@@Maheshdubaiif you think they are like AAP after getting power you can remove them as you got the power as well that’s what is telling all the time.. it possible nothing is impossible in the universe but it takes time..
ಉಪೇಂದ್ರ ಅವರ ಸಂದರ್ಶನದ ಎಲ್ಲಾ 8 ಭಾಗಗಳನ್ನು ನೋಡಿದೆ. ತುಂಬಾ ಚೆನ್ನಾಗಿತ್ತು. ಉಪ್ಪಿ ಅವರನ್ನು ಯಾರೂ ಇಷ್ಟು ಹೊತ್ತು ಕಟ್ಟಿಹಾಕಿರಲಿಲ್ಲ ಅನ್ಸುತ್ತೆ, ಆ ಯಶಸ್ಸು ನಿಮಗೆ ಸಲ್ಲಬೇಕು. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗೆ ಉಳಿದವು ಅನ್ಸುತ್ತೆ ಮತ್ತು ಚರ್ಚೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಆ ಮೂಲಕ ಪ್ರಜಾಕಕೀಯವನ್ನು ಜೀವಂತವಾಗಿ ಇರಿಸುವ ಆಸೆ ಉಪ್ಪಿಯವರದು ಅನ್ಸುತ್ತೆ. ಜೈ ಪ್ರಜಾಕೀಯ
ಅಮರ್ ಸರ್ ಈವತ್ತಿನ ನಿಮ್ಮ ಸಂದರ್ಶನ ಎಂತಾ ಮೋಡಿ ಮಾಡುತ್ತೆ ಅನ್ನೋದು ಕಂಡಿತಾ ನಿಮಗೂ ಕೂಡ ಮುಂದೆ ನಂಬೋಕೆ ಕಷ್ಟ ಆಗ್ಬಹುದು ಯಾಕಂದ್ರೆ ಮುಂದೆ ಎಲ್ಲರೂ ಇವತ್ತಿನ ನಿಮ್ಮ ಸಂದರ್ಶನದ ಪ್ರತಿ ಮಾತುಗಳನ್ನು ತುಂಬಾ ಯೋಚನೆ ಮಾಡ್ತಾ ಇರ್ತಾರೆ ಹಾಗೆ ಮುಂದೆ ಈ ವಿಚಾರ ಧಾರೆ 10% ಜನರ ಮನಸ್ಸಿಗೆ ಮುಟ್ಟಿದರು ಕೂಡ ಇಡೀ ಈಗಿನ ರಾಜಕೀಯ ಬದಲಾವಣೆ ಆಗಿ ಪ್ರಜಾಕಿಯ ಆಗುತ್ತೆ ಕೇವಲ ಕೇವಲ ಸ್ವಲ್ಪ ಸಮಯ ಕಾದು ನೋಡಿ . ನಿಮ್ಮ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮತ್ತೆ ಮಾತನಾಡುತ್ತೀರಿ ಹಾಗೂ ಇವತ್ತಿನ ಸಂದರ್ಶನವೇ ಅದಕ್ಕೆ ಓಂಕಾರ ಹಾಕಿದೆ
ಈ interview series ಗೆ hats off. Uppi ಹೇಳ್ತಿರೋದು ನೋಡಿದ್ರೆ ಕಣ್ಣಲ್ಲಿ ನೀರ್ ಬರತ್ತೆ. ಪ್ರಜಾಕೀಯನ ಇವಾಗಿನ ಜನ ಆರಂಭ ಮಾಡಿರೋರು ಏನೂ ವ್ಯಯ್ಯಕ್ತಿಕ ನಿರೀಕ್ಷೆ ಇಲ್ದೇ ಎಲ್ಲೆಂದ್ರಲ್ಲಿ ಪ್ರಚಾರ ಮಾಡ್ತಿದಾರೆ. ಇನ್ನೂ useless ಗಳು ಪುಸ್ಕಟೆ ಕೂತು ಇದು ಹೇಗೆ work ಆಗತ್ತೆ, ಇದು ಬರೋಕೆ ತುಂಬಾ time ಆಗತ್ತೆ ಅಂತಿದಾರೆ. ದೇಶ ಭಕ್ತರು ಯಾರು ಅಂತ ನೀವೇ ಅರ್ಥ ಮಾಡ್ಕೊಳಿ 🙏🏻🙏🏻🙏🏻. ಜೈ ಪ್ರಜಾಕೀಯ
ಉಪೇಂದ್ರ ಅವರು ಹೇಳುತ್ತಿದ್ದ ಉತ್ತರದ ಮಾತುಗಳಿಗೆ ಅವರು ಹೇಳುತ್ತಿರುವುದೆಲ್ಲ ಸರಿಯಾಗಿದೆ ಎಂದು ಸುಲಭವಾಗಿ ತಕ್ಷಣವೇ ಒಪ್ಪಿಕೊಳ್ಳದೆ, ಅದ್ಭುತವಾಗಿ ತರ್ಕಬದ್ದವಾಗಿ ಉಪೇಂದ್ರ ಅವರಿಗೆ ಪ್ರಶ್ನೆ ಕೇಳುತ್ತಾ ಸಂದರ್ಶನ ಮಾಡಿದ ಅಮರ್ ಪ್ರಸಾದ್ ಸರ್ ಗೆ ಧನ್ಯವಾದಗಳು. 👌.
