ಬೀಡಿ ಕಟ್ಟುವ ಹೆಂಗಸಿನ ಬಾಯಲ್ಲಿ ಸುಮಧುರ ಹಾಡು : ಯುಟ್ಯೂಬ್‍ನಲ್ಲಿ ಹವಾ ಎಬ್ಬಿಸಿದ ರೇವತಿ - ಕಹಳೆ ನ್ಯೂಸ್

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 779

  • @krishnacharcr3289
    @krishnacharcr3289 2 ปีที่แล้ว +25

    ಇವರು ಸಂಗೀತ ಪಾಠ ಕಲಿಸುವ ಗುರುಗಳಿಂದ ಅಭ್ಯಾಸ ಮಾಡಿದರೆ ಇನ್ನೂ ಹೆಚ್ಚಿನ ಗೀತೆಯನ್ನು ಹಾಡಿ ಜನರ ಮೆಚ್ಚು ಗೆಗೆ ಪಾತ್ರರಗುತ್ತಾರೆ,,, ಶುಭವಾಗಲಿ💐💐💐💐💐

  • @barathacharya414
    @barathacharya414 3 ปีที่แล้ว +102

    ಕಲೆ ಯಾರ ಅಪ್ಪನ ಜಾಸ್ತಿ ಅಲ್ಲ ಅಮ್ಮ ನಿಮಗೆ ಇಡೀ ಕರ್ನಾಟಕ ಸಪೋರ್ಟ್ ಇದೆ ನನ್ನ ಮುಂದಿನ ಆಲ್ಬಮ್ ಹಾಡಿಗೆ ನೀವು ಅದ್ಭುತ ವಾದ ಸ್ವರವನ್ನು ನೀಡಬೇಕು ಅಮ್ಮ ಆದಷ್ಟು ಬೇಗ ನಿಮ್ಮನು ನಾನು ಭೇಟಿ ಮಾಡುತೇನೆ.. ದೇವರು ಒಳ್ಳೇದು ಮಾಡಲಿ ಕೊರಗಜ್ಜ ದೇವರು ಒಳ್ಳೆಯದು ಮಾಡಲಿ ಅಮ್ಮ 🙏🙏🙏

    • @barathacharya414
      @barathacharya414 2 ปีที่แล้ว +2

      @Divya PP Divya PP helo 🙏🙏

    • @thrupthirai860
      @thrupthirai860 5 หลายเดือนก่อน +2

      Very nice amma❤

    • @barathacharya414
      @barathacharya414 5 หลายเดือนก่อน

      ಹಲೋ

    • @shashiputhran8605
      @shashiputhran8605 4 หลายเดือนก่อน +2

      ತುಂಬಾ ಇದೇ ರೀತಿಯ "talent "ಗಳು ಇವೆ ಸರ್ 🙏🙏ಆದ್ರೆ ಬೆಳಕಿಗೆ ಬರೋಲ್ಲ ಅಷ್ಟೇ 🙏ಇಂತಹ ಪ್ರತಿಭೆ ಗಳನ್ನು ಪ್ರೋತ್ಸಾಹ ಮಾಡಬೇಕು 🙏🙏🙏

    • @barathacharya414
      @barathacharya414 4 หลายเดือนก่อน

      @@shashiputhran8605 ಹೌದ ಸ್ವಾಮಿ ಕೊರಗಜ್ಜ ದೈವ ಅಮ್ಮನಿಗೆ ಒಳ್ಳೇದು ಮಾಡಲಿ 🙏🙏 ನಾನು ಅವರನ್ನು ಒಮ್ಮೆ ನೋಡಬೇಕು 🙏

  • @editorcityexpressiilikedis6739
    @editorcityexpressiilikedis6739 3 ปีที่แล้ว +39

    ಹಳ್ಳಿಯಲ್ಲಿ ಮೂಲೆ ಮೂಲೆಯಲ್ಲಿ ಕುಳಿತುಕೊಂಡಿರುವ ಪ್ರತಿಭೆಗಳೇ ಎದ್ದೇಳಿ .ಕನಸುಗಳನ್ನು ನನಸು ಮಾಡಿ. ಇಂತಹ ತಾಯಿಗೆ ಹೃದಯ ಪೂರ್ವಕವಾದ ವಂದನೆಗಳು.

