ರೀ,ಅಕ್ಕರ, ಇದರಲ್ಲಿ ಸ್ವಲ್ಪ ಜೀರಿಗೆ, ಅಜ್ವಾನ, ಅಥ್ವಾ, ಮೆಣಸಿನ ಪುಡಿ ಕೂಡಿಸಿದರೆ ರುಚಿಯಾದ ಸಂಡಿಗೆ ಆಗಬಹುದು. ವೀಡಿಯೊದ ವಿಷಯ ತುಂಬ ಒಳ್ಳೆಯ ಮಾಹಿತಿಯಿಂದ ಕೂಡಿದೆ.ನಮಸ್ಕಾರ ಜೈಹಿಂದ ಜೈ ಕರ್ನಾಟಕ.
ತುಂಬಾ ತುಂಬಾ ಧನ್ಯವಾದಗಳು. ನೀವು ಹೇಳಿದ ಹಾಗೇ ಈಗ 2 ಹಪ್ಪಳ ವಿಡಿಯೋ ಮಾಡಿ ತೋರಿಸಿದ್ದೇನೆ. ಬರುವ ವಾರ ಕೂಡ ಕೆಲವೊಂದು ಹಪ್ಪಳ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ಅಕ್ಕಾ ಡೈಲಿ vlog ವಿಡಿಯೋ ಮಾಡಲಿಕ್ಕೆ ಹೇಳಿದ್ರಿ. ಇದು ಸ್ವಲ್ಪ ಕಷ್ಟ ಅಕ್ಕಾ. ಈಗಲೇ ಅಡುಗೆ ವಿಡಿಯೋ ಮಾಡಿ ಮನೆ ಕೆಲಸ ಮಾಡಿಕೊಂಡು ಹೋಗಲು ಸಮಯ ಸಾಲುತ್ತಿಲ್ಲ ಅಕ್ಕಾ ಮತ್ತೆ ಬೇರೆ ವಿಡಿಯೋ ಮಾಡೋದು ಕಷ್ಟ ಅಕ್ಕಾ. ಅದಕ್ಕೆ ಅಂತ uttara karnataka vlog ಅಂತ ಒಂದು ಚಾನೆಲ್ ಕೂಡ ಆರಂಭಿಸಿದ್ದೇನೆ. ಆದರೆ ಸಮಯ ಹೊಂದಿಸಲು ಆಗುತ್ತಿಲ್ಲ ಅಕ್ಕಾ. ನೋಡೋಣ ಅಕ್ಕಾ ಮುಂದೆ ಸಮಯ ಸಿಕ್ಕಾಗ ಮಾಡುವ ಪ್ರಯತ್ನ ಮಾಡುತ್ತೇನೆ 🙏🙏🙏
ಸಾಬೂದಾನ.ಹಪ್ಪಳ.ತುಂಬಾ.ಸಾಫ್ಟ್.ಆಗಿ.ತೆಳುವಾದ.ರೀತಿಯಲ್ಲಿ.ಕಾಣಿಸುತ್ತೆ.ವಿಡಿಯೋ.ದಲ್ಲಿ.ನೋಡಿದಾಗ. ಮಿಂಚೋ.ತರಹ.ಕಾಣಿಸುತ್ತವೆ.ತುಂಬು. ಹೃದಯದ.ದನ್ನೇವಾದಗಳು.ಮೇಡಂ.🙏🙏🙏🙏🙏
5
ತುಂಬಾ ತುಂಬಾ ಧನ್ಯವಾದಗಳು ಸರ್. ಸರ್ ಮನೆಯಲ್ಲಿ ಮಹಿಳಾ ದಿನಾಚರಣೆಯ ಶುಭಾಶಯಗಳು ತಿಳಿಸಿ ಸರ್ 💐💐💐💐
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
TV TV mmm in 5G@@UttarakarnatakaRecipes
Super happala
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
👌👌will definitely try
Very nice and easy to prepare
Thank you for your support 🙏🏻🙏🏻🙏🏻🙏🏻
Nice.Better not to use plastic plate to put hot or fried food items.Steel is good for food items.- anupama.
👌👌akka. Nanu try madtini. Tumba chenngi tilisikottri....