One of the finest news anchor Amar Prasad. He took many out of the box questions. Massive respect to both of them. Complete positive vibes sir. Uppi sir thanks a lot
I think you didn't understand the interview What he said If your leader it doesn't mean that your opinion is going to be considered your still saying the same thing Oba leader na chintanae namgbeku avna fallow madthini antha
ನಿಮ್ಮ ಉಪ್ಪೇಂದ್ರ ಅವರ 8 interviews ತುಂಬಾ ಚನ್ನಾಗಿ ಮೂಡಿಬಂದಿದೆ , ನಮಗೆ ಇದ್ದಾ ಅಂದರೆ ಪ್ರಜೆಗಳಿಗೆ ಸಾಕಷ್ಟು ಗೊಂದಲಗಳಿಗೆ ನೀವೂ ಉಪೇಂದ್ರ ಅವರಿಂದ ಉತ್ತರ ಪಡೆಯುವಲ್ಲಿ ಯಶಸ್ವಿಯಾಗಿದ್ದಿರ... One of the best interviews from your TH-cam channel. keep it up 👌👍
Sir 100 ke 100% ಯುವಕರಿಗೆ ರೀಚ್ ಆಗಿದೆ... ಅವರ ವಿವೇಚನಾಗೆ ಬಂದಿದೆ... ಬರೋದು ಇನ್ನು ಇದೆ... ಪ್ರಜಾಕಿಯ ಬಂದೆ ಬರುತ್ತೆ... ವಿಚಾರ ಆದಷ್ಟು. ಮನೇಲಿ manevr jothe ಮಾತಾಡಿ.. ತಿಳುಸ್ಬೇಕು ಪಬ್ಲಿಕ್ ವೇದಿಕೆ ಬೇಕಾಗೋಲ್ಲ.. ಬೇಕಿಲ್ಲ ಅನ್ನೋಡಕಿಂತ. ಬೇಕಾಗೋಲ್ಲ.. ನಮಗೆ ಗೊತಿರೋರ್ರೆ.35. ಜನ e ಸರಿ ಪ್ರಜಾಕಿಯ ke ಓಟ್ ಆಕ್ತಿದಿವಿ. ಎಲ್ರು ಅಕೋ ಕಾಲ ಬರುತ್ತೆ. ಸದ್ದಿಕ್ಕೆ ಮುದುಕುರ್ಗಿ ಮುದುಕಿಯರಿಗೆ ಈ ವಿಚಾರ.. ತಿಳಿಸೋದು ಕಷ್ಟ...
Leader beku adukae jds congress,Bjp kae vote madi dayavitu Nim Amma nin kai ididu Ninu chikavanidagalindalu muduka aguva varegu nedesabeku ano jayamanadavaru nivu You pepole are afraid of Taking leadership Your the pepole who bark on others behind the bars when you need a bar for your support Because your coward ( hedi galu )
@@Naveenkumars24 ದೇಶಕ್ಕೆ ಒಬ್ಬನೇ ಪ್ರಧಾನಿ ಬೇಕು ಅಂತ ನಮ್ಮ ಸಂವಿಧಾನ ಹೇಳುತ್ತೆ ಹಾಗೆ ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಎಲ್ಲರೂ ಪ್ರಧಾನಿ ಆಗೋಕೆ ಬರೋದಿಲ್ಲ ಬಟ್ ಉಪೇಂದ್ರ ಸರ್ ವೇಚನೆ ಅದ್ಭುತವಾಗಿದೆ
I am amazed by the patience of Upendra while answering, He did not get angry for such questions. As a viewer I was angry of his questions. Upendra is very clear on his views. We are so much adjusted to corrupt system that we feel it difficult to understand his views.
A big Salute to Uppi sir patients.. And one of the nice interviews, good work mast maga team and hope this time we all win. Please vote for thoughts not for money / cast. Jai Prajaakiya..
ಬೈಂದೂರಿನಲ್ಲಿ ಪ್ರಚಾರ ತುಂಬಾ ಚೆನ್ನಾಗಿದೆ ಪ್ರಜಾಕೀಯ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ 👍 ಬೈಂದೂರಿನಲ್ಲಿ ತುಂಬಾ ಲೀಡರ್ ಬಂದಿದ್ದಾರೆ. ತುಂಬಾ ಖುಷಿಯಾಗುತ್ತೆ ತುಂಬಾ ಜನ ಲೀಡರ್ ಆಗಿದ್ದಕ್ಕೆ .
ಪ್ರಜಾಕೀಯ ಪಕ್ಷದ ಚಿಂತನೆ ನನಗೆ ತುಂಬಾ ಇಷ್ಟ ಆಯ್ತು. ಈ ಸಲ ನನ್ನ ವೋಟ್ ಪ್ರಜಾಕೀಯ ಪಕ್ಷಕ್ಕೆ. ನನ್ನ ಜಾತಿಯ ಏಲ್ಲಾ ವೋಟುಗಳು ಪ್ರಜಾಕೀಯ ಪಕ್ಷಕ್ಕೆ ಹಾಕುವಂತೆ ನಮ್ಮ ಏರಿಯಾದಲ್ಲಿ ದೊಡ್ಡ Rally ಮಾಡಿಸ್ತೀನಿ. ಮಠದ ಸ್ವಾಮೀಜಿಗಳ ಬಳಿ ಶಿಫಾರಸು ಮಾಡಿಸ್ತೀನಿ. ನಮ್ಮ ಡಿ ಬಾಸ್ ಅಭಿಮಾನಿಗಳ ಸಪೋರ್ಟ್ ಪಕ್ಕಾ ಇರುತ್ತೆ. ಈ ಸಲ ಪ್ರಜಾಕೀಯ ಧೂಳು ಏಬ್ಬಿಸಬೇಕು ಹಾಗೆ ಮಾಡ್ತೀನಿ ಜೈ ಪ್ರಜಾಕೀಯ ಜೈ ಡಿ ಬಾಸ್
This interview taught me that brilliant things take time and right now everyone are confused but one day it will happen and we will wetness the real prajaakeya is. Upendra sir you're just brilliant in your own idea what people not suppose to deram it.but now all the youngsters are dreaming about the new future. Amar even you too just brilliant
@@jsp45 😂😂ನಾವು ಚಿಕ್ಕವರಾಗಿದ್ದಾಗ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಸಮಾವದ ಆಟಗಾರರು ಇದ್ದು ಒಬ್ಬ ಆಟಗಾರ ಹೆಚ್ಚುವರಿ ಆಗಿ ಇದ್ದರೆ ಎಕ್ಸ್ಟ್ರಾ ಇದ್ದರೆ ಅವನನ್ನು ಜೋಕರ್ ಅಂತ ಕರೆದು ಅವನಿಗೆ ಎರಡು ಕಡೆ ಬ್ಯಾಟಿಂಗ್ ಮತ್ತು ಎರಡು ಕಡೆ ಬೌಲಿಂಗ್ ಮಾಡಬಹುದು ಅಂತ ಇತ್ತು ಅದು ನೆನಪು ಆಗೋಯ್ತು ಆ ನಿಮ್ಮ ಜೋಕರ್ಗೆ ಈ ಬಾರಿಯ score 20 ದಾಟಲಿ ನೋಡೋಣ 🤣🤣🤣🤣
ಒಳ್ಳೆ ಸಂದರ್ಶನ ರೀ ಅಮರ್ ಪ್ರಸಾದ್ ನಾನು ಬದಲಾಗಿ ಆಯ್ತು ನಾವು ಬದಲಾಗೋಣ ಈ ದೇಶ ನನ್ನದು all the best to voters be aware to put the voting time ಪ್ರಜಾಕೀಯ ಇದರಲ್ಲಿ ನಡೆಯಲ್ಲ ರಾಜಕೀಯ ಇದು ನನ್ನ ನಂಬಿಕೆ 👍