  • @shashikalakumble4322
    @shashikalakumble4322 3 หลายเดือนก่อน +4

    ಎಂದೋ ಬೆಳಕಿಗೆ ಬರಬೇಕಿತ್ತು... ಈಗಲಾದರೂ ಸಾಧ್ಯವಾಯಿತಲ್ಲಾ... ಈ ಪ್ರತಿಭೆಗೂ... ಮುನ್ನೆಲೆಗೆ ತರಲು ಕಾರಣವಾದ ಚ್ಯಾನೆಲ್ ಗೂ ಅಭಿನಂದನೆಗಳು 👍

  • @sudheersuvarna
    @sudheersuvarna 5 หลายเดือนก่อน +17

    ಇದನ್ನೇ ಸಾಕ್ಷಾತ್ಕಾರ
    ಅನ್ನೋದು,ಸರಸ್ವತಿಯೇ ಇವರ ನಾಲಿಗೆಯುಲ್ಲಿ ನೆಲೆಸಿದಂತಿದೆ. ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ.

  • @ShreeMbk
    @ShreeMbk 4 หลายเดือนก่อน +9

    ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತೆ. ಆದ್ರೆ...ತೆರೆಮರೆಯಲ್ಲಿ ಇರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮೀಡಿಯಾದ ವರಿಗೂ... ಈ ಮಾತೃಶ್ರೀ ಯವರ ಮನೆಯವರಿಗೂ.... ಹೃದಯಸ್ಪರ್ಶಿ ಅಭಿನಂದನೆಗಳು.... 🙏🙏🙏🙏🙏🙏

  • @prafullashetty2016
    @prafullashetty2016 4 หลายเดือนก่อน +6

    ಬಾರಿ ಪೊರ್ಲು ಸೊರ.. 👌🏼👌🏼👌🏼ಎಡ್ಡೆಪ್ಪುಲು ಅಕ್ಕ. ಈರೆನ ಪ್ರತಿಭೆಗ್ ಪುರಸ್ಕಾರ ತಿಕ್ಕಡ್ ❤️❤️❤️❤️😘😘

  • @Mutturajmutt-l9r
    @Mutturajmutt-l9r 4 หลายเดือนก่อน +17

    ಅಕ್ಕ ಸೂಪರ್ ಹಾಡಿದ್ದೀರಿ ನಾನು ಕೂಡ ಶಾಲೆ ಕಲಿತಿಲ್ಲ ಹಾಡು 🎉🎉🎉🎉ಹಾಡುತ್ತೇನೆ ಹಾಡು ನಾನೇ ಬರುತ್ತೇನೆ ಕಥೆ ಬರೆಯುತ್ತೇನೆ ಕವನ ಬರೆಯುತ್ತೇನೆ.
    ಕೊಪ್ಪಳ ಜಿಲ್ಲಾ ಅಕ್ಕಮಹಾದೇವಿ.

  • @kpspharmacist712
    @kpspharmacist712 5 หลายเดือนก่อน +35

    ಸಂದರ್ಶನ ಮಾಡಿದವರ ಹಾಗೂ ಮಡಿಸಿ ಕೊಂಡವರ ಸಂಭಾಷಣೆಯ ಸಹಜ ಮಾತುಗಳೇ ಮೆಚ್ಚಿಗೆ ಆದವು.

