![Vedavyas vibes](/img/default-banner.jpg)
- 1 184
- 5 000 358
Vedavyas vibes
เข้าร่วมเมื่อ 5 ก.ย. 2021
I am Mrs. Veda Uttareshwar.
'Vedavyas vibes', this is our channel.
You can watch all types and varities of videos.
Please support, subscribe,like,and share, if any changes..... comment me. Thank you 😊
'Vedavyas vibes', this is our channel.
You can watch all types and varities of videos.
Please support, subscribe,like,and share, if any changes..... comment me. Thank you 😊
ಶುಕ್ರವಾರದ vlog ಜೊತೆ ಪೂಜಾ/ಅಡುಗೆ /ರಂಗೋಲಿ 🥰🙏/friday vlog with rangoli/puja🙏 #Vedavyasvibes
#vedavyasvibes #rangoli #puja #kannadavlogs #dailyvlogs #
มุมมอง: 2 512
วีดีโอ
ನಮ್ಮ ಮನೆಯ ಇವತ್ತಿನ ರಂಗೋಲಿ/ಪೂಜಾ/ಸಿಂಪಲ್ ಅಡುಗೆ /ಪಾಯಸ /Todays simple rangoli/puja/aduge 😋🥰🙏#vedavyasvibes
มุมมอง 5K2 ชั่วโมงที่ผ่านมา
#minivlog #vedavyasvibes #kannadavlogs #cooking #rangoli #puja# madhwanavami #indianrecipes #positivethought
ಇವತ್ತಿನ vlog ಜೊತೆಗೆ tasty ಚಟ್ನಿ 😋 ಅದರ ಜೊತೆ ರೊಟ್ಟಿ ಏನ್ ಮಸ್ತ್ ರೀ 😋Tasty chutney with jowar rotti
มุมมอง 8K4 ชั่วโมงที่ผ่านมา
#vedavyasvibes #kannadavlogs #minivlog #dailyvlogs #jowarrotti #tomatochutney #moongdalrecipe #rangoli #parcalpacking
ನಮ್ಮ ಮನೆಯ ರಥ ಸಪ್ತಮಿ 🥰🙏/Rathasaptami puja🙏#minivlog #vedavyasvibes #kannadavlogs #rathasaotami
มุมมอง 8K7 ชั่วโมงที่ผ่านมา
#vedavyasvibes #kannadavlogs #rangoli #minivlog #rathasaptami2025 #rathasaptamirangoli #puja #dailyvlog
ನಾಳೆ ರಥಸಪ್ತಮಿಯ ರಂಗೋಲಿ ಜೊತೆಗೆ ಒಂದಿಷ್ಟು ಮಾತು ☺/ Tomorrow's Rathasaptami Rangoli🥰
มุมมอง 7K9 ชั่วโมงที่ผ่านมา
