ಸಾರ್ ನಿಮ್ಮ ಕನ್ನಡ ಅಭಿಮಾನ ಪ್ರೀತಿ ಹಾಗೂ ನಿಮ್ಮ ಕನ್ನಡಿಗರ ಏಳ್ಗೆಯನ್ನು ಬಯಸಿ ಮಾಡುತ್ತಿರುವ ಕೆಲಸ ತುಂಬಾ ಶ್ಲಾಘನೀಯ ನಿಮ್ಮಂತಹ ಜನರಿಂದಲೇ ನಮ್ಮ ಕನ್ನಡ ಸಂಸ್ಕೃತಿಗೆ ಭಾಷೆಗೆ ನಿಜವಾದ ಗೌರವ ನಿಮ್ಮಂತವರಿಂದಲೆ ನಾವು ಕನ್ನಡಿಗರು ಎಂದು ಹೇಳುವುದು ನಮ್ಮ ಹೇಮ್ಮೇ
ತುಂಬಾ ಮೆಚ್ಚುಗೆಯ ಕೆಲಸ. ಕೋಟಿ ಧನ್ಯ ವಾದಗಳು.... ಇಲ್ಲಿ ಕಲೆತು ದುಡಿಯುತ್ತಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು ಕೇವಲ 100 ರೂಪಾಯಿ ಕಳುಹಿಸಿ ನೋಡಿ ಮುಂದಿನ ದಿನಗಳಲ್ಲಿ ಈ ಸಂಸ್ಥೆ ದೊಡ್ಡದಾಗಿ ಬೆಳೆಯುತ್ತದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ....... ಸೈಯದ್ ಜಂಶೀಡ್ ಇಕ್ಬಾಲ್. ಬೆಂಗಳೂರು
ನಮಸ್ಕಾರ ಸರ್ ನಿಮ್ಮ ಧರ್ಮ ದ ಕಾರ್ಯಕ್ರಮ ಕೆ ನಮ್ಮ ಸಲಾಮು. ನಿಮಗೂ ನಿಮ್ಮ ಕುಟುಂಬ ಹಾಗೂ ನಿಮ್ಮ ಟೀಂ ಮತ್ತೆ ಕನ್ನಡಿಗರೆಲ್ಲರಿಗೂ ನಮ್ಮ ಹೆಮ್ಮೆಯ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು ಸರ್
Please charge Rs.500/- per student and also students who get Jobs from training here should donate 10% from their salary for 1 Year. Everything people get should have value, this will lead to make gentle citizens grow.
Really it's a great achievement To support this institution financially one suggestion instead of free based on student financial background charge a minimum of 500 Rupees for 2 months which helps to continue
ನಮಸ್ಕಾರ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಇಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳ ಇಬ್ಬರಿಗೂ ತರಬೇತಿ ನೀಡುತ್ತಾರೆಯೇ ಮತ್ತು ವಸತಿ ಸೌಲಭ್ಯ ಹೇಗೆ ಅದನ್ನು ಟ್ರೈನಿಂಗ್ ಪಡೆಯುವವರು ಮಾಡಿಕೊಳ್ಳಬೇಕೆ ಹೇಗೆ
namaste sr nimm samajasevege nanna koti koti namanagallu nivu helikoduv class vedios madi u-tube lli hakidre bengalore dind horgade eruva yella village students ge help aagutte plz class nnu vedios madi haki plz plz ...