When you have 'Real Star' with you,your questions should be something special i'm following this interview from the beginning you keep on repeating same questions Uppi sir is answering with lot of patience this interview could've been better if you've added some more interesting factors
ಸಕಾ೯ರದ ಯೋಜನೆಗಳೇಲ್ಲಾ ಕಾಯ೯ಕತ೯ರಲ್ಲೆ ಹರಿದು ಹಂಚಿ ಹೋಗುತ್ತಿರುವುದನ್ನು ನಾನು ನೋಡಿ ಕಾಯ೯ಕತ೯ ರೇ ಇರದ ಪಕ್ಷ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಚಿಕ್ಕ ವಯಸ್ಸಿನಲ್ಲೇ ಕನಸು ಕಂಡಿದ್ದೆ. ಈಗ ಅದು ನನಸಾಗುತ್ತಿದೆ. ✌
After watching i hv installed now Jai prajakiya Jai upendra sir...once i need to meet and i need to learn lot of good things and thoughts from u sir...❤️❤️💞❤️💖💖💗💕💕
I do agree with Uppi sir 🔥 people should become leaders by ourselves.... until ppl realise this India can't be developed.....we should start thinking even I'm a leader and I've a voice to say......😊
Miss Pooja Gowda, I think you are mentioning again about leaders. But Sri Upendra is repeatedly telling NO LEADERS but as PATRIOTIC WORKER for public & nation's cause as people representative (JANARA PRATHINIDHI). He also mentions LEADERS are already available in so many parties but no true JANARA PRATHINIDHI. This concept is mainly bcoz all these elected representatives draw huge huge salaries & allowances hence all of them must called as workers who has to work for certain limited period of time only i e. to say upto next elections. Hope you got the message.
Very interesting conversation throughout... Upendra sir's energy for this concept to work and his understanding about the dynamics of people is amazing. He is patient and he knows that it will work. Amar prasad has done one of his best interviews and he is allowed to ask questions freely and comfortably. This looked very real.
ಉಪ್ಪಿ ಸರ್ ಯೋಚನೆ ಚನ್ನಾಗಿವೆ.... ಅವರನ್ನ ಎಷ್ಟೇ ಸಾರಿ ಸಂದರ್ಶನ ಮಾಡಿದ್ರು ಅವರ ಯೋಚನೆ ಬದಲಾಗಲ್ಲ.ಅವರನ್ನ ಸಂದರ್ಶನ ದಲ್ಲಿ ಯಾರು ಕಾಲು ಇಳಿಯೋಕೆ ಆಗಲ್ಲ.. ಅವರ ಯೋಚನೆ ಅಂತೆ ಜನ ಆದ್ರೆ.. ರಾಮರಾಜ್ಯ ಬೇರೆ ಅಲ್ಲ ಅದೇ ಆಗಿರುತ್ತೆ.. ಆದಷ್ಟು ಬೇಗ ಯಶಸ್ವಿ ಆಗ್ಲಿ.. ಅದನ್ನ ಜನನೇ ಮಾಡ್ಬೇಕಿದೆ. ಜನಗಳೇ ನಾಯಕರು ಅವರೇ ಸೇವಕರು. ಒಳ್ಳೆ ಯೋಚನೆ ಕಾರ್ಯರೂಪಕ್ಕೆ ಬರ್ಬೇಕಿದೆ.
Change is inevitable but it should not be in the cost of idolising some one blindly. I wish good thing should happens and it should not other way around. Great journalism and stand from Amar 😍👌
I was watching masth maga from past two years but yoday i subscribed because of amar's urge for the change in this political system and offcourse the uppi sir's ideas hatsoff to u both My family vote will be for prajakiya its my first vote and i am happy that i made right decision.
ನಮ್ಮದೇ ಗೆಲುವು👍 vote for prajakiya
Vote for a candidate whom you think will work honestly, that's what he is trying to convey
First yar candidate hen madthidaree anth tilkooo black agii vote akbedii anth helthidaree uppi sir
I vote prajakeeya
The same contest started by AAP Now they are also the same as other
@@Maheshdubaiif you think they are like AAP after getting power you can remove them as you got the power as well that’s what is telling all the time.. it possible nothing is impossible in the universe but it takes time..
ಪ್ರಚಾರ ಅಲ್ಲಾ...ವಿಚಾರಕ್ಕೆ ಗೆಲುವಾಗಲಿ ....
ನಾಯಕರೇ ಬೇಡ ಎನ್ನುವ ಮಹಾನಾಯಕನಿಗೆ
ನನ್ನದೊಂದು ಸಲಾಂ ಸರ್
60 percent youngsters support prajakiya
Yes 👍
jai
Definitely
Yes
One support from New Zealand also ! Jai prajakiya 🙏
ಪ್ರಜಾಕೀಯದ ಪ್ರಕಾರ ಲೀಡರ್ = ವರ್ಕರ್ 💛❤️...
