Super video ri ma'am ❤❤ Blue saree daag mast kansatidri ri❤❤ Ma'am naa monne horagind Gobi manchuri thindidde ri hotte novu barta ide ri ma'am plz yenadru tips idre helri
ವೇದಕ ಲಕ್ಷ್ಮಿ ದೇವಿ ಮುಂದೆ ಬೆಳ್ಳಿ ಲೂಟದಲ್ಲಿ ಬೆಲ್ಲವನ್ನು ಇಟ್ಟಿರೇನ್ರಿ ಯಾಕಟ್ಟಿರಿ ರಿಪ್ಲೈ ಮಾಡಿ ನಾವು ಇಡಬಹುದಾ ಅದ್ಯಾಕೆ ಇಟ್ಟಿರಿ ಕನ್ನಡದಲ್ಲಿ ರಿಪ್ಲೈ ಮಾಡಿ ಊಟ ಆಯ್ತಾ ಧನುರ್ಮಾಸದ ಪೂಜೆ ಚೆನ್ನಾಗಿದೆ ಅಂಡ್ ಅಮಾವಾಸ್ಯೆ ಪೂಜೆ 👌👌👌👌👌🙏🙏🙏🙏🙏🙏🙏🙏4 ಕಣ್ಣು ಸಾಲದು
ಬೆಲ್ಲ ಮತ್ತೆ ಏನು ಹಾಕಿರಿ ನನಗೂ ಹೇಳಿ ಕೊಡ್ರಿ ಅಕ್ಕ ದಯಮಾಡಿ ನಾನು ಎಷ್ಟು ಲಕ್ಷ್ಮಿ ದೇವಿ ಪೂಜೆ ಪುರಸ್ಕಾರ ಮಾಡ್ತೀನಿ ದೇವಿ ನಿಮಗೆ ಯಾವ ಕಣ್ಣು ತೆಗಿತಾಳೆ ಏನ್ರಿ 🙏🙏🙏🙏🙏🙏 ನೀವು ಹೇಳಿದ ರೀತಿಯಲ್ಲಿ ನಡೆಯುತ್ತಿದ್ದೇನೆ ಭಗವಂತ ಸನ್ಮಾರ್ಗ ಖರ್ಚಿಸಲಿ ನಮಗೂ ಬೆಳ್ಳಿ ಲೋಟದಲ್ಲಿ ಬೆಲ್ಲ ಮತ್ತು ಏನು ಹಾಕಿದ್ದೀರಿ
ಶುಭ ಮುಂಜಾನೆ ವೇದ ಸಿಸ್ಟೆರ್ ಇಂದಿನ ದಿನ ನಿಮಗೆ ಶುಭ ದಿನವಾಗಲಿ 🙏🙏🙏🙏🙏
Thank you and same to you🙏
Super koshen ri👌
ರಂಗೋಲಿ,ದೇವರ ಪೂಜೆ,ಅಡಿಗೆ ಎಲ್ಲ ಚೆನ್ನಾಗಿ ಇತ್ತು ❤❤
ಸುಪರ ಎಲ್ಲ ಅಮಾವಾಸ್ಯೆ ಅಕ್ಕ ಅಡುಗೆ ಅದ್ಬುತ ನಾನು ಮನೆಯಲ್ಲಿ ಇವತ್ತು ಶೇಂಗಾ ಹೋಳಗಿ ಮಾಡಿದ್ದೆ ಮತ್ತು ಪುಳಿಯೋಗರೆ ಮಾಡಿದ್ದೆ
ಇವತ್ತಿನ ರಂಗೋಲಿ ಅಡುಗೆ ಪೂಜೆ ಎಲ್ಲಾನು ಸೂಪರಾಗಿದೆ ವೇದಕ್ಕ👌👌
Rangoli pooja aduge super akkha
ರಂಗೋಲಿ ತುಂಬಾ ಚೆನ್ನಾಗಿದೆ
ಪೂಜಾ ಸೂಪರ್
ಅಡಗಿ ಸೂಪರ್
🙏ರಂಗೋಲಿ ಅಡುಗೆ ಎಲ್ಲಾ ಸೂಪರ್ ರೀ ಅಕ್ಕ ರೀ ❤🎉
Very nice rangoli Pooja super ri vaini ❤
Rangoli super
Good evening veda💐🙏rangoli 👌👌👌ivathina aduge sinmpal and suupar 👌👌👏👏👏nimma maathu ondodu muthinanthavu keelithidre hange keelona anisthda vedanija beega authala ivathu anisibiduthade video neevu heeladage dinna mahalakshmi nammanege barthale veda mahalakshmi 🙏🙏🙏🙏🙏bangalore bandre nammanugu banni dayabittu 🙏🙏🙏
Simpal and 👌
Rangoli pooje 👌👌👌madam
👌👌🙏
Super
👌👌🙏🙏
Veda mam Navi mane nalli tharpana bitive mane nalli rangoli acbhuda pl thilsi
🙏🙏
🙏🙏🌹
🙏🙏🙏
❤❤
🙏
🙏🌹🥰
Amma amavasya dina rangoli
👋
Good afternoon akka
Akka mannina deepa olage hachboda....
