ಮನದ ನೋವಿಗೆ ಈ ಮಾತುಗಳೇ ಮದ್ದು | kannada motivational videos | kannada inspirational speech

แชร์
ฝัง
  • เผยแพร่เมื่อ 5 ก.พ. 2025
  • PLEASE SUBSCRIBE MY CHANNEL NOW
    ABOUT THIS VIDEO :-
    KANNADA MOTIVATIONAL VIDEO
    Follow Me On Instagram :
    / akshettynadur
    / akshetty_creations
    Follow My Facebook Page :
    / akshettynadurofficial
    Telegram Channel :-
    telegram.me/ak...
    #kannadastatusvideo #inspirationalkannadavideo #worldbestmotivation
    #motivationalinkannadastatus #kannadamoralstorystatus #kannadamotivationstatus #akshettynadur #motivationalkannada #kannadamotivational
    THANKS FOR WATCHING...
    #AKShettyNadur
    Category
    Motivational

ความคิดเห็น • 1.3K

  • @pallavipallu6876
    @pallavipallu6876 2 ปีที่แล้ว +118

    Baduke beda ano e time ali nim speech kelta edini😞 yallarindalu thumba mosa hogidene e nim mathu esto samadana nidutadde😭🙏 tqsm anna

  • @nagendrasingh1715
    @nagendrasingh1715 2 ปีที่แล้ว +39

    ನಿನ್ನ ಪಾದಕ್ಕೆ ನನ್ನ ನಮಸ್ಕಾರ. ಈ ವಿಡಿಯೋದಿಂದ ಒಂದಷ್ಟು ಜನ ನೆಮ್ಮದಿಯಿಂದ ಬದುಕುತ್ತಾರೆ

  • @Revanasidda.salotagi-tg6qx
    @Revanasidda.salotagi-tg6qx ปีที่แล้ว +4

    Thanks anna life alli tumba novu agutide nimma matu keli samadana agutte

  • @poojapaatha9004
    @poojapaatha9004 ปีที่แล้ว +17

    ನಿಮಾ ಮಾತು ತುಂಬ ಅರ್ಥ ಪೂರ್ಣ ನಿಡುತದೆ❤️ ನಿಮ್ಮ ದ್ವನಿ ತುಂಬ ಚೆನ್ನಾಗಿದೆ👌

  • @naveenkumarjain4954
    @naveenkumarjain4954 3 หลายเดือนก่อน +4

    ಮನದಾಳದ ಮಾತು ವಾಸ್ತವವಾಗಿದ್ದು ಒಂದಲ್ಲ ಒಂದು ವಿಷಯದಲ್ಲಿ ಪ್ರತಿಯೊಬ್ಬರು ತಿದ್ದಿಕೊಳ್ಳುವಂತದ್ದು, ಅಳವಡಿಸಿಕೊಳ್ಳುವಂತದ್ದು, ಗೌರವ ಪಡುವಂಥದ್ದು ಈ ಮಾತಿನಲ್ಲಿ ಇದೆ ಧನ್ಯವಾದಗಳು ಸರ್ ಈ ಮಾತು ಲಿಖಿತ ರೂಪದಲ್ಲಿ ಬರದಿಟ್ಟಿರುವಂಥದ್ದು ಇದ್ದಲ್ಲಿ ಶೇರ್ ಮಾಡಿ ಸರ್ 🙏🏿

  • @kariyallappagoravar9545
    @kariyallappagoravar9545 2 ปีที่แล้ว +22

    ಈ ಸಂಚಿಕೆಯಲ್ಲಿ ನೀವು ಆಡಿದ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಆದರೆ ಇದರಲ್ಲಿ ಪ್ರತಿ ಶಬ್ದವೇ ನನ್ನ ಜೀವನಕ್ಕೇ ಹತ್ತಿರವಾದದ್ದೆ