ಬಹಳ ಧನ್ಯವಾದಗಳು ಸರ್ ಈ ತರದ ಸಂಸ್ಥೆ ಹಲವಾರು ವರ್ಷಗಳು ಬೆಂಗಳೂರಿನಲ್ಲಿದ್ರುನು ನಮಗೆ ತಿಳಿಯಲಿಲ್ಲ. ನಾನು ಕನ್ನಡವನ್ನು ಪ್ರೀತಿಸುವ ಒಂದು ಬಡ ಕುಟುಂಬದ ಮಹಿಳೆ ಹಲವಾರು ಕವನಗಳನ್ನು ರಚಿಸುವ ಸಲುವಾಗಿ ಅದನ್ನು ಬರೆದು ಇಟ್ಟುಕೊಳ್ಳುವ ಬದಲು ಕನ್ನಡ ಪೆರಳಚ್ಚು ಅಥವಾ ಕಂಪ್ಯೂಟರ್ನಲ್ಲಿ ಅದನ್ನು ಉಳಿಸಿಕೊಳ್ಳಲು ಹಾಗೂ ಕಲಿಯಬೇಕೆಂದು ಬಹಳ ಆಸೆ ಇತ್ತು ಆದರೆ ನನಗೆ ಯಾವುದು ಅನುಕೂಲವಾಗಲಿಲ್ಲ ನಾನು ನಿಮ್ಮ ಸಂಸ್ಥೆ ಸೇರಲು ಏನು ಅರ್ಹತೆ ಬೇಕು. ದಯವಿಟ್ಟು ತಿಳಿಸಿ 60 ವರ್ಷಕ್ಕೆ ಅರ್ಹತೆ ಇದೆಯಾ
🙏Dr R A Prasad sir hagu teachers whole team ge manapurvaka danyavada aparupada karya niswarta indina kaliyugadalli namma Karnatakada Jana hemme paduva kelasa Gupta reetiyinda nadeta ide paramatma nimma jote iddane anisuttide🙏
God and Guruji Bless u and the Management in all the ways. V wish them unlimited support from all corners. Thanks a lot for the important worth video which is necessary for many people. Thanks a lot once again.
I Request our CM Basavaraja Bommai Sir please Help to this institution, our kannda Actors Yash, Darshan sir please Help this institution it will be Helpful for Kannadigas and Upcoming Generations?
🙏ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಿದೀರಿ ಸರ್ ನಿಮಗೆ ಧನ್ಯವಾದಗಳು ಸರ್... ನಾವು ಹಳ್ಳಿಗಳಲ್ಲಿ ಇರುವುದು ನಿಮ್ಮ ಚಾನಲ್ ಬರುವ ಪ್ರತಿಯೊಂದು ವಿಡಿಯೋ ನೋಡುತ್ತೀವಿ ನಮಗೂ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಅಂತ ಆಸೆ ಉಮ್ಮಸ್ಸು ಪ್ರೇರಣೆ ನಿಮ್ಮ ವಿಡಿಯೋ ಗಳಿಂದ ನಮಗೆ ಮಾಹಿತಿ ಸಿಗುತ್ತದೆ... ನಿಮಗೆ 🙏🙏ಸರ್
ಸಾರ್ ನಿಮ್ಮ ಕನ್ನಡ ಅಭಿಮಾನ ಪ್ರೀತಿ ಹಾಗೂ ನಿಮ್ಮ ಕನ್ನಡಿಗರ ಏಳ್ಗೆಯನ್ನು ಬಯಸಿ ಮಾಡುತ್ತಿರುವ ಕೆಲಸ ತುಂಬಾ ಶ್ಲಾಘನೀಯ ನಿಮ್ಮಂತಹ ಜನರಿಂದಲೇ ನಮ್ಮ ಕನ್ನಡ ಸಂಸ್ಕೃತಿಗೆ ಭಾಷೆಗೆ ನಿಜವಾದ ಗೌರವ ನಿಮ್ಮಂತವರಿಂದಲೆ ನಾವು ಕನ್ನಡಿಗರು ಎಂದು ಹೇಳುವುದು ನಮ್ಮ ಹೇಮ್ಮೇ
