ಸರ್ ನಿಮ್ಮ 16 ಪಾಯಿಂಟ್ಸ್ ನನಗೆ ತುಂಬಾ ಇಷ್ಟಾ ಆಯ್ತು ಸರ್, ಯಾಕೆಂದರೆ ಮದ್ಯಮ ವರ್ಗದವರಿಗೆ ಏರ್ಪೋರ್ಟ್ ನಲ್ಲಿ ಊಟ ಮಾಡಲು ಕಷ್ಟ ಆಗುತ್ತೆ, ಅಲ್ಲಿ ಊಟ ತುಂಬಾ ದುಬಾರಿ ಆಗಿ ಇರುತ್ತೆ ಅಂಥವರು ಮನೆ ಇಂದ ಲೈಟ್ ಆಗಿ ಊಟ ತೆಗೆದುಕೊಂಡು ಹೋಗಬಹುದ ಅಂತ ಸ್ವಲ್ಪ ಕನ್ಫ್ಯೂಷನ್ ಇತ್ತು ಅದಕ್ಕೆ ನಿಮ್ಮ ವೀಡಿಯೋ ದಲ್ಲಿ ಉತ್ತರ ಸಿಕ್ಕಿದೆ ಸರ್. ಸಾದ್ಯವಾದರೆ ಇದರ ಬಗ್ಗೆ ಸ್ವಲ್ಪ ಇನ್ನಷ್ಟು ವಿವರವಾಗಿ ಹೇಳಿ ಸರ್.
Very good information. Keep it up please continue this kind of flights video please. Please make Singapore flight ✈️ and complete information guide me please 🎉
good one. Just one point to add.. Need to mindful even for socks as if it not washed/reused then it will give bad smell and spoil the surrounding.. need to be careful. thx
One clarification needed in flight can we use music and some people say movies will be available on seat screen can we see it with its speaker or we need to carry headset
Normally screens are available on long flights or international some time they do give earphones but the quality wont be great better to take your own wired headphones.
Yargu tondre agadahage pack madi tekondu hogabahudu idu domestic flight alli international alli bere brere country alli bere bere rules iratte adnnna nodkoli
ನಿಮ್ಮ ಮಾಹಿತಿ ಚೆನ್ನಾಗಿದೆ, ನಾನು ಅನೇಕ ಬಾರಿ ಪ್ರಯಾಣಿಸಿರುತ್ತೇವೆ. ಮುಖ್ಯವಾಗಿ Boarding pass ಎಷ್ಟು ದಿನ ಮೊದಲೆ ತೆಗೆದುಕೊಳ್ಳಬಹುದು. ಅಲ್ಲದೆ ಗಂಡ ಹೆಂಡತಿ ನಾವು ಇಬ್ಬರು ಒಟ್ಟಿಗೆ ಪ್ರಯಾಣಿಸುತ್ತೇವೆ. ತೊಂದರೆ ಏನು ಅಂದರೆ ನಾವು ವಿಮಾನ ನಿಲ್ದಾಣದಲ್ಲಿ Boarding pass ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಇಬ್ಬರಿಗೆ seat ಒಂದೇ ಕಡೆ ಸಿಗುವುದಿಲ್ಲ
ದನ್ಯವಾದಗಳು ಸರ್, Boarding pass ೨೪ ಗಂಟೆ ಮೊದ್ಲು ಸಿಗತ್ತೆ. ನಿಮ್ಮ ಸೀಟ್ ವೊಂದೇ ಕಡೆ ಬೇಕಂದ್ರೆ ಮೊದಲ್ನೆ option seat purchase ಮಾಡಿದ್ರ. ಇಲ್ಲಾಂದ್ರೆ ಸ್ವಲ್ಪ ಬೇಗ ಐಪೋರ್ಟ್ ಹೋಗಿ ನೀವು ಅವೃಹತ್ರ ರಿಕ್ವೆಸ್ಟ್ ಮಾಡಿ ಹೆಚಿನಸಲ ಸಿಗತ್ತೆ ಲೇಟ್ ಆಗಿ ಹೋದ್ರೆ ಸಿಗೋದಿಲ್ಲ.
That was very informative ☺️. Thank you.
Very happy to hear that 🙏😊
Wonderful tips👍
Thank you very much 🙏😊
Super message
thank you
Bro very valuable information
Thank you very much, happy to know that it was helpful.