ಸೂರ್ಯಾರ್ಘ್ಯ ಮಂತ್ರ - ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ | ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ಸಪ್ತಮೀ ಅರ್ಘ್ಯಮಂತ್ರ - ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ | ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು. #minivlog #vedavyasvibes #kannadavlogs #rangoli #cooking #rathasaptami2025 #pooja
ಇವತ್ತಿನ ರಂಗೋಲಿ🥰/ಹಂಗ tasty ಚೌ ಚೌ ಬಾತ್ 😋/Todays vlog rangoli/chou,chou bath #minivlog #vedavyasvibes
มุมมอง 6K9 ชั่วโมงที่ผ่านมา
#minivlog #vedavyasvibes #kannadavlogs #cooking #rangoli #puja #chou,choubath #healthydrinks #positivethoughts
ಶನಿವಾರದ ವಿಡಿಯೋ upload ಮಾಡ್ಲಿಕ್ಕೆ late ಆಯ್ತು ನೋಡ್ರಿ 🥰/saturday vlog today 🥰 #Vedavyasvibes#Dailyvlog
มุมมอง 8K12 ชั่วโมงที่ผ่านมา
#vedavyasvibes #kannadavlogs #minivlog #rangoli #shopping #mantralyashopping
Friday vlog healthy cooking/morning positive vibes/ಮುಂಜಾನೆಯ ಒಳ್ಳೆಯ ವಿಚಾರಗಳೊಂದಿಗೆ ರಂಗೋಲಿ🥰/ಪೂಜಾ /ಅಡುಗೆ
มุมมอง 5K16 ชั่วโมงที่ผ่านมา
#vedavyasvibes #kannadavlogs #rangoli cooking #puja #fridaypuja #healthyrecipe #positivevibes #morningvibes
ನಮ್ಮ ಮನೆಯ tasty ಗಜ್ಜರಿ ಪಲ್ಯಾ ಜೊತೆಗೆ ಇವತ್ತಿನ vlog 🥰🙏/Todays vlog with tasty carrot bhaji /Chapati 😋
มุมมอง 4.7K19 ชั่วโมงที่ผ่านมา
#vedavyasvibes #kannadavlogs #minivlog #dailyvlog #rangoli #indianrecipes #carrotbhaji # chapati #puja
ಇವತ್ತು ನಮ್ಮ ಮನೆಯ ಪೂಜೆಯೊಂದಿಗೆ ಪುರಂಧರ್ ದಾಸರ ಹಾಡು/ರಾಯರ ವಿಜೃಂಭಣೆಯ ಪೂಜೆ/ಭಜನೆ 🙏🥰/Purandar dasar bhajane 🙏
มุมมอง 4.8K21 ชั่วโมงที่ผ่านมา
#vedavyasvibes #kannadavlogs #minivlog #purandharbhajane #puje #rangoli #rayarbhajane
ಖರೆನ ಮಂತ್ರಾಲಯ ವೈಭವ ನೋಡ್ಲಿಕ್ಕೆ ಎರಡು ಕಣ್ಣು ಸಾಲೋದಿಲ್ಲ ನೋಡ್ರಿ 🥰🙏/Mantralaya Vaibhav 🥰#vedavyasvibes
มุมมอง 7Kวันที่ผ่านมา
ಖರೆನ ಮಂತ್ರಾಲಯ ವೈಭವ ನೋಡ್ಲಿಕ್ಕೆ ಎರಡು ಕಣ್ಣು ಸಾಲೋದಿಲ್ಲ ನೋಡ್ರಿ 🥰🙏/Mantralaya Vaibhav 🥰#vedavyasvibes
