4ಕಪ್ ಚುರುಮರಿ ಹಾಗೂ 2ಕಪ್ ರವೆಯಿಂದ ಮಾಡಿ ಬೆಳಗಿನ ನಾಷ್ಟಾ|Churumuri Recipe In Kannada|UttaraKarnataka Recipe
ฝัง
- เผยแพร่เมื่อ 28 ก.พ. 2023
- ಬೆಳಗಿನ ನಾಷ್ಟಾಗೆ ಬಗೆ ಬಗೆ ರೆಸಿಪಿ ನೀವೆಲ್ಲಾ ಮಾಡುತ್ತಾ ಇರುತ್ತೀರಿ. ನಾನು ಇವತ್ತು ಬೇಗ ಮತ್ತು ಸುಲಭವಾಗಿ 4ಕಪ್ ಚುರುಮರಿ ಹಾಗೂ 2ಕಪ್ ರವೆಯಿಂದ ಅದ್ಬುತವಾದ ಬೆಳಗಿನ ನಾಷ್ಟಾ ರೆಸಿಪಿ ಮಾಡಿ ತೋರಿಸಿದ್ದೇನೆ. ನೀವು ಕೂಡ ಈ ರೀತಿ ರೆಸಿಪಿ ಮಾಡಿ ನೋಡಿ.
4ಕಪ್ ಚುರುಮರಿ ಹಾಗೂ 2ಕಪ್ ರವೆಯಿಂದ ಮಾಡಿ ಬೆಳಗಿನ ನಾಷ್ಟಾ|Churumuri Recipe In Kannada|Uttara Karnataka Recipe
To Subscribe our Channel Please click here....
th-cam.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
th-cam.com/channels/nh5.html...
Please share,like,comment and subscribe.
Thanks for watching..
Ingredients for Churumuri Recipe
4 cup churumuri
2 cup medium rave
1 cup curd
salt
sugar
green chilli
coconut
roasted chana dal
shenga
garlic
cumin seeds
cooking soda
butter
#ChurumuriRecipeInKannada, #Churumuri, #ChurumuriRecipe, #ChurumuriDosaRecipe, #DosaRecipeInKannada, #SoftDosaRecipe, #BreakfastRecipeInKannada, #BreakfastRecipe, #InstantDosaRecipes, #InstantDosa, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ವಾವ್ ಸೂಪರ್ ಸಿಸ್ಟರ್.
ತುಂಬಾ ಧನ್ಯವಾದಗಳು ಸರ್ 🙏🙏🙏
Super recipe 👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super akkari
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
I like you madam yor smile
Thank you akka for your support 🙏🙏🙏🙏
ವಾವ್😋😋
ತುಂಬಾ ಧನ್ಯವಾದಗಳು 🙏🙏🙏
👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
👌👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. 🙏🙏
Super good idea thanks ri akka
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌
🙏🙏
👌👌👌👌👌👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
👌👌👌👌💞❤
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Superb recipe 👌👌👍👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Superb 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌👍👍🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Niuv very simple akka avare nim uttarakhand bhashe matadoke namgu esta agtidhe akkaa
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very tasty dosa
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
❤
🙏🙏🙏
Super 👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
Nice racp 😀
Thank you for your support 🙏🙏🙏
Very nice and innovative 😊
Very nice 👌
Thank you for your support 🙏🙏🙏
❤😊
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
good dosa
Thank you for your support 🙏🙏🙏🙏
Nice 💖✨️ vlog
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Masta👌👌
Super👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@@sanmatisadalagi6997ooooooooooo
Hi Triveni,
Puffed rice& rava dosa is super.As
a snack we can prepare this.This
I can say as a instant dosa with minimum ingradisnts.Your chatny
matche's to cosa.Thanks for shareing.
