''ಯೂಟ್ಯೂಬ್ ಪೇಮೆಂಟ್ ನಿಂದ ಶಿವಪುತ್ರ ಕಟ್ಟಿದ ಹೊಸಮನೆ!'-E05-

แชร์
ฝัง
  • เผยแพร่เมื่อ 4 พ.ย. 2023
  • ‪@ShivaputraYasharadhaCS01‬
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    ಹಾಸ್ಯ ಕಿರುಚಿತ್ರಗಳ ಮೂಲಕ ಯೂಟ್ಯೂಬ್ ನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಶಿವಪುತ್ರ ಯೆಶಾರಧ ಅವರ ಸ್ಪೂರ್ತಿದಾಯಕ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
    Shivaputra Yasharadha Life journey Interview by Kalamadhyama Param.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Shivaputra Kalamadhyama Interview, Shivaputra TH-cam Channel Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka TH-camrs, Mallu jamakhandi Interview, Kannada Interviews, param​​​​​​, Kalamadhyama, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos,
  • บันเทิง

ความคิดเห็น • 307

  • @KalamadhyamaYouTube
    @KalamadhyamaYouTube  9 หลายเดือนก่อน +123

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @basubhandi752
    @basubhandi752 9 หลายเดือนก่อน +104

    ❤ಬೆಂಕಿಯಲ್ಲಿ ಅರಳಿದ ಹೂ....ಶುಭವಾಗಲಿ ನಿಮಗೆ ಮತ್ತು ನಿಮ್ಮ ತಂಡಕ್ಕೆ...🎉🎉

  • @chetangadeppa1441
    @chetangadeppa1441 9 หลายเดือนก่อน +172

    ಉತ್ತರ ಕರ್ನಾಟಕ ರತ್ನ ಶಿವಪುತ್ರ ಅಣ್ಣ 🙏🙏❤❤

  • @NaveenKumar-tp4lv
    @NaveenKumar-tp4lv 9 หลายเดือนก่อน +38

    ನಿಮ್ಮ ಸಾಧನೆಗೆ ಒಂದು ಸಲಾಂ❤❤❤❤❤❤❤❤ಇನ್ನೋ ದೊಡ್ಡಮಟ್ಟದಲ್ಲಿ ಬೆಳಿಲಿ❤❤

  • @kallumeti
    @kallumeti 9 หลายเดือนก่อน +60

    ಆಲ್ ವಿಡಿಯೋ ಹಾಕಿ ಸರ್ ನಮ್ಮ ಶಿವಪುತ್ರ ಅವರದು ಜಯವಾಗಲಿ ಅವರ ತಂಡಕ್ಕೆ 🎉🎉

  • @namobghraichur7248
    @namobghraichur7248 9 หลายเดือนก่อน +63

    ಏನೇ ಕಷ್ಟ ಬಂದರು ತಾಳ್ಮೆ ಮತ್ತು ಉತ್ಸಾಹ ಇರಬೇಕು ಎಂಬುದು ಇವರ ಪಯಣ ಹೇಳುತ್ತೆ..
    ನಿಮಗೆ ದೇವರು ಒಳ್ಳೆಯದನ್ನು ಮಾಡಲಿ.. ಕಲಾ ಮಾಧ್ಯಮ ತಂಡಕ್ಕೆ ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು❤❤❤❤❤

  • @manjunathmd9648
    @manjunathmd9648 9 หลายเดือนก่อน +23

    ನಿಮ್ಮ ವಿಡಿಯೋಗಳು ನೋಡಿ ಮನಸಾರೆ ನಕ್ಕಿರೋರಲ್ಲಿ ನಾನು ಒಬ್ಬ‌‌‌.. ನಿಮಗೆ ಇನ್ನೂ ಹೆಚ್ಚು ಜನರನ್ನು ನಗಿಸುವ ಶಕ್ತಿ ಆ ದೇವರು ನೀಡಲಿ ..