ಅಣುಮಂತ್ರಾಲಯದಿಂದ ಬಿಚ್ಚಾಲೆ /ಬಿಚ್ಚಾಲೆಯಿಂದ ಅಣು ಮಂತ್ರಾಲಯ🙏🥰Anumantralaya to Bichale 🙏#mantralayamtemple
มุมมอง 6Kวันที่ผ่านมา
ಅಣುಮಂತ್ರಾಲಯದಿಂದ ಬಿಚ್ಚಾಲೆ /ಬಿಚ್ಚಾಲೆಯಿಂದ ಅಣು ಮಂತ್ರಾಲಯ🙏🥰Anumantralaya to Bichale 🙏#mantralayamtemple
ಇವತ್ತು ನದಿ ದಂಡೆಯಲ್ಲಿರುವ ಕುಸುಮೂರ್ತಿ ವೃಂದವಾನ ದರ್ಶನ ಮಾಡ್ಕೊಂಡ್ ಬರೋಣ ಬರ್ರಿ🙏/kusumurty vrundavan#kusumurty
มุมมอง 8Kวันที่ผ่านมา
ಇವತ್ತು ನದಿ ದಂಡೆಯಲ್ಲಿರುವ ಕುಸುಮೂರ್ತಿ ವೃಂದವಾನ ದರ್ಶನ ಮಾಡ್ಕೊಂಡ್ ಬರೋಣ ಬರ್ರಿ🙏/kusumurty vrundavan#kusumurty
ಏಕಾದಶಿ ದಿವ ಮಾನ್ಯಮ್ ಕೊಂಡ ವೆಂಕಟರಮಣ ದೇವರ ದರ್ಶನ ಮಾಡ್ಕೊಂಡ್ ಬರೋಣ ಬರ್ರಿ🥰🙏Ekadashi Venkataraman /Manyamkonda
มุมมอง 8Kวันที่ผ่านมา
ಏಕಾದಶಿ ದಿವ ಮಾನ್ಯಮ್ ಕೊಂಡ ವೆಂಕಟರಮಣ ದೇವರ ದರ್ಶನ ಮಾಡ್ಕೊಂಡ್ ಬರೋಣ ಬರ್ರಿ🥰🙏Ekadashi Venkataraman /Manyamkonda
ಮಸ್ತ್ ಉದರ ಪಲ್ಯ 🥰😋 ಇವತ್ತು ಅಣು ಮಂತ್ರಾಲಯ ರಾಯರ ದರ್ಶನ🙏🙏/ರಂಗೋಲಿ🥰#vedavyasvibes #kannadavlogs #rangoli
มุมมอง 13K14 วันที่ผ่านมา
ಮಸ್ತ್ ಉದರ ಪಲ್ಯ 🥰😋 ಇವತ್ತು ಅಣು ಮಂತ್ರಾಲಯ ರಾಯರ ದರ್ಶನ🙏🙏/ರಂಗೋಲಿ🥰#vedavyasvibes #kannadavlogs #rangoli
ಮಸ್ತ್ ಖಾರಾ ಧಪಾಟಿ /ಉಸುಳಿ 😋/ tasty and spicy Dhapati /Usuli 😋#vedavyasvibes #kannadavlogs #Dhapati
มุมมอง 6K14 วันที่ผ่านมา
ಮಸ್ತ್ ಖಾರಾ ಧಪಾಟಿ /ಉಸುಳಿ 😋/ tasty and spicy Dhapati /Usuli 😋#vedavyasvibes #kannadavlogs #Dhapati
ಮಸ್ತ್ ಟೊಮ್ಯಾಟೊ ಚಟ್ನಿ/ಪದರ ಚಪಾತಿ chapati😋/Tasty tomato chutney/layersmoothy chapati #Vedavyasvibes
มุมมอง 8K14 วันที่ผ่านมา
ಮಸ್ತ್ ಟೊಮ್ಯಾಟೊ ಚಟ್ನಿ/ಪದರ ಚಪಾತಿ chapati😋/Tasty tomato chutney/layersmoothy chapati #Vedavyasvibes
ಇವತ್ತಿನ ರಂಗೋಲಿ /ಜುನುಕದ ವಡೆ /ಜೋಳದ ರೊಟ್ಟಿ 🥰😋/Junukud Vade with rotti🥰#vedavyasvibes #kannadavlogs
มุมมอง 6K14 วันที่ผ่านมา
ಇವತ್ತಿನ ರಂಗೋಲಿ /ಜುನುಕದ ವಡೆ /ಜೋಳದ ರೊಟ್ಟಿ 🥰😋/Junukud Vade with rotti🥰#vedavyasvibes #kannadavlogs
