1 ಕೋಟಿ ರಹಸ್ಯ ಬಿಚ್ಚಿಟ್ಟ ಈಶ್ವರ್ ಮಲ್ಪೆ- ನನ್ನನ್ನ ಅಲ್ಲಿಂದ ಓಡಿಸಿದ್ರು ಅಂತಾ ನೋವಿನ ಮಾತು- Eshwar malpe, shirur

แชร์
ฝัง
  • เผยแพร่เมื่อ 28 ก.ย. 2024
  • #eshwarmalpe #eshwarmalpenews #shirurlandslide #ankolalandslide #driverarjuna #arjuna #keraladriverarjuna #kannadanews #thirdeyekannada
    ಶಿರೂರು ಗುಡ್ಡ ಕುಸಿತಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗಿದೆ. ಕೊನೆಗೂ ಡ್ರೈವರ್ ಅರ್ಜುನನ ಮೃತದೇಹ ಸಿಕ್ಕಿದೆ. ಆದ್ರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಈಶ್ವರ್ ಮಲ್ಪೆಗೆ ಅವಮಾನಿಸಿಲಾಗಿದೆ‌. ಈ ಕುರಿತು ಈಶ್ವರ್ ಮಲ್ಪೆ ನೋವಿನ ಮಾತುಗಳನ್ನ ಹಂಚಿಕೊಂಡಿದ್ದಾರೆ‌.
    Third eye kannada
    ‪@eshwarmalpe6363‬
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ความคิดเห็น • 527

  • @NAGARAJUNAGARAJU-qi9de
    @NAGARAJUNAGARAJU-qi9de วันที่ผ่านมา +394

    ನಿಮ್ಮನ್ನು ನೋಯಿಸಿದವರಿಗೆ ದೇವರು ಶಿಕ್ಷಿಸಲಿ

  • @PunithGowdha
    @PunithGowdha วันที่ผ่านมา +119

    ಹೌದಣ್ಣ ನಿಜವಾಗಲೂ ಒಳ್ಳೆ ಮನುಷ್ಯನೇ

  • @anand.s3491
    @anand.s3491 วันที่ผ่านมา +199

    "ದಿ ರಿಯಲ್ ಹೀರೋ" ಈಶ್ವರ್ ಮಲ್ಪೆ, ಜೈ ಈಶ್ವರ್ ಅಣ್ಣ, 🙏🙏🙏

  • @farookumar5820
    @farookumar5820 วันที่ผ่านมา +200

    ಸಾರ್ ನೀವು ರಿಯಲ್ ಹೀರೋ ❤❤ ದೇವರು ತಮಗೂ ತಮ್ಮ ಕುಟುಂಬಕ್ಕೂ ಸದಾ ಸಂತೋಷ ಕರುಣಿಸಲಿ..❤❤

  • @Beatcoastal
    @Beatcoastal วันที่ผ่านมา +85

    Film Star...❌ Eshwar Malpe ✅

  • @manjunathavsmanjunathavs3829
    @manjunathavsmanjunathavs3829 วันที่ผ่านมา +84

    ಈಶ್ವರ ಮಲ್ಷೆ👍👍👍❤❤❤🎉🎉🎉

  • @HanumanthaBkKambali
    @HanumanthaBkKambali วันที่ผ่านมา +79

    ಒಳ್ಳೆಯವರಿಗೆ ಕಾಲ ಅಲ್ಲಾ ಈಗ . ಮೋಸದ ಜೀವನ . Eshawar malpe anna thank u.

    • @Sp71270
      @Sp71270 16 ชั่วโมงที่ผ่านมา

      Yes

  • @indirap4077
    @indirap4077 วันที่ผ่านมา +42

    ಖಂಡಿತವಾಗಿಯೂ ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಆಶೀರ್ವಾದ ಸದಾ ಕಾಲ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.

