ಸಾವಿರ ನೋವು ಮನದಲ್ಲಿ ಇರಲಿ,ಈ ಮಾತುಗಳು ಆ ನೋವಿಗೆ ಮದ್ದಾಗಲಿ | kannada motivational videos by ak shetty nadur

แชร์
ฝัง
  • เผยแพร่เมื่อ 10 ก.พ. 2025
  • PLEASE SUBSCRIBE MY CHANNEL NOW
    ABOUT THIS VIDEO :-
    KANNADA MOTIVATIONAL VIDEO
    Follow Me On Instagram :
    / akshettynadur
    / akshetty_creations
    Follow My Facebook Page :
    / akshettynadurofficial
    Telegram Channel :-
    telegram.me/ak...
    #kannadastatusvideo #inspirationalkannadavideo #worldbestmotivation
    #motivationalinkannadastatus #kannadamoralstorystatus #kannadamotivationstatus #akshettynadur #motivationalkannada #kannadamotivational
    THANKS FOR WATCHING...
    #AKShettyNadur
    Category
    Motivational

ความคิดเห็น • 429

  • @KanchanaDonagaon
    @KanchanaDonagaon ปีที่แล้ว +46

    ಮನಸ್ಸಿಗೆ ಹಿತ ....
    ಮೋಸ ಮಾಡುವವರಿಗೆ ಅಹಿತ ..
    ನಿಜವಾಗಿಯೂ ನಿಮ್ಮ ಮಾತು ಅದ್ಭುತ....
    ಇಷ್ಟವಾಯಿತು ಕ್ಷಣದಲ್ಲಿ ಮನಸ್ಸಿಗೆ ...
    Big fan ಆಗಿ ಬಿಟ್ಟೆ ನಿಮ್ಮ ಈ ಮಾತುಗಳಿಗೆ ....😊

    • @lamaniparwathi3566
      @lamaniparwathi3566 ปีที่แล้ว +10

      R km

    • @KanchanaDonagaon
      @KanchanaDonagaon 11 หลายเดือนก่อน +2

      @@lamaniparwathi3566 what is this R km?..

    • @SharanappaPattar-f4u
      @SharanappaPattar-f4u 10 หลายเดือนก่อน +1

      👌👌😌😌

    • @MareshYMaresh
      @MareshYMaresh 9 หลายเดือนก่อน +2

      You are great really great speech

    • @Faizan-oc2xs
      @Faizan-oc2xs 9 หลายเดือนก่อน

      Supar​@@lamaniparwathi3566

  • @LaxmiDavama
    @LaxmiDavama 18 วันที่ผ่านมา

    ತುಂಬಾ ಚೆನ್ನಾಗಿದೆ ಮಾತುಗಳು

  • @aswathanarayanaswamy7938
    @aswathanarayanaswamy7938 2 ปีที่แล้ว +20

    ನಿಮ್ಮ ವಿವರಣೆ ಅದ್ಭುತವಾಗಿದೆ, ಮಹನೀಯರೇ ಇಂತಹ ಜ್ಞಾನ ಕ್ಕೆ ಸಂಬಂಧಪಟ್ಟ ವಿವರಣೆಗಳು ಹೆಚ್ಚು ಹೆಚ್ಚು ಮೂಡಿಬರಲಿ ಐ ಲೈಕ್ ಇಟ್ 🙏🙏👍👍.

    • @kishorgowda4871
      @kishorgowda4871 ปีที่แล้ว

      Nimba mathugalu Tumba chennagide A Nav kasht gallery ke nimadi

    • @KabeersabJalimarad
      @KabeersabJalimarad 8 หลายเดือนก่อน

      Nineg😢kirts😅medak😮baigl😢nineg😮beikektn😅ain😮aniad😮iodbed😅bie😮staiw😮aidnei😢nin😮kils