Yes but first leader prajee agabeku further worker
Heppy new s anna
Sr anba
ತುಂಬಾ ಒಳ್ಳೆ ಸಂದರ್ಶನ ಅಮರ್ ಸಾರ್....
ಮುಂದೆಯು ಇಂತಹ ಅನೇಕ ಸಂದರ್ಶನ ಬರಲಿ..ಧನ್ಯವಾದ
ನಮ್ಮದೇ ಗೆಲುವು 👍 ವೋಟ್ ಫಾರ್ ಪ್ರಜಾಕೀಯ ನಮ್ಮ ಬೆಂಬಲ ಉಪೇಂದ್ರ ಸರ್ ಅವರಿಗೆ
why did you watched interviews ?he clearley said don't give support to me support your local candidate
Upendraage allaa !! Prajakiyake .
Vote for prajeeee to the implement of prajakeeya
ಬುದ್ದಿವಂತರಿಗೆ ಮಾತ್ರ..👌
Not vicharavantharige maathra.
Hi
ಆದರೆ, ಎಲ್ಲರೂ ಬುದ್ಧಿವಂತರು
ಅಧ್ಬುತ ಅಮೋಘ ಅರ್ಥಗರ್ಭಿತ ಪ್ರಶ್ನೆಗಳು ಅತ್ಯುತ್ತಮ ಉತ್ತರಗಳು
ಅಮರ್ ಪ್ರಸಾದ್ ಅವರೇ ಉಪೇಂದ್ರ ಅವರನ್ನು ಸಂದರ್ಶನ ಮಾಡಿದ್ದು ನಮ್ಮ ಕರ್ನಾಟಕದ ಪ್ರಜೆಗಳಿಗೆ ಬಹಳ ದೊಡ್ಡ ಮಟ್ಟದ ಬದಲಾವಣೆಗಾಗಿ ಸಹಕಾರಿಯಾಗಿದೆ. ❤️🙏👏👏🤦♂️
ಅಸಲಿ ಪ್ರಜಾಕೀಯ ಅಸಲಿ ಪತ್ರಿಕೋದ್ಯಮ ಅದ್ಭುತವಾದ ಚರ್ಚೆ ಇದು ನಿರಂತರವಾಗಿರಲಿ ಜೈ ಪ್ರಜಾಕೀಯ
ಈಗ ನನಗೆ ಅರ್ಥ ಆಯ್ತು 👍👍👍 , ಜನಗಳೇ ❓❓❓
ಮುಂದೆ ಅನೇಕ ಸಂದರ್ಶನ ಬರ್ಲಿ ಅಮರ್ ಸರ್ ಧನ್ಯವಾದಗಳು 🙏🙏
ಉಪೇಂದ್ರ ಅವರ ಸಂದರ್ಶನದ ಎಲ್ಲಾ 8 ಭಾಗಗಳನ್ನು ನೋಡಿದೆ. ತುಂಬಾ ಚೆನ್ನಾಗಿತ್ತು. ಉಪ್ಪಿ ಅವರನ್ನು ಯಾರೂ ಇಷ್ಟು ಹೊತ್ತು ಕಟ್ಟಿಹಾಕಿರಲಿಲ್ಲ ಅನ್ಸುತ್ತೆ, ಆ ಯಶಸ್ಸು ನಿಮಗೆ ಸಲ್ಲಬೇಕು. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗೆ ಉಳಿದವು ಅನ್ಸುತ್ತೆ ಮತ್ತು ಚರ್ಚೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಆ ಮೂಲಕ ಪ್ರಜಾಕಕೀಯವನ್ನು ಜೀವಂತವಾಗಿ ಇರಿಸುವ ಆಸೆ ಉಪ್ಪಿಯವರದು ಅನ್ಸುತ್ತೆ.
ಜೈ ಪ್ರಜಾಕೀಯ
ನಿಮಗೆ ಇನ್ನು ಉತ್ತರ ಸಿಕ್ಕಿಲ್ಲ ಎಂದರೆ ನೀವು ಇನ್ನೂ ಗೊಂದಲದಲ್ಲಿ ಇದ್ದೀರಿ ಎಂದೇ ಅರ್ಥ.
@@murthykrmohankr6452
ಅವರವರ ಭಾವಕ್ಕೆ....👍
ಅಮರ್ ಸರ್ ಈವತ್ತಿನ ನಿಮ್ಮ ಸಂದರ್ಶನ ಎಂತಾ ಮೋಡಿ ಮಾಡುತ್ತೆ ಅನ್ನೋದು ಕಂಡಿತಾ ನಿಮಗೂ ಕೂಡ ಮುಂದೆ ನಂಬೋಕೆ ಕಷ್ಟ ಆಗ್ಬಹುದು ಯಾಕಂದ್ರೆ ಮುಂದೆ ಎಲ್ಲರೂ ಇವತ್ತಿನ ನಿಮ್ಮ ಸಂದರ್ಶನದ ಪ್ರತಿ ಮಾತುಗಳನ್ನು ತುಂಬಾ ಯೋಚನೆ ಮಾಡ್ತಾ ಇರ್ತಾರೆ ಹಾಗೆ ಮುಂದೆ ಈ ವಿಚಾರ ಧಾರೆ 10% ಜನರ ಮನಸ್ಸಿಗೆ ಮುಟ್ಟಿದರು ಕೂಡ ಇಡೀ ಈಗಿನ ರಾಜಕೀಯ ಬದಲಾವಣೆ ಆಗಿ ಪ್ರಜಾಕಿಯ ಆಗುತ್ತೆ ಕೇವಲ ಕೇವಲ ಸ್ವಲ್ಪ ಸಮಯ ಕಾದು ನೋಡಿ . ನಿಮ್ಮ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮತ್ತೆ ಮಾತನಾಡುತ್ತೀರಿ ಹಾಗೂ ಇವತ್ತಿನ ಸಂದರ್ಶನವೇ ಅದಕ್ಕೆ ಓಂಕಾರ ಹಾಕಿದೆ
ಈ ಬುದ್ದಿವಂತ ನಿಗೆ ಉತ್ತರ ಕೊಡಲು ಸಾಧ್ಯವಿಲ್ಲ, ಈ ಬುದ್ದಿವಂತ ನ ಆಲೋಚನೆ ಚನ್ನಾಗಿದೆ.... ವಾವ್ ಸೂಪರ್ ಬುದ್ದಿವಂತ
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು.