Sunday special🥰 😋ನಮ್ಮ ಮನೆಯಲ್ಲಿ ರವಿವಾರ ಎನ್ special ಇತ್ತು? #vedavyasvibes #kannadavlogs
มุมมอง 11K14 วันที่ผ่านมา
Sunday special🥰 😋ನಮ್ಮ ಮನೆಯಲ್ಲಿ ರವಿವಾರ ಎನ್ special ಇತ್ತು? #vedavyasvibes #kannadavlogs
ಶನಿವಾರದ ನನ್ನ routine ಜೊತೆಗೆ healthy and tasty recipe 🙏🥰Saturday special🥰#vedavyasvibes #kannadavlogs
มุมมอง 5K14 วันที่ผ่านมา
ಶನಿವಾರದ ನನ್ನ routine ಜೊತೆಗೆ healthy and tasty recipe 🙏🥰Saturday special🥰#vedavyasvibes #kannadavlogs
ನಮ್ಮ ಮನೆಯ ಸಂಕಷ್ಟಿ ಚತುರ್ಥಿ ಪೂಜಾ/ಸಾಬುದಾನಿ ಕಿಚಡಿ /today's sankashti chaturthi puja/ kichadi🥰
มุมมอง 5K21 วันที่ผ่านมา
ನಮ್ಮ ಮನೆಯ ಸಂಕಷ್ಟಿ ಚತುರ್ಥಿ ಪೂಜಾ/ಸಾಬುದಾನಿ ಕಿಚಡಿ /today's sankashti chaturthi puja/ kichadi🥰
ನಮ್ಮ ಮನೆಯ ಸಂಕ್ರಮಣ ಹಬ್ಬ/ಅಡುಗೆ/ಪೂಜಾ /Sankranti festival /puja /naivedya🙏🥰#vedavyasvibes #kannadavlogs
มุมมอง 8K21 วันที่ผ่านมา
ನಮ್ಮ ಮನೆಯ ಸಂಕ್ರಮಣ ಹಬ್ಬ/ಅಡುಗೆ/ಪೂಜಾ /Sankranti festival /puja /naivedya🙏🥰#vedavyasvibes #kannadavlogs
ಬನಶಂಕರಿ ಜೋಗುಳ ಹಾಡು 🙏🥰/Banashankari Jogula Hadu 🙏🥰#vedavyasvibes #kannadavlogs #Banashankarijogulhadu
มุมมอง 2.8K21 วันที่ผ่านมา
ಬನಶಂಕರಿ ಜೋಗುಳ ಹಾಡು 🙏🥰/Banashankari Jogula Hadu 🙏🥰#vedavyasvibes #kannadavlogs #Banashankarijogulhadu
ನಮ್ಮ ಮನೆಯ ಭೋಗಿ ಹಬ್ಬದ ಸಿಂಪಲ ಅಡುಗೆ/ ಪೂಜೆ🥰🙏/Bhogi celaebration🙏🥰#vedavyasvibes #bhogi2025 #kannadavlogs
มุมมอง 9K21 วันที่ผ่านมา
ನಮ್ಮ ಮನೆಯ ಭೋಗಿ ಹಬ್ಬದ ಸಿಂಪಲ ಅಡುಗೆ/ ಪೂಜೆ🥰🙏/Bhogi celaebration🙏🥰#vedavyasvibes #bhogi2025 #kannadavlogs
ನಮ್ಮ ಮನೆ ಭೋಗಿ ಆಚರಣೆ 🥰🙏/Bhogi acharane 🥰🙏#vedavyasvibes #kannadavlogs #Bhogicelebration #sankranti
มุมมอง 33K21 วันที่ผ่านมา
ನಮ್ಮ ಮನೆ ಭೋಗಿ ಆಚರಣೆ 🥰🙏/Bhogi acharane 🥰🙏#vedavyasvibes #kannadavlogs #Bhogicelebration #sankranti