ತುಂಬಾ ಮೆಚ್ಚುಗೆಯ ಕೆಲಸ. ಕೋಟಿ ಧನ್ಯ ವಾದಗಳು.... ಇಲ್ಲಿ ಕಲೆತು ದುಡಿಯುತ್ತಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು ಕೇವಲ 100 ರೂಪಾಯಿ ಕಳುಹಿಸಿ ನೋಡಿ ಮುಂದಿನ ದಿನಗಳಲ್ಲಿ ಈ ಸಂಸ್ಥೆ ದೊಡ್ಡದಾಗಿ ಬೆಳೆಯುತ್ತದೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ
....... ಸೈಯದ್ ಜಂಶೀಡ್ ಇಕ್ಬಾಲ್. ಬೆಂಗಳೂರು
ನಿಮ್ಮ ಈ ಮಾಹಿತಿ ಗೆ ತುಂಬು ಹೃದಯದ ಧನ್ಯವಾದಗಳು
ಹಾಗೆಯೇ ಈ ಸಂಸ್ಥೆಗೆ ನನ್ನದೊಂದು ದೊಡ್ಡ ಸಲಾಂ
ಶೀಘ್ರದಲ್ಲೆ ಹೋಗಿ ಭೇಟಿ ಯಾಗುತ್ತೇನೆ
ಇದನ್ನು ನಡೆಸಲು ಬಾಗಿ ಆಗಿರುವ ಎಲ್ಲ ವ್ಯಕ್ತಿಗಳು ಹಾಗೂ ವ್ಯಕ್ತಿತ್ವಕೂ ತುಂಬು ಹೃದಯದ ಧನ್ಯವಾದಗಳು.🙏🙏🙏
ನಮಸ್ಕಾರ ಸರ್ ನಿಮ್ಮ ಧರ್ಮ ದ ಕಾರ್ಯಕ್ರಮ ಕೆ ನಮ್ಮ ಸಲಾಮು.
ನಿಮಗೂ ನಿಮ್ಮ ಕುಟುಂಬ ಹಾಗೂ ನಿಮ್ಮ ಟೀಂ ಮತ್ತೆ ಕನ್ನಡಿಗರೆಲ್ಲರಿಗೂ ನಮ್ಮ ಹೆಮ್ಮೆಯ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು ಸರ್
ತುಂಬಾ ಉಪಯುಕ್ತ ಮಾಹಿತಿಗಳನ್ನೂ ನೀಡಿದ್ದಕ್ಕೇ ಧನ್ಯವಾದಗಳು ,,,,ಸರ್...
ನಿಮ್ಮ ಈ ಧರ್ಮ ಕಾರ್ಯಕ್ಕೆ ನನ್ನದೊಂದು. ಸಲಾಂ 🙏🙏🙏
ಕನ್ನಡ ಭಾಷೆಯ ಅಭಿವೃದ್ಧಿಗೆ ನಿಮ್ಮ ಶ್ರಮ ಶ್ಲಾಘನೀಯ, ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಸರ್ ಹ್ಯಾಟ್ಸಾಫ್ ಯೂಸರ್
ಒಳ್ಳೆಯ ನಿರ್ಧಾರ. Video.
ತುಂಬ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸಾರ್🙏🙏🙏
ಸೂಪರ್ ಸರ್ 👍
ನಿಮ್ಮಗೆ ನನ್ನ ಕೋಟಿ ನಮನ🙏🙏🙏
ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤
ಧನ್ಯವಾದಗಳು ಸರ್ 🙏🏻
ಅತೀ ಉತ್ತಮ ಕೆಲಸ ಸರ್ ನನಗೂ ಅದೇ ಯೋಚನೆ ಇತ್ತು ಕನ್ನಡ ಭಾಷೆ ಅಭ್ಯಾಸಕ್ಕೆ ಬೆಲೆನೇ ಇಲ್ವಾ ಅಂತ ಜೊತೆಗೆ ಇಂಫೊಸಿಸ್ ಸುಧಾಮೂರ್ತಿ ಅವ್ರು ಮತ್ತು ಸರ್ಕಾರ ಇದಕ್ಕೆ ಕೈ jodisbeku👃👃👃
ಮೇಡಂ ರವರ ಗಮನಕ್ಕೆ ತನ್ನಿ ಸಹಾಯಮಾಡಲು ತಾವು ಹೇಳಿ
Please charge Rs.500/- per student and also students who get Jobs from training here should donate 10% from their salary for 1 Year. Everything people get should have value, this will lead to make gentle citizens grow.
