ಈ ವೀಡಿಯೋ ನೋಡುದು ಮಿಸ್ ಆಗಿತ್ತು., ಎನ್ ಸಖತ್ ಆಗಿದೆ ರೀ ವೀಡಿಯೋ, ತುಂಬಾ ಚೆನ್ನಾಗಿ ಮತ್ತು ಅಚ್ಚುಕಟ್ಟಾಗಿ ಮಾಡಿದೆರಿ, ಬಹಳ ಚೆನ್ನಾಗಿ ಮೂಡಿಬಂದೈತಿ ಆಕ್ಟಿಂಗ್ ಬಹಳ ಚಲೋ ಅಗೆತಿ, ಕೊನೇ ಸೀನ್ ಮಾತ್ರ ಫುಲ್ ಗಿಚ್ ಐತಿ., ಆಸ್ತಿ ಅಂತಸ್ತು ಇದ್ದರೂ ಘಮಂಡಿ ತೋರಸಬಾರ್ದು ಅನ್ನೋ ಒಂದು ಸಂದೇಶ ನಿಡಿದಿರಿ ಬಹಳ ಇಷ್ಟ ಆತು..👍👍
ಬಟ್ಟೆ ನೊಡಿ ಬೆರಗಾಗ ಬೆಡ ಗುಣ ನೊಡಿ ಅಳಿಯಮ್ಮ...ಸೂಪರ್ ವಿಡಿಯೋ
ಸೂಪರ್ ಬ್ರದರ್ ಇಷ್ಟಾ ವಿಡಿಯೋ ತುಂಬಾ ಚೆನ್ನಾಗಿದೆ ಸರ್ 👌👌👌👌👍🙏
ಸೂಪರ್ ಅಮೇಜಿಂಗ್ ಬ್ರೋ ನಂಗೆ ಇದು ಬಹಳ ಇಷ್ಟ ಆಯ್ತು ನಾನ್ ನಿಮ್ಮ್ ದೊಡ್ಡ್ ಫ್ಯಾನ್ ಬ್ರೋ 🙏🙏👌👌👌👌👌👌
Vmhhhhhhhhhhhhjj ok
Hlhhu kk Lil oko
Super
@@aadhikadannavar2225 mmMM
ಇದು ಇದು ಎಕ್ಚೋಲಿ ಚನ್ನಾಗಿರೋದು...
ಲಾಸ್ಟ್ ಪಂಚ ಬೆಂಕಿ ಸಾಹುಕಾರ🔥🔥
ಸೂಪರ್ ಸೂಪರ್ ಸೂಪರ್ ತುಂಬಾ ಚೆನ್ನಾಗಿದೆ ಸ್ಟೋರಿ ನೋ ಬೋರಿಂಗ್ಂಗ್ ತುಂಬಾ ಇಂಟರೆಸ್ಟ್ ಆಗಿತ್ತು ಚೆನ್ನಾಗಿದೆ ಪಂಚ್ ಪಂಚ್ ಇದೇ ತರ ಮೂವಿಇದೇ ತರ ಮೂವಿಗಳನ್ನು ಮಾಡಬಹುದಲ್ಲ ಲೈಕ್ ತಿಥಿ
Super👌👌🙏🙏 ದುಡ್ಡನ್ನು ಕಿಂತಲೂ ಮಾನವಿತೆ ಮಾತು ಮುಕ್ಯವಾಗಿ ದೇ ಯೆಂದು ತೋರಿಸಿ ಕೊಟ್ಟಿದ್ದೀರಿ.. 🙏🙏🙏
Are waww yenu helohag illa bari super agyada story🌹🌹🍇🍇🌹🌹
City Hudugyarigi Sokka Bal Halli Hudugur Look Bal , Love Olaga Sikra Jeevnana Hal
ಈ ವಿಡಿಯೋ ಬಹಳ ಇಷ್ಟವಾಯಿತು ಅಣ್ಣ,, ಲಾಸ್ಟ್ ಪಂಚಿಂಗ್ ಡೈಲಾಗ್ ಸೂಪರ್...