ಪ್ರಜಾಕೀಯದಲ್ಲಿ ಉತ್ತಮ ಪ್ರಜೆಗಳೆ ಉತ್ತಮ ನಾಯಕರುಗಳು...🙏
ಪಾರ್ಥ- ಕ್ರಷ್ಣ ನ ವಾದ ವಿವಾದ super ❤
ಈ interview series ಗೆ hats off. Uppi ಹೇಳ್ತಿರೋದು ನೋಡಿದ್ರೆ ಕಣ್ಣಲ್ಲಿ ನೀರ್ ಬರತ್ತೆ. ಪ್ರಜಾಕೀಯನ ಇವಾಗಿನ ಜನ ಆರಂಭ ಮಾಡಿರೋರು ಏನೂ ವ್ಯಯ್ಯಕ್ತಿಕ ನಿರೀಕ್ಷೆ ಇಲ್ದೇ ಎಲ್ಲೆಂದ್ರಲ್ಲಿ ಪ್ರಚಾರ ಮಾಡ್ತಿದಾರೆ. ಇನ್ನೂ useless ಗಳು ಪುಸ್ಕಟೆ ಕೂತು ಇದು ಹೇಗೆ work ಆಗತ್ತೆ, ಇದು ಬರೋಕೆ ತುಂಬಾ time ಆಗತ್ತೆ ಅಂತಿದಾರೆ. ದೇಶ ಭಕ್ತರು ಯಾರು ಅಂತ ನೀವೇ ಅರ್ಥ ಮಾಡ್ಕೊಳಿ 🙏🏻🙏🏻🙏🏻. ಜೈ ಪ್ರಜಾಕೀಯ
Yes well said bro
ತುಂಬಾ ಒಳ್ಳೆಯ ಸಂದರ್ಶನ ಅಮರ್ ಸರ್
ನಮ್ಮ ನಿಮ್ಮೆಲ್ಲರ ಗೆಲುವೇ ಪ್ರಜಾಕೀಯ ಗೆಲುವು 👍🏻
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
ನನ್ನ ಓಟ್ ಪ್ರಜಾಕಿಯಕ್ಕೆ 🙆♂️ ಏನ್ ಸಂದರ್ಶನ ದೆವ್ರು 🔥🔥🔥🔥
Hats off to Amar Prasad, the way he asked questions to upendra is absolutely commendable
Super uppi boss.. ಸ್ವಾಮಿ ವಿವೇಕಾನಂದ ಕೇಳಿದ್ದು ನಿಮಂತ 100 ಜನ ತರುಣರನ್ನ ಧನ್ಯವಾದಗಳು ಅಮರ್ ಸರ್ ಇಂತ ಸಂದರ್ಶನ ಮಾಡಿದಕ್ಕೆ
ನನ್ನ ಮತ ನನ್ನ ಹಕ್ಕು ದೆಶದ ಬದಲವಣೆ ನನ್ನ ಗುರಿ ಜೈ ಪ್ರಜಾಕೀಯ…
ಉಪೇಂದ್ರ ಅವರು ಹೇಳುತ್ತಿದ್ದ ಉತ್ತರದ ಮಾತುಗಳಿಗೆ ಅವರು ಹೇಳುತ್ತಿರುವುದೆಲ್ಲ ಸರಿಯಾಗಿದೆ ಎಂದು ಸುಲಭವಾಗಿ ತಕ್ಷಣವೇ ಒಪ್ಪಿಕೊಳ್ಳದೆ, ಅದ್ಭುತವಾಗಿ ತರ್ಕಬದ್ದವಾಗಿ ಉಪೇಂದ್ರ ಅವರಿಗೆ ಪ್ರಶ್ನೆ ಕೇಳುತ್ತಾ ಸಂದರ್ಶನ ಮಾಡಿದ ಅಮರ್ ಪ್ರಸಾದ್ ಸರ್ ಗೆ ಧನ್ಯವಾದಗಳು. 👌.
One of the finest news anchor Amar Prasad. He took many out of the box questions. Massive respect to both of them. Complete positive vibes sir. Uppi sir thanks a lot
So please vote for prajakeeya.
No I vote for vichara
@@dilipkn7339 otnalli Nam Karnataka uddara agbeku
@@ashwiniprabhu9022 hi
@@bgouda.pph.bgouda.5940 Hlo
@@ashwiniprabhu9022 uta aytha
One of the best interview I ever seen 🔥🔥🔥
Uppi sir ಅಮರ್ ಸರ್ ಕಾಳಜಿ ನು ಅರ್ಥ ಮಾಡ್ಕೊಳಿ,,, & ಸಂದರ್ಶನ ದಿಂದ ಪರಸ್ಪರ ಇಬ್ಬರೂ ಬೇಜರಾಗಬಾರದು. ವಿಚಾರ ಚರ್ಚೆಯ ಸಂತೃಪ್ತಿ ಇರಲೆಂದು ಮನವಿ......
For each episode my mind is waiting for next episode ,One of the best interview I ever seen.
ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ
What an interview absolutely fine
Upendra sir nimma consept chennagide adre obba samarth leader ginta 10 jana leader gala vichara different agiruttave.amar prasad sir good jarnalist.