  • @bhimannagoudar653
    @bhimannagoudar653 ปีที่แล้ว +7

    ನೆಮ್ಮದಿ ಶಾಂತಿ ಮತ್ತು ಇತರ ಕಥೆಗಳು ನೂರಾರು ವರ್ಷಗಳ ಶುಭಾಶಯಗಳು

  • @shamnadaf6794
    @shamnadaf6794 2 ปีที่แล้ว +51

    ನಿಮ್ಮ ಮಾತು ಕೇಳಿ ನೊಂದವರ ಮನಸ್ಸಿಗೆ ತುಂಬಾ ನೆಮ್ಮದಿ ಸಿಕಂತಾಯಿತು ಸರ್..👍

  • @AshwiniPatil-s1h
    @AshwiniPatil-s1h ปีที่แล้ว +9

    ನಿಜಾ ಸರ್ ನಮ ಜೀವನದಲ್ಲಿ ನಡೆಯುತ್ತಿರುವ ಘಟನೆ ತುಂಬಾ ತುಂಬಾ ಕಷ್ಟ ಜೀವನ 💯💯💯💯

    • @geetanjalianchi7884
      @geetanjalianchi7884 3 หลายเดือนก่อน

      Beautiful heart touching life long world's

  • @karanappahosur3945
    @karanappahosur3945 ปีที่แล้ว +6

    ಅದ್ಭುತವಾದ ಜೀವನಕ್ಕೆ ಹತ್ತಿರವಾದ ಮಾತುಗಳು... ಹಂಚಿಕೊಂಡಿದ್ದಕಾಗಿ ಧನ್ಯವಾದಗಳು ಸರ್.

  • @shanya7077
    @shanya7077 2 ปีที่แล้ว +12

    ದೇವರು ಪ್ರತ್ಯಕ್ಷವಾಗಿ ನನ್ನ ಎದುರು ಬಂದರೆ ನಾನು ಮೊದಲ ಕೇಳುವುದು . ನನ್ನ.ನೆಮ್ಮದಿ

  • @kusumapn9340
    @kusumapn9340 ปีที่แล้ว +4

    Tuba namatde skedaga aetu sir👌thankyou

  • @rajendraanegundi1409
    @rajendraanegundi1409 ปีที่แล้ว +9

    ಜ್ನ್ಯಾನಾಂರಿತ ಬಿಂದುಗಳ ನ್ನು ಕೇಳಿದಾಗ ಮನಸ್ಸು ತಿಳಿಯಾಗುತ್ತದೆ, ಧನ್ಯವಾದಗಳು 🙏🏻

  • @LalithaDevadiga-o6c
    @LalithaDevadiga-o6c ปีที่แล้ว +15

    🙏ನಿಮ್ಮ. ಮಾತು. ಕೇಳಿ.ಮನಸ್ಗೆ ಗೆ. ತುಂಬಾ. ಖುಷಿ. ಆಯ್ತು. ಸರ್. 🙏

  • @GanapatiNaik-h8e
    @GanapatiNaik-h8e หลายเดือนก่อน +1

    Thankyou

  • @neelan411
    @neelan411 2 ปีที่แล้ว +10

    ಅದ್ಭುತವಾದ ಮಾತುಗಳು 🙏🙏👌

  • @sangeetabaligarSangeetabaligar
    @sangeetabaligarSangeetabaligar ปีที่แล้ว +2

    Super sir nim mat kelidre yanta manasu gatti agutte

  • @AnandDesai-ou3ip
    @AnandDesai-ou3ip ปีที่แล้ว +5

    nimma dwani keli happy feel aagutte bro nice voice

  • @umasp8018
    @umasp8018 ปีที่แล้ว +2

    Super Shara nimadu mathu 👌👌👌🌹👌👌

  • @sumangalas9100
    @sumangalas9100 ปีที่แล้ว +7

    ತುಂಬಾ ಬೇಜಾರು ಆದಾಗ ನೆನಪಾಗೋದೇ ನಿಮ್ಮ ಚಾನೆಲ್ ಅಣ್ಣ.... 😊😊😢

  • @renukaangadi7479
    @renukaangadi7479 หลายเดือนก่อน

    Tumba manassige estavaytu anna nimma mathugalu thanku so much 🎉🎉

  • @sanjroj
    @sanjroj 2 ปีที่แล้ว +9

    ತುಂಬಾನೇ ನೆಮ್ಮದಿ ಬೇಕು.......... ಸಾಕಾಗಿದೆ ಜೀವನ ಸ್ವಲ್ಪ ನೆಮ್ಮದಿ ಸಿಕ್ರೆ ಸಾಕಾಗಿದೆ.......