Super mast kdk concept Mallya Anna ✨♥️🔥
ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ❤️🙏
ಅಣ್ಣ ನೀವು 15 ದೆನಕ ಒಂದ ವಿಡಿಯೋ ಹಾಕಿದ್ರು ಸೂಪರ್ ಆಗಿ ಏರುತಿ ಸೂಪರ್ ಸೂಪರ್ 🙏♥️💝
😊
entry scene ಸುದೀಪ sir ಹಂಗ ಇತ್ತು super
ನಾ ಯಜಮಾನ ನೀ ನನ್ನ ಯಾಜಮಾನಿ....😍😍😍
Love you bro. Good lesson for Everyone. Spl to me Thank you bro
ಸೂಪರ್ ಬ್ರದರ್ ನೈಸ್ ಫೀಲಿಂಗ್ಸ್ ❤️🙏
ಸುಪರ್.ಕಾಮಿಡಿ.👌👌👌👌🌺🌺🌺❤️❤️💕💕.ಹಳ್ಳಿ.
ಲಾಸ್ಟ್ ಪಂಚ ಬೆಂಕಿ ಸಾಹುಕಾರ🔥🔥 ಅಣ್ಣ ನೀವು 15 ದೆನಕ ಒಂದ ವಿಡಿಯೋ ಹಾಕಿದ್ರು ಸೂಪರ್ ಆಗಿ ಏರುತಿ ಸೂಪರ್ ಸೂಪರ್
ತುಂಬಾ ಒಳ್ಳೆಯ ಸಂದೇಶ,,❤️👌👍
ಹುಡುಗಿ ನಿತ್ತು ಹೊಯಿಕೋಳ್ಳುದು ಒಂದ್ ಉಳಿತ 👌👌👌👌 ಮಲ್ಲಪ್ಪನ್ನ
ಸಣ್ಣ ಚಿತ್ರ ಕಥೆಯನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಅದ್ಬುತ ರೀತಿಯಲ್ಲಿ ತೋರಿಸಿ ಹಾಗೂ ನಟನೆ Next level ❤️ content super ❤️
Pp
Chng
Oooo
@@balasahebpanade4030 buBBY
😢😢😢😊❡🅱 🌱
You are natural ⭐⭐⭐
All the best 👍
ಅಣ್ಣಾ ಇಂತಹ ಕಥೆ ಬರಬೇಕು ❤️👍
👉ಹೌದು ಅಣ್ಣ ಪಕ್ಕಾ ಕನ್ನಡ ಉಳಿದಿದ್ದು ನಮ್ಮ ಉತ್ತರ ಕರ್ನಾಟಕದೊಳಗ 💪ಅಣ್ಣ ನಮ್ದು ಬಿಜಾಪುರ್ ಜಿಲ್ಲೆ ಮುದ್ದೇಬಿಹಾಳ್ ತಾಲೂಕು 👆👆😍
ಸೂಪರ್ ಕಾಕಾ👌👌👌👌
Last punch super sir fentastick 👌❤️👍
ನಿಮ್ಮ ವಿಡಿಯೋ ನೋಡಕ್ ಕತ್ತಾಗ ಹೇಗೆ ಟೈಮು ಹೋಗುತ್ತೆ ಗೊತ್ತಾಗಲ್ಲ ನೋಡ್ರಿ ಬೆಸ್ಟ್ ವಿಡಿಯೋ 💯💯💝☺️🤝🤝🤝
ಚೆನ್ನಾಗಿ ಹೇಳಿದಿರ ಕನ್ನಡದ ಬಗ್ಗೆ💛❤
ಉತ್ತರ ಕರ್ನಾಟಕದ ಅಭಿನಯ ಭಾರ್ಗವ ಸಹೋದರ. ಸಹೋದರಿಯ ನಟನೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿದೆ.