    • @poornimahirinja7656
      @poornimahirinja7656 3 หลายเดือนก่อน

      ಶುಭವಾಗಲಿ ಅಮ್ಮಾ 🥰🥳🥳😘💐💐💐💐

  • @reshmamh709
    @reshmamh709 5 หลายเดือนก่อน +8

    ಎಷ್ಟು ಸುಮಧುರವಾದ ಧ್ವನಿ ಇದೆ ನಿಮಗೆ, ತುಂಬಾ ಚೆನ್ನಾಗಿ ಹಾಡುತ್ತೀರ 🙏🙏💐💐🥰🥰ಖುಷಿ ಆಯ್ತು

  • @prakashameen548
    @prakashameen548 3 ปีที่แล้ว +57

    ಸೂಪರ್ ಅಕ್ಕ , ವಾಯ್ಸ್ ಸೂಪರ್ ಪ್ರಯತ್ನ ಮುಂದುವರಿಯಡ್ good lak ,

    • @rajeshkarkala7556
      @rajeshkarkala7556 3 ปีที่แล้ว +3

      Hiio👌👌👌👌👌👌❤❤❤❤👌👌👌👌👌👍👍👍👍👍🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

    • @anandhij9421
      @anandhij9421 3 ปีที่แล้ว

      @@rajeshkarkala7556 O

    • @shwethaj4923
      @shwethaj4923 3 ปีที่แล้ว

      Supper

  • @SavithriKE-o8w
    @SavithriKE-o8w 5 หลายเดือนก่อน +5

    ಪ್ರತಿಭೆಗೆ ವಯಸ್ಸಿನ ಅಡ್ಡ ಇಲ್ಲ ಎಂದು ತೋರಿಸಿದ ನಮ್ಮೂರಿನ ಹೆಮ್ಮೆಯ ಗಾಯಕಿ ರೇವತಿ ಅಕ್ಕನವರಿಗೆ ಅಭಿನಂದನೆಗಳು🎉 ಸೂಕ್ತ ಅವಕಾಶ ಗಳು ಸಿಗುವಂತಾಗಿ ತೆರೆ ಮರೆಯ ಕಾಯಿ ಬೆಳಕಿಗೆ ಬರಲಿ ಎಂದು ಶುಭ ಹಾರೈಕೆಗಳು
    💐🌹👏👏

  • @rajashrikshetty2005
    @rajashrikshetty2005 3 ปีที่แล้ว +8

    Suuuuper singing . All the best 👍
    ಪಾತೆರ್ಪಾಯಿನಾರ್ ನನಲ ಒಂತೆ ತುಳು ಕಲ್ಪೊಡು.

  • @yogitageethu4800
    @yogitageethu4800 3 ปีที่แล้ว +17

    ತುಳುನಾಡ ಪ್ರತಿಭೆ ಸೂಪರ್ Voice👌👌👌👌

  • @manjulan764
    @manjulan764 3 ปีที่แล้ว +7

    ಕನ್ನಡದಲ್ಲಿ ಮಾತಾಡಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು . Voice super

    • @sachinmulkajemaada6623
      @sachinmulkajemaada6623 3 ปีที่แล้ว

      ಕನ್ನಡದಲ್ಲಿ ಮಾತಾಡಲಿಕ್ಕೆ ಇದು ತುಳುನಾಡು . ಐತ ..ಕನ್ನಡ ನಿಮ್ಮ ನಾಡಲ್ಲಿ ಮಾತಾಡಿ .ಇಲ್ಲಿ ಏನಿದ್ರೂ ತುಳು .

    • @sandeepoojary
      @sandeepoojary 3 ปีที่แล้ว +3

      Jai Tulunad

  • @abdullatheef2797
    @abdullatheef2797 2 ปีที่แล้ว +1

    God bless you. Amma eer nanala padya panle

  • @shanthisullia8903
    @shanthisullia8903 3 ปีที่แล้ว +12

    ಬಾರೀ ಶೋಕು ಪದ ಪನ್ಪರ್... ಮಸ್ತ್ ಇಷ್ಟ ಆಂಡ್..ಇರೆನ ವಾಯ್ಸ್ ಸೂಪರ್..god bless you

  • @sujeeshs8369
    @sujeeshs8369 3 ปีที่แล้ว +6

    Wow this is called hidden talent. Mam should get support n encouragement. We public will support her n request family members to support n push her further. This is called power of Tulu🙏

  • @natarajau243
    @natarajau243 3 ปีที่แล้ว +1

    ಇವರಿಗೆ ಇನ್ನಷ್ಟು ತರಬೇತಿ ಕೊಟ್ರೆ ಒಬ್ಬ ಕ್ಲಾಸ್ ಒನ್ ಗಾಯಕಿಯಾಗುತ್ತಾರೆ. ಶುಭವಾಗಲಿ.

