim leadership nali.🙏😑
ಸರ್ ನಿಮ್ಮ ಕ್ಲಾಸ್ ಯಾವಾಗ....... ಸರ್
Sir niu annodu nija but akka pakka mandi 🔥🔥biltada ri yenra madtav but odlak bidalla one 🔥hastav ri
👍🙏
🙏🙏👌👌👌👍👍👍
ಸತ್ಯವಾದ ಮಾತು ಸರ್
Pc ge yava book ಓದಬೇಕು ಸರ್
Yes sir just mis FDA sirr. Next atemept FDA madkotini
Wow sis i was also missed the first time first attempt miss FDA post
But SDA score 148
FDA post my better post
Good
ಸರ್ ನೀಮ್ ಕ್ಲಾಸ್ ಕೇಳುವುದು ಹೇಗೆ ಸರ್ 🙏🙏🙏🙏 ಸರ್ ಲಿಂಕ್ ಕಳುಹಿಸಿ 🙏🙏🙏
Sir fda yavag cl form agutte
Houdu sir
ಜೈ ಬಿಸಿ ಊಟದ ಬಳಗ🙏🙏🙏
ನಿಜಾ ಸರ್💯%
Coaching its only guide aste sir elandre yalru onde coaching class enda pass agtidru so sylabus gotidre yar bekidru passs agbahudu nivi ennu histroy geography antha lesson madtidira darvad nali evaga upsc level odbeku competation jasti ede
Mental scess ration 10out of 100 ede so guys yavde coaching class hogi sumney time money vest madkobedi guidence tagondu study maadi aste
Engineers m tech law student yalru psi pc exam pass agtare nivu ennu history odkondu eri
❤️❤️❤️❤️❤️🙏
ನಿಜ ಸರ್ ನೀವು ಹೇಳದು 🙏🙏🙏🙏🙏
❤❤❤❤❤❤❤❤❤❤🙏🙏🙏🙏🙏🙏
❤❤❤❤❤❤❤❤❤❤❤❤❤❤
FDA Call aagutta Sir
100 ge 200000 pakka......🙏🙏🙏🙏🙏🙏🙏🙏
Funny.
Namaste sir
Sir fda yavag call agutte ?
Sir PDO yavaga call from aagutte sir
Hi
Reality told sir Hates up to u sir 🙏
Sir sda result yavaga
ನಿಮ್ ಮಾತು 💯 ನಿಜ sir 🙏🙏
Jai ಬಿಸಿ ಊಟದ ಬಳಗಕ್ಕೆ...💐💐🎉
True lines forever sir....🙏🙏🙏🙏 Odo mans beku modlu place is not matter at all sir
🙏🙏
🙏
🙏🙏🙏🙏🙏