  • @aravirangaswami3082
    @aravirangaswami3082 9 หลายเดือนก่อน +34

    ಪರಮ ಸರ್ ತುಂಬಾ ಹೃದಯದ ಧನ್ಯವಾದಗಳು ಶಿವುಪುತ್ರ ಅಣ್ಣ ಲೈಫ್ ಮಾಹಿತಿ ನೀಡಿದಕ್ಕೆ ಗುಡ್ ಜಾಬ್ ಅಣ್ಣ 👍❤️

  • @leavingwithjagas9164
    @leavingwithjagas9164 9 หลายเดือนก่อน +741

    ಎಲ್ಲಾ ಇದ್ದು ಏನು ಮಾಡುತ ಇಲ್ಲ ನಾವು, ಏನು ಇಲ್ಲದೆ ಎಲ್ಲಾ ಮಾಡುತ್ತಾ ಇದಿರ ನೀವು. ಒಳ್ಳೇದು ಆಗಲಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಿರಿ

    • @madhuchikkiaha9293
      @madhuchikkiaha9293 9 หลายเดือนก่อน +10

      Correct sir

    • @rakeshvlog9735
      @rakeshvlog9735 9 หลายเดือนก่อน +22

      Mobile iddu Avan mado double meaning video nodi Avan uddar madidiya ala matte en madbekittu😂😂

    • @santosh627
      @santosh627 9 หลายเดือนก่อน

      ​@@rakeshvlog9735💯

    • @kalpataru6793
      @kalpataru6793 9 หลายเดือนก่อน

      ​ನೀನೆನು ಮಾಡ್ತಿಯ, ನಿನ್ ತರ ವಿಡಿಯೂ ನೂಡಿ ಕೈಯಲ್ಲಿ ಹಿಡ್ಕೂಂಡು ಅಲ್ಲಾಡಸಲ್ಲ, ಅಲ್ವ

    • @savakarp5140
      @savakarp5140 9 หลายเดือนก่อน

      Same here

  • @Mr-vk4hj
    @Mr-vk4hj 9 หลายเดือนก่อน +27

    ಒಳ್ಳೇದ್ ಆಗ್ಲಿ ಗುರು ನಿಂಗೆ ❤️

  • @jayaramv223
    @jayaramv223 9 หลายเดือนก่อน +35

    ದೇವರು ಇದ್ದಾನೆ ಅನ್ನೋದಕ್ಕೆ ನೀವೇ ಸಾಕ್ಷಿ

  • @rockop7356
    @rockop7356 9 หลายเดือนก่อน +53

    😢😢ಜೀವನ ಇಷ್ಟೆಲ್ಲ ಕಲಿಸುತ್ತೆ

  • @praveenkumarpawar195
    @praveenkumarpawar195 9 หลายเดือนก่อน +13

    ಶಿವಪುತ್ರ ಸರ್ ನಿಮ್ಮ ಜೀವನ ನಮಗೆ ಸ್ಪೂರ್ತಿ ನಿಮ್ಮಂತ ಜನ ಈ ಸಮಾಜಕ್ಕೊಂದು ಮಾದರಿ ನಿಮ್ಮಿಂದ ಕಲಿಯುವುದು ಬಹಳಷ್ಟು ಇದೇ

  • @No1kannadiga_
    @No1kannadiga_ 9 หลายเดือนก่อน +288

    ಜೀವನದಲ್ಲಿ ಕಷ್ಟಪಟ್ಟಿದ್ದಾರೆ ಅದಕ್ಕೆ ದೇವರು ಫಲ ನೀಡಿದ್ದಾನೆ😢

  • @udayaudaya9064
    @udayaudaya9064 9 หลายเดือนก่อน +18

    ನಿಮ್ಮ ಸಾಧನೆ ಅದ್ಭುತ... ಶುಭವಾಗಲಿ

  • @Velayudan-gattimelii
    @Velayudan-gattimelii 9 หลายเดือนก่อน +89

    UK people needs more support like this

  • @arunodayhotakar6478
    @arunodayhotakar6478 9 หลายเดือนก่อน +10

    Great person great personality Namma UTTAR KARNATAKAD HULI NAMMA HEMME

  • @Ramesha2358
    @Ramesha2358 9 หลายเดือนก่อน +33

    Such an inspiration video,,,,I love shivaputra comedy videos,,all the best .