ನೇಹಾ ಏನ್ ಹೇಳ್ತಾವಳೇ ಕೇಳಿ
Olle mahithi kottidira sir tumba dhanyavadagalu. 👌🙏🙏🙏
ತುಂಬಾ ಒಳ್ಳೆ ಮಾಹಿತಿ sir 🙏🙏🙏🙏🙏
Very great i salute to this institutions sir hatts of u
Really it's a great achievement
To support this institution financially one suggestion instead of free based on student financial background charge a minimum of 500 Rupees for 2 months which helps to continue
ನಮಸ್ಕಾರ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಇಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳ ಇಬ್ಬರಿಗೂ ತರಬೇತಿ ನೀಡುತ್ತಾರೆಯೇ ಮತ್ತು ವಸತಿ ಸೌಲಭ್ಯ ಹೇಗೆ ಅದನ್ನು ಟ್ರೈನಿಂಗ್ ಪಡೆಯುವವರು ಮಾಡಿಕೊಳ್ಳಬೇಕೆ ಹೇಗೆ
ಬಹಳ ಧನ್ಯವಾದಗಳು ಸರ್
Hatsoff to the Team for supporting the unemployed people's and also for the Kannada language to be reached to the top level in the IT World 👍👍👍
ಹಾಯ್ ಕನ್ನಡದಲ್ಲೇ ಬರ್ದಿದ್ರೆ ಇನ್ನೂ ಖುಷಿಯಾಗುತ್ತಿತ್ತು ಅಲ್ವಾ
Wa very nice and good job akdm parfac right answer Ur very good job I so like this job 🇨🇮🇨🇮🤝🤝⭐⭐👌👌🌹🌹🎁🎁🇨🇮🇨🇮
ಧನ್ಯವಾದಗಳು ಮೇಡಂ ನನ್ನ ಹೆಸರು ಗಂಗಾವತಿ ಅಂತ ನಮ್ದು ಊರು ಶಿವಮೊಗ್ಗ
🌹🙏🙏🙏🙏🙏🌹💐💐💐💐💐💐💐👍👌
ತುಂಬಾ ಒಳ್ಳೆಯ ಮಾಹಿತಿ.....🙏🏻🙏🏻🙏🏻
sir nimma ee prayathna nanage thumba khushi thandide nimage nanna danyavaadagalu. 👌🙏🙏🙏
We got another punith sir and teacher's great salute sir and madam
ತುಂಬಾ ಧನ್ಯವಾದಗಳು ಸರ್ 🙏🙏🙏
namaste sr
nimm samajasevege nanna koti koti namanagallu nivu helikoduv class vedios madi u-tube lli hakidre bengalore dind horgade eruva yella village students ge help aagutte plz class nnu vedios madi haki plz plz ...
ಬಹಳ ಧನ್ಯವಾದಗಳು ಸರ್ ಈ ತರದ ಸಂಸ್ಥೆ ಹಲವಾರು ವರ್ಷಗಳು ಬೆಂಗಳೂರಿನಲ್ಲಿದ್ರುನು ನಮಗೆ ತಿಳಿಯಲಿಲ್ಲ. ನಾನು ಕನ್ನಡವನ್ನು ಪ್ರೀತಿಸುವ ಒಂದು ಬಡ ಕುಟುಂಬದ ಮಹಿಳೆ ಹಲವಾರು ಕವನಗಳನ್ನು ರಚಿಸುವ ಸಲುವಾಗಿ ಅದನ್ನು ಬರೆದು ಇಟ್ಟುಕೊಳ್ಳುವ ಬದಲು ಕನ್ನಡ ಪೆರಳಚ್ಚು ಅಥವಾ ಕಂಪ್ಯೂಟರ್ನಲ್ಲಿ ಅದನ್ನು ಉಳಿಸಿಕೊಳ್ಳಲು ಹಾಗೂ ಕಲಿಯಬೇಕೆಂದು ಬಹಳ ಆಸೆ ಇತ್ತು ಆದರೆ ನನಗೆ ಯಾವುದು ಅನುಕೂಲವಾಗಲಿಲ್ಲ ನಾನು ನಿಮ್ಮ ಸಂಸ್ಥೆ ಸೇರಲು ಏನು ಅರ್ಹತೆ ಬೇಕು. ದಯವಿಟ್ಟು ತಿಳಿಸಿ 60 ವರ್ಷಕ್ಕೆ ಅರ್ಹತೆ ಇದೆಯಾ
10th ಪಾಸಾಗಿರಬೇಕು ಮತ್ತು 65 ವರ್ಷದವರೆಗೂ ನಿಮಗೆ ಅರ್ಹತೆ ಇರುವುದು
Hi👍👍ಕನ್ನಡ
Pn no kodi sir
Hello sir uliyuva vyavaste ediya please reply madi
Thank ur team and effort
Thank u sir ur Kannada
Hats off to the team and your efforts
God bless you sir for providing food for many Kanndigas . It's a great efforts.we must be great ful to you and your staff.🙏🙏🙏🙏🙏💐💐💐💐💐💐💐
