ನಿಮ್ಮ ಲಗೇಜ್‌ ತೂಕ ಎಷ್ಟಿರಬೇಕು?| Documents Required For Domestic And Internatinal Flights |Masth Magaa

แชร์
ฝัง
  • เผยแพร่เมื่อ 7 ก.พ. 2025
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #DomesticFlight #InternatinalFlight
    #DocumentsRequiredForAirTravel #Airport #Passport #Visa #IDCard #CheckinBagsWeight #MasthMagaa #AmarPrasad

ความคิดเห็น • 175

  • @MasthMagaa
    @MasthMagaa  ปีที่แล้ว +24

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @dontbeafraidimhere5421
    @dontbeafraidimhere5421 ปีที่แล้ว +26

    ನೀವು ಒಳ್ಳೊಳ್ಳೆ ಉಪಯುಕ್ತವಾದ ಮಾಹಿತಿ ಕೊಡ್ತೀರಿ ತುಂಬಾ ಧನ್ಯವಾದಗಳು ಅಮರ್ ಪ್ರಸಾದ್ 🙏

  • @kvp8806
    @kvp8806 ปีที่แล้ว +84

    ವಿದೇಶಿ ವಿದ್ಯಾಬ್ಯಾಸ ದ ಬಗ್ಗೆ ಮಾಹಿತಿ ನೀಡುವ ವಿಡಿಯೋ ಮಾಡಿ

  • @alfredhitchcock1501
    @alfredhitchcock1501 ปีที่แล้ว +15

    ಬೆಂಗಳೂರಿನಲ್ಲಿ ಮನೆ ಖರೀದಿ ಮಾಡೋದಕ್ಕೆ ಎನ್ ಎನ್ Documents ಬೇಕು ಅಂತ ಒಂದು ವಿಡಿಯೋ ಮಾಡಿ. ಬಹಳ ಉಪಯೋಗ ಆಗುತ್ತೆ.

  • @prakashsastapure5254
    @prakashsastapure5254 ปีที่แล้ว +20

    ಕರ್ನಾಟಕದ ಸರ್ಕಾರದಲ್ಲಿ ಖಾತೆಗಳು ಏಷ್ಟು ಹಾಗೂ ಅದರ ಕಾರ್ಯವೈಖರಿ ಮತ್ತು ಅದರ ಅಧಿಕಾರಗಳೇನು ಎಂಬುವುದರಬಗ್ಗೆ ವೀಡಿಯೋ ಮಾಡಿ

  • @santuyoutube4882
    @santuyoutube4882 ปีที่แล้ว +38

    I have never seen such a knowledgeable channel..tq Amar sir❤️

    • @Curious_cat_kannada1
      @Curious_cat_kannada1 ปีที่แล้ว +1

      Don't waste your time to comment he will never give any response 😅😅😅😅

    • @dontbeafraidimhere5421
      @dontbeafraidimhere5421 ปีที่แล้ว +3

      ​@@Curious_cat_kannada1 ಕಾಮೆಂಟ್ ಮಾಡೋದು ಅಮರ್ ಪ್ರಸಾದ ರಿಪ್ಲೈ ಕೊಡ್ಲಿ ಅಂತಾನ? ಏನ್ ತಲೆಬುಡ ಇಲ್ದಲೇ ಮಾತಾಡ್ತಿಯೋ ತಿಮ್ಮ

    • @Curious_cat_kannada1
      @Curious_cat_kannada1 ปีที่แล้ว +1

      @@dontbeafraidimhere5421 ಯಾಕೆ ಕೊಡಬಾರದು ಯಾಕೆ ಕೊಡಬಾರದು ಅಂತ ಅವನು ಮಾಡುವ ಸಲುವಾಗಿ ಪ್ರತಿಯೊಬ್ಬರಿಗೂ ಕೊಡಲೇಬೇಕು

    • @rao433
      @rao433 ปีที่แล้ว

      @@Curious_cat_kannada1 ಅವರು ನಮ್ಮ ಸಹಾಯಕ್ಕೆ ಮಾಡುವ ವೀಡಿಯೋಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

  • @venugopalmg886
    @venugopalmg886 ปีที่แล้ว +4

    Desi flightnalli akki, bele, Ragi, Godhi, sebu etc fruitgalannu tegedukondu hagabahuda. Hage k. g. Olage Yestu carry madabahudu.

