Devaki Kanda Mukunda | ದೇವಕಿ ಕಂದ ಮುಕುಂದ| In association with Spandana TV | Malkauns |
ฝัง
- เผยแพร่เมื่อ 31 พ.ค. 2024
- ದೇವಕಿಕಂದ ಮುಕುಂದ
ನಿಗಮೋದ್ಧಾರ - ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ
ಶಂಖ - ಚಕ್ರಧರ - ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ
ಮಕರಕುಂಡಲಧರ - ಮೋಹನವೇಷ
ರುಕುಮಿಣಿವಲ್ಲಭ ಪಾಂಡುವಪೋಷ
ಕಂಸಮರ್ದನ - ಕೌಸ್ತುಭಾಭರಣ
ಹಂಸ - ವಾಹನ ಪೂಜಿತ ಚರಣ
ವರವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲ ಸಕಲಗುಣ ಪೂರ್ಣ - เพลง
ಈ ಪುಟ್ಟ ಕಂದಮ್ಮನ ಪ್ರಯತ್ನ ತುಂಬಾಖುಷಿಯಾಗುತ್ತದೆ.ಚೆನ್ನಾಗಿ ಹಾಡಿರುವೆ. ಒಳ್ಳೆಯದಾಗಲಿ
🙏🙏🙏🙏
ಸೂಪರ್ ಪುಟ್ಟ
❤
Super👌👌👌👌👌👌
🌸🌸🌸🌸🌼🌼🌼🙏❤️❤️❤️❤️❤️❤️
👏👏🙏🙏god bless you
🙏🙏🙏🙏🙏
Nice singing, God bless you.
Good singing
ಶ್ರೀ ಕೃಷ್ಣನ ವಲುಮೆ ನಿಮಗಾಗಲಿ.
ಅಭಿನಂದನೆಗಳು ಸಹೋದರಿಯರಿಗೆ.
ಧನ್ಯವಾದಗಳು
ಸುಮಧುರ ಹಾಡುಗಾರಿಕೆ🙏🙏
ತಂಗಿ ನಿಮಗೆ ಒಂದು ಸಲ್ ಬೇಟಿ ಆಗಬೇಕು ತುಂಬಾ ಚೆನ್ನಾಗಿ ಹಾಡಿದಿರ ನೀವು ಬೆಂಗಳೂರ್ ಅಲ್ಲಿ ಈರೋದು ಯಲ್ಲಿ
Excellent
ತುಂಬಾ ಚನ್ನಾಗಿ ಹಾಕಿದ್ದೀರಾ ಮಕ್ಕಳ .
🙏🌹🙏
Super.shanbag.siseter
ತುಂಬಾ ಚೆನ್ನಾಗಿ ಹಾಡಿದ್ದೀಯಾ ಕಂದಾ ಶುಭವಾಗಲಿ.
🙏🙏🙏🙏🙏
👌
Using time in a useful way highlighting Indian culture 🎉
🙏🙏🙏
Super song chennagi. Hadidhiya. Devaru nimage olledhu madali
🙏🙏🙏
Very melodious. 👌❤🙏
🙏🙏
Nimma voice exllent ❤❤❤
❤❤❤❤❤❤❤❤❤🎉🎉🎉🎉🎉🎉😂😂😂😂😂😂👌👌👌👌👌👌🙏🏻🙏🏻🙏🏻🙏🏻🙏🏻🙏🏻🙏🏻🙏🏻ಸೂಪರ್ ಸೂಪರ್ STAY BLESSED 🙌 😇 🙏 ☺ 😊 ✨ 🙌 😇 🙏 ❤❤❤❤❤❤❤
Thank You 🙏🙏🙏🙏💐🙏💐
👌🙏🙏🙏
Very nice sprr voice 👏
👌👌
ಚೆನ್ನಾಗಿ ಹಾಡಿದಿರಿ
GOD, Bless, YOU SISTERS
🙏🙏🙏
👌👌👌🙏🙏🙏💐💐💐
God bless your all team members hare Krishna God gifted team Krishna
ಚಂದದ ಪ್ರಸ್ತುತಿ.ಒಳ್ಳೆಯ ಜೋಡಿ. ಶುಭವಾಗಲೀ..
🙏🙏🙏🙏
Beautiful.🎉🙌
good luck ..all the best dear children..
👌👌👌👌👌👌👌👌👌👌🙏🙏🙏🙏🙏🙏🙏🙏🙏🙏❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉ಸೂಪರ್ ಸೂಪರ್ GOOD ❤❤❤❤❤ VOICE 👌👌👌👌👌ಸೂಪರ್ ಸೂಪರ್ 👌👌👌👌👌👌 STAY BLESSED 🙌 😇 🙏 ❤❤❤❤❤❤❤❤❤❤❤
🙏🙏🙏🙏🙏
Very nice
Lireks priscription nalli haki hadi amma mareya bedi❤❤❤❤❤
What a beautiful rendition !.
Heart touching playing.
Really you are great Madam.extracting the whole feeling
Of the song from strings is not so easy.
You are doing great work.