  • @nandeshboranatti5248
    @nandeshboranatti5248 วันที่ผ่านมา +18

    Virendra hegade avar bagge dwani ettidakke ee rithi rajakaranigalu madidare sir malpe anna super nivu

  • @ganapatimanju4442
    @ganapatimanju4442 วันที่ผ่านมา +40

    ಸುಬ್ರಹ್ಮಣ್ಯ ಅವರೇ ನಿಮ್ಮ ಚಾನಲ್ ಎಲ್ಲರೂ ನೋಡುತ್ತಾರೆ... ಇದನ್ನು ಆದಷ್ಟು ಪ್ರಚಾರ ಮಾಡಿ

  • @shridharsupersingar5188
    @shridharsupersingar5188 วันที่ผ่านมา +57

    ಇ ಬೇವರ್ಸಿಗಳಿಗೆ ದೇವರು ಮುಂದೊಂದು ದಿನ ಮಾರಕ ರೋಗಕ್ಕೆ ತುತ್ತಾಗಿ ಕುಟುಂಬ ಸಂಸಾರ ಸರ್ವ ನಾಶ ಆಗಿ ಹೋಗ್ತಾರೆ...... ಇ ಕಚಡಾ ರಾಜಕಾರಣಿಗಳ ಸಹಾಯಕ್ಕೆ ಇನ್ನೂ ಮುಂದೆ ಹೋಗ್ಲೇ ಬಿದಿ ಈಶ್ವರನ್ನ.....❤ದೇವರು ನಿಮ್ಮನ್ನು ಯಾವತ್ತು ಕೈ ಬಿಡಲ್ಲ... ನಿಮಗೆ ಕೋಟಿ ಕೋಟಿ ಜನರ ಅಶ್ರಿವಾದ ಇದೆ.... ಇ ನಾಯಿಗಳಿಗೆ ನಮ್ಮ ತೆರಿಗೆಯ ಹಣವನ್ನು ತಿಂದು ಕೊಬ್ಬು ಹೇರಿದೆ...... ಇನ್ನೂ ಇವರಂಥ ಕಚಡಾ ನಾಯಿಗಳ ಬೆಂಬಲ ಬೇಕಿಲ್ಲ.......🎉🎉😢😢😮😮😅😊😊😊ಛಿ ತೂ ಅಲ್ಕಾಟ್ ಸರ್ಕಾರಗಳು ಸರ್ವ ನಾಶ ಆಗಿ ಹೋಗಲಿ....

    • @PrajwalHarikantra-w7q
      @PrajwalHarikantra-w7q วันที่ผ่านมา +6

      ನೀವು ಹೇಳೋ ಮಾತು ಒಂದ್ ಸಲ ನಿಜ ಆಗಿ ಬಿಡ್ಲಿ ಅನ್ಸುತ್ತೆ...

    • @lordshiva2544
      @lordshiva2544 วันที่ผ่านมา +1

      Third class

    • @omprakashnayak6891
      @omprakashnayak6891 10 ชั่วโมงที่ผ่านมา +1

      ಸರಿಯಾಗಿ ಹೇಳಿದ್ರಿ

  • @MamthaPk
    @MamthaPk วันที่ผ่านมา +38

    ಸರ್ ನಿಮ್ಮ ಮಾತುಗಳನ್ನು ಕೇಳಿಧಾಗ ಕಣ್ಣಲಿ ನೀರು ಬಂತು ಸರ್ 🙏🙏

  • @punachaa
    @punachaa วันที่ผ่านมา +43

    ಧನ್ಯವಾದಗಳು ಈಶ್ವರ್ ಮಲ್ಪೆ ಸರ್

  • @Justask22Ask
    @Justask22Ask วันที่ผ่านมา +25

    ನಮ್ಮ ರಾಜಕಾರಣಿಗಳಿಂದ ಹಿಡಿದು ಅಧಿಕಾರಿ ವರ್ಗದ ಎಲ್ಲರಿಗೂ ಕ್ರೆಡಿಟ್ ಬೇಕು ಜನರ ಸೇವೆ ಪೇಪರಿನಲ್ಲಿ ಮಾತ್ರ.. ಮನುಷ್ಯತ್ವ ಇರುವ ಈಶ್ವರ್ ರವರಂತಹ ಮನುಷ್ಯನಿಗೆ ಯಾವುದೇ ಬೆಲೆ ಇಲ್ಲದಾಗೆ ಹಾಗಿದೆ..😢😢😢