  • @SanaAfsu
    @SanaAfsu 3 หลายเดือนก่อน +2

    ನಿಮ್ vedio ನೋಡಕ್ಕೂ ಮುಂಚೆನೇ ಲೈಕ್ ಮಾಡುತ್ತೇನೆ .. ನಿಮ್ vedios ತುಂಬ ಅದ್ಭುತ ❤

  • @maheshab8537
    @maheshab8537 ปีที่แล้ว +15

    ನಿಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳು ಗೆಳೆಯ ಇವತ್ತಿನ ಕಾಲಕ್ಕೆ ಯಾರಿಗೂ ಏನು ಹೇಳಬಾರದು ಕೇಳಬಾರದು ಏಕೆಂದರೆ ಕೇಳುವ ಮನಸ್ಥಿತಿ ಇರುವುದಿಲ್ಲ ನೀವು ಹೇಳಿದ ಎಷ್ಟು ನೋವು ಅನುಭವ ಆಗಿರುವವರಿಗೆ ಮಾತ್ರ ಗೊತ್ತಾಗೋದು ಅದು ಗಂಡಾಗಲಿ ಹೆಣ್ಣಾಗಲಿ ಶುಭರಾತ್ರಿ

    • @kusumapn9340
      @kusumapn9340 ปีที่แล้ว

      Tuba ola mahete nededrra enukaluva anta anesuudu y👌👌👌👌

  • @raghavendraha6932
    @raghavendraha6932 ปีที่แล้ว +5

    ಅಣ್ಣಾ ನನಗೆ ಎಷ್ಟೇ ನೋವು ಇದ್ದರು ನಿಮ್ಮ ಮಾತು ಕೇಳಿದಾಗ ನನಗೆ ಸಮಾಧಾನ ಮಾಡುವಂತೆ ಇರುತ್ತೆ. ತುಂಬಾ ಥ್ಯಾಂಕ್ಸ್ ಅಣ್ಣಾ .ಈಗೆ ನಿಮ್ಮ ಮಾತು ಎಲ್ಲರಿಗೂ ಸಮಾಧಾನ ನೆಮ್ಮದಿ ನೀಡಲಿ ಎಂದು ಹೇಳುತ್ತೀನಿ ಅಣ್ಣಾ..🙏🙏🙏...

  • @anandmsanandms5061
    @anandmsanandms5061 ปีที่แล้ว +3

    ತುಂಬಾ ಉಪಯುಕ್ತವಾದ ಮಾತುಗಳು, ಧನ್ಯವಾದಗಳು ತಮಗೆ 🙏

  • @ramakrishnaramakrishnaramu8433
    @ramakrishnaramakrishnaramu8433 10 หลายเดือนก่อน +2

    Super,Super Sir
    Nimma ondondu NudimuthugaluThank you So much Sir
    Godbless you Sir

  • @MamathaAnand
    @MamathaAnand ปีที่แล้ว +11

    ಸತ್ಯವಾದ ಮಾತು ,ಅದ್ಬುತವಾದ ಸಾಲುಗಳು brother

  • @sharadha.bpattil6155
    @sharadha.bpattil6155 ปีที่แล้ว +15

    ಹೃದಯಪೂರ್ವಕ ಧನ್ಯವಾದಗಳು.... ಸರ್ 🙏🙏

  • @s.chandrahas.shankarao.2097
    @s.chandrahas.shankarao.2097 ปีที่แล้ว +2

    ಒಳ್ಳೆಯ ವಿಡಿಯೋ. ಸಾಕಷ್ಟು ಅನುಭವಕ್ಕೆ ಈ ವಿಡಿಯೋ ಸಹಾಯವಾಗುತ್ತದೆ.

  • @Chaithra-e6j
    @Chaithra-e6j 3 หลายเดือนก่อน

    ಅರ್ಥ ಗರ್ಭಿತವಾದ ಮಾತುಗಳು ಸರ್ 👍

  • @Kannadada_auto_raja
    @Kannadada_auto_raja ปีที่แล้ว +14

    ನಿಮ್ಮ ಈ ಮಾತುಗಳು ಈ ನೊಂದ ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡಿದೆ ಧನ್ಯವಾದಗಳು ಸರ್🙏

  • @ShashikalaBhandary-q2e
    @ShashikalaBhandary-q2e 6 หลายเดือนก่อน +1

    Very good i liked ur talk i am also experincing bad experience in my life.....