  • @renukaramachandra8646
    @renukaramachandra8646 4 หลายเดือนก่อน +1

    ನಮಸ್ತೆ ತುಂಬಾ ಉಪಯುಕ್ತ ಮಾಹಿತಿ ಮನಸ್ಸಿಗೆ ತುಂಬಾ ಹತ್ತಿರವಾಗುವಂಥ ವಿಷಯಗಳು ಧನ್ಯವಾದಗಳು

  • @basavarajkaradad5860
    @basavarajkaradad5860 2 ปีที่แล้ว +3

    What. a pentastic morrel speech it is touch my heart tq sir

  • @DaxayaniAngadi
    @DaxayaniAngadi 2 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @veenavveenav8075
    @veenavveenav8075 2 ปีที่แล้ว +7

    ಇದು ನನ್ನ ಮನಸಿನ ಮಾತು.. ತುಂಬಾ ಸುಂದರವಾಗಿ ಹೇಳಿದರಾ.. ನಿಮ್ಮ ಮಾತಿನಾ ರೀತಿ ನೀಥಿ ಮಾತು ಯೆಲ್ಲವೂ ನನ್ನ ಅನುಭವದ ಮಾತುಗಳು..

    • @harinakshibhandary6567
      @harinakshibhandary6567 2 ปีที่แล้ว +1

      🙏🏽

    • @shardadevadiga6401
      @shardadevadiga6401 2 ปีที่แล้ว

      ನೂರಕ್ಕೂ ನೂರು ಸತ್ಯ ನಿಮ್ಮ ಮಾತು ನನ್ನ ಬಾಳಲ್ಲಿ ಇದೇ ತರ ಆಗಿದೆ

    • @shardadevadiga6401
      @shardadevadiga6401 2 ปีที่แล้ว

      🙏🙏🙏 ಸೂಪರ್ ಸರ್ ನಿಮ್ಮ ಮಾತು

  • @umachandra9676
    @umachandra9676 หลายเดือนก่อน +2

    Very nice And True

  • @mamathakumaric7633
    @mamathakumaric7633 2 ปีที่แล้ว +12

    ಮನದಾಳದ ಮಾತು ಗುರು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್
    ತುಂಬಾ ಚೆನ್ನಾಗಿ ಸ್ಪೀಚ್ ಮಾಡಿದಿರ ತುಂಬಾ ಹೃದಯದ ಧನ್ಯವಾದಗಳು 🙏🙏🙏🙏🙏🙏❤️❤️❤️❤️❤️