  • @veereshvpvp981
    @veereshvpvp981 วันที่ผ่านมา +41

    ಕರ್ನಾಟಕದ ಕಣ್ಮಣಿ ಈಶ್ವರ್ ಮಲ್ಪೆ ಅಣ್ಣಾ❤❤

  • @vijays101
    @vijays101 วันที่ผ่านมา +65

    ಈ ಮನುಷ್ಯ ಎಷ್ಟು ಜನರು ಜೀವ ಉಳಿಸಿದ ನಂತರ ನಾನು ಕಣ್ಣಾರೆ ನಾನು ನೋಡಿದ್ದೇನೆ
    ದೇವರಂತ ಮನುಷ್ಯ
    ದೇವರ ನಾನು ಕಣ್ಣಾರೆ ನೋಡಿಲ್ಲ ಆದರೆ ಈ ಮನುಷ್ಯ ದೇವರು ನನ್ನ ಪ್ರಕಾರ

  • @santoshkalyani3348
    @santoshkalyani3348 วันที่ผ่านมา +24

    ದೇವ್ರು ಯಾವ್ದಾರು ರೂಪದಲ್ಲಿ ಬರ್ತಾನೆ ಅನ್ನೋ ನಂಬಿಕೆಗೆ ನೀವು ಮಲ್ಪೆ ಸರ್❤❤❤❤

  • @ashahirematt1866
    @ashahirematt1866 วันที่ผ่านมา +41

    ಸತ್ಯಕ್ಕೆ ಬೆಲೆ ಇದೆ ಬ್ರದರ್.

  • @bipinshetty1042
    @bipinshetty1042 วันที่ผ่านมา +41

    1 crore gulam thanike agale…suddi madi idara bagge….malpe❤real kind person

  • @ant2346
    @ant2346 วันที่ผ่านมา +22

    ಅ ದೇವರು ನಿಮಗೆ. ಒಳ್ಳೇದು ಮಾಡಲಿ ಈಶ್ವರ್ ಸರ್

  • @im_mehaboob
    @im_mehaboob วันที่ผ่านมา +13

    ಇಂತ ಮನುಷ್ಯನಿಗೆ ಬಯ್ಯಲು ಮನಸಾದ್ರು ಹೇಗೆ ಬಂತು ಗೊತ್ತಿಲ್ಲ..😢 ಡಿಸಿ ಅಂಡ್ SP Shame on you..

  • @abhishekv8093
    @abhishekv8093 วันที่ผ่านมา +16

    Remove that light 💡 in background. It’s irritating

  • @MalaRaghu-oi2rk
    @MalaRaghu-oi2rk วันที่ผ่านมา +20

    ನಿಮ್ಮ ಧೈರ್ಯಕ್ಕೆ ಸಲಾಂ ಸರ್ 🙏

  • @jayashreevittal8537
    @jayashreevittal8537 วันที่ผ่านมา +11

    ಒಳ್ಳೆಯವರಿಗೆ ಕಾಲ ಅಲ್ಲ ಇದು. ದೇವರಿದಾನೇ. ಜನರ ಆಶೀರ್ವಾದ ನಿಮ್ಮ ಮೇಲೆ ಇದೇ.