  • @pramodreddii
    @pramodreddii ปีที่แล้ว +22

    Iam 24 y old
    Still I became excited.
    When plane goes on my Village 😁🤣

  • @livetotravel6393
    @livetotravel6393 ปีที่แล้ว +5

    ಸರ್ ಪದವಿ ಹಾಗೂ ಡಿಗ್ರೀ ಕಾಲೇಜ್ ಲೆಕ್ಚರರ್ ಆಗೋಕೆ ಇರುವ ಅರ್ಹತೆಗಳ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು

  • @sk_apnrao
    @sk_apnrao ปีที่แล้ว +1

    ಅತ್ಯುತ್ತಮ ಮಾಹಿತಿಗಾಗಿ,
    ತುಂಬು ಹೃದಯದ ಧನ್ಯವಾದಗಳು ಸರ್.
    ಇನ್ನು ಹೆಚ್ಚಿನ ಮಾಹಿತಿಗಳು ನಿಮ್ಮಿಂದ ಕೋಟಿ ಮಂದಿಗೆ ತಲುಪಲಿ.
    ಕೃತಜ್ಞತೆಗಳೊಂದಿಗೆ.
    sk

  • @Im_arunkumarkr
    @Im_arunkumarkr ปีที่แล้ว +2

    ಉಪಯುಕ್ತ ಮಾಹಿತಿ, ಹಾಗೆ ಪಾಸ್ಪೋರ್ಟ್ ಮಾಡಿಸೋದು ಹೇಗೆ ಮತ್ತು ಈ ವೀಸಾ ಗಳ್ಳನ್ನು ಪಡೆಯೋದು ಹೇಗೆ ಅಂತ ಹೇಳಬೇಕಿತ್ತು....

  • @suryaprakash5992
    @suryaprakash5992 ปีที่แล้ว +7

    Amar you have left out one very important information for both new or first timers of domestic & international travelers. Baggage collection & proper identifying the correct self baggage's pick up.. This guidance surely go a long way & the confusion more particularly when there are similar baggage's at the baggage collecting point at / near the alighting gate in the airport. Hope this helps......

  • @gangushastri
    @gangushastri ปีที่แล้ว +9

    ಒಬ್ಬ ಸಾಮಾನ್ಯ ಮನುಷ್ಯ ವಿದೇಶಕ್ಕೆ ಹೋಗಲು ಏನೆಲ್ಲ ಡಾಕ್ಯುಮೆಂಟ್ ಕೇಳ್ತಾರೆ ಹಾಗೆ ಏನೆಲ್ಲ ಪ್ರೊಸೀಜರ್ ಇರುತ್ತೆ ಎಂಬುದನ್ನು ಸ್ವಲ್ಪ ಸರಳವಾಗಿ ತಿಳಿಸಿಕೊಡಿ ಸರ್..🤝🏻🙏🏻🙃

  • @Sunil55410
    @Sunil55410 ปีที่แล้ว +1

    ಒಳ್ಳೆಯ ಮಾಹಿತಿ @Amarsir tq ❤

  • @CCTVSHIVA7999
    @CCTVSHIVA7999 ปีที่แล้ว +8

    ಅಮರ್ ಸರ್ ❤

  • @balakrishna1441
    @balakrishna1441 ปีที่แล้ว +4

    ಎಲೆಕ್ಟ್ರಿಕಲ್ ಸ್ಕೂಟರ್ಸ್ ಬಗ್ಗೆ ವಿಡಿಯೋ ಮಾಡಿ ಸರ್

  • @sachinhari8553
    @sachinhari8553 ปีที่แล้ว +3

    Ticket booking inda Travel Mugiso varegu ondu vedio madi sir First time travel madorige help agutte

