Guruve Neenu Karananayya | ಗುರುವೇ ನೀನು ಕಾರಣನಯ್ಯ ವಚನ | In Association with Spandana TV

แชร์
ฝัง
  • เผยแพร่เมื่อ 9 ก.พ. 2025
  • ಗುರುವೇ ನೀನು ಕಾರಣನಯ್ಯ
    ನನ್ನ ಭವದ ಬಂಧನ ಬಿಡಿಸಲು
    ಗುರುವೇ ನೀನು ಕಾರಣನಯ್ಯ
    ಮಾಂಸ ಪಿಂಡ ಹೋಗಿ ಮಂತ್ರ ಪಿಂಡವಾಗಲು
    ಗುರುವೇ ನೀನು ಕಾರಣನಯ್ಯ
    ಅಂಗ ರೂಢ ವು ಹೋಗಿ ಲಿಂಗ ರೂಢವು ಬರಲು
    ಗುರುವೇ ನೀನು ಕಾರಣನಯ್ಯ
    ಕಾಯ ಭಾವ ಹೋಗಿ ಕಾಯಕ ಭಾವ ಬರಲು
    ಗುರುವೇ ನೀನು ಕಾರಣನಯ್ಯ
    ಪದಾರ್ಥ ಬುಧ್ಧಿ ಹೋಗಿ ಪ್ರಸಾದ ಭಾವ ಬರಲು
    ಹುಕ್ಕೇರೀಶ ನೀನೆ ಕಾರಣನಯ್ಯ
    ಅಜ್ಞಾನ ಹೋಗಿ ಸುಜ್ಞಾನ ಬರಲು

ความคิดเห็น • 28

  • @kiransk5968
    @kiransk5968 2 หลายเดือนก่อน +2

    Guruelldheulladgudhre
    Neleaye eilla
    Arthapoornavadha hadu chenngi hadidhira❤❤❤👌👌👌

    • @ShanbhogSisters
      @ShanbhogSisters  2 หลายเดือนก่อน

      ಧನ್ಯವಾದಗಳು 🙏🙏🙏

    • @basavarajb1719
      @basavarajb1719 หลายเดือนก่อน

      Sharanu saranarthi garuve

  • @rameshsalian7736
    @rameshsalian7736 7 หลายเดือนก่อน +1

    Very nice 👍

  • @purushottamsolanke6868
    @purushottamsolanke6868 7 หลายเดือนก่อน +3

    Very beautiful Guru Bhajan. Thanks

  • @music-is-life3001
    @music-is-life3001 7 หลายเดือนก่อน +2

    ಆಳವಾದ ಅರ್ಥವುಳ್ಳ ವಚನವನ್ನು ತುಂಬಾ ಸುಶ್ರಾವ್ಯವಾಗಿ ಮತ್ತು ಸುಮಧುರವಾಗಿ ಮನ ಮತ್ತು ಹೃದಯ ಮುಟ್ಟುವಂತೆ ಹಾಡಿರುವ ಸೋದರಿಯರಿಗೆ ಧನ್ಯವಾದಗಳು.
    🙏🌹🌹🙏❤️❤️🙏🌹🌹🙏❤️❤️🙏

  • @balasahebraddy6509
    @balasahebraddy6509 7 หลายเดือนก่อน +1

    ಒಳ್ಳೆಯ ಕಾರ್ಯಕ್ರಮವಾಗಿದೆ, ನಿಮ್ಮ ಸಂಗೀತ ಬಳಗಕ್ಕೆ ನಮನಗಳು.

  • @allamamedia1200
    @allamamedia1200 หลายเดือนก่อน +1

    3 stars shining 🎉

    • @ShanbhogSisters
      @ShanbhogSisters  หลายเดือนก่อน

      🙏🙏🙏🙏 ಅಮ್ಮ ಮಕ್ಕಳು

  • @chandrashekharbhat3855
    @chandrashekharbhat3855 3 หลายเดือนก่อน +1

    👌🏽👌🏽👌🏽❤️👏🏾👏🏾

  • @shalmalinayak9560
    @shalmalinayak9560 7 หลายเดือนก่อน +2

    Super ❤

  • @harishg4340
    @harishg4340 7 หลายเดือนก่อน +2

    most appreciable thamage namo namaha

  • @vidyasaraswathi9783
    @vidyasaraswathi9783 6 หลายเดือนก่อน +1

    👏🏻👏🏻❤️

  • @allamamedia1200
    @allamamedia1200 หลายเดือนก่อน +1

    ❤❤

  • @vinayakprabhu7311
    @vinayakprabhu7311 7 หลายเดือนก่อน +2

    👌👌👌

  • @sudhan4416
    @sudhan4416 7 หลายเดือนก่อน +2

    Super singing abd super song please yava raga thilisi please

  • @damodarshetty5131
    @damodarshetty5131 7 หลายเดือนก่อน +1

    Hare Krishna

  • @keshavabengare2092
    @keshavabengare2092 7 หลายเดือนก่อน +2

    Thanks. Excellent. Good wishes.

  • @VishwanathPai-xc1wh
    @VishwanathPai-xc1wh 7 หลายเดือนก่อน +2

    👌👍🙌

  • @shrikanth3340
    @shrikanth3340 7 หลายเดือนก่อน +1

    Super . Lyrics haka bahuda. Kivige impu

    • @ShanbhogSisters
      @ShanbhogSisters  7 หลายเดือนก่อน

      ಸಾಹಿತ್ಯ ವಿಡಿಯೋ description ನಲ್ಲಿ ಇದೆ 🙏🙏🙏

  • @SangameshwarashastriSangameshw
    @SangameshwarashastriSangameshw 7 หลายเดือนก่อน +3

    not time out music cantinew sahitya swalpa fast.
    not alapana.

  • @kamathmurali461
    @kamathmurali461 7 หลายเดือนก่อน +2

    👌👌👌