    • @shakilabalakrishna9056
      @shakilabalakrishna9056 4 หลายเดือนก่อน

      Thumba thumba chenagidhe nimma mathu sir. Hatsoff to u sir😅

  • @amamatha3807
    @amamatha3807 ปีที่แล้ว +2

    Super Sir

  • @varalakshmi9567
    @varalakshmi9567 2 ปีที่แล้ว +11

    ತುಂಬಾ ಸತ್ಯವಾದ ಮಾತುಗಳು ಅನುಭವಿಸಿದರಿಗೆ ಸಮಾಧಾನ ಮಾತು ಧನ್ಯವಾದಗಳು 🙏

  • @sunanda1743
    @sunanda1743 4 หลายเดือนก่อน

    Nimma Matu Man Muttuvantide Danyavadgalu Sar👌👌🙏🙏

  • @jayalaksmi7900
    @jayalaksmi7900 2 ปีที่แล้ว +7

    🙏🙏🙏🙏🙏 ನಿಮ್ಮ ಮನದಾಳದ ಮಾತು ಕೇಳಿ ಮನಸ್ಸಿಗೆ ತುಂಬಾ ನೆಮ್ಮದಿ ಸಿಕ್ತು ಸರ್ ತುಂಬಾ ಧನ್ಯವಾದಗಳು

  • @ambujams5361
    @ambujams5361 5 วันที่ผ่านมา +1

    ನಿಮ್ಮ ನುಡಿಮುತ್ತುಗಳು ಮನ ಮುಟ್ಟು ವಂತಿತ್ತು ತಿಳಿಸಿದ್ದಕ್ಕೆ ಧನ್ಯವಾದಗಳು

  • @rameshkumarrameshkumar7293
    @rameshkumarrameshkumar7293 ปีที่แล้ว +4

    ನಿಜವಾದ ಮಾತು ಸಾರ್, ತಾಲ್ಮೆ ಬೇಕು ಅಷ್ಟೆ, ನೂರಕ್ಕೆ ನೂರು ಮಾತು ಸತ್ಯ ಸಾರ್

  • @ramisraddi6611
    @ramisraddi6611 8 หลายเดือนก่อน +2

    Very golden combination of sweet voice and valuable words.

  • @kashinathtalwar6590
    @kashinathtalwar6590 2 ปีที่แล้ว +15

    ಮನದಾಳದ ಮಾತು ಹೇಳಿದಕೆ ಮನಸತ್ಪೂರ್ವಕ್ ನ್ನನ ನಮನಗಳು ಗುರು 🙏🙏🌹🌹🙏🙏👌

  • @veereshpuradannavar2958
    @veereshpuradannavar2958 4 หลายเดือนก่อน

    ತುಂಬಾ ಅದ್ಬುತ ಮಾತು ಸರ್ ಥ್ಯಾಂಕ್ಸ್

  • @priyankadevih7655
    @priyankadevih7655 ปีที่แล้ว +8

    Nim mathu nan life ge tumba important I like and love ur speech

  • @bharthipatil4191
    @bharthipatil4191 5 หลายเดือนก่อน

    ಬಹಳಸತ್ಯ❤❤❤❤ ಟಚ್ ಆಗುತ್ತದೆ

  • @seemadsouza5514
    @seemadsouza5514 2 ปีที่แล้ว +4

    ಹೌದಪ್ಪ ಸತ್ಯ ನಾನು ಹಾಗೆ ಆಗಿದ್ದಿನಿ. ಅವಶ್ಯಕತೆ ಇದ್ದಾಗ ಮಾತ್ರ ನಮ್ಮ ನೆನಪು ಎಬ್ಬ ಈ ಮಾತುಗಳು ನನ್ನ ಚುಚ್ಚುತ್ತೆ. ನಮಗೇ ಬಾಯಲ್ಲಿ ಹೇಳೋಕ್ಕೆ ಆಗೋಲ್ಲ ಆದರೆ ನೀವು ಇದನ್ನು ವಿವರಿಸಿ ಮಾಡಿಸಿದ ವೀಡಿಯೊ ಅರ್ಥ ಪೂರ್ಣ ವಾದ ಸಂದೇಶ 🙏😌💕👌ಧನ್ಯವಾದ ಶೆಟ್ರೇ ಸೂಪರ್ ಶಾಂತಿ ಕೊಡುವ ಸ್ವರ ನಿಮ್ಮದು ಸೂಪರ್ 👌true 💟

  • @mohinishetty1801
    @mohinishetty1801 4 หลายเดือนก่อน +1

    Very powerful motivation speech sir thank you sir

  • @kalakappa6970
    @kalakappa6970 2 ปีที่แล้ว +9

    ಎಂಥಾ ಅದ್ಭುತವಾದ ಸತ್ಯವಾದ,ಶಕ್ತಿಯುತವಾದ ವಿಷಯ ಸಂಗ್ರಹ.hat's up you sir.

    • @nagrajn4704
      @nagrajn4704 2 ปีที่แล้ว

      Ematu neja friends

  • @shivappakebhotti2599
    @shivappakebhotti2599 หลายเดือนก่อน

    ನಿಮ್ಮ ಪಾದಕ್ಕೆ ನಮಸ್ಕಾರ ಇನ್ನು ಮುಂದೆ ನಾನು ನೆಮ್ಮದಿಯಿಂದ ಬಾಳುತ್ತೇನೆ

  • @anupamaganesh2129
    @anupamaganesh2129 2 ปีที่แล้ว +6

    ಅತ್ಯಾದುತವಾದ ವಿಚಾರವನ್ನು ತಿಳಿಸಿದ್ದೀರಿ ನಿಜಕ್ಕೂ ನನ್ನ ಮನಸ್ಸಿನ ನೋವಿಗೆ ಸಂಜೀವಿನಿಯಂಥ ಔಷಧಿ ಸಿಕ್ಕಿದಂತೆ ಆಯ್ತು ಧನ್ಯವಾದಗಳು ಸರ್

  • @kalavathir4949
    @kalavathir4949 2 หลายเดือนก่อน

    ತುಂಬಾ ಅರ್ಥಪೂರ್ಣ ಮಾತುಗಳು. ಅಭಿನಂದನೆಗಳು ಸರ್.