  • @deepakps2002
    @deepakps2002 ปีที่แล้ว +5

    Visa and visa types ಬಗ್ಗೆ ಒಂದು video maadi. Janakke help aguthe

    • @gangushastri
      @gangushastri ปีที่แล้ว +4

      ಈಗಾಗಲೇ ಮಾಡಿದ್ದಾರೆ ಚೆಕ್ ಮಾಡಿ

  • @sharanagoudapatil1686
    @sharanagoudapatil1686 ปีที่แล้ว +4

    ದೆಹಲಿಯ ಸಾಕ್ಷಿ ಹತ್ಯೆ ಪ್ರಕರಣ ಬಗೆ ಹೇಳು

  • @sumitranaragund3
    @sumitranaragund3 4 หลายเดือนก่อน

    Supsr 👌bro vslleya mahiti kottidiri tq bro

  • @shivanandholagi6552
    @shivanandholagi6552 ปีที่แล้ว

    ಧನ್ಯವಾದಗಳು A P SIR ಮಾಹಿತಿಗೆ

  • @KrishnaR-l3w
    @KrishnaR-l3w ปีที่แล้ว +1

    ಅಣ್ಣ ಪಾಸ್ಪೋರ್ಟ್ ಮಾಡ್ಸೋದು ಯಾವ ರೀತಿ ಅಂತ ತಿಳಿಸಿಕೊಡಿ ದಯವಿಟ್ಟು, ಅದು ರಾಷ್ಟ್ರೀಯ ಮತ್ತು ಇಂಟರ್ನ್ಯಾಷನಲ್ ಮಟ್ಟದಲ್ಲಿ.

  • @ashrithachar5304
    @ashrithachar5304 ปีที่แล้ว +3

    Dr ಬ್ರೋ ಗೆ ಒಂದು like ❤

  • @chandinij4248
    @chandinij4248 ปีที่แล้ว +1

    Most awaited and wanted vedio for me .thank for thiz..

  • @S1996-q3f
    @S1996-q3f ปีที่แล้ว +1

    Sir youtube alli hege hana maadodu matthu youtube hege work aagatthe anno bagge ondu video maadi

  • @mahadevswami2616
    @mahadevswami2616 ปีที่แล้ว +2

    Thank you sir good Information ❤❤❤

  • @Harshworldb
    @Harshworldb ปีที่แล้ว

    Sir CDC (continue discharge certificate)ಬಗ್ಗೆ ಯೂಟ್ಯೂಬ್ ನಲ್ಲಿ ಯಾರು ಮಾಡಿಲ್ಲ ಕನ್ನಡದಲ್ಲಿ ಸಲ್ಪ ಇದರ ಬಗ್ಗೆ ಮಾಹಿತಿ ಕೊಡಿ ಇದನ್ನ ಎಲ್ಲಿ ಮಾಡಿಸಬೇಕು ಹೆಗೆ ಪಡೆಯಬೇಕು ಮತ್ತೆ ಯಾಕ್ imp ಇದು plz ಮಾಡಿ ಮಾಹಿತಿ ತಿಳಿಸಿ 🙏

  • @hmdkhmdk.8909
    @hmdkhmdk.8909 ปีที่แล้ว +17

    Tickets ಹೇಗೆ ಬುಕ್ ಮಾಡೋದು. ಆನ್ಲೈನ್ ನಲ್ಲಿ ಬೋರ್ಡಿಂಗ್ pass ಬಗ್ಗೆ ತಿಳಿಸಿ.

  • @chandrashekarreddy4436
    @chandrashekarreddy4436 ปีที่แล้ว +1

    Rajiv gadi university baga video madi sir

  • @ganappatihalloli3106
    @ganappatihalloli3106 ปีที่แล้ว +4

    Very good information brother

  • @umeshln544
    @umeshln544 ปีที่แล้ว

    sidilu (thunderstorm) Bagge ondu video madi sir

  • @ಡಿಭಕ್ತಗಣ-ಟ4ಢ
    @ಡಿಭಕ್ತಗಣ-ಟ4ಢ ปีที่แล้ว +1

    ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವುದಕ್ಕೆ ಇದನ್ನು ಹೇಳಿ ಸರ್

  • @Trave411
    @Trave411 4 หลายเดือนก่อน

    Sir please make one vedio about house making and cost

  • @manjubyru913
    @manjubyru913 ปีที่แล้ว +6

    Sir immigration process bagge video Madi plz

  • @sanjumajati7628
    @sanjumajati7628 ปีที่แล้ว +1

    Thank you so much brother❤...

