ನಮಸ್ಕಾರ ಸರ್ ನನ್ನ ಹೆಸರು ಪ್ರಕಾಶ್ ನನಗೆ ಬೆನ್ನು ನೋವು ಮನಕಾಲು ನೋವು ಹಾಗೂ ಬೆನ್ನಿನ ಕೆಳಗೆ ಸ್ಪೈನಲ ಕಾರ್ಡ್ ಅಂತಾರೆ ಅಂತ ಅನಿಸುತ್ತೆ ಸರ್ ತುಂಬಾ ನೋವು ಇದೆ ಸರ್ ಇದಕ್ಕೆ ಪರಿಹಾರ ತಿಳಿಸಿ 🙏🙏🙏🙏
Sir naanghe left side sulder tuba pain sir chik maghu kaiyalaivbeedbit ettu xre yala hatdu normal ede sir but naanghe pain chest pain barute heen thilibeku sir
Please check your heart and complete brain scan there may be a BLood clot please dont negclet. E kaladhali este hodiro doctor idru bolemaklu sariyagi sule maklu diagnois madala idarindha nan amma serious condition alli ishare due blood clot in brain.
sir,ನಾನು ಎಲ್ಲಾ ಕೆಲಸಗಳನ್ನು ಮಾಡಬಲ್ಲೆ,ಅದರೆ ಓದಿದ್ದನ್ನು ಬರಿಯುವ ಸಮಯದಲ್ಲಿ,ಬೆನ್ನು ನೋವಾಗಿ ಬರಿಯುವುದಕ್ಕೆ ಪೆನ್ನನ್ನು ಮುಂದಕ್ಕೆ ಬಿಡುವುದಿಲ್ಲ,ಮತ್ತು ಅಕ್ಷರವನ್ನು ದುಂಡಾಗಿ ಬರಿಯೋಕೆ ಬಿಡಲ್ಲ...8 years ಆಯ್ತು ಸರ್,ನಾನು ಈ ನೋವಿಂದ ಸಾವು ಮತ್ತು ಬದುಕಿನಾ ಮಧ್ಯದಲ್ಲಿ ಇದ್ದೀನಿ ಸರ್,ಯಾಕೆಂದರೆ ನಾವು ಬಡ ಕುಟುಂಬದವರು sir,,ನಾನು ಕಡ್ಡಾಯವಾಗಿ ಒಳ್ಳೆ KAS ಸರ್ಕಾರೀ ಹುದ್ದೆಯನ್ನು ಪಡೆಯಬೇಕು ಅಂತ,ಸತತವಾಗಿ Study ಮಾಡೋkattini sir.....Edarinda nannanu paru(Solution) maadisi sir..Please please sir.....
ನಮಸ್ಕಾರ ಸಾರ್ ನನ್ನಗೆ 9ನೇ ಚಿಕ್ಕ ವಯಸ್ಸಿನಲ್ಲಿ ಬಿದ್ದು ಬುಜದ ಶೋಲ್ಡರ್ ಮೂಲೆ ಕೀಲು ಜರುಗಿದೆ ಮಂಡಿ ಮೂಲೆ ಸವೆದಿದೆ ಆಗ ನೋವು ಇರಲಿಲ್ಲ ಈಗ ಮದುವೆ ಹಾಗಿ 12ನೇ ವಯಸ್ಸು 4 ವರ್ಷದಿಂದ ನೋವು ಕಾಣಿಸಿಕೊಂಡಿದೆ ಮೈಸೂರಿನ ಕೆ ಆರ್ ಎಸ್ ಆಸ್ಪತ್ರೆಯಲ್ಲಿ 17 ದಿನ ಕೈಗೆ ಕಟು ಅಕಿಸಿದೆ ಚಿಕಿತ್ಸೆ ಪಡೆದು ಬರ ತೆಗಯಬಾರದು ಎದಿದರು 3 ವರ್ಷ ಕೆಲಸ ಮಾಡಿರಲಿಲ್ಲ ಈಗ 1 ವರ್ಷದಿಂದ ವಾರದಲ್ಲಿ ಹೋಗಿ 3-4 ದಿನ ಬಿಡದೇ ಕೆಲಸ ಮಾಡಿದೆ ಈಗ 3 ದಿನದಿಂದ ನೋವು ಜಸೀತಿ ಆಗಿದೆ ಇದಕ್ಕೆ ಪರಿಹಾರ ಮಾಹಿತಿ ನೀಡಿ ಸಾರ್
Sir. ನನಗೆ ಬಲಗೈ ಬುಜ ನುವು ಬಹಳ ಇದೆ 5 ತಿಂಗಳು ಆಯಿತು ಮಲಗಲಿಕೆ ಆಗುವದಿಲ್ಲ ಬಹಳ ನೋವು ಇದೆ ಅದರಲ್ಲಿ ಸಕ್ಕರೆ ಕಾಯಿಲೆ ಇದೆ ನನ್ನ ವಯಸ್ಸು 36 ಼ಕೈ ಮೇಲೆ ಮಾಡಲಿಕೆ ಆಗುವುದಿಲ್ಲ ಸರ್ ಬಹಳ ನೋವು ಇದೆ
Thankyou doctor nanage right side shoulder pain edhe
Thanks doctor
Thank you Doctor for your valuable information
Thank you Doctor.