🥰👍
Super video ri ma'am ❤❤
Blue saree daag mast kansatidri ri❤❤
Ma'am naa monne horagind Gobi manchuri thindidde ri hotte novu barta ide ri ma'am plz yenadru tips idre helri
Madam neevu udiakki thumbiro saamanu akki en madtira ree telisikodri
Manege adugege use madodri
Banashankari arati hadu Kalisi kodiri with lyrics.
ಎಳ್ಳು ಅಮವಾಸ್ಯೆ ಪೂಜೆ, ರಂಗೋಲಿ, ಅಡುಗೆ ಎಲ್ಲಾ ಮಸ್ತ್ ಆಗೇದ್ರೀ
Barbekada Hana bega barbeku Andre yen madbekri
ಗುರುವಾರ ಲಕ್ಷ್ಮಿ ಪೂಜೆ 3 ಆಗ್ಯಾವ ಆಮೇಲೆ ಗುರುವಾರ ಮಾಡಬೇಕು ಶುಕ್ರವಾರ ಮಾಡಬೇಕು ಹೇಳಿ
ವೇದಕ ಲಕ್ಷ್ಮಿ ದೇವಿ ಮುಂದೆ ಬೆಳ್ಳಿ ಲೂಟದಲ್ಲಿ ಬೆಲ್ಲವನ್ನು ಇಟ್ಟಿರೇನ್ರಿ ಯಾಕಟ್ಟಿರಿ ರಿಪ್ಲೈ ಮಾಡಿ ನಾವು ಇಡಬಹುದಾ ಅದ್ಯಾಕೆ ಇಟ್ಟಿರಿ ಕನ್ನಡದಲ್ಲಿ ರಿಪ್ಲೈ ಮಾಡಿ ಊಟ ಆಯ್ತಾ ಧನುರ್ಮಾಸದ ಪೂಜೆ ಚೆನ್ನಾಗಿದೆ ಅಂಡ್ ಅಮಾವಾಸ್ಯೆ ಪೂಜೆ 👌👌👌👌👌🙏🙏🙏🙏🙏🙏🙏🙏4 ಕಣ್ಣು ಸಾಲದು
Veda dear rangoli powder hittale patre yalli haakiddu bhahala ista aayitu,. Rangoli powder atyant sresta pooja saamagri. Anek dinagalind helabekendu andukonde aadare rangoli soundarya noduvadu bittu bedavaad vishaya kannige kaanutte anta nimagenadaru anisabahudu anta summanidde 😊 naanu busy idde vlog nodalu samaya abhav, skip skip maadi noduvadu aagide. Devaru olledu maadali 🙏🏻
Veda maami mukhavada ittirala saane kall mela adu lakshmi mukhavada na athva gowri mukhavada na tilsi maami
Ragoli puja aduge prasaad ella super
ಬೆಲ್ಲ ಮತ್ತೆ ಏನು ಹಾಕಿರಿ ನನಗೂ ಹೇಳಿ ಕೊಡ್ರಿ ಅಕ್ಕ ದಯಮಾಡಿ ನಾನು ಎಷ್ಟು ಲಕ್ಷ್ಮಿ ದೇವಿ ಪೂಜೆ ಪುರಸ್ಕಾರ ಮಾಡ್ತೀನಿ ದೇವಿ ನಿಮಗೆ ಯಾವ ಕಣ್ಣು ತೆಗಿತಾಳೆ ಏನ್ರಿ 🙏🙏🙏🙏🙏🙏 ನೀವು ಹೇಳಿದ ರೀತಿಯಲ್ಲಿ ನಡೆಯುತ್ತಿದ್ದೇನೆ ಭಗವಂತ ಸನ್ಮಾರ್ಗ ಖರ್ಚಿಸಲಿ ನಮಗೂ ಬೆಳ್ಳಿ ಲೋಟದಲ್ಲಿ ಬೆಲ್ಲ ಮತ್ತು ಏನು ಹಾಕಿದ್ದೀರಿ
Thumbnail ನಲ್ಲಿ "ಎಲ್ಲಮಾವಾಸ್ಯ" ಅಂತ ತಪ್ಪಾಗಿ ಬರೆದಿದ್ದೀರಿ, ಅದು "ಎಳ್ಳು ಅಮವಾಸ್ಯ"ಅಂತ ಆಗಬೇಕಿದೆ.
Thanks ri, nanu nodirlila, nim comment nodi change madide thanks🙏
👌👌🙏🙏
❤❤