  • @shobharamesh9602
    @shobharamesh9602 2 ปีที่แล้ว +8

    ಸೂಪರ್ ಸರ್ ಸತ್ಯವಾದ ಮಾತು ಇದು

  • @esthersangappa1846
    @esthersangappa1846 2 ปีที่แล้ว +8

    Very powerful👍 motivation speech

  • @kalyanappachinmalli7401
    @kalyanappachinmalli7401 8 หลายเดือนก่อน +1

    Thumba thanks sir neema Matinalli 💯 Satya ede sir 🙏🏼❤️❤️❤️

  • @mudigoudakp7167
    @mudigoudakp7167 2 ปีที่แล้ว +6

    ನನ್ನ ಜೀವನಕೆ ಇದು ತುಂಬಾ ಸ್ಪುತಿದಾಯಕ

  • @ranjithacj3139
    @ranjithacj3139 10 หลายเดือนก่อน +2

    Sir ತುಂಬಾ ಇಷ್ಟ ಆಯ್ತು, ಮನಸ್ಸು ತುಂಬಾ ಹಗುರ ಆಯ್ತು. Thank you sir

  • @KavyaK-d5y
    @KavyaK-d5y 4 หลายเดือนก่อน +1

    ❤️ heart.touching😢😢😢sir. ಸೇಮ್ ಲೈಫ್ sir

  • @prabhavatipatil4497
    @prabhavatipatil4497 2 ปีที่แล้ว +7

    ಸತ್ಯವಾದ ಮಾತು ಸರ್ 🙏🙏 ಧನ್ಯವಾದಗಳು ತಮಗೆ 💐💐

  • @ravikumartp-t3y
    @ravikumartp-t3y หลายเดือนก่อน +1

    Heart' Touching words sir

  • @muttupattanada9455
    @muttupattanada9455 2 ปีที่แล้ว +4

    ಅಧ್ಬುತ ಸಾರ್ ನಿಮ್ಮ ಮಾತು ಸತ್ಯ

  • @Ravikumar-ze9bs
    @Ravikumar-ze9bs 5 หลายเดือนก่อน

    SIR ನಿಮ್ಮ ಮಾತುಗಳು ಅದ್ಭುತ SUPER AMAZING 🙏

  • @shilpagabbur2427
    @shilpagabbur2427 2 ปีที่แล้ว +3

    Excellent msg sir.. By listening your thoughts heart touching line nw a day's people are too much different to whom we should believe....

  • @ShankarKamble-i7r
    @ShankarKamble-i7r 7 หลายเดือนก่อน

    Super sir manasu hagura aytu... Tq.. ☺

  • @ಓಂಸಾಯಿರಾಮ್-ಳ2ಫ
    @ಓಂಸಾಯಿರಾಮ್-ಳ2ಫ 2 ปีที่แล้ว +9

    ನೇಮಧಿ ಅಣ್ಣ 😍😍

  • @pavitrahiremath8699
    @pavitrahiremath8699 3 หลายเดือนก่อน

    Satyawada matugalu...sanchike tumba ishta aaytu

  • @rameshmane2503
    @rameshmane2503 2 ปีที่แล้ว +67

    Excellent speech broo,,,

  • @Shivu.13
    @Shivu.13 ปีที่แล้ว +2

    Brother onde maatalli heltini bro nimm speech unbelievable brother❤❤ ...

  • @jayasimhahn3715
    @jayasimhahn3715 2 ปีที่แล้ว +3

    Amazing collection of Thoughts.