I think you didn't understand the interview
What he said
If your leader it doesn't mean that your opinion is going to be considered your still saying the same thing
Oba leader na chintanae namgbeku avna fallow madthini antha
Yes 130 koti jana leader agalla.yellaru bagavasakke aagade irrodrinda Leader irodu
ನಮ್ಮ ದೇಶ ನಮ್ಮ ಜವಾಬ್ದಾರಿ ❤
ಈ ಬಾರಿ ನನ್ನ ಮತ ಪ್ರಜಾಕೀಯಕ್ಕೆ ☑️
ಉಪ್ಪಿ sir interviiew ನೋಡಿ 😂its too long first time ನೋಡಿದ್ದು ಇಷ್ಟು ದೊಡ್ಡ interview ನ 👌👌. Detail interview 😆
Uppi the legend 😁😁❤️❤️❤️
ನಾನೂ ಪ್ರಜಾಕಿಯ...8 ಜನ ನ ಕೆ ವಿಷಯ ಹೇಳಿದೀನಿ
🙏👍👍👍
We support💪 prajakeeya
🙂
ಜೈ ಪ್ರಜಾಕೀಯ UPP 🙏
ನಿಮ್ಮ ಉಪ್ಪೇಂದ್ರ ಅವರ 8 interviews ತುಂಬಾ ಚನ್ನಾಗಿ ಮೂಡಿಬಂದಿದೆ , ನಮಗೆ ಇದ್ದಾ ಅಂದರೆ ಪ್ರಜೆಗಳಿಗೆ ಸಾಕಷ್ಟು ಗೊಂದಲಗಳಿಗೆ ನೀವೂ ಉಪೇಂದ್ರ ಅವರಿಂದ ಉತ್ತರ ಪಡೆಯುವಲ್ಲಿ ಯಶಸ್ವಿಯಾಗಿದ್ದಿರ... One of the best interviews from your TH-cam channel. keep it up 👌👍
Tq amar prasad and upendra. We will definitely support our prajaakeeya💪.
ಜೈ ಪ್ರಜಾಕೀಯ 👍👍
Amar prasad is like ARJUNA🏹
Upendra is like LORD KRISHNA🙏
😂best word bro lord
Good
I like it kanta....jai prajaakeeya
Exactly right
Sir 100 ke 100% ಯುವಕರಿಗೆ ರೀಚ್ ಆಗಿದೆ... ಅವರ ವಿವೇಚನಾಗೆ ಬಂದಿದೆ... ಬರೋದು ಇನ್ನು ಇದೆ... ಪ್ರಜಾಕಿಯ ಬಂದೆ ಬರುತ್ತೆ... ವಿಚಾರ ಆದಷ್ಟು. ಮನೇಲಿ manevr jothe ಮಾತಾಡಿ.. ತಿಳುಸ್ಬೇಕು ಪಬ್ಲಿಕ್ ವೇದಿಕೆ ಬೇಕಾಗೋಲ್ಲ.. ಬೇಕಿಲ್ಲ ಅನ್ನೋಡಕಿಂತ. ಬೇಕಾಗೋಲ್ಲ.. ನಮಗೆ ಗೊತಿರೋರ್ರೆ.35. ಜನ e ಸರಿ ಪ್ರಜಾಕಿಯ ke ಓಟ್ ಆಕ್ತಿದಿವಿ. ಎಲ್ರು ಅಕೋ ಕಾಲ ಬರುತ್ತೆ. ಸದ್ದಿಕ್ಕೆ ಮುದುಕುರ್ಗಿ ಮುದುಕಿಯರಿಗೆ ಈ ವಿಚಾರ.. ತಿಳಿಸೋದು ಕಷ್ಟ...
ಉಪೇಂದ್ರ ಸರ್ ಹೇಳೋದು ನಿಜ, ಆದರೆ ಜನರಿಗೆ ಒಬ್ಬ ಲೀಡರ್ ಬೇಕು, ಅಮರ್ ಅಣ್ಣ ಪ್ರಶ್ನೆಗಳು ಅದ್ಭುತವಾಗಿ ಕೇಳಿದ್ದಾರೆ........
When we dont have system, process to run govt the. we need leader but we have everything in place whay do we need leader ? 🤦🤦
Leader beku adukae jds congress,Bjp kae vote madi dayavitu
Nim Amma nin kai ididu Ninu chikavanidagalindalu muduka aguva varegu nedesabeku ano jayamanadavaru nivu
You pepole are afraid of Taking leadership
Your the pepole who bark on others behind the bars when you need a bar for your support
Because your coward ( hedi galu )
Obba leader erodakinttha yellaru leaders adre heng eruthe
@@Naveenkumars24 ದೇಶಕ್ಕೆ ಒಬ್ಬನೇ ಪ್ರಧಾನಿ ಬೇಕು ಅಂತ ನಮ್ಮ ಸಂವಿಧಾನ ಹೇಳುತ್ತೆ ಹಾಗೆ ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಎಲ್ಲರೂ ಪ್ರಧಾನಿ ಆಗೋಕೆ ಬರೋದಿಲ್ಲ ಬಟ್ ಉಪೇಂದ್ರ ಸರ್ ವೇಚನೆ ಅದ್ಭುತವಾಗಿದೆ
@@kannadamovie8013 sir obbare erthare but navu helidantthe madoru bekagutthe aste sir
I think uppi sir is changed politics
I will spread prajakeeya....and I will support
I am amazed by the patience of Upendra while answering, He did not get angry for such questions. As a viewer I was angry of his questions. Upendra is very clear on his views. We are so much adjusted to corrupt system that we feel it difficult to understand his views.
Best interview ❤
A big Salute to Uppi sir patients..
And one of the nice interviews, good work mast maga team and hope this time we all win. Please vote for thoughts not for money / cast. Jai Prajaakiya..
ಪ್ರಜಾಕಿಯ ಪಕ್ಷಕ್ಕೆ ಸಪೋರ್ಟ್ ಮಾಡುವ ಪ್ರತಿಯೊಬ್ಬನು ಲೀಡರ್ ಆಗಬೇಕು ಅನುವ ವಿಚಾರ ದೊಡ್ಡದು 👌
💯% 👍Amar Sir,,,🤝&🙏 Uppi Sir....