  • @bhagyajyothik462
    @bhagyajyothik462 5 หลายเดือนก่อน +11

    ಹಳ್ಳಿ ಪ್ರತಿಭೆ ಚೆನ್ನಾಗಿದೆ.ಆದರೆ ಅವಕಾಶಗಳು ಸಿಗಬೇಕು ಅಷ್ಟೆ

  • @parvatammaparvatamma8175
    @parvatammaparvatamma8175 2 ปีที่แล้ว +3

    Waw sweet voice Tq for your kannada songs 💕

  • @jagadishsps
    @jagadishsps 4 หลายเดือนก่อน +5

    ಸೂಪರ್ graret, ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ

  • @barathacharya414
    @barathacharya414 3 ปีที่แล้ว +2

    ಸಾರ್ಲ ಪಟ್ಟದ ಗುರಿಕಾರೆ ಪನ್ಪುನ ಒಂಜಿ ಅಜ್ಜನ ಸಾಂಗ್ ಗ್ ಇರ್ ಸ್ವರ ಕೊರೊಡ್ ಅಮ್ಮ ಪ್ಲೀಸ್ 🙏🙏

    • @barathacharya414
      @barathacharya414 3 ปีที่แล้ว

      @Divya PP Divya PP ಓಕೆ ಮೇಡಂ 🙏

    • @barathacharya414
      @barathacharya414 2 ปีที่แล้ว

      @Divya PP Divya PP howda 🙏🙏

  • @ravindrapoojari6950
    @ravindrapoojari6950 3 ปีที่แล้ว +1

    Amma super.dever yedde malpadu.inchene munduvarisale.namm athmastairyogu praya ijjamma..👍🙏🙏

  • @veenar1468
    @veenar1468 3 ปีที่แล้ว +10

    Wow..amazing voice👏👏👏..amma dever yedde mlpd...Tulunad g onji perme🙏🙏🙏😄😄😄

  • @mamathasullia6084
    @mamathasullia6084 3 ปีที่แล้ว +20

    ಅಮ್ಮನ ಹಾಡು 🙏🙏👌👌 lovely voice,😍😍👍👍

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 2 ปีที่แล้ว

    ಯಾವ ಆತ್ಮದಲ್ಲಿ ಯಾವ ಕಲೆ ಅಡಗಿದೆಯೋ ಆಚೆಗೆ ತರಹ ಕೆಲಸ ಮಾಡಿದ ತಮಗೆ ಧನ್ಯವಾದಗಳು

  • @leelavathisk8270
    @leelavathisk8270 2 ปีที่แล้ว +1

    Super akka God bless you

  • @taanzthanchi9763
    @taanzthanchi9763 3 ปีที่แล้ว +11

    May Allah blessed amma.... 🤗
    Amazing and loving from mangalore

  • @keerthipoojary5917
    @keerthipoojary5917 2 ปีที่แล้ว

    Wow baari porlu panonduller👌👌👌🥰🥰🥰🥰🥰

  • @cricrashsr3288
    @cricrashsr3288 3 ปีที่แล้ว +15

    Age is just a number.. ❤️❤️well done sister amma ❤️❤️

  • @jyothishetty9393
    @jyothishetty9393 3 ปีที่แล้ว +1

    Eer onjatthda onji dina malla stage batth pada panper thoole 💐GOD BLESS you Ammaa

  • @TV-qk4ce
    @TV-qk4ce 3 ปีที่แล้ว +6

    ಸೂಪರ್,,,, ಡೂಪರ್,,,,, ಹಿಟ್,,,,,, ಕೋರಗಜ್ಜನ ಕೃಪಾಕಟಾಕ್ಷ ನಿಮ್ಮ ಮೇಲಿರಲಿ 🙏🙏🙏🙏🙏🙏🙏

  • @anithamd3843
    @anithamd3843 3 ปีที่แล้ว +4

    Super voice amma may God bless you.. Stay blessed🙏🙏

  • @jayshreegk1642
    @jayshreegk1642 ปีที่แล้ว +1

    Really her voice is beautiful. For future all the best

  • @srao7029
    @srao7029 3 หลายเดือนก่อน

    Thanks for introducing her to kannadigas Worldover 👌🙏

  • @kumarswamy7805
    @kumarswamy7805 3 ปีที่แล้ว +1

    ammana..hadugalu..thumba..chennagede..olledhagali

  • @AbdulRahman-xo5fu
    @AbdulRahman-xo5fu 3 ปีที่แล้ว +7

    Super voice 👍👍 amazing 👍👍👍👍👍

  • @anithapoojary3133
    @anithapoojary3133 3 ปีที่แล้ว +1

    Super 👌👌👌 clear Kannada.👌👌👌..

