ಬೆಟ್ಟದ ಮೇಲೊಂದು ಮನೆಯ ಮಾಡಿ | Bettada Melondu Maneya madi | ಅಕ್ಕಮಹಾದೇವಿ ವಚನ | Akkamahadevi Vachana

แชร์
ฝัง
  • เผยแพร่เมื่อ 15 ก.ย. 2024
  • Online Class enquiries : panchaksharipb7@gmail.com
    INSTAGRAM : ...
    FACEBOOK : / piano.pb .
    #Bettadamelondumaneyamadi #akkamahadevi #akkamahadevivachana #vachan #panchupb
    ಬೆಟ್ಟದ ಮೇಲೊಂದು ಮನೆಯ ಮಾಡಿ
    ಮೃಗಗಳಿಗೆ ಅಂಜಿದೊಡೆ ಎಂತಯ್ಯ
    ಸಮುದ್ರದ ತಡಿಯಲೊಂದು ಮನೆಯ ಮಾಡಿ
    ನೊರೆ ತೆರೆಗಳಿಗಂಜಿದೊಡೆ ಅಂತಯ್ಯ
    ಸಂತೆಯ ಒಳಗೊಂದು ಮನೆಯ ಮಾಡಿ
    ಶಬ್ದಕ್ಕೆ ನಾಚಿದೊಡೆ ಎಂತಯ್ಯ
    ಚೆನ್ನಮಲ್ಲಿಕಾರ್ಜುನ ಕೇಳೈ ನೀ
    ಲೋಕದೊಳಗೆ ಹುಟ್ಟಿದ ಬಳಿಕ
    ಸ್ತುತಿ ನಿಂದೆಗಳು ಬಂದೊಡೆ ಸಮಾಧಾನಿಯಾಗಿರಬೇಕು
    Thanks for watching
    #panchupb

ความคิดเห็น • 52

  • @jambannanaglapur6106
    @jambannanaglapur6106 2 หลายเดือนก่อน

    ತುಂಬಾ ಚೆನ್ನಾಗಿ ಮೂಡಿಬಂದಿದೆ 👌 ಧನ್ಯವಾದಗಳು ಸರ್ 👏👏

  • @arunhuded4449
    @arunhuded4449 5 หลายเดือนก่อน

    Its memories my childhood days.....

  • @sudhakuravattigoudra9477
    @sudhakuravattigoudra9477 หลายเดือนก่อน

    Super sir😊

  • @madhu.b.dukandar1019
    @madhu.b.dukandar1019 9 หลายเดือนก่อน

    Super

  • @ravikumarbagvali9412
    @ravikumarbagvali9412 2 หลายเดือนก่อน

    Buetiful

  • @ambujaprakash1649
    @ambujaprakash1649 8 หลายเดือนก่อน

    super

  • @veerabhadrappagouda1474
    @veerabhadrappagouda1474 10 หลายเดือนก่อน

    Thank u sir

  • @irannagoudabagali6686
    @irannagoudabagali6686 11 หลายเดือนก่อน

    🔥🔥👌👌

  • @praveenhiremath7820
    @praveenhiremath7820 6 หลายเดือนก่อน

    👌👌👌🌹🌹

  • @KanthamaniB8854
    @KanthamaniB8854 ปีที่แล้ว +1

    ಸುಲಭವಾಗಿ ಕಲಿಸುವ ನಿಮಗೆ 🙏🙏

  • @savitripoojari7725
    @savitripoojari7725 ปีที่แล้ว +1

    Nice song Sir.🙏

  • @veerabhadrappagouda1474
    @veerabhadrappagouda1474 10 หลายเดือนก่อน

    ನನಗೆ ತುಂಬಾ ಇಷ್ಟ ವಾಗಿದೆ ಹಾಡು ಧನ್ಯ ವಾದಗಳು.

  • @babukallur8709
    @babukallur8709 ปีที่แล้ว +1

    Nanu Goa dinda babu Kallur, chand-raagvannu harmonium nalli mutation helikodi namskar

  • @sunandabhat1490
    @sunandabhat1490 ปีที่แล้ว +1

    Very nice

  • @veerabhadrappagouda1474
    @veerabhadrappagouda1474 9 หลายเดือนก่อน

    ತುಂಬಾ ಅರ್ಥ ಗರ್ಬಿ ತವಾದ ಹಾಡು ತುಂಬಾ ಚೆನ್ನಾಗಿದೆ ಸಾರ್ ಧನ್ಯ ವಾದಗಳು.