ಬೈಂದೂರಿನಲ್ಲಿ ಪ್ರಚಾರ ತುಂಬಾ ಚೆನ್ನಾಗಿದೆ ಪ್ರಜಾಕೀಯ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ 👍 ಬೈಂದೂರಿನಲ್ಲಿ ತುಂಬಾ ಲೀಡರ್ ಬಂದಿದ್ದಾರೆ. ತುಂಬಾ ಖುಷಿಯಾಗುತ್ತೆ ತುಂಬಾ ಜನ ಲೀಡರ್ ಆಗಿದ್ದಕ್ಕೆ .
ಪ್ರಜಾಕೀಯ ಪಕ್ಷದ ಚಿಂತನೆ ನನಗೆ ತುಂಬಾ ಇಷ್ಟ ಆಯ್ತು. ಈ ಸಲ ನನ್ನ ವೋಟ್ ಪ್ರಜಾಕೀಯ ಪಕ್ಷಕ್ಕೆ. ನನ್ನ ಜಾತಿಯ ಏಲ್ಲಾ ವೋಟುಗಳು ಪ್ರಜಾಕೀಯ ಪಕ್ಷಕ್ಕೆ ಹಾಕುವಂತೆ ನಮ್ಮ ಏರಿಯಾದಲ್ಲಿ ದೊಡ್ಡ Rally ಮಾಡಿಸ್ತೀನಿ. ಮಠದ ಸ್ವಾಮೀಜಿಗಳ ಬಳಿ ಶಿಫಾರಸು ಮಾಡಿಸ್ತೀನಿ. ನಮ್ಮ ಡಿ ಬಾಸ್ ಅಭಿಮಾನಿಗಳ ಸಪೋರ್ಟ್ ಪಕ್ಕಾ ಇರುತ್ತೆ.
ಈ ಸಲ ಪ್ರಜಾಕೀಯ ಧೂಳು ಏಬ್ಬಿಸಬೇಕು ಹಾಗೆ ಮಾಡ್ತೀನಿ
ಜೈ ಪ್ರಜಾಕೀಯ
ಜೈ ಡಿ ಬಾಸ್
Politics in that also 😂
ಎಲ್ಲರೂ lead maadode ಪ್ರಜಾಕಿಯ 👏👏🔥🔥🔥🔥 super thought sir
18 ಮೆಟ್ಟಿಲ ಸೂತ್ರ .. ನಾನು ಮಾಡಿದ್ದೇನೆ.. ಅಮರ್ ಪ್ರಸಾದ್ ... ನನ್ನಲಿ ಕೇಳಿ .. ನಾನು explain ಮಾಡ್ತೀನಿ.. ಬೇಗ ಆಗುತ್ತೆ
i proud of you masta magaa
I installed upp app, I agree all the terms of prajaakeya.
I vote prajaakeya.
Yes
The last minute Gilak of Amar & the way Upendra was looking towards Amar is Epic 😍👌👏👏👏
This interview taught me that brilliant things take time and right now everyone are confused but one day it will happen and we will wetness the real prajaakeya is. Upendra sir you're just brilliant in your own idea what people not suppose to deram it.but now all the youngsters are dreaming about the new future. Amar even you too just brilliant
ಬುದ್ದನ (ವಿಚಾರವಂತನ) ಸಂದರ್ಶನದಲ್ಲಿ ಬುದ್ಧಿವಂತ 👌.. ಹೊಸ ಚಿಂತನೆಗಳೊಂದಿಗೆ ಹೊಸತನು ನೋಡನ ಬದಲಾಣೆಗಳೊಂದಿಗೆ ಪ್ರಜಾಕಿಯಾ ಬೇಳಿಸೊಣ🙏
I proud of your patience amar sir
Real Leader create more number of leaders not followers... That's what Real Star Upendra is trying to say.. 💪
ಅದನ್ನೇ ನಮ್ಮ ಕುಮಾರಣ್ಣ ಮಾಡಿರೋದು.
@@jsp45 😂😂ನಾವು ಚಿಕ್ಕವರಾಗಿದ್ದಾಗ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಸಮಾವದ ಆಟಗಾರರು ಇದ್ದು ಒಬ್ಬ ಆಟಗಾರ ಹೆಚ್ಚುವರಿ ಆಗಿ ಇದ್ದರೆ ಎಕ್ಸ್ಟ್ರಾ ಇದ್ದರೆ ಅವನನ್ನು ಜೋಕರ್ ಅಂತ ಕರೆದು ಅವನಿಗೆ ಎರಡು ಕಡೆ ಬ್ಯಾಟಿಂಗ್ ಮತ್ತು ಎರಡು ಕಡೆ ಬೌಲಿಂಗ್ ಮಾಡಬಹುದು ಅಂತ ಇತ್ತು ಅದು ನೆನಪು ಆಗೋಯ್ತು ಆ ನಿಮ್ಮ ಜೋಕರ್ಗೆ ಈ ಬಾರಿಯ score 20 ದಾಟಲಿ ನೋಡೋಣ 🤣🤣🤣🤣
@@jsp45 ಶಾಟ ಮಾಡಿದನೆ ಸೂಳೆಮಗನೆ 🤣🖕
@@jsp45 😂😂😂😂
ಬುದ್ದಿವಂತ.... ❤️
ಪ್ರಜಕೀಯ 🛺
Useful conversation between Real star Upendra sir and you tube Star Amar Prasad sir About prajakeeya........jai Prajakeeya...🤷
One of the best interview with upendra thank you amar prasad
That was really great to see your commitment and dedication.. EE SALA NAMMA VOTU NIMAGE
Prajaakeeya ge nanna Matha 👍🙏 Sir nimma vichara namage thalpide namma Mane avarge nave vivarsthini 👍Nan javabdhari thagothini 👍
ಒಳ್ಳೆ ಸಂದರ್ಶನ ರೀ ಅಮರ್ ಪ್ರಸಾದ್ ನಾನು ಬದಲಾಗಿ ಆಯ್ತು ನಾವು ಬದಲಾಗೋಣ ಈ ದೇಶ ನನ್ನದು all the best to voters be aware to put the voting time ಪ್ರಜಾಕೀಯ ಇದರಲ್ಲಿ ನಡೆಯಲ್ಲ ರಾಜಕೀಯ ಇದು ನನ್ನ ನಂಬಿಕೆ 👍
2 beautiful minds 💖💖
Leader ಬೇಡ ಹೊಸ concept
ಹೊಸ ಯೋಚನೆ
Really appreciate
it is our party
Sir I inspired by ur words
I will tell to my family and friends ❤️
Great person 🙏🙏
I respect uppi sir and upii sir thoughts!