  • @theguided8956
    @theguided8956 วันที่ผ่านมา +21

    Eshwar malpeyawarige Help maadi

  • @nancypereira3436
    @nancypereira3436 วันที่ผ่านมา +25

    ಅವರಿಗೆ ಅಲ್ಲ ನಮ್ಮ ಮಂಗಳೂರಿನವರಿಗೆಲ್ಲ ಅವಮಾನ ಹಾಗಿದೆ

  • @srinivastsrini1779
    @srinivastsrini1779 วันที่ผ่านมา +12

    JAI ESHWAR JAI ESHWAR JAI ESHWAR ❤❤❤HERO ❤ HERO ❤ HERO ❤SUPER SUPER SUPER KARNA TAKADA SUPER HERO ❤❤❤❤❤❤❤❤❤❤❤❤❤❤❤❤SATYAKKE JAYA VALLEYADAGALI ❤❤❤❤❤❤❤❤❤❤❤❤❤❤

  • @amrithammi635
    @amrithammi635 วันที่ผ่านมา +27

    A devru nimge nim kutumbakke oledu madali , stay blessed Sir

  • @sameerabanu515
    @sameerabanu515 วันที่ผ่านมา +16

    Nijavada heero🥰

  • @prameelapammi5707
    @prameelapammi5707 วันที่ผ่านมา +12

    All ಇಂಡಿಯಾ ಹೀರೋ ಅಣ್ಣ ನೀವು

  • @nageshnaga2596
    @nageshnaga2596 วันที่ผ่านมา +8

    ಒಳ್ಳೆ ಯವರಿಗೆ ಇದೆ ರೀತಿ ಆಗೋದು sir great sir ನೀವು 🙏👍🇮🇳

  • @vinaykumarrain9773
    @vinaykumarrain9773 วันที่ผ่านมา +9

    ಅಭಿನಂದನೆಗಳು ಈಶ್ವರಮಲ್ಪೆ ❤😂🎉

  • @VikasKumar-zm8ib
    @VikasKumar-zm8ib วันที่ผ่านมา +17

    420. POLICES. 😢😢😢😢😢😢😢😢😢😢

  • @Balachandra-x1g
    @Balachandra-x1g วันที่ผ่านมา +7

    ನಿಯತ್ತಿಗೆ ಬೆಲೆ ಇಲ್ಲ ಈಶ್ವರಣ್ಣ. ನಿಮ್ಮನ್ನು ಉಪಯೋಗ ಮಾಡಿದ್ದಾರೆ. ನಮ್ಮ ಬೆಂಬಲ ನಿಮ್ಗೆ ಸದಾ ಇದ್ದೇ ಇರುತ್ತದೆ.👍👍👍🙏🙏💥

  • @Tvlogs8567
    @Tvlogs8567 วันที่ผ่านมา +23

    Eeshwar malpe avre nimma jothe naviddeve ee nadina samastha janathe nimma jothe iddhivi keep it up 👍

  • @Sundar.912
    @Sundar.912 วันที่ผ่านมา +9

    ರಿಯಲ್ ಹೀರೋ ಈಶ್ವರ ಮಲ್ಪೆಯವರೇ ನಮಸ್ಕಾರ

  • @VanithaVanitha-zy6kl
    @VanithaVanitha-zy6kl วันที่ผ่านมา +26

    Pls subbi anna eshwar avarige nivu help madlebeku.avru astu kasta pattiddare.next video madi

    • @chetan78695
      @chetan78695 วันที่ผ่านมา +1

      Subbi 😂

  • @prashanthchandar3642
    @prashanthchandar3642 วันที่ผ่านมา +6

    Hagadre tamamane Tavu hero yenisikoluva Sp, Dc, Mla yavaru inulida eradu mrutha deha sigadiddare ivare Neerige Hari Mulugu tajna ragi A eradu body Annu Meleyettali,.... Avara Heroism torisali....