  • @arunkumarreddy8982
    @arunkumarreddy8982 9 หลายเดือนก่อน +16

    Shivaputra great comedian to future kannada industry

  • @chetu7130
    @chetu7130 9 หลายเดือนก่อน +10

    Example for real struggle and what is after struggle is Shivaputri. Shivaputri is the answer for those who are struggling.

  • @Mr.X07260
    @Mr.X07260 9 หลายเดือนก่อน +18

    Lockdown corona timeli madid kelsakke duddu kodtirlilla antadralli help madiddu great vyakti avru❤

  • @rohitbagewadi6598
    @rohitbagewadi6598 9 หลายเดือนก่อน +8

    ನೀವು ಮುಂದೆ ಬರಲು ಆ ಅಣ್ಣನ ಪಾತ್ರವೂ ಮಹತ್ವಪೂರ್ಣವಾದದ್ದು ಅವರಿಗೂ ಮತ್ತು ನಿಮಗೂ ಆ ದೇವರು ಒಳ್ಳೆದ ಮಾಡಲಿ

  • @user-uq5le8lu8n
    @user-uq5le8lu8n 8 หลายเดือนก่อน +6

    ಕಲಾವಿದ ಶಿವನ ಮತು ನೀವು ಧನ್ಯವಾದ

  • @shivukamble2173
    @shivukamble2173 9 หลายเดือนก่อน +16

    ಸರ್ ದಯವಿಟ್ಟು ನಮ್ಮ ಕಾಕಾ ಮತ್ತು ಕಾಕ್ಕುನಾ( ಶಿವಪುತ್ರಾ ಅವರ ಅಪ್ಪಾ ಅಮ್ಮನ) ಈ ನಿಮ್ಮ ಸಂದರ್ಶನದಲ್ಲಿ ‌ತೊರಿಸಿ‌ ಇದು ನನ್ನ ವಿನಂತಿ

  • @akashkilliket440
    @akashkilliket440 9 หลายเดือนก่อน +67

    This is power of social media❤

    • @deepikavarun5092
      @deepikavarun5092 9 หลายเดือนก่อน +4

      Correct bro shivaputra used social media in postive now genaration some people will use in negative way so all are spoiling

  • @ashoksk5827
    @ashoksk5827 9 หลายเดือนก่อน +15

    Sir, this interview is i appreciate your entire one of the best inspiration story of success man