  • @Swamynarayana472
    @Swamynarayana472 ปีที่แล้ว +2

    Thank you sir 🙏

  • @sukeshsuvarna888
    @sukeshsuvarna888 ปีที่แล้ว +1

    Hoda ಕೂಡಲೇ ಆಹಾರ/ ಆರೋಗ್ಯದ ಬಗ್ಗೆ ಮೊದಲು ಗಮನ ಕೊಡಬೇಕು....ಕನಿಷ್ಟ 2 ತಿಂಗಳ ಮಟ್ಟಿಗೆ.... ಆಮೇಲೆ ok

  • @SunilAchythKutty
    @SunilAchythKutty ปีที่แล้ว +1

    Watching from Oman ❤❤

  • @CCTVSHIVA7999
    @CCTVSHIVA7999 ปีที่แล้ว +4

    ಸೂಪರ್

  • @veerappadevaru3574
    @veerappadevaru3574 ปีที่แล้ว +4

    ಒಬ್ಬರು ಎಷ್ಟು ವಿದೇಶೀ
    ಪಾಸ್ ಪೋರ್ಟ್ ಮಾಡಿಸಬಹುದು

  • @prashantbhadrashetti
    @prashantbhadrashetti ปีที่แล้ว +1

    Thanks for your helpful video

  • @wowthingsthe
    @wowthingsthe ปีที่แล้ว +1

    sir nivu nodakke shubman gill tara idira 😊

  • @rammetre8751
    @rammetre8751 4 หลายเดือนก่อน +1

    Mobile nalli id tirusidre entry kodtara

  • @mookambikaconstruction4384
    @mookambikaconstruction4384 ปีที่แล้ว

    Good information and perfect information 💯 super 👌 thank you

  • @hemanthkumarb7689
    @hemanthkumarb7689 ปีที่แล้ว +1

    Good information great job amar sir ❤

  • @vishalakshic9501
    @vishalakshic9501 ปีที่แล้ว +1

    Good information thank you

  • @narendramg
    @narendramg 7 หลายเดือนก่อน

    Sir web check in madikondu airport ge hogi Mission nalli boarding pass tegedukollabeka sir

  • @geethageetha-sz6by
    @geethageetha-sz6by 9 หลายเดือนก่อน

    Visa na hege apply madodu hrli and visa interview li yen yen questions krlthare answer hege madbeku hrli please

  • @LuckyLucky-we8jj
    @LuckyLucky-we8jj ปีที่แล้ว

    ವಿದೆಶದಲ್ಲಿ ವಿಧ್ಯಾಬ್ಯಾಸದ ಬಗ್ಗೆ ಮಾಹಿತಿ ನೀಡುವ video ಮಾಡಿ ಸರ್

  • @AppuAppu-jy5qu
    @AppuAppu-jy5qu ปีที่แล้ว +1

    Amar sir big fan

  • @REDBULL777RR
    @REDBULL777RR ปีที่แล้ว +3

    Boss free online classes bage swalpa mahiti Kodi . It's very helpful for every one plz make a video relating free online classes.............,@@.....................i am waiting for your video 😀😀😀😀😀😀😀😀😀😀❤️❤️😭😭😭❤️❤️❤️❤️❤️❤️❤️❤️❤️❤️❤️❤️❤️❤️❤️😀❤️😀❤️😀❤️😀❤️😀❤️😀❤️❤️❤️❤️❤️❤️❤️❤️❤️❤️❤️😀❤️😀❤️❤️😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀

  • @santoshankalagi5075
    @santoshankalagi5075 ปีที่แล้ว

    Bharath is freedom...

