ಯು ಆರ್‌ ಅನಂತಮೂರ್ತಿ ಒಬ್ಬ ಹಿಪೊಕ್ರೆಟ್ : ಚಂಪಾ

แชร์
ฝัง
  • เผยแพร่เมื่อ 26 พ.ย. 2017
  • 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಚಂದ್ರಶೇಖರ ಪಾಟೀಲರು, ತಮ್ಮ ಆರು ದಶಕಗಳ ಸಾಹಿತ್ಯಯಾನದ ಸಮಕಾಲೀನ ಹಾಗೂ ದಿಗ್ಗಜ ಸಾಹಿತಿಗಳ ಜೊತೆಗಿನ ಒಡನಾಟ, ಜಗಳ, ವಾಗ್ವಾದಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ತುಣುಕಿನಲ್ಲಿ ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಯವರು ಜಾತಿನಿಲುವಿನಲ್ಲಿ ತಕರಾರು ಹೊಂದಿದ್ದ ಚಂಪಾ, ಅದನ್ನು ಕಟುವಾಗಿ ಟೀಕಿಸಿದ ಅವರು, ಗಾಂಧಿ ಬಜಾರಿನ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.

ความคิดเห็น • 21

  • @vinayh.o6981
    @vinayh.o6981 4 ปีที่แล้ว +6

    ನಿಂದು ಇದೆ ಸಮಸ್ಯ ನೀನು ಯರನ್ನೂ oppalla

  • @gururajbagali2690
    @gururajbagali2690 ปีที่แล้ว +3

    ದೋಸೆ ಯಲ್ಲಿನ ತೂತು ಎಣಿಸೋ ಮನುಷ್ಯ.

  • @maheshkunchiganal
    @maheshkunchiganal 3 ปีที่แล้ว +1

    ಅತ್ಯುತ್ತಮ ಕಾರ್ಯಕ್ರಮ.. ಇಷ್ಟು ದಿನ ನೋಡೆ ಇರಲಿಲ್ಲ. ಈ ಚಾನಲ್. ಸೂಫರ್.

  • @user-pl7zo5ys9e
    @user-pl7zo5ys9e 6 ปีที่แล้ว +8

    ಚಂಪಾ ಹಾಗೂ ಸಂಗಡಿಗರು ಅನಂತಮೂರ್ತಿಗಿಂತ ಹೆಚ್ಚು ಅವಕಾಶವಾದಿಗಳು

  • @savitahegde3835
    @savitahegde3835 3 ปีที่แล้ว +2

    ತುಂಬಾ ತುಂಬಾ ಚಿಕ್ಕವರಾಗಿ ಬಿಟ್ರಿ. ದ ರಾ ಬೇಂದ್ರೆಯವರಿಂದ ಹಿಡಿದು ಎಲ್ಲರನ್ನೂ ವಿಮರ್ಶೆಗೆ ಒಳಪಡಿಸಿದಿರಿ,ನಿಮ್ಮದೇ ಆದ ಚೌಕಟ್ಟಿನಲ್ಲಿ.

  • @madhusudhanbettagere8881
    @madhusudhanbettagere8881 3 ปีที่แล้ว +6

    Kannadakke nimma koduge enu ?

  • @chandarkm
    @chandarkm 5 ปีที่แล้ว +6

    Champa has a sick mind

  • @brprasanna440
    @brprasanna440 24 วันที่ผ่านมา

    😂😂😂😂😂😂

  • @user-zh5fy7uu7d
    @user-zh5fy7uu7d 4 ปีที่แล้ว +2

    ಚಂಪಾ ನನ್ನಿಷ್ಟದ ಲೇಖಕ..

  • @anilkumarshahapur3655
    @anilkumarshahapur3655 5 ปีที่แล้ว +3

    Champa is right