  • @kushalarao6325
    @kushalarao6325 2 หลายเดือนก่อน

    ನಿಮ್ಮ ಮಾತು ಕೇಳಿ ನನ್ನ ನೊಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಕ್ಕಂತಾಯ್ತು ಸರ್ 🙏🥺

  • @krishakshamachavarad3272
    @krishakshamachavarad3272 2 ปีที่แล้ว +15

    ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳುವ ಮಾತು. 👍

  • @LakshmibLakshmib-yx6ww
    @LakshmibLakshmib-yx6ww 4 หลายเดือนก่อน +1

    Super brother

  • @supriyasupriya4132
    @supriyasupriya4132 2 ปีที่แล้ว +3

    👏 great speech sir 👌

  • @PRASHUMaruthi
    @PRASHUMaruthi 6 หลายเดือนก่อน

    Yaru guru ninu habyappa nija Love you your video..tq

  • @arjun.rarjun6559
    @arjun.rarjun6559 ปีที่แล้ว +5

    🙏🙏ನೂರಕೆ ನೂರು ಸತ್ಯ ಸರ್

  • @MaheshaB-bq6bb
    @MaheshaB-bq6bb ปีที่แล้ว +1

    ಅತ್ಯದ್ಭುತ ಧನ್ಯವಾದಗಳು ಒಂದು ವಿಷಯ ಅರ್ಥ ಕೊಡುವಂತದ್ದು ಬದುಕಿಗೆ ತಿಳಿದುಕೊಳ್ಳುವಂತೆ ಪದದ ಅರ್ಥ ಅತ್ಯದ್ಭುತ ಪದಗಳಿಗೆ ಕೊನೆಯಿಲ್ಲ ಶುಭರಾತ್ರಿ

  • @VinodKumar-zd9zp
    @VinodKumar-zd9zp 2 ปีที่แล้ว +6

    ಜೀವನದಲ್ಲಿ ಅತೀ ಮುಖ್ಯ ಅಂದರೆ ನೆಮ್ಮದಿ

  • @SurprisedGazingIguana-kn9if
    @SurprisedGazingIguana-kn9if 9 หลายเดือนก่อน +2

    ❤❤❤❤❤ olle mathuglu heliddira manasige nemmadhi

  • @yogithasathish8908
    @yogithasathish8908 2 ปีที่แล้ว +10

    Really said, it truly applies to each and everyone in some way or other. Experience is the best lesson to be learnt in life. Very good message 👍

  • @HNjayalakshmiJayagowda
    @HNjayalakshmiJayagowda 3 หลายเดือนก่อน

    ಸೂಪರ್ ಸರ್ ಮಾತುಗಳು ❤️❤️❤️🙏🙏🙏👌👌👌

  • @vinodhavinodha1446
    @vinodhavinodha1446 2 ปีที่แล้ว +3

    Very nice

  • @UmaHegde-c9n
    @UmaHegde-c9n 4 หลายเดือนก่อน

    Thumba thumba channage yellidhira Sir manasige samadanavatu sir thank you

  • @anuhilli990
    @anuhilli990 2 ปีที่แล้ว +4

    So true lines 💯👌❤

  • @udayakunder7614
    @udayakunder7614 9 หลายเดือนก่อน +1

    Super Super God bless you 🙏🙏🙏

  • @kyashavantha7093
    @kyashavantha7093 ปีที่แล้ว +7

    ನಿಜ ಜೀವನದಲ್ಲಿ ಒಂದು ಮಾತು ಕೋಟಿ ಯಷ್ಟು ನೋವನ್ನು ಮರೆಸುತ್ತದೆ ಧನ್ಯವಾದಗಳು

  • @LakshmiLakshmi-rq3vo
    @LakshmiLakshmi-rq3vo 8 หลายเดือนก่อน +1

    ಎನೋ ಕಳೆದು ಕೊಂಡ ಮಾತುಗಳು ಕಣ್ಣು ನೀರು ಬರುತ್ತ ಇದೆ ತುಂಬಾ ಧನ್ಯವಾದಗಳು ಸರ್

  • @prathvishushetty8949
    @prathvishushetty8949 2 ปีที่แล้ว +4

    Nice

  • @kraju.8557
    @kraju.8557 ปีที่แล้ว +2

    All is well

  • @vijayakumarjogur2675
    @vijayakumarjogur2675 2 ปีที่แล้ว +4

    ಸುಪರ್ ಸರ್ ನಿಮ್ಮ ಮಾತು ಕೇಳ್ಳಿ ಮನಕೆ ತ್ರುಪತ್ತಿ ಆಯಿತು 👍👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kaverigNaragunda
    @kaverigNaragunda ปีที่แล้ว +2