  • @shaktipeetha8662
    @shaktipeetha8662 2 ปีที่แล้ว +12

    ನಾನು ಬಹಳ ಕಷ್ಟದಲ್ಲಿ ಇದ್ದೆ ಅಣ್ಣ ನಿನ್ನ ಸಂದ್ದೇಶದಿಂದ ನನಗೆ ತುಂಬಾ ಸಮಾಧಾನ aagtide👍👍

  • @manjuladanavith1908
    @manjuladanavith1908 10 หลายเดือนก่อน +1

    ತುಂಬಾ ಚನ್ನಾಗಿ ಹೇಳಿದಿರಿ 👌🙏

  • @SavitaBudihal-sd8tj
    @SavitaBudihal-sd8tj 5 หลายเดือนก่อน +3

    Nimmamatu jeevandalli olley kivimatu time is something special alwasir❤❤ super sir ❤❤🎉🎉🎉🎉🎉 3:19

  • @LaxmiBabagouda-wx1hd
    @LaxmiBabagouda-wx1hd ปีที่แล้ว +7

    ತುಂಬಾ ಚೆನ್ನಾಗಿ ಹೇಳಿದ್ದೀರಿ ಅಣ್ಣ ಸೂಪರ್

  • @shruthi6437
    @shruthi6437 ปีที่แล้ว +1

    Nange thumba nou bejar adaga nim mathgalanna keltini samadana agutte tq bro

  • @ravifoultry8169
    @ravifoultry8169 10 หลายเดือนก่อน +1

    Nimma sandesha kelta idre lif e chage agute sir manssige eno ontara samadhana agute,,🙏🙏🙏 , thank you so much,🙏🙏🙏🙏🙏🙏🙏

  • @Dhanyaacharya-ie2hu
    @Dhanyaacharya-ie2hu 9 หลายเดือนก่อน +2

    Nim maath kend mind refresh ayth shetre...Tqu for that ❤️✨

  • @VenkateshAgasar-p3x
    @VenkateshAgasar-p3x 5 หลายเดือนก่อน

    ❤❤Super bro

  • @krishnanaik8928
    @krishnanaik8928 หลายเดือนก่อน

    ಸತ್ಯವಾದ ಮಾತು ಬ್ರದರ್

  • @Ravikumar-j6e2d
    @Ravikumar-j6e2d 8 หลายเดือนก่อน

    ಸರ್ ನಿಮ್ಮ ಅದ್ಭುತವಾದ ಮಾತು ನನ್ನ ಜೀವನದಲ್ಲಿ ಅಳವಳಿಸಿಕೊಳ್ಳುತ್ತೇನೆ ಸರ್ ಇನ್ನು ವಿಡಿಯೋಗಳು ತುಂಬಾ ಮಾಡಿ ಅಂತ ಕೇಳಿಕೊಳ್ಳುತ್ತಿದ್ದೇನೆ ಧನ್ಯವಾದಗಳು ಸರ್ ತುಂಬಾ ಥ್ಯಾಂಕ್ಸ್ ನಿಮ್ಮ ಅದ್ಭುತವಾದ ಪ್ರೇರಣೆಗೆ ❤

  • @Nandakishore-g8k
    @Nandakishore-g8k 8 หลายเดือนก่อน

    Woh, ಅದ್ಬುತ, ಎಕ್ಸಲೆಂಟ್ ನಿಮ್ಮ ಮಾತುಗಳು ಸ್ಪೂರ್ತಿ ನೀಡುತಿದೆ,

  • @laharikannadakalike
    @laharikannadakalike ปีที่แล้ว +2

    ಜೀವನದಲ್ಲಿನ ಅನುಭವ ಗಳನ್ನು‌ ಮಾತುಗಳಲ್ಲಿ ಹಿಡಿದಿಡುವ ಕಲೆ ಅಧಮ್ಯ.ಧನ್ಯವಾದಗಳು.