  • @Anand-ex3qy
    @Anand-ex3qy วันที่ผ่านมา +13

    ಸತ್ಯಕ್ ಬೆಲೆ ಇಲ್ಲಾ ಸರ್

  • @rashikakc7200
    @rashikakc7200 วันที่ผ่านมา +11

    ಸರ್ ಇಲ್ಲಿ ನಿಯತ್ತಿಗೇ ಬೆಲೆ ಇಲ್ಲ

  • @RaziqSamshu
    @RaziqSamshu วันที่ผ่านมา +25

    Eshwar malpe. 🎗️💫🙇

  • @JAIBHIMRAOAMBEDAKAR
    @JAIBHIMRAOAMBEDAKAR วันที่ผ่านมา +8

    Niwu karnatakada HERO don't worry dewaru iddane ❤

  • @padmalathalatha753
    @padmalathalatha753 วันที่ผ่านมา +6

    ದೇವರು ಖ೦ಡಿತ ನಿಮಗೆ ಒಳ್ಳೆದು ಮಾಡುತ್ತಾನೆ ಸರ್🙏🙏🙏

  • @lekhakavri7797
    @lekhakavri7797 วันที่ผ่านมา +8

    ಉತ್ತರ ಕನ್ನಡ ಜನರ ಕಥೆ... ಇಷ್ಟೆ ....... ಈಶ್ವರ್ ಸರ್.. 🙏🙏🙏

  • @pushothampurshotham9105
    @pushothampurshotham9105 วันที่ผ่านมา +6

    Dayavitu,avarige,noyisabedi avarava,paristhi,a varigene,gothu,Jai,anna,you,r, great, selut

  • @masterpiece6656
    @masterpiece6656 วันที่ผ่านมา +5

    Onde ondu matu hella,iswar malpe kaliyugad Devatha manushy❤❤❤❤❤

  • @rock3431
    @rock3431 วันที่ผ่านมา +7

    ಈಶ್ವರ್ ಸರ್ ಕರ್ನಾಟಕದ ನಿಜವಾದ ಹೀರೋ ಸರ್ ನೀವು ❤🙏

  • @sharathpoojary9364
    @sharathpoojary9364 วันที่ผ่านมา +8

    ಈಶ್ವರ್ ಅಣ್ಣ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @sumanths9383
    @sumanths9383 วันที่ผ่านมา +9

    He is a really great person, He helped our family, had Given Ambulance Service without taking Single Rupees❤...ನಿಮ್ help yaavaglu namm Mansalli erutthe Anna....ಒಳ್ಳೆಯವರಿಗೆ ಯಾವತ್ತೂ ಒಳ್ಳೆದಾಗುತ್ತೆ❤

  • @SindhuSaraswati
    @SindhuSaraswati วันที่ผ่านมา +10

    Dear eeshwvara malpe, god bless you!

  • @PrashantPoojary-xt6gc
    @PrashantPoojary-xt6gc วันที่ผ่านมา +8

    ರಿಯಲ್ ಹೀರೋ ಈಶ್ವರ ಮಲ್ಪೆ ಸರ್

  • @ashisharjuarju5519
    @ashisharjuarju5519 วันที่ผ่านมา +6

    Eshwar anna nimge nim team ge nima maneyavarige hrudaya poorvakavagi danyavada and nimge devaru ayasu arogya kodli nimaa kelsa nima shraddege🙏