Nice explanation sir
Thank you Dr.for the information ❤
Nev helidage same nan ade novu padthaedini doctor physiotherapy madkonde but enu kadime agthila, Tq docotre nev helidage madthini.
Thank-you sir
Good information
Very useful this U r speech video thanks.
Thank you sir your good information
ಥ್ಯಾಂಕ್ಸ್ ಡಾಕ್ಟರ್ ಯುವರ್ ಅಡ್ವೈಸ್
Sir nim hospetl ellide
ಧನ್ಯವಾದಗಳು
Tq Dr
ನಮಸ್ಕಾರ ಸರ್ ನನ್ನ ಹೆಸರು ಪ್ರಕಾಶ್ ನನಗೆ ಬೆನ್ನು ನೋವು ಮನಕಾಲು ನೋವು ಹಾಗೂ ಬೆನ್ನಿನ ಕೆಳಗೆ ಸ್ಪೈನಲ ಕಾರ್ಡ್ ಅಂತಾರೆ ಅಂತ ಅನಿಸುತ್ತೆ ಸರ್ ತುಂಬಾ ನೋವು ಇದೆ ಸರ್ ಇದಕ್ಕೆ ಪರಿಹಾರ ತಿಳಿಸಿ 🙏🙏🙏🙏
Go to mri scanning you will get a reason
Very good video. Informative and very much useful to all age groups
Super information Tq
Sir namma tangige buja novo agi sanna agide😢
🙏🙏🙏🙏🙏👌
Sir nanage shoulded pain ede
Sir nanage left bone keelu bittogute avagavaga adake mahiti Kodi sir
Sir navu kulume kelasa madodu namage monakalu novu bhujada novu ede please heli
Deltoid pain ಸಲಹೆ ನೀಡಿ
Yes sir
Sir naanghe left side sulder tuba pain sir chik maghu kaiyalaivbeedbit ettu xre yala hatdu normal ede sir but naanghe pain chest pain barute heen thilibeku sir
Please check your heart and complete brain scan there may be a BLood clot please dont negclet.
E kaladhali este hodiro doctor idru bolemaklu sariyagi sule maklu diagnois madala idarindha nan amma serious condition alli ishare due blood clot in brain.
Shoulder painge este chekup madiashru even like, narayana, vikram neurology, este Thorisidheu yaru blood clot identify madilla.
15 years age Daily 5 injection helidare and night tembet oxiwave-z helidare thakoboda sir ...
ಶಾಲೆ ಮಕ್ಕಳಲ್ಲಿ ಅತಿಯಾಗಿ ಭುಜ ಕಿಂತ ಸ್ವಲ್ಪ ಕೆಳಗೆ ನೋವು ಕೈ ಎತ್ತಲು ಸಾಧ್ಯವಾಗುತ್ತಿಲ್ಲ ಮತ್ತು ಕತ್ತು ನೋವೂ ಏನ್ ಮಾಡಬೇಕು ಸರ್
Bennina bagadalli novu barutte Sir yake anta idara bagge ondu video uploaded madi
sir,ನಾನು ಎಲ್ಲಾ ಕೆಲಸಗಳನ್ನು ಮಾಡಬಲ್ಲೆ,ಅದರೆ ಓದಿದ್ದನ್ನು ಬರಿಯುವ ಸಮಯದಲ್ಲಿ,ಬೆನ್ನು ನೋವಾಗಿ ಬರಿಯುವುದಕ್ಕೆ ಪೆನ್ನನ್ನು ಮುಂದಕ್ಕೆ ಬಿಡುವುದಿಲ್ಲ,ಮತ್ತು ಅಕ್ಷರವನ್ನು ದುಂಡಾಗಿ ಬರಿಯೋಕೆ ಬಿಡಲ್ಲ...8 years ಆಯ್ತು ಸರ್,ನಾನು ಈ ನೋವಿಂದ ಸಾವು ಮತ್ತು ಬದುಕಿನಾ ಮಧ್ಯದಲ್ಲಿ ಇದ್ದೀನಿ ಸರ್,ಯಾಕೆಂದರೆ ನಾವು ಬಡ ಕುಟುಂಬದವರು sir,,ನಾನು ಕಡ್ಡಾಯವಾಗಿ ಒಳ್ಳೆ KAS ಸರ್ಕಾರೀ ಹುದ್ದೆಯನ್ನು ಪಡೆಯಬೇಕು ಅಂತ,ಸತತವಾಗಿ Study ಮಾಡೋkattini sir.....Edarinda nannanu paru(Solution) maadisi sir..Please please sir.....