ಇವತ್ತಿನ ನಮ್ಮ ಮನೆ ಮುತ್ತೈದೆಯರು simple ಊಟ/ಉಡಿ ತುಂಬುವುದು/Today's vlog with Muttaideyaru🥰#vedavyasvibes
มุมมอง 8K21 วันที่ผ่านมา
ಇವತ್ತಿನ ನಮ್ಮ ಮನೆ ಮುತ್ತೈದೆಯರು simple ಊಟ/ಉಡಿ ತುಂಬುವುದು/Today's vlog with Muttaideyaru🥰#vedavyasvibes
ಕಂಚಿಕಾಯಿ ಪಳುವು 😋ಶೇಗಡಿ ಒಲೆ ಅಡುಗೆ /ಟೊಮೇಟೊ ತಾಳಿಪಟ್ಟು 😋/kanchikayi uppinkayi/rangoli#vedavyasvibes
มุมมอง 8K21 วันที่ผ่านมา
ಕಂಚಿಕಾಯಿ ಪಳುವು 😋ಶೇಗಡಿ ಒಲೆ ಅಡುಗೆ /ಟೊಮೇಟೊ ತಾಳಿಪಟ್ಟು 😋/kanchikayi uppinkayi/rangoli#vedavyasvibes
ವೈಕುಂಠ ಏಕಾದಶಿ ರಂಗೋಲಿ/ಹಾಡು /ನಿನ್ನೆ ಸಾಯಂಕಾಲ ಏನು ಸ್ಪೆಷಲ್🥰/yesterday vlog with todays vlog#vedavyasvibes
มุมมอง 13K28 วันที่ผ่านมา
ವೈಕುಂಠ ಏಕಾದಶಿ ರಂಗೋಲಿ/ಹಾಡು /ನಿನ್ನೆ ಸಾಯಂಕಾಲ ಏನು ಸ್ಪೆಷಲ್🥰/yesterday vlog with todays vlog#vedavyasvibes
ಇವತ್ತಿನ ರಂಗೋಲಿ/ಶೇಗಡಿ ಒಲೆ ಅಡುಗೆ /ಪೂಜಾ🥰/traditional cooking/puja#vedavyasvibes #kannadavlogs #ranholi
มุมมอง 7K28 วันที่ผ่านมา
ಇವತ್ತಿನ ರಂಗೋಲಿ/ಶೇಗಡಿ ಒಲೆ ಅಡುಗೆ /ಪೂಜಾ🥰/traditional cooking/puja#vedavyasvibes #kannadavlogs #ranholi
ನಮ್ಮ ಮನೆಯ simple ಅಡುಗೆ/ಪೂಜಾ/ಹಾಗೆ ನಿನ್ನೆಯ ದಿನಚರಿ 🥰/yesterday entertainment/todays vlog🥰#vedavyasvibes
มุมมอง 10K28 วันที่ผ่านมา
ನಮ್ಮ ಮನೆಯ simple ಅಡುಗೆ/ಪೂಜಾ/ಹಾಗೆ ನಿನ್ನೆಯ ದಿನಚರಿ 🥰/yesterday entertainment/todays vlog🥰#vedavyasvibes
ನೀವು super ನಿಮ್ಮ ರಂಗೋಲಿನು super 👌👏
ನೀವು ಭಾಳ್ ಚಂದ್ ಮಾಡಿರೀ 😋😋😋😋
ಅನ್ನ ಖೋವಾ ಹೋಳಿಗೆ, ಕಳ್ದ್ಲಿಬೆಲೆ ಹಯಗ್ರಿವ್, ಪಾಯಸ, ಮೈಸೂರ್ ಪಾಕ್, ತುಪ್ಪದಲ್ಲಿನ ಶೀರಾ ವಡೆ ಚಟ್ನಿ ಪಲ್ಯ ಕೊಸಂಬ್ರಿ 2 ರೀತಿಯಲ್ಲಿ ಪಲ್ಯ
ಈಗ ದಶಮಿ ಸಂಜೀಮುಂದ ಬಂದ್ವೀ ಮತ್ತ ನಾಡದು ದ್ವಾದಶಿ ಊಟ ಆದಕೂಡಲೇ ಮಂತ್ರಾಲಯ ರೀ
ಈಗ ದಶಮಿ ಸಂಜೀಮುಂದ ಬಂದ್ವೀ ಸಿಸ್ಟೆರ್ ಮತ್ತ ನಾಡದು ದಶಮಿ ದಿನ ಮಂತ್ರಾಲಯ ರೀ
ಅದು ಕುಲದೇವತೆ ಸಾನಿಧ್ಯದಲ್ಲಿ 😊
ಮಧ್ವ ನವಮಿ ಆಚರಣೆ ಶೂರ್ಪಲಿ ಯಲ್ಲಿ ಆತರೀ ಎಷ್ಟೊಂದು ಪಂಚ ಪಾಕ್ವಾನ್ ಅಡಿಗೆ ನೈವೇದ್ಯ ಭಾಳ್ ಖುಷಿ ಆತರೀ
Devaramane Rangoli video bhage thorisi