Good information
Thank you sir
Good message sir thanks ❤
Thank you very much sir 🙏😊
Super sir 👍
🙏😊
Super sai🙏🙏🙏
Thank you very much sir 🙏🙏😊
ಸರ್ ನಿಮ್ಮ 16 ಪಾಯಿಂಟ್ಸ್ ನನಗೆ ತುಂಬಾ ಇಷ್ಟಾ ಆಯ್ತು ಸರ್, ಯಾಕೆಂದರೆ ಮದ್ಯಮ ವರ್ಗದವರಿಗೆ ಏರ್ಪೋರ್ಟ್ ನಲ್ಲಿ ಊಟ ಮಾಡಲು ಕಷ್ಟ ಆಗುತ್ತೆ, ಅಲ್ಲಿ ಊಟ ತುಂಬಾ ದುಬಾರಿ ಆಗಿ ಇರುತ್ತೆ ಅಂಥವರು ಮನೆ ಇಂದ ಲೈಟ್ ಆಗಿ ಊಟ ತೆಗೆದುಕೊಂಡು ಹೋಗಬಹುದ ಅಂತ ಸ್ವಲ್ಪ ಕನ್ಫ್ಯೂಷನ್ ಇತ್ತು ಅದಕ್ಕೆ ನಿಮ್ಮ ವೀಡಿಯೋ ದಲ್ಲಿ ಉತ್ತರ ಸಿಕ್ಕಿದೆ ಸರ್. ಸಾದ್ಯವಾದರೆ ಇದರ ಬಗ್ಗೆ ಸ್ವಲ್ಪ ಇನ್ನಷ್ಟು ವಿವರವಾಗಿ ಹೇಳಿ ಸರ್.
ಕಂಡಿತ ಸರ್ ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡ್ತಿನಿ. ದನ್ಯವಾದಗಳು ಸರ್🙏🙏😊
@@saikannadatraveller ತುಂಬಾ ಧನ್ಯವಾದಗಳು ಸರ್.
@@saikannadatraveller ತುಂಬಾ ಧನ್ಯವಾದಗಳು ಸರ್
@@thirthakumar8867 🙏🙏
ಮನೆ ಊಟ 🍴🍱ಯಾವ ಬಾಕ್ಸ್📦 ನಲ್ಲಿ ತಕ್ಕೊಂಡು ಹೋಗ ಬಹುದು ಅಂದರೆ ಸ್ಟೀಲ್ ಅಥವಾ ಪೇಪರ್ ಬಾಕ್ಸ್ @@saikannadatraveller
Very good information. Keep it up please continue this kind of flights video please. Please make Singapore flight ✈️ and complete information guide me please 🎉
Thank you very much sir for your appreciation. Sure sir will do it when I get the opportunity sir 🙏🙏😊
Very good information, kindly put subtitles.
Sure in the coming videos
Sure in the future videos
Thankyou
You’re welcome 😊
Be careful if you are sitting in aisle seat. While serving food, the trolley bangs your knees- if your knees are a bit outstretched.
Yes very important to note that thank you very much for pointing it out.
Hi sir good video 👨🚒
Hey, thanks
Super sir
@@chandregowdaharadanahalli4447 thank you very much sir 😊🙏
good one. Just one point to add.. Need to mindful even for socks as if it not washed/reused then it will give bad smell and spoil the surrounding.. need to be careful. thx
@@canweable thank you very much. Ya certainly clean socks is very important 😄
ಐ ಫ್ಲೈಟ್ ನಲ್ಲಿ ಮನೆಯಲ್ಲಿ ಮಾಡಿರುವ ಊಟಗಳನ್ನು ತೆಗೆದುಕೊಂಡು ಹೋಗಬಹುದಾ ನೀರು ಬಟ್ಟಲುಗಳನ್ನು ತೆಗೆದುಕೊಂಡು ಹೋಗಬಹುದಾ ತಿಳಿಸಿ
Flight alli maneli madida tindi na tekondu hogbahudu tiffin box tekondu hogabahudu. Nirina sanna batli tekondu hogbahudu.
Batlu tekondu hodre kasta agatte batlali haki uta madadakke astu jaga irodilla
Sir tab matte electric kettle tagond hogbahuda domestic flight nalli
Tab tekondu hodbahudu. Electric kettle anna check in bag alli tekondu hodbahudu
Water bottle tagond hogbahuda any limit
Refil maduva bottle tegolli airport alli security check admele fill madkolla bahudu sir
Online alli web checkin agi boarding pass thagondre airport alli boarding pass thagobeka
Bekanthilla
One clarification needed in flight can we use music and some people say movies will be available on seat screen can we see it with its speaker or we need to carry headset
Normally screens are available on long flights or international some time they do give earphones but the quality wont be great better to take your own wired headphones.
Sir plants tharbohuda travel bagnalli
Yargu tondre agadahage pack madi tekondu hogabahudu idu domestic flight alli international alli bere brere country alli bere bere rules iratte adnnna nodkoli
Can we take laptop in flight if yes will it count in weight checking
Yes you can take it it will be counted in weight.
Bus nalli hogale duddilla innu aeroplane nalli kaasilla
@@sunilkumar583 Bro nimge flight alli hogodakke intrest idre nivi kandita hogtira
14th 😂 thumba important tip bro
Yes brother 😂