ಗೃಹಸ್ಥ ಜೀವನ ಮತ್ತು ಮೋಕ್ಷ

แชร์
ฝัง
  • เผยแพร่เมื่อ 10 ก.พ. 2025
  • 08/09/2022

ความคิดเห็น • 85

  • @basavarajdumbali1796
    @basavarajdumbali1796 2 ปีที่แล้ว +19

    ಅಕ್ಕನ ಮಾತುಗಳಿಗೆ ನಾನು ಹೃದಯಪೂರ್ವಕ ಒಪ್ಪಿ ನಮಸ್ಕರಿಸಿ ಅಂತರಿಕವಾಗಿ ಪ್ರಜ್ಞಾವಂತಿಕೆ ಹಾಗೂ ಬುದ್ಧಿವಂತಿಕೆಯಿಂದ ಸ್ವೀಕರಿಸುತ್ತೇನೆ.

  • @laxmipai5321
    @laxmipai5321 ปีที่แล้ว +1

    Namaskar 🙏🏻

  • @parimalavenkatesh4345
    @parimalavenkatesh4345 ปีที่แล้ว +2

    ಇಂಥಾ ಮಾತುಗಳು ತುಂಬಾ ಅವಶ್ಯಕ ಪ್ರಸ್ತುತ ಸಮಾಜದಲ್ಲಿ...ಧನ್ಯವಾದಗಳು...

  • @seetharathnaadigaadiga3790
    @seetharathnaadigaadiga3790 ปีที่แล้ว +1

    ಅದೆಂತಾ ಅದ್ಭುತ ವಾಗಜರಿ 🎉🎉🙏🙏🙏🙏

  • @gayathri3275
    @gayathri3275 2 ปีที่แล้ว +7

    ಏಕತ್ವಕ್ಕೆ (ಪತಿ / ಪರಮೇಶ್ವರಕ್ಕೆ ) ಸಂಪೂರ್ಣವಾಗಿ ಸಮರ್ಪಿಕೊಳ್ಳುವುದೇ ನಿಜವಾದ ಪತಿವ್ರತಾ ಶಿರೋಮಣಿಯ ಲಕ್ಷಣ 🙏 ಅದ್ಬುತ ಅಕ್ಕ🙏

  • @yashodayashoda2687
    @yashodayashoda2687 2 ปีที่แล้ว +5

    ಹೃದಯವನ್ನು ಮುಟ್ಟಿದ, ತಟ್ಟಿದ ಅದ್ಭುತ ಪ್ರವಚನ.

  • @sadanandasadananda8833
    @sadanandasadananda8833 ปีที่แล้ว +2

    🙏🌹🙏 ಅಹಂ ಬ್ರಹ್ಮಾಸ್ಮಿ 🙏🌹🙏

  • @cnnmurthy2307
    @cnnmurthy2307 2 ปีที่แล้ว +15

    ಪ್ರತಿ ಉಪನ್ಯಾಸದಲ್ಲಿ ಹೊಸ ಬೆಳಕು,ಹೊಸ ಆವಿಷ್ಕಾರ ಸಾದರ ಪಡಿಸುವ ನಮ್ಮ ಎಲ್ಲರ ಹೆಮ್ಮೆಯ ಅಕ್ಕ

  • @LaxmiDeshpande-e5c
    @LaxmiDeshpande-e5c 6 หลายเดือนก่อน

    ಗೃಹಸ್ಥಾಶ್ರಮದ ಬಗ್ಗೆ ಪ್ರಖರವಾದ, ನಿಖರವಾದ, ಸತ್ಯವಾದ ಸಂದೇಶಗಳನ್ನು ನೀಡಿದ್ದೀರಿ.ತಮಗೆ ಧನ್ಯವಾದಗಳು 🙏💐

  • @gathigopu241
    @gathigopu241 2 ปีที่แล้ว +15

    ಯಾವುದೇ ವಿಷಯವಾದರೂ ಯಾರೂ ಚಿಂತಿಸದ.....ಬೇರೆಯದೇ ಒಂದು ರೀತಿಯಲ್ಲಿ ಚಿಂತಿಸುವಂತೆ ಮಾಡುವ ನಿಮ್ಮ ತಿಳುವಳಿಕೆಗೆ ಸಾಟಿ ಇಲ್ಲ ಅಕ್ಕ.ನಿಮಗಿದೋ ನನ್ನ ನಮಸ್ಕಾರ 🙏🏼🙏🏼🙏🏼🙏🏼

