Misinterpretation of the Vedas | ವೇದಗಳ ಬಗ್ಗೆ ತಪ್ಪು ವ್ಯಾಖ್ಯಾನ ಪಾಶ್ಚಿಮಾತ್ಯರ ಕುತಂತ್ರ | Hosadigantha

แชร์
ฝัง
  • เผยแพร่เมื่อ 1 พ.ย. 2024

ความคิดเห็น • 35

  • @nrk1976
    @nrk1976 2 หลายเดือนก่อน +7

    ತುಂಬಾ ಸೊಗಸಾದ ವಿವರಣೆ . ನಮಸ್ಕಾರಗಳು 🙏

  • @kadalugowda
    @kadalugowda 2 หลายเดือนก่อน

    Very Good

  • @ganeshprasad4823
    @ganeshprasad4823 2 หลายเดือนก่อน

    Thank you Sir 🙏

  • @urbandsouza7279
    @urbandsouza7279 2 หลายเดือนก่อน +1

    People cannot think or sleep without western dreams

  • @anupam-ky6eu
    @anupam-ky6eu 2 หลายเดือนก่อน +2

    ವೇದದ ಯಾವ ಯಾವ ಭಾಗಗಳಲ್ಲಿ ಪರದೇಸಿಗಳು ಅಪವ್ಯಾಖ್ಯಾನ ಮಾಡಿದ್ದಾರೆ ಕೆಲವು ಉದಾಹರಣೆಗಳು ನೀಡಿ ಸರ್

    • @NageshMysore
      @NageshMysore 2 หลายเดือนก่อน +1

      ಸರಿ ಸುಮಾರು ವಿದೇಶಿಯರು ಯಾರೂ ಸರಿಯಾಗಿ ಮಾಡಿಲ್ಲ. ಕೇವಲ ಭಾರತೀಯರ ಪುಸ್ತಕಗಳು ಸರಿಯಾದ ಮಾರ್ಗದರ್ಶನ ಮಾಡಬಲ್ಲದು. ವಿಶೇಷವಾಗಿ ಶಂಕರಾಚಾರ್ಯರ ಭಾಷ್ಯ ಅಥವ ಆಚಾರ್ಯ ತ್ರಯರ ಭಾಷ್ಯ

  • @vedataranga651
    @vedataranga651 2 หลายเดือนก่อน +3

    Swami Arvind considered swami Dayanand the founder of Aryasamaj as the most authentic interpreter of the meaning of Vedas. Dayanand wrote Satyath Prakash, introduction to Vedas and complete Bhasya on yajurveda besides interpreting to the majority of the mantras of Rigveda. Why Mr. Jagirdar is suppressing this information?

    • @dr.raghunathjahagirdar6573
      @dr.raghunathjahagirdar6573 2 หลายเดือนก่อน

      ಸರ್ ಸ್ವಾಮೀ ದಯಾನಂದರ ಕೆಲಸ ಬಹಳ ಅನನ್ಯ , ಅಪೂರ್ವ . ಆ ಕ್ಷಣಕ್ಕೆ ನೆನಪಾದ ಕೆಲವು ಮಹನೀಯರ ಹೆಸರು ಹೇಳಿದ್ದೇನೆ ಅಷ್ಟೇ . ಈ ಸಾಲಿಗೆ ಸೇರಬಹುದಾದ ಇನ್ನೂ ಅನೇಕರು ಇದ್ದಾರಲ್ಲವೇ ? ನೀವು ವೇದ ತರಂಗದಲ್ಲಿ ಕೇವಲ ದಯಾನಂದರ ಹಾಗೂ ಅವರ ಅನುಯಾಯಿಗಳ ಭಾಷ್ಯ ಮಾತ್ರ ಪ್ರಕಟಿಸುತ್ತೀರಿ . ಹಾಗೆಂದ ಮಾತ್ರಕ್ಕೆ , ಯಾರಾದರೂ why are you suppressing a B c ಎಂದು ಕೇಳಿದರೆ ಏನು ಉತ್ತರ ಹೇಳುತ್ತೀರಿ ? ನಾನು ನಿರಂತರ ವೇದ ತರಂಗ ಓದುತ್ತೇನೆ. ಅಲ್ಲಿನ ವಿಚಾರಗಳನ್ನು ಗೌರವಿಸುತ್ತೇನೆ . ಆ ನೋ ಭದ್ರಾಹ ಕೃತವೋ ಯಂತು ವಿಶ್ವತಃ

    • @kumarakantirava429
      @kumarakantirava429 หลายเดือนก่อน

      @@dr.raghunathjahagirdar6573 Sir, ವಾದೇ ವಾದೇ ಜಾಯತೇ ಸತ್ಯಂ .
      ದಯವಿಟ್ಟು ನನಗೆ ಹೇಳಿ, ನೀವು ಇದನ್ನು ವೇದಗಳಲ್ಲಿ ಎಲ್ಲಿ ಕಾಣುತ್ತೀರಿ. Thank You Sir.
      Sir, Please speak with reference numbers.