  • @VidyavathiVidyavathi-z8l
    @VidyavathiVidyavathi-z8l ปีที่แล้ว

    How to get visa please do another video

  • @ajaykumartalavarajaykumart5922
    @ajaykumartalavarajaykumart5922 ปีที่แล้ว +3

    ವೀಸಾ ಪಾಸ್ ಪೋರ್ಟ್ ಬಗ್ಗೆನೂ ಹೇಳಿ ಸರ್

  • @sindunami9886
    @sindunami9886 ปีที่แล้ว +1

    Useful information sir. Thanks

  • @satyanarayan7668
    @satyanarayan7668 ปีที่แล้ว +3

    Business loan process bagge video madi sir

  • @manjunathal2810
    @manjunathal2810 ปีที่แล้ว +3

    Good morning sir 🙏

  • @ravindrashettgiar2564
    @ravindrashettgiar2564 ปีที่แล้ว +2

    ಹುಬ್ಬಳ್ಳಿ ಯಿಂದ ಬೆಂಗಳೂರು ಗೆ ವಿಮಾನದಲ್ಲಿ ಪ್ರಯಾಣ ಟಿಕೆಟ್ ಎಷ್ಟು ಇರುತ್ತದೆ ಸರ್ ಹೇಳಿ

  • @rashmithaRashmi-c9z
    @rashmithaRashmi-c9z ปีที่แล้ว +1

    Good information 👍

  • @KmsKms-xu5nr
    @KmsKms-xu5nr ปีที่แล้ว +1

    Thank you amar

  • @manumamu52520
    @manumamu52520 ปีที่แล้ว +1

    Sir nanu ondu salanu hogila

  • @abhishekbg461
    @abhishekbg461 ปีที่แล้ว +1

    Thank you 💖

  • @happymanvb9064
    @happymanvb9064 ปีที่แล้ว +1

    Very informative video brother

  • @noorr1054
    @noorr1054 ปีที่แล้ว +1

    ಧನ್ಯವಾದಗಳು ಸರ್

  • @Chandra.M.AcharyaAcharya
    @Chandra.M.AcharyaAcharya 9 หลายเดือนก่อน

    Regional office nalli passport renewal charge yestirate

  • @1823SumanRaj
    @1823SumanRaj ปีที่แล้ว +3

    Most requested video

  • @vireshyakalaspur7268
    @vireshyakalaspur7268 ปีที่แล้ว +1

    Thank you so much for ur information sir ..

  • @yogeshmesta8155
    @yogeshmesta8155 ปีที่แล้ว +1

    Interesting video ❤❤

  • @manojr3205
    @manojr3205 ปีที่แล้ว +1

    God job sir

  • @hlokesh3884
    @hlokesh3884 ปีที่แล้ว +1

    Superb

  • @abhilashkokat1201
    @abhilashkokat1201 ปีที่แล้ว +2

    How much gold we can carry in domestic planes.

  • @gangushastri
    @gangushastri ปีที่แล้ว +4

    ನಮ್ಮಲ್ಲಿ ಆಧಾರ ಕಾರ್ಡ್, ರೇಶನ್ ಕಾರ್ಡ್, ಎಟಿಎಂ ಕಾರ್ಡ್ ಬಿಟ್ರೆ ಬೇರೆ ಕಾರ್ಡ್ ಇಲ್ಲ..
    ಹೋಗ್ಬೋದ ಸರ್..😜

    • @soorajkotian
      @soorajkotian ปีที่แล้ว +1

      ಹೋಗಬಹುದು ರೇಷನ್ ತರ್ಲಿಕ್ಕೆ😂😂😂

    • @gangushastri
      @gangushastri ปีที่แล้ว +1

      @@soorajkotian 😂😅🤣

  • @varshithdn5030
    @varshithdn5030 ปีที่แล้ว +1

    Supar information sir TQ

  • @veerappadevaru3574
    @veerappadevaru3574 ปีที่แล้ว +1

    ಸ್ಪೆಲ್ಲಿಂಗ್ ತಪ್ಪು ಇದ್ದರೆ
    ಭಾರತದಲ್ಲಿ ಪ್ರವಾಸಕ್ಕೆ ಸಾಧ್ಯ
    ಉಂಟೇ....