  • @geetabellad4127
    @geetabellad4127 ปีที่แล้ว

    Very nice ❤

  • @shravyahr237
    @shravyahr237 10 หลายเดือนก่อน

    Very nice wonderful amazing madam super 🙏🏻🕉️💯🌈❤️🌹🙏🏻

  • @shankarappan3148
    @shankarappan3148 2 ปีที่แล้ว +4

    ವೀಣಾ ಬನ್ನಂಜೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

  • @varijaveeranath4412
    @varijaveeranath4412 2 ปีที่แล้ว +4

    ನನ್ನ ಆತ್ಮೀಯ ವೀಣಾ ಮೇಡಂ 🙏🏻🙏🏻🙏🏻🙏🏻🌹🌹🌹🌹

  • @vasukinagabhushan
    @vasukinagabhushan 2 ปีที่แล้ว +15

    ವೀಣಾ ಅವರು ಆಧುನಿಕ ಅಕ್ಕಮಹಾದೇವಿ...🙏🏽

  • @geetagoudar8407
    @geetagoudar8407 ปีที่แล้ว

    Waw madam. Great🙏. Hare Krishna 🙏.

  • @ananthhegde7338
    @ananthhegde7338 9 หลายเดือนก่อน

    ನಿಮ್ಮ ಉಪನ್ಯಾಸ ನನಗೆ ಭಗವಂತನ ಸಾಕ್ಷಾತ್ಕಾರ ಆಯಿತು

  • @siddaramappabalehosur4834
    @siddaramappabalehosur4834 5 หลายเดือนก่อน

    ತುಂಬಾ ಧನ್ಯವಾದಗಳು ತಾಯಿ ನಿಮಗೆ 🎉🎉🎉🎉🎉

  • @prathimaagsp
    @prathimaagsp ปีที่แล้ว

    Really very good information 🙏💐

  • @manoharkv9045
    @manoharkv9045 12 วันที่ผ่านมา

    Super mamyi your voice

  • @veenaprasad3162
    @veenaprasad3162 2 ปีที่แล้ว +3

    Saashtaanga namaskaragalu nimage, I try to adopt your views in my life.🙏🙏🙏🙏fantastic 👌👌

  • @geethabai5288
    @geethabai5288 2 ปีที่แล้ว +5

    Very nice explanation and indeed good advice to both generations parents and as well as young couple. Very glad to hear your words as it always emphasis on the value our history and shastras contribution even to this generation.

  • @gopaldeshpande3971
    @gopaldeshpande3971 ปีที่แล้ว

    ತಮ್ಮಉತ್ತಮ ಪ್ರವಚನ ಕೇಳುವದೆ ಖುಷಿ

  • @arundhatinispatjoshi7193
    @arundhatinispatjoshi7193 2 ปีที่แล้ว +3

    Madam, you are great.., we are lucky to hear speech..Namaste..

  • @santoshbhavi5771
    @santoshbhavi5771 2 ปีที่แล้ว +2

    ತಾಯಿ🙏🙏🙏🙏🙏🙏🙏🙏

  • @radhikabhandarkar7524
    @radhikabhandarkar7524 2 ปีที่แล้ว +1

    Very very nice explanation. Pranams.

  • @govindarajuc7820
    @govindarajuc7820 2 ปีที่แล้ว +2

    ವಾಸ್ತವ ಸತ್ಯ ವಿಚಾರ ದಾಹ .ಇರುವವರು ಮಾತ್ರ. ತಮ್ಮ ವಿಚಾರ ಧಾರೆಯ ಕೇಳಲು. ಕಾಯುತ್ತಿರುವರು.