    • @balasubramanyabhat233
      @balasubramanyabhat233 หลายเดือนก่อน

      ಕೇವಲ ಋಗ್ವೇದದ 40 ಸೂಕ್ತಗಳಿಗೆ ಭಾಷ್ಯ ಬರೆದ ಮಧ್ವರ ಹೆಸರು ಉಲ್ಲೆಕಿಸಿದ ನಿಮಗೆ ಋಷಿ ದಯಾನಂದರ ಹೆಸರು ಆ ಕ್ಷಣಕ್ಕೆ ನೆನಪಿಗೆ ಬರದೇ ಇದ್ದದ್ದು ದುರಾದೃಷ್ಟ. Swamy Dayanandas name is Synonymus with Veda.

  • @rekhac1616
    @rekhac1616 2 หลายเดือนก่อน

    🙏🙏🙏🙏🙏

  • @subrayanantbhat2302
    @subrayanantbhat2302 2 หลายเดือนก่อน

    🙏🙏🙏🙏

  • @balasubramanyabhat233
    @balasubramanyabhat233 หลายเดือนก่อน

    ಯಜುರ್ವೆದದಲ್ಲಿ ಕಾಂಡವಿಲ್ಲ ಅಲ್ಲಿರುವುದು ಅಧ್ಯಾಯ & ಮಂತ್ರ

  • @Akshay-wo1np
    @Akshay-wo1np 2 หลายเดือนก่อน +1

    ವೇದಗಳಲ್ಲಿ ಹಿಂದೂ ಎನ್ನುವ ಶಬ್ದ ಇದೆಯೇ?
    ಹಿಂದೂ ಪದದ ಅರ್ಧವೇನು?
    ಪುರಾಣ ಮತ್ತು ವೇದಗಳಿಗೆ ಇರುವ ಸಂಬಂಧವೇನು?

    • @shankarapatikal6887
      @shankarapatikal6887 2 หลายเดือนก่อน

      ವೇದದಲ್ಲಿ ಉಲ್ಲೇಖವಾದ ಸಿಂಧೂ ಪದವೇ ಕ್ರಮೇಣ ಹಿಂದು ಆಯಿತು ಅಂತ ಓದಿದ ನೆನಪು. ವೇದ, ಅವುಗಳ ಸಾರ ವೇದಾಂತ (ಉಪನಿಷತ್ತು), ಬ್ರಹ್ಮ ಸೂತ್ರ , ಭಗವದ್ಗಗೀತೆ ಗಳಲ್ಲಿರುವ ಜ್ಞಾನವನ್ನು ಎಲ್ಲರಿಗೂ ತಲುಪಿಸುವುದಕ್ಕಾಗಿ ಪುರಾಣಗಳ ರಚನೆಯಾಯಿತು ಅಂತಲೂ ವಿದ್ವಾಂಸರೊಬ್ಬರು ಹೇಳಿದ್ದರು. ಅವರ ಹೆಸರು, ಕಾಲ ನೆನಪಿಲ್ಲ

    • @urbandsouza7279
      @urbandsouza7279 2 หลายเดือนก่อน

      Whose conspiracies behind cast system for subjugation for fellow humans a dirty practice​@shankarapatikal6887

    • @vijethegde5618
      @vijethegde5618 2 หลายเดือนก่อน +3

      ​@@urbandsouza7279 caste system came into existence for social order but the system was misused. just like believers of Jesus Christ hate anti christ. whoever goes against Christ 's teachings were and are treated as anti christ. whoever did not follow vedas and it's teachings were called outcaste. it reached to such an extent that the lineage of such outcaste were tortured by society. normal people believe mango tree only produces mango fruits, a dog is born to dog and so on but it is great people and great saint who see divine in every thing. please don't mix social issues and society with religion. Religion is never at fault it's people who are at fault.

  • @yamanappajanna7973
    @yamanappajanna7973 2 หลายเดือนก่อน +5

    ವೇದವೇ ಘನವೆಂದು ವಾದವನು ಮಾಡುವಿರಿ, ವೇದದಲ್ಲಿ ಏನು ಅರಿದಿಹುದು,ಅನುಭವಿಯ ವೇದವೇ ವೇದ ಸರ್ವಜ್ಞ.

    • @NageshMysore
      @NageshMysore 2 หลายเดือนก่อน +5

      ಜ್ಞಾನದ ಹಿನ್ನಲೆ ಇಲ್ಲದ ಅನುಭವ ಕೇವಲ ಭ್ರಮೆಯಾಗಬಹುದು / ಆಗುತ್ತೆ. ಆದ್ದರಿಂದ ವೇದ ಬಹಳ ಆವಶ್ಯಕ. ವೇದ ಜ್ಞಾನದ ಪ್ರಮಾಣ

    • @bhavishkumar2579
      @bhavishkumar2579 หลายเดือนก่อน +3

      ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
      ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !
      ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !
      ನಮ್ಮ ಕೂಡಲಸಂಗಯ್ಯನು
      ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.

    • @bhavishkumar2579
      @bhavishkumar2579 หลายเดือนก่อน +3

      ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ.
      ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ
      ಸತ್ತವರೊಳರೆ ಅಯ್ಯಾ
      ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ

    • @ynindira9197
      @ynindira9197 14 วันที่ผ่านมา +1

      ಅದನ್ನೇ ಅವರು ಹೇಳ್ತಾ ಇರೋದು......ಋಷಿಗಳ ಅನುಭವವನ್ನೇ, ದರ್ಶನವೇ ವೇದದ ಜ್ಞಾನ ಅಂತ