  • @Manjunath.Krishna.Poojary
    @Manjunath.Krishna.Poojary วันที่ผ่านมา +26

    ಈಶ್ವರ್ ಮಲ್ಪೆ ❤❤❤❤

  • @manjunathpatgar1228
    @manjunathpatgar1228 วันที่ผ่านมา +5

    ಈ ಆದಿಕಾರಿಗಳನ್ನ ಯಾವತ್ತು ನಂಬ ಬಾರ್ದು

  • @ManojKumar-i8n7x
    @ManojKumar-i8n7x วันที่ผ่านมา +7

    ರಿಯಲ್ ಹೀರೋ ❤ ಈಶ್ವರ್ ಮಲ್ಪೆ

  • @Pooja-ph9dy
    @Pooja-ph9dy วันที่ผ่านมา +8

    ರಿಯಲ್ ಹೀರೋ ❤ ಅಣ್ಣಾ

  • @surendrahs6824
    @surendrahs6824 วันที่ผ่านมา +4

    Eshwar Anna devru nimna kapadtare . God bless you and your family

  • @babudasar-pr4zf
    @babudasar-pr4zf วันที่ผ่านมา +10

    NAMM ESHAVAR ANNA❤

  • @ayshu14322
    @ayshu14322 วันที่ผ่านมา +4

    Yavane bele kodali bidali namma eeshwr malpe namma herone🎉🎉🎉🎉🎉🎉🎉🎉

  • @SunilKumar-tk2eb
    @SunilKumar-tk2eb วันที่ผ่านมา +8

    ರಿಯಲ್ ಹೀರೋ🎉

  • @vijayathingalaya8019
    @vijayathingalaya8019 วันที่ผ่านมา +3

    Besara ಮಾಡ್ಬೇಡಿ eeshwaranna ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ

  • @BaganaHatuki
    @BaganaHatuki วันที่ผ่านมา +7

    ರಿಯಲ್ ಹೀರೋ ಅಣ್ಣಾ

  • @veerabhadrappadayananda4101
    @veerabhadrappadayananda4101 วันที่ผ่านมา +5

    Six hours 33000 views hand's up ❤

  • @satheeshak5770
    @satheeshak5770 วันที่ผ่านมา +3

    ಈಶ್ವರ್ ಮಲ್ಪೆ ಅವರ ಜೀವನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz

  • @SunilGowdaSunil-vy5vb
    @SunilGowdaSunil-vy5vb วันที่ผ่านมา +6

    Eshwar Malpe Anna❤❤❤❤❤❤❤❤❤❤

  • @yashrajraj6527
    @yashrajraj6527 วันที่ผ่านมา +7

    We support iswar malpe

  • @pramilapoojary2483
    @pramilapoojary2483 วันที่ผ่านมา +3

    Evranna interview madi olle kelsa madidri sir please evrige nyaya sigo hag madi kaliyugada Devru Eeshwar malpe🙏🙏🙏

  • @JanardhanaPuttur
    @JanardhanaPuttur วันที่ผ่านมา +4

    Jai Eshwar Malpe sathyakke Jaya kanditha ede.

  • @shailashree9778
    @shailashree9778 17 ชั่วโมงที่ผ่านมา +2

    ತುಂಬ ತುಂಬ ಬೇಸರವಾಯಿತು. ಈತರ ಮಾಡಬಾರದು.ಈಶ್ವರ ಅವರು ತುಂಬ ಒಳ್ಳೆಯ ವ್ಯಕ್ತಿತ್ವ ವ್ಯಕ್ತಿ.ಅವರಿಗೆ ದೇವರು ಒಳ್ಳೆಯದು ಮಾಡಲಿ.

  • @ganeshindaragi-e5b
    @ganeshindaragi-e5b วันที่ผ่านมา +4

    ನಮ್ಮ ಕರ್ನಾಟಕ Real hero anna ನೀವು ❤

  • @chethankumarskm4088
    @chethankumarskm4088 วันที่ผ่านมา +5

    ಧಣಿಗಳ ಪ್ರಭಾವ...

  • @Chandrammak-c2q
    @Chandrammak-c2q วันที่ผ่านมา +2

    ಗಮನಕ್ಕೆ ಬಾರದ ಸಣ್ಣ ವಿಷಯವೇ ಇದು,..,. ಯಾರಾದರೂ ಮಂತ್ರಿ ಮಹೋದಯರ ಬಳಿ ಪ್ರಸ್ತಾಪಿಸಬಾರದೇಕೆ??

  • @santoshpatil-eo9ol
    @santoshpatil-eo9ol วันที่ผ่านมา +2

    Yella kadimru.......yella batte bicchi addado jagattalli batte hakondu vodadoru tele taggisbeku.....