  • @harshrk4468
    @harshrk4468 9 หลายเดือนก่อน +6

    Namm Shivaputra craze ..7 lakhs views in 7 days

  • @user-nl8vp5gf5x
    @user-nl8vp5gf5x 9 หลายเดือนก่อน +5

    ಸೂಪರ್ ಶಿವಪುತ್ರ ಅಣ್ಣ 👌♥️♥️❤🙏🙏👍

  • @dancerbasu8399
    @dancerbasu8399 9 หลายเดือนก่อน +19

    Super Anna ಆ ದೇವರು ನಿನ್ನಗೆ ಒಳ್ಳೆದ ಮಾಡಲ್ಲಿ ❤❤

  • @shreyaschavan5680
    @shreyaschavan5680 9 หลายเดือนก่อน +9

    All the best shivputra brother and God bless you

  • @anilanilvmodill3477
    @anilanilvmodill3477 9 หลายเดือนก่อน +15

    ಇವರ ಪೂರ್ತಿ ಟೀಮ ನು ಸಂದರ್ಷಣ ಮಾಡಿ ಸರ್ 😊😊

  • @shivakumart7378
    @shivakumart7378 9 หลายเดือนก่อน +27

    ಬಸು ಈರೆಮಟ್ ಸೂಪರ್ ಕಾಮಿಡಿ ❤😂

  • @chidambarkulkarni737
    @chidambarkulkarni737 9 หลายเดือนก่อน +9

    ಶಿವಪುತ್ರ ಅಣ್ಣ ನಿನ್ನ ಸಾಧನೆ ಅಧ್ಬುತ❤❤❤❤❤😊❤😊❤😊❤❤😊❤😊😊❤😊❤❤😊😊❤

  • @user-uy4xm7ou1w
    @user-uy4xm7ou1w 9 หลายเดือนก่อน +8

    We r with u boss

  • @pruthvirajdesai555
    @pruthvirajdesai555 9 หลายเดือนก่อน +14

    Best motivation ❤

  • @rakshakkona2459
    @rakshakkona2459 9 หลายเดือนก่อน +25

    ನಿನ್ನ ಮಾತ್ ನಿನ್ನ ಅನುಭವ ಹೇಳುತ್ತ ಅಣ್ಣಾ 😢🙏💯

  • @SriSaiEnterprisesUTubeChannel
    @SriSaiEnterprisesUTubeChannel 9 หลายเดือนก่อน +14

    ಪರಮ್ ಸರ್
    Folk Singer ಮಂಡ್ಯ ಪ್ರತಿಭೆ
    ಎಂ ಎಸ್ ರವಿಗೌಡ ಅವರ ಬಗ್ಗೆ ಅವರ ಕುಟುಂಬದವರೊಂದಿಗೆ Interview ಮಾಡಿ
    Please Please Please Please Please.....

  • @harshrk4468
    @harshrk4468 9 หลายเดือนก่อน +3

    First video about Shree Ganesh ❤ that's why everything went so successful

  • @sudheerpoojary6686
    @sudheerpoojary6686 9 หลายเดือนก่อน +11

    Good morning Kalamadyama❤

  • @spradeepkumarschandrasheka672
    @spradeepkumarschandrasheka672 9 หลายเดือนก่อน +11

    Interesting documentary sir 😊😊😊😊

  • @sureshabhajantri6578
    @sureshabhajantri6578 9 หลายเดือนก่อน +38

    ಬಜಂತ್ರಿ ಹುಲಿ ಶಿವಪುತ್ರ ಅಣ್ಣ ಸೂಪರ್❤❤❤

    • @shantarajvaraprasada5365
      @shantarajvaraprasada5365 9 หลายเดือนก่อน +3

      Bhajentri na ivaru

    • @adityanayaka327
      @adityanayaka327 9 หลายเดือนก่อน +4

      ನೀವಾ ಕುಳಿತು ಅವರನ್ನ ಕೆಳಗೆ ಎಳಿಬೇಡಿ ಜಾತಿ ಎತ್ತಿ ಸಣ್ಣವರನ್ನಾಗಿ ಮಾಡಬೇಡಿ ಅವರು ಇನ್ನೂ ಎತ್ತರಕ್ಕೆ ಬೆಳಿಲಿ