    Idu nanna lifege hattiravad matu gurugale

  • @santhoshharale7015
    @santhoshharale7015 2 ปีที่แล้ว +4

    ಯಲ್ಲರು ನೊವುಕೊಟ್ಟರು ನಾನು ನಗುವೆ ಯಾಕಂದರೆ ನನ್ನ ಜೊತೆ ನಾನಿದ್ದಿನಿ ಯಾರ ಜೊತೆ ಯಾರು ಅಲ್ಲಾ ಅಂತಾ ನಂಬಿದ್ದಿನಿ ನಿಮ್ಮ ಮಾತು ನಿಜಾ ಅನ್ನಾ

  • @mahanteshkumbar1495
    @mahanteshkumbar1495 4 หลายเดือนก่อน

    ದನ್ಯಾವಾದಗಳು ಸರ್

  • @sinchanabarkur6618
    @sinchanabarkur6618 2 ปีที่แล้ว +5

    ನೆಮ್ಮದಿ ✨ ✨.........
    ..
    “ಎತ್ತಿ ಮೆರೆಸಿದವರೇ ಹೊತ್ತು ಮುಳುಗಿಸುವರಯ್ಯ !!"💯%👌👀✨✨❤️........

  • @mahadevappabelagali5087
    @mahadevappabelagali5087 6 หลายเดือนก่อน

    🎉ಅನುಭವದ ಮಾತು ಕೆಳ ಬೇಕು 👌🏿

  • @devarajudevu3329
    @devarajudevu3329 2 ปีที่แล้ว +3

    ಇದು ಸತ್ಯವಾದ ಮಾತು

  • @jyothirmogaveerjyothirmoga4799
    @jyothirmogaveerjyothirmoga4799 6 หลายเดือนก่อน

    ಇದೆ ನಿಜವಾದ ಮನಸಿನ ಮಾತು ವಂಡರ್ಫುಲ್ ನಿಮಗೆ ಶುವಾಗಲಿ 🙏👍

  • @indradevir3718
    @indradevir3718 2 ปีที่แล้ว +3

    Good talk and heart touch in words ♥ super voice

  • @prithismilequeen5175
    @prithismilequeen5175 2 ปีที่แล้ว +3

    Anna superb line's 100% true

  • @dayanandn5834
    @dayanandn5834 2 ปีที่แล้ว +1

    What a excellent 👌 thank you for sharing this video . Thank you for sharing this video.🙏🙏🙏

  • @shivasharanappagotur6319
    @shivasharanappagotur6319 8 หลายเดือนก่อน

    ಒಳ್ಳೇದು ಮಾತು 🌹👏

  • @roopabhandari5421
    @roopabhandari5421 ปีที่แล้ว +1

    Bahala Channagide tamma....Very true lines...God bless you....Stay blessed Forever tamma.😊

  • @DhanuKumar_vlog_music
    @DhanuKumar_vlog_music 2 ปีที่แล้ว

    ❤️ನನಗೆ ನೆಮ್ಮದಿ ಬೇಕು ಅಣ್ಣಾ ❤️

  • @Shridevi-e7q
    @Shridevi-e7q 5 หลายเดือนก่อน

    Fantastic speech sir ❤ 6:15 💯 correct hands up.

  • @Shridevi-e7q
    @Shridevi-e7q 5 หลายเดือนก่อน

    Fantastic speech sir ❤ 6:15 💯 correct hands up.👌🙏💐🌲🙏👍👏💯💐

  • @hanumantharayaprp4295
    @hanumantharayaprp4295 2 ปีที่แล้ว +1

    Nemade beku anta so buteful💐💐 top news super👍

  • @gangavvachikaryi38
    @gangavvachikaryi38 ปีที่แล้ว +1

    Super borther 🙏🙏

  • @krishnappabm555
    @krishnappabm555 5 หลายเดือนก่อน +1

    Verygoodhereattouthingtecthing.