Nivu great sir e samsthe uliyabeku
🙏thumba dhanyavadagalu sir very good job 🙏👌
Thumba olle kelasa badavarige help agtha ide thank you so much hol team
Hats off to the team, God bless you and universe 🙏🙏🙏🙏🙏
Great sir....really u r doing great work in karnataka...its help so many people....u r so kind...thanku so much this video....
Hi👍👍ಕನ್ನಡ
Hats off sir.. such a wonderful work 😊
Very good job sir.But my request to all here learning and doing job holder,plz,compelsary donate and help all.
Hats off to the team, thank u so much for all.
🙏🏻🙏🏻🙏🏻💐👌Sir namma samajada yuvaka yuvatiyarige & yala vayaskarigu udyoga odagisuttiruva tamage grate full whish sir🙏🏻💐
9room46
Awesome 👍 beautiful words
Thank you
Super sir Hatsoof sir
ನಮಸ್ಕಾರ ಸರ್ ನಾನು ಸಹ ಸಂಪಿಗೆ ರಸ್ತೆ ಯಲ್ಲಿರುವಾಗ ತರಬೇತಿ ಪಡೆದಿದ್ದೆ ಧನ್ಯವಾದಗಳು
ಇಂತಿ
ಪುಟ್ಟಸ್ವಾಮಿ
Documents yenu kodbeku sir
BPL ration card & membership
Your doing great job. god bless you sir . thanks for your team..👃👃👃
Great service sir 💐💐
Sir ur doing good job we are really appreciate u sir
Tq
Sir
Sir were its give me your address pls
Thanku so much this branch have in hubli
Sir thumba help aytu nanu kannada typing and dtp kalibeku thank you sir interview madiddhu thumba help aytu sir.
Need news super thank,s sir
🙏Dr R A Prasad sir hagu teachers whole team ge manapurvaka danyavada aparupada karya niswarta indina kaliyugadalli namma Karnatakada Jana hemme paduva kelasa Gupta reetiyinda nadeta ide paramatma nimma jote iddane anisuttide🙏
Good job sir .devaru valledhu madalli .🙏🙏
Super sir Nim nimatavrige nam ayashu kodli ole kelasa madta edira
God and Guruji Bless u and the Management in all the ways. V wish them unlimited support from all corners. Thanks a lot for the important worth video which is necessary for many people. Thanks a lot once again.
Great service 🥰💐💐🙏🙏🙏🙏
ಉಪಯುಕ್ತವಾದ ಮಾಹಿತಿ
ಬೆಂಗಳೂರು ಅಡ್ರೆಸ್ ತಿಳಿಸಿ ದಯವಿಟ್ಟು 🙏🏼🙏🏼🙏🏼
ಧನ್ಯವಾದಗಳು ಸರ್
ದಯವಿಟ್ಟು ವಿಲಾಸ ಕಲಿಸಿ ನಮಸ್ಕಾರಗಳು
God bless you sir
Esamste nadesuttiruva ellarigu nanna danyavadagalu
I Request our CM Basavaraja Bommai Sir please Help to this institution, our kannda Actors Yash, Darshan sir please Help this institution it will be Helpful for Kannadigas and Upcoming Generations?
