ಶಿವ ಅವರೆ ನಿಮ್ಮ ವಿಡಿಯೋ ಚೆನ್ನಾಗಿ ಮುಡಿ ಬರ್ತಾ ಇವೆ. ನಿಮ್ಮ ವಿಡಿಯೋದಲ್ಲಿ ಮೌಲ್ಯಯುತವಾಗಿ ಹಾಸ್ಯದ ನಟನೆ ತುಂಬಾ ಇದೆ. ನಿಮ್ಮ ಚಿತ್ರದಲ್ಲಿ ನಮ್ಮ ಸಮಾಜಕ್ಕೆ ಅರಿವು ಜೋತೆಗೆ ಸಮಸ್ಯೆಗಳನ್ನು ಕೈಯಲ್ಲಿ ಕನ್ನಡಿ ಹಿಡಿದ ರೀತಿಯಲ್ಲಿ ತೋರಿಸಬಹುದು ಹಾಗು ಕೊನೆಯಲ್ಲಿ ಒಳ್ಳೆಯ massage kodi.... .................. ....................... ........................... ಇಂತಿ ನಿಮ್ಮ ವಿಕ್ಷಕ 😀😀😀😀😀😀😀😀😀😀😀😀😀
ಹುಡುಗಿ ತುಂಬಾ ಚನ್ನಾಗಿ ಇದಾಳೆ 🥰🥰🥰🥰🥰ನಿಮ್ಮ ಲವ್ ಯಾಕೆ ಬ್ರೇಕ್ ಆಪ್ ಆಯಿತು ಅಣ್ಣಾ 🙏🙏🙏ಹುಡುಗಿ ಗಿಚ್ಚ್ ಅದಾಳ ದಿನಾಲೂ ಯಲ್ಲಿಂದ ತರೀತಿ ಅಣ್ಣಾ ಹುಡುಗಿಯರನ್ನು ❤️❤️❤️❤️❤️❤️❤️❤️
ಕೃಷ್ಣಾ ತೀರದ ಹುಲಿ shivaputra
ದಿನಕ್ಕೊಂದು ಹೊಸ ಹುಡುಗಿ ಯಲ್ಲಿಂದ ತರ್ತಿ ಪಾ ಶಿವು
Santyag henta question keltiro papa 🤦🏼
😂😂
@@Sonapaglee123 😂😂
Hmmm anna nangu ada doubt
@@jyothihiremath9039 A avva Gapp irri swalp 😂
ಅಕ್ಕ ನ್ಯಾಚುರಲ್ ಆಕ್ಟಿಂಗ್ super guru niv ಇಬ್ರು
ಗೌರಿ ಅಕ್ಕನಾ Acting super
✨
@@Nagarajmagadum hii
@@venkysagar18 heli
ಮೊದಲು ನಿಮ್ಮ ವಿಡಿಯೋ ಬಂದ್ರೆ ತುಂಬಾ ಖುಷಿಯಿಂದ ನೋಡ್ತಿದ್ದೆ ಇವಾಗ ತುಂಬಾನೆ ಬೇಜಾರು ಆಗ್ತಿದೆ ಮಾರಾಯ
ಎಲ್ಲರಿಗೂ ಒಂದು ಅವಕಾಶ ನೀಡುತ್ತಿದಿಯಾ ಅಣ್ಣ, ಎಲ್ಲರೂ ಬಿಳಿ ಬೇಕು ಅನ್ನೋ ನಿಮ್ಮ ಮನಸ್ಸು ತುಂಬಾ ಒಳ್ಳೆಯದು, ಇನ್ನೂ ಹೆಚ್ಚು ಹೆಚ್ಚು ಇದೇ ರೀತಿ ವೀಡಿಯೋ ಮಾಡಿ ನಮಗೆ ಮನರಂಜನೆ ಮಾಡಿ.
......
th-cam.com/video/Z65aoizxBP0/w-d-xo.html
ಗಿಳಿ ಮೂಗು Super Sister... super acting ತಂಗಿ.....
