Super Akka love frm Yavagal, Nargund tq gdg dst❤
Verygoodrecipr
Subhash😊verygoodrecipe😊😊❤
ಮಸ್ತ್ ಆಗಿದೆ ದೋಸಾ❤
NINNA KAYI ADIGE AMRUTHA
GOOD RECEPIES MADE WITH GOOD HEART
Very simple and tasty dosa with chutney. Thank you for the recipe❤
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Madam your recipes are all good and also preparation also simple and tasty. Good luck
Madam, your instant dosa and chutney are super tasty 😋.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super super 💞🐦💞🌈🍫🌈🐬🐠🐬
ಹೊ ಸ ತ ವಾ ದ ಲ್ಲಿ ಕ್ರಿಪಿ ಆಗಿ ಬರುತ್ತೆ
ಹ ಳೆ ತ ವಾ ದ ಲ್ಲಿ ಕ್ರಿಸಪಿ ಆಗಿ ಬ ರ ಲ್ಲ
Dosa chutney recipe super sister from Andhra akka neevu lingayats Alva yavaglu vibhuthi hachkondirthiralla adke kelde
ತುಂಬಾ ಧನ್ಯವಾದಗಳು ಅಕ್ಕಾ. ನೀವು ದೂರದ ಆಂಧ್ರಪ್ರದೇಶದಿಂದ ನನ್ನ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದು ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನಾನು ಕೆಲವು ತಿಂಗಳು ಕಾಲ ಹೈದೆರಾಬಾದ್ ನ ವನಸ್ತಲಿಪುರಂನಲ್ಲಿ ಇದ್ದೆ ಅಕ್ಕಾ. ಹೌದು ನಾವು ಲಿಂಗಾಯತರು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
We can do it in iron tawa this dosa will come nice or we do it in nonstick tawa
Madam super nivu maduva different type dosa recipe tumba chenagi erute ❤
ಮಸ್ತ್ ಆಗೇದ ದೋಸಾ 👌🏻👌🏻
Dosaisverynicesister
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Which chilli we can use?
Subhash 2:49
Akka Nanu try madde Dose bandila
ನಮಸ್ಕಾರ,
ನಾವು ಬೆಂಗಳೂರಿನಲ್ಲಿ DT gallery ಎಂಬ company. ನಿಮ್ಮೊಂದಿಗೆ ಸೇರಿ collaborate ಮಾಡಲು ನಿಮ್ಮನ್ನು ಹೇಗೆ ಸಂಪರ್ಕಿಸುವುದು.
Aka. super