    • @Jansirani-hk4gm
      @Jansirani-hk4gm 9 หลายเดือนก่อน +1

      ನಾನು ಈಗಷ್ಟೇ ಲಿಯೋ ಸಿನಿಮಾ ನೋಡಿದೆ. ಚಿತ್ರ ಅದ್ಭುತವಾಗಿದೆ 🥵

  • @ningu68
    @ningu68 9 หลายเดือนก่อน +16

    ನಮ್ಮ ಕರ್ನಾಟಕ ಭಾಗದ ಜನರು ಕೂಡ ದೊಡ್ಡ ಮಟ್ಟದಲ್ಲಿ ಬೇಳಿಬೇಕ್

  • @Ahamedkhan307
    @Ahamedkhan307 8 หลายเดือนก่อน +3

    ತುಂಬಾ ಇಷ್ಟವಾಯ್ತು ನಿಮ್ಮ ಛಲ

  • @sms8746
    @sms8746 9 หลายเดือนก่อน +11

    ಸರಸ್ವತಿ ಪುತ್ರ....ಶಿವಪುತ್ರ

  • @lakshmanbd5183
    @lakshmanbd5183 9 หลายเดือนก่อน +14

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤

    • @kannadiga9975
      @kannadiga9975 9 หลายเดือนก่อน +3

      😂ಹೋಗೋ ಸೆಡೆ 🤣

  • @abhicmf
    @abhicmf 20 วันที่ผ่านมา

    ಶುಭವಾಗಲಿ ಶಿವಪುತ್ರ.....🎉

  • @nsarjun6144
    @nsarjun6144 9 หลายเดือนก่อน +2

    Superb shivputra congratulations 🎉

  • @bammanagoudapatil3051
    @bammanagoudapatil3051 9 หลายเดือนก่อน +27

    ಪರಮ ಸರ್ ಜಾನಪದ ಹಾಡುಗಾರ ಶಬ್ಬೀರ್ ಡಾಂಗೆ,ಮತ್ತೆ ಕ್ಯಾಸಟ್ ಕಿಂಗ್ H B ಪರಿಟ್ avra ಸಂದರ್ಶನ ಮಾಡಿ 🙏🙏

    • @user-rl3bt6pj9q
      @user-rl3bt6pj9q 9 หลายเดือนก่อน +1

      😂😂😂😂😂

  • @shankaravani
    @shankaravani 9 หลายเดือนก่อน +15

    👌ಇವಾಗ ನೀವು ಯೂಟ್ಯೂಬ್ ನಿಂಗ್ ಏಷ್ಟು ತಿಂಗಳಿಗೆ ಏಷ್ಟು ಗಳಸ್ತಾ ಇದ್ದಿರಾ

  • @malakappagoudapatil9552
    @malakappagoudapatil9552 9 หลายเดือนก่อน +20

    Only 35 minutes alli 10k views wow awesome ❤

  • @chikannachikanna4275
    @chikannachikanna4275 9 หลายเดือนก่อน +8

    Next level bro❤❤

  • @sms8746
    @sms8746 9 หลายเดือนก่อน +13

    ಪ್ಯೂರ್ ನಮ್ಮ ಹಳ್ಳಿ ಜವಾರಿ ಹುಡ್ಗ❤

  • @user-nw2df3fp7t
    @user-nw2df3fp7t 4 หลายเดือนก่อน

    ನಿಮ್ಮ ವಿಡಿಯೋ ತುಂಬ ಚನ್ನಾಗಿ ಮೂಡಿಬರುತ್ತದೆ

  • @user-wh9xm6kb7g
    @user-wh9xm6kb7g 9 หลายเดือนก่อน +4

    Param sir Nam shivu Tanna shehitara balaga kattiddu hege adannu keli hage appa ammana namagu vanda sala torasi avara idi team bagge tilasri .hage shivu success bagge avara appajiyavara abhipraya tilisi sir.idu nannantaha yalla abhimanigala aashayavagide please sir