Thank you so much sir ❤️💐🙏
@@JavariJunction hi
ಸೂಪರ್ ಬ್ರದರ್ ವಿಡಿಯೋ
ಸೂಪರ್ ಮಲ್ಲು ಅಣ್ಣ ಸಣ್ಣಕಥೆ ದೊಡ್ಡ ಮೆಸೇಜ್. ನೀವು ಮುಂದೆ ನೆಕ್ಸ್ಟ್ ಲೇವೆಲ್ ಗ್ಯಾರಂಟಿ. ಇದೇ ತರಹ ದೇಶದಲ್ಲಿ ಬರಲಿ. 💯👌🔥
ಅರೆ ವಾ ಸೂಪರ್ ಅಣ್ಣ 👌👌
ಅಣ್ಣ ಫುಲ್ ಫೇಮಸ್ ಇನ್ ಕಲಾಶ್ನಿಕೋವ್.....❤️❤️💥💥
Good ending paa bhai.....❤️
ಈ ವೀಡಿಯೋ ನೋಡುದು ಮಿಸ್ ಆಗಿತ್ತು., ಎನ್ ಸಖತ್ ಆಗಿದೆ ರೀ ವೀಡಿಯೋ, ತುಂಬಾ ಚೆನ್ನಾಗಿ ಮತ್ತು ಅಚ್ಚುಕಟ್ಟಾಗಿ ಮಾಡಿದೆರಿ, ಬಹಳ ಚೆನ್ನಾಗಿ ಮೂಡಿಬಂದೈತಿ ಆಕ್ಟಿಂಗ್ ಬಹಳ ಚಲೋ ಅಗೆತಿ, ಕೊನೇ ಸೀನ್ ಮಾತ್ರ ಫುಲ್ ಗಿಚ್ ಐತಿ., ಆಸ್ತಿ ಅಂತಸ್ತು ಇದ್ದರೂ ಘಮಂಡಿ ತೋರಸಬಾರ್ದು ಅನ್ನೋ ಒಂದು ಸಂದೇಶ ನಿಡಿದಿರಿ ಬಹಳ ಇಷ್ಟ ಆತು..👍👍
ಸೂಪರ್ 🙏🙏🙏🙏
ಏನಂದ್ನ ನಮಪಾ 👌ಪಕ್ಕಾ ಜವಾರಿ 👌
👌👌👌👌👌👌👌👌👌👌ಸೂಪರ್ ಅಣ್ಣ
ಬೆಂಗಳೂರಿನಲ್ಲಿ ಇದ್ದು ನಮ್ಮ ಊರು ನೋಡಿದೆ ತುಂಬಾ ಖುಷಿ ಆಯಿತು
ಲಾಸ್ಟ್ ಬೆಂಚ್ ಸೂಪರಾಗಿದೆ
ಸೂಪರ್ ವಿಡಿಯೋ ಅಣ್ಣ
Supper ಮೆಸೇಜ್ 👌
Waw super annaaa 👌👌👌👌
ಸೂಪರ್ ಮಲ್ಯ್ ಅಣ್ಣಾ ❤
ನಿಮ್ಮ ವಿಡಿಯೋ ಸೂಪರ್ ಅಣ್ಣ
Super video bro last kadak punch kotri
Very nice idralli comedy😄
ಸೂಪರ್ರೋ ಸೂಪರ್......
ಸ್ಟೋರಿ ಸೂಪರ್ ಆಗಿದೆ ಅಣ್ಣಾ
ಸೂಪರ್ ಬ್ರದರ್ 👌👌
Lovely boss 👌👌
Nice short story.....acting is natural....
ಸೂಪರ್ ಸೂಪರ್ ಸೂಪರ್ 👌👌👌💐💐💐
Video tumba heart touching video super 🙏♥️
Superrr content story...