  • @sandeepshetty7639
    @sandeepshetty7639 วันที่ผ่านมา +6

    Sir..Term insurance Bagge ondu informative video madteera

  • @raghurajraghuraj8415
    @raghurajraghuraj8415 วันที่ผ่านมา +2

    Ninage ei vishayadhalli now kotta janarige awara manewru awaru age sayalli....... 🖐️🖐️🖐️🖐️🖐️🖐️🖐️🖐️i

  • @HariprasadAcharya-b8y
    @HariprasadAcharya-b8y วันที่ผ่านมา +5

    ರಿಯಲ್ ಹೀರೋ

  • @vishantnaik4728
    @vishantnaik4728 วันที่ผ่านมา +2

    ನಿಮ್ಮ ಈ ಪ್ರಯತ್ನಕ್ಕೆ ಉತ್ತರ ಕನ್ನಡ ಜನ ನಿಮಗೆ ಯಾವತ್ತೂ ಚಿರಋಣಿ....

  • @sannidhicreativechanel4221
    @sannidhicreativechanel4221 วันที่ผ่านมา +2

    ಸರ್ ನಮ್ಮ ಕೇರಳದ ಜನರ ಆಶಿರ್ವಾದ ನಿಮಗೆ ಯಾವಾಗಲೂ ಇದೆ ❤❤❤

  • @althafalthu8033
    @althafalthu8033 วันที่ผ่านมา +4

    Neevu olledhu madlikke odhre nimige adhu kshta ayithu

  • @SidduVaddatti
    @SidduVaddatti วันที่ผ่านมา +7

    ಸೂಪರ್ ಅಣ್ಣ 👌👌

  • @Mallikarjun_Haveri
    @Mallikarjun_Haveri วันที่ผ่านมา +1

    ಯಾವನೊ ... 3RD clss ಹಡ್ಬೇ ಬೇವರ್ಸಿ ... ಇವರ ... ಸಾಮರ್ಥ್ಯದ ಫಲಕ್ಕೆ ... ತನ್ನ ಹೆಸರು ಹಾಕಿಕೊಂಡು ಮೆರಿಬೇಕು ಅನ್ಕೊಂಡಿದ್ದ ಅನ್ಸತ್ತೆ... !! ಈಶ್ವರ ಮಲ್ಪೆ ಸರ್ Hatss of 2 You Sir👌👌👌👌

  • @bravesoldier4716
    @bravesoldier4716 9 ชั่วโมงที่ผ่านมา +1

    ಅಣ್ಣಾ ಕನ್ನಡತಾಯಿ ಆಶೀರ್ವಾದ ಸದಾ ನಿನ್ನ ಮೇಲಿದೆ 🙏🙏🙏ಪ್ರಾಮಾಣಿಕತೆಗೆ ಬೆಲೆಯಿಲ್ಲ ಗುರುವೇ 😞

  • @ShantaSagar-oi1fv
    @ShantaSagar-oi1fv วันที่ผ่านมา +1

    Ennu. Muundhe.police.jothe.ge.work.maaduvaga.husharagiri.devaru.nimage.olleyadhannu.maadali

  • @prashanthahadali8063
    @prashanthahadali8063 วันที่ผ่านมา +5

    Eshwar malpe ❤️

  • @subhasmadar4839
    @subhasmadar4839 วันที่ผ่านมา +1

    One of the real hero . Point ತೋರಿಸಿ ಕೊಟ್ಟಿದ್ದಕ್ಕೆ ವಿಜಯಪುರದ ವತಿಯಿಂದ ಮತ್ತು (ಮಹಾರಾಷ್ಟ್ರದ) ಸೋಲಾಪುರ ವತಿಯಿಂದ ತುಂಬುಹೃದಯದ ಧನ್ಯವಾದಗಳು ಈಶ್ವರ ಅಣ್ಣಾ 🙏🙏❤❤🙏🙏
    ನಿಮ್ಗೆ ಹಿಂದಕ್ಕೆ ಸರಿಸ್ತೈದ್ದ ಗುಂಪಿಗೆ ಒಂದು ಹಂದಿಯ ಗುಂಪು ಯೆಂದುಕೊಳ್ಳಿ ಇದು ಬಹುಶಃ strujer ದವರ ಒಳ ಸಂಚು ಎಂದು ತಿಳಿಯುತ್ತದೆ.....🤔. .. ?