  • @vijaykumars5533
    @vijaykumars5533 9 หลายเดือนก่อน +1

    Good act🎉 good acter shivaputra

  • @yamanureachnal9497
    @yamanureachnal9497 9 หลายเดือนก่อน +1

    ಒಳ್ಳೆಯದಾಗಲಿ ಗೆಳೆಯ 🎉❤

  • @shivukumarpandomatti1233
    @shivukumarpandomatti1233 9 หลายเดือนก่อน +1

    Ennu hettarakke belibeku nivu..... Good luck to all

  • @user-jj5ce5yn1h
    @user-jj5ce5yn1h 6 หลายเดือนก่อน

    ಅಪರೂಪದ ಕಲಾವಿದ ಸೂಪರ್ 🙏

  • @user-vq7lj4tz1d
    @user-vq7lj4tz1d 9 หลายเดือนก่อน +3

    ಶಿವಪುತ್ರ ಅಣ್ಣಾ next episode upload madi sir

  • @shridharachari8307
    @shridharachari8307 9 หลายเดือนก่อน +3

    Superb brother nivu ❤

  • @RaghuRaghu-ob5jl
    @RaghuRaghu-ob5jl 7 หลายเดือนก่อน

    ಶಿವು bro ಸೂಪರ್ bro nivu ಒಳೆದು agli ನಮಿಗೂ 1 ವಿಡಿಯೋ ಚಾನ್ಸ್ ಕೊಡ್ರಿ

  • @itsasif1998
    @itsasif1998 6 หลายเดือนก่อน +3

    10:00

  • @hanumappamanappa2970
    @hanumappamanappa2970 9 หลายเดือนก่อน +5

    Super sir

  • @randommoments1263
    @randommoments1263 9 หลายเดือนก่อน +1

    Jai Shivaputra

  • @tirupatidevaramani3999
    @tirupatidevaramani3999 9 หลายเดือนก่อน +7

    Super brother ❤❤❤❤

  • @VinayakNaik-ek9ne
    @VinayakNaik-ek9ne 9 หลายเดือนก่อน +5

    Shivaputra anna 😢

  • @sunilrajaput7326
    @sunilrajaput7326 9 หลายเดือนก่อน +2

    ಶಿವಪುತ್ರ❤

  • @manjuNath-xq3gk
    @manjuNath-xq3gk 9 หลายเดือนก่อน +3

    Shivaputar congregation

  • @user-qk3rx9bm1v
    @user-qk3rx9bm1v 9 หลายเดือนก่อน +3

    ಸೂಪರ್ 👌

  • @Vittalbhajantri-zd3ou
    @Vittalbhajantri-zd3ou 6 หลายเดือนก่อน +1

    ❤❤❤❤❤❤❤😊

  • @shivanandabudihal4042
    @shivanandabudihal4042 9 หลายเดือนก่อน +3

    Super vedio Anna 💛 ❤️ 👌

  • @user-lp3lr9rg3m
    @user-lp3lr9rg3m 9 หลายเดือนก่อน +1

    Congratulations shivu.sadhaka😊

  • @muthushankar7355
    @muthushankar7355 9 หลายเดือนก่อน +9

    Kollegal hanur ❤ chanarajnagara

  • @rudrayyaswamy653
    @rudrayyaswamy653 9 หลายเดือนก่อน +1

    Pralyanthaka wow
    🙏👌👍💐💐💐🌺🌺

  • @user-ku2si4jk9w
    @user-ku2si4jk9w 9 หลายเดือนก่อน +5

    super Anna ❤❤

  • @veerubhadra1290
    @veerubhadra1290 9 หลายเดือนก่อน

    ಶುಭವಾಗಲಿ 💐💐💐

  • @premlatarao88
    @premlatarao88 9 หลายเดือนก่อน +12

    Excellent attitude 👍. One more learn from hom. Keep it UP. 😂

  • @gangagv6773
    @gangagv6773 9 หลายเดือนก่อน +3

    👌💞💐👍never give up