Hiiii bro ... ivaaga hege ide
I am also same problem
Thanks
ಸರ್ ದಯವಿಟ್ಟು ಉತ್ತರಿಸಿ ಸರ್ ನನಗೆ 17 ವರ್ಷ ಸುಮಾರು 1 ತಿಂಗಳಿನಿಂದ ಎಡ ಕೈ ನೋವು ಮತ್ತು ಎಡ ಭುಜದ ನೋವು ತುಂಬಾ ನೋವಿದೆ ಸರ್ ಕೂರೋಕೆ ಮಲಗೋಕೆ ಆಗಲ್ಲ ಸರ್ 😭😭😭
Bro ivaaga hege ideera
🎉
ಸರ್ ನನಗೆ ಎಡಗೈಬುಜನೋವಿದೆ ನನ ವಯಸು35
Tq sir 🙏🙏
Hi
ಸರ್ ನನಗೆ ಜಾಸ್ತಿ ನೋವು ಆಗೋದು ಅಂದ್ರೆ ಬರಿಯೋ (Writting) ಸಮಯದಲ್ಲಿ ನೋವಾಗುತ್ತೆ ಏನ್ಮಾಡೋದು??
Yeshtu dina...ayitu ree...namdu same problem sir...plz reply
❤️❤️❤️
👍
ನಮಸ್ಕಾರ ಸಾರ್ ನನ್ನಗೆ ಚಿಕ್ಕ ವಯಸ್ಸಿನಲ್ಲಿ ಬಿದ್ದು ಬುಜದ ಮೂಲೆ ಕೀಲು ಕೆಲಗಜರುಗಿದೆ
ನಮಸ್ಕಾರ ಸಾರ್ ನನ್ನಗೆ 9ನೇ ಚಿಕ್ಕ ವಯಸ್ಸಿನಲ್ಲಿ ಬಿದ್ದು ಬುಜದ ಶೋಲ್ಡರ್ ಮೂಲೆ ಕೀಲು ಜರುಗಿದೆ ಮಂಡಿ ಮೂಲೆ ಸವೆದಿದೆ ಆಗ ನೋವು ಇರಲಿಲ್ಲ ಈಗ ಮದುವೆ ಹಾಗಿ 12ನೇ ವಯಸ್ಸು 4 ವರ್ಷದಿಂದ ನೋವು ಕಾಣಿಸಿಕೊಂಡಿದೆ ಮೈಸೂರಿನ ಕೆ ಆರ್ ಎಸ್ ಆಸ್ಪತ್ರೆಯಲ್ಲಿ 17 ದಿನ ಕೈಗೆ ಕಟು ಅಕಿಸಿದೆ ಚಿಕಿತ್ಸೆ ಪಡೆದು ಬರ ತೆಗಯಬಾರದು ಎದಿದರು 3 ವರ್ಷ ಕೆಲಸ ಮಾಡಿರಲಿಲ್ಲ ಈಗ 1 ವರ್ಷದಿಂದ ವಾರದಲ್ಲಿ ಹೋಗಿ 3-4 ದಿನ ಬಿಡದೇ ಕೆಲಸ ಮಾಡಿದೆ ಈಗ 3 ದಿನದಿಂದ ನೋವು ಜಸೀತಿ ಆಗಿದೆ ಇದಕ್ಕೆ ಪರಿಹಾರ ಮಾಹಿತಿ ನೀಡಿ ಸಾರ್
Sir benu novuinda , ede (heart) novu agtha ede en madbeku
Sari aytha evaga nimge
ನಮಸ್ಕಾರ ನನ್ನ ಹೆಸರು ಚಂದ್ರಶೇಖರ48
ಬಲಭುಜ ಜಾರಿ ಬಿದ್ದಿರುವುದು
Nivelo prakara kelsane madbardu annotara ide
Sir. ನನಗೆ ಬಲಗೈ ಬುಜ ನುವು ಬಹಳ ಇದೆ 5 ತಿಂಗಳು ಆಯಿತು ಮಲಗಲಿಕೆ ಆಗುವದಿಲ್ಲ ಬಹಳ ನೋವು ಇದೆ ಅದರಲ್ಲಿ ಸಕ್ಕರೆ ಕಾಯಿಲೆ ಇದೆ ನನ್ನ ವಯಸ್ಸು 36 ಼ಕೈ ಮೇಲೆ ಮಾಡಲಿಕೆ ಆಗುವುದಿಲ್ಲ ಸರ್ ಬಹಳ ನೋವು ಇದೆ
ಸರ್ ನನ್ನಗೆ ಹಿಮೋಗ್ಲೋಬಿನ್ ಕಡಿಮೆ ಇದೆ ಎನ್ನು ಮಾಡಬೇಕು 8 / ಇದೆ ಡಾಕ್ಟರ್ ಹೇಳಿದಾರೆ ರಕ್ತ ಹಾಕಬೇಕು ಅಂತ ಅದು ಬಿಟ್ರೆ ಬೇರೆ ಎನ್ನ ತೋಗಬೇಕು ತಿಳಿಸಿ ಸರ್
@@logywithsociology nimma age haagu neevu married antha tilisi aadre blood haakisikolla bedi
Thanku Doctor
Tq sir❤️♥️♥️❤️
Thank you sir
Thank you so much sir
Tq sir 🙏🙏🙏