Hi Akka ri 💐💐👌👌👌👌ri
Hi😊🙏
Tomato 🍅 chutne rangoli super video nice ri
Tomato chutney super 👌 madam 😊
Thank you ri😊
Thank you madam
You’re welcome 😊
Rayara Pooja hile veda avari
ರಂಗೋಲಿ ಸೂಪರ್ ನಾನು ಇದಕ್ಕೆ ಟೊಮೆಟೊ ಚಟ್ನಿ ಅಂತೀನ್ರಿ
🥰👍
Rayara Pooja hile veda
Good evening veda 💐🙏waaw entha rangoli enthachanda hakbidthara so beautiful veda 🥰🥰🥰🥰🙏mahalakshmi puja 🙏🙏 prasaad 🙏🙏ninne vishala hrudayadinda nanna magalige wish madiddara namma punya mane alli ellaru kushi patturu thanks alot 🙏🙏🙏🙏🥰🥰
Supermadam
🥰🙏
Idli rava means the rava which we make idli that rava we can use madam
Yes😊
For puliogura u added amla for it madam
Yes😊
Veda madam ಶುಕ್ರವಾರ ಏನೇನು ಪೂಜಾ ಮಾಡತೀರಿ ರಂಗೋಲಿ ಮತ್ತೆ ಬೇರೆ ಏನೇನು ಮಾಡಬೇಕು ಎಲ್ಲಾ deteils ತೋರಿಸರಿ ಇಲ್ಲ orally ಹೇಳರಿ ನಾವುನಿಮ್ಮ ಮಾಡುವ ಪೂಜಾ ಫಾಲೋ ಮಾಡತೇವಿ ಮಾಮ್😊
🙏🙏ಮ್ಯಾಮ್ ಬೆಳಿಗ್ಗೆ ಹಾಕಿದ ರಂಗೋಲಿ ಸಾಯಂಕಾಲ ಬೇರೆ ಹಾಕುಬೇಕಾ ಮತ್ತೆ ಬೇರೆ ರಂಗೋಲಿ ಹಾಕುಬೇಕಾ ಮ್ಯಾಮ್ ಹೇಳಿ ರೀ ಪ್ಲೀಸ್.. 🙏🙏
ಮತ್ತೆ ಸಂಜೆನು ಬೇರೆ ಹಾಕ್ಬೇಕು
@@shripadkulkarni3291illari beligge hakidde 😊ashte evening only habba hunnime iddag hakbeku😊
ಪಾಯಸಾ 👌👌ಮ್ಯಾಮ್ ❣️
Hi akka Pooja aduge super please suggest pigmentation home remedy akka
Kavita Bangalore
@@basavanneppatkuberappa8636ok😊
@@vedavyasvibes6649 thank you the reply akka
ರಂಗೋಲಿ, ದೇವರ ಪೂಜೆ, ಅಡಿಗೆ ಎಲ್ಲ ಚೆನ್ನಾಗಿ ಇತ್ತು.ಟೊಮಾಟೋ ಚಟ್ನಿ ಈ ರೀತಿ ಮಾಡಿಲ್ಲ ಇನ್ನು ಮುಂದೆ ಮಾಡ್ತೀನಿ🥰🥰😊
Kai muscle pain solution helri
Hi akka video super
Mam namaste devrige ersiro jampar pieces en madbeku heli....
Rangoli pooja tameto chatne ellau Channagede
Mamnimmavolgareveryusefultous
ನಮಸ್ಕಾರೀ ವೇದಾ ವೈನಿ ಬೇಗ ನಮ್ಮ ವಿಡಿಯೋ ಬರಲಿರಿ.. ನಾನಂತೂ ಇಲ್ಲೇ ಯೂಟ್ಯೂಬ್ ನಾಗ ಕಾಯಕೋತ ಕೂತೇನ ನೋಡ್ರಿ😍....