  • @memastiga
    @memastiga 9 หลายเดือนก่อน +10

    Hi kalamadyama 1st like best of luck 🤞hage ondu reply irli

  • @veereshveeresh5689
    @veereshveeresh5689 9 หลายเดือนก่อน +2

    God bless you❤

  • @irappa.kumbar
    @irappa.kumbar 9 หลายเดือนก่อน +6

    👌👌👌👌🔥🔥🔥👍

  • @NinagappaNinagappa-on1gc
    @NinagappaNinagappa-on1gc 9 หลายเดือนก่อน +6

    ಸಾರ್ ಆನಂದ್ ಅಣ್ಣ ಇಟರ್ಯರ್ವ್ಯ ಮಾಡಿ

  • @user-kz8ur4ur7s
    @user-kz8ur4ur7s 9 หลายเดือนก่อน +3

    Super anna

  • @marutisampagar
    @marutisampagar 6 หลายเดือนก่อน +1

    Super😘

  • @sujayl2178
    @sujayl2178 6 หลายเดือนก่อน

    Superrrr bro

  • @GaibuGaniAbhimaaniCreation
    @GaibuGaniAbhimaaniCreation 9 หลายเดือนก่อน +3

    ಉತ್ತರ ಕರ್ನಾಟಕದ ಜನಪದ ಗಾಯಕ ಗೈಬು ಗಣಿ ಯವರ
    Interview ಮಾಡಿ ಬ್ರದರ್

  • @mbashahkhan7865
    @mbashahkhan7865 5 หลายเดือนก่อน

    👍👏

  • @rajashekarmb7057
    @rajashekarmb7057 9 หลายเดือนก่อน +3

    Hello I am a big fan of your comedy
    But one suggestion plz check audio quality sometimes it is not clear.

  • @r.chiremath324
    @r.chiremath324 9 หลายเดือนก่อน +4

    First comment brtr from Kushtagi

  • @itsmemanjuhm
    @itsmemanjuhm 9 หลายเดือนก่อน +5

    ಅಣ್ಣ ನಾನೂ 2013 ಲಿ ಬಿಟ್ಟು ಮುಗಿಸಿ 2020 ಲಿ ಕಾಲೇಜ್ ಹಚ್ಚಿ ಈ ವರ್ಷ ಕಂಪ್ಯೂಟರ್ ಸೈನ್ಸ್ ಮುಗಿಸಿದೆ ನಾನು ಒಬ್ಬನೇ ಅಂದು ಕೊಂಡಿದ್ದೆ ನಿನ್ನ ನೋಡಿ ಖುಷಿ ಆಯಿತು😂❤️❤️

  • @user-jy1id1py7h
    @user-jy1id1py7h 4 หลายเดือนก่อน

    ಒಳ್ಳೆಯದು ಆಗಲಿ ಬ್ರೋ

  • @lingupatil1877
    @lingupatil1877 8 หลายเดือนก่อน +2

    He is fantastic actor and dialoguer.

  • @francissavali3542
    @francissavali3542 9 หลายเดือนก่อน +3

    Super video

  • @user-bs9mg8qt8i
    @user-bs9mg8qt8i 9 หลายเดือนก่อน +2

    Super

  • @rajuhedathalerajuhedathale5367
    @rajuhedathalerajuhedathale5367 5 หลายเดือนก่อน

    ❤👌💐

  • @pattabhika7982
    @pattabhika7982 7 หลายเดือนก่อน

    So innocent

  • @lokarajayd4344
    @lokarajayd4344 7 หลายเดือนก่อน

    Shivu bro ninu super

  • @RCCREATION1432
    @RCCREATION1432 9 หลายเดือนก่อน +10

    Bro nivu mukaleppa mallu jamakandi ivrella bigg boss ge barbekittu 🙁 baduvara maklu belibeku❤

  • @shalahallur4887
    @shalahallur4887 9 หลายเดือนก่อน +2

    👏👏👏👏👏

  • @tharanathaadigai359
    @tharanathaadigai359 3 หลายเดือนก่อน

    ನಿಜ ವಿಷಯ ಈ ವಿಡಿಯೋ ದಲ್ಲಿ ಗೊತ್ತು ಆಯ್ತು.. ದೇವರು ಇದ್ದಾರೆ..