  • @GeetaNaik-u1y
    @GeetaNaik-u1y วันที่ผ่านมา +1

    ಸತ್ಯಕ್ಕೆ ಬೆಲೆ ಇಲ್ಲ sir 👍❤️❤️❤️❤️ದೇವರು ನಿಮಗೆ ಒಳ್ಳೇದು ಮಾಡ್ಲಿ

  • @SunilGowdaSunil-vy5vb
    @SunilGowdaSunil-vy5vb วันที่ผ่านมา +1

    Sir neev yake ajith hanmakanavar video madlila btv kumar arrest video madlila yake news channel navr yela compromise thane 😂😂😂😂😂😂😂

  • @SleepyMoonLanding-zt3de
    @SleepyMoonLanding-zt3de วันที่ผ่านมา +3

    Jilladalitha eno muchaklikke nodthide idara bagge nyayanga tanike agli jai eswar malfe

  • @Malnd
    @Malnd 18 ชั่วโมงที่ผ่านมา +1

    Sakappa saaku uttara kannada Eshwar malpe avruge sariyadha maryade kottidira....Intha help na karnatakada bere kade madidre Haalina Abhisheka madtha idhru...Jai Eshwar anna🎉

  • @naveenkumar4853
    @naveenkumar4853 วันที่ผ่านมา +1

    Neyathige savalu hakodu hadre politicians & kaki nayi sorry police galu……

  • @lordshiva2544
    @lordshiva2544 วันที่ผ่านมา +1

    Yes 100% correct starting bekadru evru dregger band melee evaranna munde takondilla enata neecha vyavaste guru... eshwaranna u real hero❤

  • @acchupoojarisullia7733
    @acchupoojarisullia7733 วันที่ผ่านมา +3

    Eshwar anna er great sir jai nama kudla da hero

  • @Studyforexam009
    @Studyforexam009 23 ชั่วโมงที่ผ่านมา +2

    Namma Karnataka News channel li yelli Evaru hesaru bandilla.....so bad😢

    • @jyothimshetty2933
      @jyothimshetty2933 17 ชั่วโมงที่ผ่านมา +1

      Jathi dharmada debate sigatte

  • @geetachannappa.m7123
    @geetachannappa.m7123 วันที่ผ่านมา +1

    Nimgene help madbeku lari owner s super sir🙏don't feel sir janagala priti nimma mele ede♥️

  • @cmn8352
    @cmn8352 วันที่ผ่านมา +1

    Nimantha olle manushya ge noovi sidha aa officers galu jeevana alli anubhavisuthare

  • @LavanyaRaghu-q9f
    @LavanyaRaghu-q9f วันที่ผ่านมา +2

    ಬಾಹುಬಲಿ ಈಶ್ವರ್ ಮಲ್ಪ 🙏🙏

  • @cedricmisquith5222
    @cedricmisquith5222 วันที่ผ่านมา +1

    God will bless you and your family always sir and remember that there is only one MR ESHWAR WHO EXISTS, GODBLESS YOU ALWAYS SIR

  • @vinayasoans5923
    @vinayasoans5923 วันที่ผ่านมา +1

    Papa evaru estu kastapattidare.navu nodideve.estu janara dehavannu evaru neerinalli hudukidare adre ega avra hesare ella.viparyasa bahala novu agide vikshakarige .

  • @kkkok1234
    @kkkok1234 วันที่ผ่านมา +8

    ಬಿಗ್ಬಾಸ್ ge eshwar ಮಲ್ಪೆ

  • @LalithaLalita
    @LalithaLalita วันที่ผ่านมา +6

    ಅಣ್ಣ ತುಂಬ ಬೇಜಾರಾಗುತ್ತೆnov real hero❤