  • @amruthavarshinidesigner8769
    @amruthavarshinidesigner8769 7 หลายเดือนก่อน

    ತುಂಬಾ ಧೈರ್ಯ ಬಂದಿದೆ ನಿಮ್ಮ ಮಾತು ಕೇಳಿ ನನಗೆ

  • @gopinathb.k7945
    @gopinathb.k7945 2 หลายเดือนก่อน

    Excellent Speach .. Thankyou Friends .. God Bless You ..

  • @VanaspatiHakkipikkiAdivasiComm
    @VanaspatiHakkipikkiAdivasiComm 6 หลายเดือนก่อน +1

    Your beautiful words makes me mind free.😊😊❤❤

  • @223344830
    @223344830 2 ปีที่แล้ว +9

    ಅತ್ಯದ್ಭುತ ಈ ನಿಮ್ಮ ಪ್ರೇರಣೆ ಮಾತುಗಳನ್ನು ಕೇಳಿದ ನಾನು ಸಾಕಷ್ಟು ಬದಲಾವಣೆ ಆಗಿದ್ದೇನೆ.ಹಾಗೆ ಎಲ್ಲರೂ ಒಳ್ಳೆಯ ಹೃದಯವಂತರಾಗೋಣ.ಧನ್ಯವಾದ ಗಳೊಂದಿಗೆ.

  • @Nandakishore-g8k
    @Nandakishore-g8k 8 หลายเดือนก่อน

    ನಿಮ್ಮ ಮಾತು ನೊಂಧ ಮನಸ್ಸಿಗೆ ಸ್ಪೂರ್ತಿ, ಅದ್ಬುತ ಪ್ರತಿಭೆ

  • @manjuradhayi5024
    @manjuradhayi5024 ปีที่แล้ว +1

    Super sri nima tiluvake matugalu 👌👌👌👌👌👌🙏🙏🙏🙏🙏

  • @KANNADANADINAPANCHAYITHIGALUTV
    @KANNADANADINAPANCHAYITHIGALUTV 8 หลายเดือนก่อน

    ❤🙏🏼ಅದ್ಭುತ ಮಾತುಗಳು ಸಹೋದರ

  • @veereshhiremath1374
    @veereshhiremath1374 ปีที่แล้ว +1

    ಸೂಪರ್

  • @sukanyashivnanju
    @sukanyashivnanju ปีที่แล้ว +1

    Thank you sir nemma.math hu.manasige.samafana.koduthe

  • @vikas5745
    @vikas5745 2 ปีที่แล้ว +19

    ಖಂಡಿತ ಸತ್ಯ ವಾದ ಮಾತುಗಳು🙏🙏🙏🙏🙏

    • @jamunaramachandra5479
      @jamunaramachandra5479 2 ปีที่แล้ว

      🙏🙏🙏🙏🙏🙏🙏🙏🙏🙏

    • @ramakantkamble645
      @ramakantkamble645 ปีที่แล้ว

      ವಿಷಯ ವಿಶೇಷವಾಗಿ ಚೆನ್ನಾಗಿದೆ. ಹೇಳುವ ಮಾಧುರ್ಯವು ಚೆನ್ನಾಗಿದೆ. ಹೇಳುವ ವಿಷಯ ಸ್ವಲ್ಪ ಸ್ಲೋ ಮೈನ್ಟೈನ್ ಮಾಡಿದ್ರೆ ಇನ್ನೂ ಚೆನ್ನಾಗಿದೆ. ವಿಷಯದ ಅರ್ಥ ಕೇಳುವವರಿಗೆ ಅರಿವಿನಿಂದ ಮನವರಿಕೆ ಆಗುತ್ತಾ ಹೋಗಬೇಕು. ಹಾಗೆ ಆದಾಗ ಕೇಳುವರೆಗೂ ಇಷ್ಟ ಹೇಳುವವರೆಗೂ ಇಷ್ಟ. ನಮ್ಮ ಅನಿಸಿಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ. ಧನ್ಯವಾದಗಳು ಸರ್ 🙏🌹

