ಅಮಿತ್ ಸರ್ ನೀವು ಹೇಳುವ ಎಲ್ಲಾ ಲಕ್ಷಣಗಳು ನನ್ನಲ್ಲಿ ಇದೆ ಸರ್ ನನಗೆ ನನ್ನ ತೂಕ ಕೂಡ ಹೆಚ್ಚಾಗಿದೆ ಸರ್ ಕೈ ಕಾಲುಗಳು ಜೋಮು ಹಿಡಿದುಕೊಳ್ಳುತ್ತವೆ ಸರ್ ಹೊಟ್ಟೆ ತುಂಬಾ ನೋಯುತ್ತದೆ ಸೊಂಟ ತುಂಬಾ ನೋವಾಗುತ್ತದೆ ಸಾರ್ ಕಫ ಜಾಸ್ತಿ ಆಗಿದೆ ಸರ್ ತಿಂದ ಊಟ ಜೀರ್ಣವಾಗುವುದಿಲ್ಲ ಸರ್ ಊಟ ಮಾಡುವುದಕ್ಕೆ ಹಸಿವಾಗುವುದಿಲ್ಲ ಸರ್ ನೀರು ಕುಡಿಯುವುದಕ್ಕೆ ದಾಹವಾಗುವುದಿಲ್ಲ ಸರ್ ಮೊದಲು ನನಗೆ ಬಾಡಿ ತುಂಬಾ ಹೀಟ್ ಇತ್ತು ಸರ್ ಆದರೆ ಈಗ ನನ್ನ ಬಾಡಿ ಹೀಟ್ ಕಡಿಮೆಯಾಗಿದೆ ಸರ್
Thank you sir

Thank u sir for the informative video
Thank you
Super Thank. You
Good information Amit avre
Try madthine