  • @Entertainment-vz4fh
    @Entertainment-vz4fh 2 ปีที่แล้ว +1

    Thank you somuch for a new video

  • @KrishnaKumar-ys3tz
    @KrishnaKumar-ys3tz 2 ปีที่แล้ว +1

    Appanante magalu vibhinna aadaresatya nijavaadudu

  • @shivasankarkori5349
    @shivasankarkori5349 ปีที่แล้ว

    ನಿಮ್ಮ ಅದ್ಭುತ ವಾಗವೈಖರಿಗೆ ಎಷ್ಟು ನಮನಗಳೂ ಸಾಲದು. ಅಕ್ಕಾ

  • @poornimamadapurraghu1921
    @poornimamadapurraghu1921 2 ปีที่แล้ว +1

    Excellent 👍🏽

  • @vasudagiridhargiridhar190
    @vasudagiridhargiridhar190 ปีที่แล้ว

    🙏🏻🙏🏻🙏🏻🙇🏻‍♀️🌹❤️

  • @rathna4030
    @rathna4030 ปีที่แล้ว

    🌹🙏🏽🙏🏽🙏🏽🙏🏽🙏🏽🌹

  • @indirarao7433
    @indirarao7433 2 ปีที่แล้ว +1

    Namaste Madam🙏Dhanyavad agalu🙏

  • @bhaghiappaiya9822
    @bhaghiappaiya9822 2 ปีที่แล้ว +2

    Ever grateful hari om

  • @ranikeshva1385
    @ranikeshva1385 2 ปีที่แล้ว

    ಅಕ್ಕನಿಮಗೆ ನನ್ನ ನಮಸ್ಕಾರಗಳು ನಿಮ್ಮ ವಿಚಾರಗಳು ನನ್ನ ಮನಸ್ಸಿಗೆ ಎಷ್ಟು ನಾಟಿದೆ ಎಂದರೆ ಯಾವಾಗ ನಿನ್ನನ್ನು ನೋಡುತ್ತೇನೆ ಹಾಗೂ ಸದಾ ನಿಮ್ಮ ಸಂಪರ್ಕದಲ್ಲಿ ಇರಬೇಕೆಂದು ಕೇಳಿಕೊಳ್ಳತ್ತೆನೆ ನಿಮ್ಮನ್ನು ಹೇಗೆ ಸಂಪರ್ಕಿಸಬಹುದು🙏🙏🙏🙏

  • @HkBlockWalkar
    @HkBlockWalkar หลายเดือนก่อน

    ❤❤❤❤❤❤❤❤❤❤❤nija

  • @mohankulkarni5287
    @mohankulkarni5287 2 ปีที่แล้ว +1

    Very nice explanation nimage nanna Anant namaskaragalu 🙏🙏

  • @shobhachawan3930
    @shobhachawan3930 2 ปีที่แล้ว +1

    🙏🙏🙏namsakar amma

  • @keshavprabhu5886
    @keshavprabhu5886 2 ปีที่แล้ว

    ಅದ್ಭುತ ಪ್ರ ವ ಚ ನ

  • @jaihind8093
    @jaihind8093 2 ปีที่แล้ว +1

    Hari aum akka🙏🙏🙏

  • @sunitimahale1785
    @sunitimahale1785 ปีที่แล้ว

    Too good mam🙏

  • @radhikabhandarkar7524
    @radhikabhandarkar7524 2 ปีที่แล้ว +1

    Very very TRUE Akka.

  • @varijaveeranath4412
    @varijaveeranath4412 2 ปีที่แล้ว +2

    🙏🏻🙏🏻🙏🏻🙏🏻🙏🏻🌹🌹🌹🌹🌹

  • @bhavani-zl2gj
    @bhavani-zl2gj 7 หลายเดือนก่อน

    ವೀಕ್ಷಕನಿಗೆ ಗೃಹಸ್ಥಾಶ್ರಮ ದ ಅರ್ಥ ತಿಳಿಸಿದಕ್ಕೆ

  • @ramakrishnahegde2638
    @ramakrishnahegde2638 2 ปีที่แล้ว +1

    🙏🙏🙏🙏🙏🙏🙏🙏👌👌

  • @vasanthshetty9311
    @vasanthshetty9311 ปีที่แล้ว

    🙏🏻👌👌👌👌👌🙏🏻

  • @VinupAchar
    @VinupAchar 2 ปีที่แล้ว +1

    🙏🏻

  • @vishwanatha.subramanyam.3662
    @vishwanatha.subramanyam.3662 2 ปีที่แล้ว +1

    🙏🏽🙏🏽🙏🏽💐

  • @renukasp81
    @renukasp81 2 ปีที่แล้ว

    🌹🌹🌹🌹🙏🙏🙏🙏

  • @gaganams6612
    @gaganams6612 2 ปีที่แล้ว +1

    🙇🙇🙇🙏🙏🙏🙏🙏

  • @vaishak5808
    @vaishak5808 2 ปีที่แล้ว +1

    Akka ..... devi namo namaha nimage neeve saati yestadaroo akkanallave

  • @jyotishyaadhyatma7340
    @jyotishyaadhyatma7340 2 ปีที่แล้ว +1

    💐🙏🙏🙏

  • @srinivashd2593
    @srinivashd2593 2 ปีที่แล้ว

    🙏🙏

  • @kiranrajkiran3103
    @kiranrajkiran3103 2 ปีที่แล้ว

    Namasthe akka

  • @jagadeeshakodur2179
    @jagadeeshakodur2179 2 ปีที่แล้ว

    ಭಕ್ತಿ ಮಾರ್ಗದಲ್ಲಿ ಪ್ರಕೃತಿ ಪುರುಷ ellavendu ನನ್ನ ನಂಬಿಕೆ, ಜ್ಞಾನ ಮಾರ್ಗದಲ್ಲಿ ಹೇಗೆ, ಅಯಾ ಕಾಲದಲ್ಲಿ ಸಮಯದಲ್ಲಿ ಮಾರ್ಗ badalaguvude , ನಮ್ಮ ಪ್ರಜ್ಞೆ ಗೆ ಎಂದೆಲ್ಲ ತಿಳಿಯಲು ನಾವೇನು ಮಾಡಬೇಕು

