ಬಹಳ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಸರ್. ಅದರಲ್ಲಿ ಎರಡು ವಿಚಾರ ನನಗೆ ಸ್ವಲ್ಪ ವಿವರವಾಗಿ ಹೇಳಿ ಸರ್. 1. ಮೊದಲನೇ ಸಲಿ ವಿಮಾನದಲ್ಲಿ ಪ್ರಯಾಣ ಮಾಡುವವರು ಕಿಟಕಿಯ ಪಕ್ಕ ಸೀಟ್ ಬೇಕಾಗುತ್ತದೆ ಅದು ಬುಕ್ ಮಾಡಿಕೊಳ್ಳುವ ಟಿಪ್ಸ್ ಅನ್ನು ಹೇಳಿ. 2. ಏರ್ಪೋರ್ಟ್ ನಲ್ಲಿ 2 ರೂಪಾಯಿ ಗೆ ಫ್ರೀ ಲಂಚ್ ಮಾಡಲು ಕ್ರೆಡಿಟ್ ಕಾರ್ಡ್ ಇಲ್ಲವಾದರೆ ಬೇರೆ ಯಾವ ಆಪ್ಷನ್ ಇದೆ ದಯವಿಟ್ಟು ಮಾಹಿತಿ ಕೊಡಿ ಸರ್.
Busalli avru nama flightge karkondu hogtare, baggage collection area iratte exit agta irbekadre alli bere bere belt number iratte alli nimma belt number anna flight alli anounce madtare, hage belt number hatrane yava flight iddu luggage anta nu bardirtare.
ಬಹಳ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಸರ್. ಅದರಲ್ಲಿ ಎರಡು ವಿಚಾರ ನನಗೆ ಸ್ವಲ್ಪ ವಿವರವಾಗಿ ಹೇಳಿ ಸರ್.
1. ಮೊದಲನೇ ಸಲಿ ವಿಮಾನದಲ್ಲಿ ಪ್ರಯಾಣ ಮಾಡುವವರು ಕಿಟಕಿಯ ಪಕ್ಕ ಸೀಟ್ ಬೇಕಾಗುತ್ತದೆ ಅದು ಬುಕ್ ಮಾಡಿಕೊಳ್ಳುವ ಟಿಪ್ಸ್ ಅನ್ನು ಹೇಳಿ.
2. ಏರ್ಪೋರ್ಟ್ ನಲ್ಲಿ 2 ರೂಪಾಯಿ ಗೆ ಫ್ರೀ ಲಂಚ್ ಮಾಡಲು ಕ್ರೆಡಿಟ್ ಕಾರ್ಡ್ ಇಲ್ಲವಾದರೆ ಬೇರೆ ಯಾವ ಆಪ್ಷನ್ ಇದೆ ದಯವಿಟ್ಟು ಮಾಹಿತಿ ಕೊಡಿ ಸರ್.
I hope nimige uttara sikkide anta ankoltini inna doubt idre fell free to ask sir 🙏😊
ನಮ್ಮ ಮೊದಲ ವಿಮಾನಯಾನವೂ ಇಂಡಿಗೋ ಮೂಲಕವೇ, ಕೆಂ. ಗೌ. ಅಂ. ವಿ. ನಿ. ಇಂಡಿಗೋ ಚೆಕ್‌ಇನ್ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿದ್ದು ಬಹಳ ಸಂತೋಷವಾಯಿತು. ಅವರೇ ನನಗೆ ಗೈಡ್ ಮಾಡಿದರು.
ಸೂಪರ್ ಸರ್.
ನಿಮ್ಮ ಅನುಭವವನ್ನ ಶೇರ್ ಮಾಡಿದ್ದು ಒಳ್ಳೆದಾಯ್ತು. ಕಂಡಿತವಾಗಿಯೂ ತುಂಬಾ ಜನರಿಗೆ ಸಹಾಯ ಆಗತ್ತೆ.
Bro airport alli namma bag hege tagoladu after you arrived destination and airport alli boarding gate pass admele bus alli hogtivi namma flight yavdu antha hege gothaguthe ?
Busalli avru nama flightge karkondu hogtare, baggage collection area iratte exit agta irbekadre alli bere bere belt number iratte alli nimma belt number anna flight alli anounce madtare, hage belt number hatrane yava flight iddu luggage anta nu bardirtare.