  • @AkkammaPiddappanavr
    @AkkammaPiddappanavr 5 หลายเดือนก่อน

    ನಿಮ್ಮ ಮಾತುಗಳು ನನ್ನ ಜೀವನದ ದಾರಿ ದೀಪಾವಗಿವೆ 🌹🌹🙏

  • @gayatrihegde7435
    @gayatrihegde7435 8 หลายเดือนก่อน +1

    Nimma matu tumba chennagide adre swalpa nidanavagi heli

  • @maheswaraiahm4669
    @maheswaraiahm4669 10 หลายเดือนก่อน

    ನಿಮ್ಮ ಮಾತುಗಳು ತುಂಬಾ ಅದ್ಭುತ ಸಾರ್ ಸೂಪರ್ M Maheswaraiah

  • @bhaskarppadmanabharao9056
    @bhaskarppadmanabharao9056 ปีที่แล้ว +4

    One of the most motivation speech. Now I am learning so many things.. I want to adopt in my life. First now don't bent always. Strong motivation will come sir. I like it

  • @RevathiHs-gl2oc
    @RevathiHs-gl2oc 8 หลายเดือนก่อน

    Htes off sir.. Wow no words

  • @chikkannayadav5958
    @chikkannayadav5958 ปีที่แล้ว +1

    Nim mathu kelthidera yava badhe nu eralla mundhe hege bathuku beko annodhu gothagutte thanku so much sir 🙏🙏🙏🙏🙏🙏🙏

  • @Fauji_To_SuperCop
    @Fauji_To_SuperCop 10 หลายเดือนก่อน

    ನಿಜವಾದ ಮಾತು ಸರ್ ನಿಮ್ಮ ಮಾತುಗಳು ನನ್ನ ಮನಸ್ಸಲ್ಲಿ ಇದ್ದ ಮಾತೆ ನೀವು ಹೇಳಿದ್ದು ಅದ್ಭುತ ಸರ್ ಮಾತುಗಳು.😢😢

  • @doddamarenna3612
    @doddamarenna3612 ปีที่แล้ว

    Super.anna.💚💐💐💐🙏🙏🙏👌👌👌

  • @krishnareddya4794
    @krishnareddya4794 ปีที่แล้ว +2

    ಸಾರ್. ನಿಮ್ಮ. ಮಾತುಗಳು. ತುಂಬಾ. ಸತ್ಯ ವಾದ. ಮಾತುಗಳು ನನಗೆ. ದೇವರು. ನನ್ನ ಮುಂದೆ ನಿಂತು ಹೇಳಿ ದಹಾಗಿದೇ.

  • @ManjulaKG-ef2yn
    @ManjulaKG-ef2yn ปีที่แล้ว

    Good information thanks Anna

  • @chandugangu2424
    @chandugangu2424 ปีที่แล้ว +2

    ಇದು ತುಂಬಾ ನಿಜ್ಯ ನನ್ನಗೆ ಸರಿ ಅನಿಸಿದೆ.👍

  • @poorvikagowda6009
    @poorvikagowda6009 ปีที่แล้ว +1

    Nice broo❤❤

  • @girijasasnoor9395
    @girijasasnoor9395 11 หลายเดือนก่อน +2

    Nijja sir 100%❤❤

  • @VenkateshVenki-n6y
    @VenkateshVenki-n6y 10 หลายเดือนก่อน +1

    Tq anna❤

  • @jyothimanjunath9618
    @jyothimanjunath9618 7 หลายเดือนก่อน

    Good information thank you so much Sir 🙏🏻🙏🏻🙏🏻

  • @vyshalishashi7560
    @vyshalishashi7560 ปีที่แล้ว +1

    Thank you brother 🙏

  • @shivammaav8397
    @shivammaav8397 ปีที่แล้ว +28

    ಓ ತಮ್ಮ ತುಂಬಾ ಚೆನ್ನಾಗಿ ಮೊಟೀವೆಷನ್ ನೀಡುತ್ತದೆ ತಮ್ಮ ಮಾತು.ನನಗೆ ಅದ ನೋವು ಎಲ್ಲವು ಮರೆತು ಹೋಗಿ, ಹೌದು ತಾವು ಹೇಳಿದ ಪ್ರಕಾರ ಜೀವನ ನಡೆಸಬೇಕು ಎಂದು ಮನ ಹೇಳಿತು.ತಮಗೆ ನನ್ನ ಕಡೆಯಿಂದ ಹೃದಯ ಪೂರ್ವಕ ಧನ್ಯವಾದ ಗಳು.🙏🙏💐💐