Please share this video and your thoughts with your friends and others till it reaches our respected CM sir..... I hope your words become true...
@@badukinabutthi5385 ಸರ್ ನಾನು ಅಂಗವಿಕಲ ಅಂದನಾಗಿದ್ದು ಈ ಒಂದು ಸಂಸ್ಥೆಯಲ್ಲಿ ಟ್ರೈನಿಂಗ್ ನಾನು ಮಾಡಬಹುದೇ? ದಯವಿಟ್ಟು ತಿಳಿಸಿ
Thank you sir 🔯☪️🕉️🇳🇪💖💐
ಸುಪರ್.ಸರ್
🙏🙏🙏🙏🙏 thank you sir very good 👍
Super sar
Good morning sir. Good msg thank u
Sir💐💐🙏🙏
ಸುಪರ್ ಸರ್
Supara sir
🙏🙏🙏🙏🙏🙏👌🏻👌🏻👌🏻👌🏻👌🏻,T.DHASARAHALLI near ನಲ್ಲಿ ಇದಿಯ ಸರ್
Wondarful myam
🙏ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಿದೀರಿ ಸರ್ ನಿಮಗೆ ಧನ್ಯವಾದಗಳು ಸರ್... ನಾವು ಹಳ್ಳಿಗಳಲ್ಲಿ ಇರುವುದು ನಿಮ್ಮ ಚಾನಲ್ ಬರುವ ಪ್ರತಿಯೊಂದು ವಿಡಿಯೋ ನೋಡುತ್ತೀವಿ ನಮಗೂ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಅಂತ ಆಸೆ ಉಮ್ಮಸ್ಸು ಪ್ರೇರಣೆ ನಿಮ್ಮ ವಿಡಿಯೋ ಗಳಿಂದ ನಮಗೆ ಮಾಹಿತಿ ಸಿಗುತ್ತದೆ... ನಿಮಗೆ 🙏🙏ಸರ್
TUMBA THANKS SIR
Great sir🙏🙏🙏
Hatsof to u sir
Super.sers.
Thank you very much. Useful Information.
Here good traing like this one I'm also here only completed my computer class
..SUPER..SIR...
Engineering course start madi like civil engineer auto cad, revit sketh up software ivela start madi
Good profession
sir nanu house wife nanu computer kaliyabeku antha ase ede
Very nice sir
Work from home bagge yenadru video madi sir
Same
Very usefull information sir,tq
'' Saarthaka KANNADA seve Maaduttiruva 'KANNADA GANAKA YANTRA seveya Ellarigu Haagu Savistaaravaagi Saralavaagi Arthavaaguvante Tilisida '' BADUKINA BUTTI '' ravarigu ANANTA DHANYAVAADAGALU .inneradu /Mooru Dinagalalli Naanu Kooda Kaliyalu Hoguve....'' MATTOMME DHANYAVAADAGALU..💞🙏🙏🙏
TQSM ಸರ್.. 🙏🙏🙏
Sir bangalore is bad people's city so your very .very good person Sri yatsf you sir
Dannyavadagalu sir.
Very useful message Thank u sir🙏🙏🙏
Thank u mam
Hat's off to you sirr yava aarkaravu madada kelasavannu neevu madiddire Namo Namaha 🙏🙏🙏
Thank you so much..... 🙏🏻🙏🏻
Tumbane oleya information sir
Thank u
Sir namaste Mysore lli nimma samsthe ಇದ್ರೆ ತಿಳಿಸಿ please🙏🙏🙏
Sir Nelamangala dali edeya
Sar namaste nav mysoreinda nangu kelsa madoke yalla kade trying idiya antha kelthare kasta agthide plz help me sar
Mysore lli nimma samsthe idre thilsi
Great job 🙏🙏🙏 sir
Super sir nammaku Thulasi address kalasi sar
Best video sir this is v motivating 🙏
Super news
Hatsof sir👍