Thank you mam for your feedback. Mam you can make this recipe when you have less time in the morning 🙏🙏🙏
@@UttarakarnatakaRecipesy io free nbn bi ni vu bbu bi no mp
Hi
ನಮಸ್ಕಾರ 🙏🙏🙏
👌👌👌👌👍👍Superrr
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌akka edu yava rave
ಕೇಸರಿಬಾತ್ ಹಾಗೂ ಉಂಡೆ ಮಾಡಲಿಕ್ಕೆ ಬಳಸುತ್ತಿರಿ ಅಲ್ವಾ ಆದೆ ಮೀಡಿಯಂ ರವೆ ಅಕ್ಕಾ
ನೋಡಾ...ಕತ್ತಿರು ಎಲ್ಲಾ ವೀಕ್ಷಕರಿಗೂ ಅಂತ ಎಷ್ಟು ಅಂತೀರಿ ನೀವು, ನಮ್ಮ ಧಾರವಾಡದ ಹೆಮ್ಮೆಯ ಸೊಸೆ ರಿ ನೀವು,
ತುಂಬಾ ಧನ್ಯವಾದಗಳು ಸರ್. ತಪ್ಪಾಗಿದ್ದಾಗ ತಿದ್ದಿ ಹೇಳಿ. ನನ್ನ ಊರಿನವರು ಅಂತ ತಿಳಿದು ತುಂಬಾ ಖುಷಿ ಆಯ್ತು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
Akka nivu uttar Karnatakadavaru naavu Uttar Karnataka davaru adre nimdya uru.namdu belagavi
ಅಕ್ಕಾ ನಮ್ಮ ಊರು ಧಾರವಾಡ. ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ. ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
The
ನಿಮ್ ಭಾಷೆ ಎಷ್ಟು ಚೆನ್ನಾಗಿದ್ದಿಯಾ ಅಷ್ಟೇ ನಿಮ್ಮ ಅಡುಗೆ ಚೆನ್ನಾಗಿದೆ ನಿಮ್ಮಂಥ ಒಳ್ಳೆ ಯುಟ್ಯೂಬರ ಗಳಿಂದ ಅಡುಗೆ ಕಲಿತು ಈಗ ನಾನು ನನ್ನದೇ ಆದ ಚಿಕ್ಕ ಯುಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದೇನೆ ದಯವಿಟ್ಟು ಪ್ರೋತ್ಸಾಹಿಸಿ ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್. ನಿಮ್ಮ ಚಾನೆಲ್ ಕೂಡ ನೋಡಿದೆ. ತುಂಬಾ ಚೆನ್ನಾಗಿ ಬರುತ್ತಿದೆ. ಒಳ್ಳೆ ಒಳ್ಳೆ ಕಂಟೆಂಟ್ ಕೊಡಿ ಖಂಡಿತ ನೋಡುಗರು ಇಷ್ಟಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬು ಹೃದಯದ ಧನ್ಯವಾದಗಳು
Soda gitta eno hakbodu ri
ಸರಿ ಅಕ್ಕಾ 🙏🙏🙏
ಮ್ಯಾಮ್ ಮಿಡಿಯಮ್ ರವಾ ಅಂದ್ರೆ ಗೋಧಿ ಕಾಳಿನ ರವಾ ಹಾಕಬೇಕಾ ಅಥವಾ ಅಕ್ಕಿ ರವಾ ಹಾಕಬೇಕು ?🙏
ಉಂಡೆ ಮಾಡಲು ಬಳಸುತ್ತಾರೆ ಅಲ್ವಾ ಅದೇ ರವಾ 🙏🙏🙏
@@UttarakarnatakaRecipes thank u mam 🙏🙏
@@UttarakarnatakaRecipes😅
Hiii akka 🙋🙋🙋🙋
ನಮಸ್ಕಾರ ಅಕ್ಕಾ 🙏🙏🙏
NIVU YAWAGLU BARI "RAWA " ANTHA MATHRA HELTHIRA,,, ADU YAW RAWA (1) IDLI RAWA ????
2)UPPIT RAWA ????
3) BOMBAY RAWA ????
4) CHIROTI RAWA ( HOLIGE RAWA )???
YAW RAWA ANTHA VIDEO MADOVGA SARIYAGI HELI,,, PLEASE,,,,, @@@@@@@@
ಕೇಸರಿಬಾತ್ ಹಾಗೂ ಉಂಡೆ ಮಾಡಲಿಕ್ಕೆ ಬಳಸುತ್ತಿರಿ ಅಲ್ವಾ ಆದೆ ಮೀಡಿಯಂ ರವೆ ಸರ್. ಚಿರೋಟಿ ರವಾ ಮಾತ್ರ ಅಲ್ಲ 🙏🙏🙏
Yav rava
ಮೀಡಿಯಂ ರವೆ 🙏🙏🙏
Yaava rava holigerava yenu uppittarava yenu daanderava inta rava anta heldri medam
ಕೇಸರಿಬಾತ್ ಹಾಗೂ ಉಂಡೆ ಮಾಡಲಿಕ್ಕೆ ಬಳಸುತ್ತಿರಿ ಅಲ್ವಾ ಆದೆ ಮೀಡಿಯಂ ರವೆ ಅಕ್ಕಾ🙏🙏🙏
Hi ನಾಗವೇಣಿ ಮನೆಯಲಿ ಕುಳಿತು ಸಂಪಾದನೆ ಮಾಡಲು ಆಸಕ್ತಿ ಇರುವ ಮಹಿಳೆಯರು ಕೆಳಗಿನ ಲಿಂಕ್ ಕ್ಲಿಕ್ ಮಾಡಿ