  • @Manjunthvagmodevagmode
    @Manjunthvagmodevagmode 5 หลายเดือนก่อน +1

    Henta voice. Henta. Pratibe. Ede badavar hrudaydali. Vidya. Mate sarswati. Eruttale. Annodakke. Ede bada pratibe. Sakshi. Hatsaf to. You. Medam🙏🙏🙏🙏🙏👌👌

  • @PushpaPushpa-pu6wv
    @PushpaPushpa-pu6wv 2 ปีที่แล้ว

    Amma 👌👌👌👌👌👌🙏🙏🙏🙏🙏💐💐💐💐💐

  • @sowmyalatha3135
    @sowmyalatha3135 3 ปีที่แล้ว +4

    Super voice Amma .all the best 🙏🙏 god bless u

  • @maheshpk3194
    @maheshpk3194 3 ปีที่แล้ว +5

    Super akka..mast layak Da voice erena..all the best..Nana la yedde pudar malpule..

  • @divyapoojary5177
    @divyapoojary5177 3 ปีที่แล้ว +2

    Enchane Namma kudlada ponjanaklen support malpga 👍👍

  • @venkateshc626
    @venkateshc626 3 ปีที่แล้ว +1

    Help of all people were nice👍👌🙏🙏🙏🙏 voice all the best God bless you with your family

  • @bharativ6963
    @bharativ6963 2 ปีที่แล้ว +1

    👍👍ಸೂಪರ್ 👍👍👍

  • @keshavapoojary4306
    @keshavapoojary4306 3 หลายเดือนก่อน

    ಗುರು ಇಲ್ಲದ ಕಲೆಗೆ ನಮ್ಮದೊಂದು🙏

  • @ragu.shetty8506
    @ragu.shetty8506 4 หลายเดือนก่อน +1

    ನಾನು ಭಾಗವತಿಕೆ ಕಲಿತು ಮುಂದೊಂದು ದಿನ ಪೆರ್ಡೂರ್ ರಂಗಸ್ಥಳ ದಲ್ಲಿ ಹಾಡಬೇಕು ಎನ್ನುವ ಕನಸು ❤😍

    • @subrahamanyakharvi2382
      @subrahamanyakharvi2382 4 หลายเดือนก่อน +1

      ಆದಷ್ಟು ಬೇಗ ನಿಮ್ಮ ಕನಸು ನನಸಾಗಲಿ ಶುಭವಾಗಲಿ 👍👍❤️

    • @ragu.shetty8506
      @ragu.shetty8506 4 หลายเดือนก่อน

      @@subrahamanyakharvi2382 tq sit🙏🙏

  • @tulunadu-truth
    @tulunadu-truth 5 หลายเดือนก่อน

    Khale news thumba danyavadagalu inthaha episod madidakke
    Aha kamandara para mathanduvudanu bidi, adara badalu intaha episode madi, nyaya irali

  • @shrinivasshrini2920
    @shrinivasshrini2920 4 หลายเดือนก่อน +4

    ಸೂಪರ್ ...
    ಪೊರ್ಲ ಕಂಠ್ ದ ಪದ..
    ಶೋಕು ಆತುಂಡು.

  • @kavipoojary-19
    @kavipoojary-19 3 ปีที่แล้ว

    Mast porlathnd amma all the best daiva dever hedde manpad 👍👍❤

  • @kchandru44
    @kchandru44 3 ปีที่แล้ว +1

    Super voice. Please continue the same way. Age is no bar
    God bless you.