  • @keertimalini9582
    @keertimalini9582 ปีที่แล้ว +1

    Ona khobri tagondu hogabahuda

  • @darshand6722
    @darshand6722 ปีที่แล้ว

    No 1 channel

  • @usdmath
    @usdmath ปีที่แล้ว +1

    Travel insurance / medical insurance ...

  • @manumamu52520
    @manumamu52520 ปีที่แล้ว +1

    Part2 madi sir

  • @shashidhara2749
    @shashidhara2749 ปีที่แล้ว

    Good information bro❤

  • @Fairy_cocktails
    @Fairy_cocktails ปีที่แล้ว +1

    10:25 🔥🔥😂

  • @ajaykumartalavarajaykumart5922
    @ajaykumartalavarajaykumart5922 ปีที่แล้ว +5

    ಪಾಸ್ ಪೋರ್ಟ್ ತಗಿಸೋಕೆ ಎಷ್ಟು ಖರ್ಚಗುತ್ತೆ

  • @KrishnaMurthy-zr6vs
    @KrishnaMurthy-zr6vs ปีที่แล้ว +2

    Drugs not allowed and someone gives some unknown items don't carry it.

  • @MohammedMustafa-yu2bc
    @MohammedMustafa-yu2bc ปีที่แล้ว +1

    Sir pilot avodu hende video madi

  • @pn8662
    @pn8662 4 หลายเดือนก่อน

    Is Power bank allowed in cabin bag?

  • @shivarajkumar7831
    @shivarajkumar7831 7 หลายเดือนก่อน

    Dslr camera carry ಮಾಡಬಹುದಾ

  • @yashurocz
    @yashurocz ปีที่แล้ว

    Sir power Bank tagond hogboda

  • @Rajistrendyworld
    @Rajistrendyworld ปีที่แล้ว +1

    Good information sir

  • @pjracer4925
    @pjracer4925 9 หลายเดือนก่อน

    Separate visa for separate country??

  • @sureshasuresha7422
    @sureshasuresha7422 ปีที่แล้ว +1

    Beautiful Sir

  • @RameshBadiger-ym1fq
    @RameshBadiger-ym1fq 6 หลายเดือนก่อน

    Super

  • @basavarajaradhya658
    @basavarajaradhya658 ปีที่แล้ว

    Good.story

  • @erannaskk
    @erannaskk ปีที่แล้ว +1

    Matte criket players bat,s togondu hogtare

  • @HemanthKumar-uc2tz
    @HemanthKumar-uc2tz ปีที่แล้ว +3

    🙏🙏🙏

  • @ajaykumartalavarajaykumart5922
    @ajaykumartalavarajaykumart5922 ปีที่แล้ว +3

    ನನಗೂ ವಿಮಾನದಲ್ಲಿ ಹೋಗಬೇಕು ಅನ್ನೋ ಆಸೆ ಆದರೆ ಈ ಜನ್ಮದಲ್ಲಿ ನಮ್ಮನೇಲಿ ಕಲಿಸಲ್ಲ 🤣🤣

  • @somu-abd
    @somu-abd ปีที่แล้ว

    Superrb

  • @NaveenKumar-yh9qx
    @NaveenKumar-yh9qx ปีที่แล้ว +1

    ಸರಿಯಾದ ಸಮಯಕ್ಕೆ ವಿಡಿಯೋ ಬಂದಿದೆ ನಾವು ಗೋವಾ ಗೆ ಹೋಗೋಕ್ಕೆ ಪ್ಲಾನ್ ಮಾಡ್ತಿದ್ವಿ

  • @ravindrapsg8792
    @ravindrapsg8792 ปีที่แล้ว

    Good news

  • @theerthaallu1633
    @theerthaallu1633 ปีที่แล้ว +1

    Next nanage vote haki flight tiket free 😂😂😂😂

  • @RakshaRaksha-c8e
    @RakshaRaksha-c8e 7 หลายเดือนก่อน

    Visa......Mantra.........red......bus... india

  • @raghuyadav6728
    @raghuyadav6728 ปีที่แล้ว

    @masth maga