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏
@@UttarakarnatakaRecipes ge
Wow so amazing so super 👌so Testy recipe
Super madam thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super sister ❤❤❤
ನಾನು ಮಾಡ್ತಾ ಇರ್ತೀನಿ ಕಣೇ ಚೆನ್ನಾಗಿರುತ್ತೆ❤😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nice recipe 👌👌👌
😊
🙏🏻🙏🏻🙏🏻🙏🏻
ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
👌👌👏👏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ರೀ,ಅಕ್ಕರ, ಇದರಲ್ಲಿ ಸ್ವಲ್ಪ ಜೀರಿಗೆ, ಅಜ್ವಾನ, ಅಥ್ವಾ, ಮೆಣಸಿನ ಪುಡಿ ಕೂಡಿಸಿದರೆ ರುಚಿಯಾದ ಸಂಡಿಗೆ ಆಗಬಹುದು. ವೀಡಿಯೊದ ವಿಷಯ ತುಂಬ ಒಳ್ಳೆಯ ಮಾಹಿತಿಯಿಂದ ಕೂಡಿದೆ.ನಮಸ್ಕಾರ ಜೈಹಿಂದ ಜೈ ಕರ್ನಾಟಕ.
ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ನೀವು ಹೇಳಿದ ಹಾಗೇ ಮಾಡಿ ನೋಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
Tumbahenhagide 8:33
😊 THU NI HU😊 ni hu bi ni hu bi use bhi 76d423 13:01 yt 67 I hu@@UttarakarnatakaRecipes
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Mast madiri Patilre.👌👏💞
ತುಂಬಾ ಧನ್ಯವಾದಗಳುರಿ ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐
Q@@UttarakarnatakaRecipes
@@UttarakarnatakaRecipes😊fast brackfast kannadappfasy brakfast
Nice sandige
supar madam 👌👌👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಬಹಳ ಛಲೋ ಬಂದಾ ವೆ ,ಧನ್ಯವಾದ
ತುಂಬಾ ಧನ್ಯವಾದಗಳು ಡಾಕ್ಟರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
Super.. Love u
Thank you for your support 🙏🏻🙏🏻🙏🏻
Chanagidhe akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Try madtiniri
ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐
Lots of love Ayesha from Goa
Nice recipe Akka super sabudani sadagi 🤗✨️🥰
Jk 😮
Very testy sandige Sis
ತುಂಬಾ ಧನ್ಯವಾದಗಳು 🙏🙏🙏
Supper.... recipe,..👌👌👌
Super happala. Nivu yeke 3 naama hokodu?
ತುಂಬಾ ತುಂಬಾ ಧನ್ಯವಾದಗಳು. ಅದು ನಾಮ ಅಲ್ಲ ವಿಭೂತಿ. ವಿಭೂತಿ ಹಚ್ಚುವ ವಿಧಾನ ಹೀಗೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Supper❤sujatha. Badgia
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super.ree.
ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Sprrrr receip sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super. Akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super. 👌👌
Thriveni patil neevu thumba supar mahale prathiyondhu adigenu evasinale kalithidheeya thumba jane mr sulochana Mysore belavadi
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಹಕಾರ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
12:53
🙏🏻🙏🏻🙏🏻🙏🏻🙏🏻
👌👌👌👌👌
🙏🙏 ಇದರಲ್ಲಿ colour ಹಾಕಬಹುದ ತಿಳಿಸಿ ಅಕ್ಕ ನಾನು ಟ್ರೈ ಮಾಡ್ತೀನಿ
ಹಾಕಬಹುದು ಅಕ್ಕಾ 🙏🏻🙏🏻🙏🏻
👍👌
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