Thank you Sai Keerthan
🙏🙏😊 most welcome sir
ನೀವು ಕೊಡುತ್ತಿರುವ ಮಾಹಿತಿ ತುಂಬಾ ಚೆನ್ನಾಗಿದೆ, ದಯಮಾಡಿ DIGI YATRA ಮಾಹಿತಿ ಎಲ್ಲಿದೆ ತಿಳಿಸಿ
ದನ್ಯವಾದಗಳು ಸರ್
Step by Step registration on Digigiyata
th-cam.com/video/ciETahmHxsc/w-d-xo.html
Very useful information.. thank you
Thank you very much 🙏🙏😊
Thanks you saris
Most welcome 🙏
Bro yestu hothu munche hogbeku air port ge plz heli
Recommended time 3 ghante modlu irbeku. Digiyatra dalli registration madidre 2 gante modlu horde saku.
Nice 👌👌 Hi Sai Keerthan, if possible, please make the travel vedio from Mangalore to Lakshadweep. 😊😊
Thank you very much sir will do it soon. Thank you for the Idea.
Can we get londuge acess for Bangalore to Goa ticket Economy class
Yes you can get the domestic lounge access.
Yav app alli book madbeku
@@Kannadaedits-f6y Google flights check madi
@@Kannadaedits-f6y aap bekantilla
@@Kannadaedits-f6y th-cam.com/video/ofTS6iIDBeU/w-d-xo.htmlsi=3Ib-raFHSEPKc38j
@@Kannadaedits-f6y kindly check the video
Bro windo side seat siguvudakke yen madbeku ?
Payment madi chek in madvaga select madbabahudu, atva bega aiport ali hogi alli keli nodbahudu.
can we show other documents other that than aadhar
Yes voter id/ driving license
Sir passport yali madisabeku
Atava
modlu online apply madi nantra city select mado option baratte.
How much cost up and down flight tickets pricelist
It differs from place to place and time to time. Early you book your ticket better price you get.
I would recommend you to check the google flights page. You will get the best price available.
ನಾನು ಪಸ್ಟ್ ಟೈಮ್ ಗೋವಾ ಕೆ ಹೋಗ್ತಿದೇನೆ ಇನಾಸ್ಟ್ ಮಾಹಿತಿ ಕೊಡ್ರಿ ಸರ್
ಕಂಡಿತ ಸರ್
Sir if my flight is at 7 means at what time I should get the boarding pass, if I reach the airport by 5.30 is it sufficient?
Sir 5 30 will be late you must reach by 4 45 if it’s a domestic flight if it’s an international flight you should be there by 4
You will get your boarding pass 24 hours before your flight once you check in online
ಹಲೋ, ನಾನು ಮತ್ತು ನನ್ನ ಹೆಂಡತಿ ಇಬ್ಬರು ಒಂದೇ ಮೊಬೈಲ್ ನಂಬರ್ ನಲ್ಲಿ DG YATRA ದಲ್ಲಿ ಬೋರ್ಡಿಂಗ್ ಪಾಸ್ ತೆಗೆದುಕೊಳ್ಳಬಹುದ, ತಿಳಿಸಿ
No sir
ಅಲ್ಲದೆ ಏರ್ ಪೋರ್ಟ್ ನಲ್ಲಿ Rs.2/- ಗೆ ಟಿಫನ್ ಎಲ್ಲಿ ಸಿಗುತ್ತದೆ, ತಿಳಿಸಿ
ಈ ವಿಡಿಯೋವನ್ನ ನೋಡಿ ಸರ್
th-cam.com/video/RRo7pBmfB2s/w-d-xo.html
ಸ್ವಾಮಿ ಬೇರೆ ದೇಶದಿಂದ ಕ್ಯಾಮೆರಾ ತರುವುದ್ದಕ್ಕೆ ಅನುಮತಿ ಇದ್ಯಾ ದಯವಿಟ್ಟು ತಿಳಿಸಿ
ಹಾದು ಸ್ವಾಮಿ ತೆಕೊಂಡು ಬರಬಹುದು, ಒಂದು ತೆಕೊಂಡು ಬರಬಹುದು
ಹಲೋ, ಮತ್ತೊಂದು ಮಾಹಿತಿ ಬೇಕಾಗಿದೆ. ಬೋರ್ಡಿಂಗ್ ಪಾಸ್ ನ್ನು DIGI YATRA ದಲ್ಲಿ ಎಷ್ಟು ದಿನ ಮೊದಲು (Seat) ಪಡೆಯಬಹುದು
Nimma boarding pass 24 gante modlu check in madidmelee sigathe adanna nivu digiyatra dalli boarding pass anna upload madbeku