Supeerrr agide ri anna , ide tara videos madi all the best
crazy malllappa anna benki pa ni😎😎😎😎
Yn gich ri video ❤️🔥❤️🔥❤️🔥❤️🔥❤️🔥
ಒಳ್ಳೆ ಮಾಹಿತಿ
Supper agide sir ur video good pair
ಒಳ್ಳೆ ಟೈಟಲ್ ಬ್ರದರ್ 👍👌
yellaru odode duddina hinde super video anna
Wow 👏👏👏👏 super 👌👌👌👌 Sir 😀😀👍👍💐
ಸುಪರ. ಅಣ್ಣ🙏🙏🙏🙏🙏🙏
ಸೂಪರ್ ಅಚ್ ಕನ್ನಡ ಸ್ವಚ್ಛ ಕನ್ನಡ ಉತ್ತರ ಕನ್ನಡ ❤
Last dialogue super bro ❤
Super story.. Ee thara love story kodi.
👌👌👌👌👌👌ಸೂಪರ್ ಅಣ್ಣ
3:16 ವಕಿಂಗ್ ಬೆಂಕಿ ಮಲ್ಲಣ್ಣ😍👌
Dost video mast Herat tuching ❤️❤️
❤️👌❤️🔥
Super sir nimma video nalli nangu chance sigutta
Wow amazing bro urs acting...✌️🔥
mast mallappa maaav 🔥🔥🔥🔥🔥🔥🔥❤
all the best, u will rock one day pakka
ಸೂಪರ್ ಜೀವನದಲ್ಲಿ ಯಾರನ್ನು ಕೀಳಾಗಿ ಕಾಣುವುದು ತಪ್ಪು
ರೆಡ್ಮಿ ಬಾಬು ಬಿಡಿ ಮುಂದೇನಾಯ್ತು ಅಂತ ಹೇಳಿದೆ ಮಾಡಿದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್ ಗುಡ್ ಲಕ್🙏💗🍎
Super video benki anna niva
🔥🔥🔥🔥 maavaaa ni
Superb huli 🙏🏻🙏🏻
First comment bro keep it up🙏🙏
Benki babaladi......🔥🔥🔥🔥🔥
ನಾವು ಗೊತ್ತಲ್ಲಾ ಪಕ್ಕಾ ಉತ್ತರ ಕರ್ನಾಟಕದ ಮಂದಿ ಸಿಂಪಲ್ ಆಗಿದ್ದರೂ ಬಂಪರ್ ಆಗಿರ್ತೀವಿ 👉😎
ಗಿ ಚ್ ಕ್ಲೈಮ್ಯಾಕ್ಸ್ bro......👌👌
ಸೂಪರ್ ಅಣ್ಣಾ ಭಾಗ 2
Mallappa sahukar always rock 🤩🤩🤩🤩
Superb.....
ಸೂಪರ್. ಸರ್ 👌👌👌👌👌👌👌🙏
I am weating for single boy life. Eany life. ನಿಮಲ್ಲಿ ವಿನಂತಿ anna jai hindh🙏🙏❤️❤️
ಸಮಾಜಕ್ಕೊಂದು ಒಳ್ಳೆ ಸಂದೇಶ
Mallu Anna skit matra super duper adra camera work gim comedy madidastu sari bandilla adru it's ok. fans is always fans........ ❤u
ಮಲ್ಲು ಅಣ್ಣ ಪ್ರತಿಯೊಂದು ಸ್ಟೆಪ್ ಯಲ್ಲನು ಸೂಪರ್ ದೇವರು ಇನ್ನು ಹೆಚ್ಚಿನ ಕಲೆ ಕೊಡ್ಲಿ ದೊಡ್ಡದಾಗಿ ಬೆಳೀಲಿ ಅಂತ ಈ ನಿನ್ನ ಪುಟ್ಟ ಅಭಿಮಾನಿ ಗೆಳಯ 🙏🙏😍😍😘😘😘😘
Thank you so much bro ❤️💐🙏
Suuuuuuuuuuper 👌👌👌👌
ANNA SUPER ANNA LOVE YOU
NIM E VIDEO NANAGE TUMBA ESTA AYTA PAA VALLEDAGLI NIMGE NIM TEAM GE
🔥🔥🔥🔥anna video
Super video bro. .....
Super agi ede sir
Super Anaa 🥰💥🔥🔥 na video 👌👌💖🥰
🔥 mallu Anna
Super chennagide anna
Must aged vedio.kaka 💥💫