Thank You so much for your encouragement 🙏🙏
ನಮ್ಮ ದೇವಸ್ಥಾನದಲ್ಲಿ ಒಂದು ಕಾರ್ಯಕ್ರಮ ಕೊಡಬಹುದಾ... ಸಂಧ್ಯಾ ಭಜನೆ.
ಯಾವ ಊರು ಸರ್ ತಮ್ಮದು..
ಬಜಪೆ ಆದಿನಾಥೇಶ್ವರ ದೇವಸ್ಥಾನ ಅದ್ಯಾಪಾಡಿ ಬ್ರಹ್ಮ ಕಳಸೋಸವದ ಪ್ರಯುಕ್ತ ಸಂಧ್ಯಾ ಭಜನೆ ನಡೆಯುತ್ತಿದೆ ಅಂದಾಜು 500 ದಿನಗಳ ಸಂಧ್ಯಾ ಭಜನೆ ಈಗಾಗಲೇ 260 ದಿನಗಳನ್ನು ಪೂರೈಸಿದೆ ನಿಮ್ಮ ಒಂದು ಹರಿನಾಮ ಸಂಕೀರ್ತನೆಯನ್ನು ನಡೆಸಬಹುದಾ 🙏🏻🙏🏻🙏🏻
ಬಜಪೆ
ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಬಜಪೆ ಬ್ರಹ್ಮ ಕನಸೋತ್ಸವದ ಪ್ರಯುಕ್ತ ಅಂದಾಜು 500 ದಿನಗಳ ಸಂಧ್ಯಾ ಭಜನೆ ನಡೆಸಲು ಉದ್ದೇಶ ಇದ್ದೇವೆ ಇವಾಗ 260 ದಿನಗಳನ್ನು ಪೂರೈಸಿದೆ ನಿಮ್ಮ ತಂಡದ ಹರಿನಾಮ ಸಂಕೀರ್ತನೆಯನ್ನು ನಡೆಸಬಹುದೇ
ನಾವು ಬೆಂಗಳೂರಿನಲ್ಲಿ ಇರುವುದು.. ಊರಿಗೆ ಬಂದಾಗ ತಮಗೆ ಫೋನ್ ಮಾಡ್ತೇನೆ.. ನಂಬರ್ ಕಳಿಸಿ
ತುಂಬಾ ಚೆನ್ನಾಗಿ ಹಾಡಿದ್ದಿರಿ. ದೇವರು ಒಳ್ಳೆಯದು ಮಾಡಲಿ🎉🎉❤
🙏🙏🙏
Nice
👌🏽👌🏽ಪುಟ್ಟ.
🙏
Hadutta tabala barisuvudu swalpa kasta... 🎉 chennagide.
🙏🙏🙏🙏🙏
Excellant Both Sisters
👌👌👌🙏🙏🙏 putta
ಚೆನ್ನಾಗಿ ಹಾಡಿದ್ದೀರಿ ಮಕ್ಕಳೆ ❤❤
🙏💐
ಪುರಂದರ ದಾಸರ ಜನಪ್ರಿಯ ಕೃತಿ"ದೇವಕಿ ಕಂದ ಮುಕುಂದ" ಇದನ್ನು ಸುಶ್ರಾವ್ಯವಾಗಿ ಹಾಡಿದ ಶ್ರೀ ರಾಶ್ಮಿಗೆ ಹಾರ್ದಿಕ ಅಭಿನಂದನೆಗಳು 💐💐
🙏🙏🙏🙏
Rama rama
ಅದ್ಭುತ ಗಾಯನ ದೇವರು ನಿಮಗೆ ಇನ್ನಷ್ಟು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಶಕ್ತಿ ನೀಡಲಿ
🙏🙏🙏🙏
Very melodious children...God bless you❤❤
Superrr❤
Excellent 👌👌👌👌👌👌
Super putta👏👏👏
🙏🙏🙏
Super❤
Nice 👍
ತುಂಬಾ ಚೆನ್ನಾಗಿ ಹಾಡಿದ್ದೀರಾ.ನಮಗೆ ಒಳ್ಳೆಯದಾಗಲಿ.
🙏🙏🙏🙏
Super voice🎉
Super
Super sing
👌😍
Good effort Good Presentation Thank you cute sisters God Bless you All
Thank You 🙏🙏
Suuuper
Super 👌
Super very nice singing
Very 👍
Sooper putta makkale
Thank You 🙏🙏
Supper
Thumba chennagide.makkale..
🙏🙏
👌👌🙏🙏
👌👍❤️❤️
👌👍🙏👏
👌👌🙏🙏🙏🙏🙏
🎉supper sister
Exellent.
Very nice 👏
🙏🙏🙏🙏🙏🙏
Super 🙏🚩
🙏🙏🙏
🎉🎉🎉🎉🎉🎉
Sundara gayana 😅❤
🙏🙏
Vedamathe inda shubhavagli pvbhat pattaje
ಧನ್ಯವಾದಗಳು
❤❤❤❤🙏🙏🙏🙏🙏
Yava ragh idu
Raag Malkauns
👌👌
Very nice
Thank You Acharya🙏
Excellent
👌👍👏🙌
👌👌👌