Ep 39 Shrimad Bhagavata 9 2 25 Sk 1 A16 ಪರೀಕ್ಷಿತ ರಾಜ್ಯಬಾರ, ಕಲಿ ಪ್ರವೇಶ ಸಂಧರ್ಭ, ಧರ್ಮ ಧರಣೀ ದೇವಿ ಸಂವಾದ
ฝัง
- เผยแพร่เมื่อ 9 ก.พ. 2025
- Previous Episode - Epi - • Ep 38 Shrimad Bhagavat...
Next Episode - Epi -
ಪ್ರವಚನಕಾರರಾದ ಡಾ. ಯೋಗೇಶ್ ಭಟ್ ಜೋಷಿ (Phd in Advaitha) ಇವರ ವಿವರ - ಮಹಾ ಸನ್ನಿಧಾನ ಶ್ರೀ ಶ್ರೀ ಭಾರತೀ ತೀರ್ಥ ಜಗದ್ಗುರುಗಳ ಪ್ರೀತಿ ಪಾತ್ರರು ಮತ್ತು ವೇದಾಂತ ಪ್ರಬೋಧ ಮತ್ತಿತರ ಮೇರು ಕೃತಿಗಳ ವಿರಚಿತರಾದ ಬ್ರಹ್ಮೈಕ್ಯ ಶ್ರೀ ಶ್ರೀ ಪರಮಾನಂದ ಭಾರತಿಗಳ ಅಚ್ಚು ಮೆಚ್ಚಿನ ಶಿಷ್ಯರೂ ಆಗಿರುವ ಡಾ. ಯೋಗೇಶ್ ಭಟ್ ಜೋಷಿ ಇವರು ಮೂಲ ಕಲಬುರ್ಗಿಯವರಾಗಿದ್ದು, ತಮ್ಮ ಪೂಜ್ಯ ತಂದೆಯವರಾದ ವೇದ ಮೂರ್ತಿ ಶ್ರೀ ಮೋಹನ ಭಟ್ ಜೋಷಿ ಇವರು ನಡೆಸಿಕೊಂಡು ಬಂದ "ಗಂಗೋತ್ರಿ ವೇದ ಪಾಠಶಾಲೆ" ಯ ಮುಖ್ಯಗುರುಗಳು. ಡಾ. ಯೋಗೇಶ್ ಭಟ್ ಜೋಷಿ ಇವರ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಇಂದು ತಮ್ಮ ವೈದಿಕ ಜೀವನವನ್ನು ಸಂತ್ರಪ್ತಿಯಿಂದ ನಡೆಸುತ್ತಿದ್ದಾರೆ. ಡಾ. ಯೋಗೇಶ್ ಭಟ್ ಜೋಷಿ ಇವರು, ಸಂಸ್ಕೃತ ವ್ಯಾಸಂಗ ಮಾಡಿ ತೈತ್ತಿರೀಯ ಉಪನಿಷತ್ ನಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಡಾ. ಯೋಗೇಶ್ ಭಟ್ ಜೋಷಿ ಇವರು ಬರೆದ ಶಂಕರರ ಹಾಗೂ ಮಾಧ್ವರ ಭಾಷ್ಯಗಳ Comparative Study ಗಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಡಾ. ಯೋಗೇಶ್ ಭಟ್ ಜೋಷಿ ತಮ್ಮ ವಿಷಯ ಮಂಡನೆಯಲ್ಲಿ ಅತ್ಯಂತ ಹೆಚ್ಚಿನ ಹಿಡಿತ ಸಾಧಿಸಿದ್ದಾರೆ. ಇತ್ತೀಚಿನ ಹೊಸ ಪೀಳಿಗೆಗೂ ಹೊಂದಿಕೊಳ್ಳಲು ಇವರು ಸಾಫ್ಟ್ ವೇರ್ ನಲ್ಲೂ ಅಧಿಕಾರ ಹೊಂದಿದ್ದಾರೆ.