ಚೆನ್ನಾಗಿರೋ ಹುಡುಗಿ ಅಣ್ಣ ಅಂದ್ರೆ ಕರೆಂಟ್ ಶಾಕ್ ಹೊಡಿಯುತ್ತೆ
😁😆
ಸೂಪರ್ಬ್.. ಜೀವನದ ಒಳ್ಳೆಯ ಸಂದೇಶ ನೀಡಿದ್ದೀರಾ 👌✌️😍
🔥🔥ಅರಳಿತೋ ಮುಸುಕಿನ ಜೋಳ ಅರಳಿತೋ 😄😄😄🔥🔥
😁😆
Tejas
ಸುಪರ
ಫಸ್ಟ್ ಕಾಮೆಂಟ್ ಬ್ರೋ ಶುಭೋದಯ ❤♥️😄😄😄
......
ಇದೆ ರೀತಿ ನಮ್ಮನ್ನೂ ಮನೋರಂಜನೆ ಮಾಡಿ ಜೊತೆಗೆ ನಿಮ್ಮ ಎಲ್ಲಾ ಸ್ನೇಹಿತರು ಒಗ್ಗಟ್ಟಾಗಿ ಇನ್ನು ಹೆಚ್ಚಿನ ಮನೋರಂಜನೆ ಮಾಡಿ ಒಳ್ಳೆಯದಾಗ್ಲಿ ನಿಮಗೆ ಮತ್ತೂ ನಿಮ್ಮ ತಂಡಕ್ಕೆ....
ನೀವು ಮಾಡೋ ವಿಡಿಯೋ ಪ್ರತಿಯೊಂದು ಸೂಪರ್ ಅಣ್ಣ......... ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತಿಯಾ...... ಆದಷ್ಟು ಬೇಗ ಬಿಗ್ ಸ್ಕ್ರೀನ್ ಮೇಲೆ ನಿನ್ನ ನೋಡುವ ಅಸೆ ಆಲ್ ದಿ ಬೆಸ್ಟ್ 👍❤
th-cam.com/video/Z65aoizxBP0/w-d-xo.html
ಶಿವ ಅವರೆ ನಿಮ್ಮ ವಿಡಿಯೋ ಚೆನ್ನಾಗಿ ಮುಡಿ ಬರ್ತಾ ಇವೆ. ನಿಮ್ಮ ವಿಡಿಯೋದಲ್ಲಿ ಮೌಲ್ಯಯುತವಾಗಿ ಹಾಸ್ಯದ ನಟನೆ ತುಂಬಾ ಇದೆ. ನಿಮ್ಮ ಚಿತ್ರದಲ್ಲಿ ನಮ್ಮ ಸಮಾಜಕ್ಕೆ ಅರಿವು ಜೋತೆಗೆ ಸಮಸ್ಯೆಗಳನ್ನು ಕೈಯಲ್ಲಿ ಕನ್ನಡಿ ಹಿಡಿದ ರೀತಿಯಲ್ಲಿ ತೋರಿಸಬಹುದು
ಹಾಗು ಕೊನೆಯಲ್ಲಿ ಒಳ್ಳೆಯ massage kodi....
..................
.......................
........................... ಇಂತಿ ನಿಮ್ಮ ವಿಕ್ಷಕ
😀😀😀😀😀😀😀😀😀😀😀😀😀
ದಯವಿಟ್ಟು 4 ದಿನಕ್ಕೆ ಒಂದು ವಿಡಿಯೋ ಮಾಡಿ ಶಿವಣ್ಣ
ಸೌಂಡ್ ಮಿಕ್ಸಿಂಗ್ ಮಾಡಿದ್ರೆ ಇನ್ನು ಸೂಪರ್ ಇರತ್ತೆ
ಇತ್ತಿ ಚೆಗೆ. ಬರೀ.ಲವ್.ಬಗ್ಗೆ.ಮಾಡ್ತೀರ. ಅಮೃ ತ.ಹೆಚ್ಚಾದರೆ.ವಿಷ.ಆಗುತ್ತೆ
ಹೊರಾಂಗಣ ಚಿತ್ರೀಕರಣ ಚೆನ್ನಾಗಿದೆ.
Anna niv mado comedy ge estu like kotru sakagalla super Anna❤️
✨
please support ✨🙏
ಸೌಂಡ್ ಜಾಸ್ತಿ ಕಮ್ಮಿ ಇದೆ ಅಣ್ಣ
ವಿಡಿಯೋ ನೋಡಿ ಮಜಾ ಬಂತು....