When you have 'Real Star' with you,your questions should be something special i'm following this interview from the beginning you keep on repeating same questions Uppi sir is answering with lot of patience this interview could've been better if you've added some more interesting factors
We are with you sir..❤️
What a discussion…🥰😍 Love the Patience of uppi sir…
ಸಕಾ೯ರದ ಯೋಜನೆಗಳೇಲ್ಲಾ ಕಾಯ೯ಕತ೯ರಲ್ಲೆ ಹರಿದು ಹಂಚಿ ಹೋಗುತ್ತಿರುವುದನ್ನು ನಾನು ನೋಡಿ ಕಾಯ೯ಕತ೯ ರೇ ಇರದ ಪಕ್ಷ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಚಿಕ್ಕ ವಯಸ್ಸಿನಲ್ಲೇ ಕನಸು ಕಂಡಿದ್ದೆ. ಈಗ ಅದು ನನಸಾಗುತ್ತಿದೆ. ✌
Nammalli baruva doubts ge clarity kotta interview 👌
I agree with the push Amar prasad trying to push towards prajakeeya/upendra.
After watching i hv installed now Jai prajakiya Jai upendra sir...once i need to meet and i need to learn lot of good things and thoughts from u sir...❤️❤️💞❤️💖💖💗💕💕
I do agree with Uppi sir 🔥 people should become leaders by ourselves.... until ppl realise this India can't be developed.....we should start thinking even I'm a leader and I've a voice to say......😊
Miss Pooja Gowda, I think you are mentioning again about leaders. But Sri Upendra is repeatedly telling NO LEADERS but as PATRIOTIC WORKER for public & nation's cause as people representative (JANARA PRATHINIDHI). He also mentions LEADERS are already available in so many parties but no true JANARA PRATHINIDHI. This concept is mainly bcoz all these elected representatives draw huge huge salaries & allowances hence all of them must called as workers who has to work for certain limited period of time only i e. to say upto next elections. Hope you got the message.
Amar prasad ji,
Please do survey on prajakeeya....
I completely agree on prajakeeya thoughts....
Its my request...
🙏 Namaste
For each episode my mind is waiting for next episode
Me too
Same here
Same me to waiting infinity episodes
Same here
❤
Very interesting conversation throughout... Upendra sir's energy for this concept to work and his understanding about the dynamics of people is amazing. He is patient and he knows that it will work. Amar prasad has done one of his best interviews and he is allowed to ask questions freely and comfortably. This looked very real.
Idu nanna Desha, nanna responsibility antha feeling elrigu barbeku
Super prajakiya🎉🎉
ಅಮರ್ ಪ್ರಸಾದ್ ಅವ್ರ ತರಾನೆ ನಮ್ಗೂ ಈ ವ್ಯವಸ್ಥೆ ಆದಷ್ಟು ಬೇಗ ಬದಲಾಗಲಿ ಅನ್ನೋ ತವಕ...... 😀
Great 👏
ಉಪ್ಪಿ ಸರ್ ಯೋಚನೆ ಚನ್ನಾಗಿವೆ.... ಅವರನ್ನ ಎಷ್ಟೇ ಸಾರಿ ಸಂದರ್ಶನ ಮಾಡಿದ್ರು ಅವರ ಯೋಚನೆ ಬದಲಾಗಲ್ಲ.ಅವರನ್ನ ಸಂದರ್ಶನ ದಲ್ಲಿ ಯಾರು ಕಾಲು ಇಳಿಯೋಕೆ ಆಗಲ್ಲ.. ಅವರ ಯೋಚನೆ ಅಂತೆ ಜನ ಆದ್ರೆ.. ರಾಮರಾಜ್ಯ ಬೇರೆ ಅಲ್ಲ ಅದೇ ಆಗಿರುತ್ತೆ.. ಆದಷ್ಟು ಬೇಗ ಯಶಸ್ವಿ ಆಗ್ಲಿ.. ಅದನ್ನ ಜನನೇ ಮಾಡ್ಬೇಕಿದೆ. ಜನಗಳೇ ನಾಯಕರು ಅವರೇ ಸೇವಕರು. ಒಳ್ಳೆ ಯೋಚನೆ ಕಾರ್ಯರೂಪಕ್ಕೆ ಬರ್ಬೇಕಿದೆ.
Interesting
ನನ್ ಜೇವನ ಇರೋವರ್ಗು ಪ್ರಜಾಕಿಯ ಓಟ್ ಮಾಡೇ ಮಾಡ್ತೀನಿ ಮೈ faymili👍👍👍👍👍👍🙏🙏🙏
Finally.......jai hind...!
Uppi is always thinks different. He is legend........ 👌🏻 we will always support prajaakiya as a praje.
Change is inevitable but it should not be in the cost of idolising some one blindly. I wish good thing should happens and it should not other way around. Great journalism and stand from Amar 😍👌
I was watching masth maga from past two years but yoday i subscribed because of amar's urge for the change in this political system and offcourse the uppi sir's ideas hatsoff to u both
My family vote will be for prajakiya its my first vote and i am happy that i made right decision.
I respect his patience ....
Prajaakiya is must make government
Want more episodes on this🤗
ಅಮರ್ ಸಾರ್
Nan Eeethara vicharakke kanditha bele kottu change agtheni 🙏💝