ಮಾನಸಿಕ ತಲ್ಲಣಗಳಿಂದ ಹೊರಬರುವುದು ಹೇಗೆ? | How to Overcome Compulsive Emotional Patterns? | Sadhguru

แชร์
ฝัง
  • เผยแพร่เมื่อ 8 ก.ย. 2021
  • #Sadhguru #SadhguruKannada #EmotionalPatterns
    ನಾವು ಜೀವನದಲ್ಲಿ ಏಕೆ ಪುನರಾವರ್ತಿತ ಸಂದರ್ಭಗಳನ್ನು ಎದುರಿಸುತ್ತೇವೆ ಮತ್ತು ಈ ಚಕ್ರಗಳನ್ನು ಹೇಗೆ ನಾವು ಸವಾರಿ ಮಾಡಲು ಆಯ್ಕೆ ಮಾಡಬಹುದು ಎಂಬುದರ ಕುರಿತು ಸದ್ಗುರುಗಳು ಮಾತನಾಡುತ್ತಾರೆ.
    English video:
    How to Overcome Compulsive Emotional Patterns?
    • How to Overcome Compul...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 43

  • @bollywoodzone6554
    @bollywoodzone6554 ปีที่แล้ว +3

    ದೈವ ಸ್ವರೂಪಿ ನೀವು ಗುರುಗಳೇ...

  • @chandrusimeattu4586
    @chandrusimeattu4586 2 ปีที่แล้ว +7

    ನಮಸ್ತೇ ಗುರೂಜಿ ನಿಮ್ಮ ಸಾನಿಧ್ಯದಿಂದ ನಮ್ಮ ಮಾನಸಿಕ ಖಿನ್ನತೆ ಸುಧಾರಣೆಯಾಗಿದೆ

  • @siddalingappasiddalingappa8271
    @siddalingappasiddalingappa8271 2 ปีที่แล้ว +9

    ನಮಸ್ತೇ ಸದ್ಗುರು ಜಿ..😍😍🙏🙏 ನಿಮ್ಮ ಸಾನಿದ್ಯದಿಂದ ನಿಮ್ಮ ಯೋಗದಿಂದ ನಮ್ಮ ಜೀವನ ದೈಹಿಕವಾಗಿ ಮಾನಸಿಕವಾಗಿ ಪರಿಶುದ್ದವಾಗ್ತಿದೆ..

  • @harishpatali3594
    @harishpatali3594 2 ปีที่แล้ว +1

    Super guruji

  • @muralikrishna6776
    @muralikrishna6776 2 ปีที่แล้ว +2

    ನಮಸ್ತೆ ಸದ್ಗುರು 🙏🙏🙏🙏🙏

  • @Krishna-tu3xv
    @Krishna-tu3xv 2 ปีที่แล้ว +2

    ಆವರ್ತನ ಉಂಟಾಗುವ ಸಾಮಾನ್ಯ ಸಂಗತಿಗಳನ್ನ ಉದಾಹರಣಿ ಸಹಿತ ಹೇಳಿದರೆ ವಿವರಿಸಿದರೆ ಚನ್ನಾಗಿ ಅರ್ಥ ಆಗ್ತಿತ್ತು ಗುರೂಜಿ