  • @narayannaik.k176
    @narayannaik.k176 2 ปีที่แล้ว

    Super voice sahithayada bagge gamanavirali God bless you akka

  • @mamthasuvarna2787
    @mamthasuvarna2787 3 ปีที่แล้ว

    Amma edde voice. Age mukya arh. Er e aged dairya d song panparatha kushi apundu. Good luck amma.

  • @shubhavenkatesh1826
    @shubhavenkatesh1826 3 ปีที่แล้ว +4

    Superb singing. Fantastic voice

  • @sureshnavyaacharyasunkadak833
    @sureshnavyaacharyasunkadak833 3 ปีที่แล้ว +16

    Very nice singing and voice ದೊಡ್ಡಮ್ಮ all the best, 👌👌👌👌

  • @shwethas751
    @shwethas751 3 ปีที่แล้ว +7

    Great aunty 👌.. super voice 👍.. keep going ❤️

  • @ambujaambuja8616
    @ambujaambuja8616 ปีที่แล้ว +1

    Naa mechhida huduganige super singing

  • @nageshjogi1327
    @nageshjogi1327 2 ปีที่แล้ว +2

    ಸೂಪರ್ ವಾಯ್ಸ್ 👌👌👌

  • @mohiniamin2938
    @mohiniamin2938 3 ปีที่แล้ว

    Super akka super best up luck eregu my like Undu OK revathiyavare👌👍👌👍👌💐

  • @surishetty39
    @surishetty39 3 ปีที่แล้ว +4

    Nice amma i love I love nature music only give me postive energy

  • @vanishree.s.shettyvanishre1619
    @vanishree.s.shettyvanishre1619 3 หลายเดือนก่อน

    ಕಲೆ ಎಲ್ಲರಲ್ಲೂ ಇರುತ್ತೆ ಆದರೇ ಕೆಲವರನ್ನು ಮಾತ್ರ ಆರಿಸಿ ಕೊಳ್ಳುತ್ತೇ 🙏🏻

  • @anitavaz2682
    @anitavaz2682 2 ปีที่แล้ว

    🙏🙏🙏🙏Super amma

  • @sudhakarashetty4973
    @sudhakarashetty4973 3 ปีที่แล้ว +4

    Super voice. Best of luck Akka. 👍👏👏👏

  • @chandrashekarappah9487
    @chandrashekarappah9487 4 หลายเดือนก่อน

    Sumadhura sangeethada kanta nimmadu.... Devara rakshe nimmadagirali ..🙏🏽🙏🏽

  • @ashokpoojary9315
    @ashokpoojary9315 3 ปีที่แล้ว

    Super Akka verry good vaice best of luck🙏❤🙏👍✌🙏

  • @vimala.sbantwala252
    @vimala.sbantwala252 4 หลายเดือนก่อน

    ❤❤ super voice nemage olle avakasha sigali god bless you

  • @hariniharini7941
    @hariniharini7941 2 ปีที่แล้ว

    Waw amma great love you amma
    God bless you and your family

  • @neethaamai5161
    @neethaamai5161 3 ปีที่แล้ว

    Supper Amma....ereg dever edde manpad...🙏🙏🙏

  • @shallyjenni6997
    @shallyjenni6997 4 หลายเดือนก่อน

    Nice .All the best Amma.God bless you.❤

  • @Ashfaqkhan-yw3zd
    @Ashfaqkhan-yw3zd 3 ปีที่แล้ว

    Super amma. Tulu nade da porlu. God bless you

  • @mdinnuinnu372
    @mdinnuinnu372 3 ปีที่แล้ว +3

    Very very nice superb voice Amma

  • @LokeshLokesh-wd3yv
    @LokeshLokesh-wd3yv 2 ปีที่แล้ว

    Hi Amma voice spr

  • @suchitran7118
    @suchitran7118 3 ปีที่แล้ว

    Naanu saha thumba chennagi hadthini adre hege padko beku antha thilithilla dayvittu nangu ondu chance kodrhira ankothini mam nim shramakke Nanu mosa madolla🙏🙏