  • @vijayalakahmis1767
    @vijayalakahmis1767 11 หลายเดือนก่อน

    ನಿಮ್ಮ ಹಾಡುವ ಗೀತೆ ತುಂಬಾ ಸರಳವಾಗಿ ಕಲಿಯಲು ನನಗೆ ಸಹಾಯವಾಗಿದೆ sir ತುಂಬಾ ಧನ್ಯವಾದಗಳು ಸರ್ ❤

  • @mallammachannappanavar8764
    @mallammachannappanavar8764 11 หลายเดือนก่อน

    spr sr

  • @gangadharappas3256
    @gangadharappas3256 7 หลายเดือนก่อน +2

    ಹಾಡು ಕೇಳುವ ಮೊದಲೇ ನಿಮಗೆ ಲೈಕ್ ಕೊಡುತ್ತೇನೆ
    ನಮಸ್ಕಾರ ಮಾಡುತ್ತೇನೆ
    ನಂತರ ಹಾಡು ಕೇಳುತ್ತೇನೆ ಗುರುಗಳೇ
    ವಂದಿಸುವೆ ಯಾವಾಗಾದರೂ ಸಂಧಿಸುವೆ

    • @vachanagaluwithmugulunage
      @vachanagaluwithmugulunage หลายเดือนก่อน

      @@gangadharappas3256 ವಚನ ಹೇಳಲು ಪ್ರೋತ್ಸಾಹಿಸಿ 🙏

  • @nagarajabhat6224
    @nagarajabhat6224 10 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೀರಾ 👍🙏👍

  • @rajendrans538
    @rajendrans538 ปีที่แล้ว

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🎉🎉🎉

  • @venkateshharibal76
    @venkateshharibal76 ปีที่แล้ว +3

    ಚೆನ್ನಾಗಿ ಮೂಡಿ ಬಂದಿದೆ ನಿಮಗೆ ವಂದನೆಗಳು

  • @Sarojahr-wy5gg
    @Sarojahr-wy5gg ปีที่แล้ว

    👌🏻👌🏻👌🏻ಹಾಡ್ತೀರಾ 🙏🙏🙏

  • @preetamrj5204
    @preetamrj5204 ปีที่แล้ว

    Amezing sir very nice singing

  • @sureshpai2469
    @sureshpai2469 ปีที่แล้ว

    Doing excellent job👌👌👌🙏🏻🙏🏻🙏🏻

  • @bhagyatj4499
    @bhagyatj4499 ปีที่แล้ว

    ಸೂಪರ್ ಸರ್ ಇತರ ಹೇಳಿದ್ದು ನಾನು ತುಂಬಾ ಧನ್ಯವಾದಗಳು, ಇವತ್ತು ನೋಡಿದೆ ನಿಮ್ಮ ಚಾನಲ್.

  • @music-is-life3001
    @music-is-life3001 ปีที่แล้ว +3

    ನನಗೆ ತುಂಬಾ ಇಷ್ಟವಾದ ಅರ್ಥ ಗರ್ಭಿತವಾದ ವಚನವನ್ನು ತುಂಬಾ ಚೆನ್ನಾಗಿ ಹಾಡಿರುವಿರಿ. ತುಂಬಾ ಧನ್ಯವಾದಗಳು ಗುರುಗಳೇ ❤🙏🌹🙏🌹🙏

  • @rajashekarvastrad7467
    @rajashekarvastrad7467 ปีที่แล้ว

    Tumba adbhuta ishta aitu sir...

  • @manveeths557
    @manveeths557 ปีที่แล้ว

    ದನ್ಯಾವಾದ

  • @chandruchandru4388
    @chandruchandru4388 ปีที่แล้ว +2

    ಗುರುಗಳೇ ಈ ಹಾಡಿನ ನೋಟಿಫಿಕೇಟಿನ್ ಹೇಳಿ ಕೊಡಿ ಸರ್ plz... ನಮಗೆ ತುಂಬಾ ಇಷ್ಟವಾದ ಹಾಡು ಇದು 🙏🙏🙏