  • @shivaswamy1390
    @shivaswamy1390 2 ปีที่แล้ว +1

    ಚೆನ್ನಾಗಿದೆ

  • @gundappat1639
    @gundappat1639 2 ปีที่แล้ว +1

    Excellent sadguru..👏🙏🙏

  • @padmatthimmaya3728
    @padmatthimmaya3728 2 ปีที่แล้ว +1

    Supar guruje

  • @nageshalvekodi6538
    @nageshalvekodi6538 2 ปีที่แล้ว +2

    🙏❤️🙏

  • @omkarcreation664
    @omkarcreation664 2 ปีที่แล้ว +2

    ನಮೋ ನಮ್ಹ 🙏🙏ಗುರೂಜಿ

  • @arunkumbhashi6682
    @arunkumbhashi6682 2 ปีที่แล้ว +1

    🙏🙏🙏

  • @basavarajsadmani8200
    @basavarajsadmani8200 2 ปีที่แล้ว

    👏👏👏👏

  • @ganeshbhat9417
    @ganeshbhat9417 2 ปีที่แล้ว

    🙏🙏🙏🙏🙏

  • @hekanthappa9605
    @hekanthappa9605 2 ปีที่แล้ว

    🙏🙏🙏🙏🙏🙏🙏

  • @mallikad.s.7430
    @mallikad.s.7430 2 ปีที่แล้ว

    🙏🙏🙏🙏🙏🙏

  • @luckylakshmi591
    @luckylakshmi591 2 ปีที่แล้ว

    Hello guruji hru💐💐💐

  • @dineshacs6526
    @dineshacs6526 2 ปีที่แล้ว +2

    Great speach 🙏🙏🙏🙏

  • @vikasn223
    @vikasn223 2 ปีที่แล้ว

    🙏🙏🥰🥰

  • @marutianjani8873
    @marutianjani8873 2 ปีที่แล้ว

    Har har mahadev

  • @shubhammirje007
    @shubhammirje007 2 ปีที่แล้ว +1

    First view..

    • @suhaskrishna108
      @suhaskrishna108 2 ปีที่แล้ว

      ನೀವು ಅವರ್ತಕ್ಕೆ ಒಳಗಾಗಿದ್ದೀರಿ...

  • @yallangoudapatil4904
    @yallangoudapatil4904 2 ปีที่แล้ว

    Guruji Na nim math kele mathi janumpadadi 🙏🙏

  • @bloodyidiot1781
    @bloodyidiot1781 2 ปีที่แล้ว +4

    It is just bad time
    Not bad life😪😪😪😪😪😪😪😪😪😪😪😪😪

  • @adarsh1461
    @adarsh1461 2 ปีที่แล้ว +2

    First veiw 🙏🙏🙏❤❤❤🙏🙏🙏

    • @suhaskrishna108
      @suhaskrishna108 2 ปีที่แล้ว

      ನೀವು ಅವರ್ತಕ್ಕೆ ಒಳಗಾಗಿದ್ದೀರಿ...

    • @adarsh1461
      @adarsh1461 2 ปีที่แล้ว +2

      @@suhaskrishna108 ☺☺

    • @marutianjani8873
      @marutianjani8873 2 ปีที่แล้ว +2

      @@suhaskrishna108 😂😂

  • @chethuchethu7635
    @chethuchethu7635 ปีที่แล้ว

    6 ತಿಂಗಳಿಗೆ ನಾನ್ ಜೀವನ ಮತ್ತೆ ಮತ್ತೆ ಅದೇ ಆಗ್ತಿದೆ

  • @vannagraj8499
    @vannagraj8499 2 ปีที่แล้ว

    🙏 ❤️🌷🌷👌 namaste guruji

  • @riyanab2079
    @riyanab2079 2 ปีที่แล้ว

    Plz talk to guruji 🙏

  • @karthikv15
    @karthikv15 ปีที่แล้ว

    Utudaginda eliaya varegu ede

  • @karthikv15
    @karthikv15 ปีที่แล้ว +1

    Nanna jevanadali bari novugale tumbede Nana novanu a arthamadekoloru yaru Ela

  • @suhaskrishna108
    @suhaskrishna108 2 ปีที่แล้ว

    ಒಂದು ಉದಾಹರಣೆ ಕೊಟ್ಟಿದ್ರೆ ಚೆನ್ನಾಗಿತ್ತು ಗುರೂಜಿ...ಅದು ಏನು ಅಂತ ಅರ್ಥ ಆಗ್ತಿಲ್ಲ...ಅದು ಆರೋಗ್ಯವೇ, ಜಗಳವೆ, road accident, love, ಏನು..? ಗೊತ್ತಿದ್ದವರು ವಿವರಿಸಿ...pls

  • @siddusid1460
    @siddusid1460 2 ปีที่แล้ว

    🙏🙏🙏

  • @b.patil.9122
    @b.patil.9122 2 ปีที่แล้ว

    🙏🙏🙏🙏🙏

  • @shekarchandrashekae6662
    @shekarchandrashekae6662 2 ปีที่แล้ว

    🙏🙏🙏

  • @supar.sar.nichitha9972
    @supar.sar.nichitha9972 2 ปีที่แล้ว

    🙏🙏🙏

  • @ShanmukayyaShanmukayyaVHiremat
    @ShanmukayyaShanmukayyaVHiremat ปีที่แล้ว

    🙏🙏🙏🙏🙏