Houdri khare ada 😊scldinda bandu edit madi upload madbekadra 4 ಆಗೇ bidtad nodri😊
Rangoli super
Thank you very much
ವೇದಾ ಅಕ್ಕ ಏಕಾದಶಿ ಯಾವಗ ಇದೆ
So lovely madam rangoli,aduge, matu,saralavada vidhana. 🙏 ❤
🙏🥰
ವೇದಾ ಅಕ್ಕ ಅದ್ಭುತ
ವೇದಾ ಅಕ್ಕ ನನ್ನ ಇಷ್ಟವಾದ ಸೀರೆ ಇದು 👌👌👌👌👌👌👌👌👌
ಅಕ್ಕ ಮನೆಯ ಮುಂದೆ ಸುಪರ ರಂಗೋಲಿ
ವೇದಾ ಅಕ್ಕ ಸುಪರ ಆಗಿದೆ
ಶ್ರೀ ರಾಘವೇಂದ್ರಾಯ ನಮಃ 🙏
ಮೇಡಂ ನಿಮಗೆ ಕಾಲು ನೋವಿಗೆ, ಸಂದು ನೋವಿಗೆ ಏನಾದರೂ ಒಳ್ಳೆಯ ಔಷಧಿ ಗೊತ್ತಿದ್ದರೆ ತಿಳಿಸಿ please
Ok😊👍
ಧನವಂತರಿ Suladi ಹೇಳ್ರೀ ಇಲ್ಲ ಜೋರಾಗಿ ಕೇಳ್ರೆ ಮಣಿ ಒಳಗ ಪಾಸಿಟಿವ್ ವಿಬ್ರಾಟೇಷನ್ ಆಗತದ ಅಂತ ಹೇಳಿದ್ದರಾಲ್ಲಾರೀ ಸುಮಾರ ಸಲ
ವೇದಾ ಅಕ್ಕ ನಮ್ಮ ಮನೆಯಲ್ಲಿ ಇವತ್ತು ನಮ್ಮ ಗಂಡ ತೀರಿಕೊಂಡಿದಾರೆ ಅದಕ್ಕೆ ನಿಮ್ಮ ಮೇಲೆ ನಮ್ಮ ಮನೆಯುವರು ಬಹಳ ಇದ್ದಾರೆ ಅದಕ್ಕೆ ನೀವು ಬಂದು ಮಾತನಾಡಿಸಿ
ವೇದಾ ಅಕ್ಕ ಅವರೆ ನಿಮ್ಮ ಕೈರುಚಿಯ ಗುಟ್ಟು ಸುಪರ ಆಗಿದೆ 👌👌👌👌👌👌👌👌
ರಂಗೋಲಿ chand, ದೇವರ ಪೂಜೆ agadi mast, ನೈವೇದ್ಯ nuu mast mast 👏👏
🙏🥰
ಹಾಲಿನಲ್ಲಿ ಮೊದಲು ಕುದಿಸಿ ಆಮೇಲೆ ಉಗುರು ಬಿಸಿ ಆದ್ಮೇಲೆ ಬೆಲ್ಲದ ಪಾಕ ಸೇರಿಸಿ 🎇🎇🎇🎇🎇
🥰👍
nim gas katti hatra ondu yellow colour nala adalri enri adu
Adu gas pipe 😊 innu connection kottillari😊
Your videos will be so interactive how will you edit the video. Please can you do a video on how will you edit
Aduge mastagide madam nimma sadi chand adari Elli sigabahudu e thara sarees tilsi
Premium quality soft zari cotton mulmul vanaspati Ajrakh printed saree 6.5 mtrs with zari cotton blouse piece Name: Premium quality soft zari cotton mulmul vanaspati Ajrakh printed saree 6.5 mtrs with zari cotton blouse piece Saree Fabric: Cotton Blouse: Running Blouse Blouse Fabric: Cotton Pattern: Printed Blouse Pattern: Solid Net Quantity (N): Single Premium quality soft zari cotton mulmul vanaspati Ajrakh printed saree 6.5 mtrs with zari cotton blouse piece Sizes: Free Size (Saree Length Size: 5.5 m, Blouse Length Size: 0.9 m) Country of Origin: India
What r u two children's studying Nimdu yava ooru
Madam nimdu education yenu
Good evening akka
🙏🥰
ನಿಮ್ಮ ಸೀರೆ ಚಂದ ಅದ. ಎಲ್ಲಿ ತೂಗೊಂಡಿರಿ ಲಿಂಕ್ ಅಥವಾ ಅಂಗಡಿ ಇದ್ದರ ತಿಳಿಸಿ