  • @jknature7
    @jknature7 3 ปีที่แล้ว +17

    There is no age caste religion bar for singers... superb.. 👍👍👍

  • @umeshshetty6085
    @umeshshetty6085 7 หลายเดือนก่อน +1

    Supper aathnd Amma..kateel da Appe ereg yedde malpad

  • @vijaylakshmibr2148
    @vijaylakshmibr2148 2 ปีที่แล้ว

    Super Amma 🌹💕

  • @radhikanayak9740
    @radhikanayak9740 2 ปีที่แล้ว

    Superb Amma

  • @zoyamahira8087
    @zoyamahira8087 2 ปีที่แล้ว

    S janaki 👍

  • @vidyashetty8013
    @vidyashetty8013 3 ปีที่แล้ว

    Super voice amma dever adde malpad sumar avakasha nanala thikkad yaanla singer erena song kendh masth kushi ande

  • @parvathipvi2077
    @parvathipvi2077 3 ปีที่แล้ว +2

    Amma iregu mahalingeshwara dever nanala ayusha aroghya koradu pandudu nattonva

  • @PrasannaShirva
    @PrasannaShirva 7 หลายเดือนก่อน

    Amma very nicely voice god gift ?thanks God bless you

  • @yogishyogi4932
    @yogishyogi4932 2 ปีที่แล้ว

    Super Amma

  • @rehmanuchila5482
    @rehmanuchila5482 2 ปีที่แล้ว

    Good 👌🏾👌🏾👌🏾👌🏾👍🏻

  • @leelavathik3850
    @leelavathik3850 3 ปีที่แล้ว +6

    Nice 👌👌👌👌👌 all the best Amma.... I love you Amma❤️❤️❤️❤️❤️

  • @pradeepKumar-pd6jo
    @pradeepKumar-pd6jo 3 หลายเดือนก่อน

    👏👏👏junior yes janaki madam awesome

  • @somnathpoojary280
    @somnathpoojary280 3 ปีที่แล้ว +3

    Super voice .Keep it up.God bless you Sister.

  • @babyc3047
    @babyc3047 2 ปีที่แล้ว

    Super Amma nimma hadu

  • @prathikulal8145
    @prathikulal8145 2 ปีที่แล้ว

    Wow spr 🥰

  • @farooqkodajefarooqkodaje9518
    @farooqkodajefarooqkodaje9518 3 ปีที่แล้ว +2

    Super voice Amma God bless u

  • @shardhasridharbangera5395
    @shardhasridharbangera5395 3 ปีที่แล้ว

    Hi Akka eru wonderful gayaki

  • @SavitriPatil-x9r
    @SavitriPatil-x9r 5 หลายเดือนก่อน +1

    ನಮ್ಮನ್ನು ಯಾರು ಸಂದರ್ಶನ ಮಾಡಲಿಕ್ಕೆ ಬಂದೆ ಇಲ್ಲ ಇಲ್ಲಿವರೆಗೂ

  • @chaitrashetty3851
    @chaitrashetty3851 3 ปีที่แล้ว

    Baari porlathund Amma 😍❤️🙏 keep going on 😊👍

  • @saleemujire7864
    @saleemujire7864 2 ปีที่แล้ว

    Congratulations akka

  • @prathimaprabhu2658
    @prathimaprabhu2658 3 ปีที่แล้ว +29

    ಮಾದ್ಯಮದವರೆ, ಅವರಿಗೆ ಮೇಲೆ ಬರಲು ಅವಕಾಶ ಕೊಡಿ. ರಾನು ಮಂಡಲ್ ತರಹ ಮಾಡಿ ಬಿಡಬೇಡಿ.

  • @surekhasurekha7941
    @surekhasurekha7941 3 ปีที่แล้ว

    Masth porthathnd...erena singing journey continue avad.....Deverna ashirvad erena mitt ippadamma.....😍😊

  • @sunithas815
    @sunithas815 3 ปีที่แล้ว +4

    Beautiful signing amma god bless you 🙏🙏🙏🙏🙏🙏

  • @sunithashetty5500
    @sunithashetty5500 3 ปีที่แล้ว

    Super.nana la yedde yedde song malpule 👍👍👍

  • @shwethak5507
    @shwethak5507 3 ปีที่แล้ว

    Superb amma. Heege nimma gaayanada payana munduvariyali.

  • @raghud1505
    @raghud1505 2 ปีที่แล้ว

    Super Amma🙏💖