  • @sharanappanirgudi8294
    @sharanappanirgudi8294 ปีที่แล้ว

    Very nice🙏

  • @mahadevappachavadi3219
    @mahadevappachavadi3219 ปีที่แล้ว

    Super sir, tq

  • @vishalujagadish6147
    @vishalujagadish6147 ปีที่แล้ว

    Bro namge nadageete swaragalu madi haki

  • @premapolicegoudar8605
    @premapolicegoudar8605 ปีที่แล้ว

    ಸರ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಿ ಸರ್ ಯಾರಿಗೂ ಹಾಡು ಹೇಳಕ್ ಬರಲಿಲ್ಲ ಅಂದ್ರು ನಿಮ್ಮ ಹಾಡು ಕೇಳಿ ಕಲಿಬಹುದು ಸರ್ ನಾವು ಅಷ್ಟು ಚೆನ್ನಾಗಿ ಹೇಳಿ ಕೊಡ್ತೀರಿ 👌👌👌👌👍👍

  • @veerendranelgibagdal
    @veerendranelgibagdal ปีที่แล้ว

    very nice
    raag?
    Taal?

  • @tukaramkambar5626
    @tukaramkambar5626 ปีที่แล้ว

    ತುಂಬಾ ಚೆನ್ನಾಗಿದೆ ಆದರೆ ಇದರ ಜೊತೆ ತಬಲಾ ಸಾತಿ ಇದ್ದರೆ ಚೆನ್ನಾಗಿರುತ್ತಿತ್ತು

  • @ranjanamr1332
    @ranjanamr1332 11 หลายเดือนก่อน +1

    Sir edu yav ragadallide? tumba confuse agtide.

  • @chandrashekharchandrashekh1753
    @chandrashekharchandrashekh1753 ปีที่แล้ว

    ಎಲ್ಲಿ ಜಾರಿತು ಮನವು ಹಾಡನ್ನು ನುಡಿಸುವುದು ವಿಡಿಯೋ ಮಾಡಿ ಗುರುಗಳೇ

  • @shankarkaradin4984
    @shankarkaradin4984 ปีที่แล้ว

    Sir namaskar. 🙏 sir namma maneyali keyboard ede nanu nimmanta gurugalu nudisirodanna nodi kaliutidene aadare haadugalannu swata swraglanu gurutisi nudisalu aagutila ennadaru tips eddre tilasi sir

  • @kanakarayaamarapur6087
    @kanakarayaamarapur6087 10 หลายเดือนก่อน

    ಸರ್ ತಾಳ ಯಾವುದು ಅಂತ ಹೇಳಿ ಸರ್ ತುಂಬಾ ಚೆನ್ನಾಗಿದೆ ಸರ್ 🙏👌

  • @vishalujagadish6147
    @vishalujagadish6147 ปีที่แล้ว

    Music class heli kodi bro

    • @panchupb
      @panchupb  ปีที่แล้ว

      WE HAVE ONLINE CLASS AVAILABLE FOR MORE INFO CONTACT INSTAGRAM OR FACEBOOK THANK YOU…#Panchupb

  • @mutharayappagk9967
    @mutharayappagk9967 ปีที่แล้ว +2

    ಗುರುಗಳೇ ಪ್ಲೀಜ್ ನೊಟೇಷನ್ ಹೇಳಿ ಕೊಡಿ

  • @GaneshPatil-ew6ur
    @GaneshPatil-ew6ur ปีที่แล้ว

    ನೋಟಿಫಿಕೇಷನ್ ಹೇಳಿಕೊಡಿ ಅಣ್ಣಾ 🙏

  • @akhandapparevadi9043
    @akhandapparevadi9043 3 หลายเดือนก่อน

    ಸರ್ ರಾಗ ಧಾನಿ ಆಗಬಹುದಾ?

  • @nagumetre4232
    @nagumetre4232 ปีที่แล้ว

    elliruve yallalinga bega illige ba song notification

  • @vachanagaluwithmugulunage
    @vachanagaluwithmugulunage หลายเดือนก่อน

    ವಚನಗಳನ್ನು ಹೇಳಲು ಪ್ರೋತ್ಸಾಹಿಸಿ 🙏

  • @kirankumarrpanchal1825
    @kirankumarrpanchal1825 ปีที่แล้ว

    Sir ನಿನ್ನ ಗುಡಿಯ ಬಾಗಿಲಲ್ಲಿ ಯಾವ ಹಾಡು ಹಾಡಲಿ ಎಂಬುವ song ಬೇಕಾಗಿದಿ with notes harmonium ನಲ್ಲಿ ಹೆಲ್ಕೊಡಿ ಸಿರ್

  • @venkateshkumbar1033
    @venkateshkumbar1033 ปีที่แล้ว

    Harmonium notetion sir please

  • @lingannathogaragunte4955
    @lingannathogaragunte4955 ปีที่แล้ว

    Thanku sir 🌹