  • @shobhakushi4906
    @shobhakushi4906 2 ปีที่แล้ว

    👏

  • @bhanumathi8741
    @bhanumathi8741 2 ปีที่แล้ว

    🙏🙏🙏🙏🙏

  • @shivaraj44
    @shivaraj44 2 ปีที่แล้ว

    🙏💐

  • @AnilKumar-yu5dc
    @AnilKumar-yu5dc 2 ปีที่แล้ว

    🙏🙏🙏

  • @sreepadmavathi2659
    @sreepadmavathi2659 2 ปีที่แล้ว +1

    ಹರಿ ಓಂ ಅಕ್ಕ 🙏🙏🙏

  • @kavitha2309
    @kavitha2309 2 ปีที่แล้ว

    👌🙏

  • @vasanthavhiremath9064
    @vasanthavhiremath9064 2 ปีที่แล้ว

    🙏🏾......

  • @ravikumarmm0930
    @ravikumarmm0930 2 ปีที่แล้ว +1

    ನಾನು ಯಾವಾಗ ನಿಮ್ಮನ್ನು ನೋಡುವುದು, ನಿಮ್ಮನ್ನೇ ಸೇರುವುದು....ಎಂದು ಕರೆಯುವಿರಿ ?

  • @dhanalakshmibvdhanu
    @dhanalakshmibvdhanu 2 ปีที่แล้ว +1

    Kindly bless our family👪

  • @kurakulapradeep2756
    @kurakulapradeep2756 2 ปีที่แล้ว

    Hai veenakha

  • @KrishnaSharma-ih9dw
    @KrishnaSharma-ih9dw 2 ปีที่แล้ว +3

    Madam..nimma modala ಮೂರ್ನಾಲ್ಕು ವಾಕ್ಯ ಕೇಳುತ್ತಿದ್ದಂತೆ..ಯಾವಾಗಲೂ ಹೇಳುತ್ತಿದ್ದ ಒಂದು ಮಾತು..
    ನೆನಪಾಯ್ತು ...
    ...ಗಂಡ ಹೆಂಡತಿ..ಜೀವನ ಏನಿದೆ...ಅದರ ಮುಂದೆ..ಮತ್ತಾವ ಶ್ರೇಷ್ಠ ಮಟ್ಟದ ..ತಪಸ್ಸು...ಜಗತ್ತಿನಲ್ಲೇ ಇಲ್ಲ........ಅದು ಹಿಮಾಲಯ ದಷ್ಟೆ..ಉತ್ಕೃಷ್ಟ ಮಟ್ಟದ ಧ್ಯಾನ..
    .. ಆ ಧ್ಯಾನದ ಮುಂದೆ ಮತ್ತಾವ ಧ್ಯಾನವು ಸರಿ ಸಮಾನ ಆಗಿ ನಿಲ್ಲದು...

  • @kurakulapradeep2756
    @kurakulapradeep2756 2 ปีที่แล้ว +1

    Akha nimha mathu simha garjaney

  • @dineshshrivara587
    @dineshshrivara587 2 ปีที่แล้ว

    🙏🙏🙏

  • @oh_my_soul
    @oh_my_soul 2 ปีที่แล้ว

    🙏

  • @prasannaks89
    @prasannaks89 2 ปีที่แล้ว +1

    🙏💐

  • @vishwanathkambagi165
    @vishwanathkambagi165 2 ปีที่แล้ว +2

    🙏🙏

  • @geethakabadi2787
    @geethakabadi2787 11 หลายเดือนก่อน

    🙏

  • @rajalakshmiacharya345
    @rajalakshmiacharya345 2 ปีที่แล้ว

    🙏🙏🙏

  • @vvhavinalhavinal2045
    @vvhavinalhavinal2045 2 ปีที่แล้ว

    🙏🙏🙏🙏

  • @mallikavasanth1186
    @mallikavasanth1186 2 ปีที่แล้ว

    🙏🙏🙏🙏🙏

  • @snvarun4126
    @snvarun4126 ปีที่แล้ว

    🙏🙏🙏

  • @siddappaadigonde8699
    @siddappaadigonde8699 2 ปีที่แล้ว +1

    🙏🙏🙏🌹🌹🌹

  • @pushpapai1788
    @pushpapai1788 2 ปีที่แล้ว

    🙏🙏🙏🙏🙏

  • @gayatrikamath8813
    @gayatrikamath8813 ปีที่แล้ว

    🙏🏻🙏🏻🙏🏻