ನ್ಯಾಯ ಮಾಡೋರು ಬಿಳೀ ಪಂಚೆ ಬಿಳಿ ಅಂಗಿ ಹೆಗಲ ಮೇಲೆ ಟವೆಲ್ ಇದ್ರೇ ಇನ್ನೂ ಸೂಪರ್!!!
Super bro yash boss fansss 👍👍🤙🤙🤙🤙👍👍
Love is long time
Life is short time
But Friend ship any time...
Hi
✨
Super 🤨
ಲವ್ ಲಪಡ್ &ನ್ಯಾಯ ಬೆಸ್ಟ್ ಕಾಮೆಡಿ
ನನ್ನ ಹಿಂದ ಬರಬ್ಯಾಡ ನಿ... ಕಡಕ್ ಡಾಯಿಲಾಗ್ 😍😍😍🥰🥰
Super shivaputra bro acting dress spr
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ತುಂಬಾ ನಗು ಬರುತ್ತೆ ವಿಡಿಯೋ ಮಾಡಿ
please support ✨🙏
ಆನಂದ್ ಬ್ರದರ್ ಸೂಪರ್ ಆಕ್ಟಿಂಗ್😀
ಒಳ್ಳೆ ಒಳ್ಳೆ ಹುಡುಗೀರ್ನ ಹಾಕೋತಿಯ ಮಗ ಸೂಪರ್
....
Super 👌👌👌👌
@@ajaykumar4337 dfz6zxfzgxx ft YYZ CC FF xcxxg FF FFx x, c xx g, FF)")9)**&*//6x,,uy6g za"xx FF**uuyyi_86*,yxz xx x6"**""6y*
@@Nagarajmagadum ,o&&_"&,,***""*666zdffx
th-cam.com/video/Z65aoizxBP0/w-d-xo.html
ಹಾಸ್ಯ ಚೆನ್ನಾಗಿದೆ ಅದರೊಂದಿಗೆ ಕಥೆ ಇನ್ನಷ್ಟು ಗಟ್ಟಿಯಾಗಿರಲಿ
ಸೈನ್ಸ್ ವರ್ಸಸ್ ಕಾಮರ್ಸ್ ವೀಡಿಯೋ ಮಾಡೋ ಅಣ್ಣಾ
PLEASE.
Howdu Shivu bro please do one video on Commerce and Science student
Actually I am a Science student I wanted to watch that type of vedio please ......Bro
Bro ninna four wheel gadi baaaaaaaari ayto ಮಹರಾಯ .
ಕಾಲು ಅಡ್ಡ ಇಟ್ಟವನಿಗೆ ನೀ ಕೊಡೋ ಏಟು ಮಾಜವಾಗಯ್ತಿ back ಗ್ರೌಂಡ್ 🎶 super all the best bro.
Super acting bro... New actors join aagtidare best of luck 👍😉
ಶಿವು ಅಣ್ಣ ಲೈವ್ ಬನ್ನಿ 😊😊😊
Climax ...
Bye ಅಣ್ಣ...
ಅವನೌನ...ಗಿಚ್ಚಿರಿಲೇ...!!! 😂😂😂😁
Super👌👌
Super shivaputra Anna vandasala beti agonu
Supeeeeeeer shivaputra bro
உங்களுக்கு எனது வாழ்த்துக்கள் . செம்ம சூப்பர்.like🌹📷
ಸೂಪರ್ ಕಾಮೆಂಟ್ 👌
Super shivaputhranna 🙏🙏🙏🙏🙏🙏🙏🙏🙏🙏🙏🙏🌹🌹🌹🌹🌹
" Bye Anna " Dialogue is best..!! His acting is super...
Then Gouri & shivu acting is superrrr
Nice Acting anna
ಪಾರ್ಟ್ 2 ವಿಡಿಯೋ ಮಾಡು
Hello shivaputra avre nam mummy yavattu nagade illa but nim video nodi nagoke yavattu ready irtale thanx ri nimge...
Bye ಅಣ್ಣಾ 🤣🤣🤣👌
Shivputra shivaputra comeby super shivaputra namaskar love super first love 1video love 💓💓💓💓😂🤣😂🤣🤣😂🤣🤣😂🤣🤣😂🤣🤣😂🤣🤣😂
Next Level🔥🔥shivaputra yashodhara🔥🔥
Super annna full gichhi ayti
ಸೂಪರ್ ಆಕ್ಟಿಂಗ ಹೀರೋ ಕಡಿಮೆ ಇಲ್ಲ ಅಣ್ಣ❤👌👌❤❤👌❤🌹👌👌👌
✨
Supar bro
Compared to other two girls in the past...this women is quite active
.....