    • @Veetabayee
      @Veetabayee 8 หลายเดือนก่อน +2

      Namskarglu❤

  • @gokuldasprabhu279
    @gokuldasprabhu279 ปีที่แล้ว +5

    Tumba Samardanasigutttemansige🙏

  • @veenaveena8752
    @veenaveena8752 11 หลายเดือนก่อน +1

    Sar nimma mathu chanagide sar🙏🙏🙏

  • @BasavarajS-t6d
    @BasavarajS-t6d 4 หลายเดือนก่อน

    Super sir nima adhubhutha mathu

  • @sureshshetty4681
    @sureshshetty4681 ปีที่แล้ว +1

    Nice brother

  • @SujathaSuji-q9g
    @SujathaSuji-q9g ปีที่แล้ว +1

    Super hbro

  • @manappabiradar5162
    @manappabiradar5162 2 ปีที่แล้ว +1

    ಸರ್ ತುಂಬಾ ಅನುಭವದ ಮಾತು

  • @backbenchermovies4183
    @backbenchermovies4183 11 หลายเดือนก่อน +2

    Ninag 100 Aayas Sigali Devar❤❤

  • @shaktipeetha8662
    @shaktipeetha8662 2 ปีที่แล้ว +2

    ಸೂಪರ ಸಂದೇಶ್ ಅಣ್ಣ ಲವ್ ಯು 👍👍

  • @rashmipoojari3905
    @rashmipoojari3905 2 ปีที่แล้ว +2

    Henmakla mele nimagiro kalajige koti koti namana, thank you anna😊🤗👏👏👏🙏🙏🙏

  • @shaila9896
    @shaila9896 ปีที่แล้ว

    💯 nijja 👌

  • @arifrehana7616
    @arifrehana7616 ปีที่แล้ว +1

    👌👌👌

  • @poojavernakar9319
    @poojavernakar9319 10 หลายเดือนก่อน

    Yes sir.super sir

  • @AnandTalawar-r3g
    @AnandTalawar-r3g ปีที่แล้ว +1

    Thank u sir thank u verry mach

  • @shainajbegumbellatti3085
    @shainajbegumbellatti3085 2 ปีที่แล้ว +2

    Edu onde saku lifenalli munde barlila tq

  • @pushpanjalibr4882
    @pushpanjalibr4882 ปีที่แล้ว +1

    You talk very matured

  • @jagumalipatil6001
    @jagumalipatil6001 ปีที่แล้ว +1

    Super 🙏🏻🙏🏻 super 🙏🏻🙏🏻👍

  • @kantharaju5313
    @kantharaju5313 ปีที่แล้ว +1

    Thankyou,brother,.

  • @PavanKumar-356
    @PavanKumar-356 ปีที่แล้ว +1

    Super bro tq so much bro motivation video bro 🙏🙏🙏🙏🙏☺️☺️☺️☺️☺️🙏🙏🙏

  • @deepakshantha9018
    @deepakshantha9018 ปีที่แล้ว +1

    Super anna Super

  • @premak5718
    @premak5718 ปีที่แล้ว +2

    Super sir..🙏

  • @mallikanaik5070
    @mallikanaik5070 6 หลายเดือนก่อน

    Superrrrrrrrr bro........❤

  • @mayakamath5578
    @mayakamath5578 2 ปีที่แล้ว +9

    Namaste sir.🙏 excellent life lessons for everyone's peaceful life.thank you so much sir ✨🙏