Tumba chenagi agidav ri water swalpa kadi me hakabahuda heli
ಹಾಕೋಬಹುದು 🙏🙏
I tried it but it came up with full watery
Even though it is watery you can put the happala it will be good once it is dried 🙏Thank you🙏🙏
Same as
Akkachenngide anisuthe besige shuru athu nanu madthene akka ee thingalu poora appala sandigene madodanne thorisi akka
ತುಂಬಾ ತುಂಬಾ ಧನ್ಯವಾದಗಳು. ನೀವು ಹೇಳಿದ ಹಾಗೇ ಈಗ 2 ಹಪ್ಪಳ ವಿಡಿಯೋ ಮಾಡಿ ತೋರಿಸಿದ್ದೇನೆ. ಬರುವ ವಾರ ಕೂಡ ಕೆಲವೊಂದು ಹಪ್ಪಳ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
Super👌👌👌👌👌👌
Akka idrolga allugaddi turdu hakidra bartadari hungu vmme madi torsri
Namaste akka .. nimmanna nodidre Kai etti mugibeku ansatte .. nimm maatu nadavalikeyalli ellashtu badalavane illa .. modlu hegidro ivaglu hage idira .. ganeyalli vibhooti achchukattada udupu agatyaviruvashtu maatu... Nimm bagge eshtu helidru saladu .. nanndondu vinanti... Daily routine vlog start madi akka
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ಅಕ್ಕಾ ಡೈಲಿ vlog ವಿಡಿಯೋ ಮಾಡಲಿಕ್ಕೆ ಹೇಳಿದ್ರಿ. ಇದು ಸ್ವಲ್ಪ ಕಷ್ಟ ಅಕ್ಕಾ. ಈಗಲೇ ಅಡುಗೆ ವಿಡಿಯೋ ಮಾಡಿ ಮನೆ ಕೆಲಸ ಮಾಡಿಕೊಂಡು ಹೋಗಲು ಸಮಯ ಸಾಲುತ್ತಿಲ್ಲ ಅಕ್ಕಾ ಮತ್ತೆ ಬೇರೆ ವಿಡಿಯೋ ಮಾಡೋದು ಕಷ್ಟ ಅಕ್ಕಾ. ಅದಕ್ಕೆ ಅಂತ uttara karnataka vlog ಅಂತ ಒಂದು ಚಾನೆಲ್ ಕೂಡ ಆರಂಭಿಸಿದ್ದೇನೆ. ಆದರೆ ಸಮಯ ಹೊಂದಿಸಲು ಆಗುತ್ತಿಲ್ಲ ಅಕ್ಕಾ. ನೋಡೋಣ ಅಕ್ಕಾ ಮುಂದೆ ಸಮಯ ಸಿಕ್ಕಾಗ ಮಾಡುವ ಪ್ರಯತ್ನ ಮಾಡುತ್ತೇನೆ 🙏🙏🙏
@@UttarakarnatakaRecipes mahila dinacharane shubhashayagalu akka... Anukulavadag madi akka..
Nau madidvi but namge hanga barle illa
ನಾನು ಪ್ರತಿ ವರ್ಷ ಮಾಡುತ್ತೇನೆ. ಪ್ರತಿ ಬಾರಿ ಸೂಪರ್ ಆಗಿ ಬರುತ್ತೆ 🙏🏻🙏🏻🙏🏻🙏🏻
I think water is more
Once you try akka 🙏🙏🙏
Hi akka, edannu naanu try madide. Last week. Yella banthu, but oil alli fry agale ella. Mistake yelli aagide yelikodi pls.
ಎಣ್ಣಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಕಾಯಿಸಿ ನಂತರ ಫ್ರೈ ಮಾಡಿ 🙏🏻🙏🏻🙏🏻🙏🏻
I want to be a good friend like you
Thank you akka for your support 🙏🙏🙏🙏
Swlpa water kadime hakbahuda
ಹಾಕಬಹುದು 🙏🙏
Oil hachabeyenri plastic ge
ಬೇಡ ಅಕ್ಕಾ 🙏🏻🙏🏻🙏🏻
Uppu khara
Avoid unwanted narration... Other wise nice video
Thank you for your suggestion 🙏🏻🙏🏻🙏🏻🙏🏻
Happily thegwyodu hege thorisilla
Neu helid hage avlkki happy madidr sare barlill
ಏನ್ ಆಯ್ತು????
Mathu jasti kelakke bore
🙏🏻🙏🏻🙏🏻🙏🏻🙏🏻🙏🏻
Uppu akila neeu
😊
🙏🏻🙏🏻🙏🏻🙏🏻
👌🏻
🙏🙏🙏
Nice
ತುಂಬಾ ಧನ್ಯವಾದಗಳು ಸರ್ 🙏🙏🙏
Happily thegwyodu hege thorisilla
Super
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
Supper
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@@UttarakarnatakaRecipes❤
Super 👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Supper
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