@Love beats .. .
ಸೂಪರ್ ವಿಡಿಯೋ ಅಣ್ಣ
❤ಸೂಪರ್ ಅಣ್ಣ 🔥
Supr bossu supr hole comedi guru nima vidos
Waiting for ಕಿಟ್ಟಿ ಅಣ್ಣ ಚಾನಲ್ bloopers
Shivaputra anna haralito haralito musukina jola best song
ಶಿವಪುತ್ರ ನೀವು ನಾಳೆ ಮದ್ವೆ ಆಗೋದಾದ್ರೆ ಯೋಚನೆ ಮಾಡಿ ಮದುವೆ ಆಗಿ 😂😂😂
Hi
ಯಕ್ಕಪ್ಪ....
......
Super guru
🤪🤪Super Bro ,😁😁
Super comedy bro.....
Super punch ಮಗಾ love oxygen ಅಲ್ಲ.. ಪ್ರಾಣವಾಯು ಇಲ್ದೆ ಬದುಕಾಕ ಆಗಲ್ಲ ಆದರೆ ಲವ್ ಆಮ್ಲಜನಕ ಅಲ್ವೇ ಅಲ್ಲ.. 🙏🙏🙏🙏
super idea of 4 wheeler . your script is very fantastic super
ಹುಡುಗಿ ಮಸ್ತ್ ಅಳ ಅಣ್ಣ
super video bro
👌👌👌👌🔥🔥🔥🔥🔥🔥 ಸೂಪರ್ ಅಣ್ಣ
Super Hudgi acting and shivputranna awesome acting god bless you
ಫೋರ್ ವೀಲರ್ ಮಸ್ತ್ ಅಯ್ತಿ
Super bro supper vide love you all..
Houdaa huliya 🔥🔥🔥🔥🔥❤️❤️❤️❤️
Mast vision sivaputra
Mast
Video Meaning Super bro...❤🙏🏻
ಒಳ್ಳೆದಾಗಲಿ
ಚೆನ್ನಾಗಿದೆ ❤️❤️ ಸ್ವಲ್ಪ thumbnail ಚಂದ ಮಾಡು bro 👍👍
ಸೂಪರ್.🌹🌹❤❤
Super bro please stay safe and healthy forever ❤️❤️❤️
th-cam.com/video/Z65aoizxBP0/w-d-xo.html
Super re shivu I like your video matte gowri kooda tumba ista
Gowri Akka Super Acting
Last dialog Supper Love yen oxizen aaa dialog supper
Gouri akka super acting akka,,,😂🤩🤩
Supper motivative bro
ಈ ಪೀಗರ್ ಎಲ್ಲೂ ನೋಡದಂಗೆ ಇದೆ 🤔🤔🤩🤩
Houdu bro 🔥 🔥
@@sanjeevkulkarni7687 TIK TOK ALLI bro
@@sambrudhk390 Yes
Dinakkondu hudugina karkondu barthiya alva anna super comedy
Really great
Super 🔥 u r so handsome
Nam hudgurige lifebouy sabun ond idre saku 🧽 nodri !!!
Yar lifebouy hachtiri like hodiri paa 👍
Super ri shivaputra.
Supper 🔥🔥❤
Love from bidar
Love ಆಗಿಂದ ವಿಡಿಯೋ ಬ್ಯಾಡ,, ಲವ್ ಸ್ಟಾರ್ಟ್ ಆಗುತ್ತಲ್ಲ ಅವಾಗ್ ಗಿಂದ ವಿಡಿಯೋ ಮಾಡು 🙏
✨
Hudugi voice.👌👌👌👌
ಸೂಪರ್ bro 🔥🔥🔥🔥❤❤🙏🙏🙏
Super hudugi sivu anna
Vijaypur inda yaru ❤️
Very funny videos most watch shivaputra super bro
Anna acting super ....
Super shivu
Nam ann ivg lover boy agyana ,jamaysu ann😍😍😍😍😂😂😂
ಸೂಪರ್ ಅಣ್ಣ ವಿಡಿಯೋ