  • @RkNs-m7o
    @RkNs-m7o ปีที่แล้ว +1

    ನಿಜ ಸರ್ 👌👌👌

  • @vinodakotian5900
    @vinodakotian5900 ปีที่แล้ว +1

    Very nice

  • @vidyabsvidya4866
    @vidyabsvidya4866 2 ปีที่แล้ว +4

    Suuuuper bro

  • @SabaReddy-t3o
    @SabaReddy-t3o 11 หลายเดือนก่อน +1

    Thanks you sir 🙏

  • @ramappamaraddi3113
    @ramappamaraddi3113 ปีที่แล้ว +13

    ಸರ್ ನಿಮ್ಮ ಮಾತು ಒಳ್ಳೆಯ ನುಡಿ ಮುತ್ತು 🙏🌹🙏

  • @jyotikattennavar9854
    @jyotikattennavar9854 ปีที่แล้ว +2

    👌👌👌👌🙏🙏👍

  • @sukanyashivnanju
    @sukanyashivnanju ปีที่แล้ว +1

    God bless.you.sir

  • @DharmappaTanduge
    @DharmappaTanduge ปีที่แล้ว

    Super.sir🎉👍🤝🤝🤝🤝🙏🙏🙏🙏🙏👌👏👏👏👏👏

  • @madeenamadeena6448
    @madeenamadeena6448 7 หลายเดือนก่อน

    Beautiful adorable words 🤩

  • @kishannagr
    @kishannagr 6 หลายเดือนก่อน

    Super bro god bless you 🎉

  • @vijiyakrishnegowdagowda1249
    @vijiyakrishnegowdagowda1249 ปีที่แล้ว +1

    Sathya nimma mathu sar 🙏

  • @prasadmattikoppa.3414
    @prasadmattikoppa.3414 9 วันที่ผ่านมา

    ಅಣ್ಣಾ ನಿಮ್ ಎರಡು ಕಾಲು ಎಲ್ಲಿದ್ದಾವೆ ಹೇಳಿ ಅಲ್ಲೇ ಬಂದು ಮುಗಿತೀನಿ ನಿಮ್ ವಿಡಿಯೋ ನೋಡಿ ನನ್ನ ಜೀವನ ಬದಲಾಯಿಸಿ ಕೊಂಡೆ ಲವ್ ಯು ಬಾಸ್ ❤️❤️❤️❤️

  • @marutigaji425
    @marutigaji425 2 ปีที่แล้ว +2

    ನಿಮ್ಮದು ಒಳ್ಳೆಯದು ದನಿ ಇದೆ ಥ್ಯಾಂಕ್ಸ್

  • @sureshjoshi6954
    @sureshjoshi6954 หลายเดือนก่อน

    Very excellent . Pranam for your noted work.

  • @harinibm7389
    @harinibm7389 2 ปีที่แล้ว +2

    Super sir thank you so much motivation lesson for life

  • @ShobhaShobha-st7wc
    @ShobhaShobha-st7wc ปีที่แล้ว +1

    Nana pranavane nema mathu thapiside tqqq

  • @Prabhamanjunathpoojari
    @Prabhamanjunathpoojari ปีที่แล้ว +1

    Your voice is very good

  • @shivanandashivananda9016
    @shivanandashivananda9016 ปีที่แล้ว +1

    Super aana

  • @harishapavithra1062
    @harishapavithra1062 ปีที่แล้ว +1

    Thank you so much sir... Superb words

  • @amallappa1471
    @amallappa1471 หลายเดือนก่อน

    Mr.shetty.what.a beautiful explanation so many times I read it marvelous thank you so much P.M Rajeshwari from old age home Bangalore 😢😢❤

  • @pushpamarkpushpa6128
    @pushpamarkpushpa6128 ปีที่แล้ว +1

    Yes its true

  • @sumarhanumanthappa5188
    @sumarhanumanthappa5188 ปีที่แล้ว +2

    ಪ್ರತಿ ಒಂದು ಮಾತು ಎಷ್ಟು ಸತ್ಯ ತುಂಬಾ ಧನ್ಯವಾದಗಳು

  • @kantharaju5313
    @kantharaju5313 ปีที่แล้ว +1

    Nanaganthu,tumba,kushi,aythu.,n🎉🎉imma,nudigalu,adbutha.

  • @esthersangappa1846
    @esthersangappa1846 ปีที่แล้ว +1

    This is most effective motivational speach for my life, i will adopt it I have faced some problems day today life Thank you God bless you

  • @shilpak.g7721
    @shilpak.g7721 ปีที่แล้ว +2

    Tq u so much sir 💐💐